No video

ಇದು ದೇಶದ ಎರಡನೇ ಅತಿ ದೊಡ್ಡ ಕೇಬಲ್‌ ಬ್ರಿಡ್ಜ್‌..!| Cable bridge for Sharavathi Back water| Special Report

ಇದು ದೇಶದ ಎರಡನೇ ಅತಿ ದೊಡ್ಡ ಕೇಬಲ್‌ ಬ್ರಿಡ್ಜ್‌..!| Cable bridge for Sharavathi Back water| Special Report
--------------------------------------------------------------
News First Kannada A Pioneering Kannada News Channel Launching Soon...
NewsFirst Live TV | NewsFirst Kannada| Kannada News | Latest News | Breaking News 24x7 | TOP News | Kannada TV Channel | News Channel | Fastest News |
--------------------------------------------------------------
Official website:
www.newsfirstli...
Subscribe to KZread Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#SharavathiBridge, #Shivamogga, #CableBridge, #StateGovernment, #CableBridgeForSharavathi, #Siganduru, #KolluruMookambika, #BYRaghavendra, #SharavathiBackWater, #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews, #Kannada, #News,

Пікірлер: 318

  • @raghavendrashet1442
    @raghavendrashet14424 жыл бұрын

    ಅದ್ಭುತ!ಅತ್ಯದ್ಭುತ!!!!ಈ ಸಂಪರ್ಕ ಸೇತುವೆ ಅತ್ಯಂತ ಅವಶ್ಯಕವಾಗಿ ಬೇಕಿತ್ತು...ಈ ಬೃಹತ್ ಯೋಜನೆ ಅತೀ ಶೀಘ್ರವಾಗಿ ಪೂರ್ಣಗೊಂಡು ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಸಿಗುವಂತಾಗಲಿ....ಈ ಮಹತ್ಕಾರ್ಯಕ್ಕೆ ಚಾಲನೆ ಕೊಟ್ಟ B.S ಯಡಿಯೂರಪ್ಪ ಜೀ... ಹಾಗೂ B.Y ರಾಘವೇಂದ್ರ ರಿಗೆ ಶತ,ಶತಕೋಟಿ ಸಾಷ್ಟಾಂಗ ನಮಸ್ಕಾರಗಳು....💐💐💐💐💐

  • @amarbabuamarbabu494

    @amarbabuamarbabu494

    3 жыл бұрын

    🙏🙏🙏🎉

  • @wiseindian975

    @wiseindian975

    3 жыл бұрын

    Nithin Ghdkari is to be appreciated

  • @basawarajchenna9460

    @basawarajchenna9460

    3 жыл бұрын

    ಇದರ ಜೊತೆಗೆ ಲಾಂಚ್ ಕೂಡ ಇರಲಿ enjoy irutte

  • @trueadmirer

    @trueadmirer

    Жыл бұрын

    ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ದಯೆ ಕೃಪೆಯಿಂದ.‌ ದೂರದೃಷ್ಟಿಯುಳ್ಳ ಮುತ್ಸದ್ಧಿ, ಅಭಿವೃದ್ಧಿಯ ಹರಿಕಾರ ಶ್ರೀ ಯಡಿಯೂರಪ್ಪ ಈ ಸೇತುವೆ ನಿರ್ಮಾಣದ ಕನಸಿಗೆ ರಾಜ್ಯ ಸರ್ಕಾರದಿಂದ ನೆರವು ನೀಡಿದ್ದು ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಇವರ ಮುತುವರ್ಜಿಯಿಂದ ನಿರ್ಮಾಣ ಆಗುತ್ತಿರುವ ಈ ಬೃಹತ್ ಸೇತುವೆ ಆದಷ್ಟು ಬೇಗ ಸಂಚಾರಕ್ಕೆ ಮುಕ್ತವಾಗಲಿ. ಈ ಭಾಗದ ಜನರಿಗೆ ಅಭಿವೃದ್ಧಿಯ ಅನುಕೂಲತೆಗಳು ಸಿಗಲಿ.

  • @srinivasak2400
    @srinivasak24004 жыл бұрын

    ಸೇತುವೆ ಮಾಡಿ ,ಕಾರ್ ಮತ್ತು ಬಸ್ ಅಲ್ಲಿ ಹೋಗುವಾಗ ಪ್ಲಾಸ್ಟಿಕ್ ಪೇಪರ್ ಇತರೇ ವಸ್ತುಗಳನು ಬಿಸಾಡಿ ನೀರನು ಹಲುಮಾಡಬೆಡಿ🙏🙏🙏💧💧

  • @meerakrishnamurthy7766

    @meerakrishnamurthy7766

    4 жыл бұрын

    ಅದನ್ನ ಮಾಡೇ ತೀರುತ್ತಾರೆ , ಜನಕ್ಕೆ ಆ ಜಾಗಕ್ಕೆ ಬಂದು ಹೋಗೋದಷ್ಟೇ ಮುಖ್ಯ ಆ ಜಾಗವನ್ನ ಎಷ್ಟು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಅನ್ನೋದಕ್ಕೆ ತಲೆ ಕೆಡಿಸಿಕೊಳ್ಳೋದಿಲ್ಲ ಬಿಡಿ.

  • @jayshankar451

    @jayshankar451

    4 жыл бұрын

    You are right

  • @JR-dy7uk

    @JR-dy7uk

    3 жыл бұрын

    ಈ ದುಷ್ಟ ಜನರಿಗೆ ಎಷ್ಟು ಹೇಳಿದರೂ ಅಷ್ಟೇ ಕಣೋ..ತಮ್ಮದಲ್ಲದ ಸುಂದರವಾದುದನ್ನು ಹಾಳು ಮಾಡುವುದು.. ತಮ್ಮ ಮನೆ ಮುಂದೆ ಮಾತ್ರ ಬೃಂದಾವನ ಇವರಿಗೆ

  • @trueadmirer

    @trueadmirer

    Жыл бұрын

    ಟಿಪಿಕಲ್‌ ಇಂಡಿಯನ್ ಮೆಂಟಾಲಿಟಿ ಹಂಗೇ ಗುರೂ ನಮ್ಮ ಜನ ಯಾವತ್ತೂ ಬುದ್ಧಿ ಕಲಿಯಲ್ಲ, ತಮ್ಮ‌ ಮಕ್ಕಳಿಗೂ ಕಲಿಸಲ್ಲ. ಅಲ್ಲಿನ್ನು ಹೋಟೆಲ್ ರೆಸಾರ್ಟ್ ಇತ್ಯಾದಿಗಳು ಶುರು ಅಗ್ತವೆ ಅವೆಲ್ಲಾ ಆರ್ಥಿಕ ದೃಷ್ಟಿಯಿಂದ ಓಕೆ ಬಟ್ ಪರಿಸರ ಮಾಲಿನ್ಯ ಮಾಡದೇ ಪ್ರವಾಸ ಎಂಜಾಯ್ ಮಾಡೋ ಬುದ್ಧಿ ಭಾರತೀಯರಿಗೆ ಇನ್ನೂ ಬರೋದೂ ಕಾಣೆ.

  • @shidduputtu660

    @shidduputtu660

    Жыл бұрын

    ಸಾಹೇಬರೇ ಜನಗಳು ಕೊಡ ಈಗ ತುಂಬಾ ಬದಲಾಗಿದ್ದಾರೆ ಹಿಂದೆ ಎಲ್ಲಿ ಅಂದರೆ ಅಲ್ಲಿ cigarte ಸೇದುತ್ತಿದ್ದರು ಆದರೆ ಈಗ ತುಂಬಾ ಬದಲಾಗಿದೆ....ನಮ್ಮ ಆತಂಕ ಇರುವುದೇ ಸೇತುವೆ ಪೂರ್ಣ ಆದ ಮೇಲೆ ಅದರಲ್ಲೂ ಆ ತೆರಿಗೆ ಈ ತೆರಿಗೆ ಅಂತಾ ಹಾಕಿ ಜನಗಳ ರಕ್ತ ಹಿರಡದೆ ಇದ್ದಾರೆ ಸಾಕು...ಈಗ ಮಾಡುತ್ತಿದ್ದಾರಾ ಅಲ್ಲಾ ಕಸ ನಮ್ಮದು ಕಡಬರೇಕೆ ನಮ್ಮದು ಅದನ್ನು ಸ್ವಚ್ ಮಾಡುವರು ನಾವು ಆದರೆ ಅದಕ್ಕೆ ಪ್ರತಿ ವಹಿವಾಟು ಮೇಲೆ 0.50 ಶ್ವಚ್ ಭಾರತ ತೆರಿಗೆ ಇದು ಆಗದೆ ಇದ್ದಾರೆ ಸಾಕು

  • @shyamabhatgp5335
    @shyamabhatgp53354 жыл бұрын

    ಶುಭವಾಗಲಿ ಶ್ರೀ .ಕ್ಷೇತ್ರದ ಅಭಿವೃಧ್ಧಿ ಹೊಂದಲಿ ಭಕ್ತರ ಮನಸೋಭೀಷ್ಠ ಈಡೇರಲಿ

  • @sayyedansar4063
    @sayyedansar40634 жыл бұрын

    ಬಹಳ ಸಂತೋಷದ ವಿಷಯ. 🤩🙏ಆದಷ್ಟು ಬೇಗ ಆಗಲಿ .ಇಂತಹ ಇನ್ನಷ್ಟು ಯೋಜನೆಗಳು ಆಗಲಿ. ನಮ್ಮ ಕರ್ನಾಟಕದ ಪ್ರವಾಸಿ ತಾಣಗಳು ಇನ್ನಷ್ಟು ಅಭಿವೃದ್ಧಿ ಆಗಬೇಕು ಅನ್ನೋದು ನನ್ನ ಆಶಯ.

  • @savithaj8353

    @savithaj8353

    2 жыл бұрын

    Bhahala shanthosha adhastu bhegha aghali Namma Karnataka dha p Pravasi thanaghalu Abhi rudhiaghali sjs

  • @basavarajbasava5000

    @basavarajbasava5000

    2 жыл бұрын

    Ar h hi u62*

  • @rakshithaap9030

    @rakshithaap9030

    2 жыл бұрын

    @@savithaj8353 q

  • @gangadharanaiknaikky4839

    @gangadharanaiknaikky4839

    2 жыл бұрын

    @@savithaj8353 6

  • @punarvacare3046
    @punarvacare30463 жыл бұрын

    ಅಭಿನಂದನೆಗಳು ಸರ್ 💐💐 ಕ್ಷೇತ್ರದ ಜನರ, ಶ್ರೀ ಮಾತೆಯರ ಆಶೀರ್ವಾದ ಸದಾ ನಿಮಗಿರಲಿ 💐💐 ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಬಗ್ಗೆ ಗಮನ ಹರಿಸಿ 💐💐 ಶುಭವಾಗಲಿ 💐

  • @basappavkurbar7055
    @basappavkurbar70553 жыл бұрын

    🙏ಜೈ ಶ್ರೀ ಚೌಡೇಶ್ವರಿ ಮಾತೆ🙏 🙏 ಜೈ ಶ್ರೀ ಮೂಕಾಂಬಿಕಾ ಮಾತೆ🙏

  • @veerucraft
    @veerucraft3 жыл бұрын

    ಆದಷ್ಟು ಬೇಗ ಸೇತುವೆ ನಿರ್ಮಾಣವಾಗಲಿ ಎಂದೂ ಚೌಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೆನೆ

  • @venkyvenkatesh7822

    @venkyvenkatesh7822

    3 жыл бұрын

    ಜೈ ಶ್ರೀ ಶ್ರೀ ಶ್ರೀ ಚೌಡೇಶ್ವರಿ ತಾಯಿ.

  • @rekhanagaraj133
    @rekhanagaraj1332 жыл бұрын

    Super ede tara sagaradinda honnavarakke adastu bega train vyavaste adre bahala janarige upayoga agutte🙏

  • @nagarajkeshav8037
    @nagarajkeshav80374 жыл бұрын

    Namma Shivamogga, Am proude to be Shivamoggan

  • @girish.v.agirish.v.a6780
    @girish.v.agirish.v.a67803 жыл бұрын

    ನಮ್ಮ ಮುಖ್ಯಮಂತ್ರಿಯವರಿಗೆ ದೇವರ ಆಶೀರ್ವಾದ ಸದಾ ಇರಲಿ

  • @veereshs2607

    @veereshs2607

    3 жыл бұрын

    Modhlu corona hogli amele mukyamanthrige olledh agli

  • @ManjunathManju-oc9dr

    @ManjunathManju-oc9dr

    3 жыл бұрын

    @@veereshs2607 .h. h........ G.............. G.......... H.. G.................................... He................. H............... G.............. H .hg..... Ghost... G................ He. H.. G. Ghost. G9999

  • @VinayKumar-mr1gs
    @VinayKumar-mr1gs4 жыл бұрын

    ಒಳ್ಳೆ ಪ್ರಯತ್ನ ಸರ್

  • @shettyprasanna4842
    @shettyprasanna48424 жыл бұрын

    ನಮ್ಮ ಹಳ್ಳಿ ನಮ್ಮ ಹೆಮ್ಮೆ

  • @bhargavhegde8421
    @bhargavhegde84214 жыл бұрын

    Good Move by Govt.

  • @YaseenKhan-pl9xg
    @YaseenKhan-pl9xg3 жыл бұрын

    ನಮ್ಮ ಸಾಗರ ❤💐

  • @prashanth1844
    @prashanth18444 жыл бұрын

    ಅದರೆ ಆ ಲಾಂಚ್ನಲ್ಲಿ ಹೋಗೋ excitement ಅಂತ್ಯ ಅಗುತ್ತೆ ಅದೇ ಬೇಜಾರು...

  • @rajshakarraj2533

    @rajshakarraj2533

    3 жыл бұрын

    S your right brother

  • @spoorthias9730

    @spoorthias9730

    3 жыл бұрын

    Illa stop madalla tourism GE use madkothare

  • @trueadmirer

    @trueadmirer

    Жыл бұрын

    ಅದೂ ಇರುತ್ತೆ.

  • @anirudhbijjur4271
    @anirudhbijjur42714 жыл бұрын

    Your team source good content that to helpful and knowledgeable ... kindly I request don't Stop this continue posting likes this content... All the best

  • @Mrinal5755
    @Mrinal57554 жыл бұрын

    ಸ್ಮಿತಾ ನೀವು ತುಂಬಾ ಮುದ್ದಾಗಿ ಇದ್ದೀರಾ!

  • @v.dcreations4508
    @v.dcreations45084 жыл бұрын

    I love Shivamogga 😍✌️

  • @wiseindian975
    @wiseindian9753 жыл бұрын

    Salute to Nitin Ghadkari and team

  • @adminfactory8638
    @adminfactory86382 жыл бұрын

    Best MP

  • @ranganathls5080
    @ranganathls50802 жыл бұрын

    Thanks to sree Raghavendra sir.

  • @shidduputtu660
    @shidduputtu660 Жыл бұрын

    ನಮ್ಮ ರಾಜ್ಯದ ಪ್ರವಾಸಿ ತಾಣಗಳು ಆಭಿರುಧಿ ಆಗಬೇಕು ಹಾಗೇನೇ ರಾಜಕೀಯ ಪ್ರೇರೇಪಿತಾದ ಕೋಮುಗಲಭೆ ನಿಲ್ಲಬೇಕು.... ಈ ಕರಾವಳಿ ಪ್ರದೇಶ ಎಲ್ಲಾ ಸೌಲಭ್ಯ ಇದ್ದರೂ ಪ್ರವಾಸಿಗರು ಪ್ರವಾಸ ಮಾಡಲು ಹಿಂದೇಟು ಹಾಕುವ ಹಾಗೆ ಆಗಿದೆ

  • @dileepag6625
    @dileepag66254 жыл бұрын

    Thanks CM.... really giving lot to our shivamogga. Hope it brings lot of development in our region. We will keep supporting.

  • @MohanKumar-el1xw
    @MohanKumar-el1xw4 жыл бұрын

    I like B Y ragavendra sir,💐💐💐

  • @jagadeeshwaragoudapatil8482
    @jagadeeshwaragoudapatil84823 жыл бұрын

    Very good job. Hatts off to Central Government.

  • @ramaiahtramu618
    @ramaiahtramu6184 жыл бұрын

    Good work by state & center

  • @nagrajhy3587
    @nagrajhy35872 жыл бұрын

    Very good project. Our sincere thanks to shri yediyurappa and Raghavendra. Keep it up.

  • @shobithpk5488
    @shobithpk54883 жыл бұрын

    ನಮ್ಮ ಊರು 😍😍😍

  • @v.dcreations4508
    @v.dcreations45084 жыл бұрын

    ನಮ್ಮ ಶಿವಮೊಗ್ಗ

  • @srikanthudayagiri7150
    @srikanthudayagiri71504 жыл бұрын

    Good going 🙏🙏

  • @VNartsSoraba
    @VNartsSoraba4 жыл бұрын

    We love this....good job. E project malenada janrege avashyavagi bekitthu .aadhastu shigravagi mugiyali. Janarige Olithagali....Sarkarakke danyavadagalu....thanks.

  • @manjunathvn.suparsong1792
    @manjunathvn.suparsong17924 жыл бұрын

    Great work

  • @shashankshashank9874
    @shashankshashank98743 жыл бұрын

    I am proud to sagarians❤️🥰

  • @manthesho5347
    @manthesho53473 жыл бұрын

    Bsy boss

  • @rojasrojas2489
    @rojasrojas24894 жыл бұрын

    Sir good work but lanchinu erli yakendare purathana kaladdu kuda save madbeku jothege lanchinalli hogodrinda prakruthi ya vathavarana vannu saviya bahudu

  • @vishugowda238

    @vishugowda238

    4 жыл бұрын

    Yaake yeradu launcher dash agi drown agli antha na😂, may be neev news nodilla ansutthe, swalpa dinakke modlu yeradu launcher madye crash aythu, punya enu aglilla, illa andidre around 500 people hoge

  • @rojasrojas2489

    @rojasrojas2489

    4 жыл бұрын

    Sir magu nadeyu vaga hedavuthade agantha kalannu thegeyodakke agutta

  • @rrarjun8
    @rrarjun84 жыл бұрын

    If any vehicle get some issue make side .. for parking lot .. Hope engineers hv an idea about this..

  • @nayakslifestyle9814

    @nayakslifestyle9814

    4 жыл бұрын

    arjun houdhu

  • @nvbchandan
    @nvbchandan4 жыл бұрын

    Best decision....👏🏼👏🏼👏🏼👏🏼👏🏼it covers nearly 10 main temples....🤩🤩🤩🤩🤩🤩and saves nearly 32 Cr fuel amount.......

  • @KumarKumar-yn6dp
    @KumarKumar-yn6dp4 жыл бұрын

    I am from ooty I have visited this place and friends we all travel in this launch nice travel

  • @chanduchandu3593
    @chanduchandu35933 жыл бұрын

    ಆದಷ್ಟು ಬೇಗ ಆಗಬೇಕು.. ಈ ಸೇತುವೆ ನಿರ್ಮಾಣ ಮಾಡಬೇಕು ಎಂದು ಜನರ ಮನಸ್ಸಿನಲ್ಲಿ ಆಸೆ ಇದೆ

  • @m.jagadishan6874
    @m.jagadishan6874 Жыл бұрын

    Very Much Expected Cable Bridge which we are looking forward to SelfvDrive. Thanks to all the concerned Officers. JAI MATHA JI.

  • @sreenivasahc6911
    @sreenivasahc69113 жыл бұрын

    Super Karnataka

  • @srinivasks9437
    @srinivasks94373 жыл бұрын

    Super your procejt sir namo seegandaru chowexwsari

  • @santhoshrama7208
    @santhoshrama72082 ай бұрын

    Jai Shree chakra Mathege Jai Mookambika Thayige Jaya Jaya

  • @seetharam8028
    @seetharam80284 жыл бұрын

    Very very good news madam Thank you.................

  • @srikanthgowda7538
    @srikanthgowda75383 жыл бұрын

    Super 👍

  • @manjunathbmtcmanjunathhigh7767
    @manjunathbmtcmanjunathhigh77673 жыл бұрын

    ಧನ್ಯವಾದ ಸರ್

  • @naveenachar1421
    @naveenachar14214 жыл бұрын

    Beautiful anchor

  • @harshitakodkani6486
    @harshitakodkani64864 жыл бұрын

    Wow good news🙏🙏👏👏👏

  • @sujithmanipal6919
    @sujithmanipal69194 жыл бұрын

    Super

  • @sandeshprabhu8047
    @sandeshprabhu80474 жыл бұрын

    ⛔⛔⛔⛔⛔⛔ Kollur is in udupi district ⛔⛔⛔⛔⛔⛔

  • @malenadmansoon3332

    @malenadmansoon3332

    4 жыл бұрын

    Howdu but kollurige e road thumba near agute anbekitu avaru ..

  • @swathichinnu9587

    @swathichinnu9587

    4 жыл бұрын

    @@malenadmansoon3332 correct

  • @sumithrapoojari859
    @sumithrapoojari8593 жыл бұрын

    Inu bridges ಮೆಲಿಂದ ಕಸ್ yesibodu e bridge inda yest use agtho but Water Ploution ಆಗುತ್

  • @Mallesh-db4ys
    @Mallesh-db4ys Жыл бұрын

    Tq

  • @arunshetty9833
    @arunshetty98334 жыл бұрын

    Good NeWS for namma malnadu

  • @manoj_vm_
    @manoj_vm_4 жыл бұрын

    Corona bittu bere vishayavanna heltiro channel is tv5🙏🙏

  • @luciyamd4664
    @luciyamd46643 жыл бұрын

    Nammuru❤️

  • @shrishri7729
    @shrishri77293 жыл бұрын

    Nammuru namma hemme🥰😘😍

  • @revathisarvesha9345
    @revathisarvesha93454 жыл бұрын

    Tq you very much sir for construction for bridge

  • @Harshavardhan-ck8rl
    @Harshavardhan-ck8rl4 жыл бұрын

    ನಮ್ಮೂರ ಸೇತುವೆ

  • @doddabasappabadigera8638
    @doddabasappabadigera86383 жыл бұрын

    ಅತ್ಯುತ್ತಮ ಕಾರ್ಯ

  • @muralikrishnamuralikrishna3771
    @muralikrishnamuralikrishna37712 жыл бұрын

    Yes

  • @samusteeltown6993
    @samusteeltown69932 жыл бұрын

    much needed

  • @sujatanaik1768
    @sujatanaik17684 жыл бұрын

    Kolluru eruvudu udupi district.

  • @bvrajesh3356

    @bvrajesh3356

    4 жыл бұрын

    Haudu but sigandoor hatra ne

  • @praveenkumarms9434
    @praveenkumarms94343 жыл бұрын

    Great saving package and investment.....

  • @mahendrabyalaru5669
    @mahendrabyalaru56694 жыл бұрын

    Good job

  • @kasturishenoy9
    @kasturishenoy92 жыл бұрын

    Wonderful 🙄🙅👍👌

  • @cbglg9005
    @cbglg90054 жыл бұрын

    Good information

  • @Dilipkumar-jk4uj
    @Dilipkumar-jk4uj4 жыл бұрын

    Adashtu bega madsi 🙏🙏

  • @prashantsuprsprprashant676
    @prashantsuprsprprashant6763 жыл бұрын

    Neetness maintain madsi. Paper plastic haksbedi ner olge. I love shivamogga

  • @elangovanraj9330
    @elangovanraj93303 жыл бұрын

    I like this sir good person

  • @Shenoyengineeringpvtltd
    @Shenoyengineeringpvtltd4 жыл бұрын

    Good project.Benifitted to Shimoga as well as Udupi district people and travellers.

  • @yogeshagj4198
    @yogeshagj41984 жыл бұрын

    Sigandoor Chowdeshwari Amma

  • @vijayakt2592
    @vijayakt25923 жыл бұрын

    Who take initiative the godess Choudeswari bless them all success historical work good

  • @anilm6044
    @anilm60444 жыл бұрын

    Hi smitha ma'am. Ur the best in this news channel. I am a big fan of ur reading style.

  • @moulasabyalligutti4098
    @moulasabyalligutti40982 жыл бұрын

    Nise

  • @veereshmulimani4107
    @veereshmulimani41073 жыл бұрын

    ಆದ್ರೂ ಬೋಟ್ ನಲ್ಲಿ ಟ್ರಾವಲ್ ಮಾಡೋ ಮಜಾನೇ ಬೇರೆ ಇರುತ್ತೆ.

  • @shivakumarmn858
    @shivakumarmn8584 жыл бұрын

    Compare to all news channels...the best news channels of karnataka is only news 1....those who are agree like it

  • @dakappakampuda2369
    @dakappakampuda23692 жыл бұрын

    This will be mile stone of our central government. Thanks to M P for getting approval by central government by our M P.

  • @veereshbabu6002
    @veereshbabu60024 жыл бұрын

    Super thanks

  • @dcmgiri160
    @dcmgiri1602 жыл бұрын

    Good bridge for shigandur temple,for which I was praying for long at last now cable is coming...thanks to our former CM BS Yediyurappaji.

  • @chetanmrajpurohit358
    @chetanmrajpurohit3583 жыл бұрын

    Good

  • @MEKALALAXMAIAH
    @MEKALALAXMAIAH3 жыл бұрын

    Great

  • @rajendravjain7602
    @rajendravjain7602 Жыл бұрын

    Beautiful 🥰

  • @chandrakalasc70
    @chandrakalasc703 жыл бұрын

    Superb

  • @btkVll
    @btkVll3 жыл бұрын

    Supper

  • @shivappaa6995
    @shivappaa69954 жыл бұрын

    Thank you sir

  • @girishkundar5414
    @girishkundar54142 жыл бұрын

    👌🙏

  • @prashanthpjainkalur
    @prashanthpjainkalur4 жыл бұрын

    Thank you for news updates....

  • @rajeshpoojary2831
    @rajeshpoojary28314 жыл бұрын

    jai modiji

  • @mallikamallikarjun7544
    @mallikamallikarjun75443 жыл бұрын

    Thisgovtgodblessgoodlock

  • @NaveenKumar-ou9fh
    @NaveenKumar-ou9fh4 жыл бұрын

    Super smitha

  • @pavanpj765
    @pavanpj7653 жыл бұрын

    My native place Singandoor

  • @h_a_ree_shn_g2225
    @h_a_ree_shn_g22254 жыл бұрын

    really great planing...

  • @puneethrajkumarfan5053
    @puneethrajkumarfan50534 жыл бұрын

    1:15 214kilometer alla sir..2014meters(2.14 kilometers)

  • @chetanpattanshetti6909

    @chetanpattanshetti6909

    4 жыл бұрын

    😀

  • @sanjupatil8908
    @sanjupatil89083 жыл бұрын

    Good work

  • @Mr_Class888
    @Mr_Class8884 жыл бұрын

    Sir ಇದರಲ್ಲಿ amount matra vadibedi

  • @AN-ot7db

    @AN-ot7db

    4 жыл бұрын

    ಜೇನು ಕಿತ್ತವನು ರುಚಿ ನೋಡದೆ ಇರ್ತಾನ ಸರ್ ?

  • @Mr_Class888

    @Mr_Class888

    4 жыл бұрын

    @@AN-ot7db super

  • @doreswamydoreswamy6444
    @doreswamydoreswamy64444 жыл бұрын

    Hats up to all for sanction this project.our dreams comes true.

  • @ramyamamtharamyamamtha1208
    @ramyamamtharamyamamtha12084 жыл бұрын

    Very good job..👍👍👌

  • @venkateshm7823
    @venkateshm78233 жыл бұрын

    ಓಳ್ಳೆಯ ಉತ್ತಮ ಕೆಲಸ

  • @kmohanbabu8845
    @kmohanbabu88454 жыл бұрын

    Nice

  • @manjus7113
    @manjus71134 жыл бұрын

    Your speech extent

Келесі