ಕಡಿಮೆ ನಿದ್ದೆ ಮಾಡಿದರೆ ಏನಾಗುತ್ತೆ ಗೊತ್ತಾ? | Dr. B M Hegde's on Importance of Sleep | Saral Jeevan

Ойын-сауық

ಕಡಿಮೆ ನಿದ್ದೆ ಮಾಡಿದರೆ ಏನಾಗುತ್ತೆ ಗೊತ್ತಾ? | Dr. B M Hegde's on Importance of Sleep | Saral Jeevan
ಸಂರ್ಪೂಣ ನಿದ್ದೆ ಆದರೆ ಮನುಷ್ಯನ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಯಾವುದೇ ಕೆಲಸ ಮಾಡಲು ಜೋಶ್ ಬರುತ್ತೆ. ಇಡೀ ದಿನ ಫುಲ್ ಆ್ಯಕ್ಟೀವ್ ಆಗಿರುತ್ತೇವೆ. ಹಾಗಿದ್ದರೆ ಯಾವ ವಯಸ್ಸಿಗೆ ಎಷ್ಟು ಸಮಯ ನಿದ್ದೆ ಮಾಡಬೇಕು ಅಂತ ನಿಮಗೆ ಗೊತ್ತಾ? ಅದರ ಬಗ್ಗೆಯೂ ಇಲ್ಲಿದೆ ವಿವರ.
ಈ ಫಾಸ್ಟ್ಪುಡ್(Fast Food) ಜಮಾನದಲ್ಲಿ ಎಲ್ಲವೂ ಫಾಸ್ಟ್ ಆಗಿ ಓಡುತ್ತಿರುತ್ತೆ. ಸಮಯ(Time) ಕೂಡ ಹಾಗೇ ಸರಿಯಾಗಿ ಬಳಸಿಕೊಳ್ಳದಿದ್ದರೆ, ಕಣ್ಣಿನ ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ಮುಗಿದಿರುತ್ತೆ. ಉದಾಹರಣೆ ಕೆಲಸ ಮಾಡುವಾಗ ಉತ್ಸಾಹದಿಂದ ಮಾಡದಿದ್ದರೇ, ಸಮಯಕ್ಕೂ ಮೀರಿ ಕೆಲಸ ಮಾಡಬೇಕಾಗುತ್ತೆ. ಊಟ ಮಾಡುವ ಸಮಯದಲ್ಲಿ ಸರಿಯಾಗಿ ಮಾಡದಿದ್ದರೆ ಆರೋಗ್ಯ ಸಮಸ್ಯೆಗಳು(Health Issues) ಕಾಣಿಸಿಕೊಳ್ಳುತ್ತವೆ. ಹಾಗೆ ನಿದ್ದೆ(Sleep) ಕೂಡ ಸರಿಯಾದ ಸಮಯಕ್ಕೆ ಮಾಡಬೇಕು. ಇಲ್ಲವಾದರೆ ನಿಮಗೆ ತಿಳಿಯದೆ ನಿಮ್ಮ ದೇಹ(Body)ದಲ್ಲಿ ಬದಲಾವಣೆ(Changes)ಗಳು ಆಗುತ್ತಿರುತ್ತವೆ. ಈ ಒತ್ತಡ(Stress)ದ ಜೀವನದಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುವವರ ಸಂಖ್ಯೆ ಅತಿ ವಿರಳ. ಕೆಲವರು ಮಧ್ಯರಾತ್ರಿ 1ರ ನಂತರ ಮಲಗಿ, ಬೆಳಗ್ಗೆ ಮತ್ತೆ 6 ಗಂಟೆಗೆ ಎದ್ದು ಕೆಲಸಕ್ಕೆ ಓಡುತ್ತಿರುತ್ತಾರೆ. ಇನ್ನೂ ಕೆಲವರು ರಾತ್ರಿಯೆಲ್ಲ ಟಿವಿ(TV), ಮೊಬೈಲ್(Mobile)ನಲ್ಲಿ ಕಾಲ ಕಳೆಯುತ್ತಾ ನಿಧಾನವಾಗಿ ಮಲಗಿ, ಮತ್ತೆ ಬೇಗ ಎದ್ದು ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಅದೆಷ್ಟೋ ಜನರ ಪಾಲಿಗೆ ನೆಮ್ಮದಿ ನಿದ್ದೆ ಎಂಬುದು ಮರೀಚಿಕೆಯಾಗಿದೆ. ಇದರ ಬಗ್ಗೆ ವಿವರಣೆ ನೀಡಿದ್ದಾರೆ ಖ್ಯಾತ ವೈದ್ಯ ಡಾ ಬಿ ಎಮ್‌ ಹೆಗ್ಡೆ.
#insomnia #drbmhegde #sleep #nimmaarogyanimmakaiyalli #saraljeevan #ನಿದ್ರೆ #ಆರೋಗ್ಯ #ಸರಳಜೀವನ

Пікірлер: 84

  • @srigowritn5733
    @srigowritn5733 Жыл бұрын

    ನಿಮ್ಮಂಥ ವೈದ್ಯರಿಂದ ಈ ವೃತ್ತಿಗೆ ಗೌರವ ಬರುತ್ತೆ. ನಮ್ಮ ಹೆಮ್ಮೆಯ ಡಾಕ್ಟರ್ ನೀವು🙏🙏. We are lucky to have a doctor like you sir. Thank you for your valuable advice.

  • @judithperes4473

    @judithperes4473

    Жыл бұрын

    Mm

  • @basavarajdumbali1796

    @basavarajdumbali1796

    Жыл бұрын

    Namaste sir

  • @soumyakichhupal9728

    @soumyakichhupal9728

    5 ай бұрын

    8 ಒ í89❤​@@basavarajdumbali1796

  • @thyagaraj665
    @thyagaraj665 Жыл бұрын

    ಡಾಕ್ಟರ್ ಬಿ ಎಂ ಹೆಗ್ಡೆ ಸರ್ ಆರೋಗ್ಯಕರ ವಿಚಾರ ತಿಳಿಸಿದ್ದೀರಿ ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಆರೋಗ್ಯಕರ ವಿಚಾರ ತಿಳಿಸಿ. ಶುಭವಾಗಲಿ, ಇಂತಿ ಬೆಂಗಳೂರು

  • @shanthamanjunath9227
    @shanthamanjunath9227 Жыл бұрын

    Very clear explanation about sleeping duration but continue it sir 🙏🙏👍👍👌👌

  • @vidyavatipujari5797
    @vidyavatipujari5797 Жыл бұрын

    Thank you sir for your helpful information 🙏🙏

  • @mamathaim4587
    @mamathaim4587 Жыл бұрын

    Excellent information, thank you 🙏

  • @jagadishjagadish5297
    @jagadishjagadish5297 Жыл бұрын

    ನನಗೂ ಇದೇ ರೀತಿ ಅನುಭವ ಆಗಿತ್ತು ಸರ್ ಹೇಳಿದ್ದು ಎಲ್ಲಾ ಸರಿ ಇದೆ.

  • @janetmenezes9767
    @janetmenezes9767 Жыл бұрын

    Super advice Dr thank you very much

  • @sangeethasangeetha1890
    @sangeethasangeetha1890 Жыл бұрын

    TQ sir olle mahiti

  • @pauldsouza5483
    @pauldsouza5483 Жыл бұрын

    Thank you... Sir

  • @sumangalanedalagi4036
    @sumangalanedalagi4036 Жыл бұрын

    Thank you sir

  • @premaprakash9871
    @premaprakash98716 ай бұрын

    Super thanks sir good impormashan

  • @umeshtm20
    @umeshtm20 Жыл бұрын

    Thanks a lot🙏🙏🙏👌👌

  • @prakashdanammanavar1970
    @prakashdanammanavar1970 Жыл бұрын

    Thank you so much sir 🙏🙏🙏🙏🙏

  • @arunavinod4457
    @arunavinod4457 Жыл бұрын

    thank you so much sir God bless you

  • @maheshharpanahalli3582
    @maheshharpanahalli3582 Жыл бұрын

    ಅದ್ಭುತವಾದ ಜ್ಞಾನವನ್ನು ನಮಗೆ ಸುಲಭವಾಗಿ ಬಿಡಿಸಿ ಹೇಳಿದ್ದಾರೆ. ಕೃತಜ್ಞತೆ ಹೇಳುವುದಕ್ಕೆ ಶಬ್ಧ ಗಳು ಸಾಕಾಗುವುದಿಲ್ಲ.

  • @vinodas.p8675
    @vinodas.p8675 Жыл бұрын

    Thanks for useful tips of sleep

  • @mallanagoudahpatilmallanag8891
    @mallanagoudahpatilmallanag8891 Жыл бұрын

    Super 💓💓

  • @premalathas2887
    @premalathas2887Ай бұрын

    Thank you Dr for your suggestion about sleep ❤

  • @chinmayhegde2404
    @chinmayhegde2404 Жыл бұрын

    Super sir🙏

  • @javallimohankumar7204
    @javallimohankumar72048 ай бұрын

    Thanks sir

  • @mallanagoudahpatilmallanag8891
    @mallanagoudahpatilmallanag8891 Жыл бұрын

    Super

  • @nammanaadu5103
    @nammanaadu5103 Жыл бұрын

    So sweet matter so sweet business video

  • @anadi6530
    @anadi653011 ай бұрын

    Thanks 🙏🏼❤

  • @kannadambechickbase704
    @kannadambechickbase7049 ай бұрын

    Tq sir

  • @rameshmh7248
    @rameshmh7248Ай бұрын

    Super sir

  • @avinashpolicepatil8180
    @avinashpolicepatil8180 Жыл бұрын

    👍❣️

  • @shashiharr7876
    @shashiharr7876 Жыл бұрын

    👍👌 shtya sar

  • @MaheshKumar-yy5im
    @MaheshKumar-yy5im10 ай бұрын

    THANK YOU SO MUCH FOR YOUR GOOD AND WONDERFUL SUGGESTION SIR ME AND MY FAMILY VERRY THANK FULL TO YOU SIR I AM VERRY SUFFERING FOR NEGATIVE THINGS BUT TODAY I AM VERRY RELIEF AND RELAX YOU ARE MY INSPIRATION YOU ARE TEACHING A GOD LESSON ONCE AGAIN THANK YOU SO MUCH SIR

  • @aarambhacookingchannel
    @aarambhacookingchannel Жыл бұрын

    Nice sharing

  • @umeshdaivagna4515
    @umeshdaivagna45155 ай бұрын

    Very good👍👍🌞 Sir

  • @pauldsouza5483
    @pauldsouza5483 Жыл бұрын

    If we think about this it is postive. If we don't think about it is Nagitive. Its all about our situation . ..... 🙏🙏🙏

  • @roopas1362
    @roopas1362 Жыл бұрын

    Hi Doctor please do episode on ivf treatment whether it's good or bad... Need detailed videos... 🙏🙏🙏

  • @ntrangoli2400
    @ntrangoli2400 Жыл бұрын

    💐🙏

  • @pompanagouda5351
    @pompanagouda5351 Жыл бұрын

    🙏🙏💐💐

  • @ansarkpansarkp8636
    @ansarkpansarkp8636 Жыл бұрын

    💐💕

  • @balakundikumaraswamy4266
    @balakundikumaraswamy4266 Жыл бұрын

    🙏🙏

  • @trnagesha5227
    @trnagesha5227 Жыл бұрын

    🙏🙏🙏

  • @sujathan3091
    @sujathan3091 Жыл бұрын

    Namaste sari naanu nima program s noduttene

  • @BALAKRISHNASALIAN-xh8qc
    @BALAKRISHNASALIAN-xh8qc10 ай бұрын

    Sariyaagi heliddiri sir

  • @premaprakash9871
    @premaprakash98716 ай бұрын

    Nidde ya bagge tlisidake thakas dr

  • @ravig5395
    @ravig5395 Жыл бұрын

    😊😊

  • @vadirajagd3143
    @vadirajagd3143 Жыл бұрын

    Thanks Sir Depends on Person how many hour sleep he wants.

  • @prasadshettigar6195
    @prasadshettigar6195 Жыл бұрын

    Vu ಸೂಪರ್

  • @sangeethaa7553
    @sangeethaa7553 Жыл бұрын

    Thank you for this informative video🙏....Can you also please share a video with Dr BM Hegde on how a person who has undergone a angioplasty should take care of their health with regards to their sleep cycle and what are the activities that they should avoid. 2 years ago even I have undergone an angioplasty.

  • @MaheshKumar-yy5im
    @MaheshKumar-yy5im10 ай бұрын

    🙏🙏💥🌟

  • @chandrappamulagund9379
    @chandrappamulagund9379 Жыл бұрын

    Dayavittu Dr. Sir no kodi

  • @mahantprasadpattanashetti4447
    @mahantprasadpattanashetti4447 Жыл бұрын

    Our beloved PM Modiji sleeps just 3 hrs a day & is very healthy & works for 18 hrs a day.

  • @basavarajbasavara4147
    @basavarajbasavara414711 ай бұрын

    🎉

  • @dhruvatharanga9113
    @dhruvatharanga9113 Жыл бұрын

    🙏🙏🙏🙏🙏

  • @hanumansingh5021
    @hanumansingh5021 Жыл бұрын

    Police Na vana bagge yochane Madi sir nidre irolla

  • @hareeshmg1998
    @hareeshmg1998 Жыл бұрын

    Bm hegde is god

  • @Sagarpawar-ix7ky
    @Sagarpawar-ix7ky Жыл бұрын

    ಬದುಕಿರೊ ದಂತಕತೆ : ಬಿ.ಎಮ್. ಹೆಗ್ಡೆ ಸರ್

  • @SharanaKathaManjari
    @SharanaKathaManjari Жыл бұрын

    ಸುಂದರ ಸಹಜ ಮಾತುಗಳಲ್ಲಿ ಆರೋಗ್ಯ ಭಾಗ್ಯ ಶರಣು ಶರಣಾರ್ಥಿ

  • @devudevadiga3976
    @devudevadiga3976 Жыл бұрын

    Sir....obba... athletes ge estu hours nidre bekagatte.........

  • @mallikarjunatkalamma
    @mallikarjunatkalamma Жыл бұрын

    ಸಾರ್ ನನಗೆ ಎಡಗಡೆಗೆ ಪಕ್ಕೆ ಎಲುಬಿನ ಮೇಲೆ ತುಂಬಾ ನೋವು ಬರುತ್ತೆ ಮಲಗಿದಾಗ ಮಾತ್ರ ನೋವು ಕಾಣಿಸಿಕೊಳ್ಳುತ್ತದೆ ಅದರಲ್ಲೂ ಅಂಗಾತ ಮಲಗಿದಾಗ ತುಂಬಾ ನೋವು ಕಾಣಿಸಿಕೊಳ್ಳುತ್ತದೆ.(ಎಡಗಡೆ ಮಾತ್ರ) Abdominal scan - normal X-ray - normal ಎಲ್ಲೇ ಒದ್ರು pain killer ಇಂಜೆಕ್ಷನ್ diclofenac tab and Aceclofenac tab ಕೊಡ್ತಾರೆ ಅದು ನನಗೆ ಸಹಾಯಕರವಾಗಿಲ್ಲ ಏನ್ಮಾಡೋದು ಗೊತ್ತಿಲ್ಲ ದಯಮಾಡಿ ಇದಕ್ಕೆ ಪರಿಹಾರ ಕೊಡಿ.

  • @kalladkakalavider1420

    @kalladkakalavider1420

    Жыл бұрын

    ಇನ್ನೊಂದು ಬೆನ್ನು ನೋವು ಪರಿಹಾರ ವಿಡಿಯೋ ಇದೆ ನೋಡಿ ನಿಮಗೆ ಉಪಯೋಗ ಆಗಬಹುದು ಅದರಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ 👌

  • @mallikarjunatkalamma

    @mallikarjunatkalamma

    Жыл бұрын

    @@kalladkakalavider1420 ನನಗೆ ಬೆನ್ನು ನೋವು ಇಲ್ಲ. ಎಡಗಡೆಗೆ ಪಕ್ಕೆ ಎಲುಬಿನ ಮೇಲೆ ನೋವಿರುತ್ತೆ ಅದೂ ಅಂಗಾತ ಮಲಗಿದಾಗ ತುಂಬಾನೇ ಇರುತ್ತೆ.

  • @sushmavittal183

    @sushmavittal183

    Жыл бұрын

    Vishnusahasranama heli

  • @manasa-zy7wo

    @manasa-zy7wo

    Жыл бұрын

    @@sushmavittal183 nice.. positive vibes ..

  • @veeranagoudapatil4890

    @veeranagoudapatil4890

    Жыл бұрын

    Subconcious mind ge heli ಅದು ಹೊರಟು ಹೋಗಿದೆ (ಆ ನೋವು )ಅಷ್ಟೇ ಹೇಳಿ ಸಾಕು 21 to 90 days full clear ur pain

  • @javallimohankumar7204
    @javallimohankumar72048 ай бұрын

    Address kodi sir

  • @jaggiswamey8932
    @jaggiswamey8932 Жыл бұрын

    Om.Nameskram Swamey. Only Indians yogi can leave without sleep.

  • @javallimohankumar7204
    @javallimohankumar72048 ай бұрын

    Address send me sir Bengaluru

  • @user-fr4dn9dj8g
    @user-fr4dn9dj8g Жыл бұрын

    ಐದು ತಾಸು ನಿದ್ದೆ ಮಾಡಿದರೆ ಆರೋಗ್ಯವಾಗಿ ಇರಬಹುದಾ ಸರ್

  • @vasanthmontadka1826

    @vasanthmontadka1826

    Жыл бұрын

    ಆರೋಗ್ಯವಾಗಿ ಇರಬಹುದು.ನೋ worry.

  • @ahamadnadaf9607
    @ahamadnadaf9607 Жыл бұрын

    8taasu nanagu araam anisiddu 8taasu

  • @2050dav
    @2050dav Жыл бұрын

    Edu old video ala

  • @srisai217
    @srisai217 Жыл бұрын

    Please upload vaccine is buisness!

  • @shilpads6397
    @shilpads6397 Жыл бұрын

    8gante beku nidde

  • @ramakantatmakoorramakantat5926
    @ramakantatmakoorramakantat5926 Жыл бұрын

    Oota, nidde estu beko, yavag beku, .avag madtane eri, enu esta agutte adanee tinni, elladakku Dr na kelodu bittubidi,

  • @lakshmanalakshmana6455

    @lakshmanalakshmana6455

    Жыл бұрын

    ತುಂಬಾ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡುತಿದ್ದೀರಿ ನಿಮಗೆ ಕೋಟಾನುಕೋಟಿ ಕೃತಜ್ಞತೆ ಗಳು ಸರ್🙏🙏🌹🌹

  • @kannadigav11
    @kannadigav11 Жыл бұрын

    🚩..

  • @flavidsouza4544
    @flavidsouza4544 Жыл бұрын

    👎👎👎👎👎👎👎👎👎👎👎✌️

  • @indirarao7433
    @indirarao7433 Жыл бұрын

    Thank you sir

  • @ragugouda8161
    @ragugouda8161 Жыл бұрын

    🙏

  • @user-rv6wk2op5j
    @user-rv6wk2op5j Жыл бұрын

    Thank you sir

Келесі