ಜೀವನದ ಕಷ್ಟಗಳನ್ನ ನೆನೆದು ಕಣ್ಣೀರಿಟ್ಟ ಸಿತಾರ | Sithara | Enagali Munde Saguni | NewsFirst Kannada

ಜೀವನದ ಕಷ್ಟಗಳನ್ನ ನೆನೆದು ಕಣ್ಣೀರಿಟ್ಟ ಸಿತಾರ | Sithara | Enagali Munde Saguni | NewsFirst Kannada
--------------------------------------------------------------
LIVE from 20.09.2020
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News |
Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to KZread Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Sithara #EnagaliMundeSaguni #ActressSithara #Paaru #PaaruSerial #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews, #Kannada, #News,

Пікірлер: 1 400

  • @varalakshmibl7604
    @varalakshmibl76042 жыл бұрын

    Great ಮಗಳೆ. ನಿನಗೆ ಭಗವಂತ ಸದಾಕಾಲ ಕಾಪಾಡಲಿ.ಹೇಗಿದ್ದರೂ ಕೆಲ ಜನ ಆಡಿಕೊಳ್ಳುತ್ತಾರೆ. ನಿನ್ನ ಜೀವನ ಅನೇಕ ಹೆಣ್ಣುಮಕ್ಕಳ ಜೀವನದ ಪಾಠ. God bless u lots.

  • @mukesh_mike_1703
    @mukesh_mike_17033 жыл бұрын

    ಸರ್ ಅವರತ್ರ ಒಳ್ಳೆಯ ಕಲೆ ಇದೆ ಅದಕ್ಕೆ ಸಂಬಂಸಿದಂತವರು ಅವರ ಕಲೆಗೆ ಒಳ್ಳೆಯ ಬೆಲೆ ಕೊಡಿ. ಹೆಣ್ಣು ಅಂತ ಕೀಳಾಗಿ ನೋಡಬೇಡಿ. ಅವರ ಸಾಧನೆಯನ್ನು ಗುರುತಿಸಿ,ಬೆಳಸಿ.

  • @Shaila-xx9yj
    @Shaila-xx9yj3 жыл бұрын

    👏👏👏👏 🙏🙏ಇನ್ನು ಒಳ್ಳೆ ದಾರಿ ಸಿಗ್ಲಿ ನಿಮಗೆ ಒಳ್ಳೇದಾಗ್ಲಿ ಆ ದೇವರು ಒಳ್ಳೇದು ಮಾಡ್ಲಿ

  • @nandini.mnandini.m2162
    @nandini.mnandini.m21623 жыл бұрын

    ನಿಮ್ಮ ಆತ್ಮ ವಿಶ್ವಾಸಕ್ಕೆ hatts up madam. ನೀವು ಕಷ್ಟದಲ್ಲಿ ಇರುವವರಿಗೆ ಇನ್ನು ಹೆಚ್ಚು ಸಹಾಯ ಮಾಡಿ ಮೇಡಂ. ದೇವರು ನಿಮಗೆ ಒಳ್ಳೆಯದು ಮಾಡಲಿ. 👏

  • @nagashreeu8357
    @nagashreeu83573 жыл бұрын

    ಇವರ ಈ ಸಂಪೂರ್ಣ ಸಂಧರ್ಸ್ರನ್ ಇಷ್ಟ ಪಡುರೋ ಇಲ್ಲೀ 1 ಲೈಕ್ ಕೊಡಿ

  • @sowmyakeerthi783

    @sowmyakeerthi783

    3 жыл бұрын

    Good luck mam.

  • @shambuswamy9410

    @shambuswamy9410

    3 жыл бұрын

    Medam nivu kasta pado esto novugalu ivagu esto hennu makkalu padtidare medam.nim tarahane ella hennu makkaligu badukuva dari sigali matte nimvashirvadanu namele irli ri meda🙏🙏🙏🙏🙏

  • @manjunathcsgorappa7807

    @manjunathcsgorappa7807

    3 жыл бұрын

    Hariva gange banded Male bidderu haritale, kolache sikkaru hartale yakendre hariyudonde akege gottirodu, bhumi olage irtale, aakshdalli irtale, SAMUDRA sertale SITARA , e tara jeevan ellarigu sigalla adu sikkide jayasidiya, great, adu ninna Vijay devara ashirvda sada ninna mele irali kapdali. All the best.

  • @ushatk5898

    @ushatk5898

    3 жыл бұрын

    Hats off to you mam, we all lv ur acting 👌👌👌👌

  • @vathsalabg2200

    @vathsalabg2200

    3 жыл бұрын

    @@shambuswamy9410 ..................n

  • @shilparamachandra1137
    @shilparamachandra11373 жыл бұрын

    Ur so courageous , ur story is really inspiration for so many depressed ones, ದೇವರು ನಿಮ್ಮ ಜೊತೆ ನಿಮ್ಮ ಒಳ್ಳೆ ತನದಲಿ ಸಾದಾ ಇರುತ್ತಾರೆ...❤️

  • @nagarajnagaraj2057

    @nagarajnagaraj2057

    3 жыл бұрын

    Hylm

  • @ushas6789
    @ushas67893 жыл бұрын

    ಪ್ಲೀಸ್ ಅಳಬೇಡಿ ಮೇಡಂ I love you so much ಯಾಕೆಂದರೆ ನಿಜವಾದ ಕಷ್ಟ ಅದರ ನೋವು ಸಂಕಟ ಅನುಭವಿಸಿದವರಿಗೆ ಖಂಡಿತಾ ಅರ್ಥ ಆಗುತ್ತೆ so keep going and keep rocking God bless you always smiling 👍

  • @aamaadmipartyshikaripurash3448
    @aamaadmipartyshikaripurash34482 жыл бұрын

    ಸಂಘರ್ಷ ಮತ್ತು ಹೋರಾಟದ ಬದುಕು ನಿಮ್ಮದು ನಿಮ್ಮ ಹೃದಯಸ್ಪರ್ಶಿ ಅನುಭವದ ನೋವು ನಲಿವಿನ ಕಥನ ನನ್ನ ಕಣ್ಣು ಒದ್ದೆಯಾಯಿತು ಶುಭವಾಗಲಿ ಮೆಡಮ್

  • @s.s.sinducreations5443
    @s.s.sinducreations54433 жыл бұрын

    ಎಲ್ಲಾ ಕಷ್ಟ ನಮಗೇ ಬರುತ್ತದೆ ಎಂದು ಕೊರಗಿ ಕೊರಗಿ ಮೂರೂ ಹೊತ್ತು ಅಳುವವರು ಖಂಡಿತವಾಗಿ ಇದನ್ನು ನೋಡಬೇಕು. Hat's off to you madam

  • @sunitasunitakallyan281

    @sunitasunitakallyan281

    3 жыл бұрын

    Thank you

  • @nagavenig5256

    @nagavenig5256

    3 жыл бұрын

    I rqwest please send no Call me 9945157507tobangalore

  • @basavarajgondi3889

    @basavarajgondi3889

    3 жыл бұрын

    @@nagavenig5256 nimm contact number Yake hakidira mam

  • @shrinivashnaik9920

    @shrinivashnaik9920

    3 жыл бұрын

    U1é13@@basavarajgondi3889 olwk3KKK2oeekeoidjhielsd Vcbdhbvdhur2u2i2o on

  • @kanakarajukanakaraju5873

    @kanakarajukanakaraju5873

    2 жыл бұрын

    Q

  • @kathyayinign9175
    @kathyayinign91753 жыл бұрын

    ಮೊದಲು ನ್ಯೂಸ್ ಕನ್ನಡ ಚಾನಲ್ ಅವರಿಗೆ, ಈ ವೀಡಿಯೋ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅಪಿ೯ಸುತ್ತಿದಿದೇನೆ.🙏🙏ಅಬ್ಬಬ್ಬಾ, ಎಂಥಾ ನೋವುಗಳನ್ನು ಅನುಭವಿಸಿದ್ದೀರಿ ಮೇಡಂ ನೀವು.. ನೀವು ಇಷ್ಟು ಎತ್ತರಕ್ಕೆ ಬೆಳೆಯಲಿ ಎಂದೇ ದೇವರು ಅಷ್ಟು ಪರೀಕ್ಷೆಗಳನ್ನು ಮಾಡಿದನೇನೋ ಅನ್ನಿಸುತ್ತೆ..God bless you madam. ನೀವು ಇನ್ನು ಬೆಳೆಯಬೇಕು. ಹೇಗೆಂದರೆ ಹತ್ತಾರು ನೊಂದ ಜೀವಕ್ಕೆ ಕಣ್ಣೀರು ಒರೆಸುವ, ಹಸಿದ ಹೊಟ್ಟೆಗೆ ಅನ್ನ ಹಾಕುವ, ಅನಾಥರಿಗೆ ತಂದೆ,ತಾಯಿಯಾಗುವಷ್ಟು..

  • @rakeshss9282
    @rakeshss92823 жыл бұрын

    ಕಣ್ಣಂಚಿಂದ ಹನಿಯು ಜಾರಿಹೋದ ಅರಿವೆ ನನಗಿಲ್ಲಾ , ಅಷ್ಟು ಮಗ್ನನಾಗಿ‌ ನಿಮ್ಮ ಕಥೆ(ವ್ಯತೆ)ಯನ್ನು ಕೇಳಿದ್ದೇನೆ... ಬಾಳು ಹಳ್ಳಕ್ಕೆ ಬಿದ್ದಾಗ ಆಳಿಗೊಂದು‌ ಕಲ್ಲು ಎಂಬ ಮಾತಿದೆ. ಇಂದು ಶೊಭಿಸುತ್ತಿದ್ದೀರಾ..!! ಮುಳ್ಳುಗಳ ನಡುವೆ ಅರಳಿನಿಂತ ಗುಲಾಬಿಯಂತೆ..ಎಲ್ಲಾ ನಿಮ್ಮ ಪರಿಶ್ರಮ , ತಾಳ್ಮೆ, ಅನುಭವಿಸಿದ ‌ಅವಮಾನಗಳ ಫಲ🙏

  • @Melisha_dsouza
    @Melisha_dsouza3 жыл бұрын

    Heart touching words mam 💔. God bless u ❤️🔥

  • @salmasalu4622
    @salmasalu46223 жыл бұрын

    ನಿಜ ಮೇಡಂ ನಿಮ್ಮ ಪ್ರತಿ ಮಾತು ಸತ್ಯ ಅನುಭವದ ಮಾತು ನಿಮ್ಮ ಹಾಗೇ ಧ್ಯರ್ಯ ವಾಗಿ ಬದುಕ ಬೇಕು ಇಲ್ಲಿ ಯಾರ್ ಯಾರಿಗೂ ಇಲ್ಲ ಅವರ ಅವರ ಜೀವನ ಅವರೇ ನೋಡ್ಕೋ ಬೇಕು ಶುಭವಾಗಲಿ ನಿಮಗೆ ನಿಮ್ಮ ಜೀವನಕ್ಕೆ

  • @priyagowda8027
    @priyagowda80273 жыл бұрын

    While seeing this video I am literally crying ..nim spirit thumba Esta aythu...devru sadda Kala olled madli 🙏

  • @jyothilnagaraja8778
    @jyothilnagaraja87783 жыл бұрын

    ತುಂಬಾ ಖುಷಿ ಆಯಿತು ನಿಮ್ಮ ಜೀವನದ ದಿನಗಳನ್ನು ಕೇಳಿ....ಏನು ಖುಷಿ ಅಂತಿರಾ ಅಂದುಕೊಳ್ಳಬಹುದು ನೀವು ನಾನು ತುಂಬಾ ಕಷ್ಟಗಳನ್ನು ದಾಟಿ ಬಂದಿದ್ದೇನೆ ಎಷ್ಟು ಕಷ್ಟಗಳನ್ನು ದಾಟಿದರೂ ಜೀವನ ಚಿಕ್ಕದಲ್ಲವಲ್ಲ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ ಕಷ್ಟಗಳು ಹಾಗ ಅನಿಸೋದು ಬೇಡ ಈ ಜೀವನ ಅಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಅದು ತಪ್ಪು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಷ್ಟ ಬರುತ್ತವೆ ನಮಗೂ ಬಂದಿದೆ ಎಂದು ಏನೆ ಆಗಲಿ ಮುಂದೆ ಸಾಗು ನೀ ಎಂದು ಖುಷಿಯಿಂದ ಹೇಳಬೇಕು...

  • @ramyamanjunath276
    @ramyamanjunath2763 жыл бұрын

    Really grate inspiration to all girls.... Thanks for the interview ma'am! Have a happy life ahead with all smiles😊😊😊

  • @aishwaryaaishu1108

    @aishwaryaaishu1108

    3 жыл бұрын

    Fjoqhr jjapwwjanoqmo

  • @glorydevan709
    @glorydevan7092 жыл бұрын

    Praise The Lord !! 🥲 My dear daughter. Listened to your amazing experience. As a mother , my heart aches dear, for I did not get opportunity to meet you baby. Sweet Heart, constantly you were going on saying you were alone, alone , alone. No dear you have not realised that GOD was, is and will be with you dear. Because of HIS very presence only you are a shining star today dear. Do you know , you are such a wonderful inspiration to all the Girl Babies in the world. Keep moving forward with bold steps dear. Don't care for the foul mouths that gossips !! You are God's incarnation. Anyone who hurts you will be taken care by the Mighty God !! My sincere Prayers and blessings for you baby. You WILL soar high in life. Keep thanking and praising God all through your life. Keep doing good. Don't expect any returns from man, for we will never get. But... remember, blessings from above will make you a whole beautiful human being . Don't worry dear. One fine day , all of us should give our account to God. One who realises this will be saved. One who don't, he/she Will pay the price . Very proud of you dear. Keep up the good path. Wait and watch, God's Abundant Blessings and HIS beautiful gift is in store for you dear . All the very best !! Take care !! God Bless you my child !! Love you !! 🥰🥰🥰🥰🥲🥲🥲🥲🥲🥲🥲🥲🥲🥲 👌👌👌👌👌👌👌👏👏👏👏👏👏👏👏👍👍👍👍👍👍👍👍👍👍👍♥️♥️♥️♥️♥️♥️♥️♥️😇😇😇😇😇😇😇😇😇😇 God Bless

  • @gubbimari4112
    @gubbimari41123 жыл бұрын

    I loved your story, such an inspiration 😊

  • @sangeethakshtriyas782
    @sangeethakshtriyas7823 жыл бұрын

    U r great medam,,, 🥰🥰🥰nim success journey ege erli,, eno tumba beliri

  • @manjunathamanju3590
    @manjunathamanju35903 жыл бұрын

    ಅಕ್ಕ ನೀನು ಬೇಜಾರ್ ಆಗ್ಬೇಡ ನಿನ್ ❤ ಲೈಫ್ ತುಂಬಾ ಚೈನ್ನಗಿರ್ ಲಿ ಗಾಡ್ ಬ್ಲೆಸ್ ಯು ನನ್ ಅಕ್ಕಾ 😍👍👍

  • @ramyan2500

    @ramyan2500

    3 жыл бұрын

    I

  • @sunilkumarpn16sunilkumarpn99
    @sunilkumarpn16sunilkumarpn993 жыл бұрын

    ನಿಮಗೆ ಒಳ್ಳೇದು ಆಗಲಿ ಲೈಫ್ ಅಲ್ಲಿ ಇನ್ನು ಮುಂದೆ ಯಾದ್ರು ಚನ್ನಗಿರಿ.. ದೇವರು ನಿಮಗೆ ಒಳ್ಳೇದು ಮಾಡಲಿ 🙏🙏🙏🙏

  • @radhanradhan5269
    @radhanradhan52693 жыл бұрын

    Really inspiration to all girls and women.. I thankful to your inspiration words.. 🙏🙏🙏🙏

  • @vanithamanjunath659
    @vanithamanjunath659 Жыл бұрын

    Great ಕಷ್ಟದ ಜೀವನ ನೆಡೆಸಿ ಈಗ ಆದರೂ ಒಳ್ಳೆಯ ಜೀವನ ನಡೆಸಿದ್ದೀರಾ ದೇವರ ದಯೆ ನಿಮ್ಮ ಮೇಲೆ ಇರಲಿ.

  • @SihinenapuKannadavlogs
    @SihinenapuKannadavlogs3 жыл бұрын

    ಓಕೆ ಮೇಡಂ ನಿಮ್ಮ ನಿಮ್ಮ ಎಲ್ಲಾ ಕಷ್ಟನಾ ಕೇಳ್ತಾ ಇದ್ರೆ ತುಂಬಾ ನೋವಾಗುತ್ತೆ ಇನ್ನೊಂದು ಇಂಟರ್ವ್ಯೂ ಲಿ ನೀವೇ ಹೇಳಿದ್ದೀರ ನನಗೆ ಮೂರು ಮದುವೆ ಆಗಿದೆ ಮೂರು ಜನ ಮೋಸ ಮಾಡಿದ್ದಾರೆ ಅಂತ ಆ ವಿಡಿಯೋನ ಸಂಪೂರ್ಣವಾಗಿ ನಾನು ನೋಡಿದ್ದೇನೆ ಅದರ ಬಗ್ಗೆ ಹೇಳಿ ಈಗ ನೀವು ಯಾರನ್ನು ಮದುವೆಯಾಗಿದ್ದೀರಿ ನಿಮ್ಮ ಜೀವನ ಚೆನ್ನಾಗಿದ್ದೀಯಾ ಮದುವೆ ಆಗಿದ್ದೀರಾ ತಾನೇ ಕಳೆದ ಕಹಿ ನೆನಪನ್ನು ಮರೆತು ಮುಂದಿರುವ ಸಿಹಿಯನ್ನು ನೆನೆಸಿರಿ

  • @ragavendrasach3868
    @ragavendrasach38683 жыл бұрын

    Really I cried lot from ur words and inspired

  • @DJ-gda
    @DJ-gda3 жыл бұрын

    Really open hearted talk All the best for ur future

  • @umeshkn8789
    @umeshkn87893 жыл бұрын

    Inspirational story 🤘

  • @manjulabelurgadag6932
    @manjulabelurgadag69322 жыл бұрын

    Really u r very great mam

  • @manasabc9146
    @manasabc91463 жыл бұрын

    Really ur words are heart touching .be happy always

  • @yashwin06
    @yashwin063 жыл бұрын

    Hi sithara I like ur acting in serial paru, n ur dress sence n after hearing ur struggling story I really bow u n appreciable n inspiring to all girls who r out of there home n struggling for life, hats off n me to want to meet u bcoz I am also struggle for my daughter for joining in acting school so pls can u help madam.

  • @basavarajgondi3889

    @basavarajgondi3889

    3 жыл бұрын

    Super

  • @shashirekha9966
    @shashirekha99662 жыл бұрын

    ನೀವು ಎಷ್ಟೋ ಜನರಿಗೆ ರೋಲ್ ಮಾಡೆಲ್, please don't cry sister all the best for ur future😍

  • @bhuvan.v7198
    @bhuvan.v71983 жыл бұрын

    Tumbane bejar aytu nim story kely, and nim dairyakke nijawaglu hats of. Tq

  • @poojakoulgi4276

    @poojakoulgi4276

    3 жыл бұрын

    Super 😭😭😭🤔💕🌹

  • @sushmi.aravind2116
    @sushmi.aravind21163 жыл бұрын

    Now...your ...days..🤩

  • @NUNaik-fc9ui
    @NUNaik-fc9ui3 жыл бұрын

    ನಿಜ ಹೇಳಬೇಕೆಂದರೆ ಪಾರು ಧಾರಾವಾಹಿಯಲ್ಲಿ ನಿಮ್ಮ ಪಾತ್ರ ನಂಗೆ ತುಂಬಾ ಇಷ್ಟ. ಯಾಕೆಂದ್ರೆ ನೀವು ಮಾತಾಡೋದು ನೈಜವಾಗಿರತ್ತೆ. ❤️❤️❤️ ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು. ❤️❤️🙏🙏🌹🌹⭐⭐⭐⭐⭐

  • @vaibhavxappus7575
    @vaibhavxappus75753 жыл бұрын

    Really proud true inspiration!!!!

  • @sundararaghavanng7846
    @sundararaghavanng78463 жыл бұрын

    Madam You have great inspiration to all of us. Good luck in your life. Don't worry good time will come.

  • @raaziqraazi1093
    @raaziqraazi10933 жыл бұрын

    Really ur great mam...👍

  • @Hasir-pu8mj
    @Hasir-pu8mj3 жыл бұрын

    So so inspiring story 🙂.....may Almighty bless you ❤️

  • @bheemappagonal1499
    @bheemappagonal14993 жыл бұрын

    ಜೀವನದ ಪಾಠ ಹೇಳಿದಕಾಗಿ ತುಂಬಾ ಧನ್ಯ ವಾದಗಳು ಅಕ್ಕ

  • @srinivasaseena779
    @srinivasaseena7793 жыл бұрын

    BRAVO, SUPERB MADAM, INSPIRED❤️❤️❤️❤️❤️🌹🌹🌹🌹🙏🙏🙏🙏

  • @rashmiappaiah9332
    @rashmiappaiah93323 жыл бұрын

    Life is full of struggle Hat's off you Sitara

  • @dr.shruthisd7950
    @dr.shruthisd79503 жыл бұрын

    ನಿಮ್ಮ ಜೀವನ ನಿಜಕ್ಕೂ ತುಂಬಾ ಜನಕ್ಕೆ ಸ್ಫೂರ್ತಿಯಾಗಲಿ.... Hats off to u ma'am....

  • @basavarajgondi3889

    @basavarajgondi3889

    3 жыл бұрын

    Kandita madam

  • @shivushiva7596

    @shivushiva7596

    3 жыл бұрын

    Spr......

  • @chaitrahegade6464
    @chaitrahegade64643 жыл бұрын

    ನಿಮ್ಮ ಮಾತುಗಳು ಎಷ್ಟುಪ್ರೌಢವಾಗಿವೆ..ನಿಮ್ಮ ಅನುಭವಗಳು ಎಷ್ಟೋ ಜನಗಳಿಗೆ ಮಾದರಿಯಾಗಲಿ...ಇನ್ನು ಕೇಳಬೇಕು ಅನ್ನೋ ಆಸೆ..

  • @yasodhap0009

    @yasodhap0009

    3 жыл бұрын

    😭😭😭🙏🙏🙏

  • @prithviraj-co3oq

    @prithviraj-co3oq

    3 жыл бұрын

    Devaru olledhu madli madam kelavu janagali mathadodhe kelsa nimage devaru kai bittilla alva nimma stori keli kanniru banthu.

  • @basavarajgondi3889

    @basavarajgondi3889

    3 жыл бұрын

    Kandita ri

  • @kavyakhot2054
    @kavyakhot20542 жыл бұрын

    Super 👏👏👏👏👏👏

  • @PavithraPavi-jx6hr
    @PavithraPavi-jx6hr3 жыл бұрын

    I'm speechless madam really nija istondhu interview alli nim interview sakath ista aythu nd inspiration

  • @basavarajgondi3889

    @basavarajgondi3889

    3 жыл бұрын

    Super

  • @basavarajgondi3889

    @basavarajgondi3889

    3 жыл бұрын

    Hai

  • @pushpad4369
    @pushpad43693 жыл бұрын

    Prati padadallu nimma prabuddhathe kaansutte ma'am...😊😊

  • @siddudandekar3932

    @siddudandekar3932

    3 жыл бұрын

    Houdu

  • @nagarajnagaraj2057

    @nagarajnagaraj2057

    3 жыл бұрын

    No 💃👩‍👩‍👧‍👦🤙😟

  • @RSBaalondu123
    @RSBaalondu1233 жыл бұрын

    Sampoorna interview nodida modala video nimmadu Sitara. Nimma ella novu dukhagalanna maresuvantha olle dinagalu nimage barali antha bayastheeni. Mattondu kivi maathu : nimma kashta nimma novu vyathe ella anubhava itkondiddoo innoo janaranna nambkondu, sentimentalaagi duddu kalkolodu athava nimma aatmagowravakke dakke barodu eradannoo sahisabedi. All the very best n proud of u. ♥️👏💐

  • @benedictfernandes2598
    @benedictfernandes25983 жыл бұрын

    ಜೀವನದಲ್ಲಿ ನಿಮ್ಮಿಂದ ಕಲಿಯಲು ತುಂಬಾ ಇದೆ ಸಿತಾರರವರೇ.

  • @pavana7790
    @pavana77903 жыл бұрын

    Ur the greatest Women I have ever seen mam.. ur such a great inspiration and respectful women.. tq u fr sharing all those experiences, don't feel bad mam what ever u did in ur life it's like a step for ur successful jurney stay strong and always stay happy I really wish you a great great success from the bottom of my heart....tq lv u mam

  • @Raistaryt._-629
    @Raistaryt._-6293 жыл бұрын

    Your honest life way is really amazing u are best inspiration to us

  • @pradeeppradee7990
    @pradeeppradee79903 жыл бұрын

    God bless you madam don't feel bad ur really great my life almost same don't feel bad 😞

  • @jackieanil8449
    @jackieanil84493 жыл бұрын

    ಮೇಡಂ ನಿಂಜೊತೆ ನಾಟಕ ಮಾಡಿದೀನಿ, ರವಿದ್ರಾ ಕಲಾಕ್ಷೇತ್ರ ದಲಿ ನೀವು ತುಂಬಾ ಶ್ರಮ ಜೀವಿ 👍👌

  • @rajammakrajammak5663

    @rajammakrajammak5663

    3 жыл бұрын

    Sir plz contact number mamdu

  • @prarthanasnaik5503
    @prarthanasnaik55033 жыл бұрын

    You are really a strong lady.. don't cry madam.. I love your acting.. keep growing .. I wish you have all the success, love, good health.. loads of love from shivamoga

  • @PavithraPavi-jx6hr
    @PavithraPavi-jx6hr3 жыл бұрын

    Serial alli lady villain agidru neev kannada mathra superrb agi mathadthira nim kasta kke prathipala sikke siguthhe all women ge inspiration madam keep rocking all the best for future endeavours

  • @jagadieshanjanappa5999
    @jagadieshanjanappa59993 жыл бұрын

    ಸೀತಾರಾ ಮೇಡಮ್ ನಮಸ್ತೆ..🙏🏻🙏🏻 ನಿಮ್ಮ ಹೋರಾಟದ ಜೀವನಕ್ಕೆ ನಮ್ಮ ಅನಂತ ವಂದನೆಗಳು..🌹🙏🏻🌹

  • @thrishisiri3287
    @thrishisiri32873 жыл бұрын

    Great akka nivu....devru yaavglu nimge ollede maadthaane

  • @jeevankharvi09
    @jeevankharvi093 жыл бұрын

    You are great mam ❤❤❤hats of to mam God bless you paru siriyalnalli nimma act super mam nivandre tumba esta ega nim mele tumba hemme anistise yenagali munde sagu ni nimmana nodi kalibebeku nimge olledagali sitara mam ❤❤❤❤

  • @bindudivya8723
    @bindudivya87233 жыл бұрын

    Sitaara, nimma acting namge thumbaa ishta. I wish u, All ur dreams come true. Kallige etu bidre thaane adhu shile aagodu.

  • @bjeypeeblr

    @bjeypeeblr

    3 жыл бұрын

    ಶಿಲೆ ಅಲ್ಲ ಶಿಲ್ಪ ಆಗೋದು

  • @karnakarpoojari5231
    @karnakarpoojari52313 жыл бұрын

    Super story very heart touching 💔💔💔

  • @ashwinijainjain8324
    @ashwinijainjain83243 жыл бұрын

    Nima story keli nanagu kannali niru banthu madam ,Niwu madida paru serial ondu dina bidade nodutheni madam nima acting Super madam ,God bless you madam, I miss u every time

  • @deenamanohar2238
    @deenamanohar22383 жыл бұрын

    PRAISE GOD, VERY PROUD OF YOU MAGALE, YOU ARE AN INSPIRATION TO MANY.GOD BLESS YOU ABUNDANTLY AND PROTECT YOU ALWAYS. MAY YOU BE BLESSED WITH MANY MORE ACHIEVEMENTS IN YOUR LIFE 💐💐👏🙌🙌🙌👌👍🤗🙋‍♀️

  • @navyashree731
    @navyashree7313 жыл бұрын

    Really inspiration speech

  • @chinnu3772
    @chinnu377214 күн бұрын

    Thank you ಅಕ್ಕ

  • @user-lu6le7vf2u
    @user-lu6le7vf2u6 ай бұрын

    Greate Sitara mam. Samaja nodo drustine bere. Paapa neevu. Devaru nimage sada asheervadisali. Kanneeru hakabedi .Neevu spoorti Namage. God bless u.

  • @amrutham4891
    @amrutham48913 жыл бұрын

    When we grown up by a spiritual guru our life will be 👍 always

  • @user-ys9xx6hr1y
    @user-ys9xx6hr1y3 жыл бұрын

    Nimma generation chanaagittu, ivaaga yelhodru competition, yella kade jana tumbhogidaare, duddu duddu anta saayo samaajada madhye oblle kashta padoke bhaya aagutte. You are lucky maam, nivu nanginta bega life challenges na face maadideera. Nange eegeega kashta shuruvaagtide..... Ee video sikkiddu nan punnya!❤💙❤💙

  • @shubhanarayan7035
    @shubhanarayan70352 жыл бұрын

    ನಿಮ್ಮ ಧೈರ್ಯ ಎಲ್ಲಾ ಹೆಣ್ಣು ಮಕ್ಕಳಿಗೂ ಬಂದರೆ ,ಯಾರ ಜೀವನದಲ್ಲೂ ನೋವಿರೋಲ್ಲ. ನಿಮ್ಮ ಪ್ರತಿಭೆ ನಿಮ್ಮ ಮಾತಿನಲ್ಲಿ ಗೊತ್ತಾಗುತ್ತೆ. ಇನ್ಮುಂದಿನ ನಿಮ್ಮ ಜೀವನ ಬಹಳ ಚೆನ್ನಾಗಿರಲಿ

  • @chethantavare5574
    @chethantavare55742 жыл бұрын

    Akka super

  • @chandrakalaramanna8078
    @chandrakalaramanna80783 жыл бұрын

    All the best dear Wish to see you growing more and more...... lots of love 💕 don’t give up, keep up the same spirit

  • @bhargavanseshadri1614
    @bhargavanseshadri16143 жыл бұрын

    I am really proud of you and wishing you for your prosperous future

  • @syedsaifulla24
    @syedsaifulla243 жыл бұрын

    Thank you so much and happy new year cithara ravare nimage all the best nimma Dance school shuru adre namma Anna nige avakasha kodi and zee TV yalli navu namma family nodutheva nimagagiruva avamana inna yava hannu makkalannu agabaradu Jenny makkalege govravese avarege asrayakodi and sahaya madi avagale Allah nimannu ashirvadisuthane nimmajothe navi erotheve Thank you

  • @sudharanisudharani5799
    @sudharanisudharani57992 жыл бұрын

    🙏🙏🙏 ಇನ್ನೂ ಮುಂದೆ ನಿಮ್ ಜೀವನ ಚನಾಗಿರುತ್ತೇ ಬಿಡಿ ಯಾಕೆಂದ್ರೆ ಭಯದ ಬದುಕನ್ನು ಮೀರಿ ಬದುಕಿದವರು ನೀವು..... ನಿಮ್ ಜೊತೆ ನಾವು ಇದೀವಿ... 💐💐💐

  • @irannaidli661
    @irannaidli6613 жыл бұрын

    ಸ್ಪೂರ್ತಿ ದಾಯಕ ಜೀವನದ ಮಾತು ಅಕ್ಕ ನಿಮ್ಮದು

  • @veenafernandes410
    @veenafernandes4103 жыл бұрын

    Brave girl God bless you coming full of happiness.

  • @basavarajgondi3889

    @basavarajgondi3889

    3 жыл бұрын

    Super

  • @geetashiremath9572
    @geetashiremath95723 жыл бұрын

    Yastu kasta anubvisidira akka yallarigu nim tara dairya erbeku god bless u nim mundin jeevan chanagirli

  • @shreelathaks6676
    @shreelathaks66763 жыл бұрын

    thanks for you

  • @bngamersandfacts4740
    @bngamersandfacts47403 жыл бұрын

    I really respect mam❤️

  • @ashwithapoojary9123
    @ashwithapoojary91233 жыл бұрын

    Proud of you sithara Awre ... No words 😢😢😢

  • @vaniprasad465
    @vaniprasad4653 жыл бұрын

    Very touching story. Glad to know your leading a better life today and a role model to others who are in same boat as you were once. Like your role as Mangala in kasturi nivasa serial. God bless you and best wishes to you.

  • @star-uj9qf
    @star-uj9qf Жыл бұрын

    Wow super great woman whole heartedly I will wish you all the best with loads of love god bless you mam

  • @sonalisonu5205
    @sonalisonu52053 жыл бұрын

    Nimma mathu keli nanna kannali niru banthu mam... Really hat s of u💕

  • @nayanab9145
    @nayanab91453 жыл бұрын

    Mam I like your story and my native place also Davanagere all the best for your future

  • @8553232810
    @85532328103 жыл бұрын

    Very heart touching msg madam god bless u tk cr

  • @srinidhi7140
    @srinidhi71403 жыл бұрын

    ನಿಮ್ಮ ಜೀವನವೇ ಒಂದು ಸ್ಪೂರ್ತಿದಾಯಕ 🙏

  • @balepannut4867
    @balepannut48673 жыл бұрын

    Great achievement mam ಮುಂದಿನ ಜೀವನ ಹಳೆಯ ಕಹಿ ನೆನೆಪುಗಳನ್ನು ಮರೆಯುವಂತೆ ಮಾಡಲಿ

  • @yogibm2144
    @yogibm21443 жыл бұрын

    Hats of to you ,come backing the most worst situation of life!!!👍👍👍

  • @ushamurali8490
    @ushamurali84903 жыл бұрын

    Real life v\s reel life .....eshtondu different annisatte ...so proud of u madam! .nimma talent ge takkanthe nimma future life ge enadaru plan madi bega...God bless you.

  • @rachangoshalkaravali6976
    @rachangoshalkaravali69763 жыл бұрын

    ಸೂಪರ್ mam 🙏

  • @rojasunilrojasunil4103
    @rojasunilrojasunil41033 жыл бұрын

    Really great you mam

  • @sushmithat.s4079
    @sushmithat.s40793 жыл бұрын

    Inspirational story mam 👍 ur the best❤️

  • @vidyals747
    @vidyals7473 жыл бұрын

    Strong lady keep it up 👍👍👍👍👍👍👍

  • @prajwalprajju2642
    @prajwalprajju26423 жыл бұрын

    ಸೂಪರ್ mom👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻

  • @navyadk1152
    @navyadk11523 жыл бұрын

    Be happy mam, may God bless you 😍😍😍😍😍

  • @jayasidda7168

    @jayasidda7168

    3 жыл бұрын

    ಐಐಐಐಐಐಐಐಐಐಐಐಐಐಐಐ

  • @basavarajgondi3889

    @basavarajgondi3889

    3 жыл бұрын

    Hai good morning

  • @gopalns8363

    @gopalns8363

    3 жыл бұрын

    @@jayasidda7168 ò'o

  • @vidyamadavan7527
    @vidyamadavan75273 жыл бұрын

    I appreciate your braveness ma'am.I like your acting also God bless you .

  • @raghurai1152

    @raghurai1152

    3 жыл бұрын

    U

  • @mhadevmpatil6176

    @mhadevmpatil6176

    3 жыл бұрын

    @@raghurai1152 a

  • @RamSingh-kg6up

    @RamSingh-kg6up

    3 жыл бұрын

    7985932683

  • @parvathym4297

    @parvathym4297

    2 жыл бұрын

    @@RamSingh-kg6up god bless you MA

  • @manjular6127

    @manjular6127

    2 жыл бұрын

    @@raghurai1152 ggv

  • @hosadurgakadashinahalli3406
    @hosadurgakadashinahalli34063 жыл бұрын

    Kasta bandaga yaru nammavaralla but namma niste Mayra namma jote eruthe thanks sitara mam

  • @kavyak5930
    @kavyak59303 жыл бұрын

    Nanu akkan jothe 2 year idini...sanehallili 5th & 6th....nanna thumba care madtidru akka....nanna Sangeetha class ge karkond hogtidru....natka practice ge karkond hogtidru....uta thinstidru...thindi thinstidru...she is really good hearted person.....Nan thumba hattiradinda nodiro...tharakka love you...❤️❤️😍😍

  • @sindhusindhu2331
    @sindhusindhu23313 жыл бұрын

    ನಿಮ್ಮ ಜೀವದ ಕಥೆ ಕೇಳಿ ಒಂದು ಕ್ಷಣ ಕಣ್ಣಲಿ ನನಗೆ ನೀರು ಬಂತು

  • @basavarajgondi3889

    @basavarajgondi3889

    3 жыл бұрын

    Hi

  • @ramyachandrachandru4720
    @ramyachandrachandru47203 жыл бұрын

    God bless you sister my favorite acter

  • @yamunaanitha3544
    @yamunaanitha35442 жыл бұрын

    Nimma mundina badhuku olledaagli. Nimma natane nange thumbaaaaaa ishta. All the best ma. God bless you.

  • @kavyakaveri3585
    @kavyakaveri35852 жыл бұрын

    Wow supar grate mam

Келесі