"ಇರಾನ್ ಚೆಲುವೆ ' ಮಿನುಗುತಾರೆ ಮೀನಾ' ಕನ್ನಡಿಗನಿಗೆ ಕೊಟ್ಟ GIFT ನೋಡಿ!"-E08-

Kalamadhyama Contact Details:
WhatsApp No: 7411992697
Only Urgent Calls : 9008099686
#KZreadAchievers ‪@globalkannadiga‬ #kalamadhyama​​​​​​ #param​​​​​​
ಆತ್ಮೀಯರೇ
ಸಾಧಕರು ನಮ್ಮ ಸುತ್ತಲೇ ಇರುತ್ತಾರೆ. ಗುರುತಿಸುವ ಶಕ್ತಿ ಬೇಕಷ್ಟೆ. ಅನೇಕ ಕ್ಷೇತ್ರಗಳಲ್ಲಿ ಹೇಗೆ ಸಾಧಕರು ಇದ್ದಾರೋ ಹಾಗೆ ಯೂಟ್ಯೂಬ್ ಚಾನೆಲ್ ನಡೆಸುತ್ತ ಬದುಕು ಕಟ್ಟಿಕೊಂಡ ಅನೇಕ ಸಾಧಕರು ಕನ್ನಡದಲ್ಲಿ ಇದ್ದಾರೆ. ಅವರ ಜೀವನ, ಸಾಧನೆ ಮತ್ತು ಸಾಧನೆಯ ಹಾದಿ ಹೇಗಿತ್ತು ಎಂಬುದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವ ಸರಣಿಯೇ ಯೂಟ್ಯೂಬ್ ಸಾಧಕರು.
ವಿದೇಶ ಸುತ್ತಿ ಕನ್ನಡಿಗರಿಗೆ ತೋರಿಸುವ ಗ್ಲೋಬಲ್ ಕನ್ನಡಿಗ ಮಹಾಬಲ ರಾಮ್ ಅವರ ಲೈಫ್ ನಿಮ್ಮ ಮುಂದೆ.
Global Kannadiga KZread Channel Link: (Pls subscribe)
/ @globalkannadiga
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Kannada Movies, Kannada Films, Kalamadhyama, KS Parameshwar, Savita Parameshwar, Kalamadhyama KZread Channel, Kalamadhyama Videos, #param, KZread Achievers Kannada, Global Kannadiga Ram Interview, Global Kannadiga Ram Home Tour, Mahabala Ram Global Kannadiga, Global Kannadiga Ram Kalamadhyama, Kalamadhyama Home Tours, Dr Bro, Flying Passport, Kalamadhyama Home Tours, Best KZreadrs Kannada, Kalamadhyama KZread Videos, Kalamadhyama KZread Interviews,

Пікірлер: 258

  • @KalamadhyamaYouTube
    @KalamadhyamaYouTubeАй бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @Kajalkajal-sf5gy

    @Kajalkajal-sf5gy

    Ай бұрын

    Global kannadiga average madve agilla. Mathe madave agathara??

  • @Kajalkajal-sf5gy

    @Kajalkajal-sf5gy

    Ай бұрын

    Nimma yalla vedio without miss nodathene parama bro. Ji.. nimma wife movies nali acting madatha edara??

  • @asmanjunathkaati-pi8ln
    @asmanjunathkaati-pi8lnАй бұрын

    ಗ್ಲೋಬಲ್ ಕನ್ನಡಿಗ ರಾಮು ವಿಶ್ವಕ್ಕೆ ಕನ್ನಡ ಪ್ರೇಮವನ್ನು ಪಸರಿಸುವ ರಾಮು ಅವರ ಜೊತೆ ನಾವು ಇದ್ದೇವೆ ಧನ್ಯವಾದಗಳು ಜೈ ಭಾರತ್ ಜೈ ಕರ್ನಾಟಕ

  • @Hrithik_Rai

    @Hrithik_Rai

    23 күн бұрын

    Jaya bharata jaya karnataka

  • @nagavenik8407
    @nagavenik8407Ай бұрын

    ಅಮ್ಮ ನಿಮ್ಮ ಧ್ವನಿ ಅದ್ಬುತ ಒಳ್ಳೆ ಮಗನಾ ಕೂಟಿದಿರಾ ನಮ್ಮ ಜಗತ್ತಿಗೇ ನಿಮಗೇ ನನ್ನ ನಮಸ್ಕಾರಗಳು 💞💞💞🙏🙏🙏

  • @bharathchckmckm-vt3cv
    @bharathchckmckm-vt3cvАй бұрын

    ಮನುಷತ್ವ ಇರುವ ಮನುಷ್ಯರು,, ಉಪಕಾರವನ್ನು ನೆನೆಯುವ ಒಳೆಯ ಮನಸ್ಸುಗಳು 👌👌👌💛❤🙏🏼👨🏻‍🍳

  • @jettappavk8110
    @jettappavk8110Ай бұрын

    ಈ ಮೂಲಕ ನಿಮ್ಮ ತಾಯಿಗೆ ನಮ್ಮ ನಮಸ್ಕಾರಗಳು. ಹಾಗೇ ಈ ಶಾಸ್ತ್ರಗಳ ಹಾಡುಗಳನ್ನು ಎಲ್ಲಾ ಸೇರಿಸಿ ಒಂದು ಪುಸ್ತಕ ಹೊರತನ್ನಿ. ತುಂಬಾ ಚೆನ್ನಾಗಿದೆ.😊

  • @somasundarar3151
    @somasundarar3151Ай бұрын

    ಇವರ ಮಾತು ಇವರು ದೇಶಗಳನ್ನು ತೋರಿಸಿದ ರೀತಿಗಳಿಗಿಂತ ವಿಶಿಷ್ಟವಾದುದು.

  • @manjulahk2663
    @manjulahk2663Ай бұрын

    ನಿಮ್ಮ ಮಾತುಗಳಿಂದ ತುಂಬಾ ಭಾವುಕರಾದ್ವಿ ಪರಂ ಸರ್, ಗ್ಲೋಬಲ್ ಕನ್ನಡಿಗ ಚಾನೆಲ್ ನ ಅಭಿಮಾನಿ ನಾನು,ಅವರ ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ಸರ್,🙏💐😊

  • @shivakumarahk674
    @shivakumarahk674Ай бұрын

    ನಮ್ ಹಿರಿಯರು ಸುಮ್ನೆ ಹೇಳಿಲ್ಲ ಗುರು ದೇಶ ಸುತ್ತು ಕೋಶ ಓದು ಅಂತ❤❤

  • @hareeshpb9578

    @hareeshpb9578

    Ай бұрын

    😮 o 0😢t😮0, the 😮 5:57 😅😮😅😅😅😅 7:06 😊😊😅😅😮 8:12 😅 8:17 😮😮😅😮

  • @mahadevprasad3515
    @mahadevprasad3515Ай бұрын

    ನಿಮ್ ಅಷ್ಟೇ ನಿಮ್ ಅಮ್ಮ ಕೂಡ ಇಸ್ಟ ಆದ್ರೂ, ❤

  • @nagarathnanayak9988
    @nagarathnanayak9988Ай бұрын

    ಧನ್ಯವಾದಗಳು ಪರಂ ಸರ್ ನಮ್ಮ ರಾಮ್ ರನ್ನು ಸಂದರ್ಶನ ಮಾಡಿದ್ದಕ್ಕೆ. "ಬ್ಯಾಕ್ ಪ್ಯಾಕ್ ವಿಥ್ ಮಹಾಲಕ್ಷ್ಮಿ" ಅವರನ್ನು ಸಂದರ್ಶನ ಮಾಡಿ.

  • @santhoshar3642

    @santhoshar3642

    Ай бұрын

    She needs to improve a alott. Its not the time for her

  • @shivakumararakeri1063
    @shivakumararakeri1063Ай бұрын

    Param niv last alli mathadid prathi line kuda adbhutha true lines nija ista aythu nanu kuda hage iroke ista padthini❤

  • @sumalambi418
    @sumalambi418Ай бұрын

    ದೇವರ ಕೃಪೆ ನಮ್ಮ‌ಪ್ರಧಾನಿ‌ಮೇಲೆ ಸದಶ‌ಇರಲಿ

  • @Pakkireshbellary
    @PakkireshbellaryАй бұрын

    ನಮ್ಮ ಮನಸ್ಸು ಒಳ್ಳೆಯದು ಮಾಡಿದ್ರೆ. ಒಳ್ಳೆಯದು ಏನಂತಿರಾ❤

  • @Jayashree71
    @Jayashree71Ай бұрын

    ದೇಶ ಸುತ್ತೊದರ ಜೊತೆಗೆ ಅಲ್ಲಿಯ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ತುಂಬಾ ಚೆನ್ನಾಗಿ ವಿವರಿಸುತ್ತಿದ್ದಾರೆ.Really great👌👍⭐

  • @nagaraja8894
    @nagaraja8894Ай бұрын

    ರಾಮ್ ಅಣ್ಣ ಒಳ್ಳೆ ಮನಸು ಇದೆ ❤ ಬಡವರು ಗೆ ಸಯಹ ಮಾಡ್ತಾರೆ ಸಪ್ಪೋಟ್ ಮಾಡಿ ಪ್ಲೀಸ್

  • @vishwa1718
    @vishwa1718Ай бұрын

    ನ0ದೇ ಫಸ್ಟ್ ಕಾಮೆಂಟ್ ಸರ್.... ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ... All the best👍💯

  • @zindagijindabad3867
    @zindagijindabad3867Ай бұрын

    ಅಥಿತಿ ದೇವೋ ಭವ ಅಂತ ಭಾರತದಲ್ಲಿ ಹೇಳ್ತಾರೆ.. ಅದನ್ನ ಬೇರೆ ದೇಶದಲ್ಲಿ ನಮಗಿಂತ ಚೆನ್ನಾಗಿ ಪಾಲಿಸುತ್ತಾರೆ ಅನ್ಸಲ್ವಾ?

  • @sreelakshmichandramohan7115

    @sreelakshmichandramohan7115

    Ай бұрын

    ಅತಿಥಿಗಳಿಂದ ಮೋಸಹೋದವರು ನಾವು,ಸರ್ವಸ್ವವನ್ನೂ ಕಳೆದುಕೊಂಡವರಿಗೆ ಅತಿಥಿಗಳು ಅಂದರೆ ಅನುಮಾನವೇ.

  • @eternaltruthh

    @eternaltruthh

    26 күн бұрын

    Illa 😂

  • @eternaltruthh

    @eternaltruthh

    26 күн бұрын

    You don't even know how badly foreigners treat indians

  • @Niwhsayadwog

    @Niwhsayadwog

    9 күн бұрын

    ​@@eternaltruthhthat's in developed western countries because they are ignorants.

  • @kavitamaheshmadival7163
    @kavitamaheshmadival7163Ай бұрын

    ಪರಮ್ ಸರ್ ಇವತ್ತೂ ನೀವು ಮಾತಾಡಿದ್ದು ತುಂಬಾ ಇಷ್ಟ ಐತು ಗ್ಲೋಬಲ್ ಕನ್ನಡಿಗ ಕಲಾಮಾಧ್ಯಮ ಚಾನೆಲ್ ಇನ್ನು ಎತ್ತರಕ್ಕೆ ಬೆಳೆಯಲಿ💐

  • @laxmankodagu5973
    @laxmankodagu5973Ай бұрын

    Wellcom ur progrem❤

  • @chandrashekarparasanayakar4681
    @chandrashekarparasanayakar4681Ай бұрын

    ❤❤ಸಂಜು. weds. ❤❤. ಗೀತಾ. ಕಥೆ. ❤.

  • @gaganpujar.e8429
    @gaganpujar.e8429Ай бұрын

    ಬಹಳ ಜಾಗರೂಕತೆ ಯಾಗಿ ಸೊಗಸಾಗಿ ವಿಡಿಯೋ ಗಳನ್ನು ಮಾಡುತ್ತಿರುವ ಕಲಾಂ ಮಾಧ್ಯಮ ಚಾನೆಲ್ ಗೆ ಒಳ್ಳೆಯದಾಗಲಿ🎉

  • @ismailkhader1041
    @ismailkhader1041Ай бұрын

    ಜೈ ಕರ್ನಾಟಕ, ಜೈ ಕನ್ನಡಾಂಬೆ ❤🙏

  • @chandruhr1310
    @chandruhr13103 күн бұрын

    ನಮಗೆ ಇನ್ನು ಜಾಸ್ತಿ ಸರಣಿಗಳು ಬೇಕು ರಾಮ್ ಸರ್ ಆವೃದೂ 😊

  • @acchuacchu3473
    @acchuacchu347328 күн бұрын

    ಜಾತಿ ಧರ್ಮ ಎಲ್ಲ ದರ್ಮಾಂದರಿಗೆ ಮಾತ್ರ. ಇರುವುದೊಂದೇ ಧರ್ಮ ಅದುವೇ ಮನಶ್ಯತ್ವ ಧರ್ಮ

  • @mamathareddy4020
    @mamathareddy4020Ай бұрын

    Super series Param... love u Ramanna for showing us the REAL world. Koneyalli neevu adeda maathu manasige tumbha tumbha edisithu... May god bless u & ur family.

  • @ishivu48
    @ishivu48Ай бұрын

    Olle mansu guru nindu❤ Anna ❤

  • @geetabadiger8697
    @geetabadiger8697Ай бұрын

    Kalamadhyama Vlog You Tube Channel Super 👍👍 Best Video Blog 👍👍👍👍👍

  • @rameshrami2540
    @rameshrami2540Ай бұрын

    ತುಂಬಾ ಸಂತೋಷದ ಸಂದರ್ಶನ ಪರಮ್ ಸರ್.

  • @user-pc1co4pl5k
    @user-pc1co4pl5kАй бұрын

    ತಾಯಿ ಮಗ ❤️

  • @Vishwa-kg2nz
    @Vishwa-kg2nzАй бұрын

    ನಿಜವಾಗಲೂ ಈ ವಿಡಿಯೋ ನನಗೆ ಬೇರೆ ಅನುಭವವನ್ನು ನೀಡಿತು

  • @djnnishimoga3777
    @djnnishimoga3777Ай бұрын

    ರಾಮ್ ಶುಭವಾಗಲಿ ನಿಮಗೆ 🙏🏻🙏🏻🙏🏻

  • @masterpiece3878
    @masterpiece3878Ай бұрын

    ಜೈ ಕನ್ನಡ 💛♥️ರಾಮ್ ಅಣ್ಣ ಒಳ್ಳೇದಾಗ್ಲಿ 👍

  • @shobhabn9627
    @shobhabn9627Ай бұрын

    Nanna 21 year old son eega nim fan aagidhanae.. .global kannadiga avarae.....naanu kalamadyama yaavaglu nodthini....so he watched u....eegaa nam tv yalli yaavaglu global kannadiga❤❤😊😊

  • @Vinayprankcalls
    @VinayprankcallsАй бұрын

    ಅವಳು ನಿಮ್ಮನ್ನ ತುಂಬಾ ಪ್ರೀತಿ ಮಾಡುತ್ತಿದ್ದಾಳೆ ಮದುವೆ ಆಗಿ ರಾಮಣ್ಣ🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉She loves you very much, get married Ramanna

  • @sowmyaomkar2569
    @sowmyaomkar2569Ай бұрын

    Plz share all those songs, we want to learn. We thankful to amma maga

  • @anandjidagi2815
    @anandjidagi2815Ай бұрын

    I was so pissed off because of my salary increment %age, but after sharing china person life style (tea brand owner) i felt my heart so light and happy! Inspiring yet heart warming! Thank you for sharing Brother! Fun fact is i am staying in china

  • @justinedanielaurther8434
    @justinedanielaurther8434Ай бұрын

    MR, RAM YOUR VOICE VERY SWEET.

  • @user-us9hx4xj1j
    @user-us9hx4xj1jАй бұрын

    Humanity is great sir❤

  • @Velayudan-gattimelii
    @Velayudan-gattimeliiАй бұрын

    Global kannadiga...Super ❤ episode

  • @chaitrabalraj9646
    @chaitrabalraj9646Ай бұрын

    ಹುಟ್ಟುಹಬ್ಬದ ಹಾಡು ತುಂಬ ಇಷ್ಟ ಆಯ್ತು...

  • @Mx12348
    @Mx12348Ай бұрын

    ಆ ದೇಶದ ಕಾನೂನಿನ ಪ್ರಭಾವ

  • @Karunadinakubera
    @KarunadinakuberaАй бұрын

    ಮಿನುಗುತಾರೆ ಮೀನಾ ❤

  • @ponkra10
    @ponkra1027 күн бұрын

    I like your Vishwamanava concept. I strongly believe in that. Kuvempu is great. 🙏🙏

  • @rakshitharaks6327
    @rakshitharaks6327Ай бұрын

    Sir niv nim channel alli eethara videos maadi haaki please..traveling vlog nodida aste thrilling agide niv mathadodu...ee episodes na nodi nanu innond Sala eagle ,Irani girl etc..videos galanna matthe nodide...nim math kelodu travelling vlog nodidakkintha chennagide...😊

  • @TardigradeSurviverofapocalypse
    @TardigradeSurviverofapocalypse28 күн бұрын

    Ram has good upbringing ❤ his mother is really broad minded

  • @harshakumar2187
    @harshakumar2187Ай бұрын

    Amma nimma kanta thumba sumaduravagidhe🎉

  • @jagadishkonaje7343
    @jagadishkonaje7343Ай бұрын

    ಅಮ್ಮನ ಒಳ್ಳೆಯ ಹಾಡು

  • @ishwarkamkar7369
    @ishwarkamkar73692 күн бұрын

    Golabal kannadiaga supar sir Aauru. ❤

  • @anjuanji5370
    @anjuanji5370Ай бұрын

    ಸೂಪರ್ ಫ್ಯಾಮಿಲಿ 👌

  • @user-gx4ig7ep1o
    @user-gx4ig7ep1oАй бұрын

    Warm regards from kerala kannur

  • @Raja-ky2bg

    @Raja-ky2bg

    Ай бұрын

    ❤ from Tumakuru karnataka

  • @ddayananda9331
    @ddayananda9331Ай бұрын

    Super Ramu sir.and kalamaadyama mithrare nimmibbarigu shubhavaagali. Kannadada kanmanigalu.

  • @narasimhahegde2668
    @narasimhahegde2668Ай бұрын

    ಕನ್ನಡದ ಕುವರ ಕನ್ನಡದಲ್ಲಿ ಪುಸ್ತಕಗಳನ್ನೂ ಬರೆಯಿರಿ!

  • @MrTej13
    @MrTej13Ай бұрын

    Let's make Ram Famous

  • @rajeshwarik5191
    @rajeshwarik5191Ай бұрын

    ಗ್ಲೋಬಲ್ ಕನ್ನಡಿಗ ಸಬ್ಕರೈಬ್ ಮಾಡಿ ಪ್ರೆಂಡ್ಸ್ ಅವರ ವಿಡಿಯೋ ಸೂಪರ್ ಇರುತ್ತೆ

  • @basuchalawadi6603
    @basuchalawadi6603Ай бұрын

    so great you are brother. Nimma bagene ondu film madabahudu

  • @naveenchandra1206
    @naveenchandra1206Ай бұрын

    Ivrde innu svalpa jaasthi interview episode madi sir

  • @ponkra10
    @ponkra1027 күн бұрын

    Fantastic Experience. Thanks. 🙏🙏

  • @narasimhadas5572
    @narasimhadas5572Ай бұрын

    Nimma thaayee thumbha chennagi hadtthare , kannada pada balake super nimdhu

  • @varalakshmi5725
    @varalakshmi5725Ай бұрын

    Hi Param sir good morning....I'm watching all the episodes nice..... Ram is one of my favourite KZreadr ❤

  • @sudheerkumarlkaulgud7521
    @sudheerkumarlkaulgud7521Ай бұрын

    ಇವರ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ. ಇದೇ ರೀತಿ Kannada tech for you ಚಾನೆಲ್ ನವರ ಸಂದರ್ಶನ ಮಾಡಿ

  • @jayalakshmishankar2636
    @jayalakshmishankar2636Ай бұрын

    Ram your interview is really good .all the best in your future. Param thank you

  • @manjunathmanju7623
    @manjunathmanju76234 күн бұрын

    ಸೂಪರ್ ಸೂಪರ್ ಸೂಪರ್ 🙏🙏

  • @UmaDevi-th5de
    @UmaDevi-th5deАй бұрын

    Amma nimma haadu thumba channag ithu

  • @SusheelVgruwery
    @SusheelVgruweryАй бұрын

    Nimma videos very intteresting

  • @user-hd4do4wd8z
    @user-hd4do4wd8z18 күн бұрын

    Very nice moment and inter view also❤❤🎉🎉

  • @seanbellfort2298
    @seanbellfort2298Ай бұрын

    🔱🇮🇳🔱🕉️🔱 Jai Karnataka

  • @Baabaarao
    @BaabaaraoАй бұрын

    Tumba chennagi moodibantu e sarani 👏

  • @pavithramallandur3292
    @pavithramallandur3292Ай бұрын

    At the ending param explained nicely

  • @gireeggowda859
    @gireeggowda859Ай бұрын

    All the best for both of you.. Good job done..

  • @harikrishna00200
    @harikrishna00200Ай бұрын

    Wonderful ❤

  • @Devilsunil-46
    @Devilsunil-4620 күн бұрын

    Super

  • @user-uq5xm4iz1i
    @user-uq5xm4iz1iАй бұрын

    ❤❤ super parama

  • @wisesan123
    @wisesan123Ай бұрын

    ಸರಳವಾದ ಸುಂದರ ಮಾತುಗಳು

  • @manju_vlogs7
    @manju_vlogs7Ай бұрын

    ಗ್ಲೋಬಲ್ ಕನ್ನಡಿಗ ಇನ್ನೂ 10 episode bekithu.

  • @govindappac8700

    @govindappac8700

    Ай бұрын

    😂😂

  • @Manjunath-qr3yl

    @Manjunath-qr3yl

    Ай бұрын

    Yakala kisitidiya​@@govindappac8700

  • @TaanavaradiNewsChannel
    @TaanavaradiNewsChannel7 күн бұрын

    🙏🌹🙏💞🤝 Arjunindusheker Rajajinagar Bangalore 🙏🌹🙏🌹🙏

  • @user-yn7uf9vp1t
    @user-yn7uf9vp1tАй бұрын

    Like 👫👭👫👬🌹💐🌹💯👌

  • @arathinarayanappa7716
    @arathinarayanappa7716Ай бұрын

    Sonu sanchari , please interview, she has traveled to Kashmir to Kanyakumari, she has done charity

  • @laxmannaik6163
    @laxmannaik6163Ай бұрын

    ಸೂಪರ್ ಸರ್

  • @nagarathnashivaraju8748
    @nagarathnashivaraju8748Ай бұрын

    Very nice video sir thank you so much 🎉🙏🙏🙏

  • @MADDY881000
    @MADDY881000Ай бұрын

    Amma super song hadtare❤❤❤ karnatae mix wonderful

  • @MahalakshmiBasavanna
    @MahalakshmiBasavannaАй бұрын

    Super thank you sir

  • @Hanumaaanji3804
    @Hanumaaanji3804Ай бұрын

    Usefull episode ❤❤❤

  • @bharathkumar2065
    @bharathkumar2065Ай бұрын

    Really we are so happy with all creator es... ❤❤❤❤❤

  • @shashigowdru6358
    @shashigowdru6358Ай бұрын

    ಸೂಪರ್ ಬ್ರೋ 😊

  • @user-hd4do4wd8z
    @user-hd4do4wd8z17 күн бұрын

    Very nice interview ❤❤🎉🎉

  • @comedyfunny24x7
    @comedyfunny24x7Ай бұрын

    You forgot to mention, why Indian people are getting this respect in the present days

  • @user-uv2vd1mz7t
    @user-uv2vd1mz7tАй бұрын

    Amma Adu super 🎉

  • @rathodsakrappa3814
    @rathodsakrappa3814Ай бұрын

    ನಮಸ್ತೆ ಪರಂ ಸೂರ್

  • @sumithradoddamani6558
    @sumithradoddamani6558Ай бұрын

    Iam big fan of you sir God bless you

  • @user-jx8hp4ud1y
    @user-jx8hp4ud1yАй бұрын

    Super episodes, good one.

  • @shivarajshivu7404
    @shivarajshivu7404Ай бұрын

    ಒಳ್ಳೇದು ಆಗಲಿ

  • @ajitsindhe9742
    @ajitsindhe9742Ай бұрын

    Really esta episode Ali edu super

  • @Rajuaishu857
    @Rajuaishu857Ай бұрын

    This is one of super episode❤❤😊

  • @viram_705
    @viram_705Ай бұрын

    Your episodes are super Ram sir.

  • @ganeshm8559
    @ganeshm85597 күн бұрын

    Beautiful Ram

  • @yamunav6089
    @yamunav6089Ай бұрын

    Januma dina song nan barkonde thank you amma❤

  • @gayathrimv8655
    @gayathrimv8655Ай бұрын

    Good speaking

  • @mkanilkumar748
    @mkanilkumar748Ай бұрын

    Amazing

  • @Mediatimeskannada.
    @Mediatimeskannada.Ай бұрын

    Last alle super param sir nim explanation

  • @vinaypauli2118
    @vinaypauli21182 күн бұрын

    15:56 shubha janumadina

Келесі