"ಕಣ್ಣು ಕಳೆದುಕೊಂಡ ಹುಲಿಕಲ್ ನಟರಾಜ್ ಮಗ ಮಾಡಿದ ದೊಡ್ಡ ಸಾಧನೆ!'-E01-Sharath Hulikal Nataraj-Kalamadhyama

#​sharathhulikal #kalamadhyama #param
ಕಣ್ಣು ಕಳೆದುಕೊಂಡರೂ ದೊಡ್ಡ ಸಾಧನೆ ಮಾಡಿದ ಹುಲಿಕಲ್ ನಟರಾಜ್ ಅವರ ಮಗ ಶರತ್ ಅವರ ಹೋರಾಟದ ಕತೆ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Hulikal Nataraj Son Sharath Hulikal Son Life Story.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Kalamadhyama Contact Details:
WhatsApp No: 7411992697
Only Urgent Calls : 9008099686
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Kalamadhyama, Hulikal Nataraj Interview, Hulikal Nataraj kalamadhyama, Hulikal Nataraj kalamadhyama Interview, Hulikal Nataraj pavada bayalu, Hulikal Nataraj Son Sharath Hulikal Interview, Sharath Hulikal Nataraj Home Tour, Sharath Hulikal Nataraj family, Hulikal Nataraj Wife, Hulikal Nataraj Family, Hulikal Nataraj Son Interview, Hulikal Nataraj KZread Channel, Kalamadhyama, KS Parameshwar, Savita Param, Param Kalamadhyama, Kalamadhyama KZread Channel, Kalamadhyama Video, Best Kannada KZread Channel,

Пікірлер: 241

  • @KalamadhyamaYouTube
    @KalamadhyamaYouTube3 ай бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @rukumaninr6867

    @rukumaninr6867

    3 ай бұрын

    😊😊😊😊

  • @justentertainment7636

    @justentertainment7636

    3 ай бұрын

    Dove raja Nin face expression nodo 😂😂😂😂 Fake dove

  • @watchashwini
    @watchashwini29 күн бұрын

    ಅದ್ಭುತ ಜೀವನ ದರ್ಶನ ಶುಭವಾಗಲಿ.. ಶುಭವಾಗಲಿ.. 🎉🎉🎉🎉🎉🎉 ಮಾತೇ ಹೊರಡಲಿಲ್ಲ

  • @shivarajuar3932
    @shivarajuar39323 ай бұрын

    ಬದುಕೋಕೆ ಭರವಸೆ ಬೇಕು.. ಅದು ಅವರಿಗೆ ಇದೆ. ನಿಜಕ್ಕೂ ಅದ್ಭುತವಾದ ವ್ಯಕ್ತಿತ್ವ.. ಸಾಮಾನ್ಯರಲ್ಲಿ ಅಸಮಾನ್ಯ ಗುಣ.. ಅಥವಾ ಅವರು ಸಾಮಾನ್ಯರಲ್ಲವೇ ಅಲ್ಲ, ಅಸಾಮಾನ್ಯರು 👌👌

  • @devilfordevil
    @devilfordevil2 ай бұрын

    ಇಂಥಾ ಹೆಂಡ್ತಿ ಪಡೆದ ಅವರೇ ಧನ್ಯರು...ನನಗೂ ಅದೇ ರೀತಿ ಮನಸ್ಸಿರೋ ಹೆಂಡ್ತಿ ಇದ್ದಾರೆ..ಅವಳನ್ನು ನಾನು ತುಂಬಾ ಗೌರವಿಸುತ್ತೇನೆ. ❤❤

  • @sharathkumar1257
    @sharathkumar12573 ай бұрын

    ಅವರು starting ಅಲ್ಲಿ ಕಣ್ಣು ಕಾಣಿಸಲ್ಲ ಅಂತ ಹೇಳಿರೋದು ಬಿಟ್ರೆ video end ವರೆಗೂ ಅವ್ರಿಗೆ ಕಣ್ಣು ಕಾಣಿಸಲ್ಲ ಅಂತ ಗೊತ್ತೇ ಆಗಲ್ಲ....👌👌👌👌❤️

  • @girijahn8976
    @girijahn89763 ай бұрын

    ಹಬ್ಬ ಇವರನ್ನು ನೋಡಿದರೆ ಕಣ್ಣಿಲ್ಲದವರು ಅಂತ ಅನಿಸುವುದೇ ಇಲ್ಲ ಕಣ್ಣಿದ್ದವರು ನಾಚುವ ಹಾಗೆ ಪ್ರತಿಯೊಂದು ವಿವರವಾಗಿ ತಡ ಪಡಿಸದೆ ಉತ್ತರ ಕೊಟ್ಟಿದ್ದು ನನಗೆ ಅತ್ಯಂತ ಸಂತೋಷವಾಯಿತು ಇಂಥವರಿಗೆ ಕಣ್ಣಿದ್ದರೆ ಇವರ ಜೋಡಿ ಸುಖವಾಗಿ ನೂರು ವರ್ಷ ಬಾಳಲಿ ಹಾರೈಸುತ್ತೇನೆ

  • @VijaykumarAL1134
    @VijaykumarAL11342 ай бұрын

    ಶರಣು ಶರಣಾರ್ಥಿಗಳು ಶ್ರೀ ಶರತ್ ಸರ್ ತಮಗೆ ತಮ್ಮ ಕುಟುಂಬದವರಿಗೆ ಒಳ್ಳೆದಾಗಲಿ.ಪ್ರತಿಯೊಬ್ಬರಿಗೂ ತಾವು ಪ್ರೇರೇಪಣೆ ಸರ್ 🙏🙏

  • @bhuvankumars8360
    @bhuvankumars83603 ай бұрын

    ಶರಣು ಶರಣಾರ್ಥಿಗಳು🎉 ನೀವುಗಳು ಸಮಾಜಕ್ಕೆ ಮಾದರಿಯಾಗಿದ್ದೀರಿ ಧನ್ಯವಾದಗಳು ಸರ್🎉🎉🎉

  • @santhosh1637
    @santhosh16373 ай бұрын

    ❤❤ sakod praniganalnna....hendathi makkalan alla ... Really love this word

  • @chethankp5664
    @chethankp56643 ай бұрын

    ನಾನು ಹುಲಿಕಲ್ ನಟರಾಜ್ ಸರ್ ಅನುಯಾಯಿ ಅಭಿಮಾನಿ..ಅವರ ಮಗನ ಸಂದರ್ಶನದಲ್ಲಿ ನಾನು ಭಯಾಗಿರುವುದು ತುಂಬ ಖುಷಿಯ ವಿಷಯ..ಧನ್ಯವಾದ ಕಲಾಮದ್ಯಮ ತಂಡದವರಿಗೆ.❤

  • @bhoomika.n.h2979
    @bhoomika.n.h29792 ай бұрын

    ನಿಮ್ಮ ಪ್ರತಿಭೆಗೆ ನಮ್ಮ ಅಭಿನಂದನೆಗಳು ಸರ್ ಶ್ರಮ ಸೋಮಾರಿಗಳ ಸ್ವತ್ತಲ್ಲ

  • @chinnuHray
    @chinnuHray3 ай бұрын

    Interview yaava part nali kuda avru blind antha gothagalla looks normal, he is so inspiring. 🙏🏼🙏🏼🙏🏼🙏🏼🙏🏼🙏🏼

  • @user-qw3fu5im2c
    @user-qw3fu5im2c14 күн бұрын

    ಮುಖದಲ್ಲಿ ಕಣ್ಣಿರುವುದು ಮುಖ್ಯ ಅಲ್ಲ ಹೃದಯಕ್ಕೆ ಕಣ್ಣಿರುವುದು ಮುಖ್ಯ

  • @manjulaguuundi6479
    @manjulaguuundi64793 ай бұрын

    ಎರಡೂ ಕಣ್ಣು ಇದ್ದವರು ಕೂಡ ಇಷ್ಟರ ಮಟ್ಟಿಗೆ ಮನೋ dyrya ದಿಂದ ಬದುಕು nadesalla. ಈಗಿನ youngstarsge ನೀವು ದೊಡ್ಡ ಮಾದರಿ ಸರ್.

  • @user-ov5vi4lv5w
    @user-ov5vi4lv5w3 ай бұрын

    ಸೂಪರ್ ನೂರು ವರ್ಷ ಚೆನ್ನಾಗಿರಲಿ ನಮ್ಮ ಹಾರೈಕೆ

  • @anithac3243
    @anithac32433 ай бұрын

    ತುಂಬಾ ಅದ್ಭುತ ವ್ಯಕ್ತಿನ ಸಂದರ್ಶನ ಮಾಡಿದಿರಿ .. ಸಾರ್ಥಕ ವಾಯಿತು ನಿಮ್ಮ ಚಾನಲ್ ನೋಡೋದಕ್ಕೆ❤❤

  • @raghumr72
    @raghumr723 ай бұрын

    Absolutely wonderful discussion sir, I m totally impressed with Mr Sharat ....😊

  • @rafunzone
    @rafunzone3 ай бұрын

    What a legend u are really great sir ,nothing is impossible , ur inspiration for many people

  • @bantwaljayaram
    @bantwaljayaram3 ай бұрын

    Great...prathi nagarikaru ivaranthe chinthakaradre nijavada dharmika swathanthrya!! Swachinthane!! Olleyadagli ...Jai hind

  • @puttammagm6282
    @puttammagm62823 ай бұрын

    Sir adbuta story thoorisiddiri tq you very much

  • @rajeshprakash7524
    @rajeshprakash75243 ай бұрын

    Inspirational to the peak..what a beautiful personality

  • @narayanva365
    @narayanva3653 ай бұрын

    Thank you kalamadhyama for the nice interview, these kind of people are such a great example in our society, mr,Sharath hulikal's life is so inspiring may God bless his family 💐

  • @rameshsharma8087
    @rameshsharma80873 ай бұрын

    Very inspiring, proud of SBI

  • @fazwinali8015
    @fazwinali80153 ай бұрын

    Kannu kanuwa manushyarigintha olle munushathwa bangarada munassu hats off sir

  • @devilfordevil
    @devilfordevil2 ай бұрын

    ಸುಂದರವಾಗಿ ಇರೋ ಕೆಟ್ಟ ಮನಸಿನ ಭಾವನೆ ಉಳ್ಳ ಹುಡುಗ ಗಂಡು ಇರೋದ್ಕಿಂಥ ಕುರುಡರಾದ್ರು ಹೆಂಡ್ತಿನ ಚೆನ್ನಾಗಿ ನೋಡ್ಕೊಳ್ಳೋ ಹುಡ್ಗನ್ನೆ ಬಯಸೋದು ಹೆಣ್ಮಗು 😢❤

  • @fabulousphoties

    @fabulousphoties

    Ай бұрын

    Nimmaji pinda 😅😂😅

  • @santhoshsanthu6579
    @santhoshsanthu65793 ай бұрын

    ನಾನು ಸ್ವಲ್ಪ ಹಳೆಯ ಕಾಯಿನ್ ಗಳನ್ನು ಕಲೆಕ್ಟ್ ಮಾಡುತ್ತೇನೆ ನನ್ನ ಕಾಲ ನಂತರ ಅದು ಮುಗಿದು ಹೋಗಬಾರದು ಈ ತರಹದ ವ್ಯಕ್ತಿಗಳಿಗೆ ಕೊಟ್ರೆ ಗುಡ್ ಅನ್ಸತ್ತೆ

  • @vijayalamixvijju1956
    @vijayalamixvijju19563 ай бұрын

    ಬ್ಯೂಟಿಫುಲ್ ಇಂಟರ್ವ್ಯೂ ಇನ್ಸ್ಪರಿಂಗ್ 👌👌🙏

  • @ManjuManju-ko5jo
    @ManjuManju-ko5jo3 ай бұрын

    ನಮ್ಮ ಊರಿನಲ್ಲಿ ಒಬ್ಬರು ವಿನೋದ್ ಅನ್ನುವವರು ಇದ್ದಾರೆ ಅವರಿಗೂ ಇದೇ ತರ ಆಗಿದೆ ಅವರನ್ನು ಒಮ್ಮೆ ಭೇಟಿ ಮಾಡಿ ಅವರ ವಿಳಾಸ ಚಿಕ್ಕಮಗಳೂರು ಜಿಲ್ಲೆ ಹಾಂದಿ ದಿನಾನಾತೆಶ್ವರ ಜೆರಾಕ್ಸ್ ಅಂಗಡಿ ಪ್ಲೀಸ್ ಅವರನ್ನು ಕೂಡ ನಮ್ಮ ಕರ್ನಾಟಕಕ್ಕೆ ಪರಿಚಯ ಮಾಡಿಸಿ 🙏

  • @parthavishwanath
    @parthavishwanath3 ай бұрын

    ಎಂತ ಪ್ರತಿಬಾವಂತ! Best interview till date!

  • @udhathhulikalkidszone2143

    @udhathhulikalkidszone2143

    3 ай бұрын

    Thank you

  • @parthavishwanath

    @parthavishwanath

    3 ай бұрын

    @@udhathhulikalkidszone2143 very nice name, god bless you child.

  • @udhathhulikalkidszone2143

    @udhathhulikalkidszone2143

    3 ай бұрын

    Thank you sir

  • @prathapk7780
    @prathapk77803 ай бұрын

    ಅದ್ಭುತ ❤

  • @krishnakumarkumar5710
    @krishnakumarkumar57102 ай бұрын

    Ee thara episode galinda Nim channel galige shobe bartirodu.. keep it up Param..Om Shree Guru Basavakumar Lingaya Namaha..

  • @nandeepkumar9295
    @nandeepkumar92953 ай бұрын

    You are great Sir

  • @UmeshGuruRayaru
    @UmeshGuruRayaru3 ай бұрын

    Thank You So Much For this Most Interesting Episode Sir ❤❤

  • @user-eq6zr2tq1h
    @user-eq6zr2tq1h3 ай бұрын

    Olaganniddare saku ansatte...kannirle beka anta anstaite....?? So good episode...very inspiring...❤❤

  • @prabhuswamymprabhu7097
    @prabhuswamymprabhu70973 ай бұрын

    ನಮ್ಮ ಊರಿನ ದೇವಸ್ಥಾನ ದಲ್ಲಿ ತುಂಬಾ ಹಳೆಯ ಕತ್ತಿಗಳಿವೆ

  • @santoshhampi6503

    @santoshhampi6503

    3 ай бұрын

    Yava horu brother

  • @vasanthiarao2368
    @vasanthiarao23683 ай бұрын

    Super adbhuta vyaktitva

  • @Shivugowda12
    @Shivugowda123 ай бұрын

    70% ಕಣ್ಣು ಕಾಣಲ್ಲ ಅಷ್ಟೇ ಶರತ್ ಅವರಿಗೆ ಅನ್ಸುತ್ತೆ,30%ಕಣ್ಣು ಕಾಣಬಹುದು ಅನ್ನೋದು ನನ್ನ ಅನಿಸಿಕೆ.

  • @bhuvankumars8360

    @bhuvankumars8360

    2 ай бұрын

    ಅದರಲ್ಲಿಯೂ ಈ ರೀತಿಯ ಸಾಧನೆ ಶ್ರೇಷ್ಠ ವೇ ಸಾರ್

  • @radhan2967

    @radhan2967

    2 ай бұрын

    Howdu

  • @adiadda97
    @adiadda973 ай бұрын

    Hats off Sharath sir nimge🙏🙏

  • @maheshmyageri7914
    @maheshmyageri79143 ай бұрын

    ಅದು ಸಾಕೋದಲ್ಲ ನೋಡ್ಕೊಳೊದು ...... ರಂಗಾಯಣ ರಘು from ಡೈರೆಕ್ಟರ್ ಸ್ಪೆಷಲ್ ಮೂವಿ

  • @prakashkalal5886

    @prakashkalal5886

    3 ай бұрын

    0😮 the

  • @MurthyTalks_Santhosh_Murthy_K

    @MurthyTalks_Santhosh_Murthy_K

    3 ай бұрын

    Howda,

  • @sumansharma-sn5li
    @sumansharma-sn5li3 ай бұрын

    Hats off fr his dedication….very inspiring….happily leading true practical life….God bless him….

  • @mohananekal1256
    @mohananekal12563 ай бұрын

    Good God bless your family

  • @helloeverybody9958
    @helloeverybody99583 ай бұрын

    Namma kannu therisida vyakthi... nataraj... we salute.

  • @sunitha.t.d9893
    @sunitha.t.d98933 ай бұрын

    Hey Wonderful Sharath sir..

  • @raghavendraan8646
    @raghavendraan86463 ай бұрын

    ಇಂತಹ ಅಸಾಮಾನ್ಯ ಅವರನ್ನು...ಮಾದ್ಯಮ ಅವರೇ ಮರೆತು ಹೋಗಿದ್ದಾರೆ

  • @praveenR2483
    @praveenR24833 ай бұрын

    Sir ...wow....🙏🏻🙏🏻🙏🏻🙏🏻🙏🏻🙏🏻

  • @LokeshPoojari-kf3iw
    @LokeshPoojari-kf3iw3 ай бұрын

    Namma dharmadalli matra estu swatatrya dharmavannu haliyoke, bereyavarella avara dharmavannu heegebheeyalisiddare. Om prakriti devateye namha.

  • @SamsungcochlearCochlear-wg7lh
    @SamsungcochlearCochlear-wg7lh3 ай бұрын

    Wow wonderful 🙏

  • @ashokgowdaashokkr6614
    @ashokgowdaashokkr66143 ай бұрын

    Super paramh

  • @veeranakhveeranakh3440
    @veeranakhveeranakh34403 ай бұрын

    Hulikal nataraj sirna real nodidde evag avar magan nodiddu tumba khushi aytu

  • @roopasudha82
    @roopasudha823 ай бұрын

    Inspirational episode

  • @sagarcreations8382
    @sagarcreations83823 ай бұрын

    He is really great inspiration

  • @sunstarrecordingstudiohbl2520
    @sunstarrecordingstudiohbl25203 ай бұрын

    ಸಂಸ್ಕೃತದಲ್ಲಿ ಕೊಡಲಿಗೆ ಪರಸು ಅಂತಾರೆ ಎರಡು ಒಂದೇ ಅರ್ಥ ಸರ್ ನಿಮ್ಮ ಸಾಧನೆಗೆ ತುಂಬಾ ತುಂಬಾ ಧನ್ಯವಾದಗಳು ಸರ್

  • @rameshmayasandra6523

    @rameshmayasandra6523

    3 ай бұрын

    ಪರಸು ಅಲ್ಲ ಪರಶು.

  • @krishnaraohb5770
    @krishnaraohb57702 ай бұрын

    Very good collection sir.

  • @nseniftybankniftytrader4086
    @nseniftybankniftytrader40863 ай бұрын

    beutiful interview ....

  • @annapurnaanu7456
    @annapurnaanu74563 ай бұрын

    Dhanyavadagalu sir🌹🙏🙏🙏

  • @narendrao5558
    @narendrao55583 ай бұрын

    ಧನ ಕಾಯೋ ಕೆಲ್ಸ 😂 nice sense of humour 😅

  • @maryjagadish294
    @maryjagadish2943 ай бұрын

    ದನ ಧನ 😂 ನಿಮ್ಮನ್ನ ಅಂದರು ಅಂತ ಯಾರೂ ಹೇಳ್ತಾರೆ ಸರ್ ತುಂಬಾ ತಮಾಷೆ ಆಗಿ ಮಾತನಾಡುತ್ತೀರಿ ❤❤❤

  • @shashishashi7792
    @shashishashi77923 ай бұрын

    Your great sir❤

  • @bhagyabhagya1997
    @bhagyabhagya199716 күн бұрын

    Namaste kalaamadyamakke.

  • @manjubramha5282
    @manjubramha5282Ай бұрын

    ಗ್ರೇಟ್ ಸರ್ ನೀವು 😍🙏❣️👌

  • @cjwithyou-hk7hs
    @cjwithyou-hk7hs3 ай бұрын

    ವಾವ್ super Jodi..

  • @mkanilkumar748
    @mkanilkumar7483 ай бұрын

    Wow super 🎉❤

  • @user-fw5dc5iu8r
    @user-fw5dc5iu8r3 ай бұрын

    🤩 Super ☺️ very 😘 nice 💖 good 💕 hulikul 🤗 natraj 💞 son 😊 Sharath 🤩 super ☺️ beautiful 😘 good 💖 super 💕 interview 🤩☺️😘💖💕🤗💞😊 brother 😅🤣🤗🌄💟❤️🔥👍 super 🤩 video 📸 beautiful 🤩 videos ☺️ brother 😘 good 😌😊 super 😀😂🎉😎

  • @SujanendrakumarGN-mv4xb
    @SujanendrakumarGN-mv4xb3 ай бұрын

    Super work

  • @karkala-wm9ii
    @karkala-wm9ii2 ай бұрын

    Super interview

  • @gajendragaja9360
    @gajendragaja93602 ай бұрын

    Jenius sir nivu

  • @user-yn7uf9vp1t
    @user-yn7uf9vp1t3 ай бұрын

    Super 👬👬👬👬👌👌👍👍♥️♥️♥️

  • @anilkesari5093
    @anilkesari50933 ай бұрын

    ಸರ್ ನೀವು ದೇವರನ ನಂಬಲ್ಲ ನಮ್ಮ ಸಂಸ್ಕೃತಿನಾ ನಂಬಲ್ಲಅದು ನಿಮ್ಮ ಅಭಿಪ್ರಾಯ ಮತ್ತೆ ಅವರು ನಿಮ್ಮ ಮನೆ ಒಳಗಡೆ ಬರುವಾಗ ಬಲಗಾಲಿಟ್ಟು ಒಳಗಡೆ ಬನ್ನಿ ಅಂತ ಯಾಕೆ ಕರೆದಿರಿ

  • @naik5486

    @naik5486

    3 ай бұрын

    ಹೊಟ್ಟೆ ಪಾಡಿಗಾಗಿ

  • @aryanshanvi3003
    @aryanshanvi30033 ай бұрын

    Nice super ❤❤

  • @Bampeshaampesha-ry5dr
    @Bampeshaampesha-ry5drКүн бұрын

    సూపర్ సూపర్ పాదాభివందనం సూపర్ సూపర్ వీడియోస్ సూపర్♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️👍👍👍👍👍👍👍👍👍👍👍👍👍👍👍👍👍👍♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️ సూపర్ సూపర్

  • @geethageethab7398
    @geethageethab73983 ай бұрын

    Super sir

  • @user-gm5pd2xm9b
    @user-gm5pd2xm9b3 ай бұрын

    Very talented

  • @latharani-thankyouinnovati7065
    @latharani-thankyouinnovati70653 ай бұрын

    God bless u sir

  • @ShivanandShinde-nm6vw
    @ShivanandShinde-nm6vw3 ай бұрын

    Your.greatsir❤

  • @harshuangadi5883
    @harshuangadi58833 ай бұрын

    Such a great a inspiration!! If anybody are also having a collection of such antique weapons or coins I would request you to please share with my brother Sharath hulikal . It would be really great to support such ideas

  • @SURYA-oc2cc
    @SURYA-oc2cc2 ай бұрын

    superb brother

  • @venkateshakrishnachary3315
    @venkateshakrishnachary33153 ай бұрын

    ಅರ್ಥ ಆಯ್ತು ಸರ್ 🙏🙏🙏🙏

  • @rangegowda653
    @rangegowda6533 ай бұрын

    O my god adbutha yvkthi

  • @LakshmiLakshmi-ru2gk
    @LakshmiLakshmi-ru2gk3 ай бұрын

    Olden times prople srems to have lot of strength to use those swords. They are very heavy

  • @mahammadhusennadaf5686
    @mahammadhusennadaf56863 ай бұрын

    Supper sir ❤❤

  • @user-eq7dr1md9w
    @user-eq7dr1md9w2 ай бұрын

    ಸೂಪರ್

  • @annu_bangeradka
    @annu_bangeradka2 ай бұрын

    Super 🙏

  • @Compass1932
    @Compass19323 ай бұрын

    Grt episode 😊

  • @selfsid27
    @selfsid273 ай бұрын

    Positivity 💯

  • @MillyCoutinha
    @MillyCoutinha3 ай бұрын

    Super ❤

  • @LakshmiLakshmi-ru2gk
    @LakshmiLakshmi-ru2gk3 ай бұрын

    Great man with lot of interest

  • @umeshaminomanmuscat7889
    @umeshaminomanmuscat78893 ай бұрын

    😮ivara saadhane nijakku deshakke hemme 🫡🇮🇳shubhavaagi

  • @hallihakki
    @hallihakki3 ай бұрын

    ❤❤ supper brother 🎉

  • @MohithPadma-lw2cq
    @MohithPadma-lw2cq3 ай бұрын

    Super ßir🎉

  • @user-pr7pl2ni5d
    @user-pr7pl2ni5d3 ай бұрын

    Super

  • @Yogi-kannadiga
    @Yogi-kannadiga3 ай бұрын

    👏👏👏👏👏👏👏👏👏

  • @dcmhsotaeh
    @dcmhsotaeh3 ай бұрын

    Sudden increase in volume madbedi Maintain same volume throughout

  • @user-vl9bu6cz4y
    @user-vl9bu6cz4y3 ай бұрын

  • @chandrak5995
    @chandrak59953 ай бұрын

    I will see this person with his father in Peenya Area on stage program time

  • @Yogeshkt-gl3po
    @Yogeshkt-gl3po3 ай бұрын

    Guruloveu❤❤❤❤

  • @ravachar14
    @ravachar143 ай бұрын

    Careful again some government will put case for holding weapon... Like hallikar santosh case

  • @Devannaudigala
    @Devannaudigala3 ай бұрын

    ಚುಚ್ಕೊಂಡ್ ನೋಡಿ ಪರಮ್...

  • @maarikannugaming8825

    @maarikannugaming8825

    3 ай бұрын

    ಬಾ ತಲವಾರು ತೆಗೆದು ತಿಗಕೆ ನುಗುಸುತಿನಿ

  • @rsdigitalcreations4
    @rsdigitalcreations43 ай бұрын

    Coins collection my hobby also

  • @mkanilkumar748
    @mkanilkumar7483 ай бұрын

    True

  • @kumaracakumara1207
    @kumaracakumara12073 ай бұрын

    Oo my god 🎉🎉🎉

Келесі