ಕೋಟೆ ಕಟ್ಟಿ ಮೆರೆದೋರೆಲ್ಲಾ ಏನಾದರು..?ಇದು ಎರಡು ಸಾವಿರ ವರ್ಷಗಳ ಇತಿಹಾಸ..! The history of India..!

• ಭಾರತದ ನೆಲದಲ್ಲಿ ಅತಿ ಹೆಚ... Indian Kings History of India Part 2
Media Masters is a unique KZread channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 363

  • @MediaMastersKannada
    @MediaMastersKannada4 жыл бұрын

    kzread.info/dash/bejne/gYJ_pLJ6gcbgmbA.html Indian Kings History of India Part 2

  • @pradyumnahebbar2496
    @pradyumnahebbar24964 жыл бұрын

    ನಮ್ಮ ಭಾರತದ ಇತಿಹಾಸದಷ್ಟು ಚಂದ ಬೇರಲ್ಲು ಇಲ್ಲ!😍🙏😊 ಜನನಿ ಜನ್ಮಭೂಮಿ.

  • @manjunathaitagi3199
    @manjunathaitagi31994 жыл бұрын

    ತುಂಬಾ ಧನ್ಯವಾದಗಳು ಸರ್ ಸಾಕಷ್ಟು ಸಲ ಇಂಥ ವಿಡಿಯೋಗಳ ಬಗ್ಗೆ ಕೇಳಿದ್ದೆ ತುಂಬಾ ಥ್ಯಾಂಕ್ಸ ಸರ್ ನಾನು ಶಾಲಾ ಶಿಕ್ಷಕ ಇತಿಹಾಸದ ನಿಮ್ಮ ವಿಡಿಯೋಗಳನ್ನ ಬಳಿಸಿದ್ದೇನೆ. ಮಕ್ಕಳು ಕೂಡ ನಿಮ್ಮ ಧ್ವನಿಯನ್ನ ಇಷ್ಟ ಪಡುತ್ತಿವೆ ಸರ್ ಒಂದು ಸಲ ನಮ್ಮ ಶಾಲೆಗೆ ಬರಬೇಕು ಸರ್ ಪ್ಲೀಸ್

  • @kotruusk117
    @kotruusk1174 жыл бұрын

    ಸರ್ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿನ ಹಿಂದೂಗಳ ಪರಿಸ್ಥಿತಿಯ ಬಗ್ಗೆಯೂ ಒಂದು ವಿಡಿಯೋ ಮಾಡಿಸರ್

  • @chandanchandu9184
    @chandanchandu91844 жыл бұрын

    ಸರ್ ಇಮಡಿ ಪುಲಿಕೇಶೀ ಬಗ್ಗೆ ಒಂದು ವಿಡಿಯೋ ಮಾಡಿ

  • @jayaramglgl981
    @jayaramglgl9814 жыл бұрын

    ನಿಮ್ಮ ಜ್ಞಾನ ಸಂಪತಿನಿಂದ ನಮ್ಮ ಜ್ಞಾನ ಹೆಚ್ಚಾಗುತಿದೆ

  • @prathampoonacha9108
    @prathampoonacha91084 жыл бұрын

    ಧನ್ಯವಾದಗಳು ನಿಮಗೆ, ನಮ್ಮ ಕನ್ನಡ ನಾಡಿನ ಹೆಮ್ಮೆ ನಿವು❤️

  • @manjunatha.mgs55
    @manjunatha.mgs554 жыл бұрын

    ಏಕತೆ ಅನ್ನುವುದು ನಮ್ಮ ರಾಜರಲ್ಲಿ ಇದ್ದಿದ್ದರೆ ವಿಶ್ವವೇ ನಮ್ಮ ಸಾಮ್ರಾಜ್ಯವಾಗಿರುತ್ತಿತ್ತು.......

  • @vishakhl5375
    @vishakhl53754 жыл бұрын

    ನಿಮ್ಮ ಧ್ವನಿಯೇ ಅದ್ಭುತ ಸರ್, ತುಂಬಾ ಒಳ್ಳೆ ವಿಷಯಗಳನ್ನು ನೀಡಿದ್ದೀರಿ .ಕಾಶ್ಮೀರಿ ಪಂಡಿತರ ಈಗಿನ ಪರಿಸ್ಥಿತಿ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿ ಸರ್ .

  • @vijaymanta7425
    @vijaymanta74254 жыл бұрын

    Sir i got many questions in kpsc exam from ur videos I answered correctly... Thanks for ur help God bless to ur team

  • @sunilkumar-yg3kz

    @sunilkumar-yg3kz

    4 жыл бұрын

    Viedo? In this channel

  • @pampangouda621
    @pampangouda6214 жыл бұрын

    Thank you brother

  • @srinidhi7140
    @srinidhi71404 жыл бұрын

    ಬಹಳ ಉಪಯುಕ್ತವಾದ ಮಾಹಿತಿ ನಮಸ್ಕಾರ 🙏

  • @badesabp9628
    @badesabp96284 жыл бұрын

    ಈ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏

  • @krishnamurthys9074
    @krishnamurthys90744 жыл бұрын

    ಮುಂದಿನ ಸಂಚಿಕೆ ಗೆ ಕಾಯ್ತಾ ಇರ್ತೀವಿ ಆದಷ್ಟು ಬೇಗ ಪ್ರಸಾರಮಾಡಿ.....🙏🏻🙏🏻

  • @girishmadiwal7864
    @girishmadiwal78644 жыл бұрын

    Nimge koti koti dhanyavadagalu sir......yakandre nange history andre tumba ista.......

  • @brahulrahul265
    @brahulrahul2654 жыл бұрын

    ವಿಡಿಯೋ ತುಂಬಾ ಚೆನ್ನಾಗಿದೆ ಸರ್...ಸಿಯಾಚಿನ್ ಪ್ರದೇಶದ ಮೇಲಿರುವ Shaksgam Valley (Territory Ceded By Pak to China) ಇದರ ಬಗ್ಗೆ ಮಾಹಿತಿ ಕೊಡಿ ದಯವಿಟ್ಟು... ತುಂಬಾ ಹಿಂದಿನಿಂದ ಕೇಳುತ್ತಿದ್ದೇನೆ ಸರ್..

  • @Manu_Rockz
    @Manu_Rockz4 жыл бұрын

    ಸರ್, ಇಸ್ರೇಲ್ 6 day war ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್..😊

  • @vishwanathganmukhi4184
    @vishwanathganmukhi41844 жыл бұрын

    ಇತಿಹಾಸದ ಅಮೋಘ ಮಾಹಿತಿ ಮತ್ತು ಸ್ಪಷ್ಟವಾದ ವಿವರಣೆ ಕೇಳುಗರ ಮನಸ್ಸು, ಹೀಡಿದಿಡ್ಡುವ ನಿಮ್ಮ ವಾಘಜ್ಜರಿಗೆ ನಮನಗಳು,

  • @girishbastal15
    @girishbastal154 жыл бұрын

    ಮೆಡಿಯ್ ಮಾಸ್ಟರ್ ... ಚಾನೆಲ್ ನಲ್ಲಿ ಬರುವ ಎಲ್ಲ ಸ್ಟೋರಿಗಳು ಸೂಪರ್.

  • @8111umesh
    @8111umesh4 жыл бұрын

    Hindu kings never fight other countrys. It's great

  • @sandeeppatil8155
    @sandeeppatil81554 жыл бұрын

    ಸರ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾದ ಮಾಹಿತಿಗಳ ಒಂದಿಷ್ಟು ವಿಡಿಯೋ ಮಾಡಿದ್ರೆ ವಿದ್ಯಾರ್ಥಿ ಗಳಿಗೆ ತುಂಬಾ ಅನುಕೂಲ ಆಗುತ್ತೆ...

  • @amargowda9497
    @amargowda94974 жыл бұрын

    ಸಾರ್ ಛತ್ರಪತಿ ಶಿವಾಜಿ ಅವರ ಬಗ್ಗೆ ಒಂದು ವೀಡಿಯೋ ಮಾಡಿ 🙏🙏🙏

  • @pavannaik6570

    @pavannaik6570

    4 жыл бұрын

    Yes , bega maadi sir

  • @dcgovindgovind8818

    @dcgovindgovind8818

    4 жыл бұрын

    ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಒಂದು ಸ್ಟೋರಿ ಮಾಡಿ. ಸರ್.

  • @sampathkumarhs6946
    @sampathkumarhs69464 жыл бұрын

    ತಮ್ಮ ಅಮೂಲ್ಯವಾದ ಮಾಹಿತಿಗೆ ಧನ್ಯವಾದಗಳು ಸರ್

  • @abhirock5818
    @abhirock58184 жыл бұрын

    Tumba chanagide

  • @ravikanthkamath
    @ravikanthkamath4 жыл бұрын

    Thank you for the video! I sincerely appreciate your hard work towards this!!

  • @yogeshmysteriousnaturelove8001
    @yogeshmysteriousnaturelove80014 жыл бұрын

    WOw Wow ಸರ್....….......!

  • @suneeltalawar4386
    @suneeltalawar43864 жыл бұрын

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್👌🏼

  • @PraveenKumar-ef7te
    @PraveenKumar-ef7te4 жыл бұрын

    ಹಲೋ sir ನಿಮ್ಮ ವೀಡಿಯೋ ನೋಡಲು ನಮಗೆ ತುಂಬಾ ಇಸ್ಟ ನಿಮ್ಮ ತುಂಬಾ ಕಸ್ಟ ಪಟ್ಟು ಪ್ರೋಗ್ರಾಮ ಕೊಡ್ತೀರಾ ನಾನು ಇದುವರೆಗೂ ಯಾವ ವೀಡಿಯೋನು ಪೂರ್ತಿಯಾಗಿ ನೋಡೋದಿಲ್ಲ ಆದರೆ ನಿಮ್ಮ ವೀಡಿಯೋ ಮಾತ್ರಾ ನೋಡೋದಕ್ಕೆ ಕಾಯ್ತ ಇರ್ತೀನಿ best of luke sir this is praveen kumar shetty from udupi

  • @mjtecknewz5358
    @mjtecknewz53584 жыл бұрын

    Thanku sir ಒಳ್ಳೆ ವಿಷಯ ನೀಡಿದ್ದಕ್ಕೆ

  • @raghavendranaidu9409
    @raghavendranaidu94094 жыл бұрын

    ಸರ್ ನೀವು ತುಂಬಾ ಪ್ರತಿಭಾವಂತರು ಇಸ್ರೇಲ ದೇಶದ ಲೇಸರ್ ಬಾರ್ಡರ್ ಮತ್ತು ಅದರ ಅಧುನಿಕ ಶಶ್ತ್ರಾಸ್ತ್ರ ಬಗ್ಗೆ ತಿಳಿಸಿ 🙏🙏🙏🙏🙏🙏🙏

  • @ArunKumar-um5cx

    @ArunKumar-um5cx

    4 жыл бұрын

    Good concept sir

  • @mysurusanchari8265
    @mysurusanchari82654 жыл бұрын

    ಸೂಪರ್ ಸರ್ ಓಳ್ಳೆಯ ಮಾಹಿತಿ

  • @Travellover96
    @Travellover964 жыл бұрын

    Super voice... super BGM... super pictures... This all are take us to real history ...🙏🙏🙏

  • @prabhakargowda7678
    @prabhakargowda76784 жыл бұрын

    Thanks sir.. nam Indian history na. nim vocie li kelode ondu chenda.. 🙏🙏

  • @shrikrishnachakrachannel73
    @shrikrishnachakrachannel734 жыл бұрын

    Sir your explanation is superb

  • @niranjanmurthy3134
    @niranjanmurthy31344 жыл бұрын

    Superb Info sir.. nice to hear and I have seen all your videos media masters.. keep up the work sir

  • @VenkateshVenkatesh-sd2gm
    @VenkateshVenkatesh-sd2gm4 жыл бұрын

    ಸರ್ ನಿಮ್ಮ ಇತಿಹಾಸ ವಿವರಣೆ ಅದ್ಭುತ

  • @vasupatil2075
    @vasupatil20754 жыл бұрын

    ಧನ್ಯವಾದಗಳು ಸರ್.

  • @mohanhegde757
    @mohanhegde7574 жыл бұрын

    ಇಂದಿರಾ ಗಾಂಧಿಯವರ ಕಾಲದ ಆಡಳಿತ ಮತ್ತು ಮುಖ್ಯವಾಗಿ ಇಂದಿರಾ ಗಾಂಧಿಯವರ ತುರ್ತು ಪರಿಸ್ತಿತಿಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಜ್..

  • @sharanappabk473
    @sharanappabk4734 жыл бұрын

    Sir give a Briefly information about #SangolliRayanna

  • @prasadpatil16
    @prasadpatil164 жыл бұрын

    South India rulers ruled more then North India ..... That's why still we believe our ancestors .....who ruled us.....we are following them.... Ganga, Kadamba, chalukyas,cheras,Cholas, pandyas,rastrakutas. We didn't bowed our head to N.Indian rulers........ So being to be a South Indian im....proud..... & that to of Karnataka

  • @madhumeghala7402
    @madhumeghala74024 жыл бұрын

    Sir you are my Guru🙏

  • @muthuraj5939
    @muthuraj59394 жыл бұрын

    Super.. Thumba chennaagi explains madidira...

  • @srinivasappu9040
    @srinivasappu90404 жыл бұрын

    Vijaya nagara empire bagge video ಮಾಡಿ sir

  • @manstargaming3895
    @manstargaming38954 жыл бұрын

    ರತನ್ ಟಾಟಾ ಸರ್ ಅವರ ಬಗ್ಗೆ ಒಂದು ವೀಡಿಯೋ ಮಾಡಿ ದಯವಿಟ್ಟು

  • @goodlife3030
    @goodlife30304 жыл бұрын

    Super history explanation sir

  • @dineshpatgar1072
    @dineshpatgar10724 жыл бұрын

    Thank you Sir. Mahammad gajni bagge mahithi nidi

  • @MaheshKumar-mf1rz
    @MaheshKumar-mf1rz4 жыл бұрын

    Great news sir.

  • @shruthidoddegowda
    @shruthidoddegowda4 жыл бұрын

    ಸುಫೇರ್ಬ್ ಸರ್

  • @harishmanjunath9415
    @harishmanjunath94154 жыл бұрын

    ಮುಂದಿನ ವಿಡಿಯೋಗಾಗಿ ಕಾಯುತ್ತಿರುತ್ತೇನೆ........ ಧನ್ಯವಾದಗಳು ಸರ್ 🙏

  • @Alliluseve
    @Alliluseve4 жыл бұрын

    ಅಣ್ಣಾರ ನಿಮ್ಮ ಧ್ವನಿ ಕೇಳುತ್ತಾ ಇದ್ರೆ ...... ಏನೂ ಹೇಳಬೇಕು ಅಂತಾನೆ ಗೊತ್ತಾಗುತ್ತಿಲ್ಲಾ !!!!!!!

  • @ramesh1700
    @ramesh17004 жыл бұрын

    Nice collection of history dear sir.

  • @virupakshireddyvirupakshir4343
    @virupakshireddyvirupakshir43434 жыл бұрын

    Waiting for your videos sir please many more videos upload sir your all student God sir 🙏🙏🙏🙏🙏🙏🙏👏🏻👏🏻👏🏻👏🏻👏🏻👏🏻👌👌👌👌👍

  • @mohanindyt2310
    @mohanindyt23104 жыл бұрын

    Raja Raja cholan army bhagge video madi

  • @kashinathhadagal7000
    @kashinathhadagal70004 жыл бұрын

    Indian history super sir

  • @vivekraj978
    @vivekraj9784 жыл бұрын

    ಧನ್ಯವಾದಗಳು ಸರ್

  • @gouthamraj1798
    @gouthamraj17984 жыл бұрын

    thanks for this information sir..

  • @ashokanayaka917
    @ashokanayaka9174 жыл бұрын

    ಸರ್ ಕುಮ್ಮಟದುರ್ಗದ ದೊರೆ ಗಂಡುಗಲಿ ಕುಮಾರ ರಾಮನ ಬಗ್ಗೆ ಮಾಹಿತಿ ಕೊಡಿ ಸರ್

  • @vinaykarna6358
    @vinaykarna63584 жыл бұрын

    Bhagath singh, Rajguru, Sukdev e mahan vyakthigal bagge heli sir plz..

  • @rameshyalaburgi4289
    @rameshyalaburgi42894 жыл бұрын

    Super sir

  • @zainabmakandar3467
    @zainabmakandar34674 жыл бұрын

    Ur a one of the best sir

  • @divyagowri3269
    @divyagowri32694 жыл бұрын

    Good information thank you. sir

  • @prasadprasi4168
    @prasadprasi41684 жыл бұрын

    Namaskaara Raaghu anna 🙏🙏🙏🙏🙏🙏🙏 Anna nanage 'pranesh sir' 'krishnegowdru' haagu nimma dwani kelode ondu adrushta

  • @anushree958
    @anushree9584 жыл бұрын

    Thank you sir easy explanation

  • @nagarajao1090
    @nagarajao10904 жыл бұрын

    Superb Sir.. Fantastic information.. Thanks a lot.

  • @krishnaj8737
    @krishnaj87374 жыл бұрын

    One of the best Kannada KZread channel

  • @belikebro5691
    @belikebro56914 жыл бұрын

    Super knowledge earned

  • @Chetuchetuchetu1
    @Chetuchetuchetu14 жыл бұрын

    Swalpa confuse adru, Chennagide..😍🥰😘

  • @rajukv2186
    @rajukv21864 жыл бұрын

    ಹಾಡು ಮುಟ್ಟದ ಸೊಪ್ಪಿಲ್ಲ ನಮ್ಮ ಮೀಡಿಯಾ ಮಾಸ್ಟರ್ ಮಂಜುನಾಥ್ ಸರ್ ಅವರಿಗೆ ತಿಳಿಯದ ಮಾಹಿತಿಯೇ ಇಲ್ಲ....

  • @SureshM-kl8gn
    @SureshM-kl8gn4 жыл бұрын

    ಹೂಣರು ಭಾರತ ಆಳಿದ ಬಗ್ಗೆ ಪೂರ್ಣ ಮಾಹಿತಿ ನೀಡಿ ಸರ್

  • @dasharathmshetty
    @dasharathmshetty4 жыл бұрын

    Amazing 😍👌

  • @Harishkumar-uh9zq
    @Harishkumar-uh9zq4 жыл бұрын

    Doing fantastic job

  • @priyag4802
    @priyag48024 жыл бұрын

    Super sir nim information

  • @mahaboobsabkandkoor1851
    @mahaboobsabkandkoor18514 жыл бұрын

    Thank you sir

  • @ALLINONE-em8lo
    @ALLINONE-em8lo4 жыл бұрын

    You are one of the best sir...

  • @sudarshansudarshan3166
    @sudarshansudarshan31664 жыл бұрын

    garet information Sir Tq.

  • @UmeshfkgmailUmesh
    @UmeshfkgmailUmesh4 жыл бұрын

    Good sir 🙏🙏🙏🙏🙏

  • @bhoomeshbt
    @bhoomeshbt4 жыл бұрын

    Thanks sir...

  • @ramakrishnagrampurohit5576
    @ramakrishnagrampurohit55764 жыл бұрын

    Evattina Bharata (India) savira varshadkinta jasti mereyali anta ashisona. Jai hind 🙏Jai Karnataka 🙏

  • @varunpujari8710
    @varunpujari87104 жыл бұрын

    Chalukyas and Vijayanagara were the greatest

  • @user-cl8qy7tu2c
    @user-cl8qy7tu2c4 жыл бұрын

    ಸರ್ ಗಣೇಶಚತ್ರುಥಿ ಶುಭಾಶಯಗಳು

  • @meenakshidesai4581
    @meenakshidesai45814 жыл бұрын

    Good information sir,,,,Thank you anna

  • @BRaz-xv5rt
    @BRaz-xv5rt4 жыл бұрын

    Very interesting the Great Indian history narrated beautifully. Jaihind

  • @jadeppab.5204
    @jadeppab.52044 жыл бұрын

    Sir nimmalli ond manavi science technology bagge video s kuda maadi...

  • @rshivaraj4870
    @rshivaraj48704 жыл бұрын

    SIR I AM PROUD OF YOUR KANNADA LANGUAGE I AM YOUR GREAT FAN OF YOUR VOICE SUPER HORRIBLE ANY LAZY FELLOW ASLO CAN UNDERSTAND ABOUT KANNADA YOUR KANNADA IS SIMPLY SUPER 👌👌 I WAS LISTENING KANNADA I CAN TALK LIKE ACHA KANNADA MUCH BETTER BUT THEN I CAN'T TALK LIKE YOU SIR I AM GREAT FAN SIR ABOUT KANNADA LANGUAGE SIR BUT PLEASE YOU CAN MAKE VIDEO ABOUT TAJ MAHAL BEHIND HISTORY THIS IS SMALL REQUEST FORM ME PLEASE CAN DO IT PLEASE SUPER KANNADA LANGUAGE GREAT 🌟🌟🌟🌟🌟🌟🌟🌟🌟

  • @santoshchougala6772
    @santoshchougala67724 жыл бұрын

    Thanks for making interesting videos sir.. Can u make one video of continental drift sir.. How it happened.. wt was the condition of continents during that period.. N supporting facts etc..

  • @ashoks9647
    @ashoks96474 жыл бұрын

    Good information sir. And thanks for the all indian empires history information thank you so much.

  • @udayshankar4825
    @udayshankar48254 жыл бұрын

    Olle information sir

  • @SureshM-kl8gn
    @SureshM-kl8gn4 жыл бұрын

    ಹಿಟ್ಲರನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಸರ್

  • @sashidar5649
    @sashidar56494 жыл бұрын

    First comment first like

  • @jamunagr6937
    @jamunagr69374 жыл бұрын

    THANK YOU SIR Waiting for next vidio

  • @ravikumarkr3651
    @ravikumarkr36514 жыл бұрын

    Nim video ge wait madta irtini sir... Super amazing 💕😍... Nimmanna hogloke maatugalu salavu sir raghavendra sir i like ur voice and information also super

  • @utube4039
    @utube40394 жыл бұрын

    Really nice information

  • @umeshgowda8759
    @umeshgowda87594 жыл бұрын

    Nice sir.. your work is great.. your information super

  • @sangamesh...2620
    @sangamesh...26204 жыл бұрын

    Life is just memory in mind e jivana 00000..🤔🤔🤔🤔🤔

  • @kotreshhmv7853
    @kotreshhmv78534 жыл бұрын

    Super history

  • @shilpar4600
    @shilpar46004 жыл бұрын

    Harts off you sir, good luck

  • @krishnashanbhag5205
    @krishnashanbhag52054 жыл бұрын

    Sir, Nimge History favorite subject anta kansatte☺️

  • @A_Aras4848
    @A_Aras48484 жыл бұрын

    What a explanation hats off to you👌

  • @dbasayyah
    @dbasayyah4 жыл бұрын

    Thank you sir good information

  • @pradeepp7473
    @pradeepp74734 жыл бұрын

    Super sir Thanks a lot

Келесі