ಜನರಿಗೆ ಥೈರಾಯ್ಡ್ ಸಮಸ್ಯೆಗಳು ಉಂಟಾಗುವುದೇಕೆ? | Overcoming Thyroid Problems | Sadhguru Kannada

Ойын-сауық

ಈ ವೀಡಿಯೋದಲ್ಲಿ ಸದ್ಗುರುಗಳು ಥೈರಾಯ್ಡ್ ಹಾಗೂ ಇನ್ನಿತರ ಗ್ರಂಥಿಗಳ ಸಮಸ್ಯೆಗಳ ಕುರಿತು ಮಾತನಾಡುತ್ತಾರೆ ಹಾಗೂ ಬಹಳ ಮಹತ್ವಪೂರ್ಣವಾದ ದೈಹಿಕ ಮತ್ತು ಮಾನಸಿಕ ಕಾರ್ಯಗಳಲ್ಲಿ ಸಂತುಲನೆಯನ್ನು ತರುವ ನಿಟ್ಟಿನಲ್ಲಿ ಯೋಗಕ್ಕೆ ಸಂಬಂಧಿಸಿದ ಕೆಲವು ಸರಳ ಒಳನೋಟಗಳನ್ನು ನೀಡುತ್ತಾರೆ.
#health #hormonebalance #yoga
English video: • Overcoming Thyroid Pro...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 14

  • @chandrakalanagrajchandraka2959
    @chandrakalanagrajchandraka2959Ай бұрын

    Thank you so much gurugale 🙏🙏🙏🙏🙏🙏🙏

  • @bhaskern719
    @bhaskern719Ай бұрын

    Thank you guruji

  • @user-us2gt6pj3w
    @user-us2gt6pj3wАй бұрын

    Tq.ji tq ❤🎉

  • @jyothiprakash4326
    @jyothiprakash432621 күн бұрын

    Thankyou Sadhguru 🙏🙏

  • @neelappapuradnpurad8302
    @neelappapuradnpurad8302Ай бұрын

    Thanku so much Gurugale❤❤

  • @user-ec3cb6od2c
    @user-ec3cb6od2cАй бұрын

    Namaste sadguru thumba upayukt mahiti 🙏

  • @nalinichouta-jw1tt
    @nalinichouta-jw1ttАй бұрын

    Adbhutha🙏

  • @rajeevarashmi748
    @rajeevarashmi748Ай бұрын

    Excellent🎉🎉❤

  • @HarishKumar-yl8bl
    @HarishKumar-yl8blАй бұрын

    Pranamagalu🙏 guruji

  • @user-qs6yq4tp2k
    @user-qs6yq4tp2k8 күн бұрын

    🙏🙏🙏🙏🙏

  • @nageshalvekodi6538
    @nageshalvekodi6538Ай бұрын

    ❤❤

  • @HemeshK-se6rz
    @HemeshK-se6rzАй бұрын

    Gurugi.thairaid.madisn.baku

  • @gangadharganigerhubballi6267
    @gangadharganigerhubballi6267Ай бұрын

    Nice information❤

Келесі