Kenakuthide Ninna Kannota - Aasegobba Meesegobba - HD Video Song | Shivarajkumar | Sudharani | SPB

Музыка

Aasegobba Meesegobba Movie Song: Kenakuthide Ninna Kannota - HD Video
Actor: Shivarajkumar, Sudharani
Music: Upendra Kumar
Singer: SPB
Lyrics: Chi Udayashankar
Year :1990
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Aasegobba Meesegobba - ಆಸೆಗೊಬ್ಬ ಮೀಸೆಗೊಬ್ಬ 1990*SGV

Пікірлер: 766

  • @1motivationMatrix2024
    @1motivationMatrix20244 ай бұрын

    2024 ರಲ್ಲಿ ಕೇಳುತ್ತಿರುವ ಅಲ್ಟ್ರಾ ಲೆಜೆಂಡ್ಸ್ ಮೇಕರ್ಸ್ ಒಂದು ಲೈಕ್ ಮಾಡಿ❤👇

  • @sukhadevasingi9988

    @sukhadevasingi9988

    2 ай бұрын

    😂❤

  • @user-ve7yz5bs5o

    @user-ve7yz5bs5o

    Ай бұрын

  • @sudeshkumar-ud8mw

    @sudeshkumar-ud8mw

    19 күн бұрын

  • @user-vv7zs9nl9n

    @user-vv7zs9nl9n

    16 сағат бұрын

    😂💯❤

  • @user-fg6ui2gd9u
    @user-fg6ui2gd9u Жыл бұрын

    2023 ರಲ್ಲೂ ಕೇಳುತ್ತಿರುವ ಅದ್ಭುತ ಹಾಡು...😍

  • @chiranjeevimeti8969

    @chiranjeevimeti8969

    Жыл бұрын

    I feel u...

  • @ramamurthyramamurthy-yu1gw

    @ramamurthyramamurthy-yu1gw

    Жыл бұрын

    ರಾಮಮೂರ್ತಿ

  • @chetankumarmchetu430

    @chetankumarmchetu430

    Жыл бұрын

    ▀▄▀▄Nanesta▄▀▄▀

  • @chetankumarmchetu430

    @chetankumarmchetu430

    Жыл бұрын

    ▀▄▀▄Old is gold 2023 in ▄▀▄▀

  • @stevengiri467

    @stevengiri467

    Жыл бұрын

    Because of golden voice of spb ❤sir

  • @venkivenki4739
    @venkivenki473910 ай бұрын

    2050 ರ ವರೆಗೂ ನಾನು ಬದುಕಿದ್ದರೆ ಈ ಸಾಂಗನ್ನು ಕೇಳುತ್ತೇನೆ

  • @venukrishna8453

    @venukrishna8453

    3 ай бұрын

    Such a touching words from you. You will live long long years beyond that...Keep enjoying

  • @AnjaliAnjali-ew5fn

    @AnjaliAnjali-ew5fn

    27 күн бұрын

    😂😂😂ಯಾರೋ ಅಭಿಮಾನಿ,,,, 😅😄😄

  • @shashikumar9634

    @shashikumar9634

    8 сағат бұрын

    Madve agu modlu 😂😂

  • @maheshgudi7209
    @maheshgudi72094 ай бұрын

    2024 ರಲ್ಲು ಕೇಳುತ್ತಿರುವವರು ಲೈಕ್ ಮಾಡಿ

  • @starkarnataka4813
    @starkarnataka48134 ай бұрын

    2024 ralli keluttiruva shivanna fans like madi

  • @thajudin3289
    @thajudin328910 ай бұрын

    2024 ರಲ್ಲೂ ಈ ಹಾಡು ಕೆಳೋರು ಲೈಕ್ ಮಾಡಿ❤

  • @spandanaspandu8879
    @spandanaspandu8879Ай бұрын

    2024 ಅಲ್ಲಿ ಯಾರೆಲ್ಲ ಈ ಅಧ್ಭುತ ಹಾಡನ್ನು ಕೇಳುತ್ತಿದ್ದರೆ ❤❤

  • @RaviKumarRaviKumar-bx2vo

    @RaviKumarRaviKumar-bx2vo

    Ай бұрын

    ❤ super cute song love you to my friend❤

  • @manjunathgowda5130
    @manjunathgowda5130 Жыл бұрын

    ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ. ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ‌ .👌

  • @shiddaraddihanamaraddi7659

    @shiddaraddihanamaraddi7659

    Жыл бұрын

    Aaaaa

  • @SanthoshKumar-op8ew

    @SanthoshKumar-op8ew

    Жыл бұрын

    Chi. Udayashankar lyrics

  • @prasangaonkar
    @prasangaonkar3 ай бұрын

    ವಾವ್... ಯಾವುದೇ ಕೆಟ್ಟ ಅರ್ಥ ಇಲ್ಲದೆ ಒಬ್ಬ ಪ್ರೇಮಿ ತನ್ನ ಪ್ರೆಯಸಿನ ಹೋಗಳಿ ಹಾಡೋದು ಎಸ್ಟು ಚೆಂದ ❤❤❤❤

  • @sharanmath3289
    @sharanmath3289Ай бұрын

    2024 ರಲ್ಲೂ ಕೇಳುತ್ತಿರುವವರು ಲೈಕ್ ಮಾಡಿ❤

  • @mamathaammu3930
    @mamathaammu3930Ай бұрын

    2024 ನಲಿಲಿಯೂ ಯಾರ್ ಕೇಳ್ತ ಇದೀರಾ

  • @d.ganeshabantanur9625

    @d.ganeshabantanur9625

    Ай бұрын

    M always listening

  • @Suma-zm8nb

    @Suma-zm8nb

    3 күн бұрын

    ಲೆಜೆಂಡ್

  • @abhishekabhi4890
    @abhishekabhi48909 ай бұрын

    2023 ಮಾತ್ರ ಅಲ್ಲ ಜೀವನ ಪೂರ್ತಿ ಕೇಳಬೇಕೆನಿಸುವ ಅತ್ಯದ್ಬುತ ಗೀತೆ

  • @Mamatha-mrd
    @Mamatha-mrd Жыл бұрын

    ಚಿಕ್ಕಂದನಿಂದಲೂ ಕೇಳುತ್ತಾ ಇದೀನಿ ಇನ್ನೂ ಕೇಳ್ತಾನೆ ಇರ್ಬೇಕು ಅನ್ಸುತ್ತೆ👌 song, ಶಿವಣ್ಣ, ಸುಧಾರಾಣಿ ಯವರು ಎಷ್ಟ್ ಮುದ್ದಾಗಿ ಕಾಣಿಸು ತ್ತಾರೆ🤗,

  • @user-co3rv5yk1c

    @user-co3rv5yk1c

    2 ай бұрын

    Hii madam 😊

  • @VijayViji-qj3qv

    @VijayViji-qj3qv

    2 ай бұрын

    ❤ super 🧡 songs 👍

  • @Mamatha-mrd

    @Mamatha-mrd

    2 ай бұрын

    @@user-co3rv5yk1c hai sir

  • @user-et7rx7xx2l

    @user-et7rx7xx2l

    6 күн бұрын

    ​@@user-co3rv5yk1c😄🙏🙏🙏👌👌

  • @rakshithmb5473
    @rakshithmb5473 Жыл бұрын

    ಇಂತಹ ಅದ್ಭುತವಾದ ಹಾಡುಗಳನ್ನು ನೀಡಿದಂತಹ ಚಿ. ಉದಯಶಂಕರ್ ಸರ್ ರವರಿಗೆ ಹೃದಯಪೂರ್ವಕ ಅಭಿನಂದನೆಗಳು.

  • @somashekharasomashekhara7114

    @somashekharasomashekhara7114

    10 ай бұрын

    Super

  • @Lachamanna.1975

    @Lachamanna.1975

    2 ай бұрын

  • @ManjuManju-ho5hg
    @ManjuManju-ho5hg2 жыл бұрын

    Ithara song galu iga sandalwood nalli life long brodu illa

  • @satishgoudas3824

    @satishgoudas3824

    2 жыл бұрын

    Yes bro old is gold

  • @vinodhethur7706

    @vinodhethur7706

    2 жыл бұрын

    Ivegela elli sir bari avruna avre oglukolo songs aste

  • @MeenaMeena-hl9br

    @MeenaMeena-hl9br

    2 жыл бұрын

    ,

  • @hunkhunk728

    @hunkhunk728

    2 жыл бұрын

    Hale pathre ,Hale kabbana ,Hale paper thara hoyee

  • @ragininayana1649

    @ragininayana1649

    Жыл бұрын

    Old is gold and meaning full songs available in only old movies 😍

  • @vishwavh3957
    @vishwavh39576 ай бұрын

    3:08 ಇಂದು ಕಂಡ ಅಂದ ಅಲ್ಲ ನಿನ್ನದು... ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು...🥰👌👌 ಇದು ಸಾವಿರ ಜನುಮ.. ಜೊತೆಯಲಿ ನಾವು... ಕಂಡ ಆನಂದವೂ...🥀🌷🥰❤ 3:10 3:10

  • @kumarnv251
    @kumarnv25111 ай бұрын

    ಇದಲ್ಲವೇ ಹಾಡು, ಹಳೆಯದಾದರೇನು ಇಂದಿಗೂ ಉಲ್ಲಾಸ ತರುತ್ತಿದೆ.👌🙏

  • @KusumaM-fc7cn

    @KusumaM-fc7cn

    6 ай бұрын

    X

  • @ManjunathManju-wx1yl

    @ManjunathManju-wx1yl

    2 ай бұрын

    Kusuma hi​@@KusumaM-fc7cn

  • @chandu9652
    @chandu96522 жыл бұрын

    ಆ ದಿನಗಳಲ್ಲಿ ಶಿವಣ್ಣ ಹಾಗೂ ಸುಧಾರಾಣಿ ಜೋಡಿ ಸೂಪರ್

  • @SantoshKumar-nk3je

    @SantoshKumar-nk3je

    Жыл бұрын

    Nijaaa

  • @gangshettypatil0001

    @gangshettypatil0001

    Жыл бұрын

    L

  • @kumarkkumark2666

    @kumarkkumark2666

    Жыл бұрын

    😮😂🎉😮🎉

  • @Yashpalsalian
    @Yashpalsalian8 күн бұрын

    2025 ರಲ್ಲಿ ಈ ಸೂಪರ್ ಹಿಟ್ ಸಾಂಗನ್ನು ಕೇಳುತಿರುವವರು ಲೈಕ್ ಮಾಡಿ 🥰

  • @karthikpkarthikp826
    @karthikpkarthikp8262 жыл бұрын

    ಹೀಗೆ ಸುಮಧುರವಾದ ಹಾಡುಗಳನ್ನು ಅಪ್ಲೋಡ್ ಮಾಡ್ತೀರಾ ಪ್ಲೀಸ್

  • @radhakrishnahn3233
    @radhakrishnahn3233Ай бұрын

    ಅಂತಾ ಸಾಹಿತ್ಯ ಈಗ ಬರೆಯಲು ಸಾಧ್ಯವೇ ಇಲ್ಲಾ. ಸಂಗೀತ ನಿರ್ದೇಶಕರು ಹುಟ್ಟೋಲ್ಲ. ಅದು ಒಂದು ನೆನಪು ಮಾತ್ರ.❤❤👌🏻👌🏻

  • @darshanm9270
    @darshanm927019 күн бұрын

    Who are listen this song in 2024💟

  • @ravichandrag3241
    @ravichandrag32412 жыл бұрын

    ಹಳೆಯ ನೆನಪುಗಳು ಮತ್ತೆ ಮರುಕಳಿಸಿತು... ನಿಮಗೇ?......

  • @dileepdili6911

    @dileepdili6911

    Жыл бұрын

    😭

  • @Kirankumarkmaruthi21
    @Kirankumarkmaruthi21 Жыл бұрын

    ಹುಟ್ಟು ಹಬ್ಬದ ಶುಭಾಶಯಗಳು ಹ್ಯಾಟ್ರಿಕ್ ಹೀರೋ ಸಿಂಹದ ಮರಿ ಸ್ಯಾಂಡಲ್ ವುಡ್ ಕಿಂಗ್ ಬಂಗಾರ S/O ಬಂಗಾರದ ಮನುಷ್ಯ ಪುಟ್ಟಸ್ವಾಮಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ ⭐💛❤😎🤴❤❤❤❤❤❤❤💛❤❤ HAPPY BIRTHDAY SANDALWOOD KING HATRICK HERO DR. SHIVARAJKUMAR

  • @SantoshKumar-nk3je
    @SantoshKumar-nk3je Жыл бұрын

    ಎಂತಾ ಸುಂದರ ಹಾಡು ಮನಸಿಗೆ ತುಂಬಾನೆ ಇಷ್ಟ ಆಯ್ತು 💗 ನಮ್ಮ ಹೆಮ್ಮೆಯ ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ 💗 ಅವರಿಗೆ ಅವರೇ ಸಾಟಿ ನಮ್ಮ ಹೆಮ್ಮೆ ಎ.ಪಿ.ಬಿ ಸರ್ ❤️❤️❤️❤️❤️❤️

  • @renukadevijm4794
    @renukadevijm47942 жыл бұрын

    Evergreen 90's 💝 Unforgettable 90's💝 Incredible 90's💝 Everyone's favourite 90's💝 Hats off to you beautiful songs 90's 💝

  • @chandrakalatg4288

    @chandrakalatg4288

    2 жыл бұрын

    ooooooooooooooooooooooooooozossssssss sxxxxsss

  • @nageshbabu9766

    @nageshbabu9766

    2 жыл бұрын

    Love

  • @n.maheshkumar3666

    @n.maheshkumar3666

    2 жыл бұрын

    propeser Hindi remake

  • @srikanthax

    @srikanthax

    Жыл бұрын

    Hi

  • @JSacharya

    @JSacharya

    Жыл бұрын

    ​​@@n.maheshkumar3666 no,, Golmaal old hindi movie in 1979

  • @ravishashashi
    @ravishashashi8 ай бұрын

    ಹಾಡಿನ ವರ್ಣನೆ ಮಾಡಲು ಪದಗಳು ಸಾಲದು...

  • @krishnareddygoni7374
    @krishnareddygoni7374 Жыл бұрын

    ಶಿವಣ್ಣ ನಿಮ್ಮ ನೋಟ ನಮ್ಮನ್ನು ಕೇನಕುತ್ತಿದೆ♥️🙏

  • @sharanmadiwalar5183
    @sharanmadiwalar5183Ай бұрын

    ಮತ್ತೆ ಇಂತಾ ಹಾಡು ಸಿಗಲ್ಲ ❤❤

  • @doddabasappamaddi3850
    @doddabasappamaddi38502 жыл бұрын

    ಗಾನಗಂಧರ್ವ ನಿಗೆ ಕೋಟಿ ಕೋಟಿ ನಮನಗಳು 🙏

  • @manzoormansur8968
    @manzoormansur8968 Жыл бұрын

    I am muslim but I love kannada songs apb sir ❤mis u

  • @sridharcg07

    @sridharcg07

    Жыл бұрын

    Music has no religion.... 👍

  • @amcvenki

    @amcvenki

    8 ай бұрын

    Language has no religion🙏🙏

  • @siddaramaiahb2832
    @siddaramaiahb2832 Жыл бұрын

    ನನ್ನ ಅಚ್ಚು ಮೆಚ್ಚಿನ ನಟ ಅವರ ಒಂದು ಸಿನೆಮಾ ಬಿಡದೆ ನೋಡಿದೆನೇ ❤️❤️❤️❤️❤️👍👍👌👌👌🌹🌹🌹🙏🙏

  • @manjunathmanjunath5424
    @manjunathmanjunath54242 жыл бұрын

    Ee jodige vayasse agalva? Egalu aste super jodi matte ondagi natisi pls.super song.....

  • @mounidandaba5542
    @mounidandaba554211 ай бұрын

    ಎಸ್ಟು ಸಲ ಕೇಳಿದರೂ ತೃಪ್ತಿ ಆಗುತ್ತಿಲ್ಲ 🎉🎉🎉🎉🎉🎉🎉🎉 ಸಾಹಿತ್ಯ ಸಿಹಿ ಬೆಲ್ಲ ಸಂಗೀತ ಮನಮೋಹಕ

  • @srinathherursrkprkfan1263
    @srinathherursrkprkfan1263 Жыл бұрын

    ಶಿವಣ್ಣನ ಹಾಡು ಕೇಳೋಕ್ಕೆ ತುಂಬಾ ಇಷ್ಟ ❤️

  • @sendelsendel9358
    @sendelsendel93582 жыл бұрын

    Very beautiful shiva rajkumar sir 😍😍😉😉 l am tamil nadu richy Amutha

  • @viratrahul9730
    @viratrahul97306 ай бұрын

    சூப்பர் பாட்டு..... சிவா அண்ணா..... Amazing..... Wow

  • @aneesh1073
    @aneesh10732 жыл бұрын

    I love Raj Kumar sir family ,, from kanyakumari 👈❤️

  • @rekhavini2136

    @rekhavini2136

    Жыл бұрын

    Old is gold nice song all time fev😍😍😍😍

  • @ramamurthyramamurthy-yu1gw

    @ramamurthyramamurthy-yu1gw

    Жыл бұрын

    ರಾಮಮೂರ್ತಿ

  • @user-tr5ok5cn7e
    @user-tr5ok5cn7e6 ай бұрын

    ಅದ್ಭುತ ಸಾಹಿತ್ಯಕ್ಕೆ ಸಾವಿರ ವಂದನೆ 👏 Ganesh CBI (inteligence) 🥰 KenaKuthide Ninna kannota 💐 my dear Sangeetha & junior (sudharani)) ANUSREE 💐🌷🌹🌳🌴🌸🌺🥀🌼i like this song

  • @basavahbd.....9307
    @basavahbd.....9307 Жыл бұрын

    ಎಂತಾ ಅದ್ಬುತವಾದ ಸಾಂಗ್ ❤💐 old is gold ಅಂತ ಸುಮ್ನೆ ಕರಿಯಲ್ಲ 👌

  • @manuprasad543

    @manuprasad543

    Жыл бұрын

    My favorite song 🙏🏻🙏🏻🙏🏻🙏🏻🙏🏻🙏🏻

  • @manuprasad543

    @manuprasad543

    Жыл бұрын

    Super voice SPB 👌👌👌👌👌👌👌👌👌👌👌👌👌🥰🥰🥰🥰😍😍😍😍😍🙏🏻🙏🏻🙏🏻🙏🏻🙏🏻💖💖💖💖💖💖💖

  • @ravikumar-tp8vu
    @ravikumar-tp8vu9 ай бұрын

    One of my favorite song❤ Shivanna & Sudharani cute pair

  • @vijayvijay9799
    @vijayvijay97992 күн бұрын

    ಈ ಹಾಡು ಕೇಳಿದ್ರೆ ನಮ್ಮ ಹುಡುಗಿ ತುಂಬಾ ನನಪು ಆಗುತ್ತಾರೆ 🥰🥰 ಎನ್ ಮಾಡೋದು

  • @ramchanddarshan.g1516
    @ramchanddarshan.g15163 ай бұрын

    2024 ರಲ್ಲೂ ಅದ್ಬುತ ಹಾಡು ಅನಿಸುತ್ತಿದೆ

  • @yogeeshbp1701
    @yogeeshbp17016 күн бұрын

    2024 ರಲ್ಲೂ ಕೇಳುವ ಸುಂದರ ಹಾಡು ❤️

  • @manjurayanna26
    @manjurayanna266 ай бұрын

    ಈ ಸಾಂಗ್ ಫೀಲ್ ಗೆ ಎಂಡ್ ಅನ್ನೋದೆ ಇಲ್ಲ.. ❤

  • @raviac7674
    @raviac76747 ай бұрын

    Old is gold ಇಷ್ಟು ಇಲ್ಲದೆ ದೊಡ್ಡವರು ಹೇಳಿದ್ರ... ♥️♥️♥️like song

  • @user-yv3tg5ff6t
    @user-yv3tg5ff6t28 күн бұрын

    😊❤ ಸುಮಧರ ಹಾಡು.

  • @lakshmikanth498
    @lakshmikanth4982 жыл бұрын

    SPB sir voice unmatchable.... shivanna hairstyle antu superb...

  • @irappasiddapur5957

    @irappasiddapur5957

    2 жыл бұрын

    @@aaaaaaaa@

  • @rakeshshetty4380

    @rakeshshetty4380

    Жыл бұрын

    Beautifull sudharani

  • @raghuhebbari9541

    @raghuhebbari9541

    Жыл бұрын

    10111

  • @boregowdagowda4009
    @boregowdagowda4009 Жыл бұрын

    ನನಗೆ ಕಣ್ಣೀರು ಬಂತು ಅಥವಾ ಭಾವುಕನಾದೆ. ನನಗೀಗ 42 ವರ್ಷ ವಯಸ್ಸು. 🙏

  • @hemanthraj5774
    @hemanthraj57742 жыл бұрын

    Oh dear, that voice, that music, that actors, that expressions.. no words to express. beautiful song 😍 SPB sir 🙏

  • @Sagar-qc6pg

    @Sagar-qc6pg

    Жыл бұрын

    Kannada Old Songs 1990 hit by SPB Singer

  • @kamrankhan-lj1ng

    @kamrankhan-lj1ng

    6 ай бұрын

    @@Sagar-qc6pg more like 1992.

  • @yesupillay6777
    @yesupillay67772 жыл бұрын

    Missing you SBP sir.. Wonderful pair of Shivanna sir and sudharani madam❤❤

  • @narendrakumarsc6569

    @narendrakumarsc6569

    2 жыл бұрын

    ಸರಳ ಸಾಹಿತ್ಯ. ಹಿತವಾದ ಸಂಗೀತ.. ಅದ್ಭುತ

  • @reshmaparameshwar7312

    @reshmaparameshwar7312

    8 ай бұрын

    Bro raghvendra rajkumar

  • @BLACKGAMING-rr8in

    @BLACKGAMING-rr8in

    8 ай бұрын

    ​@@reshmaparameshwar7312 ಗುರು ಶಿವರಾಜ್ ಕುಮಾರ್ ಅದು

  • @anikumbk
    @anikumbk Жыл бұрын

    ಲಿರಿಕ್ಸ್ bardiroodu ಚಿ ಉದಯಶಂಕರ್..

  • @Learning_of_Lifestyle
    @Learning_of_Lifestyle2 жыл бұрын

    ಸುಂದರ, ಸುಮಧುರ ಹಾಡು 👌❤🌷🎶

  • @chayaabhinav4044
    @chayaabhinav4044 Жыл бұрын

    ಮನಸಿಗೆ ತುಂಬಾ ಇಷ್ಟವಾದ ಗೀತೆ...

  • @prasannamannur31
    @prasannamannur31 Жыл бұрын

    Shivanna avara yalla film songs super 😍 Still he is so handsome En energy Guru ivarige wow ♥ We love shivanna ♥

  • @PurushottamK.Mannur-jl7zb

    @PurushottamK.Mannur-jl7zb

    Жыл бұрын

    I am also have ಸೇಮ್ surname ಸರ್.. ಮಣ್ಣೂರ್

  • @prasannamannur31

    @prasannamannur31

    Жыл бұрын

    Tq bro

  • @manasam3613
    @manasam3613 Жыл бұрын

    ಶಿವಣ್ಣ ನಿಮ್ಮ ಸ್ಟೈಲಿಶ್ ಸೂಪರ್. ಸೂಪರ್ ಸೂಪರ್

  • @bugattichiron8784

    @bugattichiron8784

    Жыл бұрын

    Ooooooooooooooooooooooooooooooooooooooooooooooooooooooook

  • @sachingowda6286

    @sachingowda6286

    Жыл бұрын

    Ekalavya Hi

  • @sukesharyan
    @sukesharyan6 ай бұрын

    "Chi Udayashankar's lyrical magic truly elevates melodies to another level. His words have the power to resonate deep within, making it impossible not to be immersed in the beauty of the songs. A day filled with his superb compositions is a day well-spent in the embrace of soul-stirring music."

  • @gangamaleyur4110
    @gangamaleyur4110 Жыл бұрын

    💜😘ಕೆಣಕುತಿದೇ ನಿನ್ನ ಕಣ್ಣೊಡ.......💙😊❤️

  • @rajeshwariaratagalla2134
    @rajeshwariaratagalla21342 жыл бұрын

    Some songs can not be replaced by any generation.

  • @chethanfromkarnataka

    @chethanfromkarnataka

    Жыл бұрын

    Yes ..

  • @user99528
    @user99528 Жыл бұрын

    Kenakuthide Ninna Kannota Kunisuthide Ninna Kannaata Seleyalu Ninna Thanuvina Maata Kaliyalu Aase Pranayada Paata Maaduvudeneega Kenakuthide Ninna Kannota Kunisuthide Ninna Kannaata Sanje Baana Banna Kande Kenneli Kande Chandra Thanda Kaanthi Ninna Kannali Sanje Baana Banna Kande Kenneli Kande Chandra Thanda Kaanthi Ninna Kannali Nee Nudidaru Sogasu Mounavu Sogasu Ellaaa Sangeethave Kenakuthide Ninna Kannota Seleyalu Ninna Thanuvina Maata Kaliyalu Aase Pranayada Paata Maaduvudeneega Kenakuthide Ninna Kannota

  • @raghavsb541
    @raghavsb5412 жыл бұрын

    Upendra Kumar sir music 👌🏻👌🏻👌🏻

  • @PurushottamK.Mannur-jl7zb

    @PurushottamK.Mannur-jl7zb

    Жыл бұрын

    ಸೀoಗೀತಮ್ ಶ್ರೀನಿವಾಸ್ ಸರ್

  • @maheshrmahi9340
    @maheshrmahi93402 жыл бұрын

    All time favourite songs in all generation.....🥰😍🥰🥰🥰🥰🥰

  • @prashantswami5098
    @prashantswami5098 Жыл бұрын

    Barri shivanna ge jai .what a hair style

  • @ajaykumartalavarajaykumart5922
    @ajaykumartalavarajaykumart5922 Жыл бұрын

    ಆಸೆಗೊಬ್ಬ ಮಿಸೆಗೊಬ್ಬ ಅದ್ಭುತ ಚಿತ್ರ ❤️❤️❤️

  • @basavarajkurumanal928
    @basavarajkurumanal928 Жыл бұрын

    ಸೂಪರ ಸಿನಿಮಾ ಸೂಪರ ಹಾಡು ಸೂಪರ ನಟನೆ ನಮ್ಮ ಡಾಕ್ಟರ್ ಶಿವಣ್ಣ ಅವರದು ಸೂಪರ ಗಾಯನ ನಮ್ಮ ಎಸ್ ಪಿ ಬಿ ಸರದು

  • @deekshitarm5871
    @deekshitarm58712 жыл бұрын

    ಸೂಪರ್ ಹಿಟ್ ಹಾಡುಗಳು 💐💐💐💐

  • @praveenseema1487
    @praveenseema1487 Жыл бұрын

    ಕೆಣಕುತಿದೆ ನಿನ್ನ ಕಣ್ಣೋಟ...

  • @chirusuperstar4911
    @chirusuperstar4911 Жыл бұрын

    ಈ ರೀತಿ ಹಾಡುಗಳು ಬೇಕು

  • @sauravspeed
    @sauravspeed Жыл бұрын

    Shivanna hairstyle in 80's🔥🔥

  • @pakeditingchaanl4899
    @pakeditingchaanl4899Ай бұрын

    ನನ್ನ ತಂದ, ಸಂಗೀತಗಾರ ಪಂಡಿತ, ಎರಡು ವರ್ಷ ಕಳೆದರೂ ಇನ್ನೂ ಹೆಚ್ಚಿನ ಕವನಗಳು ನನ್ನ ಕವನಗಳಲ್ಲಿ ಭಾವಗೀತೆಗಳ ಎಂದು ಕರೆಯುತ್ತಾರೆ ನನ್ನ ಕಣ್, ರೆಪ್ಪೆ ಮುಚ್ಚಿಸಪ್ರೀತಿ,1980,2024

  • @puneetkumar586
    @puneetkumar5862 жыл бұрын

    One of my fav song🎸 SPB sir forever❤

  • @shrinivasshrinivas3198

    @shrinivasshrinivas3198

    2 жыл бұрын

    Thankyou❤

  • @revannakavitha3859

    @revannakavitha3859

    Жыл бұрын

    ಹೀ

  • @Playersclub-mi4ul
    @Playersclub-mi4ul Жыл бұрын

    2022,still I'm listening this masterpiece

  • @harshaj7429
    @harshaj74292 жыл бұрын

    One who hear this song in 2022

  • @gajendranaik2010
    @gajendranaik20109 ай бұрын

    The best on screen jodi😍😍😍 shivanna and sudharani❤️❤️

  • @pavanashreeng4294
    @pavanashreeng42942 жыл бұрын

    One of the sweetest melody in the sandalwood 😍👌

  • @somu_v9668
    @somu_v9668 Жыл бұрын

    Anybody watching this evergreen song in 2023?

  • @dilalex1307
    @dilalex1307 Жыл бұрын

    Spb+Chi Udaya Shankar=🎵🎶😇

  • @abhishekp9322
    @abhishekp93222 жыл бұрын

    Shivaraj Kumar Sudharani are looking awesome in this song

  • @siddharamtolnure5577
    @siddharamtolnure5577 Жыл бұрын

    The Legend of S.P. Balsubramanyam Sir👌❤️🖤🧡👍

  • @siddharamtolnure2384
    @siddharamtolnure23846 ай бұрын

    The Legend of S.P. Balsubramanyam Sir..🎙️🧡🎼🔥🙏

  • @harshitt9585
    @harshitt95857 ай бұрын

    Frist line as very beautiful 😍

  • @user-gf8gg7xg5s
    @user-gf8gg7xg5s Жыл бұрын

    ತುಂಬಾ ಅದ್ಭುತವಾದ ಪ್ರೇಮ ಗೀತೆ ಮತ್ತೆ ಮತ್ತೆ ಕೇಳಬೇಕು ಎನಿಸುವ ಸುಮಧುರ ವಾದ ಗೀತೆ ಸೂಪರ್ 👌👌👌👌👌

  • @girijashivakumar3058

    @girijashivakumar3058

    Жыл бұрын

    Yes

  • @ChandanJawalagera-vp6bq
    @ChandanJawalagera-vp6bq8 ай бұрын

    ಅದ್ಭುತವಾದ ಸಾಹಿತ್ಯ ಹಾಗೂ ಶಿವಣ್ಣನವರ ಆಕ್ಟಿಂಗ್ ಅಂತು ಸೂಪರ್ ಈ ಚಿತ್ರದಲ್ಲಿ.

  • @roopaGH
    @roopaGH2 жыл бұрын

    Super melody song... super jodi...spb sir voice ever green 💚💚💚

  • @sowmyakc9254
    @sowmyakc9254 Жыл бұрын

    Shivanna and sudharani mam combination superb

  • @irappabadiger4658
    @irappabadiger46589 ай бұрын

    What voice,what a lyrics.great

  • @chandrashekar_b_sonnad
    @chandrashekar_b_sonnad2 жыл бұрын

    Simply 😍🥰 this song is all time favorite. Lyrics are unbeatable, which is🤯

  • @vanboll

    @vanboll

    Жыл бұрын

    My favorite song Big fan of Rajkumar Family From Switzerland 🇨🇭

  • @naveengn7164
    @naveengn71642 жыл бұрын

    ಸಕ್ಕತ್ ಸೂಪರ್ ಹಿಟ್ ಸಾಂಗ್ 💙

  • @spg6651
    @spg6651 Жыл бұрын

    Super tune by UPENDRA KUMAR - he is actually legendary Music Director

  • @ibrahimkalekhan8658
    @ibrahimkalekhan8658 Жыл бұрын

    Super spb sir vice

  • @krushnakumarkrish2835
    @krushnakumarkrish2835 Жыл бұрын

    ಆ ದಿನಗಳ ನೆನಪು ಮಾಡಿಕೊಂಡ ನಾನು ಈ ಹಾಡು ಕೇಳುತ್ತಾ

  • @chaluvaraja7679
    @chaluvaraja76792 жыл бұрын

    Mind blowing songs

  • @user-ly8ck6dy6w
    @user-ly8ck6dy6w Жыл бұрын

    Shivaraj Kumar and sudha..❤️❤️super song

  • @ashamanju5933
    @ashamanju5933 Жыл бұрын

    Soul satisfied song........ Thanks to entire team of asegobba misegobba

  • @shreedharnayak2909
    @shreedharnayak29096 ай бұрын

    Good song always shivanna king

  • @vindyasri8797
    @vindyasri8797 Жыл бұрын

    ಮತ್ತೆ ಮತ್ತೆ ಕೇಳಬೇಕೆನಿಸುವ ಸೂಪರ್ ಹಾಡು

  • @srikanthroyalvlogs1473
    @srikanthroyalvlogs1473 Жыл бұрын

    SPB evergreen ❤️..

  • @arjunmallik8379
    @arjunmallik83794 ай бұрын

    Now 2024 but still it’s amazing ❤

  • @sagarnagendra6472
    @sagarnagendra64722 жыл бұрын

    SPB sir voice😍😍😍😍

  • @BasswaRaj-lj9ko
    @BasswaRaj-lj9ko Жыл бұрын

    ❤ಅದ್ಬುತವಾದ ಇಂಪಾದ ಕಾವ್ಯ ಮಂಜರಿ ❤

Келесі