ಇಂಥ ಮಹಾನ್ ನಟನ್ನ ಕನ್ನಡಲ್ಲಿ ಯಾರು ಗುರುತಿಸೋದೆ ಇಲ್ಲ | Arun Sagar Actor

Ойын-сауық

ಇಂಥ ಮಹಾನ್ ನಟನ್ನ ಕನ್ನಡಲ್ಲಿ ಯಾರು ಗುರುತಿಸೋದೆ ಇಲ್ಲ | Arun Sagar Actor
#ArunSagar #ArunSagarActor
---------------------------------------------------------------
Stay Tuned Dashu Music :
Latest Cinema News and Biggest Star Stories
Interesting Stories, Hisory,
Subscribe to KZread Channel:
KZread : / dashumusic
Like us on FaceBook:
/ dashumusicq
Follow us on Instagram:
/ dashumusic
Follow us on Twitter:
/ dashumusic
--------------------------------------------------------------
#DashuMusic #Dashu #DashuMusics #DashuMusicInterviews, #SandalwoodInterviews #Kannada #KannadaInterviews #Sandalwood #KannadaVideo #Actors #KannadaMoviesUpdate

Пікірлер: 462

  • @veerubhadra1290
    @veerubhadra12903 жыл бұрын

    ನಿಜಕ್ಕೂ ಅದ್ಭುತ ಕಲಾವಿದ ಹಾಗೂ ಅದ್ಭುತ ಗಾಯಕ 👌👌👌❤❤❤🌹🌹🌹

  • @vishwanathn7313
    @vishwanathn73133 жыл бұрын

    ಸುದೀಪ್ ಅಭಿನಯದ ವಿಷ್ಣುವರ್ಧನ ಚಿತ್ರದಲ್ಲಿ ಇವರ ನಟನೆ ಅದ್ಬುತ

  • @deepakpoojary9810

    @deepakpoojary9810

    3 жыл бұрын

    Art director of kotigobba3

  • @chandrashekhar.c.chimmalag164

    @chandrashekhar.c.chimmalag164

    3 жыл бұрын

    veermadakari film also

  • @prajwalkiccha8358
    @prajwalkiccha83583 жыл бұрын

    Such A Wonderful Actor ಅರುಣ್ ಸಾಗರ್ ಮತ್ತು ಕಿಚ್ಚ ಸುದೀಪ್ ಇಬ್ಬರು ಒಳ್ಳೆ ಸ್ನೇಹಿತರು ಅವರಿಬ್ಬರೂ ಮತ್ತೆ ಸಿನಿಮಾ ಮಾಡಬೇಕು

  • @somethinksomething8333
    @somethinksomething83333 жыл бұрын

    Bascially he is NOT actor.. He is finest Art Director in Kannada Industry.. but he does many other roles ..actor, anchor, singer, action direction etc.. he is multi-talented and well restpected in the industry.

  • @puneethcreats3959
    @puneethcreats39593 жыл бұрын

    ವೀರ ಮದಕರಿ ಹಾಗೂ ವಿಷ್ಣುವರ್ಧನ ಸಿನಿಮಾದಲ್ಲಿ ಮಾಡಿರೋ ನಟನೆಯ ರೀತಿ ನೋಡಿದ್ರೆ ಸಾಕು ಇವ್ರ ಬಗ್ಗೆ ಇನ್ನೇನು ಹೇಳಬಾರದು. ಒಳ್ಳೆಯ ಕಲಾವಿದ.🙏🙏🙏🙏🙏🙏🙏🙏🙏

  • @gyanappagani3302

    @gyanappagani3302

    3 жыл бұрын

    Yes👍

  • @swathiepi4742

    @swathiepi4742

    3 жыл бұрын

    ಕೆಂಪೇಗೌಡ also

  • @puneethcreats3959

    @puneethcreats3959

    3 жыл бұрын

    @@swathiepi4742 🙄

  • @nishanthkrishnamurthy4596
    @nishanthkrishnamurthy45963 жыл бұрын

    Underrated actor. Please get him good characters.

  • @PrabhuPrabhu-er9yd
    @PrabhuPrabhu-er9yd3 жыл бұрын

    ಅದ್ಭುತ ಕಲಾವಿದ ಅರುಣ್ ಸಾಗರ್ ಶಿಲೆಗೆ ಬೆಲೆಕಟ್ಟುವ ತಲೆ ಇರುವತನಕ ಶಿಲೆಕಾಣುವುದಲ್ಲದೆ ಕಲೆಯೆಲ್ಲಿ ಕಾಣುವುದು ಕಾಂತ 🙏

  • @harishng1287
    @harishng12873 жыл бұрын

    Veera Madakaei, vishwardana movies li superb acting and comedy antu 👌👌👌👌👌🔥 but evaga yav movies lu barta ella

  • @SupremeRepairs
    @SupremeRepairs3 жыл бұрын

    ಪುನೀತ್ ರಾಜಕುಮಾರ್ ರವರ ರಾಮ್ ಚಿತ್ರದಲ್ಲಿ ಇವರ ನಟನೆ ಅತ್ಯದ್ಭುತ ಅಮೋಘ ಇಂತಹ ಮಹಾನ್ ಕಲಾವಿದರಿಗೆ ನನ್ನ ತುಂಬು ಹೃದಯದ ನಮನಗಳು 🙏😍

  • @ramr2157

    @ramr2157

    3 жыл бұрын

    Howdu Jai powerStar

  • @ashokmalpe4725

    @ashokmalpe4725

    2 жыл бұрын

    Good

  • @rb2432
    @rb24323 жыл бұрын

    BOSS,, ಹುಚ್ಚ ANOO ಬದಲು ಎಂತಹ ಕಲಾವಿದ ರಿಗೆ ಪ್ರೋತ್ಸಾಹಿಸಿ,, 🙏

  • @nageshchauhan7249
    @nageshchauhan72493 жыл бұрын

    ಅರುಣ್ ಅಣ್ಣ, ಹುಟ್ಟಿರುವ, ಊರು ಕಲಾ ಸಂಸ್ಕೃತಿಯ, ತವರೂರು ಸಾಗರ

  • @shobhaktshobhakt1609

    @shobhaktshobhakt1609

    3 жыл бұрын

    Namm ooru

  • @mr.strange4025

    @mr.strange4025

    3 жыл бұрын

    Even I studied there and I love that nature and people over there

  • @haneefbadriyahaneef7606
    @haneefbadriyahaneef76063 жыл бұрын

    ಇಂತಹ ಕಲಾವಿದರು ನಮ್ಮ ಕನ್ನಡನಾಡಿನಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ

  • @darshan1686
    @darshan16863 жыл бұрын

    The actual thing is He is one of the finest art director in our Kannada film industry💥

  • @shaikkareem1637
    @shaikkareem16373 жыл бұрын

    He should start his own show. Great talent should be recognised all over karnataka.

  • @prasannaachar
    @prasannaachar3 жыл бұрын

    ಇಂತಹ ಕಲಾವಿದರಿಗೆ ನಮ್ಮ ಕನ್ನಡದಲ್ಲಿ ಬೇಲೆನೆ ಇಲ್ಲ ಏಂತ ಕಲಾವಿದ ಇವರು

  • @firststeps6640

    @firststeps6640

    3 жыл бұрын

    Talent edre salalla..bucket hidiyoke bandre yaava talentunu beda mele hogtare.

  • @prajwalraj1859

    @prajwalraj1859

    3 жыл бұрын

    Idu jaatre hero gala time

  • @nagrajacharyamarpalli7156

    @nagrajacharyamarpalli7156

    3 жыл бұрын

    Naavu Baayiyalli maathra Kannada Kannada, Sonu Nigam Kumar Sanu, Udith Narayan, spb, Janaki yaaru Kannadigaralla.

  • @moonlight607

    @moonlight607

    3 жыл бұрын

    @@nagrajacharyamarpalli7156 ಬರ್ದೇ ಬರ್ಸಾದಿರೋ ತಂಬೂರಿ 😁

  • @eshwardigatekoppar9789
    @eshwardigatekoppar97893 жыл бұрын

    ನಮ್ sagara king, avru comedy king, comedy legend avru ಅದರಲ್ಲೇ ಮುಂದೆ ಬರಬೇಕು, Love you boss ❤️ 👌

  • @smilingstar6315
    @smilingstar63153 жыл бұрын

    ಇವರು ಯಾರಿಗಾದ್ರು ಕಾಕ ಹಿಡ್ದಿದ್ರೆ ಇವರಿಗು ಅವಕಾಶ ಸಿಕ್ತಿತ್ತು ಅಂತ ಕಾಣುತ್ತದೆ...ಆದರೆ ಏನ್ಮಾಡ್ತೀರ ಕೆಲವರಿಗೆ ಸಿನಿಮಾದಲ್ಲಿ ನಟನೆ ಮಾಡೋದಕ್ಕೆ ಬರುತ್ತದೆ ಹೊರತು ನಿಜ ಜೀವನದಲ್ಲಿ ನಟನೆ ಮಾಡಲು ಬರಲ್ವೆ...

  • @uk4571

    @uk4571

    3 жыл бұрын

    Well said..He's really talented..

  • @firststeps6640

    @firststeps6640

    3 жыл бұрын

    Well said....mostly evara grahachara chennagilla. Talent recognise aagilla upto limits.

  • @malnadcookingchannel

    @malnadcookingchannel

    3 жыл бұрын

    100%%

  • @gayathrigayi1058

    @gayathrigayi1058

    3 жыл бұрын

    Howdu Sariyagi helidri

  • @mamathamamatha1538

    @mamathamamatha1538

    3 жыл бұрын

    @@uk4571 ⁰0

  • @praveenkumar.takkalaki9506
    @praveenkumar.takkalaki95063 жыл бұрын

    Love u ಅರುಣ್ ಅಣ್ಣ.ಹೆಗಿದ್ದಿರಿ.ನಿಮ್ಮ.ಬಿಗ್.ಬಾಸ್.ನನೆಪುಗಳೂ.ಇನ್ನೂ.ಮರೆತಿಲ್ಲ❤️👍

  • @mshakunthalammarudramuniya9810
    @mshakunthalammarudramuniya9810Ай бұрын

    ಅದ್ಭುತ ಪ್ರತಿಭೆ.. ಇಂಥ ಮಹೋನ್ನತ ಕಲಾವಿದನನ್ನು ಬೆಳೆಸುವ ಯೋಗ್ಯತೆ ಕನ್ನಡಕ್ಕಿಲ್ಲ

  • @sandeepvijay21
    @sandeepvijay213 жыл бұрын

    ಇವರ ಮಗಳು ಸಹ ಒಳ್ಳೆ ಗಾಯಕಿ... ಕನ್ನಡ ಚಲನ ಚಿತ್ರಕ್ಕೆ ಭಗವಂತ ನೀಡಿದ ವರದಾನ ಇವರು..

  • @kannadavanitv6355
    @kannadavanitv63553 жыл бұрын

    ಅಪ್ಪ ಇಂತಹ ಕಲಾವಿದರು ತುಂಬಾ ಅಪರೂಪ ಮತ್ತು ವಿಭಿನ್ನವಾದ ರೀತಿಯಾದ ಕಲೆಗಾರರು ಸ್ಪೂರ್ತಿದಾಯಕ..🙏🙏🙏🙏

  • @pramodgowda6158
    @pramodgowda61583 жыл бұрын

    Rare talent being unnoticed in Kannada film industry

  • @muthum909

    @muthum909

    3 жыл бұрын

    I completely agree with you...we should troll this

  • @arjunmuttatti3880

    @arjunmuttatti3880

    3 жыл бұрын

    🙏

  • @mahendranr8934
    @mahendranr89343 жыл бұрын

    Great Arun Sir !

  • @roopam.j4236
    @roopam.j42363 жыл бұрын

    ಅರುಣ್ ಸಾಗರ್ ಅವರ ಕುಟುಂಬದ ಎಲ್ಲಾರೂ ಸಕಲ ಕಲಾ ವಲಭರು ಕನ್ನಡ ಚಿತ್ರರಂಗದ ಏಕೆ ಏನೋ ಸರಿಯಾಗಿ ಬಳಸಿಕೊಂಡಿಲ್ಲ ದಯವಿಟ್ಟು ಕಲೆಗೆ ಪ್ರೋತ್ಸಾಹ ನೀಡಬೇಕು ಸಾಗರ್ ನಮ್ಮ ಕನ್ನಡದ ಕುಡಿಗಳು ದೇವರು ಎಲ್ಲಾ ರೀತಿಯಲ್ಲೂ ಒಳ್ಳೆಯದು ಮಾಡಲಿ ಶುಭ ಹಾರೈಕೆಗಳು 🙌💞💖💐

  • @sagarbaad5945
    @sagarbaad59453 жыл бұрын

    ತೆರೆ ಮರೆಯ ಹಿಂದೆ ಎಷ್ಟೋ ಅದ್ಬುತ ಕಲಾವಿದರು ಇದ್ದಾರೆ ಅವರು ಪರದೆಯ ಮೇಲೆ ಕಾಣಿಸಿಕೊಳ್ಳಲಿ ಅವರ ಕಲೆಗೆ ಬೆಲೆ ಸಿಗಲಿ ಜೈ ಕನ್ನಡಿಗರು..

  • @sachinucme4128
    @sachinucme41283 жыл бұрын

    Sudeep sir obre evarige chance kotri👍

  • @rameshv5335
    @rameshv53353 жыл бұрын

    Arun sagar sir is very talented actor

  • @Omraghavendra
    @Omraghavendra3 жыл бұрын

    Dear kannada industry please leave your castings and other things do story oriented movies i am very happy to see our industry glowing next level pls support this kind of artist even he and his daughter has more potential please support true kanndiga from coorg

  • @sagaredits3575
    @sagaredits35753 жыл бұрын

    Jai Maruti 800 cinemada ಸಂಗ್ಯಾ ಪಾತ್ರ superrrrrrr

  • @GaneshB-zl2kz
    @GaneshB-zl2kz3 жыл бұрын

    Sandlewood Nawazuddin Siddiqui 😍😍... He needs good directors and scripts... Hidden

  • @ganapatimadagaonkar1359
    @ganapatimadagaonkar13593 жыл бұрын

    ಬಿಗ್ ಬಾಸ್ ನ ಮೊದಲ ಸೀಜನ್ ವಿನ್ನರ್ ಅರುಣ್ ಸಾಗರ (ಚಾನಲ್ ರ ಪ್ರಕಾರ ರನ್ನರ್ ಅರುಣ ಸಾಗರ )ಬಿಗ್ ಬಾಸ್ ಕನ್ನಡ ದಲ್ಲಿ ಮನರಂಜನೆ ಹೇಗೆ ಕೊಡ್ಬೇಕು ಅಂತ ತೋರಿಸಿ ಕೊಟ್ಟವರು . ಸಕಲ ಕಲ ವಲ್ಲಭ. Love u sir

  • @kammarmanju399
    @kammarmanju3993 жыл бұрын

    ಕರ್ನಾಟಕ ದ ಅತ್ಯುತ್ತಮ ಅತ್ಯದ್ಭುತ ಕಲಾವಿದ ನೀವು. ನಮಗೊಂದು ದೊಡ್ಡ ನಮನ.

  • @sksk-qd2mn
    @sksk-qd2mn2 жыл бұрын

    he is the real multi tallent actor, legendary voice & knowledge ❤

  • @yourssportscenter5377
    @yourssportscenter53773 жыл бұрын

    If Bollywood have #Sunilgrover We sandalwood have #Arunsagar ...

  • @simpleindian.4844
    @simpleindian.48443 жыл бұрын

    ನಿಮ್ಮ ಕಲೆ ಬೆಲೆ ಕಟ್ಟಲಾಗದ್ದು ಅರುಣ್ ಸಾಗರ್ ಸರ್.ಅದ್ಭುತ .ನಿಮ್ಮಂತಹ ಅದ್ಭುತ ಕಲಾವಿದರಿಗೇ ಸರಿಯಾದ ಅವಕಾಶಗಳ್ನ ಕೊಡ್ತಿಲ್ಲ ನಮ್ಮ ಕನ್ನಡ ಚಿತ್ರೋದ್ಯಮ.

  • @mahadevhunsur9341
    @mahadevhunsur93413 жыл бұрын

    ರಿಯಲಿ talented ಗೊಡ್ಜೀಸ್ ಎಕ್ಸಾರ್ಡಿನರಿ ಆಕ್ಟರ್...❤️❤️❤️❤️ 🙏🙏🙏 ಎಲ್ಲರ ಆಶೀರ್ವಾದ ಇರಲಿ ಜೈ ವೀರ ಕನ್ನಡಿಗ..ಜೈ ಅರುಣ್ ಸಾಗರ್ ಭಾಯಿ 👍👍👍👍

  • @sowmyabhut2312
    @sowmyabhut23123 жыл бұрын

    I love Arun sagar.😍😍

  • @suhasnarasimhiah3125
    @suhasnarasimhiah31253 жыл бұрын

    He is a wonderful art director you know

  • @vivekgowdavm3201
    @vivekgowdavm32013 жыл бұрын

    ವಿಷ್ಣುವರ್ಧನ ಸಿನಿಮಾದಲ್ಲಿನ ನಿಮ್ಮ ನಟನೆ ಅದ್ಭುತ 🙏👌👌

  • @kumareshhiremath8239
    @kumareshhiremath8239 Жыл бұрын

    All the best from appu boss fans kadeinda olledagli

  • @subramanim7370
    @subramanim73703 жыл бұрын

    He's an extraordinary talented Guy.. But Luck also matters.

  • @jonathanramadurg7960

    @jonathanramadurg7960

    3 жыл бұрын

    Yes

  • @M.Ramesh69
    @M.Ramesh693 жыл бұрын

    ಅರುಣ್ ಸಾಗರ್ ಒಬ್ಬ ವಿಭಿನ್ನ ಕಲೆಗಾರ.ಅವರು ಅವಕಾಶ ವಂಚಿತರೊ ಅಥವಾ ಅವರೇ ದೂರ ಉಳಿದರೊ ಗೊತ್ತಿಲ್ಲ.ನಾನು ಕೂಡ ಅವರ ಅಭಿಮಾನಿ.

  • @neelakantasagar8953
    @neelakantasagar89533 жыл бұрын

    Beauti actor, no words, talented person, namma ooru sagardavare adhe great

  • @durgesh22madar81
    @durgesh22madar813 жыл бұрын

    ಇವರು ಒಬ್ಬ ಅದ್ಭುತ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ....

  • @RohitKumar-wo5yh
    @RohitKumar-wo5yh3 жыл бұрын

    Pure talent...

  • @rockyviru6930
    @rockyviru69303 жыл бұрын

    Arun anna kiccha suddep sir ನಟನೆಯ ವಿಷ್ಣುವರ್ದನ್ movie ಯಲ್ಲಿ ಮಾಡಿರುವ ನಟನ e adubutha ...Arun sir very big kalegar

  • @user-qu6jf6hl8d
    @user-qu6jf6hl8d3 жыл бұрын

    Super energy sir❤️

  • @SathishSathish-kb4uq
    @SathishSathish-kb4uq3 жыл бұрын

    He is multi talented person

  • @vaidyakannadiga1005
    @vaidyakannadiga10053 жыл бұрын

    Most versatile and Highly talented actor 🔥👍🙏

  • @PrasannaKumar-gt4lt
    @PrasannaKumar-gt4lt4 ай бұрын

    ನಾನು ಅರುಣ್ ಸಾಗರ್ ಸರ್ ನಾ ನೋಡಿದು ಜನುಮದಜೋಡಿ ಇಂದ ಇಂತ ಅದ್ಭುತ ಕಲಾವಿದ ಅಂತ ಅವಾಗ ಗೊತಿರ್ಲಿಲ ಸೂಪರ್ ಸರ್ ನೀವು ನಿಮ್ಮ ಮಗಳು ಇಬ್ರು ಸೂಪರ್

  • @shannhanumanagoudmpatell7060
    @shannhanumanagoudmpatell70603 жыл бұрын

    ಸುಪರ್ ಸರ್ ನಿಮ್ಮಗೆ ನನ್ನ ಪ್ರೀತಿಯ ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಪಾದರವಿಂದಕ್ಕ ಧನ್ಯವಾದಗಳು ನಿಮ್ಮ ಶಿಷ್ಯ

  • @mamathahc6538
    @mamathahc65383 жыл бұрын

    Ur multi talentd sir.

  • @chidanandpawadi2249
    @chidanandpawadi22493 жыл бұрын

    ಮಲ್ಟಿ ಟ್ಯಾಲೆಂಟೆಡ್ ಅರುಣ್ ಸಾಗರ್

  • @vishwabalure6664
    @vishwabalure66643 жыл бұрын

    Arun sagar is true talent his performance in Vishnuvardhan movie is really very nice

  • @mdrsarmy...1253
    @mdrsarmy...12533 жыл бұрын

    ಅದ್ಬುತ ಕಲೆಗಾರ ....

  • @abhishektharihallivlogs3930
    @abhishektharihallivlogs39303 жыл бұрын

    Underrated actor of kannada industry good luck brother

  • @devrajnidhi8850
    @devrajnidhi88503 жыл бұрын

    Such a huge multy talented person 👌👌👌👌

  • @punikanthpuni8868
    @punikanthpuni88683 жыл бұрын

    Real talent

  • @lavanyam1651
    @lavanyam16513 жыл бұрын

    What a wonderful talent sir 🙏🙏ur voice very beautiful sir💐

  • @nagaraj.cnagaraj.c7238
    @nagaraj.cnagaraj.c72383 жыл бұрын

    ಎಂತ ಅದ್ಭುತವಾದ ನಟ ಅರುಣ್ ಸಾಗರ್ ರವರು ಅವರನ್ನು ನಮ್ಮ ಚಿತ್ರ ರಂಗ ಮರಿಯಬಾರದು ಅವರಿಗೆ ಅವಕಾಶಗಳನ್ನ ಕೊಡಿ ವಿಷ್ಣುವರ್ಧನ ಮೂವಿಯಲ್ಲಿ ಸುದೀಪ್ ಸಾರ್ ಜೊತೆ ಎಂತ ಅದ್ಭುತವಾದ ನಟನೆ 👌👌👌👌👌👌👌👌👌💐💐💐💐💐

  • @kumarivenkat8751
    @kumarivenkat87512 ай бұрын

    ಹೌದು ಅದ್ಭುತ ಕಲಾವಿದ

  • @krishnadk9229
    @krishnadk92293 жыл бұрын

    ಅದ್ಭುತ ಕಲಾವಿದ.

  • @gopiurs8730
    @gopiurs87303 жыл бұрын

    ನಮ್ಮ ಜನ ನಮ್ಮನ್ನ ಬಿಟ್ಟು ಬೇರೆಯವರಿಗೆ support ಮಾಡೋದು

  • @user-vz4xr8pt9o
    @user-vz4xr8pt9o3 жыл бұрын

    ನಿಮ್ಮ ಪ್ರತಿಭೆಗೆ ನನ್ನ ಸಾಷ್ಟಾಂಗ ಪ್ರಣಾಮಗಳು

  • @myideas4282
    @myideas42823 жыл бұрын

    Multi tallented .....ಕನ್ನಡಿಗ........

  • @Evergreenlife2022
    @Evergreenlife20223 жыл бұрын

    Super talented person 🙌

  • @moonstruckrevera6861
    @moonstruckrevera68612 жыл бұрын

    ನಿಜ. ಅರುಣ್ ಸಾಗರ್ is so talented.

  • @Lakshmi-bh5yk
    @Lakshmi-bh5yk3 жыл бұрын

    Super Arun Sagar sir🙏🙏🙏🙏🙏

  • @harshanaditya.s6262
    @harshanaditya.s62623 жыл бұрын

    ಹೌದು ಕಲೆಗೆ ಬೆಲೇನೆ ಇಲ್ಲ ಒಳ್ಳೆಯ ಕಲಾವಿದರಿಗೆ ಅವಕಾಶಗಳು ಸಿಗಬೇಕು

  • @geetha7769
    @geetha77693 жыл бұрын

    Waw super sir adbhutha kalavida

  • @adityabhat8270
    @adityabhat82703 жыл бұрын

    eeyeeeee nimbehanuu...... arun sagar..what an actor.. he should get award for DR

  • @vijaynsa3453
    @vijaynsa34533 жыл бұрын

    He is the best actor, he can give life to any such character. We missed him bcos of filmypolitics it's unfortunate but true. His acting in ring master is ultimate. He is outperform . All the best to him

  • @narayananarayana3187
    @narayananarayana31873 жыл бұрын

    ಅದ್ಭುತ ಕಲಾವಿದ

  • @rajanisagarrajanisagar80
    @rajanisagarrajanisagar803 жыл бұрын

    ಲವ್ ಯೂ ಅರುಣ್ ಅಣ್ಣಾ.....👍👍👍

  • @shivarajlambu8682
    @shivarajlambu86823 жыл бұрын

    😂Arun Anna love you.

  • @user-vl1ov5pf7m
    @user-vl1ov5pf7m3 жыл бұрын

    ಅರುಣ್ ಸಾಗರ್ ನವರಂತಹ ಕಲೆಗಾರರನ್ನ ಕಡೆಗಣಿಸುತ್ತಿರುವುದು ಕನ್ನಡಿಗರ ದುರಾದೃಷ್ಟ

  • @gayathrijakannaa7307

    @gayathrijakannaa7307

    3 жыл бұрын

    ನಿಜವಾದ ಕಲಾವಿದರು ಯಾವುದೇ ಬಿರುದು ಬಾವಲಿಗಳನ್ನ ಖಂಡಿತ ಬಯಸೋರಲ್ಲ 👍🌞

  • @pradeeperaiah3126
    @pradeeperaiah31263 жыл бұрын

    Evara MARMA chitra nodi evara abinayake thallina agogide..u r my fvrt sir....

  • @chandruharagol
    @chandruharagol3 жыл бұрын

    ಕಿಚ್ಚ ಅರುಣ ಸರ್ ಸೂಪರ್ ❤❤💐

  • @ravidparker2037
    @ravidparker20373 жыл бұрын

    ಅದ್ಭುತ ಸರ್.... 👌👌👌

  • @basavarajam1797
    @basavarajam17973 жыл бұрын

    Wow good actor

  • @user-hc5gy1lg1b
    @user-hc5gy1lg1b3 жыл бұрын

    ಅರುಣ್ ಸಾಗರ್ ಅವರು ತುಂಬಾ ಒಳ್ಳೆಯ ಕಲಾವಿದರು.... ಆದರೆ ಅವರಿಗೆ ಸರಿಯಾದ ಅವಕಾಶ ಸಿಗಲಿಲ್ಲ .....

  • @prsr8189
    @prsr81893 жыл бұрын

    Sooooper 👍👍👍 ❤️❤️❤️

  • @_cricket.kings.
    @_cricket.kings.3 жыл бұрын

    arun sagara is best actor

  • @hariPrasad-gy9tn
    @hariPrasad-gy9tn3 жыл бұрын

    Multi talent person, time will come sir

  • @JK-vn7je
    @JK-vn7je3 жыл бұрын

    ಒಳ್ಳೆ ಕಲಾವಿದ ಆದ್ರೆ ಓವರ್ ಆಕ್ಟಿಂಗ್

  • @Lachamanna.1975
    @Lachamanna.19753 жыл бұрын

    ಸೂಪರ್ ಸರ್.......

  • @manjunathnaik6316
    @manjunathnaik63163 жыл бұрын

    Ultimate...... love you sir

  • @devrajnidhi8850
    @devrajnidhi88503 жыл бұрын

    Superb arun sagar👌👌👌👌

  • @tatacapital4592
    @tatacapital45922 жыл бұрын

    May God bless you Sir, Live a Long life ....

  • @raghupatil3421
    @raghupatil34213 жыл бұрын

    👌👌👌sir your talent ....

  • @Mahadevaswamy_K
    @Mahadevaswamy_K3 жыл бұрын

    Arun Sagar 🔥 talented...

  • @bharathlokeshwar5936
    @bharathlokeshwar59363 жыл бұрын

    ಅರುಣ್ ಸಾಗರ್ 👍👍👍👍👍

  • @prajuchannel1658
    @prajuchannel16583 жыл бұрын

    Really great

  • @arjunmrao4039
    @arjunmrao40393 жыл бұрын

    ಅರುಣ್ ಸಾಗರ್ ಅವ್ರು ಪ್ರತಿಭೆಯಲ್ಲಿ _ಹಿಂದು ಮಹಾ ಸಾಗರ_ ಅರುಣ್ ಸಾಗರ್ ಅವ್ರು ಚಿತ್ರರಂಗದ Kapil Dev ಬಹುಮುಖ ಪ್ರತಿಭೆ _allrounder_ ಅವ್ರಿಗೆ ಒಳ್ಳೇದಾಗ್ಲಿ.....

  • @sathyasathya.l1101
    @sathyasathya.l11013 жыл бұрын

    ಸಾರ್ ನಾನು ನಿಮ್ಮ ದೊಡ್ಡ ಅಭಿಮಾನಿ...

  • @kempegowdakr73
    @kempegowdakr733 жыл бұрын

    Intha Kalavidarige avakaashane illa... Arun Sir you are great

  • @jayadevajayadeva7030
    @jayadevajayadeva70303 жыл бұрын

    Suppare guru nivu great 😘😎😎

  • @nisarahmed7259
    @nisarahmed72593 жыл бұрын

    Thanks dashu music post madiddakke.... Nivu media davruu avar bagge innu videos haki please... He really a Great talent .... He must and Should be recognized

  • @mrdpicturesofficial

    @mrdpicturesofficial

    3 жыл бұрын

    ಥ್ಯಾಂಕ್ಸ್ ಸರ್

  • @nisarahmed7259

    @nisarahmed7259

    3 жыл бұрын

    @@mrdpicturesofficial 🖤🌸

  • @raghavendrab7218
    @raghavendrab72183 жыл бұрын

    Wow

  • @rnnaikraghu7973
    @rnnaikraghu79733 жыл бұрын

    wow❤❤

Келесі