ಇದೇ ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ರೇಖಾದಾಸ್ Biggest Mistake In My Life | Rekha Das Life Story Ep 4

Ойын-сауық

ಪರಭಾಷೆಯಿಂದ ಕರ್ನಾಟಕಕ್ಕೆ ಬಂದ ನಟಿ ರೇಖಾದಾಸ್. ನಂತ್ರ ಕನ್ನಡ ಕಲಿತು ಕನ್ನಡದ ಹುಡುಗ ಓಂ ಪ್ರಕಾಶ್ ಅವರನ್ನ ಮದುವೆಯಾದರು. ಆ ಮದುವೆಯ ನಂತ್ರ ರೇಖಾ ದಾಸ್ ಬದುಕು ಏನಾಯಿತು ನೋಡಿ.
Click here To Subscribe to Channel -- / chitraloka
Actress Rekha Das came to Karnataka from other state and learnt to speak Kannada fluently. Later She got married to Kannadiga Om Prakash Rao. After the marriage what happened to her life.. watch Video
#Chitraloka #Rekha Das #Om Prakash Rao #Wedding #Marriage
Also Watch
Nagappa Hits Veerappan and Escape - • ನಾಗಪ್ಪನ ಮಚ್ಚಿನೇಟು ಬಿದ್...
Yogaraj Bhat Rejected Darshan For Mani - • ಮಣಿ ಚಿತ್ರಕ್ಕೆ ದರ್ಶನ್ ಬ...
Dont Spread Rumors on Me Said Nagappa | Ep 4 -
Gandhada Gudi Ep 6 - • ಮೊದಲ ಸಾಮಾಜಿಕ ಚಿತ್ರ ಸಂಸ...
Why Rajkumar Cried In Forest? - • ಕಾಡಿನಲ್ಲಿ ರಾಜ್ ಅತ್ತಿದ್...
Vajramuni Troubles Shailendra Babu - • ನಟ ವಜ್ರಮುನಿ ಸ್ವಾತಿ ನಿರ...
ಗಂಧದಗುಡಿ - ಕನ್ನಡ ಚಲನಚಿತ್ರ ಚರಿತ್ರೆ Part 5 - Gandahagudi Part 5 - • ಗುಬ್ಬಿ ವೀರಣ್ಣನವರು ನಿರ್...
What Happened at Gajanuru before Raj Kidnap - • ಅಣ್ಣಾವ್ರ ಅಪಹರಣಕ್ಕೂ ಮು...
They Told Wear Two Piece Dress And Come - Rekha Das • ಚಡ್ಡಿ, ಬಾಡಿ ಮಾತ್ರ ಹಾಕಿ...
Rajkumar Kidnap Story Promo - • ಡಾ. ರಾಜಕುಮಾರ್ ಅಪಹರಣ ಆಗ...
First Kannada Lip Lock Movie Swathi - • ಸುಧಾರಾಣಿ KISSING ಸೀನ್ ...
Rekha Das Life Story - Ep1 • ಹೊಸ ಹುಡುಗೀನಾ ನೋಡು.. ವಿ...
Rekha Das Real Story | Promo - • ನಾನು.. ಅವರು.. ನನ್ನ ಕಥೆ...
Known Persons To Me Only Kidnaped Dr RAjkumar - • ನನಗೆ ಗೊತ್ತಿದ್ದ ವೀರಪ್ಪನ...
Gandhada Gudi History Part 3 - • ಕನ್ನಡ ಮೊದಲ ಚಲನಚಿತ್ರದ ರ...
Why Vishnu Did not Act In Sangolli Rayanna Movie? - • ಸಂಗೊಳ್ಳಿ ರಾಯಣ್ಣ ಚಿತ್ರದ...
Geetha Trouble To Jaggesh Movie Ranganna - • ರಂಗಣ್ಣ ಚಿತ್ರಕ್ಕೆ ನಟಿ ಗ...
Was Shivanna To Direct Vishnuvardhan Movie ? - • ಶಿವಣ್ಣ ವಿಷ್ಣು ಸಿನಿಮಾ ನ...
Vijayalakshmi Attraction in Nagamandala - • ನಾಗಮಂಡಲ ಚಿತ್ರದಲ್ಲಿ ವಿಜ...
Malavika Gave One Crore To Jayalalitha. Why? - • ಜಯಲಲಿತಾರಿಗೆ ಮಾಳವಿಕಾ ಒಂ...
Dr Rajkumar House at Tiptur - • ತಿಪಟೂರಿನಲ್ಲಿದ್ದ ರಾಜಣ್ಣ...
Should Be Ready For Everything In Film Industry Says MD Kowshik - • ಚಿತ್ರರಂಗದಲ್ಲಿ ಎಲ್ಲದಕ್ಕ...
What prakash raj did in Avinash Malavika Marriage - • ಅವಿನಾಶ್ ಮಾಳವಿಕಾ ಮದುವೆಯ...
What happed to Kari Subbu From Rajinikanth - • ರಜನಿಕಾಂತ್‌ರ ನಾಟಕದಿಂದ ಕ...
Gandhada Gudi History Part 1 - • ಗಂಧದಗುಡಿ - ಕನ್ನಡ ಚಲನಚಿ...
Whom Did Avinash Kidnaped - • ನಟ ಅವಿನಾಶ್ KIDNAP ಮಾಡಿ...
What Yajamana Producer Rehman Got from Movie - • ಯಜಮಾನ ಚಿತ್ರದಿಂದ ನಿರ್ಮಾ...
Sridhar is my Son said Vishnuvardhan - • ವಿಷ್ಣು ಚಿತೆಗೆ ಬೆಂಕಿಯಿಟ...
Jesudas Gave Answer on Behalf of SBP - • ಎಸ್ಪಿಬಿಗೆ ಶಾಸ್ತ್ರೀಯ ಸಂ...
Yajamana Producer Rehman Story EP 2 - • ಯಜಮಾನ ಮುಂಚೆ ರೆಹಮಾನ್ ಕಳ...
Rajinikanth Used to Go To Singing and Dancing club - • ರಜನಿಕಾಂತ್ ಕ್ಯಾಬರೆ ಕ್ಲಬ...
Tiptur Ramaswamy on Dr Rajkumar Swimming - • ಡಾ. ರಾಜ್ ಈಜಾಡುತ್ತಿದ್ದ ...
Shailendra Babu Hosa Jeevana Story Ep 1- • ಮಾಲಾಶ್ರೀ ಚಿತ್ರದ ಎದುರು ...
Bharathi Vishnuvardhan Speaks • ಭಾರತಿ ವಿಷ್ಣುವರ್ಧನ್ ಮನದ...
Shock To Avinash from Raj Banner - • ಅವಿನಾಶ್ ಗೆ ರಾಜ್ ಸಂಸ್ಥೆ...
What Vishnuvardhan Used to Like? - Bharathi Vishnuvardhan Explains • ವಿಷ್ಣುಗೆ ಏನು ಇಷ್ಟ ? - ...
Vishnuvardhan And Indian Culture - • ಹೆಣ್ಣು ಮಕ್ಕಳ ಹಣೆಯಲ್ಲಿ ...
Director H Vasu on Bhanda Alla Bhaddhur - Ep 1 - • ಭಂಡ ಅಲ್ಲ ಬಹದ್ದೂರು ಚಿತ್...
Tiptur Ramaswamy Talks On Raj | ರಾಜ್ ಜೀವನಚೈತ್ರ EP-1 • ರಾಜಣ್ಣರ ಆಪ್ತ ಸ್ನೇಹಿತ ತ...

Пікірлер: 374

  • @manooru34
    @manooru343 жыл бұрын

    ಕನ್ನಡ ನಾಡಿನಲ್ಲೇ ಹುಟ್ಟಿ, ಕನ್ನಡದಲ್ಲೇ ಕಲಿತು ಕನ್ನಡದಲ್ಲಿಯೇ ಮಾತಾಡಲು ಬರದವರು ರೇಖಾ ದಾಸ್ ಅವರನ್ನು ನೋಡಿ ಕಲಿಯಬೇಕು..!! ಎಷ್ಟು ಚಂದ ಮಾತಾಡ್ತಾರಲ್ವಾ....😍

  • @lakshmigowda1218

    @lakshmigowda1218

    3 жыл бұрын

    Binbbjbjjonion-

  • @madhuragaana2967

    @madhuragaana2967

    3 жыл бұрын

    Madam Nana yesaru K Rama Murthy

  • @divyasdivya8860
    @divyasdivya8860 Жыл бұрын

    ನಗೊ ಮುಖದ ಹಿಂದೆ ಇಷ್ಟೋಂದು ನೋವು ಇದೆ ಆದರೂ ನೀವು ನಗುತ ನಮ್ಮನ್ನು ಕೂಡ ನಗೂಸ್ತ ಇದಿರ ನಿಮಗೆ ದೇವರು ಒಳ್ಳಯದು ಮಾಡಲಿ 🙏 ನಿಮಗೆ ಇನ್ನಷ್ಟು ಸಿನಿಮಾ ರಂಗದಲ್ಲಿ ಅವಕಾಶ ಸಿಗಲಿ ಮೇಡಂ all the best👍👍👍

  • @nickbell3052
    @nickbell30523 жыл бұрын

    She is from tibet. She talks very pure kannada.no English in between. Nowdays some of the kannada actresses speak little kannada but more butler English to get attention.

  • @user-bh3jb1yh5d

    @user-bh3jb1yh5d

    3 жыл бұрын

    ನೀವು ಮೊದಲು ಕನ್ನಡ ಬಳಸಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಕನ್ನಡವೇ ಸತ್ಯ ಕನ್ನಡವೇ ನಿತ್ಯ.

  • @roseweltdhage7829

    @roseweltdhage7829

    3 жыл бұрын

    @@user-bh3jb1yh5d 😂😂

  • @mkalavathi1506

    @mkalavathi1506

    3 жыл бұрын

    ಬೇರೆಯವರಿಗೆ ಹೇಳುವ ಮೊದಲು ನೀವು ಕನ್ನಡ ಮಾತಾಡಿ 🤦

  • @Shrav-sj2cv

    @Shrav-sj2cv

    29 күн бұрын

    Tibetans look different. Rekha das not Tibetan

  • @kamalammas4897
    @kamalammas48973 жыл бұрын

    ರೇಖಾಮ್ಮ ಈಗ ಕೆಲಸ ಇಲ್ಲ. ಅಂತ ಹೇಳ್ತೀರಿ ಮತ್ತೆ ಜೀವನ ನಡೆಸಲು ಏನು ಮಾಡ್ತೀರಿ ಆರ್ಥಿಕ ವಾಗಿ ನಮ್ಮ ಕೈ ಯಲ್ಲಾದ ಸಹಾಯ ಮಾಡ್ತೀವಿ ಹೇಗೆ ಮಾಡಬೇಕು ಅಂತ ಹೇಳಿ

  • @mangalagowrimariyappa5331
    @mangalagowrimariyappa53313 жыл бұрын

    ಎಷ್ಟು ಚಂದ ಮಾತನಾಡುತ್ತೀರಿ,ಅಚ್ಚ ಕನ್ನಡಿಗರ ತರಹ,ಕನ್ನಡದವರೂ ಇಷ್ಟು ಸುಲಲಿತವಾಗಿ ಮಾತನಾಡುವುದಿಲ್ಲ!

  • @deepikadiaries5306

    @deepikadiaries5306

    3 жыл бұрын

    ನಮಸ್ತೆ..ನಾನು ಗಡಿನಾಡ ಕನ್ನಡತಿ, ಉಪನ್ಯಾಸಕಿ.ಮನಸ್ಸು ವ್ಯಕ್ತಿತ್ವ ವಿಕಸನ ಜೀವನ ಮೌಲ್ಯ vlogging ಆರೋಗ್ಯಕ್ಕೆ ಸಂಬಂಧಿಸಿದ video ಗಳನ್ನು ನೋಡಲು ಈ ಫೋಟೋ ಮೇಲೆ ಕ್ಲಿಕ್ ಮಾಡಿ channel ಗೆ ಭೇಟಿ ಕೊಡಿ😊thank you

  • @manyathadb305
    @manyathadb3053 жыл бұрын

    ಅಳಬೇಡಿ pls, ನಿಮ್ಮ ಸುಂದರವಾದ ಮುಖಕ್ಕೆ ಅಳು ಹೊಂದಿಕೆ ಆಗಲ್ಲ, ಇದೆ ಜೀವನ. ಮುಂದೆ ಹೋಗ್ತಾ ಇರಬೇಕು

  • @Philodona
    @Philodona3 жыл бұрын

    ಮೇಡಂ ನಿಮ್ಮ ಮಗಳಿಗೆ ಒಳ್ಳೆಯ ಜೀವನ ಕೊಡಿ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @chaitanyashriharsha9271
    @chaitanyashriharsha92713 жыл бұрын

    Happy to see strong women like you.

  • @bharateshs_d1293
    @bharateshs_d12932 жыл бұрын

    ದೇವರು ನಿಮ್ಮ ಮುಂದಿನ ದಿನಗಳು ಹಾಗೂ ನಿಮ್ಮ ಮಗಳ ಭವಿಷ್ಯ ಉಜ್ವಲವಾಗಿಸಲಿ. ಸುಖ, ಸಂತೋಷ, ನೆಮ್ಮದಿ, ಆರೋಗ್ಯ, ಆಯಸ್ಸು, ನಿಂದ ನಿಮ್ಮ ನಾಳೆಗಳೆಲ್ಲ ಸ್ವರ್ಣಮಯ ವಾಗೀರಲಿ. ಮೇಡಂ 🙏🙏 ಕರುನಾಡಿನ ಚಿತ್ರಲೋಕದಲ್ಲಿ ನೀವು ಪಟ್ಟ ಶ್ರಮ, ನಿಮ್ಮ ಸಾಹಸ ನಿಮ್ಮ ತುಂಬಾ ಹೆಚ್ಚು. ದೇವರು ನಿಮ್ಮೊಂದಿಗೆ ೧ ಭಾವಚಿತ್ರ ಕ್ಕೆ ನನಗೊಂದು ಅವಕಾಶ ಕೊಡಲಿ 📸🙏🙏💐💐

  • @lastbenchparty
    @lastbenchparty3 жыл бұрын

    ಹೆಣ್ಣನ್ನು ಗೌರವಿಸದ ಗಂಡು ತೃಣಕ್ಕೂ ಸಮನಾಗಲಾರ

  • @ravikumarm1400
    @ravikumarm14003 жыл бұрын

    ಎಷ್ಟು ಚನ್ನಾಗಿ ಕನ್ನಡಾನ ಕಲಿತು ಮಾತನಾಡುತಿದಾ ರೇ. ಧನ್ಯವಾದಗಳು ಮೇಡಂ

  • @deepikadiaries5306
    @deepikadiaries53063 жыл бұрын

    ನಿಮ್ಮ ಕನ್ನಡಾಭಿಮಾನಕ್ಕೆ ತುಂಬಾ ಇಷ್ಟವಾಗುತ್ತೀರಿ ರೇಖಾ mam ನಮಸ್ತೆ..ನಾನು ಗಡಿನಾಡ ಕನ್ನಡತಿ, ಉಪನ್ಯಾಸಕಿ.ಮನಸ್ಸು ವ್ಯಕ್ತಿತ್ವ ವಿಕಸನ ಜೀವನ ಮೌಲ್ಯ vlogging ಆರೋಗ್ಯಕ್ಕೆ ಸಂಬಂಧಿಸಿದ video ಗಳನ್ನು ನೋಡಲು ಈ ಫೋಟೋ ಮೇಲೆ ಕ್ಲಿಕ್ ಮಾಡಿ channel ಗೆ ಭೇಟಿ ಕೊಡಿ😊thank you

  • @pavanrajrp

    @pavanrajrp

    3 жыл бұрын

    Your videos are so cute deepika ma'am

  • @govindarajugovindaraju9465

    @govindarajugovindaraju9465

    3 жыл бұрын

    Hiiiiiiiiiiiii

  • @DeepikaRaghu33
    @DeepikaRaghu333 жыл бұрын

    ರೇಖಾಮ ದೇವರು ನಿಮಗೂ ಶ್ರವ್ಯಗು ಒಳ್ಳೇದು ಮಾಡ್ಲಿ ಒಳ್ಳೊಳ್ಳೆ ಪಾತ್ರ ಗಳು ಸಿಗಲಿ all the best

  • @prabhakarkumbar5945

    @prabhakarkumbar5945

    2 жыл бұрын

    L

  • @shankar2193
    @shankar21933 жыл бұрын

    You were very young at that time. At least your parents had they gone to police at that time your life would not have been spoiled. Very sorry madam. ಎಷ್ಟೊಂದು ಸುಂದರವಾಗಿ ಕನ್ನಡ ಭಾಷೆಯನ್ನು ಮುದ್ದು ಮುದ್ದಾಗಿ ಮಾತ್ನಾಡತೀರಿ. ಆಶ್ಚರ್ಯ ಆಗುತ್ತೆ. ನೀವು ಕೂಡ ಸುಂದರವಾಗಿದ್ದೀರಿ. ಸಮಾಧಾನ ಮಾಡಿಕೊಳ್ಳಿ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.

  • @mangalagowrimariyappa5331
    @mangalagowrimariyappa53313 жыл бұрын

    So 😔😔😔! ಆದರೂ ನಿಮ್ಮ ಧೈರ್ಯ ಮೆಚ್ಚುವಂತಹದ್ದು! Hats off to you madam! Be bold and cheerful! Life is yours !

  • @monumonu2517
    @monumonu25173 жыл бұрын

    God Bless Mam🙏🙏🙏

  • @sudhamani3297
    @sudhamani32973 жыл бұрын

    You are suffering lot but you give good life to your daughter

  • @shivueralagaddi4807

    @shivueralagaddi4807

    3 жыл бұрын

    Bye jakarta ဂ

  • @mahesh.hgudisili968
    @mahesh.hgudisili9683 жыл бұрын

    Sahanubhoothi......mahile..stands in the legend's list

  • @healthy_yummy
    @healthy_yummy3 жыл бұрын

    Really u r a great human....hats upmadam🙏

  • @rajshekar007
    @rajshekar0073 жыл бұрын

    ಇನ್ಯಾರು...!? ಓಂ ಪ್ರಕಾಶ್ ರಾವ್ ನೇ ಧಮಕಿ ಹಾಕ್ಸಿರೋದು....

  • @sajithap.j6028

    @sajithap.j6028

    3 жыл бұрын

    Avnalla obba manushyana...manushathva annodikke arthane gothilde ondu henmaglina life na halmado entha nyina hogi hogi madve adralla😡😡😡😡😡😡😡😡😡😡😡😡😡🙄😡..aaa kachada nayige bekiddiddu nim preethi alla bidi....nam kannada dalli ero henmakluge chance kodbeku shravya thumba chenagidare good acting kooda...niv albedima please thumba hurt agtgide...nim kashtagal adasht bega theerli antha devralli kelkothin...be strong Amma..

  • @sandesh9240

    @sandesh9240

    3 жыл бұрын

    @@sajithap.j6028very true madam, ...avanige mooru madve bere kedu.

  • @hemabn2508
    @hemabn25083 жыл бұрын

    Dnt cry mam ... yu really such a good actress god vl see

  • @rashmi1014
    @rashmi10143 жыл бұрын

    I love u mam U r inspiration to every women

  • @Adam-ou3dl
    @Adam-ou3dl3 жыл бұрын

    You don't have to give him respect. He is, was, and will be a loafer.

  • @parimalaar2746
    @parimalaar27463 жыл бұрын

    You were then,an innocent victim of circumstances. Got trapped into a web of planned deceit. Pl forget the past. Live in the present.faith in God , support of your grown up children and your sincere work will keep you steadfast.you have a large fan following who like you.Be positive.

  • @kumarbs352
    @kumarbs3523 жыл бұрын

    U speak very soft i like Ur voice mam v proud of U

  • @roopadarshsagar7088
    @roopadarshsagar70883 жыл бұрын

    Kannada heroin he nachike agbeku astu channagi kannada mathadthira really great Rekha daas

  • @meenakshikp5452
    @meenakshikp54523 жыл бұрын

    Very tragedy life story madam so sad

  • @SD-lm8fv
    @SD-lm8fv3 жыл бұрын

    Sad story..... Film industry spoilied our culture..

  • @lucky.labrador
    @lucky.labrador3 жыл бұрын

    True words mam you're really great.... jeevanadalli atyanta kashta patta natiyaralli ivaru obru ansutte

  • @beingordinary6560
    @beingordinary65603 жыл бұрын

    Yestu spasta vagi kannnada matadtare madam hatsoff

  • @ShivaKumar-ko5zo
    @ShivaKumar-ko5zo3 жыл бұрын

    Rekha Madam eventhough your life is miserable presently, will turn to Good life later, because all the Bad experiences you have already facing. Those who have created problems to you have to face it later and can't escape from their Karma. So Rekha Madam believe in God and he will surely show you the proper route of life and open Good doors, may God bless you and all Good people blessings will be with you.

  • @keerthivardhan1538
    @keerthivardhan15383 жыл бұрын

    Don't very Madam don't cry some times we all chooses wrong person causes our whole life got ruined but GOD seeing everything

  • @pushpalathabs3200
    @pushpalathabs32003 жыл бұрын

    ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ನೂರು ವರ್ಷ ಸುಖಃವಾಗಿ ಬಾಳುಬೆಳಗಲಿ ಎಂದು ಆಶಿಸುತ್ತೇನೆ

  • @chethank.mchethu1998
    @chethank.mchethu19983 жыл бұрын

    God bless you madam for your future life

  • @pradeep4714
    @pradeep47143 жыл бұрын

    Super strong human madam nivu.

  • @shashikirancreations4925
    @shashikirancreations49253 жыл бұрын

    We are proud of you 👍 You speak Kannada so well 👍

  • @hbhagya726
    @hbhagya7263 жыл бұрын

    So sad ma stay blessed

  • @triveniyoutubechannel881
    @triveniyoutubechannel8813 жыл бұрын

    Great madam👏👏👏👏👏👏👏👏👏

  • @sudharshannarasimhamurthy2615
    @sudharshannarasimhamurthy26153 жыл бұрын

    Niimma dhukka Yella marethu nimma muddina magalu jothey eruvastu Dina khushiyagiri madam , nimage nannkadeinda namaskara

  • @manjulacs1401
    @manjulacs14013 жыл бұрын

    Mam really u r such a strong lady

  • @rajendrakumargj2378
    @rajendrakumargj23783 жыл бұрын

    ರೇಖಾ ದಾಸ್ ಗ್ರೇಟ್ 💓💓🙏🙏🌹👌🤗👍

  • @sharanupujari2930
    @sharanupujari29303 жыл бұрын

    ನಿಮ್ಮ ಮದ್ಯ ಏನಾಗಿದೆ ಅಂತ ನಮಗೆ ಗೊತ್ತಿಲ್ಲ ಮತ್ತು ನಾವು ನೋಡಿಲ್ಲ ಕೇವಲ ನೀವು ಹೇಳದನ್ನ ಮಾತ್ರ ಕೇಳ್ತಿದ್ದೀವಿ ಈ ವಿಷಯವಾಗಿ ಅವ್ರು ಮಾತಾಡ್ಬೇಕು ಅಂದಾಗ ಮಾತ್ರ ಯಾರದು ತಪ್ಪು ಅಂತ ಗೊತ್ತಾಗುತ್ತೆ....... any way ಇವಾಗ್ಲೂ ಒಂದಾಗೋ chance edre ಒಂದಾಗಿ

  • @soubhagyahosamani9933
    @soubhagyahosamani99333 жыл бұрын

    Devru nimag olled maadli madam 🙏

  • @savithakumar5389
    @savithakumar53893 жыл бұрын

    You speak Kannada very well madam.

  • @vidyavidya2534
    @vidyavidya25343 жыл бұрын

    Amma nivu jivanadalli yestondu nondidira nim maglu inda nimge yella tara da sukha sigli all the very best ma

  • @ravisetty4798
    @ravisetty47983 жыл бұрын

    One sided stories are very good to listen and get emotional. She is not sathi savithri. Even he is worst. Filthy people

  • @savithachaithar8745
    @savithachaithar87453 жыл бұрын

    Super mam

  • @shridharak
    @shridharak3 жыл бұрын

    ಓಂ ಪ್ರಕಾಶ್ ಒಬ್ಬ ಲೊಫರ್...

  • @harshithan4840
    @harshithan48403 жыл бұрын

    8:45 for y u visit this vdo

  • @klrahul8789

    @klrahul8789

    3 жыл бұрын

    thank you harshitha

  • @manjunath7497

    @manjunath7497

    3 жыл бұрын

    Thanks

  • @simplysimple2622

    @simplysimple2622

    3 жыл бұрын

    Thank u 😊

  • @sagarraval3624

    @sagarraval3624

    3 жыл бұрын

    Thank you 😊

  • @prathapgowda2219

    @prathapgowda2219

    3 жыл бұрын

    👍

  • @Dilshad71783
    @Dilshad717833 жыл бұрын

    I understand u r feeling... Dont cry for stupid decision. 😍 😍 😍

  • @Suraj19863
    @Suraj198633 жыл бұрын

    ಓಂ ಪ್ರಾಕಶ್ ರಾವ್ ದೊಡ್ಡ ಬೆವರ್ಸಿ

  • @riadas1027
    @riadas1027 Жыл бұрын

    So sad. Om Prakash in real life did such grave mistakes but spoiling another girls life is in itself extreme. She is so beautiful she could have got much better husband with better life. Feel sad for her hope she gets happiness now onwards

  • @jyothikurubaktd3263
    @jyothikurubaktd32633 жыл бұрын

    Good luck mam....nam Kannada davru naachkobeku astu chenagide nim Kannada

  • @NaveenNaveen-tw3yx
    @NaveenNaveen-tw3yx3 жыл бұрын

    Nice ❤️❤️👍🏼👍🏼

  • @kaverikmohan4415
    @kaverikmohan44153 жыл бұрын

    So sad

  • @Rk-xs6zf
    @Rk-xs6zf3 жыл бұрын

    Good actress madam neevu

  • @WinUpdatesInKannada
    @WinUpdatesInKannada3 жыл бұрын

    Kannadada power adu. Neer kud dastu easy kannada kaliyodu🥰😇🙃

  • @sudhakarg7759
    @sudhakarg77593 жыл бұрын

    she is already did 2 marriage and have son. its not only her Daughter ..... if Actors cries you people have soft corner but nobody knows the truth what happening inside there family.

  • @bhagyatp8780
    @bhagyatp87803 жыл бұрын

    Ondu hennina javana halu mad davaru halagi hogli medam yella kaldru yaranna nambthira

  • @mangalorekidtaksh7328
    @mangalorekidtaksh73283 жыл бұрын

    My god...

  • @shubhanayak2852
    @shubhanayak28523 жыл бұрын

    She could have given police complaint and rejected to marry.

  • @pavithramc956

    @pavithramc956

    3 жыл бұрын

    She was just 17 years old. 😢

  • @pravattiherimata6650
    @pravattiherimata66502 жыл бұрын

    Alla the best amma

  • @akshayvishnusirfan1206
    @akshayvishnusirfan12063 жыл бұрын

    Mr.Om Prakash - ಬೇವಾರ್ಸಿ

  • @chandu_yb7

    @chandu_yb7

    3 жыл бұрын

    Ninu?

  • @Gurukrupa91

    @Gurukrupa91

    3 жыл бұрын

    @@chandu_yb7 dodda bevarsi 😂🤣

  • @ArunaaGowda

    @ArunaaGowda

    10 ай бұрын

    ​@@chandu_yb7yako

  • @shanavazshaikabdulshukur573
    @shanavazshaikabdulshukur5733 жыл бұрын

    I am sorry RekhaG, I feel a lot sorry for you.

  • @ramyakannadavolgs5403
    @ramyakannadavolgs54033 жыл бұрын

    Papa nivu tumba suffer madidira let got give happiness in u r life further

  • @saraswathibm3400
    @saraswathibm34003 жыл бұрын

    Life ali ondsala decision tagondu halagi atiddu saku madam nenskondu irojeevnanu halmadkobedi. Ayyo papa ano karune beda istu varsha heg idre adana martu mudada malgu idare avr jote ire. Helkondre yalargu gotagute helila andre korgtira avkasha sikadaga miss madkobedi movies agli serials agli atva short films ilva vlogs madi hosa jeevna nedsi madam saku korgiddu istu varsha narka anbavsidu munde adru a devru nimge nim magalge nim maneavrge oled madli. Talent yar mane sotalla jeevna sundra sukhamaya agli

  • @murulim1965
    @murulim19653 жыл бұрын

    So Sad

  • @jottijyo1136
    @jottijyo1136 Жыл бұрын

    Don't worry madam Take care of your self

  • @devarajdev4194
    @devarajdev41943 жыл бұрын

    Nice

  • @bhoomikagm8638
    @bhoomikagm86383 жыл бұрын

    Om prakash ge sir antella karibedi madam avnig ast maryade bekagilla.

  • @chandracgowdas

    @chandracgowdas

    3 жыл бұрын

    Looking good

  • @kishorekulkarni8258

    @kishorekulkarni8258

    3 жыл бұрын

    Bhoomigeka please give respect because he is KFI number one action king director. Please keep personal things aside.

  • @govindarajugovindaraju9465

    @govindarajugovindaraju9465

    3 жыл бұрын

    Hii

  • @govindarajugovindaraju9465

    @govindarajugovindaraju9465

    3 жыл бұрын

    Hi p

  • @mohanp4468

    @mohanp4468

    3 жыл бұрын

    Om Prakash nimge yenadru madidara.....thika muchkond irbeku aste

  • @vijayaa2648
    @vijayaa26483 жыл бұрын

    Damaki hakidhu on Prakash, bere yaru ala, u also know this

  • @srisridharks351
    @srisridharks3513 жыл бұрын

    Keep it up

  • @SunilPrince
    @SunilPrince3 жыл бұрын

    👍

  • @jagadeeshjagadeesh8479
    @jagadeeshjagadeesh84793 жыл бұрын

    Super

  • @danusworld5107
    @danusworld51073 жыл бұрын

    Nim antorna bigboss ,,weekend with Ramesh ..Ali nodoke esta psdtivi mam

  • @shilpagoudar4115
    @shilpagoudar41153 жыл бұрын

    ಮುಂದಿನ ವಿಡಿಯೋ ಎಲ್ಲಿ ಸರ್ ಕಂಟಿನ್ಯೂ ಇಲ್ಲಾ ಏನು ಅರ್ಥ ಆಗಲ್ಲ

  • @chandracgowdas

    @chandracgowdas

    3 жыл бұрын

    You looking nice

  • @rameshmg94

    @rameshmg94

    3 жыл бұрын

    @@chandracgowdas ಅದು ರೋಹಿಣಿ ಸಿಂಧೂರಿ ಗುರು

  • @anilnaik740

    @anilnaik740

    3 жыл бұрын

    @@rameshmg94 😅 yaro kamuka ansatte bro...

  • @raithamithrataruntvkannada2548
    @raithamithrataruntvkannada25483 жыл бұрын

    B.Ramamurthy sir olleya director.

  • @nandakagadal5925
    @nandakagadal59253 жыл бұрын

    Super super super super super super

  • @jyothikurubaktd3263
    @jyothikurubaktd32633 жыл бұрын

    Don't worry mam..............

  • @bindunagaraj123
    @bindunagaraj1233 жыл бұрын

    Really I am feeling it's very difficult to believe what she is telling... How can someone force others to get marry and how can u agree just for a phone call.. She could have given police complaint or reject it because marriage is not a simple concept....kannada industry li ententavru edru Dr. rajkumar family ge swalpa helidru help madtidreno.. .. But see now ur life got spoiled..

  • @priyakrishna5969

    @priyakrishna5969

    3 жыл бұрын

    🙄

  • @nayanashiva4411
    @nayanashiva44113 жыл бұрын

    Om prakash interview madi

  • @Turkeyjaam
    @Turkeyjaam3 жыл бұрын

    So sad 😘

  • @srinivasb7883
    @srinivasb78833 жыл бұрын

    N. S. Rao maga anta bahala janakke gotte illa.

  • @shruthivishwanath763

    @shruthivishwanath763

    3 жыл бұрын

    N s rao maga na??? Om prakash rao🙄🙄

  • @vidyaraj9217

    @vidyaraj9217

    3 жыл бұрын

    @@shruthivishwanath763 houdu

  • @prathibhabm5244
    @prathibhabm52443 жыл бұрын

    Pain yalarigu Ede so be strong

  • @Rk-xs6zf
    @Rk-xs6zf3 жыл бұрын

    Nimma kannada super madam

  • @Truthshouldwin
    @Truthshouldwin3 жыл бұрын

    Opkolbeku antakshna opkoloda?ಪೊಲೀಸ್ complaint kodbekalwa..athva nimna bitmele aadru police complaint kodbekalwa

  • @pisumathu

    @pisumathu

    3 жыл бұрын

    ಅಷ್ಟೆಲ್ಲ ತಿಳುವಳಿಕೆ, ಧೈರ್ಯ ಇರಲಿಲ್ಲ ಅವರಿಗೆ. ಬೇರೆ ರಾಜ್ಯದಿಂದ ಬಂದಿರುವ ಕಾರಣ ತುಂಬಾ ಹೆದರಿಕೆ ಇರುತ್ತೆ. ಪೊಲೀಸ್ ದೂರು ಕೊಟ್ಟರೆ ಇನ್ನು ಏನು ಮಾಡುತ್ತಾರೋ ಅಂತ.

  • @Truthshouldwin

    @Truthshouldwin

    3 жыл бұрын

    @@pisumathu ಅದೂ ನಿಜ...ಧೈರ್ಯ ಇರೋಲ್ಲ.sudden ಆಗಿ ಏನೇನೋ aagtiratte,ಏನ್ ಆಗ್ತಿದೆ ಅಂತ ಅರ್ಥ madkolodrolage ಏನೋ ಆಗತ್ತೆ

  • @bharathsy
    @bharathsy3 жыл бұрын

    God bless u mam aa devru chennagittirli

  • @vijayalakshmivijayalakshmi2289
    @vijayalakshmivijayalakshmi22893 жыл бұрын

    Nem magluge olle life kodi.

  • @vijayalakshmivijayalakshmi2289
    @vijayalakshmivijayalakshmi22893 жыл бұрын

    Bejar madkobedi mam. Henmaklu hedrubardu face madbeku. Nem magluge olledagutte.

  • @deepikadiaries5306

    @deepikadiaries5306

    3 жыл бұрын

    ನಮಸ್ತೆ..ನಾನು ಗಡಿನಾಡ ಕನ್ನಡತಿ, ಉಪನ್ಯಾಸಕಿ.ಮನಸ್ಸು ವ್ಯಕ್ತಿತ್ವ ವಿಕಸನ ಜೀವನ ಮೌಲ್ಯ vlogging ಆರೋಗ್ಯಕ್ಕೆ ಸಂಬಂಧಿಸಿದ video ಗಳನ್ನು ನೋಡಲು ಈ ಫೋಟೋ ಮೇಲೆ ಕ್ಲಿಕ್ ಮಾಡಿ channel ಗೆ ಭೇಟಿ ಕೊಡಿ😊thank you

  • @puneethkumar982

    @puneethkumar982

    3 жыл бұрын

    @@deepikadiaries5306 medam interest idre nodtare force madbedi

  • @nagarajgowda9575

    @nagarajgowda9575

    3 жыл бұрын

    Super

  • @parvathiparvathigowda7360
    @parvathiparvathigowda73603 жыл бұрын

    Thumba olle hennumagalu hatesup mam

  • @vvkv5617
    @vvkv56173 жыл бұрын

    🙏🙏🙏

  • @nityarao9992
    @nityarao99923 жыл бұрын

    Move to 08:45 and thank me later

  • @shreyasHR-zn9yo

    @shreyasHR-zn9yo

    3 жыл бұрын

    Thanks...

  • @pradeepkumar2385

    @pradeepkumar2385

    3 жыл бұрын

    Tx

  • @raviraja8610

    @raviraja8610

    2 жыл бұрын

    Thanks

  • @padmaxik4175
    @padmaxik41753 жыл бұрын

    ಸರಿಯಾಗಿ ಬಾಳಲು ಯೋಗ್ಯತೆ ಇಲ್ಲ ಅಂದ ಮೇಲೆ ಬಲವಂತವಾಗಿ ಯಾಕೆ ಮದುವೆ ಆಗ್ಬೇಕಾಗಿತ್ತು?

  • @satwiksantannavar1577
    @satwiksantannavar15773 жыл бұрын

    Amtha Daridra nann maganna maduve aagidde tappaithu nimge, it's okay ega adar bagge yochne maadi use ella. Nivu strong aagi eri and lead a happy life instead of getting stuck in his trap. Nimmna maduve agi life lead madak agade bitt hodavnu en sukvagi ertane

  • @rajeshprathibha8411
    @rajeshprathibha84113 жыл бұрын

    evrry part mention episode number

  • @srinivasb7883
    @srinivasb78833 жыл бұрын

    Chitrarangadavru sari maadbekittu nimma familina.

  • @bindasammu39
    @bindasammu393 жыл бұрын

    Paapa mam don't worry mam avn yavatthu Chennagi irolla aa lofar ge chappali pooje madbeku

  • @manjulam1583
    @manjulam15833 жыл бұрын

    Yestu stragal achev madiddera madam neevu life nalli. Keep it up madam.you are a great actar.your acting very well.nem life nalli Decatur yavaglu happy ne kodly.kannada yestu chennagi mathadtheera.so nice

  • @SD-ld5lz
    @SD-ld5lz3 жыл бұрын

    Friendship lead to marriage ಅನ್ನಿಸುತ್ತೆ. Her suffering may be real, but ಚೂರು ಸತ್ಯಾಂಶ ಕಡಿಮೆ ಮಾಡಿ ಹೇಳಿರಬಹುದು

  • @sandalwoodsoldiers8359
    @sandalwoodsoldiers83593 жыл бұрын

    I was thinking that from 7th std how Rekha mam married this guy now I got d ans...., Two minutes of silence for ur sacrifice n innocence

Келесі