ಈ ಕೇಸಲ್ಲಿ ನಾನು ಸೋತು ಹೋದೆ.!|Tragic Love Story of a Girl|S K Umesh|Rtd SP|Police Officer|A case i lost

Ойын-сауық

HI all..
ನಮಸ್ಕಾರ,
ಆ ನಿವೃತ್ತ ಎಸ್ ಪಿ ಉಮೇಶ್ ಎಸ್ ಕೆ ಅವರೊಂದಿಗೆ ಮಾತುಕತಯ ಎರಡನೇ ಸರಣಿ ಇಂದು ಆರಂಭಗೊಂಡಿದೆ ..ಇಲ್ಲಿದೆ ಭಾಗ - 10
ನೋಡಿ, ಶೇರ್ ಮಾಡಿ ಧನ್ಯವಾದ
ಗ್ಯಾಸ್
#SKUmeshRtdSP #Officer #GaS
......................................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
kzread.info/dron/eHg.html...
www.instamojo.com/@GaurishAkk...
www.patreon.com/GaurishAkkiSt...
...............................................
About -
Alma Media School -
From This year we are also starting Online Course..!
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
www.KZread.com/Almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Join this channel to get access to perks:
kzread.info/dron/eHg.html-mvmn_Jf_pGJdNxWxgA/join
Follow me on:
Facebook: GaurishAkkiStudio
....................................
Twitter: gaurishakki
................................
Instagram: gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Пікірлер: 750

  • @preeti343ify
    @preeti343ify3 жыл бұрын

    Very good lesson... ಮಕ್ಕಳನ್ನು ಹೆತ್ತೆವರಿಗೆ ಆ ಕಷ್ಟ ಗೊತ್ತು... ಹುಟ್ಟಿಸಿದವರಿಗೆ ನೋವು ಕೊಟ್ಟುವರು ಎಂದು ಉದ್ಧಾರ ಆಗಲ್ಲ

  • @ravikk1723

    @ravikk1723

    3 жыл бұрын

    ನಿಜ ಸಾರ್..

  • @praveen_3825
    @praveen_38252 жыл бұрын

    ಸರ್ ಇಂದಿನ ಶಾಲಾ, ಕಾಲೇಜಿನಲ್ಲಿ ನಿಮ್ಮ ಈ ಎಲ್ಲಾ ಅಧ್ಯಾಯಗಳ ಅವಶ್ಯಕತೆ ತುಂಬಾ ಇದೆ🙏🙏

  • @anilkumarv5367

    @anilkumarv5367

    Жыл бұрын

    ಹೌಧು ಈಗಿನ ಕಾಲದ ಮಕ್ಕಳು 8ನೆ ತರಗತಿಗೆ ಒಬ್ಬರನ್ನ ಅಥವಾ ಇಬ್ಬರನ್ನ ಲವ್ ಮಾಡ್ತಾ ಇರ್ತರೆ

  • @mohininaik2971

    @mohininaik2971

    11 ай бұрын

  • @sunilajaani1523

    @sunilajaani1523

    11 ай бұрын

    ​@@anilkumarv5367I hu

  • @siddharthkore99
    @siddharthkore993 жыл бұрын

    ಬದುಕಿನಲ್ಲಿ ಒಂದು ನೆಲೆ ನಿಲ್ಲುವವರೆಗೂ ಈ ಪ್ರೀತಿ ಅನ್ನೋ ಮಾಯೆಯಿಂದ ದೂರ ಇರಿ...ಇಲ್ಲಾ ಅಂದ್ರೆ ಬದುಕು ನಿಮ್ಮನ್ನ ತುಂಬಾ ಕ್ರೂರವಾಗಿ ನಡೆಸುತ್ತೆ...

  • @naveenkc8606

    @naveenkc8606

    3 жыл бұрын

    Bro iverigella elli arta agutte ...samsara madbekadre gottagutte ...

  • @Mallikarjun_Haveri

    @Mallikarjun_Haveri

    3 жыл бұрын

    ಅಗ್ದೀ ..... ಚೊಲೋ ಮಾತ್ ... ರೀ ಯಾರ್ ಹೌದು ಅಂದ್ರೇನ್ ,ಇಲ್ಲಾ ಅಂದ್ರೇನ್. ಹೇಳಿದ್ ಮಾತ್ ಮಾತ್ರ ... ಜೀವನದ ಖರೆ ಸಂಗತಿ.

  • @ShangSiQi09

    @ShangSiQi09

    3 жыл бұрын

    Nija

  • @nisarganishi6792

    @nisarganishi6792

    3 жыл бұрын

    Superb sir

  • @swamy5215

    @swamy5215

    3 жыл бұрын

    Esto ee reethi agirodhu.idhee.

  • @JaiSriRam96867
    @JaiSriRam968673 жыл бұрын

    ಉಮೇಶ್ ಸಾರ್, ನಿಮ್ಮ ಮಾತು ಕೇಳುತ್ತಾ ಇದ್ದಾರೆ, ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ sir,,,

  • @umeshpoojary8951

    @umeshpoojary8951

    3 жыл бұрын

    Nivu heliddu sathya... Yeshtu chenda evara maathu.... It's like film story each story has it's own beauty in telling... Including fun part in crime story

  • @Mohammedsaleem-xy4wm

    @Mohammedsaleem-xy4wm

    3 жыл бұрын

    Now at 1:05am,still I wanted to listen Umesh Sir...

  • @MadhuMitha-fq9mc
    @MadhuMitha-fq9mc3 жыл бұрын

    ಆ ಅಣ್ಣಂದಿರಿಗೆ ನನ್ನದೂಂದು ನಮನ ನಿಮ್ಮಂತ ಅಣ್ಣಂದಿರ ಪಾದದ ದೋಳಾಗಿರುವುದು ಸಹ ಪುಣ್ಯವೇ ಸರಿ...🙏🙏🙏🙏🙏

  • @somshekarwwwsomshekar1046

    @somshekarwwwsomshekar1046

    3 жыл бұрын

    ಅಹಾ ಹೆಂತಾ ಮಾತು ಇಂತಾ ಅಣ್ಣoದಿರೀಗೇ ತಂಗಿ ಅಗಿರೊಕೇ ಯೋಗ್ಯತೆ ಬೇಕೂ ಅ ಯೋಗೇತೇ ಅವಳಿಗೇ ಇಲ್ಲಾ ಬಿಡಿ

  • @mukambikaambika268

    @mukambikaambika268

    3 жыл бұрын

    @@somshekarwwwsomshekar1046 nija sir, yen karmada preetino awann bennu hattuwaga awalige sakida annandira nenpagilla, nanu annandirige nou kodtini anta annisle elwa? Nanu obba hudugiyagi heltene nange awalu sattida noviginta awala annandira sankata doddadu annistide, awara bagge tumba nowannisitu nange

  • @sandeepchavan4615

    @sandeepchavan4615

    3 жыл бұрын

    @@somshekarwwwsomshekar1046 Aa thara hellbedi bro. Avaru bekanta madirola Samaya Sandarbh hage madsirute.

  • @SATHISH88544

    @SATHISH88544

    Жыл бұрын

    ನಿಮ್ಮ ಮಾತು ಅರ್ಥಪೂರ್ಣ ❤❤

  • @tukarammiskin1
    @tukarammiskin13 жыл бұрын

    ಅಬ್ಬಾ, ಏನು ನಿರೂಪಣೆ ಸರ್, ತಾವು ಅತ್ಯಂತ passion ನಿಂದ ಕೆಲಸ ಮಾಡಿದ್ದರಲ್ಲಿ ಎರಡು ಮಾತಿಲ್ಲ

  • @imranmangalore2668
    @imranmangalore26683 жыл бұрын

    ಜೀವನದಲ್ಲಿ ನಮ್ಮಲ್ಲಿರುವ ಎಲ್ಲವನ್ನೂ ದಾನ ಬೇಕಾದರೂ ಮಾಡಿ ಆದರೆ ಜೀವನದಲ್ಲಿ ಎಂದೂ ಪ್ರೀತಿ ಮಾತ್ರ ತಪ್ಪಿಯೂ ಮಾಡಬೇಡಿ 😔🙏

  • @Sunshine-md1ro
    @Sunshine-md1ro3 жыл бұрын

    Sir my sincere request is to.. 🙏 pls go for schools and colleges to give lectures for young kids about these things..so that they can focus on their goals .. 🙏

  • @umeshpoojary8951

    @umeshpoojary8951

    3 жыл бұрын

    Wow!! Super suggestion .... Eegina piligege edu avashyaka...

  • @hinditamiltelegump3channel224

    @hinditamiltelegump3channel224

    3 жыл бұрын

    Sss sister

  • @iamharish100

    @iamharish100

    2 жыл бұрын

    Really appreciate your suggestions.. Gourish akki sir pls consider this and advice umesh sir

  • @vagjagan

    @vagjagan

    2 жыл бұрын

    Sister, amazing thought!

  • @shivaraju5102
    @shivaraju51023 жыл бұрын

    ಎಸ್, ಕೆ ಉಮೇಶ್ ರವರಿಗೆ ಧನ್ಯವಾದಗಳು, ಅರವತ್ತರ ವಯಸ್ಸಿನಲ್ಲಿ ಇಷ್ಟೋಂದು ಉತ್ಸಾಹ ದಿಂದ ಇರುವುದನ್ನು ನೋಡಿ ತುಂಬಾ ಖುಷಿಯಾಯಿತು ,ನೀವು ನೂರಾರು ವರ್ಷ ಬಾಳಬೇಕು,🚒

  • @balakrishnagowda8091
    @balakrishnagowda80913 жыл бұрын

    ಪೋಲಿಸ್ ಅ೦ದರೇ ನಿಮ್ ಹಾಗೆ ಇರಬೇಕು ನಿಮ್ಮ ಜೊತೆ ಮಕ್ಕಳು ಕೂಡ ಮಾತನಾಡ ಬಹುದು 👍👍

  • @arjunmallikarjun7694
    @arjunmallikarjun76943 жыл бұрын

    ಇವರಂತಹ ಪೋಲಿಸ್ ಎಲ್ಲಾ ಠಾಣೆಗಳಲ್ಲೂ ಇದಿದ್ದರೆ ನಮ್ಮ‌ ದೇಶ ಎಲ್ಲೋ ಇರ್ತಿತ್ತು. Hat's of you sir.

  • @rashmithapoojari6584

    @rashmithapoojari6584

    3 жыл бұрын

    Adre political parties bidtilla, olle policerge

  • @samarvenkatesh924
    @samarvenkatesh9242 жыл бұрын

    ಅಂತ ಸಹೃದಯಿ ಅಣ್ಣಂದಿರು ಬಹುಶಃ ಕೋಟಿಗೊಬ್ಬರು ಅವರಿಗೆ ನನ್ನ ನಮನಗಳು 🙏🏻🙏🏻 ಇದೊಂದು ಘಟನೆ ಇತರರಿಗೆ ಒಂದು ಪಾಠವಾಗಬೇಕು ನಮ್ಮ ಯುವಪೀಳಿಗೆ ಎಚ್ಚೆತ್ತುಕೊಳ್ಳಬೇಕು

  • @umeshsk4225
    @umeshsk42253 жыл бұрын

    This week also. I witness book stood top 10 ,all viewers I congratulated all of them for great success 🙏🌹❤️

  • @hanumaiahk8891

    @hanumaiahk8891

    Жыл бұрын

    May be a great teacher influence.....good narration.

  • @seemareeta5281
    @seemareeta52813 жыл бұрын

    ಸರ್ ನಿಜವಾಗಲು ಇದು ತುಂಬಾ ಅಪುರೂಪವಾದ ಸತ್ಯ ಹೆಣ್ಣು ಮಕ್ಕಳು ಇದು ಅರ್ಥ ಮಾಡ್ಕೊಡರೆ ಜೀವನ ತುಂಬಾ ಚನಾಗಿರುತ್ತೆ ನಿಮಗೆ ಧನ್ಯವಾದಗಳು 👏👏👏👏👏👏

  • @kalpataru6793
    @kalpataru67933 жыл бұрын

    ಇದನ್ನ ಕೇಳಿ ನಾವೆ ಅಳಬೇಕಾದರೆ, ಪಾಪ ಅವಳ ಮನೆಯವರಿಗೆ ಎಷ್ಟು ನೂವಾಗಿರಬೇಕು ಅಲ್ವ. And hats up to you sir.

  • @puneethtv5194

    @puneethtv5194

    3 ай бұрын

    Saayli bidi saar.. ashtu preeti mado maneyavrigintha, Yavano slum nan maga boyfriendee beku andre.. Aavlu idreshtu hodreshtu??

  • @vinukrpet8582
    @vinukrpet85823 жыл бұрын

    This episode is the best lesson for youngsters....

  • @swamy5215

    @swamy5215

    3 жыл бұрын

    Yes yes yes yes

  • @manjunath7497

    @manjunath7497

    3 жыл бұрын

    @@nseniftybankniftytrader4086 😂😂😂ninu ondh athruptha athma ninnu nandh yel idhli antha barthiya

  • @prashanthm2446

    @prashanthm2446

    3 жыл бұрын

    @@manjunath7497 correct helde. Guru..... En sadist guru avnu elli nodudru negative comment madtane....

  • @prashanthm2446

    @prashanthm2446

    3 жыл бұрын

    @@nseniftybankniftytrader4086 Yarappa ninu?? Yav ooru?... Hengidarappa nin jote li erovru

  • @santhoshkumar9109

    @santhoshkumar9109

    3 жыл бұрын

    Yes 200% right

  • @manjuh1096
    @manjuh10963 жыл бұрын

    ಪ್ರೀತಿ ಗೆಲ್ತು ಆದರೆ ಜೀವನ ಮಶಾಣ ಸೇರ್ತು.....

  • @SureshSuresh-kp9vu
    @SureshSuresh-kp9vu3 жыл бұрын

    ಗೌರೀಶ್ ಅಕ್ಕಿ ಸರ್ ನಮಸ್ತೆ. ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿಬರುತ್ತಾ ಇದೆ. ಇನ್ನು ಹಲವಾರು ಹಿರಿಯ ಅಧಿಕಾರಿಗಳ ಸಂಚಿಕೆ ಬರಲಿ.

  • @Vinaykumar145
    @Vinaykumar1453 жыл бұрын

    Sir u have to do 10 seasons of Umesh sir interview,1 season must have 10 videos of each 30 minutes🔥🔥🔥. This is a humble request from Akila Karnataka Umesh sir KZread interview fans sangha❤️❤️❤️.

  • @hemanthgowda9429

    @hemanthgowda9429

    3 жыл бұрын

    Am biggest fan of umesh sir even want to become sadasya of this fans club

  • @prashanthm2446

    @prashanthm2446

    3 жыл бұрын

    @@nseniftybankniftytrader4086 illu idiya devruuuu

  • @odaadu-4463

    @odaadu-4463

    3 жыл бұрын

    @@nseniftybankniftytrader4086 ಹೆಲೋ ಹುಚ್ಚಪ್ಪ ಹೆಂಗಿದಿಯೋ 😀

  • @c.dayananda8191
    @c.dayananda81913 жыл бұрын

    ಸರ್....ನಾನು ಸಹ ಇಂಥಾ ಎಸ್ಟೋ ಕಥೆಗಳನ್ನು.....ನೋಡಿದ್ದೇನೆ....ಕೇಳಿದ್ದೇನೆ.....ಇದೂ ಸಹ ನನ್ನ ಮನಸ್ಸನ್ನು ತಲ್ಲಣ ಗೊಳಿಸಿತು.....

  • @s.rkarnik1650
    @s.rkarnik16503 жыл бұрын

    Well narrated by police officer Mr Umesh. While in service, he seemed to be more of a great human being than a Police, very rare to see such a personality. Please convey my best regards to Mr Umesh.

  • @cleshan7563
    @cleshan75633 жыл бұрын

    ಇಂತವರನ್ನು ದಯವಿಟ್ಟು ಪ್ರತಿ ಸ್ಕೂಲ್,college nalli ಕರಿಸಿ ಅವರ experience about love na ಹೇಳಿಸಿ...ಮಕ್ಕಳು ಓದುವ ಟೈಮ್ ನಲ್ಲಿ ಸರಿಯಾಗಿ odkolla ಬೇಕು....ಇವತ್ತಿನ ಕಾಲದಲ್ಲಿ ಎಲ್ಲರೂ tammanna ತಾವು ಹೀರೋ ಹೀರೋಯಿನ್ ankondirtare...solpa ಬುದ್ಧಿ kalitaare ಇಂತ ಒಳ್ಳೆ ಮನುಷ್ರು ಹೇಳಿದ್ರೆ

  • @mahanteshjagandabavi3713
    @mahanteshjagandabavi37133 жыл бұрын

    ಸೂಪರ್ ಸ್ಟಾರ್ ಪೋಲಿಸ್ ಅಧಿಕಾರಿ 💯💯💯

  • @ningarajk1010
    @ningarajk10103 жыл бұрын

    ಅಬ್ಬಾ ಎಂತ ಘಟನೆ ಸರ್ , ಪೋಲೀಸ್ ವೃತ್ತಿಯಲ್ಲಿ ಇಂತಹ ಅನುಭವ ಯಾರಿಗೂ ಸಿಗುವುದಿಲ್ಲ ಅಂತ ಅನ್ಕೊಂತಿನಿ , ಇಂತ ಸಮಸ್ಸೇಯನ್ನ ಬಗೆಅರಿಸೊಧೂ ತುಂಬ ಕಷ್ಟ , I really appreciate tha police work , I will request for all police officers please do this work ......👍

  • @raguraaghu6005
    @raguraaghu60053 жыл бұрын

    ಎಂತಾ ಅದ್ಭುತ ಮಾತುಗಳು ಉಮೇಶ್ ಸರ್ 👍👍👍🙏🙏🙏

  • @kratos33l
    @kratos33l3 жыл бұрын

    20:04 class experience explanation about life 👌👌👌

  • @hemannahanumanahalli5752
    @hemannahanumanahalli57523 жыл бұрын

    SKU is not only the police officer,but also a humanitarian,

  • @ucdiaries8064

    @ucdiaries8064

    3 жыл бұрын

    kzread.info/dron/Ba6MnG9rvjEpzPI6EkCE6g.html

  • @iravvajodalli26
    @iravvajodalli263 жыл бұрын

    ಸರ್ ನೀವು ಸೋತಿಲ್ಲ ಸರ್ ಗೆದ್ದಿದಿರಾ 🙏ನಿಮ್ಮ ಪೋಲಿಸ್ ಕೆಲಸ ನಿಮ್ಮ effort ಗಿಂತ ಜಾಸ್ತಿ ಕೆಲಸ ಸರಿಯಾಗಿ ನಿಭಾಯಿಸಿದಿರಿ ಸರ್ ಅದಕ್ಕೆ ದೊಡ್ಡ🙏🙏🙏🙏🙏 ನಮಸ್ಕಾರ ಸರ್ ನಿಮ್ಮಂತೆ ಎಲ್ಲಾ ಪೋಲಿಸ್ ರೂ ಹೀಗೆ ಇರಲಿ ಸರ್ ಇದೆ ತರಹ ಇದ್ರೆ ಸಮಸ್ಯೆಗಳು ಕಡಿಮೆ ಆಗುತ್ತವೆ ಸರ್ 🙏🙏❤️🙏🙏.ಹಾಗೆ ಆ ಅಣ್ಣಂದಿರಂತವರು ಎಲ್ಲೂ ಸಿಗೊಲ್ಲ ಸರ್ ‌ಅವರಿಗೂ 🙏🙏🙏🙏 ಮುಂದಿನ ಜನ್ಮದಲ್ಲಿ ನನಗೆ ಆ ಅಣ್ಣಂದಿರೂ ಸಹ ಸಿಗಲಿ ಸರ್ 🙏🙏

  • @sanjeevhasarani8127
    @sanjeevhasarani81272 ай бұрын

    ನಮ್ಮ ಕರ್ನಾಟಕದಲ್ಲಿ ನಿಮ್ಮಂತ ಒಳ್ಳೆಯ ,ಸಾಹೇಬ್ರು ಬೇಕು ಸರ್..ಹೃದಯ ತಟ್ಟುವ ಹಾಗೆ ಚಂದ ಹೇಳ್ತೀರಿ ಸರ್.ನಿಮಗೆ ನಮಸ್ಕಾರಗಳು ಸರ್..ನೀವು ತುಂಬಾ ಒಳ್ಳೆಯ ಮನಸ್ಸಿನವರು ಸರ್..ದೇವರು ನಿಮಗೆ ನೂರು ವರುಷ ಆಯುಷ್ಯ ಕೊಡಲಿ ಸರ್...🎉🎉🎉🎉🎉 🎉🎉🎉🎉🎉🎉🎉

  • @peaceworld15
    @peaceworld153 жыл бұрын

    ವಯಸ್ಸು ಹಾಗೇನೇ ಸ್ವಾಮಿ ಪ್ರೀತಿ ಯಾವುದು , ಆಕರ್ಷಣೆ ಯಾವುದು ಎಂದು ತಿಳಿಯದ ವಯಸ್ಸು, ಈ ನೈಜ್ಯ ಕಥೆ ಇನ್ನಾದರೂ ನಮ್ಮ ದಾರಿ ತಪ್ಪುತ್ತಿರುವ ಯುವಕ ಯುವತಿಯರಿಗೆ ಪಾಠ ವಾಗಲಿ, ಒಂದು ಉತ್ತಮ ಕೆಲಸ ಮಾಡುತ್ತಿದ್ದೀರಾ ಅಕ್ಕಿ ಯವರೇ 👍 ಉಮೇಶ್ ಸರ್ ಅವರಿಗೂ ಒಂದು ಸಲ್ಯೂಟ್ 💟

  • @kaustubg7264
    @kaustubg72643 жыл бұрын

    Oh. This was better than watching any movie. It was interesting. Narration was super. It had lot of suspence. Watched it with bated breath to know what happened to the poor girl. Couldn't help feeling sorry for the two brothers.

  • @seenuz1
    @seenuz13 жыл бұрын

    Officer Umesh Sir have excellent communications which he experienced during the cases he handled. All his episodes are worth watching.

  • @seenuz1

    @seenuz1

    3 жыл бұрын

    @@nseniftybankniftytrader4086 wats ur problem??

  • @umeshgowda581
    @umeshgowda5813 жыл бұрын

    Sir you have won in this case but that girl is big looser by rejecting her 2 big hearted brothers .Thank u sir for narrating such a nice and sad story of that 2 brothers

  • @vinodkumarvinnu202
    @vinodkumarvinnu2023 жыл бұрын

    ನೀವು ಹೇಳಿದ ಈ ನಿಜ ಕಥೆ... ನಿಮ್ಮ ಜೊತೆ ನಮ್ಮನ್ನು ಕಾಡುತ್ತಿದೆ ಸರ್.... ಪ್ರೀತಿ ಪ್ರೇಮ ಅಂತ ಎಲ್ಲರನ್ನು ಮರೆತು ಅವರ ಜೀವನ ಅವರೇ ಹಾಳುಮಾಡಿಕೊಳ್ಳುತ್ತಾರೆ........

  • @manjunathtondihal6100
    @manjunathtondihal61003 жыл бұрын

    Literally got emotional for that great brothers...👌

  • @krishnabadiger3857
    @krishnabadiger38573 жыл бұрын

    ಮನಸ್ಸು ಹಿಂಡುತ್ತೆ ಸರ್ ಈ ಕಥೆ... ಪುಟ್ಟ ಹೆಣ್ಣು ಮನಸ್ಸುಗಳು ಅರ್ಥ ಮಾಡ್ಕೋ ಬೇಕು ಸರ್...

  • @rohinir187
    @rohinir1873 жыл бұрын

    ಮನೆಯವರಿಗೆ ಮೋಸ ಮಾಡಿ ಹೋಗ್ಬೇಡಿ (both ಗಂಡು &ಹೆಣ್ಣು )...

  • @manjunatha9707

    @manjunatha9707

    3 жыл бұрын

    ಹೋಗ್ರೀ ಹೋಗ್ರೀ. ನಾವು ಹುಡುಗರು ಯಾಕೆ ಹುಡುಗಿ ಗೋಸ್ಕರ ಮನೆ ಬಿಟ್ಟು ಹೋಗ್ತಿವಿ.

  • @heragusriniwasaramanuja4326
    @heragusriniwasaramanuja43263 жыл бұрын

    Hats off to your humanity and concern about affected people sir. We need more and more police officer like you

  • @pushpaganesh2512
    @pushpaganesh25123 жыл бұрын

    Every youngster of this generation must watch😐

  • @dolokigaming3719
    @dolokigaming37193 жыл бұрын

    Sir I have seen so many police interviews but after watching ur words sir I became ur fan sir that's off to ur different style of policing love u sur

  • @2pacc1000
    @2pacc10003 жыл бұрын

    hats of to SK Umesh sir.... v r proud of police department

  • @rajeshwariaraj6943
    @rajeshwariaraj69433 жыл бұрын

    Wow! Hats off to you Umesh sir. Such a great human being.

  • @gopivenkataswamy4106
    @gopivenkataswamy41063 жыл бұрын

    Very Emotional &teary interview of Brother/sister episode of Respected S K Umesh sir.ur effort r phenomenal sir. Thank u GaS 's Gourish sir tremendous programme of 'officers'. ಧನ್ಯವಾದಗಳು ಸರ್

  • @ashokamk1915
    @ashokamk19153 жыл бұрын

    We need real Police like your Sir.. There will be lot of emotions when person goes to Police station, our society need a Police like you who can understand feelings & emotions and work with them to get justice. Having officers like you in station we feel safe to reach out with our problems that is not the case i have experienced. And, you have abundance experience, please continue sharing , at least some part of society picks up good things from your experience. I liked the way you explained how kids should grow up being with friends, family and society. Big thanks to you Sir!!

  • @hemanthgowda9429
    @hemanthgowda94293 жыл бұрын

    What a lovely person you are sir my big salute to you,in my childhood somewhere on 2001 or 2 I was very much addicted to ravi belegere voice in crime dairy in e tv kannada ,but by hearing and seeing umesh sir human having god values am addicted to there narrations and voice now my dream dint fulfilled being an police officer but now am feeling happy by seeing there narrations and the way they have chosen to investigate and what type of punishment does that criminal deserve am really addited to it sir,gourish sir please please 🙏🙏🙏 make us to hear there stories and voice for next atleast 10 years,my salute and heartly regards my favourite umesh sir

  • @bashjeppu
    @bashjeppu3 жыл бұрын

    Sir really hundred percent what you said right I lost my carrier life because of love marriage

  • @puttegowdakn435
    @puttegowdakn4353 жыл бұрын

    ಅದ್ಭುತವಾದ ಸಂದರ್ಶನ ಒಳ್ಳೆಯದಾಗಲಿ

  • @srinivaspr3861
    @srinivaspr38613 жыл бұрын

    You will never see another Police Officer who can explain in detail a Case . Hats off to S K Umesh Superintendent of Police . Great Officer 👍 .

  • @bramarambabs6226

    @bramarambabs6226

    3 жыл бұрын

    Tell Briefly sir

  • @dcmhsotaeh
    @dcmhsotaeh3 жыл бұрын

    Doctor brothers remarkable humanity

  • @hotelcarys7901
    @hotelcarys79013 жыл бұрын

    REST IN PEACE.....SISTER SOUNDARYA. UMESH SIR....HATS OFF TO YOUR SOCIAL CONCERNS.

  • @swathisuchitra
    @swathisuchitra3 жыл бұрын

    Age of majority for marriage should be increased for women it should be 22 and men 25, it may do some changes.

  • @socratesapprentice5440

    @socratesapprentice5440

    3 жыл бұрын

    If we can vote at 18, why can't people marry at 18 ?

  • @naveenkc8606

    @naveenkc8606

    3 жыл бұрын

    @@socratesapprentice5440 y not u want freedom at the age 18 do u have sense of life at the age 18 ....what will be earning at the age 18 ...how many know real life

  • @swathisuchitra

    @swathisuchitra

    3 жыл бұрын

    @@socratesapprentice5440 unfortunately by voting we don't take responsibility of the party we vote for. Ultimately in democracy the one who gets the majority forms the government. Further every 5 years the government changes. But marriage is a different aspect, 16 to 22/24 is the period for education, a year of earning will help one to understand the cost of living as well as the living standards. Marriage post that will help in many ways, and even if the marriage is disturbed one can take up a job and secure financial independence. Education and financial independence helps one to be independent.

  • @socratesapprentice5440

    @socratesapprentice5440

    3 жыл бұрын

    @@swathisuchitra Agree with you . The way I look at it is, these things happen when people gave not experienced reality of life. I have seen matured people of 15 years & immature people of 30 years. May be parents should not let raise in children in sheltered environment.

  • @narayanabhandary3797

    @narayanabhandary3797

    3 жыл бұрын

    Probably everything cannot be guided or ruled by man made rules... Hard to feel but realities different, guided by, say nature or GOD🙏

  • @vasantshegunashi2201
    @vasantshegunashi22013 жыл бұрын

    More related to my family Sir. Thanks and well explained

  • @gangadharg3953
    @gangadharg39533 жыл бұрын

    I appreciate the brothers efforts. Love win but life destroyed

  • @rangaranganath201
    @rangaranganath2013 жыл бұрын

    Great love and affection of brother,Every person should learn Life skills, if person reach he should ready for worst situation in life.

  • @rahulappu4636
    @rahulappu46363 жыл бұрын

    Idu story movie madidre pakka block buster movie agutte 🙏 what a story sir 🙏🙏🙏

  • @chandrashekar5054

    @chandrashekar5054

    3 жыл бұрын

    ನಮ್ಮ ಸಿನಿಮಾದವರು ಈ ತರಹದ ಸ್ಟೋರಿ ಹುಡುಕಲ್ಲ ಒಡಿ ಬಡಿ ತರಿ ಇದು ಸ್ಟೋರಿ ಅಂತ ತಿಳ್ಕoಡು ಮಾಡ್ತವೆ ನಮ್ ಜನಗಳು ಅಂತಹ ಸಿನಿಮಾಗಳನ್ನೇ ನೋಡಿ ಜೈಕಾರ ಹಾಕ್ತಾವೆ.. ಇದು ಕೂಡ ನಮ್ಮ ಸಮಾಜದ ದುರಂತಗಳಲ್ಲಿ ಒಂದು!

  • @nandhanpranesh1548

    @nandhanpranesh1548

    3 жыл бұрын

    @@chandrashekar5054 odi badi keri bari keyidhe movie madttare

  • @pushpapacharya
    @pushpapacharya3 жыл бұрын

    Thumba chennagi helidri sir. Aa hudugi antha alla ella hudigiyaru swlpa prapancha jhana hondabeku. Ellavannu emotionally decide madbardu.

  • @srinidhigowda4731
    @srinidhigowda47313 жыл бұрын

    Well narrated Sir

  • @HemanthKumar-xt4rl
    @HemanthKumar-xt4rl3 жыл бұрын

    Umesh Sir you're simply great

  • @jashwanthsrinivas3043
    @jashwanthsrinivas30433 жыл бұрын

    Respect 🙏 Umesh sir Real Hero

  • @rajuv7891
    @rajuv78913 жыл бұрын

    ತುಂಬಾ ಅದ್ಭುತವಾದ ಪ್ರಕರಣ ಸರ್ ಸೂಪರ್

  • @shivashankar227
    @shivashankar2273 жыл бұрын

    You inspire us to become police department,hatts off sir.With wide heart.

  • @sandeeps1217
    @sandeeps12173 жыл бұрын

    Wonderfully explained 🙏🙏🙏

  • @krishkrishna9255
    @krishkrishna92553 жыл бұрын

    ಅದ್ಭುತವಾದ ವಿಚಾರ 🙏🙏🙏🙏

  • @screen18
    @screen183 жыл бұрын

    ಸೂಪರ್ sar nimma humanity ge great thanks

  • @vinodvinu5307
    @vinodvinu53073 жыл бұрын

    Very good interview🙏 good message to all 🙏🙏🙏

  • @user-ec8ip3ot5s
    @user-ec8ip3ot5s Жыл бұрын

    Great Umesh Sir

  • @AjayKumar-cq2rb
    @AjayKumar-cq2rb3 жыл бұрын

    Super sir nimma onedonfu mathu muthhu....sir super sir❤ Hansaf.....🙏🙏🙏🙂👏👏👏👏

  • @syedajazahamed2156
    @syedajazahamed21563 жыл бұрын

    This episode is a lesson for life to the young generation hats of to you mr umesh sir

  • @hindukannadiga2628
    @hindukannadiga26283 жыл бұрын

    Reality and truth of life, hats off to u sir for ur efforts🙏🙏 I wish and pray God to bless those 2 brothers to overcome this situation in life😢

  • @b.sanandaanand7000
    @b.sanandaanand70003 жыл бұрын

    ಮನಸ್ಸಿಗೆ ತುಂಬಾ ನೋವಾದ ಸಂಗತಿ

  • @chaitunarer8352
    @chaitunarer83523 жыл бұрын

    Literally filled with Tears😢

  • @raviskumar8591
    @raviskumar85913 жыл бұрын

    ಅದ್ಭುತವಾದ ಮಾಹಿತಿ ಸರ್ ....ಉಮೇಶ್ ಸರ್ is ಗ್ರೇಟ್

  • @arunaru5916
    @arunaru59163 жыл бұрын

    Thank you gowrish sir ♥ ♥ ♥ Olle interview super 🔥 🔥

  • @rohinir187
    @rohinir1873 жыл бұрын

    ಧನ್ಯವಾದಗಳು ಸರ್ both of u🌹🙏🙏

  • @amaryc7184
    @amaryc71843 жыл бұрын

    This story is best example for all youth..

  • @mahadevibasanagouda9843
    @mahadevibasanagouda98433 жыл бұрын

    Useful information 👏👏

  • @seenuz1
    @seenuz13 жыл бұрын

    All lovers just listen last 7mins of this video, Mr Umesh wil tell you truth and reality of Life.

  • @superten1074
    @superten10743 жыл бұрын

    Thank you sir this is a good lesson for me

  • @srimaheshk
    @srimaheshk3 жыл бұрын

    One of the best episode

  • @varunp4730
    @varunp47303 жыл бұрын

    Probably the best episode

  • @veenafernandes410
    @veenafernandes4103 жыл бұрын

    Good speech for youngsters Every one should listen

  • @honna_gk
    @honna_gk3 жыл бұрын

    Good message for youths

  • @shridharrkadur5403
    @shridharrkadur54033 жыл бұрын

    Very grateful to Umesh Sir

  • @dayanandas5271
    @dayanandas52713 жыл бұрын

    Heart Touching. Little Girls never understand All parents are like her brother only That's not giving chance to boy But Love on their GIRLS, AFTER ALL SHE LOVED HIM ONCE

  • @SunilKumar-tf4pv
    @SunilKumar-tf4pv3 жыл бұрын

    Good msg for girls.hats of sir.

  • @mahanteshkumbar3143
    @mahanteshkumbar31433 жыл бұрын

    Good episode

  • @SusheelSRaj
    @SusheelSRaj3 жыл бұрын

    Great sir

  • @ravitejas8880
    @ravitejas88803 жыл бұрын

    Very useful story that is shared Umesh sir, there is lots of things to learn from this single story to many youths who fall for temporary joy nd spoil there life

  • @supradajainsupradajain3365

    @supradajainsupradajain3365

    3 жыл бұрын

    Ss✌️

  • @preethammurthy6116
    @preethammurthy61162 жыл бұрын

    Wowwwww great story sir...idu yellaru artha madkobeku..

  • @akshayacreations8416
    @akshayacreations84163 жыл бұрын

    ಮನ ಕಲಕುವ ಪ್ರಸಂಗ ಇದು.ನಮ್ಮ ಯುವ ಪೀಳಿಗೆಗೆ ಇದೊಂದು ದೊಡ್ಡ ಪಾಠವಾಗಬೇಕು ಸರ್ ದಯವಿಟ್ಟು ಈ ಕಥೆಯನ್ನು ಪುಸ್ತಕ ದಲ್ಲಿ ಬರೆಯಿರಿ ಇದರಿಂದ ಸಾವಿರಾರು ಹೆಣ್ಣುಮಕ್ಕಳು ದುಡುಕುವ ಮುನ್ನ ಒಮ್ಮೆ ಯೋಚಿಸಿ ಹೆಜ್ಜೆ ಇಡಲಿ. ನೀವು ಹೇಳುವ ಪ್ರಸಂಗ ಗಳನ್ನು ಕೇಳುತ್ತಿದ್ದಾರೆ ನಮ್ಮ ಮಧ್ಯೆ ಎಂತೆಂತಹ ಜನಗಳಿದ್ದಾರೆ ಅನ್ನಿಸುತ್ತೆ ಹಾರ್ಟ್ಸ್ ಆಫ್ ಟು ಯು ಸರ್🙏🙏🙏🙏🙏

  • @veereshajp
    @veereshajp3 жыл бұрын

    Super sir

  • @anjalih406
    @anjalih4063 жыл бұрын

    Great brother's

  • @b.s9701
    @b.s97013 жыл бұрын

    Great brothers....🙏🙏🙏🙏🙏🙏🙏🙏🙏🙏🙏🙏🙏

  • @Arjun-zz3tu
    @Arjun-zz3tu3 жыл бұрын

    ಇನ್ನೊಂದು ಜನ್ಮ ಅಂತ ಇದ್ರೆ, ನಾನು ಪೊಲೀಸ್ ಇನ್ಸ್ಪೆಕ್ಟರ್ ಆಗತೀನಿ, ನೀವು ಕೂಡ ಆಗ್ಬೇಕು, ಆಗ ನೀವು ಕೂಡ ನನ್ನ ಸೀನಿಯರ್ ಆಫಿಸರ್ ಆಗಿ ಬರ್ಬೇಕು, ನೀವು, ಅಜೀಮ್ ಸರ್, ಅಶೋಕ್ ಕುಮಾರ್ ಸರ್, sangarm ಸಿಂಗ್, ಭಾವ ಸರ್, matthomme ಆಫೀಸರ್ ಆಗ್ಬೇಕು ಸರ್

  • @santhusanthosha8721
    @santhusanthosha8721 Жыл бұрын

    Super sir.....

  • @shailajashetty4326
    @shailajashetty43263 жыл бұрын

    Really heart touching pratiyoba hennu magalu Arthamadikolbeku

  • @hemachandrachandra7975
    @hemachandrachandra79753 жыл бұрын

    This is a good life lesson.sir is great and psychology maser hats off

  • @anupamac6907
    @anupamac6907 Жыл бұрын

    Super

  • @maheshchalva1796
    @maheshchalva17963 жыл бұрын

    Spellbound 😪 at the same time it was really sad ,yet hats off to the Respected Police officer for his genuine effort to save youngsters lives, however what is to be noted here is,total disconnect of our society to the reality of life

  • @sANpraks
    @sANpraks3 жыл бұрын

    Very emotional episode sir. Neevu niroopaane maduva reeti nimma genuineness tumba addictive sir. Yellaru nimminda kaliyodu tumba ide sir