ಕರ್ಮ ಸಂನ್ಯಾಸ ಯೋಗ | ಭಗವದ್ಗೀತಾ - ಅಧ್ಯಾಯ 5 | Bhagavad Gita in kannada | Chapter 5

#ಭಗವದ್ಗೀತಾ ವನ್ನು ಧರ್ಮಗ್ರಂಥಗಳ ಸಂಪೂರ್ಣ ಶ್ರೇಣಿಯಲ್ಲಿ ಅತ್ಯಂತ ಪ್ರಮುಖ ಮತ್ತು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಮಹಾಭಾರತವನ್ನು ಇಡೀ ಸನಾತನ ಧರ್ಮದ ಸಾರವನ್ನು ಒಳಗೊಂಡಿರುವ ಪುಸ್ತಕವೆಂದು ಪರಿಗಣಿಸಲಾಗಿದೆ. ಮಹಾಭಾರತದ ಒಂದು ಭಾಗವಾದ ಗೀತೆಯು ಮಹಾಭಾರತದ ಸಾರಾಂಶವಾಗಿದೆ.
ಈ ಅಧ್ಯಾಯದಲ್ಲಿ ಕರ್ಮಸಂನ್ಯಾಸದ ಬಗ್ಗೆ ವಿಶೇಷವಾದ ವಿವರಣೆಯನ್ನು ಕೃಷ್ಣ ನಮ್ಮ ಮುಂದಿಟ್ಟಿದ್ದಾನೆ. "ಕಾಮಕ್ರೋಧಗಳ ಅತೀತನಾಗಿ ಯುದ್ಧಮಾಡು ಮತ್ತು ಜಾನಯೋಗದ ದಾರಿಯಲ್ಲಿ ನಡೆ" ಎನ್ನುವುದು ಅರ್ಜುನನಿಗೆ ಕೃಷ್ಣನ ಸಂದೇಶ. ಆದರೆ ಕಾಮ-ಕ್ರೋಧಗಳ ಅತೀತನಾಗಿ ಜ್ಞಾನಮಾರ್ಗದಲ್ಲಿ ಯುದ್ಧ ಮಾಡುವುದು ಹೇಗೆ? ಇದನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಸ್ವಲ್ಪ ಕಷ್ಟ. ಈ ಕುರಿತು ಅರ್ಜುನ ಕೃಷ್ಣನಲ್ಲಿ ವಿವರಣೆಯನ್ನು ನಮ್ಮ ನಿಮ್ಮೆಲ್ಲರ ಪರವಾಗಿ ಕೇಳುವುದರೊಂದಿಗೆ ಐದನೇ ಅಧ್ಯಾಯ ಆರಂಭವಾಗುತ್ತದೆ.
More videos -
🔰 ಭಗವದ್ಗೀತಾ 🔰
👉 ಅರ್ಜುನ ವಿಷಾದ ಯೋಗ - • ಅರ್ಜುನ ವಿಷಾದ ಯೋಗ | ಭಗವ...
👉 ಸಾಂಖ್ಯ ಯೋಗ - • ಸಾಂಖ್ಯ ಯೋಗ | ಭಗವದ್ಗೀತಾ...
👉 ಕರ್ಮ ಯೋಗ - • ಕರ್ಮ ಯೋಗ | ಭಗವದ್ಗೀತಾ -...
👉 ಜ್ಞಾನ ಯೋಗ - • ಜ್ಞಾನ ಯೋಗ | ಭಗವದ್ಗೀತಾ ...
🔰 ರಮಣ ಮಹರ್ಷಿ 🔰
👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ - • ಶ್ರೀ ರಮಣ ಮಹರ್ಷಿ - ಜೀವನ...
👉 ರಮಣ ಮಹರ್ಷಿ ಸೂಕ್ತಿಗಳು - • ರಮಣ ಮಹರ್ಷಿ ಸೂಕ್ತಿಗಳು |...
👉 ರಮಣ ಮಹರ್ಷಿ ಜೊತೆ ಮಾತುಕತೆ - • ರಮಣ ಮಹರ್ಷಿ ಜೊತೆ ಮಾತುಕತ...
👉 ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು - • ಧ್ಯಾನದ ಬಗ್ಗೆ ರಮಣ ಮಹರ್ಷ...
👉 ರಮಣ ಮಹರ್ಷಿ ವಿರಚಿತ ಸತ್ ದರ್ಶನ - • ರಮಣ ಮಹರ್ಷಿ ವಿರಚಿತ ಸತ್ ...
🔰 ಆಧ್ಯಾತ್ಮ 🔰
👉 ಆಧ್ಯಾತ್ಮಿಕ ಎಂದರೇನು ? - • ಆಧ್ಯಾತ್ಮಿಕ - ಎಂದರೇನು ?...
🔰 ಸ್ವಾಮಿ ವಿವೇಕಾನಂದರ ಉಪನ್ಯಾಸ 🔰
👉 ಏಕಾಗ್ರತೆ - • ಸ್ವಾಮಿ ವಿವೇಕಾನಂದರ ಉಪನ್...
👉 ಗುರುವಿನ ಅವಶ್ಯಕತೆ - • ಸ್ವಾಮಿ ವಿವೇಕಾನಂದರ ಪ್ರಕ...
👉 ಜನನ ಮರಣಗಳ ನಿಯಮಗಳು - • ಸ್ವಾಮಿ ವಿವೇಕಾನಂದರ ಉಪನ್...
👉 ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು - • ಸ್ವಾಮಿ ವಿವೇಕಾನಂದರ - ಚೈ...
#bhagavadgita #bhagavadgitakannada #bhagavadgitaaudiobook #bhagavadgitashorts #bhagavadgitaforhappiness #bhagavadgitachapters #bhagavadgitaseries

Пікірлер: 16

  • @sharadaramesh5739
    @sharadaramesh573924 күн бұрын

    Namma vidyabushnaravararigu danyavadagalu om gubyonamaha🙏🙏🙏🙏

  • @prabhakararaogaddikeri2234
    @prabhakararaogaddikeri223425 күн бұрын

    Hari.Om.Sri.Gurubhyonamaha Namo Namaha. HARI.OM.NAMO Bhagavate Vasudevaa Namo Namaha. HARI.OM.NAMO Sri.Rama Sri.Krishna Namo Namaha. 🕉🕉🕉🔔🔔🔔🚩🔯💠🚩✡🚩🔔🚩🔔🚩🔔

  • @shobhadevin9620
    @shobhadevin9620Ай бұрын

    Hare rama hare krishna hare hare

  • @sugaiahsugaiahmathpahi1710
    @sugaiahsugaiahmathpahi171026 күн бұрын

    🌹🌼🙏🙏🙏🌼🌹

  • @pavann2112
    @pavann21124 күн бұрын

    Hare krishna 🙏🏻🙏🏻🙏🏻

  • @rakshithks771
    @rakshithks7712 ай бұрын

    Very useful for present ,FutureLife

  • @venkatesht1727
    @venkatesht172729 күн бұрын

    ಜೈ ಶ್ರೀ ಕೃಷ್ಣ ಜೈ ಭಗವದ್ಗೀತ ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು 🙏 ಹಾಗೂ ನನ್ನ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏

  • @rakshithks771
    @rakshithks7712 ай бұрын

    ❤❤❤ Bhagavadgitha ❤❤❤

  • @user-xm2ox8rv6l
    @user-xm2ox8rv6lАй бұрын

    Hare Krishna hare Krishna Krishna Krishna hare hare hare Rama hare Rama Rama Rama hare hare

  • @prabhakararaogaddikeri2234
    @prabhakararaogaddikeri2234Ай бұрын

    Hari.Om.Sri.Gurubhyonamaha Namo Namaha. HARI.OM.NAMO Bhagavate Vasudevaa Namo Namaha. HARI.OM.NAMO Namaha Jai.Sri.Mylaralingeswara. Jai.Sri.Krishna Mukunda Murare Govinda Namo Namaha. 🕉🕉🕉🔔🔔🔔🎷🎷🎷✡✡✡🚩🚩🚩🔯🔯🔯💠💠💠

  • @vidyagbhat4591
    @vidyagbhat459116 күн бұрын

    🙏🙏🙏🙏🙏

  • @sharadaramesh5739
    @sharadaramesh573924 күн бұрын

    Yantha adbhutha namma bagvadgeetha danyosmi🙏🙏🙏🙏🙏

  • @pushpakrishna6633
    @pushpakrishna6633Ай бұрын

    Super sir🎉

  • @pushpakrishna6633

    @pushpakrishna6633

    Ай бұрын

    Om bagavate vasudevaya

  • @rakshithks771
    @rakshithks7712 ай бұрын

    Please continue upto 18 chapters sir

  • @spirituality_in_kannada

    @spirituality_in_kannada

    2 ай бұрын

    Yes sure 😊

Келесі