No video
ಕಾಡಿನಮ್ಮ ಗಾಯತ್ರಿ: ಈ ಆನೆಗೆ ಸ್ನೇಹಿತರೇ ಕಣ್ಣು-ಕಿವಿ ! | Deaf &Dumb Elephant | Bannerghatta National Park
ರಾಜ್ಯದ ಉದ್ಯಾನ ಮತ್ತು ಶಿಬಿರಗಳಲ್ಲಿರುವ ಆನೆಗಳಲ್ಲಿಯೇ ಅತ್ಯಂತ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಾಯತ್ರಿ ಹೆಸರಿ ಹೆಣ್ಣಾನೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೀವನದ ಮುಸ್ಸಂಜೆ ಕಳೆಯುತ್ತಿದೆ. ವಯೋಸಹಜ ಕಾಯಿಲೆಗಳು ಗಾಯತ್ರಿಯನ್ನು ಕಾಡುತ್ತಿವೆ. 87 ವರ್ಷದ ಈಕೆಗೆ ನಾಲ್ಕು ವರ್ಷದಿಂದ ಕಣ್ಣು ಕಾಣಿಸುತ್ತಿಲ್ಲ, ಕಿವಿ ಕೇಳಿಸುತ್ತಿಲ್ಲ ಹಲ್ಲುಗಳೂ ಇಲ್ಲ. ಜೊತೆಗಿರುವ ಆನೆಗಳೇ ಈ ಹಿರಿಯ ಜೀವದ ಅನುಗಾಲದ ಮಿತ್ರರು ಸದಾ ಕಾಲ ಗಾಯತ್ರಿಯ ಕಣ್ಣು ಮತ್ತು ಕಿವಿಯಾಗಿರುತ್ತವೆ.
#elephant #bannerghattabiologicalpark #bannerghattanationalpark
_______________
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...
Пікірлер: 79
ಮಾವುತ ಮತ್ತು ಆನೆ ಸಂಬಂಧ ಹೇಳೋದೇ ಅಸಾದ್ಯ... ಅವರವರಿಗೆ ಗೊತ್ತು ಅವರವರ ಪ್ರೀತಿ. ದೇವರು ನಿಮಗೆ ಒಳ್ಳೇದು ಮಾಡಲಿ ಅಣ್ಣ.. ..🙏🙏
ನಮ್ಮೂರ ದೇವತೆ ಅಮ್ಮ ಗಾಯತ್ರಿ ದೇವರು ನಿನಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಡಲಿ ನಿಮ್ಮಿಬ್ಬರ ಸಂಬಂಧ ದೇವರ ಸಂಬಂಧ 🙏🙏🙏🙏🙏🙏🙏🙏🙏🙏
ದೇವರ ಕೆಲಸ ಅದೃಷ್ಟ ವಂತರು ನೀವೂ ❤
Nimma niroopane super, Gayathri jothe iruvavarella punya madirabeku, Aane, Nayee, Dana ,pakshigalu manushyara jothe yestu hondukolthave, Realy mavutharu thumba lucky❤
Muddu kanda 🐘 Gayatri ❤
ಭಾವ ಸಮುದ್ರ ತುಂಬಿ ಬರುತಿದೆ..ಪರಿಸರವೇ ನಮ್ಮ ಉಸಿರು..ಉಳಿಸೊ ಮಾನವ!
Devara kelasa ❤️❤️❤️🙏🙏🙏🙏
Anna nemanna nor kaala sukavaga santhoshavage etirali a devru anna ❤❤❤
Sooper job team . & presentation. nice.. congrats
ತುಂಬಾ ಧ್ಯವಾದಗಳು ನಿಮಗೆ
ದೇವರು ನಿಮ್ಮಗೆ ಒಳೆದು ಮಾಡಲಿ 🙏🏻🙏🏻🙏🏻
Great... God bless you...
Super.bro
@rohithashwakulal7947
Жыл бұрын
❤
I LOVE ELEPHANT
Whatta documentary 😢❤ love
Enadru helpa bekadare nanna kailada sahaya madatini bro
Heart touching story Pallavi...😢
❤❤❤ Om Amma ❤❤🙏🙏🙏
ದೇವರು ನಿಮಗೆ ಒಳ್ಳೆದು ಮಾಡಲಿ,, 😂🙏🙏🙏🙏
Thumba olle video sir nange muka pranigalu andre thumba ista
Aana nevu devaru gaethire ealepant ge nema makhalu kentha Ane na astu chanage nodukontera gayetri madedha seve yalugu ogala devaru oledu madutane god bless you aana ❤
ರಾಜ ಅವರ ಮಾತುಗಳನ್ನ ಕೇಳಿದಾಗ ಹಾಗೆ ಗಾಯತ್ರಿ ಆನೆಗೆ ರಾಜ ಅವರು ಮುತ್ತು ಕೊಟ್ಟಾಗ ಕಣ್ಣಂಚಲ್ಲಿ ನೀರು ಬಂತು.
Cool editzz and color corrections.
@Strange_But_Honest
Жыл бұрын
Yea, pleasant editing and content is really great. Keep up the good work guys.
God bless you❤
🙏🏻🙏🏻🙏🏻🙏🏻🙏🏻🙏🏻🙏🏻all of your guys are great parents 👌🏻🫰🏻
❤❤❤
Good news reporter and concept ❤❤
Elephant and human relationship is like children and parent relationship.
😍😍🥰🥰💯👌♥️♥️💕💞
ಧನ್ಯವಾದಗಳು
Good news reportr
❤❤❤great..
Great commitment, God bless you
Hatsoff sir🙏
May god bless you anna
🙏🙏🙏🙏🙏
Nice information and concepts ❤Animal beings ❤
Anna super
❤❤
🙏🙏🙏🙏🙏👌👍Super.
🙏🙏
👍👍👍👌👌👌👌👌👏👏👏🙏🙏🙏
Pranigalali eruva guna manushyanali ella hiri aaneyanna thanna saha aane estond Care madthave❤
ranga sathoythu kanama
Kadu nalli 'aane' koney hal bidha meley saau nischita , most elephant dye after losing all the molar teeth , it dies of hunger , malnutrition around 50-60 yrs age , so this elephant is really lucky it has human feeding her .
Omeu deus aobra da na tureza qe qoiza iportate
👌👌
😢😢
😍😍🥰🥰
Papa entha mauvthare family jeevanamshake sarkara kodbeku
🙏🙏🙏👌👌👌👌👏👏👏👏
❤❤❤❤❤
🙏🙏🙏
Mavutha avru nooru kala chennagirli
😊
🤗💞💫🙏🏼🤝👌
🙏🙏🙏🙏🙏❤️
❤
🥰❤️
🙏🙏🙏💞💞💞🙏🙏🙏
Dauaru. Nemaga. Olyadu. Madallie. Brather
Taayi gintanu Gayatri ne mukhya andralla aa Preeti ge en helod heli
Nimage devaru olleyadannu madthare
😢
Naanu keliruva haage pranigalige salt n onion olleyadalla
Nimma rowdi ranga yaru? Adanna helo takat nimg edya?
Muddu gayatri
ಡೊಂಕು ಡೊಂಕಾಗಿರುವ ಆನೆದಂತ ಯಾವುದು
🙏
❤❤❤
🙏
🙏
🙏🙏