ಕವಿತೆ ಬರೆಯುವುದು ಹೇಗೆ.? ಕವನ ರಚನೆ ಪದ್ಯ ರಚನೆ:

ಕವಿತೆ ಬರೆಯುವುದು ಹೇಗೆ.? ಕವನ ರಚನೆ ಪದ್ಯ ರಚನೆ: #satish #aravind #official #kannada #kavana #rachane
ಸತೀಶ್ ಅರವಿಂದ
satish Aravind Official ಚಾನೆಲ್
ಕತೆ
ಕವನ
ನಾಟಕ
ಕಾದಂಬರಿ
ವಿಮರ್ಶೆ
ಪುಸ್ತಕ ಪರಿಚಯ
ಪುಸ್ತಕ ಸಂಸ್ಕೃತಿ
ಪುಸ್ತಕ ಲೋಕ
ಸಾಧಕರ ಪರಿಚಯ
ಸಾಹಿತಿಗಳ ಪರಿಚಯ
ಬರಹಗಾರರ ಪರಿಚಯ
ಸಂದರ್ಶನ
ಕ್ಷೇತ್ರ ದರ್ಶನ
ಚಾರಣ
ಪ್ರವಾಸ
ಮುಂತಾದ ಮಾಹಿತಿ ಇಲ್ಲಿ ಲಭ್ಯ
ಸತೀಶ್ ಅರವಿಂದ ವಾಲಿ

Пікірлер: 25

  • @nandithaca8197
    @nandithaca819710 ай бұрын

    ❤️✨️ ಕವಿತೆ ರಚನೆಯ ಕುರಿತು ಅನೇಕ ದಿನಗಳಿಂದ ಮಾಹಿತಿ ಹುಡುಕುತಿದ್ದೆ ಸಭ್ಯ ಮಾಹಿತಿಯನ್ನು ಒದಗಿಸಿದ್ದೀರಿ.. ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ 💐🙏💐

  • @thekfgarmy5783
    @thekfgarmy57837 күн бұрын

    ವಾಲಿ ಸರ್ ನಾನು ನಿಮ್ಮ ವಿಧ್ಯಾರ್ಥಿ 8ನೆ ತರಗತಿ

  • @isaqalikokatanur3218
    @isaqalikokatanur321815 күн бұрын

    ತುಂಬಾ ಧನ್ಯವಾದಗಳು ಸರ್ ❤

  • @doddabasappabadigera9076
    @doddabasappabadigera9076 Жыл бұрын

    ಕವಿತೆ ರಚನೆಯ ಬಗ್ಗೆ ಬಹಳ ಸೊಗಸಾಗಿ ಹೇಳಿದ್ದೀರಿ ಸಾರ್.

  • @watchashwini
    @watchashwini Жыл бұрын

    ಬಹಳ ಚಂದ ಹೇಳಿದ್ದೀರಿ. ಧನ್ಯವಾದಗಳು #ವಾಚಶ್ವಿನಿ

  • @basavarajghodgeri5874
    @basavarajghodgeri58744 ай бұрын

    ಮಾಹಿತಿ ಚೆನ್ನಾಗಿದೆ ಸರ್.. ಬಸವರಾಜ ಘೋಡಗೇರಿ ಶಿಕ್ಷಕರು

  • @Raghu_777.
    @Raghu_777. Жыл бұрын

    ಬಹಳ ಚನ್ನಾಗಿ ತಿಳಿಸಿದ್ದೀರಾ ಧನ್ಯವಾದಗಳು 🙏

  • @ranjithacp8604
    @ranjithacp8604 Жыл бұрын

    Fantastic

  • @sreedharv7210
    @sreedharv721011 ай бұрын

    👏👏

  • @ramyamallik
    @ramyamallik7 ай бұрын

    Good information sir .sir naavu barediruva kavithegalanna Kannada Dina pathrikegalalli hakabohude .yav pathriyake yelli hege hakobodu thilisi dayavittu

  • @MyLangAudio
    @MyLangAudio11 ай бұрын

  • @ABc-lk7zd
    @ABc-lk7zd6 ай бұрын

    Thankyou so much sir ☺️

  • @ramyamallik
    @ramyamallik7 ай бұрын

    ಕವಿತೆಯಲ್ಲಿ ಎಷ್ಟು ಸಾಲು ಗಳಿರಬೇಕು ದಯವಿಟ್ಟು ತಿಳಿಸಿ

  • @LAngodaboys.
    @LAngodaboys.10 ай бұрын

    ಸರ್ ಇದು ಸರಿ ನಾಟಕ ಬರೆವುದು ಹೇಗೆ ನಾನು 10ನೆ ತರಗತಿ ಓದುತಿದ್ದೆನೆ ಈಗಾಗಲೇ ನಾನು "ಶಕುಂಟಾಚಾರ್ಯ" ಎಂಬ ನಾಟಕ ಬರೆದಿದ್ದೀನಿ ಹೇ ಆದರೆ ಇದ್ದನ್ನು ಹೇಗೆ ಪ್ರಕೀಟಿಸುವುದು

  • @hsarithah8837
    @hsarithah8837 Жыл бұрын

    ಕವನ ಬಿಡುಗಡೆ ಮಾಡುವುದು ಹೇಗೆ

  • @satisharavindofficial4163

    @satisharavindofficial4163

    Жыл бұрын

    ಶೀಘ್ರದಲ್ಲೆ ಅದರ ಕುರಿತು ವಿಡಿಯೋ ಮಾಡುತ್ತೇನೆ ಮೇಡಂ

  • @user-nf3pq8hy7x
    @user-nf3pq8hy7x11 ай бұрын

    ಅಣ್ಣ ನಾನು ಸ್ವಂತ ಕವನಗಳನ್ನು ಬರೆದಿದ್ದೇನೆ ಕವನ ಪುಸ್ತಕ ಮಾಡಿಸುವುದು ಹೇಗೆ ಹಾಗೂ ಬಿಡುಗಡೆ ಮಾಡುವುದು ಹೇಗೆ ಅಂತ ಹೇಳಿ

  • @ramyamallik

    @ramyamallik

    7 ай бұрын

    ನಾನು ಸಹ ಕವಿತೆಗಳನ್ನು ಬರೆಯುತ್ತೇನೆ ಹೇಗೆ ಪ್ರಕಟಿಸಬೇಕು ದಯವಿಟ್ಟು ತಿಳಿಸಿ

  • @nirshithanirshitha3001

    @nirshithanirshitha3001

    3 ай бұрын

    ನಾನು ಕವಿತೆಗಳನ್ನು ಬರೆಯುತ್ತೇನೆ ಹೇಗೆ ಪ್ರಕಟಿಸುವುದು ಹೇಗೆ 😢

  • @nirshithanirshitha3001

    @nirshithanirshitha3001

    3 ай бұрын

    ನಾನು ಕವಿತೆಗಳನ್ನು ಬರೆಯುತ್ತೇನೆ ಹೇಗೆ ಪ್ರಕಟಿಸುವುದು 😢😢

  • @UshaKumbeshwer
    @UshaKumbeshwer3 ай бұрын

    ನನಗೆ ಚುಟುಕು ಸಾಹಿತ್ಯದಲ್ಲಿadd madi

  • @satisharavindofficial4163

    @satisharavindofficial4163

    3 ай бұрын

    Num

Келесі