No video

ಕಸಾಯಿಖಾನೆಗೆ ಹೋಗುತ್ತಿರುವ ಹಳ್ಳಿಕಾರ್ ಹಸು ಗಳನ್ನು ಖರೀದಿಸಿ ತಂದು ಸಾಕುತ್ತಿರುವ ಇವರ ಹಳ್ಳಿಕಾರ್ ಪ್ರೀತಿ ಎಷ್ಟಿರ..!

ಈಗ ಇರುವ ಭೂಮಿಯ ಪರಿಸ್ಥಿತಿ ಹಾಗೂ ಮಾನವನ ಆರೋಗ್ಯದ ಸ್ಥಿತಿ ಇವೆರಡಕ್ಕೂ ಒಂದೇ ಕಾರಣ ಅದು ನಮ್ಮ ನಾಟಿ ಹಸುವಿನ ಅಳಿವಿನ ಸ್ಥಿತಿ, ನಾಟಿ ಹಸು ಕಡಿಮೆಯಾಗುತ್ತಿದೆ ಹೈಬ್ರಿಡ್ ಹಸುಗಳು ಹೆಚ್ಚಾಗುತ್ತಿದೆ ಇದರಿಂದ ಭೂಮಿಯ ಮತ್ತು ಮನುಷ್ಯನ ಆರೋಗ್ಯ ಕೆಡುತ್ತದೆ ಇವೆರಡೂ ಸರಿ ಹೋಗಬೇಕೆಂದರೆ ನಮ್ಮ ನಾಟಿ ಹಸುವಿನ ಬೆಲೆ ತಿಳಿದುಕೊಳ್ಳಬೇಕು ಮತ್ತು ಅದನ್ನು ಸಾಕಬೇಕು ಅದರ ಸಂತತಿಯನ್ನು ಅಭಿವೃದ್ಧಿಪಡಿಸಬೇಕು ಅದರ ಸಂತತಿ ಅಭಿವೃದ್ಧಿಯಾದರೆ ಅಷ್ಟೇ ಮಾನವನಿಗೆ ಉಳಿಗಾಲ ಎನ್ನುತ್ತಾರೆ ಇವರು
ರೈತ:ಅನಂತ್ ರಾವ್
ಸ್ಥಳ:ಕೆರಗೋಡು ಮಂಡ್ಯ ತಾಲ್ಲೂಕು ಮಂಡ್ಯ ಜಿಲ್ಲೆ
☎️:94482-68216
#hallikarbreed
#krushibaduku
ಕೃಷಿ ಬದುಕು what's app number 90089-58497
my gears
camera(mobile)👇
amzn.to/3iZAGbS
mic👇
amzn.to/3x9gfOM
tripod👇
amzn.to/3iUrENw
laptop👇
amzn.to/3l5k2KA
action camera👇
gopro8:amzn.to/3lKgI8a
mic adapter👇
amzn.to/3CtI20p
gopro housing👇
amzn.to/3fPfEvI
action camera accessories👇
amzn.to/3l9bceT
farming related👇
tools:amzn.to/3l6u8eq
green net:amzn.to/3f4k7dY
Disclaimer:-
Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
🙏🙏🙏 vinu m r

Пікірлер: 69

  • @user-gj6hn4uy2i
    @user-gj6hn4uy2i4 ай бұрын

    Jai shree Krishna

  • @user-uj5fb1bf1j
    @user-uj5fb1bf1j7 ай бұрын

    🙏👏🙏

  • @giridarshanm2845
    @giridarshanm2845 Жыл бұрын

    Good job

  • @mdhassain539
    @mdhassain539 Жыл бұрын

    Hi

  • @UshaRani-st5fc
    @UshaRani-st5fc Жыл бұрын

    Jai gomatha

  • @harishmysore6666
    @harishmysore6666 Жыл бұрын

    Hari Om.

  • @siri21777
    @siri217772 жыл бұрын

    ಧನ್ಯವಾದಗಳು ಸ್ವಾಮಿ ತಾವು ತಿಳಿಸಿದಂತೆ ಬೆಂಗಳೂರಿನಲ್ಲಿ ಗೀರ್ ಹಸುವಿನ ತುಪ್ಪ ಬಹಳಷ್ಟು ಪ್ರಸಿದ್ಧವಾಗಿದೆ ಆದರೇ ನಾನು ನಮ್ಮ ಮಲೆನಾಡಿನ ಗಿಡ್ಡ ಹಸುವಿನ ತುಪ್ಪವನ್ನು ಬಳಸುತ್ತೇನೆ ಬೆಂಗಳೂರಿನಲ್ಲಿ ಮಲ್ನಾಡ್ ಅಂಗಡಿಯಲ್ಲಿ ಸಿಗುತ್ತದೆ ಹಾಗೂ ನಮ್ಮ ಹಳ್ಳಿಕಾರ್ ಅಥವಾ ಅಮ್ರತ್ ಮಹಲ್ ಹಸುವಿನ ತುಪ್ಪ ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ತದೆ ಎಂದು ತಿಳಿಸಿ ಅದನ್ನೂ ಸಹ ಉಪಯೋಗಿಸಿ ನಮ್ಮ ರೈತರನ್ನು ಬೆಳೆಸೋಣ ಸ್ವಾಮಿ ಮತ್ತು ನಿಮ್ಮ ಧ್ಯೇಯ,ಆಶಯ ಎಲ್ಲಾ ರೈತರಿಗೂ ತಲುಪಲಿ ಎಂದು ಆಶಿಸುತ್ತೇನೆ ಧನ್ಯವಾದಗಳು🙏

  • @aravindag5314
    @aravindag53142 жыл бұрын

    ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @rajashekarhp858
    @rajashekarhp8582 жыл бұрын

    super job

  • @gopalnaik9753
    @gopalnaik97532 жыл бұрын

    ದೇವರ ಆಶೀರ್ವಾದ ಸದಾ ನಿಮಗಿರಲಿ

  • @Ashoka0046
    @Ashoka0046 Жыл бұрын

    ನಮ್ಮ ಹಸು ಸಾಯೋವರ್ಗು ಯಾರಿಗೂ ಮಾರಾಟ ಮಾಡಬಾರದು ನಮ್ಮ ಹತ್ರನೇ ಇರ್ಬೇಕು......

  • @shambumaharajamaharaj3050
    @shambumaharajamaharaj30502 жыл бұрын

    Thank you very much sir,,you have given very good informative messages

  • @kirankumar.rkiran7869
    @kirankumar.rkiran78692 жыл бұрын

    Only few people remember Dr. L Narayan Reddy

  • @manvitham.r9572
    @manvitham.r9572 Жыл бұрын

    Wow super sir nimma ee Gomaatha Kaarya .....naanu Saha Hallikar ❤️ Malnadgidda Goumathas saakuthidhene

  • @udayakumar1123
    @udayakumar11232 жыл бұрын

    ಉತ್ತಮ ಮಾಹಿತಿ ಯುವಕರಿಗೆ ಮಾದರಿಯ ಮಾಹಿತಿ 🙏

  • @intellectualkshatriya3046
    @intellectualkshatriya3046 Жыл бұрын

    Let god give u lot of strength and wealth for this awesome work .🙏🙏

  • @krishnamurthysn4390
    @krishnamurthysn43902 жыл бұрын

    Very good message thanks sir you

  • @niranjanniranjan9381
    @niranjanniranjan93812 жыл бұрын

    Beautiful anna 🙏🏼🙏🏼🙏🏼, good information

  • @jagadeeshkodal939
    @jagadeeshkodal9392 жыл бұрын

    Beautiful hallikar cows we should save our Karnataka desi cow breeds

  • @shivarajushivu7418
    @shivarajushivu74182 жыл бұрын

    ಅನಂತ್ ರಾವ್ ಮತ್ತು ರವಿ ಅವರಿಗೆ ಧನ್ಯವಾದಗಳು ಒಳ್ಳೆಯ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ

  • @nandeeshadr2375
    @nandeeshadr23752 жыл бұрын

    Super video and explain

  • @sbmodi5134
    @sbmodi51342 жыл бұрын

    Great sir...

  • @rajumanjula5400
    @rajumanjula5400 Жыл бұрын

    ದೇವರು ನಿಮಗೆ ಇನ್ನೂ ಆಯಸ್ಸು ಆರೋಗ್ಯ ಕೊಡ್ಲಿ ಸಾಂಗ್ ದೇವರು ಯಾವತ್ತೂ ನಿಮ್ಮನ್ನು ಚೆನ್ನಾಗಿ ಇಟ್ಟಿರುತ್ತಾನೆ ❤️🙏

  • @malatheshmj3287
    @malatheshmj32872 жыл бұрын

    ಜೈ ಗೊ ಮಾತ 🙏💐

  • @shivuanerabiker
    @shivuanerabiker2 жыл бұрын

    Salute you sir

  • @adithyaadhi4542
    @adithyaadhi45422 жыл бұрын

    ಪಕ್ಕದಲ್ಲಿ ಅನುಭವಿತ ಮಹಾನ್ ವ್ಯಕ್ತಿಯೊಬ್ಬರು ಸುಮ್ನೆ ಕೈ ಕಟ್ಟಿ ನಿಂತ್ತಿದ್ದಾರೆ 🙏

  • @ramprasad5555
    @ramprasad55552 жыл бұрын

    Super Sir great work

  • @vaibhavdoddmane6172
    @vaibhavdoddmane61722 жыл бұрын

    Good work.

  • @sudharaghvendra6769
    @sudharaghvendra67692 жыл бұрын

    Super 🙏🙏🙏🙏🙏

  • @puttaswamyputtaswmy9064
    @puttaswamyputtaswmy90642 жыл бұрын

    Hands of you. Doing good job

  • @muguregowda1293
    @muguregowda12932 жыл бұрын

    ಧನ್ಯವಾದಗಳು ಅನಂತ್ ರಾಮ್ ಜಿ

  • @snscreativs6802
    @snscreativs68022 жыл бұрын

    ❤❤❤

  • @anilkumarjk3463
    @anilkumarjk34632 жыл бұрын

    Good so

  • @user-gj2ws5jh4c
    @user-gj2ws5jh4c6 ай бұрын

    Nanu hallikar cow sakaneki madabeku💞💞💞💞

  • @user-gj2ws5jh4c
    @user-gj2ws5jh4c6 ай бұрын

    Sir ivaradu inodu video made sir❤❤❤❤

  • @venusvenu4848
    @venusvenu48482 жыл бұрын

    👌🙏🙏🙏

  • @basavarajm3039
    @basavarajm30392 жыл бұрын

    💐👏👏🙏🙏🙏

  • @sidduhalikerish1405
    @sidduhalikerish14052 жыл бұрын

    👣🌺🙏💞

  • @muneshgowda6217
    @muneshgowda62172 жыл бұрын

    🙏🙏🙏

  • @prashanthas9435
    @prashanthas94352 жыл бұрын

    ಅಣ್ಣ ನಿಮ್ಮ ಮಾತಲ್ಲಿ ಸತ್ಯ ಇದೆ

  • @narsimhamurthy2600
    @narsimhamurthy26002 жыл бұрын

    ಸಾವಿರದ ಶರಣು 🙏🙏🙏ಅನಂತ್ ಸರ್ ನಿಮ್ಮ ಕಾರ್ಯ ಹಲವು ಜನರಿಗೆ ಸ್ಫೂರ್ತಿ ಆಗಲಿ ಒಮ್ಮೆ ಭೇಟಿ ಆಗುವ ಅವಕಾಶ ಬೇಗ ಸಿಗಲಿ

  • @basavarangolicorner9188
    @basavarangolicorner91882 жыл бұрын

    🙏🙏

  • @mohankumarmmkarigowdamm8043

    @mohankumarmmkarigowdamm8043

    2 жыл бұрын

    Kasayikanege hogthidda hasudhu hallu estide swalpa thilsi

  • @sathishkumarpalaniswamy3006
    @sathishkumarpalaniswamy3006 Жыл бұрын

    L

  • @RamPrasad-rb4vc
    @RamPrasad-rb4vc2 жыл бұрын

    ಅನಂತ ರಾವ್ ಸರ್ ನಿಮಗೆ 🙏

  • @rekhapradeep6987
    @rekhapradeep69872 жыл бұрын

    💐🙏🏾🙏🏾🙏🏾🙏🏾🙏🏾🙏🏾🙏🏾🙏🏾😎

  • @manjum6632
    @manjum66322 жыл бұрын

    Super sir nimma margadarshana thubha beku sir 🙏🙏🙏🙏🙏🙏

  • @skhs5873
    @skhs58732 жыл бұрын

    ಇವರ ಕಾರ್ಯ ಅಮೋಘ...

  • @shivakumar.s3721
    @shivakumar.s37212 жыл бұрын

    Sir nanagu 2rasu beku, kasahikanege hogo rasu

  • @uttarkarnatakare5007
    @uttarkarnatakare50072 жыл бұрын

    Le anand rao ninge semen bek yen lee halikar semen yal keltiya mate orgenic farming madti ala nachike agalva

  • @royalakshay9440
    @royalakshay94402 жыл бұрын

    Plz interview ravipatel

  • @ranganathm.viyengar9344
    @ranganathm.viyengar93442 жыл бұрын

    Sathyavada mathu, bere nati thali e jagakke honduvudilla

  • @ArunKumar-xk7xg
    @ArunKumar-xk7xg2 жыл бұрын

    Kelavaru..bari mathalli hallikar ulisi, belsi antavare ogbittu santheli cutting ge ogovana adda akdiraaa.... 🤬

  • @girishraj3437
    @girishraj34372 жыл бұрын

    Do they sell cow from their side

  • @rrrmindtechprashanthakumar656
    @rrrmindtechprashanthakumar6562 жыл бұрын

    Halli khar ಎಲ್ಲಾ ರು saki

  • @hallikarwillraiseagain5339
    @hallikarwillraiseagain53392 жыл бұрын

    Sir nim mathale tuka ede sir 4ltr hallikar cow habirudi madudre vand revolution or miligalu haguthe sir hallikar history yali🙏🙏

  • @rachegowda6610
    @rachegowda66102 жыл бұрын

    ಹಳ್ಳಿಕಾರ್ ಗ್ರೂಪ್ ನಂಬರ್ ಕೂಡಿ

  • @gurumallappagurumallappa3156
    @gurumallappagurumallappa31562 жыл бұрын

    ಹಸು ಇದ್ದರೆ ಫೋನ್ ನಂಬರ್ ತಿಳಿಸಿ

  • @mahendrakumar-xh4jr
    @mahendrakumar-xh4jr2 жыл бұрын

    sir gm.. he is doing from 18 years but his health is not good then wat is use of desi cows and nisargha farm...his health with sugar.

  • @keragodegopalaraoananthara3571

    @keragodegopalaraoananthara3571

    Жыл бұрын

    ಮತ್ತೊಬ್ಬರನ್ನು ನಂಬಿದ ದಡ್ಡತನ

  • @hallikarbrand143
    @hallikarbrand1432 жыл бұрын

    totally est hasu matte karu ide

  • @yogiyogesha9855
    @yogiyogesha98552 жыл бұрын

    🙏🙏🙏

Келесі