Janapada Impu | ಕೋಲಾಟದ ಪದ | ಕೋಲು ಕೋಲಣ್ಣ ಕೋಲೆ | Kolata Song | Kolu Kolanna Kole | Kannada Folk Songs

Janapada Impu (ಜನಪದಇಂಪು) a series of Kannada Folk songs is an attempt to present Janapada Songs in its simplest raw form without the use of any musical instruments. In this Educational Series we present to you many Janapada songs which you can learn, hum along and sing.
This time we present to you Karnataka’s Traditional performance known as “Kolata” and a Kolata Song. Kolata is a vital part of our rural life and a common sight in most Karnataka villages. It is an inseparable part of our folk culture, and it naturally blends into the lives of our villagers. In this, the performers dance beautifully to the rhythm, tapping their sticks in their hands, tapping their feet which are tied with Anklets, and following the background singing.
Kolata songs are the songs sung during the Kolata Performance and they usually start with "Kolu Kolanna Kole". These songs often revolve around village deities, mythological events, historical incidents, social situations, and expressions of love between couples, the principles of life etc.
Janapada songs are a reflection of the diversity of our culture. Let us do our part in preserving the rich heritage & tradition of Janapada and rejoice the richness of our language.
Come let’s celebrate Kannada!!
ಕೋಲು ಕೋಲಣ್ಣ ಕೋಲೆ
ಸುವ್ವನಾರಿ ಕಮಲೇ ಸುರಹೊನ್ನೇ ಕೋಲೆ
ಕೋಲು ಕೋಲಣ್ಣ ಕೋಲೆ
ಈಗ ಕೋಲ್ ಹೊಡೆದು ಈಗ್ಯಾರ ನೆನೆದೇವು
ಈ ಊರ ಗ್ರಾಮದ ತಾಯಿಯ ಕೋಲೆ
ಕೋಲು ಕೋಲಣ್ಣ ಕೋಲೆ
ಈ ಊರ ಗ್ರಾಮದ ತಾಯಿ ಕೆಂಚಾಂಬೆಯ
ಈಗ ಕೋಲ್ ಹೊಡೆದು ನೆನೆದೇವು ಕೋಲೆ
ಕೋಲು ಕೋಲಣ್ಣ ಕೋಲೆ
ಸುವ್ವನಾರಿ ಕಮಲೇ ಸುರಹೊನ್ನೇ ಕೋಲೆ
ಕೋಲು ಕೋಲಣ್ಣ ಕೋಲೆ
ಆರು ಸಾವಿರ ಪದವ ಹೋರಿ ಮೇಲೇರ್ಕೊಂಡು ಬಸವಣ್ಣ ಸಭೆಗೆ ಬಂದೇವು ಕೋಲೆ
ಕೋಲು ಕೋಲಣ್ಣ ಕೋಲೆ
ಕೋಲೀನ ಮೇಲೊಬ್ಬ ಬಸವಣ್ಣ ಕೂತ್ಕೊಂಡು
ಲಾಲಿಸಿ ಪದವ ಬರಕೊಂಡ ಕೋಲೆ
ಕೋಲು ಕೋಲಣ್ಣ ಕೋಲೆ
ಸುವ್ವನಾರಿ ಕಮಲೇ ಸುರಹೊನ್ನೇ ಕೋಲೆ
ಕೋಲು ಕೋಲಣ್ಣ ಕೋಲೆ
ಹತ್ತು ಸಾವಿರ ಪದವ ಎತ್ತಿನ ಮೇಲೆ ಏರ್ಕೊಂಡು
ಮತ್ತೆ ಸಾವಿರ ಕೈಲಿ ಹಿಡಕೊಂಡು ಕೋಲೆ
ಕೋಲು ಕೋಲಣ್ಣ ಕೋಲೆ
ಎಂಟು ಸಾವಿರ ಪದವ ಒಂಟೆ ಮೇಲೆ ಏರ್ಕೊಂಡು
ಎಂಟುೂರು ಸುತ್ತಿ ಬರುತ್ತೀವಿ ಕೋಲೆ
ಕೋಲು ಕೋಲಣ್ಣ ಕೋಲೆ
ಸುವ್ವನಾರಿ ಕಮಲೇ ಸುರಹೊನ್ನೇ ಕೋಲೆ
ಕೋಲು ಕೋಲಣ್ಣ ಕೋಲೆ
ಎಂಟೂರು ಒಳಗೆ ಜಂಟೀಲಿ ಬರುವಳೇ
ಗಂಟೆಯ ಗತಿಗೆ ಕುಣಿಯೋಳೆ ಕೋಲೆ
ಕೋಲು ಕೋಲಣ್ಣ ಕೋಲೆ
ಗಂಟೆಯ ಗತಿಗೆ ಕುಣಿಯೋಳೆ ಶಾರದೆ
ಗಂಟಾಲ ತೊಡರ ಬಿಡಿಸವ್ವ ಕೋಲೆ
ಕೋಲು ಕೋಲಣ್ಣ ಕೋಲೆ
ಸುವ್ವನಾರಿ ಕಮಲೇ ಸುರಹೊನ್ನೇ ಕೋಲೆ
ಕೋಲು ಕೋಲಣ್ಣ ಕೋಲೆ
#Janapada
#Janapadageetegalu
#KannadaFolkSongs
#FolkSong
#KolataSong
#KolataPada
#KannadaJanapada
#MelodiousKannadaSong
#SrideviNachiket
#CelebrateKannada
#ಸುಮಧುರಗೀತೆಗಳು #ಜನಪದಗೀತೆಗಳು
#ಜನಪದ #ಕೋಲಾಟಜನಪದಗೀತೆ
#ಕನ್ನಡಜನಪದಗೀತೆ
#ಕೋಲಾಟದಪದ
#ಕೋಲಾಟದಹಾಡು
#ಶ್ರೀದೇವಿನಚಿಕೇತ
#ಸೆಲೆಬ್ರೇಟ್ಕನ್ನಡ

Пікірлер: 12

  • @chandrashekarkadri4903
    @chandrashekarkadri49032 ай бұрын

    Very very useful video about our ancestors traditions

  • @user-qx2ro6xz7x
    @user-qx2ro6xz7x8 ай бұрын

    Very well explained and sung.

  • @trivenighaste2783
    @trivenighaste27838 ай бұрын

    Good

  • @rajudiddimani1787
    @rajudiddimani17878 ай бұрын

    👌🌹🎤🔥🎹

  • @saki5083
    @saki50838 ай бұрын

    Nice voice Mam✨

  • @karisiddappag.karinandi3677
    @karisiddappag.karinandi36778 ай бұрын

    Best one

  • @saki5083
    @saki50838 ай бұрын

    Nice👍👍

  • @kidmankiddy100
    @kidmankiddy1008 ай бұрын

    Very nice medam.

  • @kmbraju7716
    @kmbraju77162 ай бұрын

    Where is kolata video, ???

  • @sidappak
    @sidappak2 ай бұрын

    Chanñage ಹಾಡಿ ದಿ ರೆ

  • @parimalaks4278
    @parimalaks42782 ай бұрын

    👌🌹🎤🔥🎹

Келесі