Kannada songs based on Bhimpalas / Abheri - ಅಭೇರಿ / ಭೀಮ್‌ಪಲಾಸ್ ರಾಗಾಧಾರಿತ ಜನಪ್ರಿಯ ಗೀತೆಗಳು
Музыка
Songs based on #ಭೀಮ್‌ಪಲಾಸ್ #Bhimpalas #Bheempalas #Abheri
Link to know on MeLakarta formation 👇-
• KaTaPaYadi Sutra Expla...
To know more about Raga based songs -👇
kzread.info/head/PLX...
Kalyani / Yaman - • Kannada songs based on...
Revati - • Kannada Songs based on...
Shankarabharana - • Kannada Songs based on...
Kaapi - • Kannada Songs based on...
Shivaranjani - • Kannada Songs based on...
Bhimpalas - • Kannada songs based on...
Hamsadhwani - • Kannada songs based on...
Madhyamavathi - • Kannada songs based on...
Darbari Kanada - • Kannada songs based on...
MayamaLavagowLa - • Kannada songs based on...
HindoLa - • Kannada songs based on...
Mohana - • Kannada songs based on...
Chakravaka - • Kannada songs based on...
Kalavati - • Kannada songs based on...
Khamaj - • Kannada songs based on...
SindhuBhairavi - • Kannada songs based on...
Pahaadi - • Kannada songs based on...
ShubhaPantuvaraaLi - • Kannada songs based on...
Keeravani - • Kannada songs based on...
Bihaag - • Kannada songs based on...
Пікірлер: 104
ನಿಮ್ಮ ಪ್ರಯತ್ನ ಬಹಳ ಚೆನ್ನಾಗಿದೆ ನನಗೆ ಬಹಳ ಖುಷಿಯಾಯಿತು ಧನ್ಯವಾದಗಳು ❤
ವಿಶ್ವೇಶ ಭಟ್ ರವರ ಇಂತಹ,ರಾಗಾಧಾರಿತ ಹಾಡುಗಳು ತುಂಬಾ ಇಷ್ಟವಾಗಿದ್ದವು.ನೀವೂ ಬಹಳ ಸುಂದರವಾಗಿ ಪ್ರಸ್ತುತ ಪಡಿಸುತ್ತಿದ್ದೀರಿ.ಧನ್ಯವಾದಗಳು.ಒಂದೊಂದು ರಾಗವೂ ಬಹಳ ಚೆನ್ನಾಗಿ ಮೂಡಿಬಂದಿದೆ.ವಂದನೆಗಳು
ಕಲಿಕೆಗೆ ತುಂಬಾ ಅನುಕೂಲಕರ ಧನ್ಯವಾದಗಳು ಮೇಡಂ 🙏🙏
ಚೆಲುವೆ ನಿನ್ನ ನೋಡಲು ನನಗೆ ಬಹಳ ಇಷ್ಟ ಇದರಲ್ಲಿ ಅಭೇರಿಯ ಛಾಪು ಸುಲಭವಾಗಿ ಕಂಡುಕೊಳ್ಳಬಹುದು. Venkatesh.
Very beautiful 👏👏
Whaa ! So many songs
Super excellent effort making usware of raagas and songs 🙏🙏❤
Kannada Chitra da geethe hadenadre maguvamma, tumba ishta...nanna maga singing competition nalli first prize tagonda hadu anta helodakke tumba khushi agtade☺️
ಇವಳೇ ವೀಣಾ ಪಾಣಿ ವಾಣಿ ತುಂಗಾ ತೀರ ವಿಹಾರಿಣಿ ಇದು ಕೂಡ ಭೀಮಪಲಾಸ ರಾಗದಲ್ಲಿದೆ.
ನಿಮ್ಮ voive ತುಂಬಾ ಚೆನ್ನಾಗಿದೆ. ದೇವರು ಒಳ್ಳೆಯದು ಮಾಡಲಿ.
ತುಂಬಾ ಚೆನ್ನಾಗಿದೆ ನಿಮ್ಮ ಪ್ರಯತ್ನ. ಕನ್ನಡದ ಹಾಡುಗಳು ಎಲ್ಲ ಕಡೆ ಹರಡಲಿ.
Wow Super insights many of my favorite songs !!
Nice!!!excellant
ತುಂಬಾ ತುಂಬಾ ಚೆನ್ನಾಗಿ ಪ್ರಸ್ತುತಪಡಿ ಸಿರುವೆ ಕಂದ....
Hello nimma e prayatna tumba chennagi moodibartide. Haleya haadugala nenapu Maadi koduttidderi Tumba dhanyavaadagalu
all most all numbers are very pleasing. i liked:- hoovu cheluvella, priyathamaa, baare, baare, aakashve beelali mele.... thank you for most valuable information. keep it up.
ಭಜರೇ ಮಾನಸ, ಹಾಗೂ ನಗುಮೋಮು.. ನನಗೆ ಇಷ್ಟವಾದದ್ದು 👍😊
Super Raksha 🤝👏👏👏😊
MADAM REALLY ALL THE SONGS YOU PRESENTED IN RAAG BHIMPALAS ARE THE BEST SONGS. AND ONE MORE SONG IN FILM ACCIDENT BAA MALEYE BAA IS ALSO BASED IN RAAG ABHERI. ABHERI IS MY FAVORITE RAAG. THANK YOU .GOD BLESS YOU.
❤️ raksha really good job 👍songsisverynice 👌
ಎಷ್ಟೊಂದು ಮಾಹಿತಿ ತಮಗೆ ಗೊತ್ತಿದೆ ಮೇಡಂ... ತಾವು ಮಾಹಿತಿ ಕಣಜ. ಧನ್ಯವಾದಗಳು.
Thank you ma'am
ಮೇಡಮ್ ನಮಗೆ ಆಶಯ ಭಾವ ಒಲವಿನ ಜೀವ ಈ ಹಾಡು ತುಂಬಾ ಇಷ್ಟ ಈ ಹಾಡಿನ ಸ್ವರಗಳು ಹೇಳಿ ಕೊಡಿ.
ಥ್ಯಾಂಕ್ಸ್ 👌👍
🙏🙏🙏🙏👌
Tumba khushi aagatte.. Ati kadime samayadalli hecchhu haadugalannu tilisikotri you are great sis😍🙏🏻🙏🏻🙏🏻🙏🏻🙏🏻🙏🏻
@rakshamahendra
Жыл бұрын
Thank you
Thank u mam
Very nice mam please upload more vedios
👌👌🙏
Actully nanna favorite raagagalalli ondu bhimplas
ರಾಗಗಳನ್ನು ಗುರುತಿಸಲು ಅಭ್ಯಾಸ ಮಾಡಲು ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಾ ಮೇಡಂ ... ನಿಮಗೆ ತುಂಬಾ ಧನ್ಯವಾದಗಳು 🙏 ಮೇಡಂ , 'ತನು ನಿನ್ನದು ಈ ಮನ ನಿನ್ನದು' ಹಾಡು ಯಾವ ರಾಗದಲ್ಲಿದೆ ಹೇಳ್ಬಹುದಾ...
@rakshamahendra
5 ай бұрын
Thank you .... I feel it has flavours of Keeravaani Raga... Lakshmi Anantnag Song right ?
from movie shrutilayalu famous song sung by yesudas: song name: talavaradeemo swami... in Abheri ragam wonderful composition please watch
👌👌
@creations1775
2 жыл бұрын
Carnaric ರಾಗದಲ್ಲಿ ರಾಗ ಛಾಯೆ ಬರೋತರ ಕಂಪೋಸ್ ಮಾಡೋದ್ ಹೇಗೆ?? ಎಷ್ಟೇ ಪ್ರಯತ್ನ ಪಟ್ರು ಕೇವಲ scale ಆಗ್ತಿದೆ ಯಾವ ರಾಗಕ್ಕೆ ಯಾವ ಗಮಕ ಅಂತ ಹೇಗೆ ತಿಳ್ಕೊಳದು...??
🙏🙏🙏
Lagan movie song !! My favorite Song.
Nange estavada Hadu madam 1. Priyatama .2. Akashave beelali 3.Tumile dilkile. Manasise stress adaga ehadu kelidre /helidre stress kadime agtade. Nidde bartade chennagi
ಸುಂದರ ಪ್ರಸ್ತುತಿ..
@VijayaLakshmi-ev5xd
2 жыл бұрын
ನನಗೆ ಕುಣಿದೂ ಕುಣಿದು ಬಾರೆ ಇಷ್ಟ ಮತ್ತೆ ತಮಿಳು ಹಾಡು ಹಾಡಿದ್ರಲ್ಲ ಅದೂ ಕೂಡ ಇಷ್ಟ
@VijayaLakshmi-ev5xd
2 жыл бұрын
ನಿಮ್ಮ ಬುದ್ಧಿವಂತಿಕೆಗೆ ನನ್ನದೊಂದು ನಮನ
Harmonium keys vs key's name ,how to identify, how to remember, how to convert to use for lyrics . Edara bagge videos maadi
Konjum salagai, the Tamil movie released on 14 th Jan 1962. The nadaswaram player who splayed Nadaswaram for the song, Mr. karukuruchi Arunachalam. On the occassion of his 100 birthday celebration this song was again sung by 100 singers. They sing excellently
@rakshamahendra
2 жыл бұрын
Thank you for informative comment... Request your continued support 🙏
@nagabhushanaml6512
10 ай бұрын
Yes,the famous song of that film is Singara Vela ni Deva
ಮೇಡಂ ಸುಪ್ರಭಾತ ಚಿತ್ರದ ನನ್ನ ಹಾಡೂ ನನ್ನದು, ಈ ಹೃದಯ ಹಾಡಿದೆ... ಆಸೆಗಳ ತಾಳದೆ, ಅರಳಿದ ಆಸೆ ಮಂಜಿನ ಹುವಾಯ್ತೂ... ಚೆಲುವೆ ನನ್ನ ಚೆಲುವೆ e ಈ ಹಾಡುಗಳು ಯಾವ ರಾಗ ತಿಳಿಸಿಕೊಡಿ🙏
@rakshamahendra
10 ай бұрын
ನಿಮ್ಮ ಕಾಮೆಂಟುಗಳನ್ನು ನೋಡಿರುವೆ... ಬಿಡುವಾದಾಗ ಕೇಳಿ, ಅವಲೋಕಿಸಿ ಹೇಳುವೆ
ಎಲ್ಲಿರುವೇ ಮನವ ಕಾಡುವ ರೂಪಸಿಯೇ .....
@rakshamahendra
Жыл бұрын
ಈ ಹಾಡಿನಲ್ಲಿ ಶಂಕರಾಭರಣ / ಬಿಲಾವಲ್ ಛಾಯೆ ಕಾಣಿಸುತ್ತದೆ
ಯುಗ ಯುಗಗಳ ಸಾಗಲಿ ನಮ್ಮ ಪ್ರೀತಿ ಶಾಶ್ವತ.. ಯಾವ ರಾಗ thilsi
@rakshamahendra
10 ай бұрын
Bhimpalas ragada chayeyalle ide
@kss7822
10 ай бұрын
ide reethi bere hadugala raga thammalli kelidare thondare ilva?
@kss7822
10 ай бұрын
thaavu free adaaga thilisi
@rakshamahendra
10 ай бұрын
@@kss7822 sure... Nanage tiLidiruva mattige tiLisuva prayatna maduttene
@kss7822
10 ай бұрын
@@rakshamahendra thank you so much
Baare baare song is based on udaya ravichandrika raga
@rakshamahendra
Жыл бұрын
This song has major influence of Bheempalas.... I have decoded notations for rhis song...please watch below episode👇kzread.info/dash/bejne/k3ls3NVsctTSY5s.html
Karunada thaye sada chinmayi is based on this ?
@rakshamahendra
Жыл бұрын
Yes.. Flavours of Bhimpalas
Meghamale meghamale
ಪ್ರಿಯತಮಾ..ಹಾಡು ಇಷ್ಟವಾಯಿತು..
ವಿರಹ ನೂರು ನೂರು ತರಹ ಎಂಬ ಗೀತೆ ಮೇಡಮ್.
Amruthavarshini raga songs idre heli
@rakshamahendra
2 жыл бұрын
Request noted
@deepakulkarni890
2 жыл бұрын
ಅನುಜ ಕಾಮತ್ ಹೇಳಿರುವ ಎಲ್ಲಾ ಹಿಂದಿ ಸಾಂಗ್ಸ್ ಹೇಳಿದ್ದೀರ
Ellelli nodali ninnanne kanuve ede ragana madam
@rakshamahendra
10 ай бұрын
Yes..👍
ನಗುಮೋಮೋ.ಪ್ರಿಯತಮಾ
ನಗು ಮೊಮೊ ತ್ಯಾಗರಾಜರ ಕೃತಿ
ಯಮುನಾ ರಾಗದಲ್ಲಿ ಇರುವ ಕನ್ನಡ ಚಿತ್ರ ಗೀತೆಗಳನ್ನು ತಿಳಿಸಿ
@rakshamahendra
2 жыл бұрын
ಈ ಪ್ಲೇ ಲಿಸ್ಟ್‌ನಲ್ಲಿ ನಾನು ಮಾಡಿರುವ ಸಂಚಿಕೆಗಳೆಲ್ಲ ಸಿಗುತ್ತವೆ... kzread.info/head/PLXM2G_yfEk7uHrH8alfnkdfpMzlFcCy7O
Madam pls tell the raga of ಆಚಾರ ವಿಲ್ಲದ ನಾಲಿಗೆ ನಿನ್ನ ನೀ ಬುದ್ದಿಯ ಬಿಡೋ ನಾಲಿಗೆ
@rakshamahendra
5 ай бұрын
ಉಪಾಸನೆ ಚಿತ್ರದ ಧಾಟಿಯಾದರೆ ರಿಷಭಪ್ರಿಯ ರಾಗಕ್ಕೆ ಹತ್ತಿರವಾದ ಸಂಯೋಜನೆ
ರಂಗಿತರಂಗ ಚಿತ್ರದ ಈ ಸಂಜೆ ಏಕೆ ಜಾರುತಿದೆ ಇದೆ ರಾಗಾನ ಮೇಡಂ...??
@deepakulkarni890
2 жыл бұрын
ಅಲ್ಲ ಅನಿಸುತ್ತೆ
@creations1775
2 жыл бұрын
@@deepakulkarni890 ಮೇಡಂ ನಾನ್ ಒಂದ್ ಸಾಂಗ್ ಕಂಪೋಸ್ ಮಾಡಿದೀನಿ ದರ್ಬಾರಿ ಕಾನಡ base ಅಲ್ಲಿ.ಅದುನ್ನ ಒಂದ್ ಸಲ ruf ಆಗಿ ಹಾಡಿ ಕಳ್ಸ್ತೀರಾ plz....ಆರು ಸಾಲುಗಳು ಇವೆ ಅಷ್ಟೇ..ಒಂದ್ ಸಲ ಕೇಳಿ ಹೇಗಿದೆ ಅಂತ ಹೇಳಿ..
@rakshamahendra
2 жыл бұрын
ನೀವು ಹೇಳಿದ ಈ ಹಾಡು ಶಂಕರಾಭರಣ/ಬಿಲಾವಲ್ ರಾಗದ ಛಾಯೆ ಹೊಂದಿದೆ
@creations1775
2 жыл бұрын
ಮೇಡಂ ಕಂಪೋಸ್ ಮಾಡೋವಾಗ ರಾಗ ಛಾಯೆ ಅತ್ವ ಚಲನ್ ಬರೋಕೆ ಏನ್ ಮಾಡಬೇಕು..ಬಟ್ ಕಂಪೋಸ್ ಮಾಡುದ್ರೆ ಬರಿ ಯಾವ್ದೋ scale ಆಗತ್ತೆ gamakas add ಮಾಡುದ್ರು ರಾಗ ಆಗಲ್ಲ ಯಾಕೆ...??
ಮೇಡಂ ನಮಸ್ಕಾರ.. ತಾವು ಬಳ್ಳಾರಿಯವರಾ ಮೇಡಂ?
@rakshamahendra
Жыл бұрын
ಇಲ್ಲ
@sumamalli2215
Жыл бұрын
@@rakshamahendra tq medam thumba chennagi thilisiddiri
ಯಾರಿಗೆ ಯಾರು ಇಲ್ರೀ ಸಾಂಗ್ ಈ ಹಾಡು ಯಾವ ರಾಗದಲ್ಲಿ ಕಾಂಪೋಸ್ ಮಾಡಿದಾರೆ ಎಂದು ತಿಳಿಸಿ ಮೇಡಮ್
@rakshamahendra
Ай бұрын
Sir, I don't know this song... pls share the song link if you have
Tony ಚಿತ್ರದ ಚೆಲುವಾ ಪ್ರತಿಮೆ ನೀನು ಹಾಗೂ ಇಬ್ಬನಿ ಕರಗಿತು ತನು ನಿನ್ನದು ಈ ಎರಡೂ ಹಾಡುಗಳು ಒಂದೇ ರಾಗ ಆಧಾರಿತವೆ. ಯಾವ ರಾಗ ಹೇಳ್ತೀರಾ
@rakshamahendra
Жыл бұрын
ಕೀರವಾಣಿ ರಾಗ ಎನ್ನಬಹುದು.. ಅನ್ಯ ಸ್ವರಗಳ ಬಳಕೆ ಇದೆ.... ಕೀರವಾಣಿ - ಸ ರಿ2 ಗ2 ಮ1 ಪ ದ1 ನಿ3 ಸ'
@shreekantrkadv
Жыл бұрын
@@rakshamahendra ಧನ್ಯವಾದಗಳು ರಕ್ಷಾ ಅವರೆ
ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಚಲವೇತಕೆ, ಇದು ಯಾವ ರಾಗದಲ್ಲಿದೆ ಮೇಡಂ
@rakshamahendra
2 ай бұрын
kzread.info/dash/bejne/qnqjspKeo7PgaZc.html ಈ ಸಂಚಿಕೆ ನೋಡಿ☝
ಏನೇನೋ ಆಸೆ ನೀ ತಂದಾ ಭಾಷೆ
@rakshamahendra
4 ай бұрын
ಇದು ಶುದ್ಧಧನ್ಯಾಸಿ ರಾಗದ ಛಾಯೆ...
Ninnane ninnane prithi devathe ninnane edu bhim pals erboda
@rakshamahendra
10 ай бұрын
Has shades of Bhimpalas👍