ಕಡಿಮೆ ಖರ್ಚಿನಲ್ಲಿ ತೋಟಕ್ಕೆಲ್ಲ ನೀರಿನ ಜೊತೆ ಜೀವಾಮೃತವನ್ನು ಕೊಡುವುದು ಹೇಗೆ... ಜೀವಮೃತದ ತೊಟ್ಟಿಗೆ ಎಷ್ಟು ಖರ್ಚಾಗಬಹ

ಕಡಿಮೆ ಖರ್ಚಿನಲ್ಲಿ ತೋಟಕ್ಕೆಲ್ಲ ನೀರಿನ ಜೊತೆ ಜೀವಾಮೃತವನ್ನು ಕೊಡುವುದು ಹೇಗೆ... ಜೀವಮೃತದ ತೊಟ್ಟಿಗೆ ಎಷ್ಟು ಖರ್ಚಾಗಬಹುದು
#naturalfarming
#jeevamrutha
#krushibaduku
ರೈತ:ರಾಮಲಿಂಗೇಗೌಡರು
ಸ್ಥಳ:ದಬ್ಬೇಘಟ್ಟ ಕಿಕ್ಕೇರಿ ಹೋಬಳಿ ಕೆ ಆರ್ ಪೇಟೆ ತಾಲ್ಲೂಕು ಮಂಡ್ಯ ಜಿಲ್ಲೆ
☎️:98804-91599
ಕೃಷಿ ಬದುಕು what's app number 90089-58497

Пікірлер: 79

  • @keshavhalemath58
    @keshavhalemath58 Жыл бұрын

    ಬಹಳ ಬಹಳ ರೈತರಿಗೆ ಮಾದರಿ ಆಗೋದು ಪಕ್ಕಾ ಈ ವೀಡಿಯೋ. Very good sir. And ನಮ್ಮ ಹೆಮ್ಮೆಯ ರೈತರು

  • @shivakumarnaik1058

    @shivakumarnaik1058

    Жыл бұрын

    Where nise

  • @nanuunknown611
    @nanuunknown611 Жыл бұрын

    ಕೃಷಿ ಬಗ್ಗೆ ತುಂಬಾ ಅನುಭವ ಇದೆ ತುಂಬಾ ಒಳ್ಳೆ ಸಂದರ್ಶನ 💛❤️ ಎಸ್ಟ್ ಸ್ಪಷ್ಟ ಕನ್ನಡ ಮತಾಡ್ತಿದರೆ ಯಾವ್ದೇ ಇಂಗ್ಲೀಷ್ ಪದ ಬಳಸದೆ 🥰🥰 ಒಳ್ಳೆದಾಗ್ಲಿ ಸಾರ್ 💛❤️

  • @rohanpasare6511
    @rohanpasare6511 Жыл бұрын

    ಅವರ ವೃತ್ತಿಯಮೇಲಿರುವ ತೃಪ್ತಿ ಕಾನಿಸ್ತಾಯಿದೆ 👌😍

  • @prakashhulagannavar8552
    @prakashhulagannavar8552 Жыл бұрын

    Super sir ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ವ್ಯವಸಾಯವನ್ನು ಮನಸಾರೆ ಪ್ರೀತಿಸಿ, ಪ್ರಯತ್ನಿಸಿದರೆ ಉತ್ತಮ ಜೀವನವನ್ನು ನಿರ್ವಹಣೆ ಮಾಡಬಹುದು ಎಂದು ತಿಳಿಸಿ ಕೊಟ್ಟಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್

  • @venkateshbabu1232
    @venkateshbabu1232 Жыл бұрын

    He speaks from his heart ❤️

  • @n.chandrashekhar3423
    @n.chandrashekhar3423 Жыл бұрын

    ರಾಮಲಿಂಗೇಗೌಡರಿಗೆ ಇರುವ ಜೀವನೋತ್ಸಾಹ ಕಂಡು ತುಂಬಾ ಖುಷಿಯಾಯಿತು

  • @rajus5105
    @rajus5105 Жыл бұрын

    ಗುರುಗಳೇ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರ ಗಳು....ಒಂದು ಟೈಮ್ ನಲ್ಲಿ ಮಕ್ಕಳಿಗೆ ಪಾಠ ಮಾಡಿದ್ರಿ...ಇವಾಗ ಕೃಷಿಕರಿಗೆ ಪಾಠ ...ತುಂಬಾ ಅಭಿನಂದನೆ ಗಳು ...ಸರ್.......ನಿಮ್ಮ ಸಲಹೆ ಗಳು...ತುಂಬಾ ಒಳ್ಳೆದು ಇದ್ಧೆ..... TQ so much ಗುರುಗಳೇ.....

  • @arjunindushekarsubbanna8104
    @arjunindushekarsubbanna8104 Жыл бұрын

    🙏🌹🙏🌹🙏🌹🙏🌹 🙏🤝 ಸರ್ ನಮಸ್ಕಾರ ನಿಮ್ಮ ಜ್ಞಾನಕ್ಕೆ ನಿಮ್ಮ ಅನುಭವಕ್ಕೆ ನಿಮ್ಮ ಶ್ರಮಕ್ಕೆ ನಿಮ್ಮ ಬುದ್ಧಿವಂತಿಕೆಗೆ ನಿಮ್ಮ ಅನುಭವ ತುಂಬಾ ದೊಡ್ಡದು ಯೂಟ್ಯೂಬ್ ಮುಖಾಂತರ ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಹೃದಯಪೂರ್ವಕವಾಗಿ ಸಂತೋಷದ ಧನ್ಯವಾದಗಳು ನನಗೂ ಕೂಡ ಮಾಡಬೇಕೆಂಬ ಉಮ್ಮಸು ಬಂದಿದೆ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಾನು ಒಬ್ಬ ರೈತನಾಗಬೇಕೆಂಬ ಕೆಚ್ಚೆದೆ ಬಂದಿದೆ ತುಂಬಾ ಒಳ್ಳೆಯ ಮಾಹಿತಿ ನನ್ನ ಅನಂತ ಅನಂತ ನಮಸ್ಕಾರಗಳು ಅರ್ಜುನ್ಇಂದುಶೇಖರ್ ರಾಜಾಜಿನಗರ ಬೆಂಗಳೂರು ನಮಸ್ಕಾರ ಧನ್ಯವಾದಗಳು ಗುರುಗಳೇ 🙏🤝 🌹🌹🌹🌹🌹🌹🌹🌹

  • @chowdareddy6402
    @chowdareddy6402 Жыл бұрын

    Every word .. he spokes from his heart ❤

  • @santhoshc637
    @santhoshc637 Жыл бұрын

    I am seeing Success in his eyes ❤️

  • @sripadam.r2702
    @sripadam.r2702 Жыл бұрын

    ಉತ್ತಮ ಮಾಹಿತಿ ನೀಡಿದ್ದೀರಿ ಸರ್

  • @chandramouli6185
    @chandramouli6185 Жыл бұрын

    Very well explained...i really appreciate him.

  • @kellaputhigeveerendrakotia7304
    @kellaputhigeveerendrakotia7304 Жыл бұрын

    ಬಹಳ ಒಳ್ಳೆಯ ಮಾಹಿತಿ. ಧನ್ಯವಾದಗಳು

  • @user-em8fw6gx7p
    @user-em8fw6gx7p Жыл бұрын

    ಶಾಶ್ವತ ಯೋಗಿಕ ಕೃಷಿ ಮಾಡಿ

  • @Kantharaju54070
    @Kantharaju54070 Жыл бұрын

    ಸೂಪರ್ ಅದ್ಬುತ

  • @sanjaynaik1617
    @sanjaynaik1617 Жыл бұрын

    Best jeevamruta tank sir Thank you

  • @sunjayharakuni8318
    @sunjayharakuni8318 Жыл бұрын

    See the enthusiasm of our Gowdre Very proud of you sir

  • @vs3525
    @vs3525 Жыл бұрын

    Supper mahithi..

  • @laksh3009
    @laksh3009Ай бұрын

    Really amazing Sir neevu .. you are truly an inspiration!

  • @preethamgowda3037
    @preethamgowda30375 ай бұрын

    ಇವರು ನಿಜವಾದ ಕೃಷಿಕರು ಅಲ್ಲ......😮 ಕೃಷಿ ವಿಜಞಾನಿಗಳು ಮತ್ತು ದೇವರು❤

  • @babafakruddinfakruddin8712
    @babafakruddinfakruddin8712 Жыл бұрын

    Super excellent mind blowing beautiful sweet fantastic fabulous very good idea and explanation.. Proud to be a innovative farmer

  • @amitpatil6413
    @amitpatil6413 Жыл бұрын

    Very information about water supply thank you sir.

  • @basavarajappar5120
    @basavarajappar51206 ай бұрын

    ಸೂಪರ್ sir

  • @shivakumarhugar3405
    @shivakumarhugar340511 ай бұрын

    ರೈತರ ಮಾಹಿತಿ superb

  • @hwh1432
    @hwh1432 Жыл бұрын

    Very simple effective jivamrutha making for large farms.

  • @tanu3738
    @tanu3738 Жыл бұрын

    Very well explained since u were a principal u have got very good command over your words action n ur very down to earth.... When I talk to you the other day u were very humble n very down to earth... May Almighty bless u a very good health n long life so that u can guide for the farmers n for the people like us..

  • @madhubalas4467
    @madhubalas4467 Жыл бұрын

    Thumba channgede idea

  • @user-tu3jl2up3v
    @user-tu3jl2up3v11 ай бұрын

    Thanks for information brother ❤

  • @rajegowdaks8124
    @rajegowdaks812410 ай бұрын

    ಸೂಪರ್ ಸರ್ 🌹

  • @urkrishna1944
    @urkrishna1944 Жыл бұрын

    Super idia 👌

  • @manjuh8348
    @manjuh8348 Жыл бұрын

    Kliyar sambashane sar supar

  • @santhoshds8513
    @santhoshds8513 Жыл бұрын

    Good information 👍

  • @thesoulpainting
    @thesoulpainting Жыл бұрын

    Estu curious agiddhare nodi avru helkodlikke, that's raitha.....

  • @veereshasawmye9611
    @veereshasawmye9611 Жыл бұрын

    ಥ್ಯಾಂಕ್ಸ್ ಸರ್

  • @lakshmipathi8694
    @lakshmipathi8694 Жыл бұрын

    Gowdr anubhava beautiful he is a model for new farmers

  • @girirajubs8311
    @girirajubs8311 Жыл бұрын

    thanks

  • @yashvanthrao2660
    @yashvanthrao2660 Жыл бұрын

    Thank you sir

  • @prasads1258
    @prasads1258 Жыл бұрын

    Idu nijwada savayava paddathi wonderful sir same method nanu madtirodu🙏🙏🙏🙏🙏🙏🙏🙏but jeevamruthana yavde karanakku ventury moolaka kodbardu prathi gidake nav hakbeku

  • @naveengowda5662
    @naveengowda5662 Жыл бұрын

    ಸರ್ ದಯವಿಟ್ಟು ಅವರ ಫೋನ್ ನಂಬರ್ ಮತ್ತು ಅವರ ಅಡ್ರೆಸ್ ಕಳ್ಸಿ 🙏🙏🙏

  • @chetansvc8127
    @chetansvc8127 Жыл бұрын

    Super

  • @shekarsomu1978
    @shekarsomu1978 Жыл бұрын

    Krishi sadane hagu basheya krishi eradu adbutha sir. Thank you

  • @anumandhanaayagan
    @anumandhanaayagan Жыл бұрын

    ಸರ ಹಾಲು ಸಂಸ್ಕರಣೆ ಮತ್ತು ಮಾರಾಟ ದ ವಿಡಿಯೋ ಮಾಡಿ

  • @naveengowdahs8107
    @naveengowdahs8107 Жыл бұрын

    he is a emotional farmer

  • @lahariembroidery4745
    @lahariembroidery474510 ай бұрын

    Super sir

  • @maheshmahi2501
    @maheshmahi2501 Жыл бұрын

    Super well explained sir

  • @laxmanteradal816
    @laxmanteradal816 Жыл бұрын

    super sir

  • @babafakruddinfakruddin8712
    @babafakruddinfakruddin8712 Жыл бұрын

    Etara videos madi sir thumba sana farmer ge help aagute e videos

  • @kumarguru1371
    @kumarguru1371 Жыл бұрын

    Sir sprinkler system detail video madi

  • @punithvlogger
    @punithvlogger Жыл бұрын

    Suppr

  • @gowda7155
    @gowda7155 Жыл бұрын

    Happy farmer

  • @umashankar360
    @umashankar360 Жыл бұрын

    ಸರ್ ಅವ್ರು ನಂಬರ್ ಕೊಡಿ ಗೌಡರದ್ದು

  • @arjunindushekarsubbanna8104
    @arjunindushekarsubbanna8104 Жыл бұрын

    🙏🤝

  • @nithyanandhareddy7501
    @nithyanandhareddy7501 Жыл бұрын

    Direct holleinda nirru tegadare olleda

  • @manjugowda857
    @manjugowda857 Жыл бұрын

    🙏👌✌️👏💞

  • @shivakumarhugar3405
    @shivakumarhugar340511 ай бұрын

    ಎನ್ energy ಸರ್ ನಿಮ್ಮದು

  • @amareshm9124
    @amareshm9124 Жыл бұрын

    ಸುಪರ್ ಧನ್ಯವಾದಗಳು ಸರ್ . ಈ ನಿಮ್ಮ ಮಾಹಿತಿಗಾಗಿ. [05/10, 19:27] Amaresh Kasli: Hi ನಮಸ್ಕಾರಗಳು ಸರ್ ನಾನು ನಿಮ್ಮ ಕೃಷಿ ಬದುಕು ಚಾನೆಲ್ ನ ಅಭಿಮಾನಿ ಸರ್ ನೀವು ತಿಮ್ಮಯ್ಯ ಸರ್ ಅವರ ಒಂದು ಎಕರೆ ತೋಟ ತುಂಬಾ ಚೆನ್ನಾಗಿ ತೊರಿಸಿದ್ದೀರಿ ಆದರೆ ಗಿಡ ಮತ್ತು ಮರಗಳು ಬೆಳೆದಿದ್ದರಿಂದ ಯಾವ ಯಾವ ಗಿಡ ಮತ್ತು ಮರಗಳು ಯಾವುರದ ಪಕ್ಕಕ್ಕೆ ನಾಟಿ ಮಾಡಬೇಕು ತಿಳಿಯಲಿಲ್ಲ ಸರ್ ಒಂದು ಎಕರೆಯಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯಬಹುದು ಎಂದು ತೋರಿಸಿದ್ದಾರೆ. ನುಗ್ಗೆ. ಗ್ಲಿರಿಸಿಡಿಯಾ. ಅಗಸೆ ಮರ 2.5 ಅಡಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ ಇದು ಅರ್ಥವಾಯಿತು ಸರ್. ಇವುಗಳ ಪಕ್ಕದ ಸಾಲಿನಲ್ಲಿ ಯಾವ ಗಿಡ ನೆಡಬೇಕು ಮತ್ತು ಸಾಲಿನ ಹಂತದ ಎಷ್ಟು ಇರಬೇಕು. ಯಾವ ಯಾವ ಗಿಡ ಮತ್ತು ಮರಗಳು ಎಷ್ಟು ಎಷ್ಟು ಕೂಡಿರುತ್ತವೆ ಎಂದು ಒಂದು ಪ್ಯ್ಲಾಲಿಂಗ್ ಶಿಟ್ ಅಥವಾ ತಿಮ್ಮಯ್ಯ ಸರ್ ಅವರು ಆಸಕ್ತ ರೈತರಿಗೆ ತರಬೇತಿ ನೀಡುವಾಗ ಬೊಡ೯ನಲ್ಲಿ ಸ್ಕೇಚ್ ಹಾಕಿ ತೊರಿಸುತಾರಲ್ಲ ಆ ವೀಡಿಯೋ ಮಾಡಿ ಸರ್ ನಿಮ್ಮ ಹತ್ತಿರ ಇದರ ಸ್ಕೇಚ್ ಇದ್ದರೆ ನಮಗೆ ಕಳುಹಿಸಿ ಸರ್ ಧನ್ಯವಾದಗಳು ಸರ್ ನಮ್ಮದು. ರಾಯಚೂರು ಜಿಲ್ಲೆ ಮಸ್ಕಿ ತಾಲುಕು ನಿವಾಸಿ ಉದಾಹರಣೆಗೆ: [05/10, 19:28] Amaresh Kasli: kzread.info/dash/bejne/oIlmrNKomrLcfbQ.html [05/10, 19:37] Amaresh Kasli: ತಿಮ್ಮಯ್ಯ ಸರ್ ಅವರ ಒಂದು ಎಕರೆ ಪ್ರದೇಶದಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯುವ ಬಗ್ಗೆ ಈ ತರಹದ ಡಿಸೈನ್ ಅಥವಾ ಚಿತ್ರಿಸಿ ತೋರಿಸುವ ವೀಡಿಯೋ ಮಾಡಿ ಸರ್,

  • @bhaskarjois8482

    @bhaskarjois8482

    Жыл бұрын

    ನನ್ನದು ಇದೆ ಪ್ರಶ್ನೆ ಆದರೆ ಉತ್ತರಿಸುವುದಿಲ್ಲ. ತಮ್ಮಯ್ ಅವರಿಗು ಕೇಳಿದೆ ಅವರು ಹೇಳಲಿಲ್ಲ.

  • @shivmurthishivu953
    @shivmurthishivu9532 ай бұрын

    Heroo. Sar

  • @Rpdream
    @Rpdream Жыл бұрын

    Sr thamma nomber manage kottare thumba helf agutte plz

  • @sudhanvabhat464
    @sudhanvabhat4649 ай бұрын

    Spinkler ಗೆ ವೆಂಚುರು ಬಳಸಿದರೆ ವೆಂಚುರಿಯಲ್ಲಿ ನೀರು ವಾಪಾಸ್ ಬರತ್ತೆ ಯಾಕೆ

  • @kantharaju5721
    @kantharaju5721 Жыл бұрын

    Sir, ತಮ್ಮ mob No ತಿಳಿಸಿದರು, ಎಷ್ಟೋ ಜನಕ್ಕೆ ತುಂಬಉಪಯೋಗವಾಗುತ್ತದೆ

  • @rekhaponna1418
    @rekhaponna1418 Жыл бұрын

    Obobba raitharigu ondondu idea enth software engineer's gu irodilla antha mind fast

  • @Epiccommentss
    @Epiccommentss Жыл бұрын

    sir nim voice ..neev maathado style same mimicry dayanand avr tara ide

  • @bhaskaralva2379
    @bhaskaralva2379 Жыл бұрын

    ನೀವು ತೋರಿಸುವ Venturie ಎಲ್ಲಿ ಸಿಗುತ್ತದೆ

  • @SUNRAYS69

    @SUNRAYS69

    Жыл бұрын

    Amazon ದಲ್ಲಿಯೂ ಸಿಗುತ್ತದೆ.

  • @prajwaladiga4263
    @prajwaladiga4263 Жыл бұрын

    Sir kappu bellane agbeka

  • @krushibaduku

    @krushibaduku

    Жыл бұрын

    ಕಪ್ಪು ಬೆಲ್ಲವನ್ನೇ ಹಾಕಿದರೆ ಒಳ್ಳೆಯದು

  • @guruprasadrajkumar9214
    @guruprasadrajkumar9214 Жыл бұрын

    Ivru nan kannada mestru thumba hemme ansuthe

  • @1world1democracy
    @1world1democracy Жыл бұрын

    ಸಾರ್ಥಕ ಬದುಕು ಕಾಣುತ್ತಿದೆ ಅವರ ಖುಷಿಯಲ್ಲಿ

  • @garuda789
    @garuda78911 ай бұрын

    ನಿದಾನ ಮಾತಾಡಿ ಗೌಡ್ರೇ, ಹುಸಿರು ಕಟ್ಟೇತು 😂

  • @VivekK-rs3dw
    @VivekK-rs3dw Жыл бұрын

    Good information 👍

  • @sivarajamathihalli5658

    @sivarajamathihalli5658

    Жыл бұрын

    I need black jaggery. share contact number

Келесі