Kelade Nimageega Video Song | Geetha Kannada Movie | Shankarnag | Ilayaraja | SPB

Музыка

Song: Kelade Nimageega.
Kannada Movie: Geetha
Actor: Shankarnag, Akshatha Rao
Music: Ilayaraja
Singer: SPB
Lyrics: Chi Udayashankar
Year :1981
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Geetha - ಗೀತಾ 1981*SGV

Пікірлер: 421

  • @ajaykumartalavarajaykumart5922
    @ajaykumartalavarajaykumart592211 ай бұрын

    ಶಂಕ್ರಣ್ಣ ಯಾರಿಗೆಲ್ಲ ಇಷ್ಟ ❤️❤️

  • @rjsuryamanohara2z687

    @rjsuryamanohara2z687

    3 ай бұрын

  • @AppuAppu-kl1ej

    @AppuAppu-kl1ej

    3 ай бұрын

    Nanna prana❤😢

  • @Bajarangi_pets

    @Bajarangi_pets

    2 ай бұрын

    Nangu aste prana😢

  • @user-vy5ui6ui9z

    @user-vy5ui6ui9z

    2 ай бұрын

    Fan of ಕರಾಟೆ king 🤴

  • @charansingh9352

    @charansingh9352

    2 ай бұрын

    Boss ❤

  • @sanjay9924
    @sanjay99245 ай бұрын

    2024 ರಲ್ಲಿ ಯಾರು ಯಾರು ಈ ಹಾಡನ್ನು ಕೆಳ್ತಇದ್ದಿರ✋

  • @ShivashankarMagaji
    @ShivashankarMagaji2 жыл бұрын

    ಕರಾಟೆ ಕಿಂಗ್ 💟💟ಶಂಕರ್‌ನಾಗ್💟💟 ಅಭಿನಯದ ಚಿತ್ರಗಳು 1) ಒಂದಾನೊಂದು ಕಾಲದಲ್ಲಿ - 1978 2) ಸೀತಾ ರಾಮು - 1979 3) ಐ ಲವ್ ಯೂ - 1979 4) ಪ್ರೀತಿ ಮಾಡು ತಮಾಷೆ ನೋಡು - 1979 5) ಮಧುಚಂದ್ರ - 1979 6) ಮಿಂಚಿನ ಓಟ - 1980 7) ಆಟೋರಾಜ - 1980 8) ಮೂಗನ ಸೇಡು - 1980 9) ಹದ್ದಿನ ಕಣ್ಣು - 1980 10) ಒಂದು ಹೆಣ್ಣು ಆರು ಕಣ್ಣು - 1980 11) ಆರದ ಗಾಯ - 1980 12) ರುಸ್ತುಮ್ ಜೋಡಿ - 1980 13) ಜನ್ಮ ಜನ್ಮದ ಅನುಬಂಧ - 1980 14) ತಾಯಿಯ ಮಡಿಲಲ್ಲಿ - 1981 15) ಕುಲಪುತ್ರ - 1981 16) ಹಣಬಲವೋ ಜನಬಲವೋ - 1981 17) ಗೀತಾ - 1981 18) ದೇವರ ಆಟ - 1981 19) ಭರ್ಜರಿ ಬೇಟೆ - 1981 20) ಮುನಿಯನ ಮಾದರಿ - 1981 21) ಜೀವಕ್ಕೆ ಜೀವ - 1981 22) ಅರ್ಚನ - 1982 23) ಬೆಂಕಿ ಚೆಂಡು - 1982 24) ಕಾರ್ಮಿಕ ಕಳ್ಳನಲ್ಲ - 1982 25) ನ್ಯಾಯ ಎಲ್ಲಿದೆ - 1982 26) ಧರ್ಮ ದಾರಿ ತಪ್ಪಿತು - 1982 27) ಗೆದ್ದಮಗ - 1983 28) ನ್ಯಾಯ ಗೆದ್ದಿತು - 1983 29) ಚಂಡಿ ಚಾಮುಂಡಿ - 1983 30) ಕೆರಳಿದ ಹೆಣ್ಣು - 1983 31) ಸ್ವರ್ಗದಲ್ಲಿ ಮದುವೆ - 1983 32) ಆಕ್ರೋಶ - 1983 33) ನೋಡಿ ಸ್ವಾಮಿ ನಾವಿರೋದು ಹೀಗೆ - 1983 34) ನಗಬೇಕಮ್ಮ ನಗಬೇಕು - 1984 35) ರಕ್ತ ತಿಲಕ - 1984 36) ತಾಳಿಯ ಭಾಗ್ಯ - 1984 37) ಬೆಂಕಿ ಬಿರುಗಾಳಿ - 1984 38) ಕಾಳಿಂಗ ಸರ್ಪ - 1984 39) ಇಂದಿನ ಭಾರತ - 1984 40) ಬೆದರು ಬೊಂಬೆ - 1984 41) ಶಪಥ - 1984 42) ಗಂಡು ಭೇರುಂಡ - 1984 43) ಪವಿತ್ರ ಪ್ರೇಮ - 1984 44) ಆ್ಯಕ್ಸಿಡೆಂಟ್ - 1984 45) ಆಶಾಕಿರಣ - 1984 46) ಮಕ್ಕಳಿರಲವ್ವ ಮನೆತುಂಬ - 1984 47) ಅಪೂರ್ವ ಸಂಗಮ - 1984 48) ತಾಯಿ ಕನಸು - 1985 49) ಪರಮೇಶಿ ಪ್ರೇಮ ಪ್ರಸಂಗ - 1985 50) ಮಾನವ ದಾನವ - 1985 51) ಕಿಲಾಡಿ ಅಳಿಯ - 1985 52) ವಜ್ರಮುಷ್ಠಿ - 1985 53) ಕರಿನಾಗ - 1985 54) ತಾಯಿಯೆ ನನ್ನ ದೇವರು - 1986 55) ನಾ ನಿನ್ನ ಪ್ರೀತಿಸುವೆ - 1986 56) ಅಗ್ನಿ ಪರೀಕ್ಷೆ - 1986 57) ರಸ್ತೆ ರಾಜ - 1986 58) ಸಂಸಾರದ ಗುಟ್ಟು - 1986 59) ತಾಯಿ - 1987 60) ಈ ಬಂಧ ಅನುಬಂಧ - 1987 61) ಹುಲಿ ಹೆಬ್ಬುಲಿ - 1987 62) ಲಾರಿ ಡ್ರೈವರ್ - 1987 63) ಅಂತಿಮ ಘಟ್ಟ - 1987 64) ದಿಗ್ವಿಜಯ - 1987 65) ಶಕ್ತಿ - 1987 66) ಸಾಂಗ್ಲಿಯಾನ - 1988 67) ಧರ್ಮಾತ್ಮ - 1988 68) ಮಿಥಿಲೆಯ ಸೀತೆಯರು - 1988 69) ತರ್ಕ - 1989 70) ಮಹಾಯುದ್ಧ - 1989 71) ಅಂತಿಂಥ ಗಂಡು ನಾನಲ್ಲ - 1989 72) ವಾಲ್ ಪೋಸ್ಟರ್ - 1989 73) ಸಿ.ಬಿ.ಐ ಶಂಕರ್ - 1989 74) ಇದು ಸಾಧ್ಯ - 1989 75) ರಾಜ ಸಿಂಹ - 1989 76) ಜಯಭೇರಿ - 1989 77) ನರಸಿಂಹ - 1989 78) ಎಸ್.ಪಿ.ಸಾಂಗ್ಲಿಯಾನ ೨ - 1990 79) ರಾಮರಾಜ್ಯದಲ್ಲಿ ರಾಕ್ಷಸರು - 1990 80) ಮಹೇಶ್ವರ - 1990 81) ತ್ರಿನೇತ್ರ - 1990 82) ಆವೇಶ - 1990 83) ಹೊಸ ಜೀವನ - 1990 84) ಹಳ್ಳಿಯ ಸುರಾಸುರರು - 1990 85) ಭಲೇ ಚತುರ - 1990 86) ಆಟ ಬೊಂಬಾಟ - 1990 87) ನಿಗೂಢ ರಹಸ್ಯ - 1990 88) ನಕ್ಕಳಾ ರಾಜಕುಮಾರಿ - 1991 89) ಪುಂಡಪ್ರಚಂಡ - 1991 90) ಸುಂದರಕಾಂಡ - 1991 91) ನಾಗಿಣಿ - 1991 92) ಪ್ರಾಣ ಸ್ನೇಹಿತ - 1993 93) ಸರ್ವಸಾಕ್ಷಿ (ಮರಾಠಿ) - 1978 94) ಉತ್ಸವ್ (ಹಿಂದಿ) - 1984

  • @user-kt7ud9jt1o

    @user-kt7ud9jt1o

    2 жыл бұрын

    ಗುರು ನಿಜ್ವಾಗ್ಲೂ ಶಂಕರ್ನಾಗ ಇದ್ದಿದ್ರೆ ರಾಜಕುಮಾರ ಯಾರು ಇರತ್ತಿರಲಿಲ್ಲ ಹೇಗ ಸತ್ತ ಇನ್ನು ನಿಗೂಢ 😔😔😔😔

  • @abhishekkumar-jw6rl

    @abhishekkumar-jw6rl

    2 жыл бұрын

    @@user-kt7ud9jt1o haha..yes true....rajakumara ista illava ?

  • @venkateshbabu1611

    @venkateshbabu1611

    2 жыл бұрын

    @@abhishekkumar-jw6rl no

  • @upendrauppi1544

    @upendrauppi1544

    2 жыл бұрын

    Super bro

  • @raghavendraraghu4988

    @raghavendraraghu4988

    2 жыл бұрын

    Your list is amazing keep the good work 🙏🙏🙏

  • @chandu9652
    @chandu96522 жыл бұрын

    Old is gold aste. ಹಳೆ ಸಂಗ್ ಎಷ್ಟು ಸಲಾ ಕೇಳಿದರೂ ಕೂಡ ಬೇಜಾರ್ ಆಗಲ್ಲ

  • @100Gowri

    @100Gowri

    2 жыл бұрын

    5

  • @chennachandranadham8566

    @chennachandranadham8566

    Жыл бұрын

    Correct

  • @kshithik4094

    @kshithik4094

    Жыл бұрын

    @@chennachandranadham8566 p

  • @kshithik4094

    @kshithik4094

    Жыл бұрын

    @Tejashwinini.Ramesh Ramesh 0p00p0pp

  • @kshithik4094

    @kshithik4094

    Жыл бұрын

    @Tejashwinini.Ramesh Ramesh 0p00p0ppp

  • @ShivashankarMagaji
    @ShivashankarMagaji2 жыл бұрын

    *ಲಾಲಲಲಲಾಲ ಲಾಲಲಾಲಲಾಲ ಲಾಲಲಾಲಲಾಲ ಲಾಲಲಾಲಲ ಹೇ ಲಲಲಲಲಾಲ* *ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ ಒಂದು ಹೆಣ್ಣಿನ ಓ ನೊಂದ ವಿರಹ ಗೀತೆ* *ಕೇಳದೆ ನಿಮಗೀಗ ದೂರದಲ್ಲಿ ಯಾರೋ* *ಸಂಪಿಗೆ ಒಂದೂರು ಮಲ್ಲಿಗೆ ಒಂದೂರು ನಡುವಲ್ಲಿ ನದಿಯೊಂದು ಹಗ್ಗದ ಉಯ್ಯಾಲೆ ತೂಗುವ ಹಾಗೊಂದು ಸೇತುವೆಯು ಅಲ್ಲೊಂದು ಈ ಊರ ಚೆಲುವೆ ಆ ಊರ ಚೆಲುವ ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ* *ಕೇಳದೆ ನಿಮಗೀಗ ದೂರದಲ್ಲಿ ಯಾರೋ* *ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ* *ಕೇಳದೆ ನಿಮಗೀಗ ದೂರದಲ್ಲಿ ಯಾರೋ* *ಈ ಊರಿನ ಜನಕ್ಕೂ ಆ ಊರಿನ ಜನಕ್ಕೂ ಹಿಂದಿನಿಂದ ದ್ವೇಷ ಒಬ್ಬರನ್ನೊಬ್ಬರು ಕೊಲ್ಲೋಷ್ಟು ಆಕ್ರೋಶ ಹೀಗಿದ್ರು ಆ ಪ್ರೇಮಿಗಳು ಹೆದರಲಿಲ್ಲ ದಿನಾ ರಾತ್ರಿ ಊರೆಲ್ಲಾ ಮಲಗಿದ್ಮೇಲೆ ಹಗ್ಗದ ಸೇತುವೆ ಮೇಲೆ ಇಬ್ಬರು ಸೇರ್ತಿದ್ರು* *ಚೆಲುವಿಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ ಹಲ್ಲನ್ನು ಮಸೆದ ಸೇತುವೆಯ ಕಡಿದ ಆ ಜೋಡಿಯ ಕತೆ ಅಂದಿಗೆ ಕೊನೆಯಾಯಿತು ಹೀಗೆ* *ಕೇಳದೆ ನಿಮಗೀಗ ದೂರದಲ್ಲಿ ಯಾರೋ*

  • @shwethakaveri1382

    @shwethakaveri1382

    Жыл бұрын

    🥰💙

  • @user-il1wz3hc8t

    @user-il1wz3hc8t

    2 ай бұрын

    😢

  • @sanjusanjay1170

    @sanjusanjay1170

    Ай бұрын

    Super

  • @SriramSrinivasan1710
    @SriramSrinivasan1710 Жыл бұрын

    What a masterclass. Shankar Nag, SPB, Illayaraja and Chi .Udayashankar. cant ask for more

  • @ShivashankarMagaji

    @ShivashankarMagaji

    Жыл бұрын

    *ನಮಸ್ಕಾರ ಸರ್ ಹೇಗಿದ್ದೀರಾ ನೀವು*

  • @prasannaparthasarathy7997
    @prasannaparthasarathy79972 жыл бұрын

    இசை கடவுள் இளையராஜா ஐயா 🙏

  • @sivabalan1999
    @sivabalan1999 Жыл бұрын

    இவரை எனக்கு ரொம்பவே பிடிக்கும் நடிப்பும் சரி, இவரின் செயலும் சரி,கன்னட industrial ல் இவரை எனக்கு ஆழமாக பிடிக்கும் ஒருவர் .பின்பு தேவராஜ்.பிரபாகரன், ரவிச்சந்திரன், அம்ரீஷ், விஷ்ணு வரதன்.பிடிக்கும்.

  • @aakasham7206
    @aakasham72062 жыл бұрын

    ಮೈ ರೋಮಾಂಚನ ಗೊಳಿಸುವ ಹಾಡು🤩😘🎶🎶🎶🎶

  • @TheSagarmd
    @TheSagarmd Жыл бұрын

    இந்த பாடலை விரும்பும் தமிழர் யாராவது இருக்கிறார்களா?

  • @Raj-cf1sh

    @Raj-cf1sh

    Жыл бұрын

    Tamil song name sollunga

  • @premanand4675

    @premanand4675

    Жыл бұрын

    Devadhai ilam devi karthik song

  • @balajis9863

    @balajis9863

    Жыл бұрын

    @@premanand4675 to

  • @balajis9863

    @balajis9863

    Жыл бұрын

    @@Raj-cf1sh to

  • @balajis9863

    @balajis9863

    Жыл бұрын

    Thank

  • @manursy6157
    @manursy61572 жыл бұрын

    ನನ್ ದೇವರು ❤️❤️

  • @dr.premasampath831

    @dr.premasampath831

    2 жыл бұрын

    Super song 🌹🌹

  • @PakkuDevadiga

    @PakkuDevadiga

    2 жыл бұрын

    henge devru?

  • @shivanandappakt2857

    @shivanandappakt2857

    2 жыл бұрын

    Pooje madu

  • @manursy6157

    @manursy6157

    2 жыл бұрын

    @@shivanandappakt2857 ನೀನ್ ಹೇಳೋ ಅವಶ್ಯ ಕತೇನೆ ಇಲ್ಲ ಇಲ್ಲಿ ದೇವರು ಅಂದ ಮೇಲೆ ಪೂಜೆ ಮಾಡೋದೇ

  • @manursy6157

    @manursy6157

    2 жыл бұрын

    @@PakkuDevadiga ಪ್ರಶ್ನೆ ಮಾಡೊ ಹಾಗಿದ್ರೆ ಹೋಗಿ ದೇವಸ್ಥಾನ ದಲ್ಲಿನ ದೇವರಿಗೆ ಮಾಡು ಅಲ್ಲಿರೋ ದೇವರನ್ನ ನಾನು ನಂಬಲ್ಲ ನನ್ ದೇವ್ರು ನನ್ ಶಂಕರ್ ನಾಗ್ ದೇವ್ರು ಅಷ್ಟೆ

  • @VKTVCHANNEL
    @VKTVCHANNEL Жыл бұрын

    Use headphones to know how sweet SPB voice is.

  • @shankar-12123
    @shankar-121232 жыл бұрын

    ಅದ್ಭುತ ಸಿನಿಮ ಇಂಪಾದ ಸಂಗೀತ , ನನ್ನ ಬಾಲ್ಯದ ನೆನಪು ಕನಸುಗಳ

  • @ravichandraravi804
    @ravichandraravi8047 ай бұрын

    ಓಲ್ಡ್ ಇಸ್ ಗೋಲ್ಡ್ ನನ್ನೆಲ್ಲಾ ಪ್ರೀತಿಯ ಗೆಳೆಯರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು 🙏❤💐

  • @maruthie6705
    @maruthie67052 жыл бұрын

    super song. ಶಂಕರನಾಗ್ ಅಂತ ಕಲಾವಿದ ಕಲಾ ನಿರ್ದೇಶಕ ಮತೊಬ್ಬ ಸಿಗಲ್ಲ ಅವರಿಗೆ ಸರಿ ಸಟಿ ಯೆ ಇಲ್ಲ ವರ್ನಿಸೋಕೆ ಪದಗಳೇ ಸಿಗಲ್ಲ ಅದ್ಭುತ ಕಲಾವಿದ ........😊😊🎉

  • @themadman19
    @themadman192 жыл бұрын

    Music of South Indians... we are four but we are one...

  • @gilbertpeter4933
    @gilbertpeter4933 Жыл бұрын

    I am from Tamilnadu, i am addicted to this song for first hearings itself

  • @preethumail
    @preethumail2 жыл бұрын

    Ilayaraja sir music + SPD sir voice and Shankaranna acting is just 🤩❤️❤️❤️❤️

  • @themadman19

    @themadman19

    2 жыл бұрын

    yaar guru neenu , really you're a musical fan.....

  • @thebeast4427

    @thebeast4427

    2 жыл бұрын

    @@themadman19 manusha

  • @srinivasrao1173

    @srinivasrao1173

    Жыл бұрын

    Better than Tamil version

  • @vasudevachari6635
    @vasudevachari6635 Жыл бұрын

    2023 nalli ಇನ್ನು ಯಾರು ಯಾರು ಕೇಳ್ತಾಯಿದ್ದೀರಾ like ಮಾಡ್ರಿ 😍

  • @talkswithvigy7860
    @talkswithvigy7860 Жыл бұрын

    The use of acapella in the 70s blows my mind!!! I admire raja sir in ways I can’t explain.

  • @geraldmen1

    @geraldmen1

    Жыл бұрын

    Yes indeed he was a master of Acapella even in background scores

  • @sdrcinemas5476
    @sdrcinemas5476 Жыл бұрын

    Even though I am a tamil speaking guy...I mesmerized by this ..Spb vocal is superb..Finally shankar nags appearance is super...

  • @SanthoshKumar-op8ew
    @SanthoshKumar-op8ew2 жыл бұрын

    ಕೇಳದೇ ನಿಮಗೀಗ ದೂರದಲ್ಲಿ ಯಾರು..! ರಾಗ ಸಂಯೋಜನೆ 👌👍

  • @sidsharanappa1949
    @sidsharanappa19492 жыл бұрын

    At this period spb + shankarnag fab combination 😍😘😘

  • @Karthik_002

    @Karthik_002

    2 жыл бұрын

    +ilayaraja

  • @venkateshbabu1611

    @venkateshbabu1611

    Жыл бұрын

    Shankar Nag Sir devaru

  • @nagarajbangalore9641
    @nagarajbangalore96412 жыл бұрын

    Thank you sir please upload all songs from this movie ......great sound and video quality. Thanks for this Maestro's musical treat.

  • @naveenrs7321
    @naveenrs732110 ай бұрын

    ಲಾಲಾ ಲಾಲಾ ಲಾಲಾ (2) ಹೇ ಲಾಲಾ ಲಾಲಾ ಲಾ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ ಒಂದು ಹೆಣ್ಣಿನ ಓ… ನೊಂದ ವಿರಹ ಗೀತೆ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಸಂಪಿಗೆ ಒಂದೂರು ಮಲ್ಲಿಗೆ ಒಂದೂರು ನಡುವಲ್ಲಿ ನದಿಯೊಂದು ಹಗ್ಗದ ಉಯ್ಯಾಲೆ ತೂಗುವ ಹಾಗೊಂದು ಸೇತುವೆಯು ಅಲ್ಲೊಂದು ಈ ಊರ ಚೆಲುವೆ ಆ ಊರ ಚೆಲುವ ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಧ್ವನಿ: ಈ ಊರಿನ ಜನಕ್ಕೂ ಆ ಊರಿನ ಜನಕ್ಕೂ ಹಿಂದಿನಿಂದ ದ್ವೇಶ. ಒಬ್ಬರನ್ನು ಒಬ್ಬರು ಕೊಲ್ಲುವಷ್ಟು ಆಕ್ರೋಶ. ಹೀಗಿದ್ರೂ ಆ ಪ್ರೇಮಿಗಳು ಹೆದರಲಿಲ್ಲ. ದಿನಾ ರಾತ್ರಿ ಊರೆಲ್ಲಾ ಮಲಿಗಿದ ಮೇಲೆ ಹಗ್ಗದ ಸೇತುವೆ ಮೇಲೆ ಇಬ್ಬರು ಸೇರ್ತಿದ್ರು. ಚೆಲುವಿಯ ಮಾವಯ್ಯ ಒಲವಿನ ಕಥೆ ಕೇಳಿ ಹುಲಿಯಂತೇ ಎಗರಾಡಿ ಸೇತುವೆಯ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ ಹಲ್ಲನ್ನು ಮಸೆದ ಸೇತುವೆಯ ಕಡಿದ ಆ ಜೋಡಿಯ ಕಥೆ ಅಂದಿಗೆ ಕೊನೆಯಾಯಿತು ಹೀಗೆ ಕೇಳದೆ ನಿಮಗೀಗ ದೂರದಲ್ಲಿ ಯಾರೋ F: ಲಾಲಾ ಲಾಲಾ ಲಾಲಾ (2) ಓ ಲಾಲಾ ಲಾಲಾ ಲಾ

  • @Doddabasappa16
    @Doddabasappa1618 күн бұрын

    ಜನ್ಮದಿನದ ಶುಭಾಶಯಗಳು ಇಳಯರಾಜ ಯಜಮಾನರೆ

  • @sairaguram3841
    @sairaguram38412 жыл бұрын

    Ilayaraja stamp of class. Golden voice by SPB. We all miss u sir.

  • @talkswithvigy7860

    @talkswithvigy7860

    Жыл бұрын

    The bassline still gives me goosebumps!

  • @vijaysmind6062
    @vijaysmind6062 Жыл бұрын

    As a tamilian i love this song more than any other songs

  • @gurunathwalikar9685

    @gurunathwalikar9685

    Жыл бұрын

    We Kannadigas also love Tamil songs ( Ilayaraja for a reason)

  • @imnothing9803

    @imnothing9803

    Жыл бұрын

    Tnx bro

  • @darkrapid4785

    @darkrapid4785

    Жыл бұрын

    As a kannadigas we love music of ilayaraja

  • @vikaschincholi9541

    @vikaschincholi9541

    11 ай бұрын

    Yak guru sumne dove madtiya like saluvagi nin kannadiga antha gottu ❤de

  • @VishRaoblr

    @VishRaoblr

    10 ай бұрын

    learn Kannada it will be life changing

  • @sairaguram202
    @sairaguram202 Жыл бұрын

    Pride of India. Ilayraja. Most famous song of Spb. Great song. Geeta. 1981.

  • @deepkumar5532
    @deepkumar55322 жыл бұрын

    Raaja sir yaavagalu Raaja

  • @rezinold
    @rezinold Жыл бұрын

    Music has no language that has proved by Raja sir and spb kudos

  • @vai92pat
    @vai92pat Жыл бұрын

    Ilayaraja has given some of his best compositions in Kannada for Shankarnag movies and other actor movies during the 80s era

  • @shotonmyphone7881

    @shotonmyphone7881

    Жыл бұрын

    Pallavi Anupallavi was another masterpiece 😍

  • @naveenpattar7680
    @naveenpattar7680 Жыл бұрын

    ಮತ್ತೆ ಮತ್ತೆ ಕೇಳುವ song🥰

  • @kondaiahmaddu9511
    @kondaiahmaddu95112 жыл бұрын

    సూపర్ సాంగ్ ఆండీ

  • @ThamizhiAaseevagar
    @ThamizhiAaseevagar Жыл бұрын

    As the name stands,so is raja, music for universe.i have heard the Tami version, Kannada version is slightly different,but I liked it.i can understand Kannada, only few I could not understand.😃

  • @sonuc2778
    @sonuc27782 жыл бұрын

    Ever green songs for all time ಕನ್ನಡ ಫಿಲ್ಮ್ ಇಂಡಸ್ಟ್ರಿ

  • @adhiradiaarambamkabbadiclu8245
    @adhiradiaarambamkabbadiclu82452 жыл бұрын

    Ilayaraja is magicall is all launguge

  • @moongilkaadugale...5386
    @moongilkaadugale...5386 Жыл бұрын

    Devadhai ilam devi song vida Keladinemagea le romba instruments use pannurukaru and sema...

  • @kishanbhatk5194
    @kishanbhatk51949 ай бұрын

    The way SPB starts and ends the song just goosebumps filled with tears in eyes 🙏

  • @akhilk2156
    @akhilk21562 жыл бұрын

    buttery smooth voice , good lyrics and Music ... absolutely love this one

  • @ArmageddonIsHere
    @ArmageddonIsHere2 жыл бұрын

    1:54 to 2:10 Akshatha looks absolutely bewitching!

  • @mortalgaming9613

    @mortalgaming9613

    2 жыл бұрын

    Exactly bro,she could have been a model then😌

  • @AkhilGavina

    @AkhilGavina

    Жыл бұрын

    Absolutely and particularly in this costume

  • @sundarjai7415
    @sundarjai74152 жыл бұрын

    Maestro...

  • @kasthurirajan5890
    @kasthurirajan5890 Жыл бұрын

    Classic! Cannot forget u forever Shankarnag Sir.. May YOU'R SOUL REST IN PEACE.. :(

  • @Chetankumar-ir9ml
    @Chetankumar-ir9ml2 жыл бұрын

    ಜೈ ಶಂಕ್ರಣ್ಣ...!

  • @venkateshbabu1611
    @venkateshbabu16112 жыл бұрын

    Legends are always their in our memories and 🙏🙏 no words can match their great achievements. ❤️❤️ Shankar Sir

  • @AICDSUInnovationFoundation
    @AICDSUInnovationFoundation Жыл бұрын

    Remember the days when we were kids and regularly used to go to the shooting sets of Shankar Nag in Basavanagudi

  • @udhayalogu708
    @udhayalogu7082 жыл бұрын

    King of Music Raja

  • @nagarajbangalore9641
    @nagarajbangalore96412 жыл бұрын

    Beautiful colour quality like bluray print.

  • @nagarajanayaka9420
    @nagarajanayaka9420 Жыл бұрын

    ಜೈ ಶಂಕ್ರಣ್ಣ

  • @mnkmnk9768
    @mnkmnk97682 жыл бұрын

    Love u legends...no more words...ur one and only legend in film industre...love u shankara anna...😘😘😘🥰🥰🥰💓💓💓

  • @ManiSattaMatkaGuashing
    @ManiSattaMatkaGuashing4 ай бұрын

    ಓಲ್ಡ್ ಈಸ್ ಗೋಲ್ಡ್ ಗುರು ಹಾ ಹಾ... ಯಂತ ಹಾಡು ❤❤❤ ಈ ಹಾಡು ಪ್ರತಿ ಬಾರಿ ಯೂಟ್ಯೂಬ್ ಆನ್ ಮಾಡಿದ್ರೆ ಕೇಳುತ್ತಾ ಇರುತ್ತೇನೆ... ❤❤❤

  • @praveenpaarthagowda8273
    @praveenpaarthagowda82736 ай бұрын

    2050 also i used to listen this song❤ generation is not end for this song💟

  • @santosh.hipparagi7802
    @santosh.hipparagi78022 жыл бұрын

    Old is gold, shankaranna

  • @neelappaneelappahs108

    @neelappaneelappahs108

    2 жыл бұрын

    Sopr Anna soug jai shankaranna

  • @Wtfdd680
    @Wtfdd6802 жыл бұрын

    Illayaraja is magical as always

  • @amoghvastrad3352
    @amoghvastrad3352 Жыл бұрын

    SPB voice was beyond any one imagination ❤

  • @sumathis3127
    @sumathis31278 ай бұрын

    Am from tamil nadu but i love this song so much Sankar nak sir u r great

  • @indian9422
    @indian9422 Жыл бұрын

    ನೀನು ಆಂಧ್ರ ಬಟ್ ಶಂಕೆರ್ ಸರ್ 👌👌👌i ರೆಸ್ಪೆಕ್ಟ್ ಈ ಸಾಂಗ್ 👌👌👌👌

  • @patilpatil8711
    @patilpatil87112 жыл бұрын

    Spb♡´・ᴗ・`♡shankernag

  • @user-fy7qc4rb9t
    @user-fy7qc4rb9t3 ай бұрын

    Old is gold❤😇😍👀👀 I am big fan of shankaranna

  • @shashikirankiran8105
    @shashikirankiran81052 ай бұрын

    ಆ ಜೋಡಿಯ ಕಥೆ ಅಲ್ಲಿಗೇ ಕೊನೆ ಆಯಿತು ಹೀಗೆ. Hits hard everytime ♥️ ohh nondha viraha geethe..

  • @satishnimbargi3439
    @satishnimbargi3439 Жыл бұрын

    ಹಳೆ ಸಾಂಗ್ ಎಷ್ಟು ಸಲ ಕೇಳಿದರು ಬೇಜಾರಾಗುವುದಿಲ್ಲ ❤️

  • @roshankumar.k1928
    @roshankumar.k1928 Жыл бұрын

    Give a great tribute to legend spb sir🎉

  • @allaboutfact2127
    @allaboutfact212726 күн бұрын

    ನನಗೆ ಶಂಕರನಾಗ್ ಸರ ...ಮತ್ತೆ ಬೇಕು...😢😢😢😢

  • @appu_msd1454
    @appu_msd14542 жыл бұрын

    Music recreates childhood days💛❤️🔥

  • @bandenawazpmk4636
    @bandenawazpmk4636 Жыл бұрын

    Shankar Anna avaru evaga erubeku agituu ...... fantastic song my favorite song and this song ಎಕ್ಸ್ಟ್ರಾ ಆರ್ಡಿನರಿ......👌👌👌👌👌👌💐💐

  • @pradeepr3290
    @pradeepr3290 Жыл бұрын

    Goosebumps, for sure, anytime, anywhere. Best of the best. Miss both the legends SPB SIR AND SHANKARNAG FOR. 😢😢🙏🙏

  • @Devil-js6kv
    @Devil-js6kv Жыл бұрын

    Don't worry....Not only you listening this masterpiece in December 2022.....I'm also listening

  • @subashnambiar8198
    @subashnambiar81982 жыл бұрын

    Shankarnag Sir and SPB sir. always in our heart

  • @Sagar-qc6pg

    @Sagar-qc6pg

    Жыл бұрын

    Kannada. Old is Gold Song 1981by SPB Singer from Geetha Movie

  • @sbalu4
    @sbalu42 жыл бұрын

    Devathai ilam devi in Tamil version. Kannada version also too good.

  • @kkKkK.KK87

    @kkKkK.KK87

    2 жыл бұрын

    Copied in tamil.. kannada version was best and better

  • @vinayakraju3086
    @vinayakraju3086 Жыл бұрын

    The one and only king of Music on earth according to my knowledge is The Maestro Ilayaraja Sir...

  • @Gvs942
    @Gvs9422 жыл бұрын

    Spb never dies

  • @ShivashankarMagaji
    @ShivashankarMagaji8 күн бұрын

    *ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್ ❤️❤️ಶಂಕರ್‌ನಾಗ್❤️❤️* 𝗞𝗮𝗿𝗮𝘁𝗲 𝕂𝕚𝕟𝕘 🇸 🇭 🇦 🇳 🇰 🇦 🇷 🇳 🇦 🇬 *ಕನ್ನಡ ಚಿತ್ರರಂಗದ ಯಜಮಾನ ಕರ್ನಾಟಕದ ಕರ್ಣ ಕೋಟಿಗೊಬ್ಬ ಸಾಹಸಸಿಂಹ ❤️❤️ಡಾ!!ವಿಷ್ಣುವರ್ಧನ್❤️❤️* 𝗗𝗿!!🇻 🇮 🇸 🇭 🇳 🇺 🇻 🇦 🇷 🇩 🇭 🇦 🇳

  • @PradeepshiramPradeep-up3si
    @PradeepshiramPradeep-up3si Жыл бұрын

    ಕನ್ನಡ ಹಾಡುಗಳ ಬಗ್ಗೆ ಬೇರೆ ಭಾಷೆಯವರು ಅವರ ಅವರ ಭಾಷೆಲಿ ಕಾಮoಟ್ ಮಾಡತಾರೆ ಆದ್ರೆ ಕನ್ನಡಿಗರು 😄😄

  • @hrprashanth8670
    @hrprashanth8670 Жыл бұрын

    Old is gold ಅನ್ನೋದು ಸತ್ಯ ಆದರೆ ಈ ಹಾಡು gold ಅಲ್ಲ dimond🇮🇳 August 15th 2022 75th independence day Happy independence day for all viewers

  • @milkyprabha9748

    @milkyprabha9748

    10 ай бұрын

    August 15th 2023 76வது சுதந்திர தின வாழ்த்துக்கள் 🇮🇳🇮🇳🇮🇳

  • @TheSagarmd
    @TheSagarmd Жыл бұрын

    லாலா லாலாலா லாலா லாலா லாலா லாலா லாலா லாலா லாலா ஹேய் லாலா லாலா லாலா கெளதே நிமகீக தூரதல்லி யாரோ ஆடு ஹெலிதான்தே ஒண்து ஹென்னிலா ஓஓஓ நொந்த விகரக கீதே கெளதே நிமகீக தூரதல்லி யாரோ சம்பிகே ஒந்தூரு மல்லிகே ஒந்தூரு நடுவள்ளி நதியோந்து ஹக்கஹ உய்யாலே தூக்குவ ஹகோந்து சேதுவேயு அல்லோந்து ஈ ஊர செழுவே ஆ ஊரா செல்வா நதி அஞ்சல்லி ஓடாதுத்தா ஏதுறாதரூ ஓம்மே கெளதே நிமகீக தூரதல்லி யாரோ செலுவேய கண்டாக செலுவன மணதல்லி நூறாசே பந்தகா செழுவெய கண்ணல்லி செலுவானு மானே மாடி சிலேயந்தே நின்தாக ஹூவாகி மனசு நூராறு கனசு பெரதாகரு ஒளவிந்தல்லி ஒந்தாதருஆக கெளதே நிமகீக தூரதல்லி யாரோ ஈ ஊரின ஜானக்கு ஆ ஊரின ஜானக்கு ஹிந்திநிந்தா த்வேஷா, ஒப்பரன்னோப்பாரு கொல்லோ அசத்து ஆகரோஷம் ஹீகிதாரு ஆ பிரேமிகளு ஹெடரலில்லா தின ராத்திரி ஊரெல்லாம் மழகித்மேலே ஹக்கதா சேதுவே மேல சேர்டிரு செழுவிய மாவய்யா ஒளவின காதே கேளி ஹுலியந்தே யேகரடி சேதுவே பலி பந்தாகா பிரேமிகல கண்டாக ரோஷதல்லி கூகாடி ஹால்லன்னு மசேதா சேதுவேயா கடீதா ஆ ஜோடியா கதே ஆந்திகே கோணேயாய்த்து ஹீகே கேலடே நிமகீக தூரதலி யாரோ

  • @Upendra5322
    @Upendra5322 Жыл бұрын

    0:01 Yen Voice Boss 😔❤️

  • @manjun3588
    @manjun35882 жыл бұрын

    Wow superb lyrics 💐❤️❤️❤️

  • @muralidharads2493
    @muralidharads24933 ай бұрын

    Shankranna devarige kanndagara kaste gottididdare nimmana astu bega karedukollutiralilla

  • @NagendraDeshbhashndari-cu5hk
    @NagendraDeshbhashndari-cu5hk Жыл бұрын

    ಶಂಕರನಾಗ್❤

  • @sathyanarayanaraojadhav4937
    @sathyanarayanaraojadhav49372 жыл бұрын

    The great isai Raja sir💖💖💖💖🌟🙏🙏🙏🙏🙏🙏🙏🙏🙏🙏🙏🙏🙏

  • @radhakrishnahn3233
    @radhakrishnahn3233Ай бұрын

    ನಾವು ಕೂಡ ಕನ್ನಡದಲ್ಲೇ ಕಾಮೆಂಟ್ಸ್ ಮಾಡೋದು. ಹಾಡಿನ ಭಾಷೆ ಯಾವುದಾದ್ರೂ ಕಾಮೆಂಟ್ಸ್ ಕನ್ನಡದಲ್ಲೇ.❤👌🏻

  • @user-vh3je6ym4q
    @user-vh3je6ym4q21 күн бұрын

    😢😢😢😢😢😢😢😢 sad shankar anna super human die hard fan of your 💕💕💕💕💕💕💕💕💕💕💕💕💕 Lovely kids time golden days

  • @sanjugasti9302
    @sanjugasti93022 жыл бұрын

    Evergreen song ❤️😘😍😌👌

  • @richardanthony907
    @richardanthony90716 күн бұрын

    ilayaraja /Spb combo❤

  • @sathishsathi8261
    @sathishsathi82612 жыл бұрын

    Miss u legend ❤

  • @Rockstar-ub4tq
    @Rockstar-ub4tq2 жыл бұрын

    Shankar nag sir is equals to Ilayaraja sir being evergreen always love you both

  • @kiranappu2594
    @kiranappu25942 жыл бұрын

    4:36 to 4:57! Wow Just wow 😍 What a feeling. Old is gold

  • @ashokkumarg6277
    @ashokkumarg62772 жыл бұрын

    Ilayaraja 🙏🏼🙏🏼💞🙏🏼✊🏼✊🏼🙏🏼💞🙏🏼👍🏻

  • @primeg.k2007
    @primeg.k2007Ай бұрын

    Fan of shankar nag sir ❤❤

  • @santoshnagaral8415
    @santoshnagaral8415Ай бұрын

    ನಿಮ್ಗೆ ಒಂದ್ ಸೆಕೆಂಡ್ ಅಲ್ಲಿ ನೆಮ್ಮದಿ ಬೇಕು ಅಂದ್ರೆ 4:43 ಯಿಂದ ಕಣ್ಮುಚ್ಚಿ 🎧 headphone ಹಾಕಿ ಕೇಳಿ ... Tnk me later ❤️🙏

  • @chetankumarsk
    @chetankumarsk2 жыл бұрын

    Shankar nag sir deserves Doctorate and Padmashree award

  • @nagarajmadli2246
    @nagarajmadli22462 жыл бұрын

    Karnataka ke obre kingu avare namma shakar anna..💥💥

  • @vaibhavarate2593
    @vaibhavarate25932 жыл бұрын

    Masterpiece 💕💕💕

  • @sujeendranlaksshman7518
    @sujeendranlaksshman7518 Жыл бұрын

    The song is immortal in our hearts 💕...

  • @LearningCorridorBharathMS
    @LearningCorridorBharathMS Жыл бұрын

    fine art at its best👌🏻 perfection

  • @RR-iv5fw
    @RR-iv5fw2 жыл бұрын

    I lost my love.. But one thing.. You will be alive till i die in my heart. Because of certain circumstances we got separated.. This is my favourite kannada song.. Hope you will come here and read this... I need you also i need my native.. But any one cant possible.. 😭😭 By RR... ❤️ P@ru

  • @vchellappa
    @vchellappa Жыл бұрын

    Beautiful composition and the interludes... Mesmerising... Love every song in this movie.. and I don't understand the language 🙂

  • @amareshchandragiri8013
    @amareshchandragiri8013 Жыл бұрын

    Beginning voice of spb sir........ I'm unable to say in words

  • @banadigan7511
    @banadigan75112 жыл бұрын

    Shankarnag is doyen of Kannada cinema.

  • @sairaguram202
    @sairaguram202 Жыл бұрын

    Greatness of Ilayaraja Spb. Geetha. 1981