ಇದು ಪುಲಕೇಶಿ ಎಂಬ ಕನ್ನಡ ವಿಕ್ರಮನ ಕತೆ..! Pulakeshi - The pride of Karnataka..! Media Masters

History of karnataka
#karnatakahistory #mediamasters #history #upsc #historyofkarnataka
Media Masters is a unique KZread channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.

Пікірлер: 362

  • @PRADEEPYT
    @PRADEEPYT3 жыл бұрын

    ಇಮ್ಮಡಿ ಪುಲಿಕೆಶಿ ಪ್ರತಿಮೆ ನಿರ್ಮಾಣ ಮಾಡ್ಬೇಕ್ ಸರ್ 😭🙏

  • @MaheshMahesh-fe8md
    @MaheshMahesh-fe8md3 жыл бұрын

    🐘ಕರ್ನಾಟಕ 🐘ಅಂದ್ರೆ ಒಂದು ಇತಿಹಾಸ ಗ್ರೇಟ್ 🦁 ಇಮ್ಮಡಿ 🦁 ಪುಲಿಕೇಶಿ 🦁

  • @prashantbhandari6649
    @prashantbhandari66495 жыл бұрын

    ಇಮ್ಮಡಿ ಪುಲಿಕೇಶಿ ಸಿನೆಮಾ ಬರಬೇಕು ನನಗೆ ಇದು ತು೦ಬಾ ಇಷ್ಟ ಆಯುತು..

  • @HariPrasad-qu6vc
    @HariPrasad-qu6vc3 жыл бұрын

    Pulakeshin II Pride of Kannadigas Love from Andhra Pradesh 🚩🚩🚩

  • @puneethgowdaml
    @puneethgowdaml5 жыл бұрын

    ನಿಮ್ಮ ಧ್ವನಿಯಲ್ಲಿ ಇತಿಹಾಸ ಕೇಳ್ತಿದ್ರೆ ನಮ್ಮ ಭಾಷೆ, ರಾಜ್ಯದ ಹೆಮ್ಮೆ ಅಭಿಮಾನ ಇಮ್ಮಡಿ ಆಗುತ್ತೆ ಸರ್... ಧನ್ಯವಾದಗಳು 😍😍

  • @jayanthkumar1123
    @jayanthkumar11235 жыл бұрын

    ಮಹನೀಯರ.... ನಿಮ್ಮ ಧ್ವನಿ, ನಿಮ್ಮ ವಿವರಣೆ, ಹಾಗೂ ನಿಮ್ಮ ಧ್ವನಿಯಲ್ಲಿದ ಕನ್ನಡಭಿಮಾನ ಕೇಳಿ ನಮ್ಮ ಕಿವಿ ಪಾವನವಾಯಿತು... ಸ್ವತಃ ಇಮ್ಮಡಿ ಪುಲಕೇಶಿ ಎದುರು ಬಂದಂತಾಯಿತು.... ಧನ್ಯವಾದಗಳು.....

  • @abhijitreddy.s8567
    @abhijitreddy.s85675 жыл бұрын

    ನನ್ನ ಮೆಚ್ಚಿನ ನಾಯಕ ನಟ ಡಾ.ರಾಜ್ ನಟಿಸಿದ ಇಮ್ಮಡಿ ಪುಲಕೇಶಿ ಚಿತ್ರ ನೋಡಿ ಬಹಳ ಸಂತೋಷವಾಯಿತು

  • @abhijeetbasapure7697
    @abhijeetbasapure76975 жыл бұрын

    ನಮ್ಮ ಇತಿಹಾಸ ಪುಟಗಳಿಗಿಂತ ಹೆಚ್ಚಿನ ಮಾಹಿತಿ ಕೊಟ್ಟು ನಮ್ಮ ಪೂರ್ವಜರ ಬಗ್ಗೆ ಹೆಮ್ಮೆಪಡುವ ವಿಚಾರ ಹೇಳಿದ್ರಿ ಧನ್ಯವಾದಗಳು

  • @panditmandewal8977

    @panditmandewal8977

    5 жыл бұрын

    Super. Sir

  • @user-hd3px4oo2q
    @user-hd3px4oo2q4 жыл бұрын

    ರಾಜಾಧಿರಾಜ ಇಮ್ಮಡಿ ಪುಲಕೇಶಿ ಮಹಾರಾಜಕಿ ಜೈ

  • @surekhadeshpande5135
    @surekhadeshpande51355 жыл бұрын

    ನಮ್ಮ ಪುಲಿಕೇಶಿ ..... ನಮ್ಮ ಹೆಮ್ಮೆ 👍 ಉತ್ತಮ ವಿಡಿಯೋ 👏👏

  • @rakeshrkumarmys
    @rakeshrkumarmys5 жыл бұрын

    ಅದ್ಭುತ ಮಾಹಿತಿ ಸರ್. ಇತಿಹಾಸದಲ್ಲಿ ದಾಖಲಾಗಿರುವ ಇಂಥಹ ನೂರಾರು ರಣವಿಕ್ರಮರಿದ್ದಾರೆ. ಅವರ ಮಾಹಿತಿಯನ್ನು ಕೂಡ ಒದಗಿಸಿ ಕೊಡಿ.❤🙏👍👌

  • @naduvinamanikotresh3751
    @naduvinamanikotresh37515 жыл бұрын

    ಗುರುಗಳೇ ನಿಮ್ಮ ಧ್ವನಿ ಇತಿಹಾಸ ವನ್ನೆ ಕಣ್ಣ ಮುಂದೆ ತರುತ್ತದೆ...

  • @manjunathsrohith2025
    @manjunathsrohith20255 жыл бұрын

    ಪುಲಿಕೇಶೀ ಕಥೆ ಕಣ್ಣ ಮುಂದೆ ಬಂತು ಸರ್ ಧನ್ಯವಾದಗಳು

  • @kirannaik8027
    @kirannaik80278 ай бұрын

    ಜೈ ಮಿಡಿಯಾ ಮಾಸ್ಟರ್ ನಿಜಕ್ಕೂ ತುಂಬಾ ಚೆನ್ನಾಗಿ ಹೇಳಿದ್ದೀರ ಕನ್ನಡದ ಕನ್ನಡ ಕಸ್ತೂರಿ ಎಂಬ ಹೆಸರು ತುಂಬಾನೇ ಮುದ ನೀಡುತ್ತವೆ

  • @don12304
    @don123045 жыл бұрын

    6:57 to 7:05 goosebumps ... Yest sari nodudru samadana aagtilla... En voice sir nimdu...

  • @rajuk2.356
    @rajuk2.3565 жыл бұрын

    ಸರ್ ಸಂಗೋಳ್ಳಿ ರಾಯಣ್ಣನ ಬಗ್ಗೆ ಒಂದು ಮಾಹಿತಿ ನೀಡಿ ಎಂದು ಮನವಿ ಮಾಡಿದರಕೊಳ್ಳುತ್ತೇನೆ. ದಯವಿಟ್ಟು ತಿಳಿಸಿ ಸರ್.

  • @manjeshm8129
    @manjeshm81295 жыл бұрын

    ಜೈ ಪುಲಿಕೇಶೀ ಜೈ ಕರ್ನಾಟಕ

  • @shrikantasode2052
    @shrikantasode20525 жыл бұрын

    ಕನ್ನಡದ ರಾಜನ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು ಸರ್

  • @akshayboragalli595
    @akshayboragalli5955 жыл бұрын

    ದಕ್ಷಿಣ ಪಥೇಶ್ವರ ನಮ್ಮ ಹೆಮ್ಮೆ.

  • @huntershivu1468
    @huntershivu14685 жыл бұрын

    My hero king ಇಮ್ಮಡಿ ಪುಲಿಕೇಶಿ

  • @manjunathimmadi8641
    @manjunathimmadi86415 жыл бұрын

    ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ಇಲಾಖೆ ಇಂಥಹ ವೀರರ ಕಥೆಗಳನ್ನು ಪಠ್ಯಗಳಲ್ಲಿ ಸೇರಿಸಲಿ ಕನ್ನಡಿಗರ ಶೌರ್ಯ ಸಾಹಸ ತಿಳಿಯಲಿ

  • @darshanreddy1911
    @darshanreddy19115 жыл бұрын

    ಇದು ನಮ್ಮ ಕನ್ನಡ ನಾಡಿನ ಶಕ್ತಿ

  • @skumar-jp4og
    @skumar-jp4og5 жыл бұрын

    ನಾವು ಕನ್ನಡಿಗರು ಹೆಮ್ಮೆ ಪಡಿ ನಮ್ಮ ಭಾಷೆಯ ಮಹತ್ವ ತಿಳಿಯಿರಿ

  • @lemmiTry
    @lemmiTry4 жыл бұрын

    Great video! I think you missed an interesting fact - Pulikeshi’s great grandson Vikramaditya 2nd avenges Pulikeshi’s defeat by conquering Kanchipuram and inscribing Kannada words in Kailasa temple of Kanchipuram. He was Nobel and didn’t harm citizens of Kanchipuram, but instead honors their scholars with gifts. Chalukyas regain the lost glory and the revenge of Pulikeshi’s death.

  • @manjunathsrohith2025
    @manjunathsrohith20255 жыл бұрын

    ನಿಮ್ಮ ದ್ವನಿ ತುಂಬಾ ಚನ್ನಾಗಿದೆ ಸರ್. ಮತ್ತೆ ನಿಮ್ಮಲ್ಲಿ ಕಳ ಕಳಿಯ ಒಂದು ಮನವಿ ಭಗೀರಥನ ಬಗ್ಗೆ ಒಂದು ವೀಡಿಯೋ ಮಾಡಿ

  • @srinidhi7140
    @srinidhi71405 жыл бұрын

    ತುಂಬಾ ಒಳ್ಳೆಯ ಮಾಹಿತಿ 👌 ಧನ್ಯವಾದಗಳು 🙏

  • @govardhanshetty304
    @govardhanshetty3044 күн бұрын

    ನಮ್ಮ ಕನ್ನಡಿಗರೇ ಇಂಥ ಮಹಾ ಸಾಮ್ರಾಟರನ್ನ ಮರೆತಿರುವುದು ತುಂಬಾ ನೋವುಂಟಾಗುತ್ತೆ 🥺

  • @pavanp1593
    @pavanp15935 жыл бұрын

    Iam Proud to be born in north karnataka the land of warriors..especially proud of my home town badami..Unfortunately todys politicans Neglect our history and our region..

  • @nkstudios4947

    @nkstudios4947

    5 жыл бұрын

    pavan p I have to accept your argument.

  • @yalagureshgowdar

    @yalagureshgowdar

    5 жыл бұрын

    bro my home town is guledgudda

  • @don12304
    @don123044 жыл бұрын

    ee video na weekly atleast 5 times nodtini sir... Background music and explaination gives me goosebumps and chills... 5:21 to 5:39 and 6:57 to 7:05...eega Mahabharata episode na miss maadde nodtidini... seriously illindane nim Paadak ond namskara sir...🙏 Devru nimge olle aarogya matte aayassu kottu kaapadli

  • @Kannada5290
    @Kannada52905 жыл бұрын

    ಕನ್ನಡ ಬಳಸಿ ಕನ್ನಡ ಉಳಿಸಿ

  • @shivagowda502
    @shivagowda5025 жыл бұрын

    ಜೈ ಕನ್ನಡ ಪುತ್ರ

  • @prasannaudupa5898
    @prasannaudupa58985 жыл бұрын

    Karnataka ondu mahanele. Namage spoorthivantarannu hudukalu bere kade hoguva avashyakathe illa. Namma neladalle adesto janara agamanavaagide. Kannadigaru garvadinda baalabekagide. Bere bhashegala movie nodi Korgaonkar avashyakathe Illa. Adre adellakkinta modalu karnatakada ithihaasa yellaru odaley beku. Yaradru namma ithihasa odikondare, namage nooraane confidence barutte. Ee video ge tumba thanks. Heege bere yella Karnataka Chakravorthigala bagge video madi🙏

  • @anilkochari7985
    @anilkochari79854 жыл бұрын

    ಕರ್ನಾಟಕ ಇತಿಹಾಸವನ್ನು ತಿಳಿಯಲು ಒಳ್ಳೆಯ ಪುಸ್ತಕವನ್ನು ತಿಳಿಸಿ.., ತುಂಬಾ ಆಳವಾಗಿ ಮೊದಲಿನಿಂದ .., ಎಲ್ಲಿವರೆಗೂ.

  • @ajayajaysimha6850
    @ajayajaysimha68503 жыл бұрын

    Jai karnataka

  • @rajshetty132
    @rajshetty1325 жыл бұрын

    I'm from Badami....means great king pulikeshi naadu

  • @prajwalpatel4471
    @prajwalpatel44715 жыл бұрын

    💛♥️💛♥️💛♥️💛♥️😍😍😍😘😘😘😘😍😍😍 my favorite King..... No one is there infront of immadi Pulakeshi

  • @IamaFarmer123
    @IamaFarmer1235 жыл бұрын

    ಜೈ ಕರ್ನಾಟಕ, ಕನ್ನಡಿಗ.

  • @sanmathiupadya7928
    @sanmathiupadya79285 жыл бұрын

    Osm Jai KARNATAKA MAATE❤❤

  • @kannada0135
    @kannada01355 жыл бұрын

    ಪರಮೇಶ್ವರ ದಕ್ಷಿಣ ಪಥೇಶ್ವರ

  • @ravivrdx808
    @ravivrdx8085 жыл бұрын

    he is awaysom king and kingmaker jai immadi pulakeshi 🐯🐯🐯🐯🐯🐯

  • @kirankumar-by7wd
    @kirankumar-by7wd5 жыл бұрын

    Immadi pulikeshi....💪💪💪

  • @keshavbkrish7644
    @keshavbkrish76445 жыл бұрын

    Nam boss pulikeshi avara historic film bandre avaga super agi iruthe

  • @shrikanthmarshal4595
    @shrikanthmarshal45955 жыл бұрын

    ಕನ್ನಡದ ಕುಲತಿಲಕ ಪರಮೇಶ್ವರ

  • @S-S445
    @S-S4455 жыл бұрын

    Jai Karnataka

  • @gowthamvshyam5030
    @gowthamvshyam50305 жыл бұрын

    ಮೀಡಿಯಾ ಮಾಸ್ಟರ್ಸ್ ಚಾನೆಲ್ ಗೆ ನನ್ನ ಧನ್ಯವಾದಗಳು 2ಪಿಯುಸಿ ಗೆ ಬೇಕಾದ ಎಲ್ಲಾ ಮಾಹಿತಿ ಯನ್ನ ಕೊಡುತ್ತಿದ್ದೀರಿ 🙏

  • @manjunathram
    @manjunathram5 жыл бұрын

    ನಮ್ಮ ನಾಡು ನಮ್ಮ ಹೆಮ್ಮೆ

  • @vishawanathashirol1199
    @vishawanathashirol11994 жыл бұрын

    ಜೈ ಕರ್ನಾಟಕ

  • @balesh123handral6
    @balesh123handral65 жыл бұрын

    Nane pulikesi ankondidde e video noduvaga great video

  • @satishkygonahalli6219
    @satishkygonahalli62195 жыл бұрын

    Excellent explanation of the past history Sir!

  • @educationpurpose3841
    @educationpurpose38415 жыл бұрын

    Nice information sir keep it up sir we are kannadigas jai karnataka jai hind

  • @TAMILSELVAN-hw7cy
    @TAMILSELVAN-hw7cy5 жыл бұрын

    Great king...

  • @shivakumars.r4169

    @shivakumars.r4169

    5 жыл бұрын

    Thanks brother

  • @vijayakumaru8077
    @vijayakumaru80775 жыл бұрын

    ಮೈ ಜುಮ್ಮನ್ನತ್ತ ನಮ್ಮ ಕನ್ನಡಿಗರ ಬಲವನ್ನು ಕೇಳಿ.

  • @venkivenki9075
    @venkivenki90754 жыл бұрын

    ತಾಳಿಕೋಟೆ ಕದನದ ಕಾರಣ ಮತ್ತು ಪರಿಣಾಮದ ಬಗ್ಗೆ ಒಂದು ವಿಡಿಯೋ ಸರ್

  • @anilkumarpalled3340
    @anilkumarpalled33405 жыл бұрын

    V r very proud to be a part of Badami

  • @basavaraj5805
    @basavaraj58055 жыл бұрын

    Thanks sir..niv helo style supper gurugale

  • @entertainmentvideos4109
    @entertainmentvideos41098 ай бұрын

    Super sir ❤

  • @5themperor597
    @5themperor5975 жыл бұрын

    My favorite king thanks bro, he defeated harshavardhana another one favorite king

  • @mujamiljalgeri3218
    @mujamiljalgeri32185 жыл бұрын

    I'm from badami and I proud to I'm badami people

  • @Tavagchandrayyaswami
    @Tavagchandrayyaswami5 жыл бұрын

    Greatest warrior Kannada hemme

  • @kevinedward4681
    @kevinedward46815 жыл бұрын

    All greatest kingdoms are from north karnataka..

  • @mohanmanoji2605
    @mohanmanoji26055 жыл бұрын

    ಧನ್ಯವಾದಗಳು

  • @vikashallikeri8623
    @vikashallikeri86235 жыл бұрын

    Hats off to Ur attempt sir..... very helpful

  • @parvathih4271
    @parvathih42715 жыл бұрын

    Namma pulakeshi Namma Hemme🙏🙏

  • @manjunegalur7461
    @manjunegalur74615 жыл бұрын

    ಸರ್ ಒಂದು ರಿಕ್ವೆಸ್ಟ್, ಅಮರ ಶಿಲ್ಪಿ ಜಕಣಾಚಾರ್ಯ ಅವರ ಬಗ್ಗೆ ಒಂದು ವಿಡಿಯೋ ಮಾಡಿ, but ವಾಯ್ಸ್ ಮಾತ್ರ ನಿಮ್ಮದೇ ಬೇಕು...

  • @harishahn9039
    @harishahn90395 жыл бұрын

    Short and sweet.. good information... nice channel

  • @akshaytr7926
    @akshaytr79265 жыл бұрын

    Jai immadi pulikeshi

  • @manjegowdamanju5938
    @manjegowdamanju59385 жыл бұрын

    Utthamavaada Videos... Thanks sir..

  • @user-gf8pf1ni7r
    @user-gf8pf1ni7r5 жыл бұрын

    ಧನ್ಯವಾದಗಳು. ಕ್ರಾಂತಿವೀರ ಸಂಗೋಳಿ ರಾಮಣ್ಣ.ಬಗ್ಗೆ ಮಾಹಿತಿ ನೀಡಿ

  • @vijayakumaru8077

    @vijayakumaru8077

    5 жыл бұрын

    LAXMAN ARABANVI ರಾಮಣ್ಣ ಅಲ್ಲ ರಾಯಣ್ಣ..

  • @amitlamani7415
    @amitlamani74155 жыл бұрын

    Veera pulakeshi... Media master Nim voice ge information ge dodda Salam..

  • @mamathasandur9945

    @mamathasandur9945

    5 жыл бұрын

    Super vedio

  • @mamathasandur9945

    @mamathasandur9945

    5 жыл бұрын

    Super history in badami chalukyaru

  • @subhasdasar3104
    @subhasdasar31044 жыл бұрын

    ಕಪ್ಪೆ ಅರ್ಯಬಟ್ಟ ಶಸನ್ ದ ಬಗ್ಗೆ ಹೇಳಿ sir

  • @wildtiger.4247
    @wildtiger.42475 жыл бұрын

    ಈ ಕಥೆಯನ್ನು ಆಯ್ಕೆ ಮಾಡಿ ಸಿನಿಮಾ ಮಾಡಬಹುದು ಅಲ್ಲವೇ

  • @prajwalpatel4471

    @prajwalpatel4471

    5 жыл бұрын

    WILD TIGER. ಸಿನಿಮಾ ಇದೇ ಅಣ್ಣಾವ್ರ ಚಿತ್ರದ ಹೆಸರು ಇಮ್ಮಡಿ ಪುಲಕೇಶಿ.... ಮತ್ತೂ ಇದರ ಕೆಲ ಆಯ್ದ ಭಾಗಗಳನ್ನು ತೆಲುಗಿನ ಬಾಹುಬಲಿ ಚಿತ್ರದಲ್ಲಿ ಕಾಪಿ ಮಾಡಲಾಗಿದೆ

  • @sunilpgowda1042

    @sunilpgowda1042

    5 жыл бұрын

    WILD TIGER. ಸಿನಿಮಾ ಇದೆ

  • @basavarajubasavegowda3196

    @basavarajubasavegowda3196

    5 жыл бұрын

    Hatsup to Karnataka parameswara

  • @RajaSampathi7

    @RajaSampathi7

    5 жыл бұрын

    @@prajwalpatel4471 ಮೂವಿ ದು ಲಿಂಕ್ ಇದ್ರೆ ಶೇರ್ ಮಾಡ್ರಿ ...

  • @24shashchand

    @24shashchand

    5 жыл бұрын

    kzread.info/dash/bejne/qmaT1MGOotPTnNI.html

  • @krishnamurthyp2632
    @krishnamurthyp26325 жыл бұрын

    Super sir am heartly well come to your another one video pls

  • @manjunathsy6229
    @manjunathsy62295 жыл бұрын

    super history sir thanks for information

  • @sahanagowda5137
    @sahanagowda51375 жыл бұрын

    Excellent voice........

  • @KiranKumar-wz8me
    @KiranKumar-wz8me5 жыл бұрын

    ಸಾರ್ ಗೌತಮಿ ಪುತ್ರ ಶಾತಕರ್ಣಿ ಬಗ್ಗೆ ತಿಳಿಸಿ.

  • @MantheshaEjaguu
    @MantheshaEjaguu3 жыл бұрын

    My hero💓

  • @incharac2172
    @incharac21725 жыл бұрын

    Thank you sir good speak

  • @irannalamani9403
    @irannalamani94034 жыл бұрын

    Thanks again for your all' video

  • @VinayKumar-ku5qu
    @VinayKumar-ku5qu5 жыл бұрын

    Nice video sir,super narration pls do more videos...👍👌

  • @malateshhalageri5447
    @malateshhalageri54474 жыл бұрын

    👍 👍 super pullakeshi king 👍 👍

  • @puneethpoojarypuneethpooja8888
    @puneethpoojarypuneethpooja88885 жыл бұрын

    ಉಳ್ಳಾಲದ ಅಬ್ಬಕ್ಕ ರಾಣಿ ಬಗ್ಗೆ ತಿಳಿಸಿ ಸರ್

  • @manjunegalur7461
    @manjunegalur74615 жыл бұрын

    Amazing sir

  • @girishbj3403
    @girishbj34035 жыл бұрын

    Nice voice and good information bro make our land proud by doing this type of videos

  • @prajwalsm2740
    @prajwalsm27405 жыл бұрын

    super master media

  • @ravichandrachandra203
    @ravichandrachandra2035 жыл бұрын

    ಸರ್ ನಿಮ್ಮ ಧ್ವನಿ ಸೂಪರ್ ಸರ್

  • @chandrahasnaik3054
    @chandrahasnaik30545 жыл бұрын

    Your way of explanation ... Is awesome

  • @gurusiddayyasthavarmath944
    @gurusiddayyasthavarmath9445 жыл бұрын

    Thank you so much sir nanage immadi pulakesi bagge swalpa gottu ega adu purthiyagi gothayitu .Hashavardhana bagge heli

  • @lohithsonu5526
    @lohithsonu55265 жыл бұрын

    Thanks for the information

  • @veenag8560
    @veenag85605 жыл бұрын

    Wow !!!really great story,,,

  • @umadharmraj
    @umadharmraj5 жыл бұрын

    Sir make some series' of Karnataka history naming them part one, two three so on and also mention them in the discription box by giving the link.. thanks in advance looking forward from you all the best to you and your team. Regards

  • @vinaybasavaraju8442
    @vinaybasavaraju84425 жыл бұрын

    Jai Pulikeshi.. Dayavittu mummadi Govinda rashtrakuta raja na bagge video madi.. Kannadada dwajawanna himalayadinda Sri Lanka da varge harisidda.. Kannadigarage uvana hesare gottilla..

  • @Manjus_dvg7848.
    @Manjus_dvg7848.5 жыл бұрын

    ಸಾರ್ ಇನ್ನೆರಡು ದಿವಸದಲ್ಲಿ ಒಂದು ಹೊಸ ಇಮೇಜ್ ನಿಮಗೆ ಬಿಡುತ್ತೇನೆ

  • @chandrubammapur2366
    @chandrubammapur23665 жыл бұрын

    Super media masters

  • @murulibandri3513
    @murulibandri35135 жыл бұрын

    Supar sir awesome

  • @SanjaySanju-gl2gg
    @SanjaySanju-gl2gg5 жыл бұрын

    Super sir i like it..

  • @jadejaajadejaamustur8396
    @jadejaajadejaamustur83965 жыл бұрын

    Super sir amazing

  • @dileepdeepu1070
    @dileepdeepu10705 жыл бұрын

    Good voice.. interested to listening...

  • @chaithrapoojary8636
    @chaithrapoojary86365 жыл бұрын

    Super information sir, e information gagi thumbane seach madidde nanu, Harshavardhana mattu Pulikeshiya naduvina yudda varnane thumba chennagi madiddira Sir

  • @cricketking1525
    @cricketking15255 жыл бұрын

    Krishna devaraya Mele ondho video madi

  • @raghavtalawar

    @raghavtalawar

    5 жыл бұрын

    Super Brother

  • @pavanra2798
    @pavanra27984 жыл бұрын

    Sir request u to make vediose on Karnataka history series as u did Mahabharat...plz it vl help many competitive exam aspirants.. thank you

Келесі