ಕಾಮದ ಕಣ್ಣು | ಕನ್ನಡ ಕಿರುಚಿತ್ರ ದುರುಗಪ್ಪ ಕಂಬಳಿ

Комедия

Пікірлер: 13

  • @user-vv1wd5ev3f
    @user-vv1wd5ev3f3 ай бұрын

    ದುರ್ಗಪ್ಪ ಅಣ್ಣಾವ್ರೆ 🙏ಶರಣ್ರಿ🙏.ಎಲ್ಲಾ ಕಲಾವಿದರ ಅಭಿನಯ ಸೂಪರ್ ರಿ. ಕಥೆ ತುಂಬಾ ಚೆನ್ನಾಗಿದೆ ಆದರೆ ಇನ್ನೂ ಸ್ವಲ್ಪ ತಮಾಷೆ ಮಸಾಲೆ ಮತ್ತು ಕಣ್ಣೀರಿನ ಕಷಾಯ ಬೇರೆಸಬೇಕಿತ್ತು ಎಂದು ನಮ್ಮ ಅನಿಸಿಕೆ.ಅನ್ಯಥಾ ಭಾವಿಸಬೇಡಿ.

  • @shrikanthhalligudi8507
    @shrikanthhalligudi85073 ай бұрын

    ಸುಪರ್

  • @user-on1bg3js8b
    @user-on1bg3js8b3 ай бұрын

    ❤🙏🤝💯

  • @mallikarjuna9606
    @mallikarjuna96063 ай бұрын

    First like &comment 👁👁 👅

  • @sharanappamadivalara3304
    @sharanappamadivalara33043 ай бұрын

    ಸೂಪರ್ ದುರಗಪ್ಪ ಅಣ್ಣ❤🎉

  • @nagarajkhammigihammigi207
    @nagarajkhammigihammigi2073 ай бұрын

    ಸೂಪರ್ ದುರ್ಗಪ್ಪ ಅಣ್ಣಾ

  • @Mallu_Virapura
    @Mallu_Virapura3 ай бұрын

    ಸೂಪರ್ ಅಣ್ಣ

  • @Hanumesha-de9sh
    @Hanumesha-de9sh3 ай бұрын

    👌👌👌👌👌🥰

  • @hknarinalkidadur
    @hknarinalkidadur3 ай бұрын

    ❤❤👌👌🙏🙏

  • @basavarajambiger2492
    @basavarajambiger24923 ай бұрын

    ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಪ್ರತಿಯೊಬ್ಬರಿಗೂ ಅಭಿನಂದನೆಗಳು🎉 ಈ ಒಂದು ಸನ್ನಿವೇಶದಲ್ಲಿ ಪಾತ್ರವನ್ನು ನಿಭಾಯಿಸಿದ ಹೊಸ ಪ್ರತಿಭೆಗಳು ಆ ಒಂದು ಪಾತ್ರಕ್ಕೆ ಜೀವ ತುಂಬಿರುವುದು ಸಂತೋಷದ ಸಂಗತಿ❤

  • @malleshappahiregoudru7089
    @malleshappahiregoudru70893 ай бұрын

    ನಟನೆ ಸೂಪರ್ ಕಥೆ ಸೂಪರ್ ಆದರೆ ಇನ್ನು ಸ್ವಲ್ಪ ಪಶ್ಚಾತಾಪ ಇರಬೇಕಿತ್ತು,,,,ಅಣ್ಣ

  • @bhimudkambali9207
    @bhimudkambali92073 ай бұрын

    ಕ್ಲೈಮ್ಯಾಕ್ಸ್ ಸೀನ್ ಮಾತ್ರ❤😂 ಬೆಂಕಿ ಬಿಡೋ ದುರುಗಪ್ಪಣ್ಣ 😅🎉🎉

  • @krishnasr8707
    @krishnasr87073 ай бұрын

    ಸೂಪರ್, ಕಥೆ ಚೆನ್ನಾಗಿದೆ... ಯಾರೇ ಆದ್ರು ತಪ್ಪು ಮಾಡೋ ಮುಂಚೆ ಯೋಚನೆ ಮಾಡಿ...