ಕೀನ್ಯಾದ ಹಿಂದೂ ಮಹಾಸಾಗರ ಒಳಗೆ ಅಡಗಿರುವ ನಂಬಲು ಅಸಾಧ್ಯವಾದ ದ್ವೀಪ🏖️ |Unbelievable Floating Island|Kenya Ep 9

In the tip of Indian Ocean of Kenya there is one of the most beautiful beach in the world called Diani Beach. The amazing thing about this beach is the Robinson island which floats in the middle of Indian ocean and is visible for only 2 hours in a day. All the remaining time it is hidden under water.
Also we visited the Congo River, where the River water joins the great Indian Ocean.
...........................................................................................................................
📷 Instagram : / flying_passport
👍 Facebook: / flying-passport-111956...
Telegram : t.me/flyingpassport
Email : flyingpassportashki@gmail.com
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
#flyingpassport #floatingisland #kenya #africa

Пікірлер: 459

  • @siddappatalavar6746
    @siddappatalavar6746 Жыл бұрын

    ಸಾರ್ ನೀವು ಇಬ್ಬರು ಎಸ್ಟು ಚೆನ್ನಾಗಿ ಕನ್ನಡ ಮಾತಾಡದು ಕೇಳಿದ್ರೆ ನಮಗೆ ತುಂಬಾ ಖುಷಿ ಹೆಮ್ಮೆ ನೀವು ಪ್ರಾನ್ಸ್ ನಲ್ಲಿ ಕೆಲಸ ಮಾಡಿದರು ನಮ್ಮ ಕನ್ನಡ ನಾಡನ್ನು ತುಂಬಾ ಪ್ರೀತಿಸುತ್ತಿದ್ದ ನೋಡಿದ್ರೆ ಬಾರಿ ಕುಷಿ ಸಾರ ಆ ನಿಮ್ಮ ಸರಳ ಜೀವನ ಸತ್ತೋಷ ಇರಲಿ ಸಾರ್ ಕುಷಿ ಯಾಗಿ ಇರೀ ಜೈ ಕರ್ನಾಟಕ ಮಾತೆ.🇮🇳🙏👌🌹

  • @Pavankumar-dr8jz

    @Pavankumar-dr8jz

    Жыл бұрын

    Kannada Abhimana nijvaglu eroru Yava deshadalli edru Mareyodilla..Elli Kelavu Namma jana kannada mathadoke Nachike padthare.

  • @misterbro143

    @misterbro143

    Жыл бұрын

    ಅವ್ರು ಕರ್ನಾಟಕದವರೇ ಎನ್ ಕೀನ್ಯಾ ದೇಶದವರು ಅಲ್ಲ

  • @siddappatalavar6746

    @siddappatalavar6746

    Жыл бұрын

    @@misterbro143ಗೊತ್ತು ಸಾರ ಅವರು ಮಾತಾಡ ಶೈಲಿ ಸರಳ ವಾಗಿ ಇದೆ ಬಾರೇ ಹೊರದೇಶ ಹೋದ್ರೆ ಅವರ ದಿಮಾಕಾ ಹೇಗೆ ಇರುತ್ತೆ ಅನ್ನೋದು ನೋಡಿದ್ರೆ ಅರ್ತ ಆಗುತ್ತೆ ಅಷ್ಟೇ

  • @Sandeep-tz3uj
    @Sandeep-tz3uj Жыл бұрын

    Flying passport : Kenya Dr Bro : Tanzania Lohith kannada traveller : Ethopia All the kannada travellers in one continent , that too in different countries , i think u should meet them all and bring proud to our country and ನಮ್ಮ ಕರ್ನಾಟಕ 💛♥️

  • @lingarajamajigoudra1916

    @lingarajamajigoudra1916

    4 ай бұрын

    Realy great u couples hats up u

  • @rameshtalawar6454
    @rameshtalawar6454 Жыл бұрын

    ನಿಮ್ಮ ಸಾಹಸ ಅದ್ಭುತವಾದದ್ದು ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ 🙏🏻🙏🏻

  • @harshagowda310
    @harshagowda310 Жыл бұрын

    You both are a wonderful couple, ಜೈ ಕರ್ನಾಟಕ 💛❤️

  • @ganeshswami2606
    @ganeshswami2606 Жыл бұрын

    ನಮ್ ತಾಯಿ ಆಣೆಗೂ ಹೇಳ್ತ ಇದ್ದೀನಿ.. ಯಾವಾಗ ಆದ್ರೂ ನನಗೆ time paas ಆಗ್ಲಿಲ್ಲ ಅಂದ್ರೆ ನಿಮ್ಮ ವಿಡಿಯೋ ನೋಡ್ತೀನಿ...... ನೀವು ತುಂಬಾ ಒಳ್ಳೆ 🙏ಕಪಲ್..... I am from ಗುಲ್ಬರ್ಗ..... ನಿಮ್ಮ big fan....... I love u very much...... ಏನೆ ಇರ್ಲಿ ನೀವು ಇಷ್ಟು ನಮಗೆ ಕುಂತಲ್ಲೇ ಜಗತ್ತು ತೋರ್ಸ್ತಾ ಇದ್ದೀರಾ 🙏ಥ್ಯಾಂಕ್ಸ್ ರೀ...... Plz ಇದೆ ತರ ವಿಡಿಯೋ ಬಿಡಿ ಚನ್ನಗಿದೆ..... ನಿಮ್ಮ ತರ ಕಪಲ್ ಇದ್ದೀರಿರಲ್ಲ...... 😊ಅದು ಆಚಾರ್ಯ... 😊😊😊😊😊😊😊love U FLYING FASSPORT 🥰

  • @nvenugopal2968
    @nvenugopal2968 Жыл бұрын

    ಹಾಯ್ ಸರ್ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು, ಒಂದು ಅದ್ಬುತ ಟ್ರಿಪ್ ತೋರಿಸಿದ್ದೀರಿ, ಭಗವಂತ ನಿಮಗೆ ಆಯಸ್ಸು ಆರೋಗ್ಯ ನೆಮ್ಮದಿ ನೀಡಲಿ

  • @sunilkumarh.c5584
    @sunilkumarh.c5584 Жыл бұрын

    This kenya 🇰🇪 series is coming out superbly good 👍 , flying passport giving really good experience for the viewers

  • @hvggg8338

    @hvggg8338

    Жыл бұрын

    Thanku bro

  • @shekaradm3300
    @shekaradm3300 Жыл бұрын

    ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ದನ್ಯವಾದಗಳು ನಿಮಗೆ.ಇಷ್ಟೊಂದು ರಮಣೀಯವಾದ ಪ್ರದೇಶ, ಪ್ರವಾಸೋದ್ಯಮ ಇದೆ ಅಂತ ಅಂದುಕೊಂಡೆ ಇರಲಿಲ್ಲ ಅದ್ಭುತವಾಗಿತ್ತು ಮತ್ತೆ ಸಮುದ್ರದ ನೀರು ಅಷ್ಟೊಂದು ಸ್ವಚ್ಛತೆ ಇಂದ ಇರೋದು ಅನ್ನೊಂದು ಅಚ್ಚರಿ ನೀರಿನ ಒಳಗಡೆ ಇರುವ ಜಲಚರಗಳನ್ನು ತೋರಿಸಿದ್ದೀರ ವಂದನೆಗಳು ನಿಮಗೆ ಇಂತಹದ್ದೇ ಮತ್ತೊಂದು ವಿಡಿಯೋ ಕೊಡಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದ. ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು

  • @bnnitishkumar3100
    @bnnitishkumar3100 Жыл бұрын

    ನಿಮ್ಮ ಸುರಕ್ಷತೆಯ ಬಗ್ಗೆಯೂ ಗಮನ ಕೊಡಿ. ಒಳ್ಳೆಯದಾಗಲಿ... ಹೆಮ್ಮೆ ಆಗುತ್ತೆ ನಮ್ಗೆ ನಮ್ಮವರು ಅಂತ...

  • @manjunathaashappanore3799
    @manjunathaashappanore3799 Жыл бұрын

    ಆಶಾ ಮೆಡಂ ನಿಮ್ಮ ಬಾಯಿಂದ ನಮ್ಮ ಕನ್ನಡ ತುಂಬಾ ಖದರ್ ಆಗಿ ಬರುತ್ತೆ.ಮತ್ತೆ ಕಿರ್ಣ ಕಿರ್ಣ ಅಂತ ತುಂಬಾ ಮುದ್ದಾಗಿ ಉಚ್ಚಾರಣೆ ಮಾಡ್ತಿರಾ . ನಿಮ್ಮಿಬ್ಬರ ಜೋಡಿ ಸಕತ್ತಾಗಿದೆ.

  • @pradeepkotegowdru8668
    @pradeepkotegowdru8668 Жыл бұрын

    Namma ಆಶಾ ಕಿರಣ ಜೈ ಕರ್ನಾಟಕ ❤️❤️❤️

  • @user-de5en9vm8x
    @user-de5en9vm8x Жыл бұрын

    ಆಶಾಕ್ಕನ ಜಗಳ ಚೆಂದ🤣🙏 ಕಿರಣಣ್ಣನ್ ಹಾಡೂ ಚೆಂದ🤗🤣❣️

  • @pushpalatha6247
    @pushpalatha6247 Жыл бұрын

    ಹಾಯ್ ಆಶಾ ❤️ಕಿರಣ್ ನನಗೆ😍 ನಾನೇ ಅಲ್ಲಿ ಹೋದಷ್ಟು ಸಂತೋಷವಾಯಿತು 😘ಥ್ಯಾಂಕ್🙏 ಯು ಲವ್❤️ ಫ್ರಮ್ ಬೆಂಗಳೂರು 🙌

  • @radham9349
    @radham9349 Жыл бұрын

    ನಾನು ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯಿತು ಜೈ ಕರ್ನಾಟಕ ನಿಮ್ಮ ಭಾಷೆ ಸೂಪರ್ ನೀವ್ ಯಾವಾಗಲೂ ಚಿನ್ನು ಅಂತೀರಾ ಸೂಪರ್

  • @nomhamadarafiqmhmadars3594
    @nomhamadarafiqmhmadars3594 Жыл бұрын

    Hi..ಅಣ್ಣ.. Hi.. ಅತ್ತಿಗೆ... ಸೂಪರ್ ನಿಮ್ ವಿಡಿಯೋ.. ಎಲ್ಲ ದೇಶವನ್ನು.. ಸಂತೋಷವಾಗಿ ತೋರಿಸಿದ್ದೀರಾ.. ನಿಮ್ಮ ಕಷ್ಟ ನೋವುಗಳನ್ನು.. ಮರೆಮಾಚಿ ನಗು ಮಾತ್ರ.. ಜನರಿಗೆ.. ತೋರಿಸಿದ್ದೀರಾ... ನಿಮ್ಮ ಪಯಣ.. ಸುಖವಾಗಿ ಸಾಗಲಿ.. ಯಾವ ಅಡ್ಡಿ.. ಅಡತಡೆ ಬರದಿರಲಿ.. ಆ ದೇವರ ಕೃಪೆ ನಿಮ್ಮ ಮೇಲಿಇರಲಿ... ನಮ್ಮ ಕರ್ನಾಟಕ ಮಾತೆ.. ಭುವನೇಶ್ವರಿ.ತಾಯಿ ಆಶೀರ್ವಾದ ನಿಮ್ಮ ಮೇಲೆ ಇರಲಿ... All the best my family... ಜೈ..ಕರ್ನಾಟಕ❤️❤️

  • @gam1026
    @gam1026 Жыл бұрын

    I would like to comment same thing here also, I have mentioned in Kenya part 1 vlog...before we use watch national geography and discovery channels...now we have flying passport kannda channels 👏🤩❤ And its maravanthe beach and souparinka river ❤pride karnataka💛❤

  • @vriddhiiyengar8629
    @vriddhiiyengar8629 Жыл бұрын

    Beautiful video …superb 🏖 beach

  • @srinidhi7140
    @srinidhi7140 Жыл бұрын

    ನಮ್ಮ ದೇವ್ರು ಅಭಿಮಾನಿಗಳು ಯಾರು ನೋಡ್ತಿದ್ದೀರ!

  • @raviteja2940
    @raviteja2940 Жыл бұрын

    "Lovely birds" migrating one place to another place ...showing us The beauty of nature... Wonderful days in every ways ....

  • @JeevanmAchar-ok2ed
    @JeevanmAchar-ok2ed11 ай бұрын

    ಕೀನ್ಯಾ ಚೆನ್ನಗಿದೆ👌

  • @madhukumar4813
    @madhukumar4813 Жыл бұрын

    😍super ❤️❤️ waiting next videos😊❤️

  • @vknraj1534
    @vknraj1534 Жыл бұрын

    ನಿಮ್ಮ ಪ್ರಪಂಚ ದರ್ಶನ, ಪ್ರಯಾಣದೂಟ ಮತ್ತು ಪ್ರಾಪಂಚಿಕ ಜ್ಞಾನ ಹಂಚಿಕೆ ತುಂಬಾ ಚೆನ್ನಾಗಿದೆ ನನ್ನ ಕುಟುಂಬಕ್ಕೆ ತುಂಬಾ ಉಪಯೋಗ ಆಗ್ತಿದೆ, ಹಾಗೂ ನಾನು ನಿಮ್ಮ ಗ್ರಾಮ ಚೋಳೇನಹಳ್ಳಿಯ ಪಕ್ಕದ ಗ್ರಾಮದನೆಂಬ ಖುಷಿ ವಿಚಾರ ಕುಂದಾಪುರದ ಗಂಗೊಳ್ಳಿ ಯಲ್ಲಿ ನದಿ ಸಮುದ್ರಕ್ಕೆ ಸೇರುವ ಜಾಗ ಇದೆ

  • @sumanraghu616
    @sumanraghu616 Жыл бұрын

    Super vlog. Next month am travelling to Kenya with my family. Am really super exited to see these beautiful places. Thanks a lot guys for sharing such a beautiful videos....

  • @manofarts9796
    @manofarts9796 Жыл бұрын

    ನಾನು ಕೂಡ ಕರ್ನಾಟಕದವನೇ ಸರ್ ನಿಮಗೆ ನನ್ನ ಬೆಂಬಲವಿದೆ 💛❤️

  • @madhusudhanwadawadgi6148
    @madhusudhanwadawadgi6148 Жыл бұрын

    Hi guys Kenya episodes are fabulous. The pictures the information everything super. Enjoying each episode. How much I enjoyed mexio series Kenya is also best.

  • @infofrombharat
    @infofrombharat Жыл бұрын

    ಉತ್ತರ ಕನ್ನಡದ ಹೊನ್ನಾವರದಲ್ಲಿದೆ mangrove forest

  • @vanajarao6963
    @vanajarao6963 Жыл бұрын

    Beautiful veido enjoyed the trip 🙏🙏🙏👌👍

  • @hanumanthabyluru126
    @hanumanthabyluru126 Жыл бұрын

    ನನ್ನ ನೆಚ್ಚಿನ ಯೂಟ್ಯೂಬರ್ಸ್ ..ಕನ್ನಡ ...👏ಆಶಾ ಅಕ್ಕ.. 👏 ಕಿರಣ್ ಅಣ್ಣ .... 👏ನೀವು ಹೋದ ಪ್ರತಿಯೊಂದು ದೇಶದಲ್ಲೂ ನಮ್ಮ ಕನ್ನಡ ಬಾವುಟ ರಾರಾಜಿಸುತ್ತದೆ ಕನ್ನಡ ಮೇಲೆ ಇರುವ ನಿಮ್ಮ ಪ್ರೀತಿ ಗೆ ಕೋಟಿ ಕೋಟಿ ನಮನಗಳು

  • @anandbaragundi8137
    @anandbaragundi8137 Жыл бұрын

    Tumba chennagi ವಿವರಣೆ kodatera great work nivu mathanaduva style super ಆಗಿದೆ

  • @chandrakanthibelliappa4167
    @chandrakanthibelliappa4167 Жыл бұрын

    Such a beautiful video🎥 👍

  • @shobhaurs8381
    @shobhaurs8381 Жыл бұрын

    ತುಂಬಾ ಚನ್ನಾಗಿದೆ. ಪ್ರಕೃತಿ ಸೌಂದರ್ಯ ಸೂಪರ್.

  • @naveengowda495
    @naveengowda495 Жыл бұрын

    Superb video guys Keep going❤️

  • @purnimams8509
    @purnimams8509 Жыл бұрын

    Wow supper fish sand totally beautiful

  • @anandm4119
    @anandm4119 Жыл бұрын

    ಆಶಾ ಕಿರಣ ಇಸ್ ಬ್ಯಾಕ್ ಇನ್ನೊಂದು ಅದ್ಭುತ ವಿಡಿಯೋದೊಂದಿಗೆ ಶುಭವಾಗಲಿ ನಿಮಗೆ

  • @Mr.Mahabala
    @Mr.Mahabala Жыл бұрын

    Amazing video.. Loved the beautiful blue colors all over.. Such a pleasure to the eyes

  • @manjunathas1560
    @manjunathas1560 Жыл бұрын

    Super video 👌 wonderfull

  • @user-wf1up8hr8y
    @user-wf1up8hr8y11 ай бұрын

    Nivu tumba channagi kanada matadatira all trhe best great cupul nimage makkalu yestu

  • @dineshb1260
    @dineshb1260 Жыл бұрын

    Hmm Good video Nice

  • @raghuannapoorneswari8062
    @raghuannapoorneswari8062 Жыл бұрын

    ಜೈ ಕರ್ನಾಟಕ ಮಾತೆ,ಸೂಪರ್ ಕಿರಣ್ ಬ್ರೊ ಆಶಾ ಮೇಡಂ, 💐👌 from Bangalore

  • @user-yr1ke4bo3c
    @user-yr1ke4bo3c Жыл бұрын

    ಬಹಳ ಚೆನ್ನಾಗಿದೆ

  • @ganagannaa7937
    @ganagannaa7937 Жыл бұрын

    Super wounder friends 👌👌

  • @pratima3124
    @pratima3124 Жыл бұрын

    Superrr..... All the best

  • @nirmalababy3885
    @nirmalababy3885 Жыл бұрын

    Beautiful video yelli nodidaru neeli neeli yada samudra maralina beach hasurina kaadu nodalu sundaravada places Tq god bless you nimibarigu

  • @vinodchandrashekar39
    @vinodchandrashekar39 Жыл бұрын

    It was a very nice place and the ocean water was fantastic

  • @GopiNath-bt2gq
    @GopiNath-bt2gq Жыл бұрын

    Amazing video God bless you

  • @vijayakumar5159
    @vijayakumar5159 Жыл бұрын

    Excellent Asha, Kiran thanks for showing , your under water shooting and camera work super, waiting for next vedio🎉👌👍

  • @deepakganiga1849
    @deepakganiga1849 Жыл бұрын

    Beautiful sir.. in Mangalore , Netravathi river join the sea in place named in ullal . Also there is one more river joins sea named phalguni river

  • @shankarmurthykmurthy5842
    @shankarmurthykmurthy5842 Жыл бұрын

    Super video thanks 👍 like it keep it up congratulations

  • @commonman5768
    @commonman5768 Жыл бұрын

    Superb guys. Happy journey

  • @sunilkumar-yy1qh
    @sunilkumar-yy1qh Жыл бұрын

    Fantastic Kiran Sir & Asha Mam hats off to you guys 👦 👏 👍 🙌

  • @nmrplays8545
    @nmrplays8545 Жыл бұрын

    Soooooper Kiran n Asha, you have shown us Kenya and cango river, Indian Ocean at our place, thank you hats off to you both

  • @anithagovind3488
    @anithagovind3488 Жыл бұрын

    Yes it's looks exactly Bangalore to kunigal high way.... Wow Very nice beach...

  • @dbasava3131
    @dbasava3131 Жыл бұрын

    Wow nice vlog

  • @jyotiak8775
    @jyotiak8775 Жыл бұрын

    ದೇಶ ಸುತ್ತಿ ನೋಡು, ಕೋಶ ಓದಿ ನೋಡು ಅಂತಾರೆ. ನೀವು ಎಷ್ಟೊಂದ್ ದೇಶ ಸುತ್ತುತಾ ಇದ್ದೀರಾ, ನೀವು ನಿಜಕೂ ತುಂಬಾನೇ ಕಲಿತಿತೀರಾ, ನಿಮಷ್ಟು ಅದೃಷ್ಟವಂತರು ಯಾರು ಇಲ್ಲ,, ನಿಮ್ಮ ಪಯಣಕ್ಕೆ ನಮ್ಮ ಪ್ರೋತ್ಸಾಹ ವಿರುತ್ತದೆ, ಜೈ ಕನ್ನಡಾಂಬೆ

  • @meghamohan4119
    @meghamohan4119 Жыл бұрын

    Nice vlog .jai Karnataka.

  • @irannanekar6547
    @irannanekar6547 Жыл бұрын

    Masta re annara

  • @rajeshwarib.n3367
    @rajeshwarib.n3367 Жыл бұрын

    Hi Asha and Kiran... I m Rajeshwari frm Blore. Me, my hubby n my 6 year old daughter is big fan of ur channel ... Daily will b waiting for the episodes.. i really like the way u both speak, it's total pakka Kannada naatti style... In lifetime our wish is to meet u guys n take a pic, because u guys r so inspirational to us to travel... Lots of love from our family to u, stay happy n keep exploring..... Luv u Asha n Kiran

  • @lakshmibharadwaj5259
    @lakshmibharadwaj5259 Жыл бұрын

    ಸೂಪರ್ ಆಗಿ ಇದೆ ವಿಡಿಯೋ.. . ಹಿಂದೂ ಮಹಾ ಸಾಗರದಲ್ಲಿ ನಮ್ಮ ಕನ್ನಡ ಬಾವುಟ ಹಾರಿಸಿದ್ದು.. ಬಹಳ ಖುಷಿ ಆಯ್ತು 😀..

  • @chintuchintu1800
    @chintuchintu1800 Жыл бұрын

    Fantastic video 👍

  • @ckeshav3673
    @ckeshav3673 Жыл бұрын

    I really addicted to you guys 😇😇😇😇😆😆😆😆 and ur vedioss i was really excited to watch vedios😃😃😄😄😄😄 which u release love u lotssssss keep sharing 👍👍💞💞💞👏

  • @dashavanchikkagudda4192
    @dashavanchikkagudda4192 Жыл бұрын

    Beautiful your experience excellent

  • @padmapadmavathi9180
    @padmapadmavathi918010 ай бұрын

    Wow super nice

  • @hariprasadknayak9881
    @hariprasadknayak9881 Жыл бұрын

    Kenya Ep 9 video was superb. Ocean was very nice. I really like it. Wonderful video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @pietrojenkins6901

    @pietrojenkins6901

    Жыл бұрын

    Doesn't India also have these white and beaches ?

  • @Sagarsk.
    @Sagarsk. Жыл бұрын

    Superb

  • @mallikarjundodmane2658
    @mallikarjundodmane2658 Жыл бұрын

    Very nice video 👌👍

  • @sumathimanjunath8638
    @sumathimanjunath8638 Жыл бұрын

    Very interesting.. there is mangrove forest in Picchavaram, Tamil Nadu. It is also very beautiful.

  • @rajeshrao5099
    @rajeshrao5099 Жыл бұрын

    Super tour 👌

  • @puneethgowdar1746
    @puneethgowdar1746 Жыл бұрын

    We loved anna that you are humbled to creating a job for local people

  • @nagarajc.k.6693
    @nagarajc.k.6693 Жыл бұрын

    One of the Best video. Thanks to both of you.

  • @niranjanachar3898
    @niranjanachar3898 Жыл бұрын

    😍❤️Super video quality nivu matadodu Chanagi place bagge thilsodu yalla super 🤟✌️✌️

  • @hvggg8338
    @hvggg8338 Жыл бұрын

    Super super god bless you always

  • @jayakumaristanley1183
    @jayakumaristanley118310 ай бұрын

    Amazing 😲 your experience wow. ❤

  • @ananddgowdad8026
    @ananddgowdad8026 Жыл бұрын

    ಸೂಪರ್ ಬ್ರೋ and ಸಿಸ್ಟೆರ್ 🔥🔥😍💐❤️

  • @rxsanjuclmerx197
    @rxsanjuclmerx197 Жыл бұрын

    ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರಾ ಸಾರ್ ಜೈ ಕರ್ನಾಟಕ🥰

  • @shreedeviyalaburga5198
    @shreedeviyalaburga5198 Жыл бұрын

    Nicee...place...

  • @shreyashivani6158
    @shreyashivani6158 Жыл бұрын

    African vlog is coming so great n adventurous ....good luck to both u may God bless you with all happiness 😊❤️😊😊😊❤️❤️ be careful be safe and happy 😊 hve a wonderful future head n safe journey both of u

  • @mrblackdogff1223
    @mrblackdogff1223 Жыл бұрын

    Next level 😎😎😎

  • @virtualfootprints8457
    @virtualfootprints8457 Жыл бұрын

    Very good video.👍👌

  • @sunilvlog287
    @sunilvlog287 Жыл бұрын

    Benki guru 🥳🥳🥳

  • @PriyaPriya-tz2fv
    @PriyaPriya-tz2fv Жыл бұрын

    Super Anna enjoy your life and be carefully 👍

  • @shekharkumar1265
    @shekharkumar1265 Жыл бұрын

    Wow very nice

  • @nethravathi562
    @nethravathi562 Жыл бұрын

    I love your vlogs so much

  • @cinitalkskannada
    @cinitalkskannada Жыл бұрын

    Super jai Karnataka

  • @mayursiddharth1442
    @mayursiddharth1442 Жыл бұрын

    Super experience. Thanks alot to both of u.

  • @Abhigowdru-24
    @Abhigowdru-24 Жыл бұрын

    One of the Best Vlog Anna 😍Akka ❤

  • @divyagv1227
    @divyagv1227 Жыл бұрын

    Nim vedios nodi, nan maganu( 8year old) navu ide thara bere country ge tour hogana anthidane... Thank u asha and Kiran..i love your life journey.. gud luck

  • @shivakumarpk2231
    @shivakumarpk2231 Жыл бұрын

    Wonderful pavagada

  • @sunilb5830
    @sunilb5830 Жыл бұрын

    Really wonderful video sir ...thanku...

  • @arjunr3096
    @arjunr3096Ай бұрын

    ಸೂಪರ್ ಸೂಪರ್ ವಿಡಿಯೋ.💛❤️

  • @ravindrakc3187
    @ravindrakc3187 Жыл бұрын

    Beautiful place ❤❤

  • @Rahul-tn4mo
    @Rahul-tn4mo Жыл бұрын

    Amazing ❣️❣️❣️😍

  • @ROALSTAR
    @ROALSTAR Жыл бұрын

    Super and becoming more familiar to kannadigas congratulations for more views day by day

  • @username4646
    @username4646 Жыл бұрын

    Super couples... Wonderful... 😊❤

  • @ngowda3649
    @ngowda3649 Жыл бұрын

    Your all videos super 💕💕

  • @chaluvarajgowda369
    @chaluvarajgowda369 Жыл бұрын

    Nice.....👏

  • @zoorazoora4612
    @zoorazoora4612 Жыл бұрын

    Realy great jobe and lucky couple

  • @adarshreddy4737
    @adarshreddy4737 Жыл бұрын

    Tata wonderful

  • @anithadeepak5252
    @anithadeepak5252 Жыл бұрын

    Super ❣️ super ❣️

  • @Ka-DioRider
    @Ka-DioRider Жыл бұрын

    Marvanthe madam, one side nadhi one side shamudraa... Love from kundpura

  • @spradeepkumarschandrasheka672
    @spradeepkumarschandrasheka672 Жыл бұрын

    Neav ebearu superb guys

Келесі