ಕನ್ನಡವೇ ನನ್ನ ಸರ್ವಸ್ವ ಎಂದು ಬದುಕುವ ಏಕೈಕ ನಟ ದರ್ಶನ್ | Darshan Kannada Kranti | Om Prakash Interview

Ойын-сауық

ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapathi
#kranti #darshantoogudeepa #omprakash #kantara #rishabshetty #bganapathi #stonnybrook #darshan #darshantoogudeepa #kfi #kannada #karnataka #kannadafilm
#darshan #challengingstardarshan #kranti #BGanapathi #d56 #krantimovie #krantimusic #krantiexclusive #darshanexclusive #kannadanews #latestnews #update
#darshan #kranthimovie #kranti #dboss #interview
#darshan #bhaskarthotagere #kranthi_interview #krantiveermoviedialoguescene #dboss #kranti #daasa #dbossfans #thoogudeepa #dbosstrendingvideo #kranti
#roberrt #DBoss #darshan #zeekannada #colorskannada #Karnataka #Dharwad #hubli #karwar #karnataka #rajaveeramadakarinayaka #challengingstardarshan #haveri #gadag #manglore
challenging star darshan,darshan,challenging star darshan movies,challenging star darshan interview,darshan interview,darshan movies,challenging star darshan songs,challenging star darshan and amulya,challenging star,challenging star darshan remake movie list,actor challenging star darshan helping nature,#challenging star darshan,challenging star darshan movie,challenging star darshan speech,challenging star darshan interviews
dharani song,dharani,dharani song kranti,kranti dharani songs,dharani songs kranti,kranti songs,kranti first song dharani,koilalo dharani naidu song,see media dharani naidu song,dharani kranti theam songs,dharani kranti theam songs updates,#kranti dharani song relese event in mysore,dharani naidu karthik reddy latest song,gana dharani,#dharani song,dharani naidu,kranti song dharani,dharani song kranthi,kranthi dharani song,kranti dharani song review
d boss,d boss craze in mysore,kuri boss,bigg boss,kuri boss episode,kuri boss episodes,kuri boss episode 9,kuri boss new episode,mysore boys d boss fans,mysore,mysore boys d boss fans song,kuri boss kannada,darshan in mysore,d boss at mysore chamundi hills,big boss,mysore news,mysore boys d boss fans album song,darshan craze in mysore,bigg boss 13,bigg boss 14,sidharth shukla in bigg boss 13,sidharth shukla in bigg boss 14,kuribond in kannada
kranti,darshan craze in mysore,d boss craze in mysore,kranti movie,kranti songs,darshan in mysore,kranti trailer,kranti movie promotion at mysore,mysore university,mysore,kranti movie tablo at mysore chamundeshwari temple,d boss darshan fans kranti promotions,d boss darshan kranti craze,darshan thoogudeepa kranti,karanti,kranti craze,dboss kranti,kranti movie promotion,kranti teaser,kranti updates,kranti darshan,mysore mango,kranti muhurtha

Пікірлер: 527

  • @shivamarigowdak5859
    @shivamarigowdak5859 Жыл бұрын

    ಸೂಪರ್ ಸಾರ್ ನೀವೂ ಗೆದ್ದು ಸೋತಿರ ಬಹುದು ಆದ್ರೆ ಗೆದ್ದೇ ಗೆಲುತ್ತೀರಾ ಡಿ ಬಾಸ್ ಹಾಗೂ ನೀವೂ ಆದಷ್ಟು ಬೇಗಾ ಒಂದು ಒಳ್ಳೆಯ ಸಿನಿಮಾ ಬರಲ್ಲಿ ಎಂದು ನನ್ನ ಆಸೆ

  • @RAJ-bt6mp

    @RAJ-bt6mp

    Жыл бұрын

    ದುಡ್ಡಿಆರ್ ನಿಮ್ ಅಪ್ಪ ಕೊಟ್ಟಾನ

  • @user-qw2cx2xu8h

    @user-qw2cx2xu8h

    Жыл бұрын

    @viralshorts25kviews2daysag9 avr tegyode adu 😂😂😂 holywood inda Jhonny sins na tarsi osa pan world movie madi nam sandalwood na innond renge ge tagond ogtare😂😂

  • @karunaadasuddi

    @karunaadasuddi

    Жыл бұрын

    ಥು ಎಲ್ಲೋದ್ರು ಉರ್ಕೊಂತಿರಲ್ಲೋ😂ನಮ್ಮ boss ಗೆ ಹುಟ್ಟಿದವ 😂

  • @user-qw2cx2xu8h

    @user-qw2cx2xu8h

    Жыл бұрын

    @@karunaadasuddi nin boos ge Jonny sins huttidna illa nin hutda😕😕

  • @shreebiradar1534

    @shreebiradar1534

    Жыл бұрын

    @@RAJ-bt6mp avarappa duddu kodoke ninu avara appanige uttidiya anta nimma amma helidla 😁

  • @user-wi1uf3em7b
    @user-wi1uf3em7b Жыл бұрын

    ಡಿ ಬಾಸ್ ಬಗ್ಗೆ ಧನಾತ್ಮಕ ಪ್ರಚಾರ ಮಾಡುತ್ತಿರುವ ತಮಗೆ ಹಾಗೂ ತಮ್ಮ ಯ್ಯುಟೂಬ್ ವಾಹಿನಿಗೆ ಅನಂತ ಕೋಟಿ ಧನ್ಯವಾದಗಳು

  • @brockenhearts3697
    @brockenhearts3697 Жыл бұрын

    ಇವತ್ತಿನ ದಿನ ಹೀಗೆ ಇರೋಲ್ಲ ಸರ್ ಮುಂದೆ ಓಂದಲ್ಲ ಓಂದು ದಿನ ಮತ್ತೆ ನಿವು ಮತ್ತೆ ನಮ್ಮ ಡಿ ಬಾಸ್ ಓಂದಗಿ ಸಿನಿಮಾ ಮಾಡೊ ಕಾಲ ಬಂದೆಬರುತ್ತೆ ಪ್ಯಾನ್ ಇಂಡಿಯಾ ಸಿನಿಮಾ ಅಗೆ ಹಾಗುತ್ತೆ ಸರ್ ....ಜೈ ಡಿ ಬಾಸ್

  • @charantimathdboss8071
    @charantimathdboss8071 Жыл бұрын

    ವಂದನೆಗಳು ❤ ಓಂ ಪ್ರಕಾಶ್ ಅವರಿಗೆ ಜೈ D ಗಾಡ್

  • @maruthimovimakersm3579
    @maruthimovimakersm3579 Жыл бұрын

    ನಿಜಕ್ಕೂ ಶ್ಲಾಘನೀಯ ಉದ್ದೇಶ ಹೊಂದಿದ ಕಾರ್ಯಕ್ರಮ ನಿಮ್ಮ ಈ ಪ್ರಯತ್ನಗಳು ಸದಾ ಹೀಗೆಯೇ ಮುಂದುವರೆಯಲಿ " ಸತ್ಯ ಮೇವ ಜಯತೇ "... 👍👍👍

  • @shambhuh4970
    @shambhuh49707 ай бұрын

    ಸರ್ ನೀವು ಅಂದ್ರೆ ತುಂಬಾ ಇಷ್ಟಾ ಅಭಿಮಾನ ಕೂಡ ಆದ್ರೆ ದರ್ಶನ್ ಸರ್ ಅಂಡ್ ಸುದೀಪ್ ಸರ್ ಬೇರೆ ಆಗೋಕೆ ಬೇರೆ ಕಾರಣ ಇದೆ ಬಟ್ ಅಪ್ಪಾಜಿ ಬಗ್ಗೆ ಅಂದ್ರೆ ಸಿಂಹ 😡 ನಮ್ ವಿಷ್ಣು ಸರ್ ಬಗ್ಗೆ....ಹೋಗ್ಲಿ ರಾಜ್ ಕುಟುಂಬ ಎಲ್ಲಿದೆ andre🎂ಸಮಾಧಿ ಒಳ್ಳೆ ಜಗದಲ್ಲಿ ಇದೆ ನಮ್ ಅಪ್ಪಾಜಿ ಎಲ್ಲಿದಾರೆ 😔😔😔😔😔😢😢😢😢😢😢😢😢😢😢😢😢 ಯಾಕ್ ಇ ಬೆದಾ ಭಾವ ಯಾಕ್ರೋ ಯಾಕ್ ಕಷ್ಟ ಕೊಡ್ತೀರಾ ಇದ್ದಾಗಲೋ ಕಷ್ಟಾ ಕೊಟ್ಟಿರ ನನ್ ಅಂದ್ರೆ ಅಭಿಮಾನಿ ಸಿಂಹ ಅಭಿಮಾನಿ ಸತ್ಯ ಇವತ್ತಿಂದ ಸಿಂಹ ಅಭಿಮಾನಿ ಎಲ್ರು ವಂದು ಸಿದೀಪ್ ಕಡೆ ...,.. ಬಟ್ 😡1೦0% ದಾಸ ಕಡೆ ❤😡❤😡 ಭಕ್ತಿ anta ಬಂದ್ರೆ ದೇಶಕ್ಕೆ ಮತ್ತು nam😡ವಿಷ್ಣು appage😡ಕೊಡ್ತೀನಿ nam😡ಅಪ್ಪಜಿ ಜಗದಲ್ಲಿ ದರ್ಶನ್ ಗೆ ಜೈ ಹೇಳೋದೋಕೆ ಕಷ್ಟ alla😡ಜೈ d boss😡❤❤❤❤❤❤🙏🙏DARSHAN ❤❤❤❤🙏🙏🙏

  • @Tirupati-gw6vg
    @Tirupati-gw6vg Жыл бұрын

    ಒಳ್ಳೆ ಡೈರೆಕ್ಟರ್ ಓಂ ಪ್ರಕಾಶ್

  • @user-pn5ij7rr7g
    @user-pn5ij7rr7g11 ай бұрын

    ಕೇವಲ ಒಬ್ಬರಿಂದ ‍ಚಿತ್ರರಂಗ ಅಲ್ಲ ..ಎಲ್ಲರಿಂದ ಚಿತ್ರರಂಗ.ಅದನ್ನ ಅರ್ಥ ಮಾಡ್ಕೊ ಬೇಕು ಗಣಪತಿ ಸರ್

  • @anuanusri
    @anuanusri Жыл бұрын

    ಗಣಪತಿ ಸರ್ ನೀವು ಆದಷ್ಟು ದರ್ಶನ್ ಅವ್ರ್ಗೆ ನೀವು ಹೇಳೋಕೆ ಪ್ರಯತ್ನ ಮಾಡಿ ಸರ್...ನಿಮ್ಮ ಮಾತಿಗೆಗೋಸ್ಕರ ಕಾಯತಾ ಇರ್ತಿನಿ ಗಣಪತಿ ಸರ್ ಆದಷ್ಟು, ದರ್ಶನ್ ಸರ್ಗೆ ಸ್ವಲ್ಪ ತಿಳಿ ಹೇಳ್ಬೇಕು ಸರ್, ನಿಮ್ಮ ಬಗ್ಗೆ ನಮಗೆ ತುಂಬಾ ಅಪಾರವಾದ ಗೌರವ ಇದೆ ಸರ್ 🙏🙏🙏

  • @raghunk3280

    @raghunk3280

    Жыл бұрын

    Yes

  • @geetabadiger8697
    @geetabadiger8697 Жыл бұрын

    Jai dboss dharshan brother super fine always best ..⭐⭐ super ⭐

  • @prahaladh2644
    @prahaladh2644 Жыл бұрын

    ನಿಜವಾದ ಕನ್ನಡಿಗ ನಮ್ ಡಿ ಬಾಸ್

  • @goodverygood9947
    @goodverygood9947 Жыл бұрын

    Great legend D BOSS 🔥

  • @pramod2665
    @pramod2665 Жыл бұрын

    ತುಂಬಾ ಧನ್ಯವಾದಗಳು ಗಣಪತಿ ಸರ್. DBOSS 💙♥️

  • @nagarajac363
    @nagarajac363 Жыл бұрын

    Jai D Boss 🔥🔥

  • @chandrukalyanam3260
    @chandrukalyanam3260 Жыл бұрын

    Ganapati sir and omprakash sir supporting D Boss good development

  • @praveenchinnu9880
    @praveenchinnu9880 Жыл бұрын

    Ganapathi sir next time Darshan avarige interview maaduvaga om prakash avara jothe cinima maaduva bage keli, namage ivaribbara combination mathe nodbeku anno aashe🙏. Love u D boss😍

  • @user-np8iu3pl2d
    @user-np8iu3pl2d Жыл бұрын

    ಜೈ ಡಿ ಬಾಸ್ ಜೈ ಕ್ರಾಂತಿ 😍

  • @srinihan6272
    @srinihan6272 Жыл бұрын

    🙏ದೇವರು ಸರ್ ನಮ್ ಬಾಸ್ ❤️ದರ್ಶನ್ ❤️

  • @dbossmass6531
    @dbossmass6531 Жыл бұрын

    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು

  • @dhruvadakshadhruva4058
    @dhruvadakshadhruva4058 Жыл бұрын

    ಸೂಪರ್ ಸರ್ ಬಾಸ್ ಮೇಲೆ ನೀವು ಇಟ್ಟಿರುವಂತ ಸ್ನೇಹ ಪ್ರೀತಿಗೆ ಧನ್ಯವಾದಗಳು ಹಾಗೆ ಬಾಸ್ ಕೂಡಾ ನಿಮಗೆ ಗೌರವವನ್ನು ಖಂಡಿತವಾಗಿಯೂ ಕೊಡ್ತಾರೆ ಅವರು ಬಂದಂತಹ ಹಾದಿಯಲ್ಲಿ ಅದೆಷ್ಟೋ ಮಂದಿ ಇದ್ದಾರೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ ಅದರಲ್ಲಿ ಎಷ್ಟು ಜನ ಅವರಿಗೆ ಒಳ್ಳೆಯದು ಮಾಡಿದರೆ ಎಷ್ಟು ಜನ ಕೆಟ್ಟದು ಮಾಡಿದರೆ ಅವೆಲ್ಲವನ್ನೂ ಕೂಡಾ ಮರೆಯಲಿಕ್ಕೆ ಸಾಧ್ಯವಿಲ್ಲ ನಿಮ್ಮ ಬಗ್ಗೆ ಗೌರವವಿದೆ ಅವರು ಹೇಳುವಂತ ಸಂದರ್ಭ ಬಂದಾಗ ಕಂಡಿತಾ ಹೇಳ್ತಾರೆ ಬಹುಶಃ ಸಂದರ್ಶನದ ವೇಳೆ ಯಾವುದೇ ಮೀಡಿಯಾದವರು ಬಾಸ್ ಅತ್ರ ನಿಮ್ಮ ಬಗ್ಗೆ ಕೇಳಿಲ್ಲ ಅನ್ಕೋಂತಿನಿ ನನ್ನ ಪ್ರಕಾರ ಕಂಡಿತಾ ಆ ಸಮಯ ಕೂಡ ಬರಲಿ ಅಂತ ಕೇಳಿಕೊಳ್ತೀನಿ ಧನ್ಯವಾದಗಳು 🙏❤️❤️

  • @harishism6334

    @harishism6334

    Жыл бұрын

    ಹೌದು,, ಕರಿಯ film ನಿರ್ದೇಶಕರು ಪ್ರೇಮ್ ಅವರಿಗೆ ಒಳ್ಳೆ ಮರ್ಯಾದೆ ಕೊಟ್ಟಿದ್ರು 🤣😂🤣😂🤣😂😂😂🤣😄😄😔

  • @mahehsmahehsm2522
    @mahehsmahehsm252211 ай бұрын

    All the best sir d boss nivu ondu olle sinima matte barabeku❤🔥✌️

  • @prkchannel7694
    @prkchannel7694 Жыл бұрын

    ಇದ್ರು ವರೆಗು ಇಂತ ಮಾತು ಕೇಳೇ ಇಲ್ಲ ಯುವರ್ a ಟ್ಯಾಲೆಂಟ್ ಡೈರೆಕ್ಟರ್ 🙏🏿🙏🏿🙏🏿🙏🏿👏🏼❤️❤️🥰🥰🥰🥰

  • @sanjeevasanjeeva2270
    @sanjeevasanjeeva2270 Жыл бұрын

    Jai D boss Thank you sir

  • @manjulamurthy2690
    @manjulamurthy2690 Жыл бұрын

    🔥🔥🔥🔥🔥🔥🔥🔥🔥🔥🔥🔥🔥 d ❤♥boss ❤

  • @hemalathakmm783
    @hemalathakmm783 Жыл бұрын

    ' D 'bosss Andre Darshan .....Evranna meerisovru Yaaru huttillaaa💐💐💐👌🙏🙏🙏🙏🙏🙏

  • @hbhagya726
    @hbhagya726 Жыл бұрын

    Great legend D boss 👏

  • @bellib3976
    @bellib3976 Жыл бұрын

    Superrr sri jai d boss jai kranti jai krnnataka jai kannada 🙏🙏🙏👌👌👌❤❤❤

  • @prasannamp4921
    @prasannamp4921 Жыл бұрын

    Om praksh sir is always my favorite director forever Pls neevu and darshan sir combination li matte movie barbeku sir Jaii d boss

  • @kumarachethan719
    @kumarachethan719 Жыл бұрын

    Wonderful speaching sir ಜೈ ಡಿ ಬಾಸ್ ಜೈ ಕ್ರಾಂತಿ

  • @dboss9074
    @dboss9074 Жыл бұрын

    D Boss ❤️

  • @tumkur...dkrishna7133
    @tumkur...dkrishna7133 Жыл бұрын

    Jai D Boss.. jai kranthi

  • @shukra333
    @shukra333 Жыл бұрын

    Actually it's apaji rajkumaar, ambareesh, shankar naag, vishnu sir ramu sir pushkaar mallikarjunaya producer , etc, they are real lovers of kannada forever...

  • @ronalddkunha6177
    @ronalddkunha6177 Жыл бұрын

    Jai d boss 👍 Boss Boss d Boss ❤️ god 🙏 bless 🙏 you 👍 Jai 🙏 Kranti Jai d boss 👍👍👍👍👍

  • @varasocialservicemydream7394
    @varasocialservicemydream7394 Жыл бұрын

    D BOSS 💛 ❤️

  • @shivakumarrajesh4172
    @shivakumarrajesh4172 Жыл бұрын

    Jai D Boss Jai Kranti

  • @Deeraj6645
    @Deeraj6645 Жыл бұрын

    ಈ ಕಿತ್ತೊಗಿರೊ Tv ನ್ಯೂಸ್ ಮೀಡಿಯಾದೋರಿಗೆ ಒಬ್ಬ ಅಪ್ಪ ಇರ್ಲಿಲ್ಲ.. ದರ್ಶನ್ ಸಾರ್ ಅಪ್ಪ ಆಗಿ ಇದ್ದಾರೆ..

  • @radhikashankar9169
    @radhikashankar9169 Жыл бұрын

    Thank you ganpathi sir & Omprakash sir for your support and whishes to Darshan sir ❤️ 🙏🏻

  • @manojkumars8674
    @manojkumars8674 Жыл бұрын

    First Thank you Ganapati Sir. D Boss

  • @vasanthkumar9609
    @vasanthkumar9609 Жыл бұрын

    Jai d Boss kranti ki jai

  • @Sandeep_Hsn_guy
    @Sandeep_Hsn_guy Жыл бұрын

    ಸರ್ ‌ನೀವು ಮತ್ತು ಡಿ ಬಾಸ್ ಆದಷ್ಟು ಬೇಗ ಒಂದಾಗಲಿ

  • @mohangowda5645
    @mohangowda5645 Жыл бұрын

    Jai d BOSS

  • @nageshnagu8169
    @nageshnagu8169 Жыл бұрын

    ಕನ್ನಡ ಉಳಿಸಿ ಕನ್ನಡ ಬೆಳಸಿ 💛❤️ಜೈ ಡಿ ಬಾಸ್ 💥ಜೈ ಕ್ರಾಂತಿ 💥

  • @lokeshhamsaleka8425
    @lokeshhamsaleka8425 Жыл бұрын

    Om prakash sir .neevu bere movie scenes na kaddu movie madiddini antha helbittu movie super hit maadtira..nimma dhairya na mechhabeku...but ur so tallanted director Jai d boss jai kranthi

  • @guleshguli7262
    @guleshguli7262 Жыл бұрын

    JaiDBOSS 🔥💯❤️

  • @PRAVEENDACCHUofficial
    @PRAVEENDACCHUofficial Жыл бұрын

    Jai kranti ❤👑👑

  • @dbosssachi8731
    @dbosssachi8731 Жыл бұрын

    ಜೈ D boss🔥😍

  • @nithimanju6584
    @nithimanju6584 Жыл бұрын

    a time li vishnu sir ge tondre adaga abhimaniglu avrna kai bidlilla ega darshan sir ge tondre adaga avra abhimanigalu avra jothe edare

  • @PakkaGowdruMaterial
    @PakkaGowdruMaterial Жыл бұрын

    we want more episodes ....... Today Darshan is Mass hero coz of OM praksah

  • @vishal.g6754

    @vishal.g6754

    Жыл бұрын

    Ya darshan entered tier 1 from kalasipalya

  • @srinivaskgdacchu3314
    @srinivaskgdacchu3314 Жыл бұрын

    Thank you sir Jai d boss

  • @iamgod9408
    @iamgod9408 Жыл бұрын

    Jai d bosss😈❤️

  • @likithg007
    @likithg007 Жыл бұрын

    ನಿಮ್ಮಿಬ್ಬರನ್ನು ದೊಡ್ಡ ಪರದೆಯಲ್ಲಿ ನೋಡಲು ನಾವು ಕಾಯುತ್ತಿದ್ದೇವೆ. ನೀವಿಬ್ಬರೂ ಈ ಸಮಾಜಕ್ಕೆ ಮತ್ತೊಂದು ದೊಡ್ಡ ಹಿಟ್ ನೀಡಬಹುದು ಎಂದು ನಾವು ನಂಬುತ್ತೇವೆ ಜೈ ಕರ್ನಾಟಕ ಮಾತೆ ಜೈ ಡಿ ಬಾಸ್.

  • @raghunk3280

    @raghunk3280

    Жыл бұрын

    Yes

  • @arunbavura2904
    @arunbavura2904 Жыл бұрын

    Jai d Boss and Jai karati 🔥🔥🔥🔥🔥

  • @geetabadiger8697
    @geetabadiger8697 Жыл бұрын

    B Ganapathi News Channel super Nice Interview..🙏🙏

  • @dileepns6335
    @dileepns6335 Жыл бұрын

    Jai d boss 🥰 jai Kranti ♥️

  • @ravisharadhyah.v7940
    @ravisharadhyah.v7940 Жыл бұрын

    Tq B Ganapati for supporting D Boss

  • @PRAVEENDACCHUofficial
    @PRAVEENDACCHUofficial Жыл бұрын

    ಕ್ರಾoತಿ🔥🔥🔥🔥🔥🔥🔥🔥

  • @sidduswamy4742
    @sidduswamy4742 Жыл бұрын

    ಧನ್ಯವಾದಗಳು ಓಂ ಪ್ರಕಾಶ ಸರ್ 🤝🤝🙏🙏💐💐💐💐💐🤔

  • @everanil0894
    @everanil0894 Жыл бұрын

    D BOSS 💞💞💞

  • @amreshaambu5418
    @amreshaambu5418 Жыл бұрын

    Jai d boss 🔥

  • @NameIsChandru18
    @NameIsChandru18 Жыл бұрын

    Jai D Boss ✌️✌️✌️

  • @gangadhar.g.lg.g.l2535
    @gangadhar.g.lg.g.l2535 Жыл бұрын

    Jai D BOSS

  • @darshandd7267
    @darshandd7267 Жыл бұрын

    Jai D Boss 🔥🔥🙏❤️🙏🙏🙏

  • @karthikbalasubramanya
    @karthikbalasubramanya Жыл бұрын

    Ganapathi sir...ur great....waiting to watch more like this

  • @srinivasamurthy2300
    @srinivasamurthy2300 Жыл бұрын

    We ❤ always D BOSS

  • @chethangajacoorg2589
    @chethangajacoorg2589 Жыл бұрын

    Jai d Boss

  • @vidyasagargoudappanor2346
    @vidyasagargoudappanor2346 Жыл бұрын

    Nimma interview tumba channagi barta ide sir nimma kelsa heege munde saagutha irali

  • @ansafanchu9064
    @ansafanchu9064 Жыл бұрын

    Such great words wonderful bonding with d boss

  • @karthikgowda3448
    @karthikgowda3448 Жыл бұрын

    Super sir Jai D Boss

  • @AjayAjay-ei6lw
    @AjayAjay-ei6lw Жыл бұрын

    ಜೈ ಡಿ. ಬಾಸ್ ♥️♥️♥️♥️

  • @gangaraj9215
    @gangaraj9215 Жыл бұрын

    jai d boss jai om prakesh sir

  • @mariislive2485
    @mariislive2485 Жыл бұрын

    Sir fan of your words ...Jai dboss

  • @sureshhs6554
    @sureshhs6554 Жыл бұрын

    Jai o prakash Jai d b

  • @rohitherakal4284
    @rohitherakal4284 Жыл бұрын

    Om prakash 💞

  • @RANGE1737
    @RANGE17373 ай бұрын

    Unbeatable craze ka BAAP D BOSS 🔥🔥🔥

  • @suhasm1266
    @suhasm1266 Жыл бұрын

    D BOSS ❤️

  • @dhananjayagowda3765
    @dhananjayagowda3765 Жыл бұрын

    D bossss 🌎

  • @manjuicedolly7521
    @manjuicedolly7521 Жыл бұрын

    Once again again superb video 'superb interview superb details # ganapathi sir superb working # om prakash very good techincal director # om sir superb words # any chance to get darshan the Dboss new movie kranthi fiscal audio CDs ?? Ganapathi sir # j hope this time you definitely reply 🙏🙏🙏

  • @sudharshanv3291
    @sudharshanv3291 Жыл бұрын

    Jai D BOSSSSSS

  • @AnilKumarAnil-lq2ek
    @AnilKumarAnil-lq2ek Жыл бұрын

    Jai d boss jai om prakash

  • @adhi_d_boss5158
    @adhi_d_boss5158 Жыл бұрын

    Jai D.BOSS💙💙💙💙💙

  • @siddupatoli2520
    @siddupatoli2520 Жыл бұрын

    Om prakash sir my favourite ಡೈರೆಕ್ಟರ್

  • @kannad73
    @kannad73 Жыл бұрын

    Jai D Boss 💛❤⭐⭐⭐

  • @maruthik8475
    @maruthik8475 Жыл бұрын

    Kalasipalya my all time favourite movie,,,

  • @dboss8514
    @dboss8514 Жыл бұрын

    D Boss 🙏🙏👍🙏🙏👍🙏🙏👍🙏🙏👍 👍🙏🙏👍🙏🥰🥰😍

  • @srinivasa6939
    @srinivasa6939 Жыл бұрын

    Hey ganapati kannada uliduruvudu annavara shramadinda ibtha tukaligalunda als ivniba kuduk durector

  • @punithkumar3525
    @punithkumar3525 Жыл бұрын

    D BOSS ❤️🔥

  • @sachinbose5514
    @sachinbose5514 Жыл бұрын

    Love u boss Jai d boss ❤️🙏🏻.

  • @shivarajus1853
    @shivarajus1853 Жыл бұрын

    Jai D Boss ♥️

  • @kuberlamani7081
    @kuberlamani7081 Жыл бұрын

    Super sar and Jai d boss is super

  • @megharajm2064
    @megharajm2064 Жыл бұрын

    💥ಅಭಿಮಾನಿಗಳ ಆರಾಧ್ಯ ದೈವ ಡಿ ಬಾಸ್ ❤🙏🙏

  • @ramalingegowda7432
    @ramalingegowda7432 Жыл бұрын

    ಸೂಪರ್ ಸರ್

  • @akshayan2144
    @akshayan2144 Жыл бұрын

    D boss ♥️

  • @ashwinimahesh3729
    @ashwinimahesh3729 Жыл бұрын

    👌👌👌👌d boss,,, 👌👌👌 ಓಂ ಪ್ರಕಾಶ್ ಸರ್

  • @dbossmass6531
    @dbossmass6531 Жыл бұрын

    ಜೈ ಡಿ ಬಾಸ್

  • @kartik9043
    @kartik9043 Жыл бұрын

    Jai d boss😘❤

  • @nagabhushananagabhushana538
    @nagabhushananagabhushana538 Жыл бұрын

    D boss jai 😍

  • @anjaneyanayakanjaneya5412
    @anjaneyanayakanjaneya5412 Жыл бұрын

    💛❤️ಜೈ ಡಿ ಬಾಸ್ ಜೈ ಕನ್ನಡ ಜೈ ಕ್ರಾಂತಿ 💛❤️

  • @arundhawan6033
    @arundhawan6033 Жыл бұрын

    ಕನ್ನಡದ ಕಂದ ಡಿ ಬಾಸ್ 💛❤️

  • @harishism6334

    @harishism6334

    Жыл бұрын

    ಕರ್ನಾಟಕದ ಹೆಮ್ಮೆ ಬೆಳಗಾವಿ ಕುಂದ 🤣😂🤣😂😂

  • @venkatesh.k.p9288
    @venkatesh.k.p9288 Жыл бұрын

    Love from Karnataka 😅😍😁😜

  • @shivakumarrajesh4172
    @shivakumarrajesh4172 Жыл бұрын

    Gud heart person D Boss

Келесі