"ಕಾಣೆಯಾದ ಗಂಡ 4 ವರ್ಷ ಸ್ವಂತ ಹೆಂಡತಿಯನ್ನೇ ಕಾಡಿದ ಕೇಸ್ ಪತ್ತೆ ಹಚ್ಚಿದ ಪ್ರಕರಣ!-E7-ACP Abdul Azeem-Kalamadhyam

Ойын-сауық

#abdulazeem #policestories #kalamadhyama #param
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
ಟಫ್ ಕಾಪ್, ಕರ್ನಾಟಕ ಪೊಲೀಸ್ ಇಲಾಖೆಯ 'ಶೆರ್ಲಾಕ್ ಹೋಮ್ಸ್' ಎಂದೇ ಹೆಸರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಮ್ ಅವರ ಪೊಲೀಸ್ ಪ್ರಕರಣಗಳು ನಿಮ್ಮ ಕಲಾಮಾಧ್ಯಮದಲ್ಲಿ ನಿಮಗಾಗಿ! ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Contacts: 7411992697 (Only WhatsApp)
9008099686 (Only Urgent Calls Pls)
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama KZread Channel,
Life Story Kalamadhyama, Kalamadhyama Interviews, BK Shivaram Kalamadhyama, Abdul Azeem Kalamadhyama, Abdul Azeem Police Officer, ACP Abdul Azeem Interview, Abdul Azeem Police Cases, Police Kategalu, Kalamadhyama, #param, Kalamadhyama, KS Parameshwar, Savita Parameshwar, Kalamadhyama KZread Channel, Kalamadhyama Videos, Police Story, Nasru case, Deadly Soma Case, Tiger BB Ashok Kumar Kalamadhyama, ACP Sangram Singh Kalamadhyama, GABawa Kalamadhyama, JB Rangaswamy Kalamadhyama,

Пікірлер: 511

  • @KalamadhyamaYouTube
    @KalamadhyamaYouTube Жыл бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeaturedAnnavruAnnavru

  • @rangeshpb6015

    @rangeshpb6015

    Жыл бұрын

    Avara madadige sakshath Parvati devi nemmadi kanunisali❤

  • @dhilipdhilip6061

    @dhilipdhilip6061

    Жыл бұрын

    Ll😊😅😅lgg

  • @delphinegomes7339

    @delphinegomes7339

    Жыл бұрын

  • @seshamman3876

    @seshamman3876

    Жыл бұрын

    ​@@rangeshpb6015 ಹ್ಮ

  • @maheshck9610

    @maheshck9610

    Жыл бұрын

    ಸ್ವಲ್ಪ ಪುಂಗೋದು ನುಲಿಯೊದು ಕಡಿಮೆ ಮಾಡಿ, ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಗ್ತಿದೆ!!

  • @sushmitham.s5242
    @sushmitham.s5242 Жыл бұрын

    ನಮಸ್ಕಾರ ಆಜಿಮ್ ಸರ್ ನಿಮ್ಮ ಕನಸು ನನಸಾಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಭಗವಂತ ನಿಮಗೆ ಅರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ

  • @srisaiguru15
    @srisaiguru15 Жыл бұрын

    ಕರ್ನಾಟಕ ರಾಜ್ಯದ ಉತ್ತಮ ಅಧಿಕಾರಿಗಳು ಅಬ್ದುಲ್ ಅಜೀಂ ಸರ್ ಗೆ ಅಭಿನಂದನೆಗಳು💐

  • @mallesham7524
    @mallesham7524 Жыл бұрын

    ನಿಮ್ಮಂತ ಅಧಿಕಾರಿ ಇರುವುದರಿಂದ ದೇಶ ಸುಭಿಕ್ಷವಾಗಿದೆ sir💐🙏🏻

  • @manjunathv4657
    @manjunathv4657 Жыл бұрын

    ಅಬ್ದುಲ್ ಅಜೀಂ ಸರ್ ನಿಮ್ಮಂಥ ಧೀಮಂತ ಪೊಲೀಸ್ ಅಧಿಕಾರಿ ಪಡೆದ ಕರ್ನಾಟಕ ಜನತೆ ಧನ್ಯರು ನಿಮಗೆ ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಕೇಳುವೆ. ವಂದನೆಗಳು ಸರ್.

  • @msheilamsheila3726

    @msheilamsheila3726

    Жыл бұрын

    Congratulations sir for your service

  • @bindassbalakrishna

    @bindassbalakrishna

    8 ай бұрын

    Yella onde guru badvarige nyaya ve sigalla SAUJANYA case nodi aste saaku

  • @KumarChinnu-gn7uh
    @KumarChinnu-gn7uh Жыл бұрын

    ಹೃದಯಪೂರ್ವಕ ಧನ್ಯವಾದಗಳು ಸರ್ ನಿಮ್ಮ ಕರ್ತವ್ಯ ನಿಷ್ಠೆ ಗೆ 🙏🙏🙏 ನಿಮ್ಮ ಮಾನವೀಯತೆಗೆ ಸಲಾಂ 🙏

  • @geethag2334
    @geethag23344 ай бұрын

    ಸೌಜನ್ಯ ಕೇಸಿಗೆ ಇಂಥ ಅಧಿಕಾರಿಗಳು ಬೇಕು ಸಾರ್

  • @muddarangaiah5970
    @muddarangaiah5970 Жыл бұрын

    ತುಂಬಾ ಧನ್ಯವಾದಗಳು ಸರ್ 🎉. ಇಗಿನ ಅಧಿಕಾರಿಗಳೂ ರಾಜಕಾರಣಿಗಳೇ ಬರೀ ಲೂಟಿಹೊಡೆಯೋದೇ ಕೆಲಸ ಸರ್

  • @gururajchitradurga605
    @gururajchitradurga605 Жыл бұрын

    ಪ್ಲೀಸ್ ಕಂಟ್ಯುನ್......this ಎಪಿಸೋಡ್.....😢 ಗ್ರೇಟ್ ಪೋಲೀಸ್ ಆಫೀಸರ್....🙏🙏🥺💯❤️🙌🙌🙌🥰

  • @mjprashanth
    @mjprashanth Жыл бұрын

    ಧನ್ಯವಾದ ಸರ್. ನಿಮ್ಮಂತಹ ಅಧಿಕಾರಿಗಳು ಬಹಳ ಜಾಸ್ತಿ ಸಂಖ್ಯೆಯಲ್ಲಿ ಡಿಪಾರ್ಟ್ಮೆಂಟ್ಗೆ ಬೇಕು 🙏

  • @Praveen-li4ch
    @Praveen-li4ch Жыл бұрын

    ನಿಮ್ಮಂತಹ ಅಧಿಕಾರಿಗಳ ಅವಶ್ಯಕತೆ ತುಂಬಾ ಇದೇ ಸರ್👏🏻

  • @Kantharaju54070
    @Kantharaju54070 Жыл бұрын

    ನಿಮ್ಮ ಕನ್ನಡ ವಿವರಣೆ ಅದ್ಬುತ. ಅದ್ಭುತ ಕಾರ್ಯಾಚರಣೆ ಸರ್ 👌🙏🙏🙏

  • @naveenuppi6346
    @naveenuppi63464 ай бұрын

    ನಿಮ್ಮಂತ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಅನಿವಾರ್ಯ 👏🏻👏🏻👏🏻👏🏻

  • @Userkvt123
    @Userkvt123 Жыл бұрын

    ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ನಿಮ್ಮಂತಹ ನಿಷ್ಟಾವಂತ ಪೋಲಿಸ್ ಅಧಿಕಾರಿಗಳು ವಿರಳ🙏🙏

  • @nshanthashiva9804
    @nshanthashiva9804 Жыл бұрын

    ನಿಮ್ಮ ಕರ್ತವ್ಯಕ್ಕೆ ನಮ್ಮ ಶತ ಕೋಟಿ ನಮನಗಳು ಸರ್ 🙏🙏🙏🙏🙏🙏ಸತ್ಯವಾದ ಮಾಹಿತಿಯನ್ನು ನೀಡಿದ್ದೀರಿ ನಮ್ಮ ಸಮಾಜಕ್ಕೆ ಯಾವುದೇ ವ್ಯಕ್ತಿ ಆದರೂ ಮಾನವೀಯತೆ ತುಂಬಾ ಮುಖ್ಯ ಎಂದು 👌💐💐💐💐💐💐

  • @mahendrashetty3545
    @mahendrashetty3545 Жыл бұрын

    ಎನ್ ಸಾರ್ ನೀವು ಎಷ್ಟು ಒಳ್ಳೆಯವರು ಸಾರ್. ನೀವು ಹೋಂ ಮಿನಿಸ್ಟರ್ ಆದ್ರೆ ನಿಜವಾಗಲೂ ನಮ್ಮ ಪುಣ್ಯ ಸಾರ್🙏

  • @vinaytrends642
    @vinaytrends642 Жыл бұрын

    ಅದ್ಬುತ ಕನ್ನಡಿಗ ನಿಮ್ಮ ಕನಸುನನಸಾಗಲಿ

  • @vihan8204
    @vihan8204 Жыл бұрын

    ಎಲ್ಲ ಸರಕಾರಿ ಸೇವೆಯಲ್ಲಿ ಇರುವವರು ಸರಕಾರದ ಸಂಬಳ ತೆಗೆದುಕೊಂಡು ಪ್ರಾಮಾಣಿಕ ವಾಗಿ ಜನರ ಸೇವೆ ಮಾಡಬೇಕು.

  • @bhanulearning5000

    @bhanulearning5000

    Жыл бұрын

    💐💐👍👍👌👌🙏🙏🙏🙏

  • @nuthanraju7527
    @nuthanraju7527 Жыл бұрын

    Real police officer 👮and a good human being hats off to you 🙏🙏🙏

  • @i5harsha1
    @i5harsha1 Жыл бұрын

    Finally I see real police in kalamadhyama thanks a lot 😢

  • @usharohidekar4089
    @usharohidekar4089 Жыл бұрын

    A very very big Salute to a police officer. He is next to god.🙏🙏🙏

  • @cca-nagendra1196
    @cca-nagendra1196 Жыл бұрын

    ತುಂಬಾ ಸತ್ಯವಾದ , ಒಳ್ಳೆಯ ಸಂದೇಶಾ ಸರ್

  • @mohammedhussain2215
    @mohammedhussain2215 Жыл бұрын

    ಕಣ್ಣಲ್ಲಿ ಕಣ್ಣೀರು ಬಂತು ಸರ್ ಧನ್ಯವಾದಗಳು ಧೆ ಗ್ರೇಟ್ ಪೊಲೀಸ್ ಆಫೀಸರ್ 💐💐💐👍🏻

  • @seetharamasbjaihind6982
    @seetharamasbjaihind69824 ай бұрын

    ಸೂಪರ್ ಸರ್ ನಿಮ್ಮ ಪೋಲಿಸ್ ಇಲಾಖಾ ತನಿಕೆಯ ವಿವರಣೆಗೆ ಇಡಿ ಕರ್ನಾಟಕ ರಾಜ್ಯದ ಜನಸಾಮಾನ್ಯರ ಹ್ಯಾಂಡ್ ಸಪ್ ಸಾರ್ ನಿಮ್ಮಂತವರು ರಾಜ್ಯದ ಎಲ್ಲ ಪೋಲಿಸ್ ಠಾಣೆಯಲ್ಲಿ ನಿಮ್ಮಂತಹ ದಕ್ಷ ಅಧಿಕಾರಿಗಳು ಇವತ್ತಿನ ಕಾಲ ಮಾನಕ್ಕೆ ಬೇಕೆ ಬೇಕು ಸಾರ್ ನಿಮ್ಮ ಸಿನ್ಸ್ ರ್ ಕರ್ತವ್ಯಕ್ಕೆ ನನ್ನದೊಂದು ಸಲಾಮ್ ನೂರಾರು ಕಾಲ ಚೆನ್ನಾಗಿ ಬಾಳಿ ಬದುಕಿ ಸಾರ್

  • @aviraksha5327
    @aviraksha53277 күн бұрын

    ಸಿನಿಮಾ ನೋಡೋದು ಒಂದೇ ಅಜಿಮ್ sir ಮಾತ್ ಕೇಳೋದು ಒಂದೇ 💞💞💞

  • @lathaupendra6270
    @lathaupendra6270 Жыл бұрын

    ಕನ್ನಡ ಎಷ್ಟು ಚೆನ್ನಾಗಿ ಮಾತಾಡ್ತಿರ ಅಣ್ಣ 😊

  • @kenchegowda71

    @kenchegowda71

    8 ай бұрын

    He is from malavalffli tq he has studied in Kannada

  • @anilkumarhs9749
    @anilkumarhs9749 Жыл бұрын

    ಸರ್ ಭಗವಂತ ಇನ್ನು ಇದೇ ತರಹ ಒಳ್ಳೆ ಕೆಲಸ ಮಾಡುವಂತಹ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ

  • @progamerff9124
    @progamerff9124 Жыл бұрын

    The way Azim sir explains superb ❤️

  • @lokeshnice8849
    @lokeshnice8849 Жыл бұрын

    ನಿಮ್ಮಂತವರು ಇದ್ದರೆ ದೇಶ ಉದ್ದಾರ ಸರ್.🙏🙏🙏

  • @24.harshitha.r5
    @24.harshitha.r5 Жыл бұрын

    Sir u r a kind human being genius cop as well this country need people like you sir I'm so proud of you

  • @Aarun3096
    @Aarun3096 Жыл бұрын

    My Big salute 🫡 to Azeem sir... I really appreciate his work...

  • @shimaj7628
    @shimaj7628 Жыл бұрын

    Kotigehobba nivu sir we hard about u and ur t 💎 gem of our police'department and its wonderful out society ❤❤❤❤pls make training to this generation police people to achieve like u 🙏🙏💐 its my request

  • @progamerff9124
    @progamerff9124 Жыл бұрын

    Welcome sir waiting for ur episodes ❤️

  • @javedshaik3140
    @javedshaik31402 ай бұрын

    Sree ABDUL AZEEM Sir very good Police officer very proud to Police Departments 👌👌🙏🙏🇮🇳🇮🇳

  • @khakipower2855
    @khakipower2855 Жыл бұрын

    Waw Azim sir i salute u from bottom of my heart....

  • @streetfoodbanglore6242
    @streetfoodbanglore6242 Жыл бұрын

    😊My father also work with Abdullah Azam assistant police Suresh Kumar❤

  • @Naturecreation569
    @Naturecreation569 Жыл бұрын

    Wellcome back ಸರ್❤❤ ❤ಕಲಾ ಮಾಧ್ಯಮ❤

  • @ramubr8226
    @ramubr82267 ай бұрын

    Hats off Sir. Very Intelligent officer. We need people like you.

  • @reshmareshu1121
    @reshmareshu1121 Жыл бұрын

    Hats off sir.... proud of our country to have such officer

  • @babu.d.rgowda6621
    @babu.d.rgowda6621 Жыл бұрын

    ಕ್ರೈಮ್ ಸಿನಿಮಾ ನೋಡಿದ ತರ ಬಾಸವಾಯ್ತು... ಚನ್ನಾಗಿ ವಿವರಣೆ ಮಾಡ್ತಾರೆ ಅಜಿಮ್ ಸಾರ್..

  • @rangeshpb6015
    @rangeshpb6015 Жыл бұрын

    Absolutely mind vibrating😢😢

  • @shivushivu6352
    @shivushivu6352 Жыл бұрын

    Nimma Vivarane adbutha nimma ucharane samaja seve karthavya niste hats off u sir

  • @kavyalifestyle421
    @kavyalifestyle421 Жыл бұрын

    ಈ ಕಥೇನ ಕೇಳಿದ್ರೆ ನಿಜ್ವಾಗ್ಲೂ ಈ ಪ್ರಪಂಚ ದಲ್ಲಿ ಒಳ್ಳೆವ್ರು ಆಗಿರಬಾರ್ಸು ಫ್ರಂಡ್ಸ್ ಒಳ್ಳೆತನ ಎಲ್ಲಿ ಮುನಿಯಪ್ಪನಿಗೆ ಮುಲಿವಯ್ತು ಒಳ್ಳೆವರಿಗೆ ಕಾಲ ಅಲ್ಲ ಇದು ಬಟ್ ನಿಮ್ಮಂಥ ದಕ್ಷ ದೀಮಂತ ಅಧಿಕಾರಿಗಳು ಇದ್ರೆ ಬಡವರು ಕೂಡ ನಿಮ್ಮದಿಯಿಂದ ನಿದ್ದೆ ಮಾಡಬಹುದು ಸರ್ 🙏🙏

  • @vijayalakshmirv2760
    @vijayalakshmirv2760 Жыл бұрын

    Very nice narration of the retired officeris excellent he is a true indian

  • @user-wm6jh2ep4d
    @user-wm6jh2ep4dАй бұрын

    Supper sir the great police ಆಫೀಸರ್ 🙏🙏🙏

  • @prabhugowdaprabhugowda566
    @prabhugowdaprabhugowda5663 ай бұрын

    ಇವ್ರು ಹೇಳೋ ಒಂದು ಮಾತುಗಳು ಕೂಡ ಅರ್ಥ ಇದೆ 🙏🙏🙏🙏🙏🙏🙏🙏🙏🙏

  • @jayalakshminbhat8967
    @jayalakshminbhat89673 ай бұрын

    ತುಂಬ ದುಃಖವಾಯಿತು.ನಿಮ್ಮಂತಧೀಮಂತ ಆಫೀಸರ್ ಗೆ ದೇವರು ಆಯುಷ್ಯ ಆರೋಗ್ಯ ಕೊಡಲಿ.

  • @maibrahimabubakkar7176
    @maibrahimabubakkar7176 Жыл бұрын

    ಧನ್ಯವಾದಗಳು 🌹. ಸಾರ್. ತಾವು ತಮ್ಮ ಪೊಲೀಸ್. ಕರ್ತವ್ಯ. ಮಾಡಿ ಇದ್ದೀರಿ. Mashaallah dohaqatar

  • @b11ina82yy
    @b11ina82yy Жыл бұрын

    u r so pious... a tough cop.. a muslim who understands GOD ... not mine not ur's not their's but GOD... u r a soldier of god... hope i can work with u in the next....

  • @nnswamyswamy9059
    @nnswamyswamy90592 ай бұрын

    ಸೂಪರ್ ಫೋಲಿ‌ಸ್ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಅಜೀಂ ಸಾಹೇಬರ ಸೇವೆಯು, ಸಮಾಜಕ್ಕೆ ಬಹಳ ಉಪಯುಕ್ತವಾಗಿತ್ತು🎉🎉

  • @manikantajp9324
    @manikantajp9324 Жыл бұрын

    ಈಗಲೂ ನಿಮ್ಮಂಥ ದಕ್ಷ ಅಧಿಕಾರಿಗಳೇ ಬೇಕು ಸರ್ pls

  • @skvicky2314
    @skvicky2314 Жыл бұрын

    Hatsoff to u ACP ABDUL AZEEM Sir. Thank you. U r great

  • @akcreation6177
    @akcreation6177 Жыл бұрын

    param sir pls continue the episode we want more videos 🙏

  • @balakrishnam8689
    @balakrishnam8689 Жыл бұрын

    ಪರಮ್ ಸರ್ ಪ್ರಜಾಕಿಯಾದ ಅಪ್ಡೇಟ್ ಗೋಸ್ಕರ ಉಪೇಂದ್ರ ಅವರನ್ನ ಒಮ್ಮೆ ಇಂಟರ್ವ್ಯೂ ಮಾಡಿ ಧನ್ಯವಾದಗಳು

  • @sureshsarjapur6232
    @sureshsarjapur62322 ай бұрын

    One of the best police officer,,,of Karnataka,,proud of you sir

  • @yamunasara306
    @yamunasara306 Жыл бұрын

    Azim sir realy great .proud of you sir 👏👏👏👏👏👏👏👏👏👏👏

  • @syedsyed8843
    @syedsyed8843 Жыл бұрын

    So sad story 😢 sir u good job God bless ur family and thanks kalamadyhama

  • @umeshshivraj5488
    @umeshshivraj54883 ай бұрын

    ಇಂತಹ ಅಧಿಕಾರಿಗಳು ರಾಜ್ಯದ ಜನತೆಗೆ ಬೇಕು ಅಂತ ಈಗಲೂ ಸಹ ಮಾತನಾಡಿಕೊಳ್ಳುತ್ತಾರೆ ಸೂಪರ್ ಸರ್

  • @hemakh1318
    @hemakh1318 Жыл бұрын

    Hats off Sir 💪💪💪🙏🙏🙏👍👍👍👍👍👍🙏🙏🙏

  • @pushpalathas6138
    @pushpalathas6138 Жыл бұрын

    You are absolutely right sir thanks for your concern and hat's off to you

  • @madhumalathi9218
    @madhumalathi921810 ай бұрын

    ಸರ್ ನಿಮಗೆ ದೇವರು ಆಯಶು ಆರೋಗ್ಯ ಕೊಟ್ಟು ಕಾಪಾಡಲಿ ನಿಮಗೆ ನನ್ನ ಧನ್ಯವಾದಗಳು ❤

  • @Hrithik_Rai
    @Hrithik_Rai Жыл бұрын

    Ivr voice nodi en gattu .. tumba genuine ag idare officer.. tumba ishta agute

  • @nithishnagesh
    @nithishnagesh Жыл бұрын

    Sir super sir... God bless u sir🙏🤝

  • @mallikakv1107
    @mallikakv110728 күн бұрын

    Ajim sir ನೀವು ಅದ್ಬುತ ಮಾನವರು🙏

  • @sheelaravpatil4831
    @sheelaravpatil4831 Жыл бұрын

    Great job Sir God bless you and your family 🙏🙏🙏

  • @vijichethanmylifevc8505
    @vijichethanmylifevc8505 Жыл бұрын

    20 min ರೋಮಾಂಚನ ವಾಗಿತ್ತು ಸರ್, ಸೂಪರ್ ಸರ್, ಧನ್ಯವಾದಗಳು🙏🙏🙏🙏🙏

  • @Hrithik_Rai
    @Hrithik_Rai Жыл бұрын

    Thanks to kalamadhyama.. olle police na parichaya madikotidakke 😊

  • @sanjusurabhim8403
    @sanjusurabhim8403 Жыл бұрын

    Whatever u said true sir, atleast new police officers should learn this, hats off to u sir🫡🫡

  • @YadavCRYadu
    @YadavCRYadu Жыл бұрын

    God bless u sir .... Nimage olleyadaagali💐

  • @vjavli
    @vjavli Жыл бұрын

    Outstanding human being. A genuine police officer

  • @hkallam9365
    @hkallam9365 Жыл бұрын

    ಸೂಪರ್, ನಿಮ್ಮ ಕಥೆ ಕೇಳಿ ಈಗಿನ ಪೊಲಿಸರು ಅರಿತು ಕೆಲಸ ಮಾಡಲಿ

  • @mahesh82960
    @mahesh82960 Жыл бұрын

    Devaru Ashirvadha sadakala nimagu mattey nimma kutumba jothey erthaney sir❤

  • @Prince-us1bp
    @Prince-us1bp Жыл бұрын

    True love ❤️ and true girl...what a beautiful case is this....

  • @theertheswaritktheertheswa349
    @theertheswaritktheertheswa349 Жыл бұрын

    Very intrested story hats off Abdul sir

  • @wellbeingofficerscontentvi8057
    @wellbeingofficerscontentvi8057 Жыл бұрын

    Tumbu hrudayada dhanyavaad sir.. Tamma rochaka anubhava anchinkondidakke🙏

  • @asvijaykumar8245
    @asvijaykumar82456 ай бұрын

    Hatsup sir, good human being, great officer, we are always be followed your good interview

  • @jscreation98
    @jscreation98 Жыл бұрын

    Best police for a feeling moment of family,we are proud about your humanity ❤

  • @krishnamurthy9958
    @krishnamurthy9958 Жыл бұрын

    Sir u r a good police officer of integrety , lot of humanity Shows gross negligence of police department of concerned wings in not properly following procedures of crime & criminology wrt missing persons complaints. Seems very simple case failure due to utter negligence.The concerned p o s should have been punished for gross criminal negligence & causing untold mental trauma to the victims family.

  • @sanathlucky3799
    @sanathlucky3799 Жыл бұрын

    We like u sir.....thank u for ur interview

  • @pj8568
    @pj856810 ай бұрын

    HIS LEVEL OF PRESENTATION IS AWESOME......HATSOFF SIR

  • @MdImran-fp9po
    @MdImran-fp9po3 ай бұрын

    ದೇವೆಚ್ಚೆ ಇದ್ದರೆ ತಾವು ಖಂಡಿತ ಹೋಮ್ ಮಿನಿಸ್ಟರ್ ಆಗುತ್ತಿರಿ ಸಾರ್ !

  • @puttamallegowdaputtamalleg2776
    @puttamallegowdaputtamalleg2776 Жыл бұрын

    ಅದ್ಬುತ ಸರ್ ಧನ್ಯವಾದಗಳು ನೀಮಗೆ

  • @ssadanand3741
    @ssadanand37412 ай бұрын

    Hattsup to you Sir Really our nation Needs your type of officers

  • @akrampashavlogs4238
    @akrampashavlogs4238 Жыл бұрын

    I can see ur pain in ur ayes sir .....ur a proud officer

  • @snehalathaedward677
    @snehalathaedward6779 ай бұрын

    Deeply touched sir. U r a gem 💎 of person. Hats off to you 🎉

  • @user-gv9mh3bh3e
    @user-gv9mh3bh3e7 минут бұрын

    Nimma e polise kelasadalli thoriruva baddate mattu manaveya moullyavannu etti thorisida nimage hats up u sir.

  • @shadrakdeva
    @shadrakdeva Жыл бұрын

    Dear Param. Very good episode.

  • @ssn5885
    @ssn5885 Жыл бұрын

    Please don't stop this series

  • @arungowda.m2272
    @arungowda.m2272 Жыл бұрын

    Waiting for many more episodes from you sir🙏

  • @pavangowda7558
    @pavangowda7558 Жыл бұрын

    Sir nimma kannada ucharane tumba chennagide

  • @yashodashetty5278
    @yashodashetty5278 Жыл бұрын

    Sr nimage thumba thumba danyavadagalu 🙏🏻

  • @rathnaprabhakumar3134
    @rathnaprabhakumar313411 ай бұрын

    Sir Hats of to you for your dedication service to the society.may ur tribe increase .28 th August 8.45 pm

  • @charanandco8600
    @charanandco8600 Жыл бұрын

    Such a great police officer❤😢🙏🙏🙏

  • @maureenpalanna8059
    @maureenpalanna80593 ай бұрын

    Abdul Azim Sir, you did a great job Sir which nobody bothers to do so honestly. My salutes to you. We need honest police like you in the society.

  • @indiraanand5104
    @indiraanand5104 Жыл бұрын

    Sir I am proud of you sir really you are honest police officer sir I like your honest 🙏🙏🙏🇬🇭

  • @user-nh4yx3tg3p
    @user-nh4yx3tg3p Жыл бұрын

    Explain super sir plz continue u all case ❤❤❤❤

  • @anupapukutty8533
    @anupapukutty853311 ай бұрын

    Speech less to Azim Sir deductions services to the society 🙏🙏

  • @ayyappam4877
    @ayyappam4877 Жыл бұрын

    Hats up sir .....sir ur a real herooooo❤

  • @hariprasad-iq5vg
    @hariprasad-iq5vg16 сағат бұрын

    Your Super cop Sir. Hats up

  • @ravindrajothi9345
    @ravindrajothi9345 Жыл бұрын

    Sir Nima spectical wearing timing and the delivery timing @ 10:06 was so accurate and perfect even today film filled needs to look into it 🫡

  • @PrakashShetty-tz5jw

    @PrakashShetty-tz5jw

    9 ай бұрын

    ಅಜೀಂ.. ಸರ್..ಪಾದಕ್ಕೆ... ವಂದನೆಗಳು.. ಒಳ್ಳೆಯರ.. ಕಸಸು.. ನನಸಾಗಲಿ

Келесі