ಟಿಪ್ಪು - ಸತ್ಯ ಹೇಳಲು ಶೃಂಗೇರಿ ಪೀಠಕ್ಕೆ ಮನವಿ! Tippu Jayanti

#TGururaj requesting to speak truth about TIPPU Sulthan, who protected #ShringeriTemple When Maratas Attacked on temple. #BengaluruTimes

Пікірлер: 494

  • @BengaluruTimes
    @BengaluruTimes Жыл бұрын

    ಅಮೇಝಿಂಗ್ ರಿಸರ್ಚ್! ಕಳೆದ BJP ಸರಕಾರ ಪಠ್ಯ ಪುಸ್ತಕಗಳಿಂದ ಟಿಪ್ಪು ಬಗೆಗಿನ ಪಾಠಗಳನ್ನ ಹಿಂಪಡೆಯಿತು. ಈ CONGRESS ಸರಕಾರ ಕೂಡಾ ಮರು ಸೇರ್ಪಡೆ ಮಾಡಿದ ಪಟ್ಟಿಯಲ್ಲಿ ಟಿಪ್ಪೂ ಬಗ್ಗೆ ಇರುವ ಪಾಠದ ಬಗ್ಗೆ ಸ್ಪಷ್ಟನೆ ಇಲ್ಲ! ಕಳೆದ ಸರಕಾರ ಟಿಪ್ಪು ಜಯಂತಿಯನ್ನ ರದ್ದುಪಡಿಸಿತು. ಈ ಸರಕಾರ ಅದನ್ನ ಅನುಮೋದಿಸಿ ಟಿಪ್ಪೂ ಜಯಂತಿ ಕೈ ಬಿಟ್ಟಿತು! ಈ ನಿಟ್ಟಿನಲ್ಲಿ ಒಂದು ರಿಸರ್ಚ್ ಕೈಗೊಂಡಾಗ ದೊರೆತ ಡಾಟಾ ಅದ್ಭುತವಾಗಿದೆ. ಸರಕಾರಗಳು ಟಿಪ್ಪು ಬಗೆಗಿನ ಪಾಠವೇನೋ ಕೈ ಬಿಟ್ಟಿತು. ಆದರೆ, ಈ ಪ್ರಪಂಚದಲ್ಲಿ ಟಿಪ್ಪೂ ಬಗ್ಗೆ ಇರುವಷ್ಟು ಪುಸ್ತಕ ಬೇರೆ ಯಾವೊಬ್ಬ ದೊರೆಯ ಬಗ್ಗೆ ಇಲ್ಲಾ ಎಂಬುದನ್ನ ಚಾಲೆಂಜ್ ಮಾಡಿ ಹೇಳಬಹುದಾದ ಡಾಟಾ ನಮ್ಮ ರಿಸರ್ಚಲ್ಲಿ ಸಿಕ್ಕಿದೆ!! ಪ್ರಪಂಚದ ಪ್ರಮುಖ ಆನ್ ಲೈನ್ ಮಾರುಕಟ್ಟೆಯಾದ ಅಮೆಝಾನ್ ಡಾಟಾ ತೆಗೆದು ನೋಡಿದರೆ, ಟಿಪ್ಪು ಬಗ್ಗೆ ನೂರಾರು ಪುಸ್ತಕ ಈಗಲೂ ಮಾರಾಟಕ್ಕಿದೆ. ಎಲ್ಲಾ ಪುಸ್ತಕ ಕಲೆಕ್ಟ್ ಮಾಡಿದರೆ ಒಂದು ಅದ್ಭುತ ಲೈಬ್ರರಿ ಸ್ಥಾಪನೆ ಮಾಡಬಹುದು. ಟಿಪ್ಪು ಬಗ್ಗೆ ಅಧ್ಯಯನ ನಡೆಸುವವರಿಗೆ ಈ ಲೇಖನ ಉಪಯುಕ್ತವಾಗಲಿದೆ. ಹೈದರ್ ಮತ್ತು ಟಿಪ್ಪು ಅವರ ಜೀವನದ ಬಗ್ಗೆ, ಅವರ ಆಡಳಿತ ಸುಧಾರಣೆ ಬಗ್ಗೆ, ಅವರ ಯುದ್ದಗಳ ಬಗ್ಗೆ, ಅವರ ರಾಕೆಟ್ ಟೆಕ್ನಾಲಜಿ ಬಗ್ಗೆ, ಅವರ ಕೃಷಿ ಸುಧಾರಣೆಗಳ ಬಗ್ಗೆ, ಅವರ ಕಾಲದ ನಾಣ್ಯಗಳ ಬಗ್ಗೆ, ಅವರ ಸಾಮ್ರಾಜ್ಯದ ಆರ್ಥಿಕತೆಯ ಬಗ್ಗೆ, ಅವರ ವಿದೇಶ ಸಂಬಂಧಗಳ ಬಗ್ಗೆ, ಅವರ ಸಾಮಾಜಿಕ ಸುಧಾರಣೆಗಳ ಬಗ್ಗೆ, ಅವರ ಅರಮನೆಗಳ ಬಗ್ಗೆ, ಅವರಿಂದ ಬ್ರಿಟೀಷರು ಲೂಟಿದ ವಜ್ರ ವೈಡೂರ್ಯ ಗಳ ಬಗ್ಗೆ, ಅವರ ಸಾಮ್ರಾಜ್ಯ ವಿಸ್ತರಣೆಯ ಬಗ್ಗೆ ಪ್ರತ್ಯೇಕ ಪ್ರತ್ಯೇಕ ಪುಸ್ತಕಗಳು ಈಗಲೂ ಲಭ್ಯ ಇದೆ! ಅಫ್ಕೋರ್ಸ್ ಅಲ್ಲಿಂದ ಕೂಡಾ ಪುಸ್ತಕಗಳನ್ನು ಇಲ್ಲವಾಗಿಸುವ ಕೆಲಸ ಆರಂಭ ಆಗಿದೆ ಎನ್ನುವುದು ಕೆಲವು ಪುಸ್ತಕಗಳ ಮುಂದೆ ಲಭ್ಯ ಇಲ್ಲಾ ಅನ್ನುವ ಸಂದೇಶ ಬರುವಾಗ ಅರಿವಾಗುತ್ತದೆ. ಆದರೂ ಕೂಡಾ ನೂರಾರು ಪುಸ್ತಕ ಇನ್ನೂ ಇವೆ!! ಅದರಲ್ಲಿ ಬ್ರಿಟಿಷ್ ಲೈಬ್ರರಿಯಲ್ಲಿರುವ ಪುಸ್ತಕಗಳೂ ಹಲವು!! ಬಾರತೀಯ ಲೇಖಕರಿಗಿಂತ ಸ್ವಲ್ಪ ಹೆಚ್ಚೇ ವಿದೇಶೀ ಲೇಖಕರ ಪುಸ್ತಕ ಲಭ್ಯವಿದೆ!! ಇಂಗ್ಲಿಷ್, ಹಿಂದಿ, ಉರ್ದು, ಕನ್ನಡ, ಮಲಯಾಳಂ, ಮರಾಟಿ, ತಮಿಳು, ತೆಲುಗು, ಪಂಜಾಬಿ ಸೇರಿದಂತ್ತೆ ಬಾರತದ ಬಹುತೇಕ ಬಾಷೆಗಳಲ್ಲಿ ಮಾತ್ರವಲ್ಲ, ಸ್ಪಾನಿಷ್, ಜರ್ಮನ್ ಸೇರಿದಂತೆ ಪ್ರಪಂಚದ ಹಲವು ಭಾಷೆಗಳಲ್ಲಿ ಇವರ ಬಗ್ಗೆ ಪುಸ್ತಕಗಳು ಇವೆ!! ಟಿಪ್ಪು ಇತಿಹಾಸ ಮರೆಮಾಚುವ ಮಂದಿಗಳಿಗೆ ಗೌರವದಿಂದ ಒಂದು ಪ್ರಶ್ನೆಯಿದೆ. ಪ್ರಪಂಚದ ಯಾವುದೇ ಮತ್ತೊಬ್ಬ ರಾಜನ ಬಗ್ಗೆ ಈ ತರದ ದಾಖಲೆಗಳನ್ನ ತೋರಿಸಲು ನಿಮಗೆ ಸಾಧ್ಯವೇ? ಸಾಮಾಜಿಕ ಕಾರ್ಯಕರ್ತರಲ್ಲಿ ಕೋರಿಕೆ ಏನೆಂದರೆ ಈ ಬರಹ ವ್ಯಾಪಕ ಹಂಚುವ ಜತೆಗೆ, ಆದಷ್ಟು ಇಂತಾ ಪುಸ್ತಕ ಸಂಗ್ರಹಿಸಿಡಿ. ಹತ್ತಿರದ ಲೈಬ್ರರಿ, ಶಾಲೆ, ಮದರಸಗಳಿಗೆ ಹಂಚಿ. ಸಾಧ್ಯವಾದರೆ ಟಿಪ್ಪು ಪುಸ್ತಕಗಳ ಲೈಬ್ರರಿಯನ್ನ ಜಿಲ್ಲೆಗೊಂದರಂತ್ತೆಯಾದರೂ ಸ್ಥಾಪಿಸುವ ಪ್ರಯತ್ನ ಮಾಡಿ. ಟಿಪ್ಪು ಬಗೆಗಿನ ನೂರಾರು ಕೃತಿಗಳಲ್ಲಿ ಕೆಲವದರ ಪಟ್ಟಿ ಕೊಡುತ್ತೇನೆ ನೋಡಿ: *ಟಿಪ್ಪು ಬಗ್ಗೆ ಹತ್ತು ಕನ್ನಡ ಪುಸ್ತಕಗಳ ಸೆಟ್:*👇🏻 amzn.to/3PFdQYW *ಶ್ರೀ ಚೆನ್ನಬಸಪ್ಪ ಅವರ ಹಿಂದೂ ಧರ್ಮ ರಕ್ಷಕ ಟಿಪ್ಪು ಸುಲ್ತಾನ್:*👇🏻 amzn.to/46lmIsJ *ನಂಜರಾಜ ಅರಸು ಅವರ ಪುಸ್ತಕ ಟಿಪ್ಪು ಅಂದೂ ಇಂದೂ:*👇🏻 amzn.to/3r81P41 *ಗಿರೀಶ್ ಕಾರ್ನಾಡ್ ಅವರ ಟಿಪ್ಪು ಕಂಡ ಕನಸು:*👇🏻 amzn.to/3qTrPjB *ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್:*👇🏻 amzn.to/3XuAS76 *ಧನ್ಯವಾದಗಳು* KZread.com/bengalurutimes.

  • @chandrakanthtalawar9934
    @chandrakanthtalawar99344 жыл бұрын

    ನಿಮ್ಮಂತಹ ಮನುಷ್ಯ ಜೀವ ಇಂತಹ ಜಗತ್ತಿನಲ್ಲಿ ಇದೆ ಅಂತ ನನಗೆ ಬಹಳ ಖುಷಿ ಆಯ್ತು ಸರ್... ಧನ್ಯವಾದಗಳು...

  • @kateejak794

    @kateejak794

    4 жыл бұрын

    Proud of you sir

  • @maheshpjrmahi5409

    @maheshpjrmahi5409

    4 жыл бұрын

    ninnanta motivet porsrn hindu vannu yenumadalagadu e vAshikarana tittuvin kaladlle hogide

  • @saifullabaig9551

    @saifullabaig9551

    4 жыл бұрын

    Really it's true u r very great sir

  • @gurunathshastri4629

    @gurunathshastri4629

    4 жыл бұрын

    Swamyji yavade samsaric Vishay media finds doora

  • @khadeejashiza7166

    @khadeejashiza7166

    4 жыл бұрын

    Thumba olle vishaya

  • @completehindilearning347
    @completehindilearning3474 жыл бұрын

    ಗುರುರಾಜ್ ಸರ್ ನಿಮ್ಮಂತಹ ಸಹಹೃದಯಿ ಭಾವನೆ ಎಲ್ಲರ ಹೃದಯದಲ್ಲಿ ಮೂಡಲಿ ಎಂದು ಬಯಸುತ್ತೇನೆ

  • @yoganandswamy7703
    @yoganandswamy77034 жыл бұрын

    TIGER OF MYSORE always one and Only The great TIPPUSULTHAN

  • @vinaykumarkp5503
    @vinaykumarkp55034 жыл бұрын

    ಬುದ್ಧ ಹೇಳಿದಂತೆ ' ಸೂರ್ಯ , ಚಂದ್ರ ಮತ್ತೆ ಸತ್ಯವನ್ನು ಬಹಳ ಕಾಲ ಮುಚ್ಚಿಡಕಾಗಲ್ವಂತೆ' ಒಂದಲ್ಲ ಒಂದಿನ ಸತ್ಯ ಗೊತ್ತಾಗ್ದೆ ಇರಲ್ಲ. ನಿಮ್ಮ ಈ ಒಳ್ಳೆ ಪ್ರಯತ್ನಕ್ಕೆ ಯಾವಾಗ್ಲೂ ಬೆಂಬಲವಿರುತ್ತೆ. ಧನ್ಯವಾದಗಳೂ ಸರ್.

  • @Mansoors_vlogs
    @Mansoors_vlogs4 жыл бұрын

    I respect you sir.. ಈ ದೇಶದ ನಿಜವಾದ ಭಾರತೀಯರ ಪರವಾಗಿ ನಿಮ್ಮ ಈ ಧ್ವನಿ ಶ್ರೀಗಳಿಗೆ ಆದಷ್ಟೂ ಬೇಗ ತಲುಪಲಿ ಎನ್ನುವ ಹಾರೈಕೆಯೊಂದಿಗೆ....

  • @syedshaan4036

    @syedshaan4036

    Жыл бұрын

  • @syedshaan4036

    @syedshaan4036

    Жыл бұрын

  • @jayaramaguddappa3529
    @jayaramaguddappa35294 жыл бұрын

    ಸ್ಪಷ್ಟವಾಗಿ ವಿಚಾರವನ್ನು ವಿವರಣೆ ಮಾಡಿ ತಿಳಿಸಿರುವುದಕ್ಕೆ ಧನ್ಯವಾದಗಳು ಸಾರ್

  • @faizulla9099

    @faizulla9099

    4 жыл бұрын

    Thanks

  • @adisricreations9634
    @adisricreations96344 жыл бұрын

    Great sir we know about tippu he is one of the greatest indian king ,Tippu is king honesty fighting against British 4 time he do war he give his life for straggling to achieve freedom

  • @kousaresheeba201

    @kousaresheeba201

    4 жыл бұрын

    Thank you sir you are absolutely right thanks for respect

  • @Nagsbeankitchen

    @Nagsbeankitchen

    2 жыл бұрын

    Like any other King or Palyegars of those period Tipu also fought wars against british or Chitradurga Palyegars. Nothing is great in his fight. Besides this, it was also a fact according to history that Tipu wanted to spread his religion by force. This is where he had erred.

  • @snrao8679
    @snrao86794 жыл бұрын

    very honest appeal👌.....wish this will get, "needy response"..... 👍

  • @sulaimansulaiman.manjotty4033

    @sulaimansulaiman.manjotty4033

    4 жыл бұрын

    Supper

  • @lingarajkammar9794

    @lingarajkammar9794

    Жыл бұрын

    ಶ್ರೀ.ಗುರುರಾಜರವರೇ.ಧರ್ಮದ ಅಫೀಮು ನೆತ್ತಿಗೇರಿಸಿಕೊಂಡ ಧರ್ಮಾಂಧರಿಗೆ ಇದೆಲ್ಲ ಅರ್ಥವಾದೀತೇ.ಸಮೂಹ ಸನ್ನಿಹಿಡಿದವರಿಂದ ಮಾನವೀಯ ಮ್ಮೌಲ್ಯಗಳ ನೆನಪೂ ಸುಳಿಯದು. ಕ್ಷೀಣಾನರಾಹ ನಿಷ್ಕರುಣಾಭವಂತು ,ಭುಭುಕ್ಷಿತಾಹ ನಿರಾಸೆ ಕಿಂ ನ ಕರೋತಿ ಪಾಪಹ

  • @Beingsha
    @Beingsha4 жыл бұрын

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್... ಧನ್ಯವಾದಗಳು . Love and Respect From Saudi Arabia 🌹🙏

  • @samihanaik1954
    @samihanaik19543 жыл бұрын

    ದನ್ಯವಾದಗಳು ತಮ್ಮಂತ ಜನರಿಂದಲೇ ಈ ಭೂಮಿ ಮೇಲೆ ಮನುಷ್ಯತ್ವ ಜೀವಂತವಾಗಿದೆ

  • @hushensabmulla5483
    @hushensabmulla54834 жыл бұрын

    Nice sir ಸತ್ಯ ಕಹಿಯಾಗಿರುತ್ತೆ ಸರ್

  • @peaceplanet0planet191

    @peaceplanet0planet191

    4 жыл бұрын

    ಟಿಪ್ಪೂ ಜಿಂದಾಬಾದ್.

  • @riyazbajalnanthoor_
    @riyazbajalnanthoor_4 жыл бұрын

    ಒಳ್ಳೆಯ ಸತ್ಯದ ಮಾತು ಟಿ. ಗುರುರಾಜ್ ವಂದನೆಗಳು

  • @ajimchattarki1851

    @ajimchattarki1851

    4 жыл бұрын

    ತುಂಬಾ ಚೆನ್ನಾಗಿದೆ ತಮ್ಮ ವಿವೇಚನೆ ವಂದನೆಗಳು.

  • @MohdIbrahim-jd6bu
    @MohdIbrahim-jd6bu4 жыл бұрын

    Super requested thank sir for reality.

  • @rizwanmohammed2411
    @rizwanmohammed24114 жыл бұрын

    sooper sir God bless u sir

  • @Rashid-oj4sw
    @Rashid-oj4sw4 жыл бұрын

    Some one says Christian is best, and some one says Islam is best , other one says Hindu is best but everyone know Humanity is best Religion , Dear friends I respect every person, No matter caste or Rich or poor Jai Hind

  • @rameshelkanah1258

    @rameshelkanah1258

    2 жыл бұрын

    Mr. I admire you. True human. Thanks.

  • @surendarraj2000
    @surendarraj20004 жыл бұрын

    Its realy true good request

  • @zabizabi9799
    @zabizabi97994 жыл бұрын

    Karnatakada mutthu ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ navarige hutto ಹಬ್ಬದ ಶುಭಾಶಯಗಳು

  • @peaceplanet0planet191

    @peaceplanet0planet191

    4 жыл бұрын

    ಟಿಪ್ಪು ಸುಲ್ತಾನ್ ಜಿಂದಾಬಾದ್. ವೀರ ಯೋಧ.

  • @mohammadbasith7738
    @mohammadbasith77384 жыл бұрын

    ಹೇಳಲು ಏನು ಇಲ್ಲ ಸಾರ್ ಮನಸ್ಸು ಕರಗೋಯಿತು ಸಾರ್ ನೋ ಕಮೇಂಟ್😥😥😥

  • @salmaan-2345
    @salmaan-23454 жыл бұрын

    Great efforts by a true peace loving person,hope this country will prevail till such few great people live around us.. Salute sir

  • @syedsadiq5909

    @syedsadiq5909

    4 жыл бұрын

    Nice speech sr

  • @AcchuraviAcchuravi
    @AcchuraviAcchuravi3 жыл бұрын

    ಜೈ ಟಿಪ್ಪು ಸುಲ್ತಾನ್ 🌹💞🙏

  • @chandrashekharbulabulli8273
    @chandrashekharbulabulli8273 Жыл бұрын

    ಯಾರು ಒಪ್ಪಲಿ,ಬಿಡಲಿ ಸತ್ಯ,ಸತ್ಯವೇ ವಿನಹಃ ಬೇರೆನಲ್ಲ.ಸತ್ಯಮೇವ ಜಯತೆ.

  • @durgappabodke9050
    @durgappabodke90504 жыл бұрын

    Maysure hulii tipu sultan ra bagge sattya helakebeku 🙏🙏

  • @syedjaveed4936

    @syedjaveed4936

    3 жыл бұрын

    Haudu sir🙏🙏🙏🙏🙏

  • @SyedImran-po2vx
    @SyedImran-po2vx4 жыл бұрын

    Hats off Guru sir......😢 Nimma matalli novede

  • @money4528
    @money45284 жыл бұрын

    well said sir........... ಅವರೆಲ್ಲಾ ತಮ್ಮ ಮುಖವನ್ನು ಒಮ್ಮೆಯಾದರೂ ಕನ್ನಡಿಗೆ ಒಂದು ಸಲ ನೋಡಲಿ ಸರ್......😏

  • @mermaidaquariums6102
    @mermaidaquariums61024 жыл бұрын

    At least some body asked a great question salute you kept it up we required these kind of well hearted people 👌👌👌🙏🙏

  • @palangappakp3527

    @palangappakp3527

    3 жыл бұрын

    You should also accept the missdeeds of tippu. If your forefathers have been killed by tippu and they have been converted what would have been your reaction. Tippu must have supported in the upliftment of some temples and must have appointed and trusted them but it means he has not killed and converted?

  • @tiger7454
    @tiger74544 жыл бұрын

    Sir you are doing great, giving right information today . Tippu is great King. True warriors never dies💪⚔️

  • @nagarajknice2389
    @nagarajknice23894 жыл бұрын

    ಅವರಿಂದ, ಸತ್ಯ ಗೊತ್ತಾಗಬೇಕು ಸರ್.

  • @mdasp6925
    @mdasp69254 жыл бұрын

    Awesome sir we need Indians like u...cary on sir we all are with u

  • @asifshariff24

    @asifshariff24

    3 жыл бұрын

    Dharma peetha srigalu rss adhinadalli iruvudarinda nimma manaviyannu endigu spandisudilla. Idu satya .

  • @Aishuafsiya
    @Aishuafsiya4 жыл бұрын

    Really, Hats off to you. SIR Katta lemba agnana vannu, odisi, samaja kke Satya, thili salu Munda da nimage dhanya vaada galu sir.

  • @elliyasahamad2827
    @elliyasahamad28274 жыл бұрын

    Your great my brother.I'm waiting for somije reply

  • @Ishaqfiza
    @Ishaqfiza4 жыл бұрын

    Thank you so much sir salute you sir

  • @minimal883
    @minimal8834 жыл бұрын

    Gururaj sir ur voice soo beautiful tq for giving respect for tippu sultan we respect all religion proud to be a Muslim 🙂

  • @saddamp6601
    @saddamp66014 жыл бұрын

    Jai Jai Hazrat Tipu Sultan🐅👍

  • @Mrindian171
    @Mrindian1714 жыл бұрын

    Great sir

  • @nigarcars...mohammedayub443
    @nigarcars...mohammedayub4434 жыл бұрын

    Thank you GURU RAJ SIR

  • @ajeempasha9284
    @ajeempasha92844 жыл бұрын

    Good speech sir Good request sir

  • @chandranaik8623
    @chandranaik86234 жыл бұрын

    Tippuvina hesaru heege halu Madta irodanna nodi tumba novagutte sir.... "Dharma, Jati, ginta Olleya Guna mattu Satya mukhya" annodu namma satta janarige yavaga artha agutto gottilla.....

  • @naveengp1983
    @naveengp19834 жыл бұрын

    ಯಾಕೆ ಶೃಂಗೇರಿ ಪೀಠ , ಜಗದ್ಗುರು ಶಿವರಾತ್ರೇಶ್ವರ ಪೀಠ , ನಂಜನಗೂಡು ದೇವಸ್ಥಾನ , ಚಾಮುಂಡೇಶ್ವರಿ ಬೆಟ್ಟ , ನಾಲ್ವಡಿ ಕೃಷ್ಣ ರಾಜ ಒಡೆಯರ್ ಕನ್ನಂಬಾಡಿ ಕಟ್ಟೆ ನೀಲನಕ್ಷೆ ಟಿಪ್ಪುದ್ ಅಂತ ಹೇಳಿದ್ದಾರೆ , ನಂಜುಡೇಶ್ವರ ರಥ , ಟಿಪ್ಪು ಮೊಘಲರ ತರ ಅಲ್ಲ ಜಾತ್ಯತೀತವಾದಿ ಜೊತೆಗೆ ಅವನ ಅರ್ಧ ಸೈನ್ಯ ಗೌಡರಿಂದ ತುಂಬಿತ್ತು , ಅಬ್ದುಲ್ ಕಲಾಂ ಟಿಪ್ಪು ಒಬ್ಬ ವಿಜ್ಞಾನಿ ಅಂದಿದ್ದಾರೆ , ನಾಸಾ ರಾಕೆಟ್ ಸೈನ್ಸ್ era ಸ್ಟಾರ್ಟ್ ಆಗಿದ್ದು ಟಿಪ್ಪು ಕಾಲ ಅಂಥಾ ಒಪಿಕೊಂಡಿದೆ 🙏🙏

  • @nethtavathibai5740
    @nethtavathibai57404 жыл бұрын

    good thought sir

  • @syedjeelan4605
    @syedjeelan46054 жыл бұрын

    MashaAllah

  • @syadzaheer1680
    @syadzaheer16804 жыл бұрын

    Sir u r doing great job.sir nimma vinayada maatu keeli nanage tumba santosha aagide.

  • @ghousemohiddinsiddiq6644
    @ghousemohiddinsiddiq66444 жыл бұрын

    Thanks sir you are Great

  • @mohammedali8721
    @mohammedali87214 жыл бұрын

    Salute. Sakshat nimma baienda devaru sathaya helovantide sir.noorvarsha aaroghyavagi bali baro peeligege dari deepavagi .Thanks

  • @jamalkhan4167
    @jamalkhan41674 жыл бұрын

    Thank you so much sir, for sharing your valuable time and knowledge

  • @syedhussain6656
    @syedhussain66564 жыл бұрын

    Good explain sirji sathya meve jayethe

  • @syedrizwanabsikgroupofindi7175
    @syedrizwanabsikgroupofindi71754 жыл бұрын

    Assalam Alaikum very god job sir allah nimmage waledagi madli him yallarige thanks

  • @saleemkodihal2321

    @saleemkodihal2321

    4 жыл бұрын

    Nimmanta satyavantarige e narakadalli janabembal tumbanekammi munde ondu kala satyada para nillutte anta nanna nambike

  • @altafhuseingabbur5180
    @altafhuseingabbur51804 жыл бұрын

    Thank you Sir ji

  • @TiTaN-xd2dt
    @TiTaN-xd2dt Жыл бұрын

    as a sringerian happy to know all these info.. #respecttippu

  • @syedarif2139
    @syedarif21394 жыл бұрын

    Thanks sir bro

  • @ibrahimmh7506
    @ibrahimmh75064 жыл бұрын

    Thanks a lot gururaj sir May all of these request of yours full fill by sringeri peeta Sri Sri swami and may they answer for this

  • @sherealishereali5858
    @sherealishereali58584 жыл бұрын

    Sar you are talking very good and very best I am respect sir the first Freedom Fighter Man of the India Tipu Sultan Jay Tipu Sultan Jay Karnataka

  • @nabilalhonagunta7298
    @nabilalhonagunta72984 жыл бұрын

    Tq sri tipu history tisidakke

  • @puranamraju9287
    @puranamraju92874 жыл бұрын

    Sir, Dr. Sarvepalli Radhskrishnan former president of India has mentioned about Tippu sultan in his book about the diamond necklace given to shringeri sharadambe.i don't understand why this people are politicising Tippu sultan. Tippu is true Hindu lover. There is no doubt this.

  • @aboobakkkarammemar8287

    @aboobakkkarammemar8287

    3 жыл бұрын

    This is very important story. PLZ tell true story.

  • @taushedpashans7685
    @taushedpashans76854 жыл бұрын

    Good appeal. PLEASE sri sri sri GURUJI come forward ask truth it may be positive or negative

  • @imtiazexcellent
    @imtiazexcellent4 жыл бұрын

    Truthful Gururaj. It requires a lot of courage to speak truth. I am very happy. Not because it is about Tippu, but because it is about Truth. Sri sri is bound by all the government grants. But we appreciate you and everyone who hates falsehood. You are rarest gem. May God protect you.

  • @vijayakumargt123
    @vijayakumargt1233 жыл бұрын

    Sir..ನೀವು ನೀಡಿದ ಮಾಹಿತಿ ಇತಿಹಾಸದ ಪುಟಗಳಲ್ಲಿದೆ ನಿಜ. ಅದನ್ನು ನಮಗೆ ತಿಳಿಸಿದ ರೀತಿಯೂ ಬಹಳ ಚೆನ್ನಾಗಿದೆ. ಇದೇ ಸಂದರ್ಶನವನ್ನು ಶ್ರೀಗಳ ಸಮ್ಮುಖದಲ್ಲಿ ಏರ್ಪಡಿಸಿದ್ದಾರೆ ಇನ್ನು ಸೂಕ್ತವಾಗುತ್ತದೆ... ಏನಂತೀರಿ sir?

  • @hidayatkhan6647
    @hidayatkhan66474 жыл бұрын

    Very good video sir thank you very much for this wonderful words👌👌👌👏👏👏👏

  • @ShivaShiva-pf9ji

    @ShivaShiva-pf9ji

    4 жыл бұрын

    Best massage hat's of thippu Sultan 🙏🙏🙏🙏🚩🚩🚩🚩🚩🕌🕌🕌🕌🕌🕌 and saradamaba a 🙏🙏🙏🙏 Jai Thippu Sultan 🐯🐯🐯🐯🐯🐯🐯🐯🐯🐯🐯🐯🐯🐯🐯🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @engineernazeerahmed
    @engineernazeerahmed4 жыл бұрын

    The greatest contribution by Gururaj sir and Bangalore Times. Your language a classic example of your humanity. Heartful regards for your endeavours.

  • @blackgamingsrb3888
    @blackgamingsrb38884 жыл бұрын

    ನಿಮ್ಮ ಈ ಸತ್ತ್ಯ ವನ್ನು ಹೊರತರುವ ಪ್ರಯತ್ನಕ್ಕೆ ನಮ್ಮ್ದೊಂದು ಸಲಾಂ

  • @parthasarathy459
    @parthasarathy4594 жыл бұрын

    Yes even for Kanchi Kamakoti Peetam Tippu.. donated. Noted in history. These things require clarifications. Please 🙏🙏

  • @indianindian6097
    @indianindian60974 жыл бұрын

    So sweet speech really appreciate.

  • @akramullaagasanahallisalma3719
    @akramullaagasanahallisalma37192 жыл бұрын

    ಸರ್ ಟಿಪ್ಪು ಸುಲ್ತಾನ್ ಒಬ್ಬರು ಗಾಡ್ ಗಿಫ್ಟ್ ಸರ್

  • @mardanmlk187
    @mardanmlk1873 жыл бұрын

    ನಾವು ಇಸ್ಲಾಂ ಧರ್ಮದಲ್ಲಿ ಹುಟ್ಟಿದ್ದೆ ತಪ್ಪಾ ?😭😭😭😭

  • @nagarathnabs9392
    @nagarathnabs93924 жыл бұрын

    Hidarali ya johe sree ghururayara sneha thumba channagithu.

  • @adramakanyana2024
    @adramakanyana20244 жыл бұрын

    jai tipu

  • @Queen-ri4zp
    @Queen-ri4zp4 жыл бұрын

    Tq sir God bless sir

  • @shankaregowda3995
    @shankaregowda3995 Жыл бұрын

    Gururaj Dhanyawaadagalu Nimage 🙏🙏🙏🙏

  • @khaliqjawadkhaliqjawad2466
    @khaliqjawadkhaliqjawad24664 жыл бұрын

    Wow wow wow wow wow. Nimmantaha olleya vyakti namma desha dalli iddare endu namagella hemme ya sangati. God bless you. You are proud to be an Indian. Their is so much good things we can learn from you. You are great. thank you.

  • @raghavendranaik2877
    @raghavendranaik28772 жыл бұрын

    I don't have words to describe tipu.the real hero of india.Tiger of Mysore has no religion his only religion is bravery

  • @sanjayt5100
    @sanjayt51004 жыл бұрын

    "Satya yavaglu Kahiyagirutte"

  • @zafrullazafru4742
    @zafrullazafru47424 жыл бұрын

    Nice sir

  • @mansoormuzamil3037
    @mansoormuzamil30374 жыл бұрын

    What a Sincere explaination. I wish people like Pratap Simha (Paper Simha) listen to this speech.

  • @psindianbandhursheep4784
    @psindianbandhursheep47844 жыл бұрын

    JAI Hind sir

  • @nadirafridi4323
    @nadirafridi43234 жыл бұрын

    Bahala chennagi yallarigu spashtavagi artha aaguvanthe Tippu Sulthan ravara bagge vivrane neediddakke danyavadagalu sir hats off u sir

  • @saniyataj8043
    @saniyataj80434 жыл бұрын

    Hats off to u sir, very useful information hope for the best. let's wait Satya meva jayathe... Jai hind

  • @myhardyday2995
    @myhardyday29953 жыл бұрын

    1799 May 4th Was the first Indian War of Independence 💪

  • @funzilakhan1893
    @funzilakhan18933 жыл бұрын

    Good,,speech. History,. Your. Honest. Sir. My shalut ❤️❤️❤️

  • @vasudev6515
    @vasudev65154 жыл бұрын

    Really great work sir... we are with you.

  • @LuckyKannadiga1
    @LuckyKannadiga14 жыл бұрын

    ಸರ್ ನಿಮ್ಮ ಪುಸ್ತಕ " ಟಿಪ್ಪು " ವನ್ನು ಓದಿದ್ದೇನೆ ಚೆನ್ನಾಗಿದೆ

  • @msn9872
    @msn98724 жыл бұрын

    Great Sir...🙏🏼... Thammanthaha hrudayavaishalyathe ullavaru eegaloo ee deshadalliruvudarinda bhavya bhaaratha indigoo jagolisutthide...👍

  • @zubairraza2709
    @zubairraza27092 жыл бұрын

    ಸರ್ ನಿಮ್ಮಂತ ಸಹೃದಯಿ ಇವತ್ತು ನಮ್ಮ ದೇಶದಲ್ಲಿ ಇದ್ದಾರೆ ಅನ್ನೋದು ಬಹಳ ಹೆಮ್ಮೆಯ ವಿಷಯ...

  • @nsmullansmulla9962
    @nsmullansmulla99622 жыл бұрын

    Thank you Mr.Gururaj sir I respect your honesty and peace loving effort

  • @mohdsharief800
    @mohdsharief8004 жыл бұрын

    Thanks sir, eye opening appeal

  • @user-zg8bq5ed9r
    @user-zg8bq5ed9r5 күн бұрын

    Wonderful enlighting speech

  • @girishgiri3160
    @girishgiri31602 жыл бұрын

    Sir tumba nija helidira sir e video yalla kade viral agbeku sir 😍😍😍😍😍

  • @Doreamon310
    @Doreamon3104 жыл бұрын

    Thank u sir

  • @abdulmatheen6937
    @abdulmatheen69373 жыл бұрын

    Well said sir u have open the eyes of opposition to Tipu sultan. The tiger of Mysore Abdul Mateen.

  • @RAJUBHAI0811
    @RAJUBHAI08114 жыл бұрын

    Nija thanks bro

  • @mustakalibalegar6812
    @mustakalibalegar68124 жыл бұрын

    trout full complement sir satyameva jayate

  • @ismailtakkalaki3832
    @ismailtakkalaki38324 жыл бұрын

    Thank you sir

  • @shaheenashasanadi1289
    @shaheenashasanadi12893 жыл бұрын

    You are great sir, jai tippu sultan

  • @mujeebb8973
    @mujeebb89734 жыл бұрын

    Great speech sir sattya helidakke tumba tnx sir

  • @muralitharank1736
    @muralitharank17364 жыл бұрын

    ಟಿಪ್ಪುವಿನ ಬಗ್ಗೆ ತಪ್ಪು ವ್ಯಾಖ್ಯಾನ ಚರಿತ್ರೆ ಒಪ್ಪದು.

  • @asifshariff24
    @asifshariff244 жыл бұрын

    Yours is a valid appeal Sir. Shringeri pontiff should reveal the truth. It's their bound duty . Let the truth prevail.

  • @salmabanu230
    @salmabanu230 Жыл бұрын

    Superb said sir hat's of you...

  • @shafiurrahman2412
    @shafiurrahman24124 жыл бұрын

    Superb sir

  • @AbdulRehman-hc6js
    @AbdulRehman-hc6js Жыл бұрын

    Sathya...Meva..Jayathe... 👌👌👌👌

  • @nemathsyed4108
    @nemathsyed41084 жыл бұрын

    Neja sir great explainaction and i like your word shree gaday keep it up sir

  • @bigbig7463
    @bigbig74634 жыл бұрын

    u r great sir....

Келесі