Kannada Gadegalu|Guess Kannada Proverbs|Learn With Fun|ಚಿತ್ರನೋಡಿ ಗಾದೆ ಹೇಳಿ |Time Pass|Part01

Ойын-сауық

ಚಿತ್ರಗಳ ಮೂಲಕ ಸೂಕ್ತವಾದ ಗಾದೆಮಾತುನ್ನು ಕಂಡುಹಿಡಿಯಿರಿ.
#1ClickKannada
#Gadegalu
#kannada
Guess Sweet Dish:
• ಚಿತ್ರ ನೋಡಿ ಅಡುಗೆಯ ಹೆಸರ...
Padabandha
• ಭಕ್ಷ್ಯದ ಹೆಸರು| ಕನ್ನಡ ಪ...
My channel is about
✔ Picture ಅಥವಾ Emoji Challenge.
✔ ಪದಬಂಧ ರಚನೆ.
✔ Guess ಸಿನಿಮಾ, ಹಾಡು,ಖಾದ್ಯ,ಸ್ಥಳ,ತರಕಾರಿ , ಗಾದೆ,ಪ್ರಾಣಿ ಹೆಸರು ಇತ್ಯಾದಿ.
✔ Guess ಲೋಗೋ Challenge
✔ ಮೆಮೊರಿ ಆಟ
My Channel Tag Line😊
❤ಶಿಕ್ಷಣ ಅತ್ಯಗತ್ಯ ಮನೋರಂಜನೆ ಅಗತ್ಯ❤
SUBSCRIBE for more uploads
Please
👉🏻LIKE
👉🏻COMMENT
👉🏻SHARE
Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statutes that might otherwise be infringing. Non-profit, educational, or personal use tips the balance in favor of fair use.

Пікірлер: 75

  • @Powerbank786
    @Powerbank786 Жыл бұрын

    god information

  • @RekaakkaReka
    @RekaakkaReka10 күн бұрын

    Chaku ❤️❤️❤️🎉🎉

  • @nanlifeinkannada175
    @nanlifeinkannada175 Жыл бұрын

    Nice information

  • @MahalakshmiBasavanna
    @MahalakshmiBasavanna5 ай бұрын

    Haagalakaayige bevinakaayi saakshi

  • @rajannarajanna4700
    @rajannarajanna4700 Жыл бұрын

    6 ಗಾದೆ ಶಿವಪೂಜೆಯಲ್ಲಿ ಕರಡಿ ಬಂದಂತೆ

  • @Lekhananuthan
    @Lekhananuthan10 ай бұрын

    Supar. ❤️

  • @shekarkalaburgi776
    @shekarkalaburgi776Ай бұрын

    ಚಿತ್ರ ಒಂದು ಚಾಕು ಸಣ್ಣ ಬಾಳೆಹಣ್ಣು ಚಿತ್ರ ಎರಡು ಹಲಸಿನ ಹಣ್ಣು

  • @sushmavlogs
    @sushmavlogs Жыл бұрын

    wow super thumba holle gadegalu helidira nice 👍

  • @1ClickKannada

    @1ClickKannada

    Жыл бұрын

    Thank you

  • @rajannarajanna4700
    @rajannarajanna4700 Жыл бұрын

    3 ಗಾದೆ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ

  • @anandmundaragi5467
    @anandmundaragi5467 Жыл бұрын

    6/10

  • @shidrayadguggari1052
    @shidrayadguggari10524 ай бұрын

    2.answer

  • @gangashankar2156
    @gangashankar21567 ай бұрын

    Guess the kannada proverbs brother Sarina brother

  • @gangashankar2156
    @gangashankar21567 ай бұрын

    Kannadada gadegalu brother Sarina brother

  • @bhagyajyothik462
    @bhagyajyothik462 Жыл бұрын

    ಒಂದು ಬಾಳೆ ಹಣ್ಣು ಕಡಿಮೆಯಾಗಿದೆ

  • @govidaraj7862
    @govidaraj7862 Жыл бұрын

    Shaktigintha yukti melu

  • @biggamer4302
    @biggamer4302 Жыл бұрын

    Pina pal and knife

  • @jamunamanju5241
    @jamunamanju52414 ай бұрын

    Banana and knife

  • @basammakundaragi1241
    @basammakundaragi1241 Жыл бұрын

    Banana

  • @rajannarajanna4700
    @rajannarajanna4700 Жыл бұрын

    7 ಗಾದೆ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ

  • @sudhan371
    @sudhan371 Жыл бұрын

    ಶಿವಪೂಜೆಯಲ್ಲಿ ಕರಡಿ ಬಂದಂತೆ

  • @nalinidwarkanath8309
    @nalinidwarkanath8309 Жыл бұрын

    ಕನ್ನಡಿ ಒಳಗಿನ ಘಂಟು

  • @rajannarajanna4700
    @rajannarajanna4700 Жыл бұрын

    4 ಗಾದೆ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ

  • @sudhan371
    @sudhan371 Жыл бұрын

    ಹಾಲಿನ ಪಾಲು ಹಾಲಿಗೆ ನೀರಿನ ಪಾಲು ನೀರಿಗೆ

  • @sudhan371
    @sudhan371 Жыл бұрын

    ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ

  • @rajannarajanna4700
    @rajannarajanna4700 Жыл бұрын

    8 ಗಾದೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ

  • @mamathalmamathal7748
    @mamathalmamathal7748 Жыл бұрын

    3.agalakayige bevinakayi sakshi

  • @govidaraj7862
    @govidaraj7862 Жыл бұрын

    Shiva pojeyali karadi birhantte

  • @rajannarajanna4700
    @rajannarajanna4700 Жыл бұрын

    10 ಗಾದೆ ಶಕ್ತಿ ಗಿಂತ ಯುಕ್ತಿ ಮೇಲು

  • @govidaraj7862
    @govidaraj7862 Жыл бұрын

    Bikkige aata elige prana sankatta

  • @govidaraj7862
    @govidaraj7862 Жыл бұрын

    Hagalakayige bevinakayi saskshi

  • @sudhan371
    @sudhan371 Жыл бұрын

    ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ

  • @bhagyajyothik462
    @bhagyajyothik462 Жыл бұрын

    ಹಾಲಿನದು ಹಾಲಿಗೆ ನೀರಿನದು ನೀರಿಗೆ

  • @sudhan371
    @sudhan371 Жыл бұрын

    ಹಲ್ಲಿರುವವನಿಗೆ ಕೂಡಲೇ ಇಲ್ಲ ಕಡಲೆ ಇರುವವನಿಗೆ ಹಲ್ಲಿಲ್ಲ

  • @rajannarajanna4700
    @rajannarajanna4700 Жыл бұрын

    9 ಗಾದೆ ಕುದಿಯುವ ಎಣ್ಣೆಯಿಂದ ಕಾದ ತವದ ಮೇಲೆ ಬಿದ್ದ ಹಾಗೆ

  • @hanumanthahanunantha8938
    @hanumanthahanunantha8938 Жыл бұрын

    ಈ ಗೆಸ್ಸ್ಡ್ 345

  • @bhagyajyothik462
    @bhagyajyothik462 Жыл бұрын

    ಕುದಿವ ಬಾಣಲೆಯಿಂದ ಬೆಂಕಿಗೆ

  • @govidaraj7862
    @govidaraj7862 Жыл бұрын

    Haluladarubhaku neeraladaru haku

  • @rajannarajanna4700
    @rajannarajanna4700 Жыл бұрын

    1 ಗಾದೆ ಹಾಲಿನದು ಹಾಲಿಗೆ ನೀರಿನ ದು ನೀರಿಗೆ

  • @bhagyajyothik462
    @bhagyajyothik462 Жыл бұрын

    ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ

  • @chidarx2487
    @chidarx2487 Жыл бұрын

    Banana miss agide

  • @mamathalmamathal7748
    @mamathalmamathal7748 Жыл бұрын

    4 ಊಟ ಬಲವನಿಗೆ ರೋಗವಿಲ್ಲ ಮತ್ತು ಬಲವನಿಗೆ ಜಗಳವಿಲ್ಲ

  • @sudhan371
    @sudhan371 Жыл бұрын

    ಮೊದಲನೇ ಚಿತ್ರದಲ್ಲಿ ಒಂದು ಬಾಳೆ ಹಣ್ಣು ಜಾಸ್ತಿ, ಒಂದು ಚಾಕು ಇದೆ 2, ಒಂದು ಅನಾನಸ್ ಇದೆ

  • @govidaraj7862
    @govidaraj7862 Жыл бұрын

    Uta balavanige rogavilla mathu balavanige jagalavila

  • @bhagyajyothik462
    @bhagyajyothik462 Жыл бұрын

    ಕನ್ನಡಿಯೊಳಗಿನ ಗಂಟು ಕೈಗೆ ಸಿಕ್ಕೀತೆ

  • @rajannarajanna4700
    @rajannarajanna4700 Жыл бұрын

    ಮೊದಲನೇ ಚಿತ್ರ ಬಾಳೆಹಣ್ಣು ಎರಡನೆಯದು ಅನಾನಸ್

  • @renukadevimanjunath7441
    @renukadevimanjunath74412 ай бұрын

    ಹಾಲಿನದುಹಾಲಿಗೆನೀರಿನದುನೀರಿಗೆ

  • @govidaraj7862
    @govidaraj7862 Жыл бұрын

    Halluviruvanige kadalevilla kadaleviruvanige halluvilla

  • @rajannarajanna4700
    @rajannarajanna4700 Жыл бұрын

    5 ಗಾದೆ ಹಲ್ಲು ಇದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲಿಲ್ಲ

  • @nageshamk2121
    @nageshamk2121 Жыл бұрын

    In down one banana is missing In the right side knife is missing

  • @abdhulazeez5804
    @abdhulazeez5804 Жыл бұрын

    Banana illa

  • @user-hv3np5er6o
    @user-hv3np5er6o2 ай бұрын

    Agalkayee gay bayvina kaee sakshi

  • @girishurs7262
    @girishurs7262 Жыл бұрын

    In that 2nd picture there is no banana

  • @Durgachannelkaravali
    @Durgachannelkaravali Жыл бұрын

    ಮೊದಲಿನ ಚಿತ್ರದಲ್ಲಿ ಒಂದು ಬಾಳೆಹಣ್ಣು ಜಾಸ್ತಿ ಇದೆ,ಹಾಗು ಒಂದು ಚಾಕು ಇದೆ. ಎರಡನೆ ಚಿತ್ರದಲ್ಲಿ ಒಂದು ಅನಾನಸು ಇದೆ, ಇದು ಮೊದಲನೆ ಚಿತ್ರದಲ್ಲಿ ಇಲ್ಲ.

  • @govidaraj7862
    @govidaraj7862 Жыл бұрын

    Chaku ella

  • @renukadevimanjunath7441
    @renukadevimanjunath74412 ай бұрын

    ಹಲ್ಲುಇದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆಹಲ್ಲುಇಲ್ಲ

  • @abdhulazeez5804
    @abdhulazeez5804 Жыл бұрын

    Knife illa

  • @renukadevimanjunath7441
    @renukadevimanjunath74412 ай бұрын

    ಕನ್ನಡಿಯೂಳಗಿನಗಂಟುಕೈಗೆಎಟುಕಿತೇ

  • @ANIMESTUDIODHR
    @ANIMESTUDIODHR Жыл бұрын

    Hi

  • @nalinidwarkanath8309
    @nalinidwarkanath8309 Жыл бұрын

    Haagalakaayige bevinakaayi saakshi.

  • @four._.tai.l2296
    @four._.tai.l2296 Жыл бұрын

    Haalakayige bevina kayi saakshi.

  • @bhagyajyothik462
    @bhagyajyothik462 Жыл бұрын

    ಒಂದು ಕಣ್ಣಿಗೆ ಬೆಣ್ಣೆ ಇನ್ನುಂದು ಕಣ್ಣಿಗೆ ಸಿಣ್ಣ

  • @lalithamurthy5275
    @lalithamurthy5275 Жыл бұрын

    ಹಾಲಿನದು ಹಾಲಿಗೆ ನೀರಿನದು ನೀರಿಗೆ

  • @lalithamurthy5275

    @lalithamurthy5275

    Жыл бұрын

    ಆಗಲಕಾಯಿಗೆ ಬೇವಿನಕಾಯಿ ಸಾಕ್ಷಿ

Келесі