ಇಲ್ಲಿ ಮಶ್ರೂಮ್ ಕಬಾಬು ಸೂಪರ್ ಮಿಸ್ ಮಾಡ್ಬೇಡಿ!! Don't miss the super mushroom kabab here!!
ವಾಸು ಕುಮಾರ್ ಅವರ ಹೋಟೆಲ್ ಈಗ ಚಿಕ್ಕದಾಗಿರಬಹುದು ಆದರೆ ಮುಂದೊಂದು ದಿನ ಇವರು ದೊಡ್ಡ ಉದ್ಯಮಿಯಾಗುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ. ಯಾಕೆಂದರೆ ಅವರ ಅಷ್ಟು ಆತ್ಮವಿಶ್ವಾಸದ ಮಾತುಗಳು ಇವನ್ನು ಪುಷ್ಟಿಕರಿಸುತ್ತವೆ.ಸುಮಾರು ವರ್ಷ ಹೋಟೆಲ್ ಫೀಲ್ಡ್ ನಲ್ಲಿ ಇದ್ದಿದ್ದರಿಂದ ಅದರ ಅಗಲ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹಾಗಾಗಿ ಇವರ ಅನುಭವಗಳು ತುಂಬಾ ಪ್ರಾಕ್ಟಿಕಲ್ ಆಗಿವೆ.
Vasu Kumar's hotel may be small now but there is no doubt that he will become a big businessman one day. Because his confident words enrich this. He has been in the hotel field for almost a year, so he knows its breadth very well. So his experiences are very practical.
map :
KVS mushroom dum biriyani and mushroom kabab
maps.app.goo.gl/D5T3RF8SQAgnR...
Vasukumar ph :9480635482
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi KZread channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Пікірлер: 68
Very good message given by hotel owner, all the best sir
Sir nimma channel tumba channagi moodibaruttide. All the best
Too good sir. God bless you sir
good weldone .good cook person..your sir
Sir,when did he add curd,not shown?More and more recipe videos. ನಿಮ್ಮ ಬದುಕಿನ ಬುತ್ತಿ ವಿಡಿಯೋ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಪ್ರತಿ ವಿಡಿಯೋದ ಕೊನೆಗೆ ನೀವು ಕೇಳುವ ಪ್ರಶ್ನೆ, ಬಹಳಷ್ಟು ಜನ ಯುವಕರಿದ್ದಾರೆ ಸರ್. ಅವರಿಗೆ ನೀವೇನು ಮೆಸೇಜ್ ಕೊಡುತ್ತೀರಿ ಎಂದು .ಇದು ನಿಜವಾಗಿಯೂ ಬಹಳ ಸ್ಪೂರ್ತಿದಾಯಕವಾದ ಮೆಸೇಜಾಗಿರುತ್ತದೆ. ಜೊತೆಗೆ ಇತ್ತೀಚೆಗೆ ಹೊಸ ಯುವಕರುಗಳು ಯಾವುದಾದರೂ ಒಂದು ಹೋಟೆಲ್ ಉದ್ಯಮವನ್ನು ಮಾಡಬೇಕೆಂದು ಯೋಚಿಸಿ ಸಿದ್ಧತೆ ನಡೆಸಿಕೊಳ್ಳುತ್ತಿರುವಾಗ, ನೀವು ತೋರಿಸುತ್ತಿರುವ ವಿವಿಧ ರೆಸಿಪಿಗಳು ಸಹ ಅವರ ಸಹಾಯಕ್ಕೆ ಬರುತ್ತದೆ. ಕಾರಣ ಅಡುಗೆ ಕಲಿತುಕೊಂಡರೆ ಮಾತ್ರ ಹೋಟೆಲ್ ಉದ್ಯಮವನ್ನು ಚೆನ್ನಾಗಿ ನಡೆಸಬಹುದೆಂದು ಈ ವಿಡಿಯೋದಲ್ಲಿ ಹೋಟೆಲ್ ಮಾಲೀಕರು ಚೆನ್ನಾಗಿ ಹೇಳಿದ್ದಾರೆ. ಅದನ್ನು ನೀವು ಸಹ ನಿಮ್ಮ ವಿಡಿಯೋಗಳಲ್ಲಿ ಒಂದೊಂದೇ ಸಸ್ಯಹಾರಿ ವೆಜ್ ರೆಸಿಪಿಗಳನ್ನು ತೋರಿಸಿ, ನವ ಯುವಕರುಗಳು ಸಣ್ಣಮಟ್ಟದ ಹೋಟೆಲ್ ಗಳನ್ನ ಇಟ್ಟುಕೊಳ್ಳಲು, ಒಂದೋ ಎರಡೋ ತಿನಿಸುಗಳನ್ನು ಅತ್ಯಂತ ರುಚಿಯಾಗಿ ಮಾಡಿಕೊಡುವಂತೆ ಪ್ರೇರಣೆ ಆಗುತ್ತದೆ, ಧನ್ಯವಾದಗಳು.
@mukthashenoy1606
Жыл бұрын
Those who knows cooking can do it.only if owner shouldn't depend on helpers in making the foods.helpers only for washing chopping etc etc..
Good morning sir, Congratulations for 1.5 Lakh subscription
Very honest owner. Bro u best luck . branches madi really mashroom trend. Good luck bro
@savithaviaan839
Жыл бұрын
Yes
super sir......
Super sir
Supper nice sir👌👍👌👍❤
ಅಡುಗೆ ಎಣ್ಣೆ ಯಾವ್ದು ಹಾಕ್ತರೆ ಸರ್ ಹೇಳಿ
Good.
👌👌 sir
👌👌👌
Super
Sir nimge devru olled maadli nimge olle manside
Kastri methi alla sir kasuri methi kasur annta hill ide Pakistan dalli ide
Please add mushroom kurma for ragi ball an addition.
Hwdu chanagi baruthe edra jothe avru adge madodana thorsidre ena chanagirodu
Ours secret recipe,,,no such shit here..he openly showing recipie not worrying compition...really good man with million 💓..good luck man
@rajeshkumar-qf4ph
Жыл бұрын
This is 70% recipy only
More videos sir
Sir, when did he add the salt.
@chandrikamohan6101
Жыл бұрын
And curd also🤔
Education doest create such beautiful people. His words were so inspiring...
Chicken biriyani is available from 70rs in weavers colony bg road. 80 for mushroom biriyani is quite high. Can try to know the taste.
@akarshs8482
Жыл бұрын
1kg chicken =150Rs but 1kg Mushroom price is 250Rs
Thanks sir I got number
salt yast hakidare sir😢
Owner ge ondu salam
@rajeshkumar-qf4ph
Жыл бұрын
Thank you sir
For paste he did not show the preparation for the same Video is not in proper presentation
@chandrashekharSM
Жыл бұрын
Yella proper aagi torskotre, avr business madod hege
@malateshmadiwalarmalateshm7701
10 ай бұрын
Guru ha paste nalli testing powder sikapatte irutte
Location pls
ದಿಲ್ಲಿ ಯಾವಹೊಟೇಲ ಸ್ ರ್
What is the price of briyani for 1 plate
@rajeshkumar-qf4ph
Жыл бұрын
80rs
No send madi
Spicy barodakke green chilli use madilla and red chilli powder use madilla
@tastyhealthywithsowmya9749
Жыл бұрын
Masaalele haaki grind maadiddare
@prashum1902
Жыл бұрын
@@tastyhealthywithsowmya9749 ok
food prize...?
@chandrikamohan6101
Жыл бұрын
Half 50, full 80
ನೀವು ತಿನ್ನಲ್ವಾ
This **ಬರ್ರಿ.... ತೊಗೊರಿ... ತಿಂರ್ರೀ** is the most awkward, most Horrrrrrrrrrrrrrrrible, most irrrrrrrrrrrrrrrittttating, dabba dialogue. Totally unsuited to this channel
@AVDRCR
Жыл бұрын
Guru in our Uttar Karnataka districts whenever haveing good v invite passers to come have food.. I donno y u felt bad ABT it..
Sir kvs masrumdam biritani contact number send madi
@basavarajasunagar7686
Жыл бұрын
I'm interested join with kvs biriyani
@badukinabutthi5385
Жыл бұрын
ವಿಡಿಯೋದ ಡಿಸ್ಕ್ರಿಪ್ಶನ್ ಅಲ್ಲಿ ಅವರ ಫೋನ್ ನಂಬರ್ ಹಾಕಲಾಗಿದೆ ದಯವಿಟ್ಟು ವೀಕ್ಷಿಸಿ
@rajeshkumar-qf4ph
Жыл бұрын
9480635482
@indranikrishnamurthy91
Жыл бұрын
Sir thumba Khushi ayatu veg recepi bagge nodi.neevu innu Dodda hotel idi All the y
@rajeshkumar-qf4ph
Жыл бұрын
@@indranikrishnamurthy91 thank you
Super sir
Super
@vijayamar6118
Жыл бұрын
Super
@rekhateju5278
Жыл бұрын
Same Nam hotel style 🤩💯
@rajeshkumar-qf4ph
Жыл бұрын
@@rekhateju5278 yawa hotel sister