ಟಿಪ್ಪು ಸುಲ್ತಾನ್ ವಿರುದ್ಧದ ಸುಳ್ಳುಗಳ ಹಿಂದಿನ ಸತ್ಯದ ಅನಾವರಣ | ವಾರ್ತಾಭಾರತಿ ಟಿಪ್ಪು ಜಯಂತಿ ವಿಶೇಷ

► ಮರಾಠರ ದಾಳಿಗೊಳಗಾದ ಶೃಂಗೇರಿ ಮಠದ ರಕ್ಷಣೆಗೆ ನಿಂತ, ನಂಜುಂಡೇಶ್ವರ ದೇವಸ್ಥಾನಕ್ಕೆ‌ ಪಚ್ಚೆ ಲಿಂಗ ನೀಡಿದ ಟಿಪ್ಪು ಹಿಂದೂ ವಿರೋಧಿಯೇ ?
► ಟಿಪ್ಪುಗೆ ಹೆದರಿದ ರಾಜ ದೇವಸ್ಥಾನದ ಗೋಪುರವನ್ನು ಗುಂಬಝ್ ಆಗಿ ಪರಿವರ್ತಿಸಿದನೇ ?
► ಪ್ರತಾಪ್ ಸಿಂಹ ಬರೆದದ್ದು ಸತ್ಯವೇ ?
► 80 ಸಾವಿರ ಕೊಡವರ ತಲೆಕಡಿದ‌ ಎನ್ನುವುದು ಸುಳ್ಳೆಂದು ಸಾಬೀತುಪಡಿಸುತ್ತವೆ ಈ ಅಂಕಿಅಂಶಗಳು
► ರಾಕೆಟ್ ತಂತ್ರಜ್ಞಾನದ ರೂವಾರಿ, ತನ್ನ ಜನರಿಗಾಗಿ ಮಕ್ಕಳನ್ನೇ ಒತ್ತೆ ಇಟ್ಟ 'ಮೈಸೂರ ಹುಲಿ'
► "ಶೃಂಗೇರಿ ಸ್ವಾಮೀಜಿಗಳು ಹೊರಡುವ ಬೆಳ್ಳಿ ಪಲ್ಲಕ್ಕಿ ಟಿಪ್ಪು ಕೊಟ್ಟದ್ದು"
► ಟಿಪ್ಪು ವಿರುದ್ಧದ ಆರೋಪಗಳಿಗೆ ಉತ್ತರಿಸಿದ್ದಾರೆ ಪತ್ರಕರ್ತ ಟಿ. ಗುರುರಾಜ್
-----------------------------
ವಾರ್ತಾಭಾರತಿಯನ್ನು ಬೆಂಬಲಿಸಿ
ವಾರ್ತಾಭಾರತಿ ಆನ್ಲೈನ್ ಸದಸ್ಯತ್ವ ಅಭಿಯಾನ
ನೀವು ಕನಿಷ್ಠ 5000 ರೂ. ಪಾವತಿಸಿ
ವಾರ್ಷಿಕ ಸದಸ್ಯತ್ವದ ಸೇವೆಗಳನ್ನು ಪಡೆದುಕೊಳ್ಳಿ
ಸದಸ್ಯರಾಗುವಂತೆ ನಿಮ್ಮ ಬಂಧು ಮಿತ್ರರನ್ನೂ ಪ್ರೇರೇಪಿಸಿ.
ಪಾವತಿ ಮಾಡಲು ಲಿಂಕ್: bit.ly/payvb
ಹೆಚ್ಚಿನ ಮಾಹಿತಿಗಾಗಿ ಕಾಲ್ ಮಾಡಿ: 9108942698
ಪಾವತಿಯ ವಿಧಾನ :
ಈ ಲಿಂಕ್ (bit.ly/payvb) ಕ್ಲಿಕ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಹಣ ಪಾವತಿಸಬಹುದು. ಪಾವತಿಸಲು ಸಮಸ್ಯೆ ಕಂಡಲ್ಲಿ ಈ ಮೊಬೈಲ್ ನಂಬರನ್ನು 9108942698 ಸಂಪರ್ಕಿಸಿ.
ಅಥವಾ
VARTHA BHARATI, AXIS BANK, A/C NO. : 917020062111062, IFSC : UTIB0001689, BRANCH : KANKANADY, MANGALURU ಈ ಖಾತೆಗೆ ಹಣ ಹಾಕಿ ಈ ನಂಬರ್ ಗೆ 9108942698 ಮಾಹಿತಿ ನೀಡಿ.
ಅಥವಾ
Vartha Bharati ಹೆಸರಿಗೆ ಚೆಕ್ ಬರೆದು Accounts Department ( Online Subscription ), Vartha Bharati , Valencia Circle , Mangaluru 575002 ಇಲ್ಲಿಗೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳಿಸಬಹುದು. ಕಳಿಸಿದ ಮೇಲೆ ಈ ನಂಬರ್ ಗೆ 9108942698 ಮಾಹಿತಿ ನೀಡಿ.
ಅಥವಾ
ಈ Q R ಕೋಡ್ ಅನ್ನು ಸ್ಕ್ಯಾನ್ ಮಾಡಿ ಸುಲಭವಾಗಿ ನಮ್ಮ ಬ್ಯಾಂಕ್ ಖಾತೆಗೆ ಚಂದಾ ಮೊತ್ತ ಪಾವತಿಸಿ.
ಅಥವಾ
9108942698 ಈ ಮೊಬೈಲ್ ನಂಬರ್ ಗೆ ಕಾಲ್ ಮಾಡಿದರೆ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳು ಹಾಗು ಬೆಂಗಳೂರು ನಗರದ ಯಾವುದೇ ಭಾಗದಲ್ಲಿ ನಮ್ಮ ಪ್ರತಿನಿಧಿ ಬಂದು ನಿಮ್ಮ ಚಂದಾ ಹಣ ಅಥವಾ ಚೆಕ್ ಸಂಗ್ರಹಿಸಿ ರಶೀದಿ ಕೊಡುತ್ತಾರೆ.
ಹಣ ಪಾವತಿಸಿದ ಬಳಿಕ ಒದಗಿಸಬೇಕಾದ ಮಾಹಿತಿ : 1. ನಿಮ್ಮ ಹೆಸರು, 2. ಪೂರ್ಣ ವಿಳಾಸ, 3. ವಾಟ್ಸ್ ಆಪ್ ನಂಬರ್, 4. ಈ ಮೇಲ್ ಐಡಿ.
ವಾರ್ಷಿಕ ಆನ್ ಲೈನ್ ಚಂದಾದಾರರಿಗೆ ಸಿಗಲಿರುವ ಲಾಭಗಳು:
► ವಾರ್ತಾಭಾರತಿ ಕನ್ನಡ ಹಾಗು ಇಂಗ್ಲೀಷ್ ವೆಬ್ ಸೈಟ್ ಸಹಿತ ಪತ್ರಿಕೆಯ ಎಲ್ಲ ಆನ್ ಲೈನ್ ತಾಣಗಳಲ್ಲಿ ಪ್ರಕಟವಾಗುವ ಸುದ್ದಿ, ವೀಡಿಯೊ ಇತ್ಯಾದಿಗಳನ್ನು ನೋಡಬಹುದು.
► ವಾರ್ತಾಭಾರತಿ ವಾಟ್ಸ್ ಆಪ್ ಗ್ರೂಪ್ ಮೂಲಕ ದಿನವಿಡೀ ನ್ಯೂಸ್ ನೋಟಿಫಿಕೇಶನ್ ಗಳನ್ನು ಪಡೆಯಬಹುದು.
► ಪ್ರತಿ ದಿನ ಬೆಳಗ್ಗೆ ವಾಟ್ಸ್ ಆಪ್ ಮೂಲಕ ವಾರ್ತಾಭಾರತಿ ಪಿಡಿಎಫ್ ಪ್ರತಿಯನ್ನು ನಿಮಗೆ ರವಾನಿಸಲಾಗುವುದು.
► ಚಂದಾ ಪಾವತಿಸಿದ ಒಂದು ವರ್ಷದೊಳಗೆ ಅಷ್ಟು ಮೊತ್ತದ ಉಚಿತ ಜಾಹೀರಾತನ್ನು ವಾರ್ತಾಭಾರತಿ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಬಹುದು.
------------------------------
► VB Kannada Website: www.varthabharati.in/
► VB English Website: english.varthabharati.in
► VB e-paper: varthabharati.erelego.com/
► Subscribe to VB Kannada KZread Channel: / varthabharatinews
► Follow / Like us on VB Facebook Page: / varthabharati
► Follow us on VB Twitter: / varthabharati
► Instal VB Kannada Android App: bit.ly/2zbV3PY
► Instal VB Kannada IOS App: apple.co/3b85VLZ
► Follow us on VB Instagram: / varthabharati
► Join us on VB Telegram: t.me/VarthaBharati
► listen VB Podcast: anchor.fm/varthabharati
-------------------------
#TipuSultan #HyderAli #mysuru #varthabharati #TGururaj #tippusultan #karnataka #sringeriMutt

Пікірлер: 599

  • @user-qk3rx9bm1v
    @user-qk3rx9bm1v11 ай бұрын

    ಜೈ ಭೀಮ್ ಜೈ ಟೀಪು 🙏🙏

  • @user-fk2bb9zk3c
    @user-fk2bb9zk3c10 ай бұрын

    ನಮ್ಮ ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳು ಸರ್. ಟಿಪ್ಪು ಸುಲ್ತಾನ್ ಅವರಿಗೆ ಕನ್ನಡಿಗರ ನಮನಗಳು. ಜೈ ಟಿಪ್ಪು ಸುಲ್ತಾನ್. ಜೈ ಭುವನೇಶ್ವರಿ ತಾಯಿ.

  • @ranganath4063
    @ranganath4063 Жыл бұрын

    ಜೈಭೀಮ್ ಜೈ ಟಿಪ್ಪು

  • @HarishKumar-hx5dp
    @HarishKumar-hx5dp9 ай бұрын

    ನಾನು ಹಿಂದೂ ನಾನೆಂದೂ ಟಿಪ್ಪು ಭಕ್ತ ಜೈ ಟಿಪ್ಪು ಸುಲ್ತಾನ್.

  • @sharathm.7622

    @sharathm.7622

    9 ай бұрын

    ನೀವು ತುಂಬಾ ಮುಗ್ಧರು, ಬೆಳ್ಳಗೆ ಇರುವುದೆಲ್ಲ ಹಾಲು ಅಂತ ತಿಳಿದ್ದಿರಿ, ಪೇನೋಯಿಲ್ ಕೂಡ ಬಿಳಿಗೆ ಇರುತ್ತೆ

  • @veera-ee6px
    @veera-ee6px Жыл бұрын

    ಮೈ ಜುಮ್ ಅನುತೇ sir ನಿಮ್ಮ ಮಾತುಗಳು sir 🙏🙏🙏🙏🙏🙏ನಾನು ಹಿಂದೂ ನಾನು ಟಿಪ್ಪು ಸುಲ್ತಾನ್ ಅಭಿಮಾನಿ 🙏

  • @koppak1441

    @koppak1441

    Жыл бұрын

    thanku sir.

  • @babubabba

    @babubabba

    Жыл бұрын

    @@koppak1441 a777777⅞4777%

  • @ethihasa-for-u63

    @ethihasa-for-u63

    10 ай бұрын

    ಸರ್ ಹಿಂದೂ ಧರ್ಮದಲ್ಲಿ ಯಾಕೆ ಇದಿರಾ ಮತಾಂಧನ ಅಭಿಮಾನಿಯಾಗಿ ಮತಾಂತರಾಗಿ

  • @afeefking9987

    @afeefking9987

    9 ай бұрын

    Tq sir

  • @shhrkn4136

    @shhrkn4136

    9 ай бұрын

    Correct, why in hindu derma, convert first and then comment what you want

  • @HarishKumar-hx5dp
    @HarishKumar-hx5dp Жыл бұрын

    ಟಿಪ್ಪು ಬಗ್ಗೆ ಅನೇಕ ಜನಗಳು ಅಗೌರವದಿಂದ ಮಾತನಾಡುತ್ತರೆ. ಟಿಪ್ಪು ಸತ್ಯವಾಗಿ ತುಂಬಾ ಒಳ್ಳೆಯವನು ಮತ್ತು ಬ್ರಿಟೀಷರ ವಿರುದ್ದ ಹೋರಾಡಿ ಮಡಿದ ವೀರ. ಜೈ ಟಿಪ್ಪು ಜೈ ಕರ್ನಾಟಕ ಮಾತೆ

  • @Justnameisram

    @Justnameisram

    11 ай бұрын

    Ondkaaladalli hindu ne agidru alva avru kuda

  • @Justnameisram

    @Justnameisram

    11 ай бұрын

    Hindu aagi sringheri mele yaake daali madtaare marataru

  • @shhrkn4136

    @shhrkn4136

    9 ай бұрын

    Check facts and then post comments😊

  • @sharathm.7622

    @sharathm.7622

    9 ай бұрын

    ​@@Justnameisramಅದನ್ನು ಯೋಚನೆ ಮಾಡುವಷ್ಟು ಬುದ್ದಿ ನಮ್ಮ ಅಮಾಯಕ ಹಿಂದೂಗಳಿಗೆ ಇಲ್ಲ, ಅದರಲ್ಲೂ ಮರಾಠ ಕುಟುಂಬದಿಂದ ಬಂದ ಶಿವಾಜಿಯ ಹಿಂದೂ ಧರ್ಮದ ಸಂರಕ್ಷಕ ಎಂದು ಹೇಳುವ ನಾವೇ ಇದನ್ನು ನಂಬುತ್ತಿದ್ದೇವೆ.

  • @fazilbsr84

    @fazilbsr84

    8 ай бұрын

  • @ManjuManjunath-ey1hu
    @ManjuManjunath-ey1hu Жыл бұрын

    🐯 ನಮ್ಮ ಕರ್ನಾಟಕದ ಹುಲಿ ಟಿಪ್ಪು ಸುಲ್ತಾನ್. 🚩 ಜೈ ಭಜರಂಗಿ ಬಲಿ. 🐯

  • @chandramohan6502

    @chandramohan6502

    Жыл бұрын

    Hindina kaalada e aagu hogugalannu eginava ru adannu tamna raja keeya laabakkaagi bala sikolluttiddare Idu elli varegu hoguttado yaa rigu tiliyadu

  • @mrbakshimrbakshi6687

    @mrbakshimrbakshi6687

    Жыл бұрын

    ❤❤❤❤❤

  • @Justnameisram

    @Justnameisram

    11 ай бұрын

    Onake obbavva horadiddu tippuvina appana viruddha

  • @yamanursabpinjar-mj6kt

    @yamanursabpinjar-mj6kt

    9 ай бұрын

    🙏🏻🙏🏻 tq anna 🎉🎉🎉

  • @sharathm.7622

    @sharathm.7622

    9 ай бұрын

    ​@@Justnameisramಓಬವ್ವನ ಬಗ್ಗೆ ಕೆಟ್ಟದಾಗೆ ಇದೆ ಜೋಷ್ನಲ್ಲಿ ಇವರೇ ಒಂದು ವಿಡಿಯೋ ಮಾಡಿ ಹೇಳಿದ್ದರೆ ನಮ್ಮ ಮುಗ್ದ ಹಿಂದೂಗಳು ನಂಬುತ್ತಿದ್ದರು

  • @ZaibaT-im4lm
    @ZaibaT-im4lm Жыл бұрын

    ಒಳ್ಳೆಯ ಮಾತುಗಳು ಸರ್ ಎಲ್ಲಾ ಜನರಿಗೂ ತಿಳಿಯಬೇಕಾದ ವಿಷಯ.

  • @user-tx7ho9jb5l
    @user-tx7ho9jb5l8 ай бұрын

    ಜೈ ಇಮ್ಮಡಿ ಪುಲಿಕೇಶಿ ಜೈ ಟಿಪ್ಪು ಸುಲ್ತಾನ್ ಜೈ ಕರ್ನಾಟಕ❤💛

  • @Khaleel-bg3oh
    @Khaleel-bg3oh7 ай бұрын

    ಜೈ ಭೀಮ್ ಜೈ ಟಿಪ್ಪುಸುಲ್ತಾನ್

  • @mahiboobmahiboob8017
    @mahiboobmahiboob80179 ай бұрын

    ಜೈ ಟಿಪ್ಪು ಜೈ ಭೀಮ್

  • @vikasgowda9158
    @vikasgowda915811 ай бұрын

    ಜೈ ಟಿಪ್ಪು. ಜೈ ಭಜರಂಗಿ.ಜೈ ಭೀಮ್ 💛❤️

  • @nuraliherakal9071

    @nuraliherakal9071

    10 ай бұрын

    Sar

  • @user-mc3xh4bm3j

    @user-mc3xh4bm3j

    9 ай бұрын

    Yako idu sari hondutta illaa vikas gowda.

  • @prithu595
    @prithu5952 жыл бұрын

    I support Tippu

  • @AbdulSalam-jc2fr

    @AbdulSalam-jc2fr

    Жыл бұрын

    Enthaa moothi nantha maathoogalu sir God bless you 🙏💯❤️

  • @demovideo4239

    @demovideo4239

    Жыл бұрын

    👍👍👍👍👍👍👍👍👍👍👍👍

  • @bmveenashivakumar3981
    @bmveenashivakumar3981 Жыл бұрын

    Sir super ❤️ಪ್ರತಿಯೊಬ್ಬ ಬಿಜೆಪಿ ನಾಯಕರು ತಿಳಿದು ಕೊಳ್ಳೋ ವಿಷಯ ತುಂಬಾ ಥ್ಯಾಂಕ್ಸ್ sir ನಾವು ದೇವನಹಳ್ಳಿಯವರು ತುಂಬಾ ಥ್ಯಾಂಕ್ಸ್ sir ಟಿಪ್ಪು ರವರ ಬಗ್ಗೆ ತಿಳಿಸಿದಕ್ಕೆ. Same ಆಗ್ಬೇಕು ಬಿಜೆಪಿ ನಾಯಕರುಗಳಿಗೆ ❤️

  • @ayeshafirdose3863

    @ayeshafirdose3863

    10 ай бұрын

    Sir nanu devanahalli GE bandidde, tippu sultanara janama sthalavannu nodide. Mai jhummenni situ. Nimmooru bahala chennagide.

  • @swapnasweety2588
    @swapnasweety2588 Жыл бұрын

    Tippu Sultan 👑 Is Indian Lion🦁

  • @karthikpujar511
    @karthikpujar51110 ай бұрын

    ಜೈ ಟಿಪ್ಪು ಜೈ ಭೀಮ್ ❤❤❤

  • @basavarajakgdb8931
    @basavarajakgdb8931 Жыл бұрын

    ಇತಿಹಾಸ ಬರೆಯುವುದು ಬಹಳ ಕಷ್ಟ ಇತಿಹಾಸ ತಿರುಚುವದು ಬಹಳ ಸುಲಭ.

  • @davalsabt1305
    @davalsabt1305 Жыл бұрын

    ಇದನ್ನು rss bjp ಯ ವ ರು ಕೇಳಬೇಕು

  • @yashodharamurthy2403
    @yashodharamurthy2403 Жыл бұрын

    Sir. Superb. M. P.. ಪ್ರತಾಪ ನಿಗೆ.. ತಿಳಿಸಿ

  • @S1406SH

    @S1406SH

    Жыл бұрын

    They know it

  • @shararthchandra6931
    @shararthchandra69312 жыл бұрын

    Tiger of mysore

  • @aboobakarsiddieq5577

    @aboobakarsiddieq5577

    2 жыл бұрын

    💪🤗😘

  • @fazaleditz9864

    @fazaleditz9864

    2 жыл бұрын

    😍😍

  • @user-fk2yu3pi1z

    @user-fk2yu3pi1z

    Жыл бұрын

    👍❤

  • @rabbaniharihar5634
    @rabbaniharihar5634 Жыл бұрын

    Qayamat Tak Naam Rahega Mere Tipu ka 🇮🇳🇮🇳🇮🇳🐅🐅🐅🐅🐅🐅🐅

  • @farhankhangaming4268

    @farhankhangaming4268

    Жыл бұрын

    beshak bhai💯

  • @dastuali902
    @dastuali90211 ай бұрын

    ಜೈ ಹೋ ಟಿಪ್ಪು ಸುಲ್ತಾನ್ ❤

  • @snehalpatel-xr3kp
    @snehalpatel-xr3kp Жыл бұрын

    ಸತ್ಯದ ಅನಾವರಣ ಕೃತಿ

  • @sureshakprema5462
    @sureshakprema5462 Жыл бұрын

    Super ಇತಿಹಾಸ romanchana ಸತ್ಯ ಹೇಳಿ ಜನರಿಗೆ ತಲುಪುವ ವರೆಗೂ.dhanyavadagalu

  • @nagendrarg3007
    @nagendrarg3007 Жыл бұрын

    Jai thippu❤️❤️❤️

  • @srinivast5504
    @srinivast55042 жыл бұрын

    Jai Sultan, pride of Karnataka. Mysore Huli✊✊

  • @dayanandas5271

    @dayanandas5271

    Жыл бұрын

    Nimmppa ಸುಲ್ತಾನ?

  • @NasirKhan-ef3ht

    @NasirKhan-ef3ht

    Жыл бұрын

    Jai Ho Hazrath Tippu Sultan RA. Jai Ho Mysore Lion... Jai Ho Karnataka... Jai ho Bharat.

  • @husainbashahusainbashahang6891
    @husainbashahusainbashahang6891 Жыл бұрын

    ಜೈ ಟಿಪ್ಪು

  • @honnursab8064
    @honnursab8064 Жыл бұрын

    Super tippuji nimmntha punyathmarige istondu anyaya vaguttide sathyavannu Allah noduttidare subhanallah

  • @syedmohiddin2739
    @syedmohiddin27399 ай бұрын

    ಬಹಳ ಒಳ್ಳೇ ವಿವರಣೆ..ಧನ್ಯವಾದಗಳು

  • @VijayKumar-pp9cq
    @VijayKumar-pp9cq2 ай бұрын

    ವಿಜಯಕುಮಾರ್ ಗುಜ್ಜ ನಡು ನನಗೆ ಇತಿಹಾಸ ಯಂದ್ರೆ ಆದು ಬಾರತ ದ ಇತಿಹಾಸ ಆಂದರೆ ಪಂಚ ಪ್ರಾಣ ನನಗೆ ರಾಮಾಯಣ ಮಹಾಭಾರತ ಕಿಂಥ ಬಾರತ ದ ಇತಿಹಾಸ ಕೆ ನನ್ನ ಅಭಿನಂದನೆಗಳು ನಿಮಗೂ ನನ್ನ ಅಭಿನಂದನೆಗಳು ಜೈ ಹಿಂದ್

  • @prakashkonnur825
    @prakashkonnur825 Жыл бұрын

    ಒಳ್ಳೆಯ ವಿಶ್ಲೇಷಣೆ.ಟೀಪುವಿನ ಬಗ್ಗೆ ಬಹಳ ಗೊಂದಲಗಳನ್ನು ಉಂಟು ಮಾಡುವ ಪ್ರಯತ್ನ ಗಳು ಆಗುತ್ತಿರುವುದು ನಿಜ.

  • @dhananjayad2982
    @dhananjayad2982 Жыл бұрын

    Super bro

  • @yamanursabpinjar-mj6kt
    @yamanursabpinjar-mj6kt11 ай бұрын

    ಜೈ ಟಿಪ್ಪು 💚💚💚💚💚

  • @shaherbanu9978
    @shaherbanu9978 Жыл бұрын

    THANK U GURURAJ BROTHER. JAIBHIM..

  • @mohanr1842

    @mohanr1842

    Жыл бұрын

    Melukote coorg kodavas Kerala Christian are telling lies about tipu Go and make videos in coorg kodavas Kerala Christian they will tell the truths Don't make bogus videos by taking money's from jihadis gangs

  • @RameshM-si1iw
    @RameshM-si1iw Жыл бұрын

    Correct...Tippu Sulthan was real freedom fighter

  • @syedabdulrahaman7304
    @syedabdulrahaman7304 Жыл бұрын

    Well said sir👍👍👍 superb👍 true always shine⭐✨⭐✨⭐✨it is a history 🙏🕉✝️☪️🙏

  • @anythingeverything7762
    @anythingeverything7762 Жыл бұрын

    Sir I salute millions time for your honesty,depth in history.

  • @mdhaneef78699
    @mdhaneef78699 Жыл бұрын

    JAI HIND Jai Tippu, Jai Bhim Sena

  • @editingloverskediting
    @editingloverskediting6 ай бұрын

    Jai tippu❤ Jai bheem ❤ Jai sri ram ❤

  • @mohammedjaffar1169
    @mohammedjaffar1169 Жыл бұрын

    Tippu pledged his sons to British to save the kingdom, but now a days some politicians pledge country for the sake of nation.

  • @harishism6334

    @harishism6334

    Жыл бұрын

    Country ಬೇರೆ nation ಬೇರೇನಾ 🤣😂🤣😂

  • @gireeshbm5585
    @gireeshbm55852 жыл бұрын

    ಸೂಪರ್ ಸರ್, ಇಂಥಾ ವಿಶ್ಲೇಷಣೆ ಜನಗಳಿಗೆ ತಲುಪ ಬೇಕು

  • @nazeerulla3563

    @nazeerulla3563

    Жыл бұрын

    Jai.tippu.sultan

  • @king01286

    @king01286

    Жыл бұрын

    Adu yak kapadtane Andre Ali eruv bangar belli goskara matte yav uddesh illa

  • @mohanr1842

    @mohanr1842

    Жыл бұрын

    Fake fake fake

  • @mohanr1842

    @mohanr1842

    Жыл бұрын

    Coorg kodavas Kerala, and karavali Go and ask with kannadda people's about tippu

  • @ShabasKhan-us5we

    @ShabasKhan-us5we

    Жыл бұрын

    ​@@nazeerulla3563 p

  • @VijayKumar-pp9cq
    @VijayKumar-pp9cq Жыл бұрын

    Atanobba Dore atamadidu sariede tippu was 🐯🐯🐯🐯🐯🐯🐯🐯🐯🐯🐯🐯🐯🐯🐯 Tiger 🙏🙏🙏🙏🙏🙏🙏🙏🙏

  • @imaranokmnh2908
    @imaranokmnh2908 Жыл бұрын

    Tippusultan, Tiger,of,Mysore

  • @UIGAMING333
    @UIGAMING3339 ай бұрын

    ಯಾಕೆ ನಮ್ಮವರಿಲ್ಲವೇ ಕರ್ನಾಟಕ ಅಂತ ಹೆಸರು 6 ನೇ ಶತಮಾನದಲ್ಲಿ ನಿಡಿದ್ದು ನಮ್ಮ ಕನ್ಡ ನಾಡಿನ ಕುಲ ತಿಲಕ ಚಾಲುಕ್ಯ ಪರಮೇಶ್ವರ ಅಖಂಡ ಭಾರತವನ್ನಾಳಿದ ಮಹಾನ ದೊರೆ ಶ್ರೀ ಇಮ್ಮಡಿ ಪುಲಕೇಶಿ ಚಕ್ರವರ್ತಿ ಕರ್ನಾಟ ಬಲಂ ಮೊದಲು ಅಳಿಸಿ ಹೋದ ನಮ್ಮ ನಿಜವಾದ ಇತಿಹಾಸ ತಿಳಿಸಿಕೊಡಿ ಹೌದು ಟಿಪ್ಪು ಹಿಂದೂ ವರೋಧಿ ಹೆಗೆಂದರೆ ನಮ್ಮ ಅನೇಕ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಮತಾಂತರ ಮಾಡಿದ್ದಾನೆ ಅಲ್ಲದೇ ಅವನು ತನಗೆ ಅನ್ನ ಹಾಕುತ್ತಿದ್ದ ಮೈಸೂರಿನ ಓಡೆಯರಿಗೆ ದ್ರೋಹ ಬಗೆಯುತ್ತಾನೆ ಹೆಗೆಂದರೆ ಆಗಿನ ಮೈಸೂರು ಸಾಮ್ರಾಜ್ಯದಲ್ಲಿ ಸೆನೆಯ ನಾಯಕನಾಗಿದ್ದ ಇವನ ತಂದೆ ಹಾಗೂ ಇವನಿಗೆ ರಾಜರನ್ನು ಮೋಸಮಾಡಿ ಅವರ ಸಿಂಹಾಸನವನ್ನು ಪಡೆಯುತ್ತಾರೆ ಇನ್ನೊಂದು ಟಿಪ್ಪು ಬ್ರೀಟಿಷರೊಂದಿಗೆ ಹೋರಾಟ ಮಾಡಿದ್ದು ದೇಶಕ್ಕಾಗಿ ಅಲ್ಲ ನನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಅಷ್ಟೇ ಅದನೆಲ್ಲಾ ಬಿಟ್ಟು ನೀವು ಈ ತರಹದ ಸುಳ್ಳು ಇತಿಹಾಸವನ್ನು ಹೇಳುತ್ತೀದ್ದಿರಿ ದಯವಿಟ್ಟು ಇರುವ ವಿಚಾರವನ್ನು ನಿಜವಾದ ವಿಚಾರ ಜನತೆಗೆ ತಿಳಿಸಿ ಜೈ ಹಿಂದ್ ಭಾರತ ಮಾತೆಗೆ ಜಯವಾಗಲಿ🙏🌍❤🇮🇳🇮🇳

  • @davalsabt1305

    @davalsabt1305

    8 ай бұрын

    ನಿನ್ನ ಕಡೆ ಆದಾರ ಇದೆಯಾ?

  • @dgdghhhf657dfgfff
    @dgdghhhf657dfgfff2 жыл бұрын

    👌

  • @imaranokmnh2908
    @imaranokmnh2908 Жыл бұрын

    Tippusultan, AmarRahaJai, Tippusultan

  • @sikindar-cy4qc
    @sikindar-cy4qc Жыл бұрын

    Super...sir...very....intrastd... video.. Super....Jai.... tippu... sultan....

  • @mdmustafa3471
    @mdmustafa3471 Жыл бұрын

    Super sir.

  • @mdashrafshetasandi7184
    @mdashrafshetasandi7184 Жыл бұрын

    Right bro 🌷🙏

  • @naveenr1938
    @naveenr1938 Жыл бұрын

    HAGIDRE MARATARE NAM KARNATAKA DA NIJVAD ENEMY

  • @devendrat6683
    @devendrat6683 Жыл бұрын

    Jai tippu,,Jai nalvadikrishna rajavadeyar.iloveyou Mysore,

  • @sampathkumar6495
    @sampathkumar64952 жыл бұрын

    Tiger Tippu Zindabaad 👍❤🙏🙏🙏 .

  • @agnostic7627

    @agnostic7627

    2 жыл бұрын

    Message written on Tippu Sulthans Sword : " My victorious sabre is lightning for the destruction of the Kaa firs. Haidar, the Lord of the Faith, is victorious for my advantage. And moreover, he destroyed the wicked race who were Kaa firs. Praise be to him, who is the Lord of the Worlds! Thou art our Lord, support us against the people who are Kaa firs."

  • @agnostic7627

    @agnostic7627

    2 жыл бұрын

    Soon after Tipu inherited the territory in January 1784, he issued orders to seize the Christians in Canara, confiscate their estates, and deport them to Seringapatam. His orders were carried out on 24 February 1784, (Ash Wednesday), in a secret and well planned move, Tipu arrested a large number of Christians across the province of Canara and other parts of his kingdom. According to historian Kranti Farias, all arrests may not have been made on a single day, but instead carried out in stages. Twenty thousand Christians died during the journey from South Canara to Seringapatam. During captivity they suffered extreme hardships, torture, death, and persecutions with many Christians forcibly converted to Sunni Islam. Of the 60,000-80,000 Christians taken captive, only 15,000-20,000 both made it out alive and retained their original faith. The episode had a deep impact on the Literature of Mangalorean Catholics. The bi-centennial anniversary of the Christians' release from captivity was celebrated across the region on 4 May 1999. The St. Lawrence Church in Karkala was destroyed by Tipu Sultan. The Sultan Battery in Mangalore, built in 1784, was constructed from the stones of the destroyed churches. Local tradition has it that the Idgah mosque in Mangalore (opposite St. Aloysius College), was constructed by Tipu Sultan with stones taken from the destroyed Milagres Church. Tipu ordered the destruction of all 27 churches in Canara. The Igreja da Santa Cruz (Portuguese: Church of Holy Cross) at Bidrem was saved at the intercession of the local Jain chiefs. Trouble arose when guards began molesting captive Christian women at their first camp at Bantwal, although able-bodied captives were able to resist the guards. At the next camp at Jamalabad fort, the rebel Christian leaders were thrown down from the fort. The town of "Nettrekere" or "Netterkedu" in Tulu, on the cross roads from Maripalla to Kalpane, derives its name from the large pool of blood which resulted from the execution of rebellious Mangalorean Catholics on their march to Mysore. A dungeon at Seringapatam, Those Christians who refused to embrace Islam were imprisoned in such dungeons. In 1785, after declaring the Coorgis guilty of polyandry, Tipu seized nearly 70,000 Hindus of Coorg along with their king, Dodda Vira Rajendra, and held them captive at Seringapatam. They were also forcibly converted to Islam and received the same harsh treatment as the Mangalorean Catholics. From 1786 until 1789, even the Nairs of Malabar were captured and deported to Seringapatam. The treatment of the prisoners of Tippu Sultan's Coorg and Mangalore campaigns is recorded in the Arabic and Farsi inscriptions on the south wall of the mosque at Seringapatam, dated 1787 AD.

  • @Aaricgaming359

    @Aaricgaming359

    Жыл бұрын

    @@agnostic7627 Tipus sword was refreeing to britishers as kafirs because he was fighitng them

  • @harishchandrashetty1842
    @harishchandrashetty1842 Жыл бұрын

    Thank you sir

  • @rafiqahmedr9300
    @rafiqahmedr9300 Жыл бұрын

    Sir you are great Right sir Really 🙏🤲

  • @mdmustafa3471
    @mdmustafa3471 Жыл бұрын

    U r great sir ❤❤❤❤❤.

  • @maqboolshaikh2224
    @maqboolshaikh2224 Жыл бұрын

    🙏jay karnataka 🙏 super sir👏🌳🌹

  • @raghavendranaik5556
    @raghavendranaik5556 Жыл бұрын

    Thank you sir how can we help you to defeat false propaganda of a section of people

  • @ksgowda1789
    @ksgowda1789 Жыл бұрын

    This real fact ,history to be telecasted repeatedly

  • @moosabhikba4308
    @moosabhikba4308 Жыл бұрын

    Tipu sultan zindabad

  • @patalappam6287
    @patalappam6287 Жыл бұрын

    Excellent explanation thank you very much

  • @honnursab8064
    @honnursab8064 Жыл бұрын

    Super sir gururaj sir nimmntha buddivantharidiralla sir koti koti namanagalu swamy

  • @hasansab.mhasan3823
    @hasansab.mhasan3823 Жыл бұрын

    Jai tippu

  • @syedmazharalimazhar7825
    @syedmazharalimazhar7825 Жыл бұрын

    Very.good

  • @shabshabaz1071
    @shabshabaz10712 жыл бұрын

    👒👑King off Mysore 🐅🐅

  • @naziyachishtinaziyachishti5470
    @naziyachishtinaziyachishti5470 Жыл бұрын

    Very nice sir nivu helida sattya yallargu kannu tereyutte Jai tilpu sir

  • @sulaimansulai1458
    @sulaimansulai1458 Жыл бұрын

    Great superb sir tippu sulthaan mashallah great worrier

  • @hussaintumbad9788
    @hussaintumbad9788 Жыл бұрын

    Super speech sir👍👍👍

  • @sakeenakhanum4280
    @sakeenakhanum42809 ай бұрын

    Thank you so much sir for your precious information 🎉

  • @karunkumarskarunkumars7948
    @karunkumarskarunkumars79485 ай бұрын

    ನಮ್ಮ ಕರ್ನಾಟಕದ ಹುಲಿ ಟಿಪ್ಪು ಸುಲ್ತಾನ್

  • @ravitravi2927
    @ravitravi2927 Жыл бұрын

    Gururaj sir 🙏

  • @shaabulnafisa442
    @shaabulnafisa442 Жыл бұрын

    Great presentation sir true facts of tippu sultan 🐅 said u r great historian this is our indian history says history is history no mixed in story hatts off u

  • @rafiqahmedr9300
    @rafiqahmedr9300 Жыл бұрын

    U r great 🙏🤲💐

  • @divyahomecare5673
    @divyahomecare5673 Жыл бұрын

    Jai tipu

  • @abidansari8470
    @abidansari8470 Жыл бұрын

    Super speech super massage super powerful greatest mankind super truest history super sentence. Great sir. Salute to you.

  • @lata966
    @lata96610 ай бұрын

    Vandematram Jai Hind Jai Tippusutan Jai Karnatak Ehihas Tilisidakagi Dhanya Vadagalu sir

  • @shabbirshaikh2113
    @shabbirshaikh2113 Жыл бұрын

    Super sir 🙏

  • @imaranokmnh2908
    @imaranokmnh2908 Жыл бұрын

    Tippusultan, Zindabad

  • @AJEEM200
    @AJEEM200 Жыл бұрын

    Super 😍😍😍😘

  • @AbdulSalam-jc2fr
    @AbdulSalam-jc2fr Жыл бұрын

    Sir God bless u 🙏 💯❤️♥️♥️❤️❤️❤️❤️❤️❤️❤️❤️❤️❤️❤️

  • @ameeramii5562
    @ameeramii55629 ай бұрын

    Super❤jai tippu sultan 💚

  • @haneefgkere6387
    @haneefgkere63872 жыл бұрын

    Our great leader n freedom fighter hazrat tiger (RA)

  • @agnostic7627

    @agnostic7627

    2 жыл бұрын

    Message written on Tippu Sulthans Sword : " My victorious sabre is lightning for the destruction of the Kaa firs. Haidar, the Lord of the Faith, is victorious for my advantage. And moreover, he destroyed the wicked race who were Kaa firs. Praise be to him, who is the Lord of the Worlds! Thou art our Lord, support us against the people who are Kaa firs."

  • @agnostic7627

    @agnostic7627

    2 жыл бұрын

    Soon after Tipu inherited the territory in January 1784, he issued orders to seize the Christians in Canara, confiscate their estates, and deport them to Seringapatam. His orders were carried out on 24 February 1784, (Ash Wednesday), in a secret and well planned move, Tipu arrested a large number of Christians across the province of Canara and other parts of his kingdom. According to historian Kranti Farias, all arrests may not have been made on a single day, but instead carried out in stages. Twenty thousand Christians died during the journey from South Canara to Seringapatam. During captivity they suffered extreme hardships, torture, death, and persecutions with many Christians forcibly converted to Sunni Islam. Of the 60,000-80,000 Christians taken captive, only 15,000-20,000 both made it out alive and retained their original faith. The episode had a deep impact on the Literature of Mangalorean Catholics. The bi-centennial anniversary of the Christians' release from captivity was celebrated across the region on 4 May 1999. The St. Lawrence Church in Karkala was destroyed by Tipu Sultan. The Sultan Battery in Mangalore, built in 1784, was constructed from the stones of the destroyed churches. Local tradition has it that the Idgah mosque in Mangalore (opposite St. Aloysius College), was constructed by Tipu Sultan with stones taken from the destroyed Milagres Church. Tipu ordered the destruction of all 27 churches in Canara. The Igreja da Santa Cruz (Portuguese: Church of Holy Cross) at Bidrem was saved at the intercession of the local Jain chiefs. Trouble arose when guards began molesting captive Christian women at their first camp at Bantwal, although able-bodied captives were able to resist the guards. At the next camp at Jamalabad fort, the rebel Christian leaders were thrown down from the fort. The town of "Nettrekere" or "Netterkedu" in Tulu, on the cross roads from Maripalla to Kalpane, derives its name from the large pool of blood which resulted from the execution of rebellious Mangalorean Catholics on their march to Mysore. A dungeon at Seringapatam, Those Christians who refused to embrace Islam were imprisoned in such dungeons. In 1785, after declaring the Coorgis guilty of polyandry, Tipu seized nearly 70,000 Hindus of Coorg along with their king, Dodda Vira Rajendra, and held them captive at Seringapatam. They were also forcibly converted to Islam and received the same harsh treatment as the Mangalorean Catholics. From 1786 until 1789, even the Nairs of Malabar were captured and deported to Seringapatam. The treatment of the prisoners of Tippu Sultan's Coorg and Mangalore campaigns is recorded in the Arabic and Farsi inscriptions on the south wall of the mosque at Seringapatam, dated 1787 AD.

  • @muzammilmadhuvana6305
    @muzammilmadhuvana63052 жыл бұрын

    Hpy Tippu Jayanthi ♥️♥️♥️

  • @rajendrabansode1024
    @rajendrabansode1024 Жыл бұрын

    I hate politicians who is telling lies about tippu sulthan.jai tippu sultan.

  • @imaranokmnh2908
    @imaranokmnh2908 Жыл бұрын

    Sir, VarthaBharati, VareyVarey, Thanku

  • @channabasappahawaldar7318
    @channabasappahawaldar73182 жыл бұрын

    ಮೈಸೂರ್ ಹುಲಿ ಟಿಪ್ಪು great ಲೀಡರ್

  • @jsk5913
    @jsk5913 Жыл бұрын

    King is always king king maker mysure huli

  • @barthlomew8583
    @barthlomew8583 Жыл бұрын

    This is 100 parcent true thank you so much vartha baarathi

  • @mahiboobsoudagar8329
    @mahiboobsoudagar832911 ай бұрын

    Sir,you are absolutely right &truth regarding Tipusultan(R.A.)I appreciate you&salute you.

  • @KLRaju-xc7gv
    @KLRaju-xc7gv Жыл бұрын

    Show all Tippu written letters to public sir ur tv is great sir!?

  • @sureshnagarathna1479
    @sureshnagarathna1479 Жыл бұрын

    Super sir your great speech

  • @amjadnadaf2801
    @amjadnadaf28019 ай бұрын

    ಜೈ ಟಿಪ್ಪು ಸುಲ್ತಾನ್ ❤🐯

  • @tayabkhan1758
    @tayabkhan17588 ай бұрын

    Mere Sultan 👑👑

  • @Abduljasim-hq9ju
    @Abduljasim-hq9ju Жыл бұрын

    Supar sir

  • @imaranokmnh2908
    @imaranokmnh2908 Жыл бұрын

    MD, shafiullap,, TippusultanKingofMYSORE

  • @jagadishgs6214
    @jagadishgs6214 Жыл бұрын

    Agadare dinalu bandu kai mugiro shrungeri sharadambege🙏🙏

  • @yogeeshakb231

    @yogeeshakb231

    Жыл бұрын

    adu saadhyana

  • @user-bt2wn8wr1m
    @user-bt2wn8wr1m8 ай бұрын

    Good job sir ❤

  • @muniyappagp1494
    @muniyappagp1494 Жыл бұрын

    ಅಪಪ್ರಚಾರ ಮಾಡದಿದ್ದರೆ ಆ ಒಂದು ವರ್ಗಕ್ಕೆ jeernavaguvudill

  • @james31817
    @james31817 Жыл бұрын

    Super sir i respect Real history

  • @dr.syedarshadpasha8645
    @dr.syedarshadpasha86452 жыл бұрын

    Sir because of Vote they are passing fals message we should bring Awareness Mr. Tippu stood strongly against British. He has done a lot of good work

  • @TanveerTanveerB-yn8hr
    @TanveerTanveerB-yn8hr9 ай бұрын

    Great speech ❤❤ congratulations 🎉🎉

Келесі