ಕರ್ನಾಟಕದಲ್ಲಿದೆ ಭಾರತದ ಅಪಾಯಕಾರಿ ನದಿ..! Story of the river tunga bhadra..!
Media Masters is a unique KZread channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
Пікірлер: 230
ಮೃತ್ಯುಂಜಯ ಚೇತನ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಅವರು ,ಅವರ ಕುಟುಂಬ ಚೆನ್ನಾಗಿ ರಲಿ.ನಿಮಗೂ ವಂದನೆಗಳು ಸಾರ್.
ನಿಮ್ಮ ಪ್ರಯತ್ನಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸರ್
ವಿಜಯನಗರದ ಹಕ್ಕ ಬುಕ್ಕರಿಗೂ ಹಾಗೂ ಗಂಡುಗಲಿ ಕುಮಾರರಾಮನಿಗೂ ಇರುವ ಸಂಬಂಧ ಬಗ್ಗೆ ಮಾಹಿತಿ ನೀಡಿ ಸರ್
ಸಾರ್ ನಮಸ್ಕಾರ ಸ್ವಾತಂತ್ಯ ದಿನಾಚರಣೆ ಶುಭಾಶಯಗಳು ಧನ್ಯವಾದಗಳು ತುಂಗಭದ್ರೆ ನದಿಯ ಬಗ್ಗೆ ಮಾಹಿತಿ ನೀಡಿದಕ್ಕೇ ಈ ತುಂಗಭದ್ರಾ ನದಿಗೆ ಡ್ಯಾಂಮ್ ನಿರ್ಮಾಣ ಕಾಮಗಾರಿ ಸಂದರ್ಭ ದಲ್ಲಿ ನಾರಾಯಣ ದೇವರ ಕೇರೆ ಜನರ ಹೊಲ ಗದ್ದೆ ಮನೆ ಮಠ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಅವರ ಭೂಮಿ ದಾನಿಗಳು ಬಗ್ಗೆ ಮಾಹಿತಿ ನೀಡಿ ಸಾರ್ ನಮಸ್ಕಾರ
tumba vicharagalannu thilkonde sir, danyavada...............
ಉತ್ತಮ ಮಾಹಿತಿಯನ್ನು ,,ಅತ್ಯುತ್ತಮ ಶೈಲಿಯಲ್ಲಿ,,ಅದ್ಭುತ ಧ್ವನಿಯಲ್ಲಿ ನೀಡಿದ ನಿಮಗೆ ಧನ್ಯವಾದಗಳು ....
ನಾನು ಆನೆಗುಂದಿ ಸ್ಥಳೀಯನು ಸರ್, ಇಲ್ಲಿನ ರೆಸಾರ್ಟ್ ಮಾಲೀಕರಿಗೆ ಯಾರು ಏನು ಮಾಡಕ್ಕಾಗಲ್ಲ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳ ಬೇಕು......
ತುಂಗಭದ್ರಾ ನದಿಯು ಹುಟ್ಟುವ ಸ್ಥಳ ಅದರ ಪ್ರಾಮುಖ್ಯತೆ ಪವಿತ್ರತೆ ರುದ್ರ ರಮಣೀಯತೆ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಅಭಿನಂದನೆಗಳು.... ಡ್ಯಾಮ್ ಗಳ ಕುರಿತು ಮಾಹಿತಿ ತಿಳಿಸಿ ಸರ್
super sir.nitya tungabhadra neeru kudidu badukuttiruva namge avala bagge keloke tumba khushi mattu bhayavu aytu.
Sir dharmasthaladalli vimana banda kathe heli
ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು 🌹
ನಾವು ಎಷ್ಟು ದಡ್ಡರು ಇದೀವಿ ಅಂದ್ರೆ....ಯಾವ ವಿಷಯ ಇವತ್ತು ನಮ್ಮ ದೇಶಕ್ಕೆ ಶಾಪವಾಗಿ ಕಾಡುತ್ತಿರುವುದು ಜನ ಸಂಖ್ಯೆ....ನಮ್ಮೆಲ್ಲ ಸಮಸ್ಸೆಗಳಿಗೆ ಈ ಜನಸಂಖ್ಯೆ ಕಾರಣ.....ನಮ್ಮ ದೇಶದ ಯಾವೊಬ್ಬ ಬುದ್ದಿ ಜೀವಿ...ವಿಜ್ಞಾನಿ...ಚಿಂತಕ....ಪರಿಸರ ವಾದಿ ಗಳು ...ಇದರ ಬಗ್ಗೆ ಚಕಾರ ಎತ್ತಿಲ್ಲ ಯಾಕೆ.....ನಿಮಗೆಲ್ಲ ನನ್ನ ಧಿಕ್ಕಾರ ...ಮೊದಲು ಜನ ಸಂಖ್ಯೆ ಕಡಿಮೆ ಮಾಡಿ ...ಎಲ್ಲಾ ಸಮಸ್ಸೆಗಳು ಬಗೆ ಹರಿಯುತ್ತವೆ
ಇದು ನಮ್ಮ ಊರು ಸರ್ ಹೊಸ್ಪೆಟ್ ಇದು ನಮ್ಮ ಜೀವ
@SanthoshKumar-rr3hl
5 жыл бұрын
Nandu koodligi
ಸಾರ್ ನಿಮ್ಮ ವಾಯ್ಸ್ ಒಂದಿದ್ದರೆ ಸಾಕು ಸರ್ ಫುಲ್ ವಿಡಿಯೋ ನೋಡಬಹುದು ಸೂಪರ್ ವಾಯ್ಸ್ 😍😍😍😍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍:😘😘🇮🇳🇮🇳🇮🇳🇮🇳
Super episode thank you
Thanks I'm proud of my district
Nice super video about Namma Tunge and Badra😍
Thnku sir nange a naddiya bagge gottil tilsidke thanks
I love Tungabadhra ❤️❤️❤️🙏
Thanks Sir Namma Hampi Thorsiddakke...!
ಸರ್ ಒಳ್ಳೆ ಮಾಹಿತಿ ನೀಡಿದ್ದೀರ.. ತುಂಬಾ ಧನ್ಯವಾದಗಳು.. ನಾನು ಹೊಸಪೇಟೆಯ ಬಳಿ ಇರುವ ಉರು ನಮ್ಮದು..
Ee nadi yalli storage capacity silt karana kadimi yagide.idarinda dam purpose loss agi anavasara floods aguttive.dam sutta industies bandive.avarella out of state naviru.agriculture mattu industries inda banda labha vanna tamma native places ge kalisuttare.staneeyagalanna yenu uddhara madalla.yeno solpa tax local government ge pay maadi kai tolodukontare.tumba hale madical college iddaru kooda nana raka khayilegalu janagalanna adarallu makkalanna tumba kaduttave.ee vishayagalanna heliri.suligalu neeralli irade bhoomi mele iruttava?
super sir nam thunga bhadhra Nadi bagge tilisidakke tumba thanks
Very good information.. thank u sir..
Super sir Tungabadhraya bage video bekitu 🙏🙏
ನಿಜ ನಿಜ ನಿಜ ನಿಜ ನಿಜ......
ಹಲವು ದಿನಗಳಿಂದ ನಾನು ಕೆಳುತ್ತಾ ಇದಿನಿ ವಿಜಯನಗರದ ಹಕ್ಕ ಬುಕ್ಕರಿಗೂ ಹಾಗೂ ಗಂಡುಗಲಿ ಕುಮಾರರಾಮನಿಗೂ ಇರುವ ಸಂಬಂಧ ಬಗ್ಗೆ ಮಾಹಿತಿ ನೀಡಿ ಸರ್
ತುಂಬಾ ಧನ್ಯವಾದಗಳು ಸರ್ ನಮ್ಮದು ಇದೇ ಹೊಸಪೇಟೆ ಹತ್ತಿರ ಇರೋ ಊರಿನವರು ಮುಂದಿನ ವೀಡಿಯೋಕ್ಕಾಗಿ ಕಾಯುತ್ತಿರುತ್ತೇನೆ
Sagoli rayana bagge heli sir.....
Thanks bro ಒಳ್ಳೆಯ ಮಾಹಿತಿ
I thank to all your team for giving such information...... Make video about our galaxy... Thankyou
@satishkumar-rs8io
5 жыл бұрын
8 rgh
ವಾಣಿವಿಲಾಸ ಸಾಗರ ಡ್ಯಾಮ್ ಬಗ್ಗೆ ವಿಡಿಯೋ ಮಾಡಿ ಸರ್
Sir super god bless you thank you
Jai hind Jai karnataka.. Killer voice you got
Kannada thumab chennagide voice thumba chennagide😘
Sir nimdu videos thumba channagirutthe. Gowthama buddha avara bagge video maadi sir. 🇮🇳
Hats off to our Indian Army
Super sir Tb dam bagge ondu videos send me sir.
Sir Nimma vayice super
Sir one request Karnataka dalli hariyouva ondondu nadi bagge one one video maadi pls
Boss nivu super grat
proud that I fell into such dangerous place and escaped..thanks to that unknown man came like God to save us
Thank you sir.....🙏🏼🙏🏼🙏🏼🙏🏼
"ಗಂಗಾ ಸ್ನಾನಂ ತುಂಗಾ ಪಾನಂ" ಅಂದರೆ ತುಂಗೆಯಲ್ಲಿ ಸ್ನಾನ/ಈಜು ವಗೈರೆ ಬೇಡ ಅಂತ. ಒಬ್ಬರು ಹೊಸಪೇಟೆಯ ಹಣ್ಣುಹಣ್ಣು ಅಜ್ಜ ಸುಮಾರು ೨೦ ವರ್ಷಗಳ ಹಿಂದೆ ಹೇಳಿದ ಮಾತು. ತುಂಗಭದ್ರಾ ನದಿನೀರಿನ ಅಂಚಿನಲ್ಲಿ ಜೇನು ನೊಣಗಳು ಕಬ್ಬಿನ ಹಾಲಿಗೆ ಮುತ್ತುವ ರೀತಿ ಮುತ್ತುವುದನ್ನ ಅವರು ಬಾಲ್ಯದಲ್ಲಿ ನೋಡಿರುವುದು. ಅವರು ಅತಿಶಯೋಕ್ತಿಯಿಂದ ಹೇಳಿದ್ದರೂ ಸಹ ತುಂಗಾ ತಾಯಿ ನೀರು ಬಹಳ ರುಚಿ ಹೆಚ್ಚು🙏🇮🇳🙏
@srinidhi7140
5 жыл бұрын
"ಗಂಗಾಸ್ನಾನ ತುಂಗಾಪಾನ ಕಾವೇರಿ ಸೋಂಕಿದರೆ ಪಾಪವಮ್ ಸೋವೇರಿ"
@jhashakashyap
5 жыл бұрын
@@srinidhi7140 ಬಾಲ್ಯದಿಂದ ಕಾವೇರಿ ತಾಯಿಯ ನೀರು ಕುಡಿದೇ ಬೆಳೆದಿದ್ದು. ಕಾವೇರಿ ತಾಯಿಗೂ ಸಾಷ್ಟಾಂಗ ಪ್ರಣಾಮಗಳು🙏🇮🇳🙏
thank you sir nice video God bless uuuu
2 river born in chikmagalour distice
Sir Alli yastu malle bidru chikkamanglur distic na ondu bhgha agiro kadur Bari 30 Kilometar allige nadhi niru bidtha illasar idhu aghbhkadh vishyane sar nivadru Halli pleese.
1st like 1st view 1st comment
ಧನ್ಯವಾದಗಳು ಸರ್
Good information
God bless u sir
1st.comment
Super sir
Edu story ede sir....bt nange porti gottilla. Bt story thumaba chennagide.
kioc ಬಗ್ಗೆ ಮಾಹಿತಿ ಕೊಡಿ ಪ್ಲೀಸ್ ಸರ್
first comment 😀😀😂 super video am from Hospet❤
@srinidhi7140
5 жыл бұрын
ಹೊಸಪೇಟೆ ♥️
@narayanswamynar4188
5 жыл бұрын
🙏🙏🙏🙏🙏👌👌👌👌👌👌
Yeradu River na hatthiradinda nodiddini 🙏🙏
iam from hampi nice video bro
1:55 this time message true
Super aur very nice video good information tanks
Bhrammaputra???
Good information sir
ನಾನು ಇರೋದು ತುಂಗ ಭದ್ರ ನದಿಯ ಹತ್ತಿರ ಹೊಸಪೇಟೆಯಲ್ಲಿ
ಸರ್ ಕೇಳದಿ ಬಗ್ಗೆ ಒಂದು ವಿಡಿಯೋ
ಸೂಪರ್ ಹೇಳಿದ್ರಿ ಸರ್ ......
Sir please Netaji Subhash Chandra Bose bagge ondu video Madi sir
tnq making vid From Hospet
Tunga ,& bhadra Ckm distic nali huttidru Kadur talok matra baradu baragalada bhume yanu karma nsmdu
Super boss
Sir pls give information about wards depest specific ocens
Sir dam irodrinda pravaha thade gattirodu illa andre elru kochkondu hogoru
God bless all the best
Thanks u Sir for your vedio I am from hospet but lives in solapur nice information
@vijaykumarvijay4801
5 жыл бұрын
Hegide ri thunga badra nammuru kandri
@vijaykumarvijay4801
5 жыл бұрын
Hi
namma hosapete
Thanks Sir
ಬಲಿತ ಯಗಣ ಸರಿಯಾಗಿ ಹೇಳಿದ್ರ ಗುರು
Namma tarikere
gerusoppa dam bagge ondu video madi sir
Tone mast sir
I like it your video sir
BALITA HEGGANA GALU.... ha hs haaa....WHAT A COMPARISION Sahebre...................JAI HIND .................JAI KARNATAKA...
Super information brother
Good report sir
Super information sir
super
Nice
ನಮ್ಮ ಊರನಾ ಒಂದು ಫಿಷಿಂಗ್ ಬೋಟ್ ಸಮುದ್ರದಲ್ಲಿ ಮುಳುಗಿತ್ತು ಅವರು 3 ದಿನ ಸಮುದ್ರದಲ್ಲಿ ಈಜಿ ದಡ ಸೇರಿದವರಾಗಿದ್ದರು
1000% right answer
Sir thumga badra nadiya sutta muttalina pradeshagalalli, a nadiya maralu (sand) thumba famous, so adkagine alli akrama maralu dande nadeyutte, e dande indane alli hechhu suli galu janma thalive
Thank you very much sir namma ThungaBhadra nadhi bagge thumba chennagi helidhiri nivu nimage🙏🙏🙏🙏 galu, Jai Hind Jai Karnataka mathe,
Superb video bro
🙏🙏🙏🙏🙏
First comment me
Cheatan 🙏🙏🙏🙏
Super voice
First coment
Amazing
Super
7 like
💯 ಪರ್ಸೆಂಟ್ ಸತ್ಯ