ಇಂತಹ ತಪ್ಪುಗಳನ್ನು ವರಮಹಾಲಕ್ಷ್ಮೀ ಹಬ್ಬದಲ್ಲಿ ಮಾಡಿದರೆ ಮನೆತನಕ್ಕೆ ದೋಷಪ್ರಾಪ್ತಿ,Varamahalkshmi habbadalli

#ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭ ಲಗ್ನಗಳು
ನೋಡಿ ವಿವರವಾಗಿ ತಿಳಿಸಿಕೊಟ್ಟಿದ್ದೇನೆ 👇
• ವರಮಹಾಲಕ್ಷ್ಮೀ ಹಬ್ಬದ ಶುಭ...

Пікірлер: 596

  • @sripranavsanthosh1688
    @sripranavsanthosh168811 ай бұрын

    ಅಮ್ಮ ನಮಸ್ಕಾರ ಅತಿಯಾದ ಶ್ರಮ ಇಲ್ಲದೆ ಅತಿಯಾದ ಖರ್ಚು ಇಲ್ಲದೆ ಎಷ್ಟು ಸರಳವಾಗಿ ಹಬ್ಬ ಆಚರಿಸಬೇಕು ಅಂತ ತಿಳಿಸಿ ತುಂಬ ಉಪಕಾರ ಮಾಡಿ ದಿರ ಇನ್ನು ಮುಂದೆ ನಾನೂ ನನ್ನ ತಪ್ಪನ್ನು ಸರಿಮಾಡಕೋತಿನಿ ನೀವು ನನ್ನ ವ್ಯರ್ಥ ಶ್ರಮನ ತಪ್ಪಿಸಿ ದಿರ ತುಂಬ ಧನ್ಯವಾದ ❤

  • @bhagyasheelak4705

    @bhagyasheelak4705

    11 ай бұрын

    ಇದಕ್ಕೆ ನೀವು ತುಂಬಾ ಇಷ್ಟ ಆಗ್ತೀರಾ ಎಲ್ಲರಿಗೂ ಆಡಮ್ಬರವಾಗಿ ತಪ್ಪು ಪೂಜೆ ಮಾಡುವ ಬದಲು ಸರಳವಾಗಿ ಸುಲಭವಾಗಿ helikottiddiri ಧನ್ಯವಾದಗಳು❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @ManjulacC-fe3qw

    @ManjulacC-fe3qw

    11 ай бұрын

    😊😊😊😊😊😊😊😊😊😊😊p😊😊😊😊😊😊😊😊😊

  • @user-dx7vy3ei4n

    @user-dx7vy3ei4n

    11 ай бұрын

    0

  • @yogeshanu2644
    @yogeshanu264411 ай бұрын

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಅಮ್ಮ ಗೊತ್ತೊ ಗೊತ್ತಿಲ್ಲದೇನೆ ನಮ್ಮಿಂದ ಕೆಲವು ತಪ್ಪುಗಳು ಆಗುತ್ತಿದ್ದವು, ನೀವು ಹೇಳಿದ ಹಾಗೆ ವರಮಹಾಲಕ್ಷ್ಮಿ ಪೂಜೆ ಮಾಡುತ್ತೇವೆ ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು 🙏🙏 ಮುಂದಿನ ವಿಡಿಯೋಗಾಗಿ ಕಾಯುತ್ತಿರುತ್ತೇವೆ 🙏🙏

  • @MRLAKSH-ue7kz
    @MRLAKSH-ue7kz11 ай бұрын

    ❤ ಧನ್ಯವಾದಗಳು ವೀಣಾ ಆಮ್ಮ❤ ಕನಕಾಧಾರ ಸ್ತೋತ್ರ ನಮಗೆ ಹೇಳಲಿಕ್ಕೆ ಬರುವುದಿಲ್ಲ ಶ್ರಾವಣ ಮಾಸದಲ್ಲಿ ಸಂಕಲ್ಪ ಮಾಡಿ ವೀಣಾ ಆಮ್ಮ ನೀವು ಹೇಳಿದ್ದು ದಿನಾ ಮೂರು ಸಲ ಕೇಳುತ್ತೇವೆ 🙏🙏

  • @tsnrao9841
    @tsnrao984111 ай бұрын

    ನಮಸ್ಕಾರ ಅಮ್ಮ ತುಂಬ ಚೆನ್ನಾಗಿ ಹೇಳಿದರೇ. ನಿಮ್ಮೊಂದಿಗೆ ಸಂಬಂಧ ಹೊಂದಲು ಮತ್ತು ನಿಮ್ಮ ವೀಡಿಯೊಗಳನ್ನು ವೀಕ್ಷಿಸಲು ಮತ್ತು ನಿಮ್ಮ ಸಲಹೆಯನ್ನು ಅನುಸರಿಸಲು ನಮಗೆ ತುಂಬಾ ಸಂತೋಷವಾಗಿದೆ. ನಮಗೆ ಮಾರ್ಗದರ್ಶನ ಮಾಡಲು, ನಮಗೆ ಕಲಿಸಲು ದೇವರು ನಿಮ್ಮ ರೂಪದಲ್ಲಿ ಕಳುಹಿಸಿದ್ದಾನೆ ನಾವು ನಿಜವಾಗಿಯೂ ಧನ್ಯರು ಅಮ್ಮಾ. ಅಮ್ಮಾ ನಿನ್ನನ್ನು ಬೇಗ ನೋಡಲು ಕಾತರದಿಂದ ಕಾಯುತ್ತಿದ್ದೇನೆ. ತುಂಬಾ ಧನ್ಯವಾದಗಳು

  • @sangeethaa2788
    @sangeethaa278811 ай бұрын

    ಬಹಳ ಚೆನ್ನಾಗಿ ಹೇಳಿದ್ರಿ ಮ್ಯಾಮ್..ನಮಗೆ ಇದೆಲ್ಲ ಗೊತಿರ್ಲಿಲ್ಲ..ನಾವು ಪೂಜೆ ಮಾಡ್ಕೊಂಡು ಬರ್ತಿದ್ವಿ.. Bt ಏನು ಏಳಿಗೆ ಇರ್ಲಿಲ್ಲ.. ನೀವು ಹೇಳಿದ್ಮೇಲೆ.. ನಾವು ಎಷ್ಟು ತಪ್ಪು ಮಾಡಿದ್ವಿ ಅಂತ ಈಗ ಅರ್ಥ ಆಗತಿದೆ..very well explained about dt mam..Thank u soo much

  • @Nirvi702
    @Nirvi70211 ай бұрын

    ಸತ್ಯವಾದ ಮಾತುಗಳನ್ನ ಹೇಳಿದ್ದಿರಿ ಅಮ್ಮ 🙏🙏🙏 ಅಮ್ಮ ನನ್ನ ಮಗನ ಜನ್ಮ ದಿನ ವರಮಹಾಲಕ್ಷ್ಮಿ ಹಬ್ಬದ ದಿನ ಬಂದಿದೆ ಆರ್ಶಿವಾದ ಮಾಡಿಮ್ಮಾ,,,ಪ್ಲೀಸ್ 🙏🙏🙏

  • @sowmyaprasad6115
    @sowmyaprasad611511 ай бұрын

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ.ನಂಗೂ ಈ ರೀತಿ ಎಲ್ಲಾ ಮಾಡೋದು ನೋಡಿ ತುಂಬಾ ಬೇಜಾರ್ ಆಗ್ತಿತ್ತು .ಆದ್ರೆ ಹೆಂಗ್ ಹೇಳೋದು ಅಂತ ಸುಮ್ನೆ ಇದ್ದೇ... ಪೂಜೆ ಗೆ ಭಕ್ತಿ ಮತ್ತು ನಮ್ಮ ಪೂರ್ವಜರು ಮಾಡಿ ಕೊಂಡು ಬಂದಂತಾ ಸಂಪ್ರದಾಯ ಆಚರಣೆ ಮಾಡಿದರೆ ಒಳ್ಳೇದು ಅಂತ ನನ್ನ ಅನಿಸಿಕೆ.

  • @mytraditionalculture
    @mytraditionalculture11 ай бұрын

    ಅಮ್ಮ ನಮಸ್ಕಾರ 🙏 ನಮ್ಮ ಮನೆಯಲ್ಲಿ ಬೆಳ್ಳಿಯ ಒಂದೇ ಒಂದು ಮುಖ ಪದ್ಮವಿದೆ, ಅದನ್ನೇ ಈ ವರಮಹಾಲಕ್ಷ್ಮಿಯ ಕಳಸಕ್ಕೆ ಮತ್ತು ಮುಂಬರುವ ಗೌರಿ ಪೂಜೆಗೂ ಬಳಸಬಹುದಾ ಹೇಳಿ ಅಮ್ಮ 🙏

  • @jagadevivagdale7723
    @jagadevivagdale772311 ай бұрын

    ಅಮ್ಮ ನೀವು ಹೇಳಿದ್ ಹಾಗೆ ಪೂಜೆ ಮಾಡಿದೆ ಹೋದ ವರ್ಷ ವಂದು ವರ್ಷ ದ ವಳಗೆ ನಮಗೆ ತುಂಬ ಅನುಕೊಲ್ವಾಗಿದೆ ನಾನು ನೀವು ಹೇಳಿದ್ ಹಾಗೆ ನಾನು ಏನು ತಪಲ್ ಪೂಜೆ ಮಾಡುವುದು ತುಂಬಾ ತುಂಬಾ tq 🙏🙏🙏

  • @kusumaanandgorva7695
    @kusumaanandgorva769511 ай бұрын

    Tumba dhanyavadagalu amma,naanu Dubai li irodu nimma ella videos nodthini Purushothama masada daana, badalavane aagide.❤🙏🙏🙏

  • @jayasheelae1353
    @jayasheelae135311 ай бұрын

    ಎಂತ ಒಳ್ಳೆಯ ವಿಷಯವನ್ನು ತಿಳಿಸಿದ್ದೀರಾ ಅಮ್ಮ ಎಲ್ಲರೂ ಹಾಗೆ ತಪ್ಪು ತಪ್ಪಾಗಿ ಕಲಶ ಬಿಡುತ್ತಾರೆ ಅದರ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ ಅಮ್ಮ ನಿಮಗೆ ಪ್ರಣಾಮಗಳು❤

  • @ravigravig4361
    @ravigravig436111 ай бұрын

    ತುಂಬಾ ಧನ್ಯವಾದಗಳು ಅಮ್ಮ ಈ ವಿಷಯಗಳನ್ನು ತಿಳಿಸಿದ್ದಕ್ಕೆ 🙏

  • @PadmavathiJayaram-id4mc
    @PadmavathiJayaram-id4mc11 ай бұрын

    🙏🙏🙏🙏🙏🙏🙏🙏🙏🙏 ನಮ್ಮ ತಪ್ಪುಗಳನ್ನು ತಿದ್ದಿ ಕೊಳ್ಳೋ ಅವಕಾಶ ಮಾಡಿ ಕೊಟ್ಟಿದ್ದೀರಿ. ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏❤️

  • @vaishnavgowda
    @vaishnavgowda11 ай бұрын

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ..... ಅಮ್ಮ ಹಾಗೇ ಇನ್ನೊಂದು ಸಂದೇಹ ಅದೇನಂದರೆ ಈ ಸುಮಂಗಲಿ ಸೆಟ್ ಅಥವಾ ವಸ್ತುಗಳು ಮತ್ತು ಗೌರಿ ಬಿಚ್ಚೂಲೆ ವಸ್ತುಗಳಲ್ಲಿ ಈಗ ಎಲ್ಲಾ ಪ್ಲಾಸ್ಟಿಕ್ ವಸ್ತುಗಳು ಬಂದಿವೆ, ಕನ್ನಡಿ, ಕೋಮು, ಅರಿಶಿಣ ಕುಂಕುಮ ಹಾಕುವ ಸಣ್ಣ ಡಬ್ಬಗಳು, ವಿಪರಾಸ್ಯ ಎಂದರೆ ಆ ಸಣ್ಣ ಕಪ್ಪು ಬಳೆಗಳು ಕೂಡಾ ಪ್ಲಾಸ್ಟಿಕ್ ನಿಂದ ಮಾಡಿರುತ್ತಾರೆ..... ಇವುಗಳನ್ನು ಬಳಸಬಹುದಾ ಅಮ್ಮ ತಿಳಿಸಿ ಕೊಡಿ...

  • @bhagyasheelak4705

    @bhagyasheelak4705

    11 ай бұрын

    No

  • @vaishnavgowda

    @vaishnavgowda

    11 ай бұрын

    @@bhagyasheelak4705 thank you madam

  • @sudhan371
    @sudhan37111 ай бұрын

    ಧನ್ಯವಾದಗಳು ವೀಣಾ ರವರೆ ಶುಭ ಸಂಜೆ 🌸🌸🌸🌸🌸

  • @bhuvaneshwarivr1416
    @bhuvaneshwarivr141611 ай бұрын

    ಧನ್ಯವಾದಗಳು ಗುರುಜಿ 🙏🙏🙏🙏🙏🙏🙏🙏

  • @ramyaraaja1436
    @ramyaraaja143611 ай бұрын

    Ammaaa tumba tumba thanku upayukthavagide kushi aitu 😍🙏🏼🤗🙏🏼🙏🏼

  • @k_kitchen.
    @k_kitchen.11 ай бұрын

    ಹರೇ ಶ್ರೀನಿವಾಸ ವೀಣಾ ಅವ್ರೆ 🌹🙏 ಧನ್ಯವಾದಗಳು 🙏

  • @bhimpatil6382
    @bhimpatil638211 ай бұрын

    💐💐💐🙏🙏🙏ಅಮ್ಮ ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿ ಕೊಟ್ಟಿದಕ್ಕೆ🙏🙏ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಅಮ್ಮ🙏🙏

  • @parvathiobalesh6286
    @parvathiobalesh628611 ай бұрын

    ತುಂಬಾ ಧನ್ಯವಾದಗಳು ಅಮ್ಮ 🙏🙏🙏🌹🌹

  • @saviraj.2008
    @saviraj.200811 ай бұрын

    Super amma tumba ಇಷ್ಟ ಆಯಿತು thank so much ಶಾಸ್ತ್ರೋಕ್ತವಾಗಿ ಹೇಳಿದಿರ 🙏🙏🙏🙏🙏🙏

  • @SARITHANHSaru
    @SARITHANHSaru11 ай бұрын

    ತುಂಬಾ ಧನ್ಯವಾದಗಳು ಮೇಡಮ್.

  • @umap5714
    @umap571411 ай бұрын

    Amma kandita neevu helo reetine Navu pooje madtivi Amma devara ashirvada namage beku nimminda namage sigutte Amma🙏🏻🙏🏻🙏🏻🌹🌹

  • @sumams7622
    @sumams762211 ай бұрын

    ಅಮ್ಮ ತುಂಬಾ ತುಂಬಾ ಧನ್ಯವಾದಗಳು, ಸತ್ಯವಾದ ಮಾತು ಅಮ್ಮ

  • @sumakkumar8478
    @sumakkumar847811 ай бұрын

    Namaste amma,Varalakshmi habbada dina nanna magala huttida nakshatra bandide,avalige nimma sampoorna Asheervada irali🙏🙏🙏😊

  • @nirmalarajangtti5355
    @nirmalarajangtti535511 ай бұрын

    ಧನ್ಯವಾದಗಳು ಅಮ್ಮಾ 🙏🙏❤

  • @geethas5499
    @geethas549911 ай бұрын

    ಅಮ್ಮ 🙏🙏🙏🙏🙏🙏🙏🙏 ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು ಆಶೀರ್ವಾದ ಮಾಡಿ ಅಮ್ಮ.ನೀವು ಇರೋದು ನಮ್ಮ ಪುಣ್ಯ

  • @advaitha183
    @advaitha18311 ай бұрын

    🙇‍♀️🙏🏻🙏🏻🙏🏻Thank you so much amma 🌹❤️❤️❤️❤️❤️❤️

  • @arjuns3508
    @arjuns350811 ай бұрын

    Vali veshaya telisedire amma tumba danyavadagalu 🙏🙏🙏🙏

  • @umaambig7762
    @umaambig776211 ай бұрын

    🙏🙏 dhanyavad ನಿಮಗೆ

  • @chandrakalavasanth1736
    @chandrakalavasanth173611 ай бұрын

    Dhanyavadagalu Amma 🌹

  • @RoopaMk-ru7vh
    @RoopaMk-ru7vh11 ай бұрын

    ಧನ್ಯವಾದಗಳು ಅಮ್ಮ ❤️🌹🙏🙏🙏🙏🙏

  • @mamthashankar3758
    @mamthashankar375811 ай бұрын

    Thanks Veena Amma, very informative and helpful

  • @veerendraprasad27
    @veerendraprasad2711 ай бұрын

    Amma Namaskaaragalu🙏🙏🙏 💐💐💐✨✨✨🚩🚩🚩...

  • @akkamahadevihiremath5523
    @akkamahadevihiremath552311 ай бұрын

    Avva nimag asttu thanks halidru kadimi asttu ollay mahiti kodatiri tumba tumba danyavadagalu 🙏🙏🙏🙏

  • @priyankamustare5991
    @priyankamustare599111 ай бұрын

    Tq Amma naanu neevu helikotta haage vrata na acharane madtini... Modlella seere udsi , ondu kalashada mele mattondu kalasaittu madtidde Amma... Tilsidke dhanyavada galu Amma...

  • @user-dm5dc9dm7n
    @user-dm5dc9dm7n11 ай бұрын

    ಧನ್ಯವಾದಗಳು ಅಮ್ಮ 🌿

  • @malatis.baddur3871
    @malatis.baddur387111 ай бұрын

    ಧನ್ಯವಾದಗಳು ಅಮ್ಮ 🙏🙏🙏🙏🙏

  • @manjulakamatagi6705
    @manjulakamatagi670511 ай бұрын

    Tumba tumba dhanyavaadagalu ri amma 🙏 🙏 🙏 🙏 🙏

  • @Kalpatarulatha131
    @Kalpatarulatha13111 ай бұрын

    ಸತ್ಯವಾದ ಮಾತು ಅಮ್ಮ. ಅನುಭವದ ಮಾತು.ಧನ್ಯವಾದಗಳು ನಿಮಗೆ

  • @varshabhaskar8044
    @varshabhaskar804411 ай бұрын

    Dhanyavaadagalu amma🙏🙏🙏🙏🙏🙏🙏

  • @arjuns3508
    @arjuns350811 ай бұрын

    Guru vagi nehu sekirodu nana punya amma nemagi kotti kotti vandanigalu🙏🙏🙏🙏🙏🙏

  • @akshatabhavani4088
    @akshatabhavani408811 ай бұрын

    Thanku very much akka 🌺🌸🌼💕✨✨✨🙏🏼🙏🏼🙏🏼🙏🏼🙏🏼

  • @poornimarajashekar4168
    @poornimarajashekar416811 ай бұрын

    Amma thanks ❤️🙏🙏🙏🙏🙏🙏

  • @jyothikalyan7778
    @jyothikalyan777811 ай бұрын

    Olley maahithi thank u mam❤😊😊🎉🎉

  • @jyothiichangi1158
    @jyothiichangi115811 ай бұрын

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ನ🙏🙏🙏🙏🙏🌹🌹

  • @rajeshwaramma1755
    @rajeshwaramma175511 ай бұрын

    Super Amma thank you so much Amma 🌷🙏🙏🙏🌷

  • @shailaangadi380
    @shailaangadi38011 ай бұрын

    Danyavadagalu amm

  • @Nirmala2468
    @Nirmala246811 ай бұрын

    Namaste akka yeshtu channagi heliddira tumba dhanyavadahalu.

  • @pavithrakm1162
    @pavithrakm116211 ай бұрын

    ಅಮ್ಮ ತಾಳಿ ಬಗ್ಗೆ ಸ್ವಲ್ಪ ವಿವರಿಸಿ ಎರಡು ತಾಳಿ ಮತ್ತು ೧೬ ಕರಿಮಣಿ ಇರಬೇಕಾ?

  • @sugunamahadev1575
    @sugunamahadev157511 ай бұрын

    ಧನ್ಯವಾದಗಳು ಅಮ್ಮ 🙏

  • @sumababu4393
    @sumababu439311 ай бұрын

    ಚನ್ನಾಗಿ ತಿಳಿಸಿ ಕೊಟ್ಟಿದ್ದೀರ ವೀಣಾ ಅಕ್ಕ 🙏🏻🙏🏻

  • @mamathabs2341
    @mamathabs234111 ай бұрын

    ಧನ್ಯವಾದಗಳು ❤️🙏🌹🙏🙏

  • @rajanivenkatesh3208
    @rajanivenkatesh320811 ай бұрын

    ಧನ್ಯವಾದಗಳು ಅಮ್ಮಾ.

  • @user-hj7qv7bi4l
    @user-hj7qv7bi4l11 ай бұрын

    Thank you so much Amma

  • @sl2195
    @sl219511 ай бұрын

    Sariyaagi helidri Amma.❤❤🙏🙏🙏

  • @renukabm5695
    @renukabm569511 ай бұрын

    Veena Amma namaste waiting for your next video as soon as possible 🙏🙏🙏🙏

  • @devakin3744
    @devakin374411 ай бұрын

    Amma nivu helidhu thumba help aguthe namage shastrokthavagi thilisikottodakke Dhanyavadagalu❤😊

  • @sharanumpatil7528
    @sharanumpatil752811 ай бұрын

    Amma padavindagalige namaste Amma 🙏🙏🌺🌺🙏🙏🌺🌺

  • @sumithracs1032
    @sumithracs103211 ай бұрын

    Thank you Amma 🙏🙏🙏

  • @user-dz9ut2pn4v
    @user-dz9ut2pn4v11 ай бұрын

    Danyavadagalu amma nimage🙏

  • @tarakiran4312
    @tarakiran431211 ай бұрын

    Amma anta nimge heloke ond kushi thank u so much ma yestondu valuable mahiti helkodtira nija a mahalakshmi nan palige idare nivu heliro yela pooje madi adrinda oledu kuda agtaide amma nan nimana kami days inda follow madtaidini but nim mele yest poojyaroopadali love agide andre helalike ashadya amma actually YOU'RE a Goddess adke estela information na kodtira nija love you Ma

  • @ajkulakrni7729
    @ajkulakrni772911 ай бұрын

    So thankful sister shravan shukrawara aystu bandava tilse 🍎🍎🍎🍎🍎💐

  • @sgg4941
    @sgg494111 ай бұрын

    Thank you Amma 🙏

  • @premasrinivas6634
    @premasrinivas663411 ай бұрын

    ಅಮ್ಮ 🙏🙏🙏🙏🙏 ಅಮ್ಮ ತುಂಬಾನೇ ನಿಧಾನವಾಗಿ ಬಿಡಿಸಿ ಬಿಡಿಸಿ ವಿವರ ಕೊಟ್ಟಿದೀರ ಅಮ್ಮ ..ತುಂಬು ಹೃದಯದ ಧನ್ಯವಾದಗಳು ಅಮ್ಮ ❤ ನೀವ್ ಸಿಗೋಕೂ ಮುಂಚೆ ನೀವ್ ಹೇಳಿದ ಹಾಗೆ ತುಂಬಾನೇ ತಪ್ಪುಗಳನ್ನ ಮಾಡಿದ್ದೆ ಅಮ್ಮ ...ನಂಗೆ ಗೊತ್ತಿರ್ಲಿಲ್ಲ ಹಾಗಾಗಿ ನನ್ನಿಂಧನು ತಪ್ಪಾಗಿದೆ ... ನಂಗೆ ನಿಜವಾಗಲೂ ಲಕ್ಷ್ಮಿ ಹಾವಾನ ಮತ್ತೆ ಸಂಕಲ್ಪ ಇದ್ಯಾವುದೂ ಗೊತ್ತಿರ್ಲಿಲ್ಲ ಅಮ್ಮ ....😌 ಆದ್ರೆ ಸಿಂಪಲ್ಲಾಗಿ ಭಕ್ತಿ ಇಂದ ಹೇಗೆ ಪೂಜೆ ಮಾಡೋದು ಅಂತ ತುಂಬಾ ಚನಾಗಿ ಹೇಳಿ ಕೊಟ್ರಿ ಅಮ್ಮ ❤🥰🥰🥰🥰🥰

  • @gayatriganji6381
    @gayatriganji638111 ай бұрын

    Very usefull thank you❤❤

  • @kavithamohan5177
    @kavithamohan517711 ай бұрын

    Thanks amma

  • @ChaituShetty-qi6zz
    @ChaituShetty-qi6zz11 ай бұрын

    Thank u amma

  • @vjorganicfarming794
    @vjorganicfarming79411 ай бұрын

    Amma 🙏 dinalu nimmantha gurugal margadarshan sigta ide nimg est dhanyavada helidru kadimene , tayi makkalige he lotara est saralvagi helkodtiriii 🤝

  • @supsharag7916
    @supsharag791611 ай бұрын

    Amma namaskargalu ❤

  • @panduk.m7776
    @panduk.m777611 ай бұрын

    Thanku 🌹🙏🙏🙏🙏🙏🌹ma🌹🙏🙏🌹

  • @ravirajuvp2244
    @ravirajuvp224411 ай бұрын

    Tumba danyavadagalu akka

  • @shwetagoudarguru6504
    @shwetagoudarguru650411 ай бұрын

    Thank you so much tumba douts iddvu ella clear aitu

  • @geethanllakshmi7431
    @geethanllakshmi743111 ай бұрын

    Tq medam manassige thrupthi haithu 👏👏🙏🙏🙏🙏

  • @bharatiangadi2369
    @bharatiangadi236911 ай бұрын

    Thank you amma🌹🌹🙏🙏.. 🙂

  • @VeenaJoshi
    @VeenaJoshi11 ай бұрын

    Thanks to all

  • @shivamurthy9822
    @shivamurthy982211 ай бұрын

    ಮಾಹಿತಿಗಾಗಿ ಧನ್ಯವಾದಗಳು ಮಾ

  • @savitakittur1809
    @savitakittur180911 ай бұрын

    ❤ Namaste Amma ❤

  • @nithyashreehs5376
    @nithyashreehs537611 ай бұрын

    Thumba holle vishaya helidira amma thumbu hrudayada danyavadagalu amma🙏

  • @SumithraND-tg7vn
    @SumithraND-tg7vn11 ай бұрын

    Danyavaad amma

  • @allinonechanel3584
    @allinonechanel358411 ай бұрын

    ಅಕ್ಕ ಲಕ್ಷ್ಮಿ ಮುಖವಾಡಕೆ ಉಬ್ಬು ಮತ್ತು ಕಣ್ಣಿಗೆ ಕಾಡಿಗೆ ಅಚ್ಚಬಹುದ ಅಕ್ಕ

  • @savimahi3079
    @savimahi307911 ай бұрын

    Thumba ದನ್ಯವಾದಗಳು ಅಮಮನಘಟ್ಟ

  • @poornima20099
    @poornima2009911 ай бұрын

    ಅಮ್ಮ ತುಂಬು ಹೃದಯದ ಧನ್ಯವಾದಗಳು ❤

  • @shashikalashashi6207
    @shashikalashashi620711 ай бұрын

    🙏ಅಮ್ಮ ತುಂಬಾ ಧನ್ಯವಾದಗಳು ಅಮ್ಮ 🙏🙏🙏🌹❤

  • @hemanthbp9415
    @hemanthbp941511 ай бұрын

    Tq amma

  • @devishankar3730
    @devishankar373011 ай бұрын

    ಧನ್ಯ ವಾದಗಳು ಅಮ್ಮ

  • @savithachavan4559
    @savithachavan455911 ай бұрын

    From Hyderabad ,thank you madam very beautiful and simple subjection you have given,i like

  • @cnsrinivas9780
    @cnsrinivas978011 ай бұрын

    Thanku Amma

  • @trivenistribalu2742
    @trivenistribalu274211 ай бұрын

    ನಾವು ಕಳಸ ಇಟ್ಟು ಶಾಸ್ತ್ರರೋಕ್ತವಾಗಿ ಮಾಡುತ್ತೇವೆ... ಆಡಮ್ಭ್ರದಿಂದ ಮಾಡುದಿಲ್ಲ... ತುಂಬಾ ಧನ್ಯವಾದಗಳು.... 🙏🌹🙏🌹🙏🌹...

  • @savithakharvi259
    @savithakharvi25910 ай бұрын

    Amma nanu nan jeevanadalli ede first nanu varamahalakshmi pooje madidde adu nivu helida hage swlpa swlpa tappi hogirbahudu but pooje chennagi aytu tumba tumba dhanyavagalu nimge. Mate kalasakke etta teginakayalli huvu enu edara arta anta please nivu free adavaga heli. Yakendre nan balalli nivu nange amma agiddira yakendre nange tayi ellla but nan tayigu pooje bagge gottirlilla adare nan jivanadalli kanda novu dukha devare beku anta anistu. Evaga nimminda tumba tumba pooje kaltiddini kalitanu eddini. Adke nivu amma edu nan manasina matu. Evaga raghavendra pooje madiddini.🙏🤲

  • @annappaeannappae8051
    @annappaeannappae805111 ай бұрын

    Thanks amma 🎉

  • @Paavana5kq
    @Paavana5kq11 ай бұрын

    Thankuuuuu❤amma

  • @rajeshwarishetty8525
    @rajeshwarishetty852511 ай бұрын

    Amma pls bless us amma❤

  • @priyankapriya8422
    @priyankapriya842211 ай бұрын

    Thanks lot mam we are waiting next information mam❤

  • @malakajappah746
    @malakajappah74611 ай бұрын

    Ennumunde e Tappu maduddilla amma Dhanyavadagalu 🙏🌺 thank you

  • @savitriashok710
    @savitriashok71011 ай бұрын

    Thanks you amma❤

  • @anithamanjunath4771
    @anithamanjunath477111 ай бұрын

    Tq mam thuba help aythu

  • @pushparajanna4979
    @pushparajanna497911 ай бұрын

    Thanks amma ❤❤

  • @bhuvis9999
    @bhuvis999911 ай бұрын

    Amma dhanyavadagalu Amma🙏🙏🙏❤❤❤ nimminda thumba vicharagalu thilidukodidivi matthe mundina videogagi kaitha idivi

  • @UmaDevi-kp1nj
    @UmaDevi-kp1nj11 ай бұрын

    Akka nija naanu Hoda varsha neeuv helikottanthe varamahalakshmi pooje madidde hitthale thatte kottidde muthiderige thumba olledagide..akka nimma mardarshana nanage thumba olledagide ..dhanyosmi

Келесі