ಜೀವಾಮೃತ, ಗೋಕೃಪಾಮೃತ ಕೊಟ್ಟರೂ ಅಡಿಕೆ ಮರಗಳು ಸಾಯುತ್ತಿರುವುದೇಕೆ? | Areca nut farming issues

ಈ ಅಡಿಕೆ ಬೆಳೆಗಾರ ತೋಟಕ್ಕೆ ಜೀವಾಮೃತ ಕೊಟ್ಟಿದ್ದಾರೆ, ಗೋಕೃಪಾಮೃತ ಕೊಟ್ಟಿದ್ದಾರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಎಲ್ಲಾ ಉತ್ಪನ್ನಗಳನ್ನು ಬಳಸಿದ್ದಾರೆ. ಇಷ್ಟೆಲ್ಲಾ ಮಾಡಿದರೂ ತೋಟ ಅಣಬೆ ರೋಗದಿಂದ ಬಳಲುತ್ತಿದೆ, 30-35 ವರ್ಷದ ತೋಟದಲ್ಲಿ ಇಳುವರಿ ಕುಂಠಿತವಾಗಿದೆ, ಅಡಿಕೆ ಗಿಡಗಳು ಒಂದೊಂದಾಗಿ ಸಾಯುತ್ತಿವೆ. ಈ ತೋಟದಲ್ಲಿ ರೈತ ಮಾಡಿದ ತಪ್ಪಾದರೂ ಏನು? ಈ ತೋಟದ ಮಣ್ಣಿನಲ್ಲಿ ಫಲವತ್ತತೆ ಇಲ್ಲದಿರಲು ಕಾರಣವೇನು? ಎಂದು ವಿವರಿಸಿದ್ದಾರೆ ಅಂತಾರಾಷ್ಟ್ರೀಯ ಖ್ಯಾತಿಯ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
play.google.com/store/apps/de...
► Microbi Agrotech Website: www.microbiagro.com
► Subscribe to Microbi Agrotech: / microbiagrotechpvtltdk...
► Like us on Facebook: / microbiagrotech
► Follow us on Instagram: / microbiagrotech
►Join our telegram group: t.me/drsoilofficial
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
#arecanut #arecanutfarming #arecanutcultivation #arecanutinkannada #organicarecanut #arecanutfarm #fruitdropinarecanut

Пікірлер: 5

  • @sureshbg3092
    @sureshbg3092 Жыл бұрын

    ❤❤❤❤jai gowdre jai jaivika god father ❤❤❤❤

  • @foddyhome
    @foddyhome11 ай бұрын

    Hasirele gobbarada beejagalu elli sigutte

  • @MICROBIAGROTECH

    @MICROBIAGROTECH

    11 ай бұрын

    ನಿಮ್ಮ ಹತ್ತಿರದ ಅಧಿಕೃತ ನರ್ಸರಿಗಳಲ್ಲಿ, ಕೃಷಿ ವಿಜ್ಞಾನ ಕೇಂದ್ರ (KVK)ಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ.

Келесі