ಇದೇ ನೋಡಿ 'ಪವಾಡ ಪುರುಷ ಶ್ರೀಧರ ಸ್ವಾಮಿಗಳ ಸಮಾಧಿ'... ಅವರ ಕೊನೆಯ ದಿನಗಳು ಹೇಗಿತ್ತು ಗೊತ್ತಾ?| Epi-02 | Heggadde

Ойын-сауық

ಇದೇ ನೋಡಿ 'ಪವಾಡ ಪುರುಷ ಶ್ರೀಧರ ಸ್ವಾಮಿಗಳ ಸಮಾಧಿ'... ಅವರ ಕೊನೆಯ ದಿನಗಳು ಹೇಗಿತ್ತು ಗೊತ್ತಾ? | Sri Shreedhar Swami Life Story Episode 02 | Sri Sridharashrama Vardahalli | Heggadde Studio
Address: Sri Sridharashrama , Shrikshethra Varadapura , Yadajigaleemane Post, Shivamogga, Varadhalli connecting road, Sagara, Karnataka 577401
Hours:
Open ⋅ Closes 1:30 pm ⋅ Reopens 4 pm
Phone: 87627 16698 | 08183 - 236166 | 295722
Sri Sridharashrama Google Map Link: maps.app.goo.gl/YSiAwCqtQgx9G...
Mail ID : shriashrama@gmail.com
www.sridharashrama.org
Informations:
Sri Shreedhara Swami Maharaj (Devanagari: श्री श्रीधर स्वामी Maharaj, Kannada:ಶ್ರೀ ಶ್ರೀಧರ ಸ್ವಾಮಿ Maharaj) (7 December 1908 - 19 April 1973) was an Indian prominent Kannada-Marathi saint and religious poet in the Hindu tradition. Shreedhar Swami was a devotee of Lord Ram and a disciple of Samarth Ramdas.
Early life:
Sri Shreedhara Swami Maharaj was born in a Brahmin family to Narayan Rao and Kamalabai Deglurkar on 7 December 1908 in Lad Chincholi, Karnataka. He was born on Datta jayanti in the evening when the chariot was passing by the house. He was a devotee of Lord Ram and a disciple of Samarth Ramdas. When Shreedhara Swami was 3 years old he lost his father and thereafter his mother and elder brother Trimbak took care of the family.
Final Days:
On the first day of the second half of the first month of the Hindu calendar, Swamiji's health deteriorated. The disciples again pleaded for bringing a doctor, but Swamiji again refused and told them that Samarth Ramdas had told that the bodily pains should be considered as pleasures. He enquired what day was the next one and when told about that he knew that it was a day for very auspicious things, but didn't tell it to anyone. Then as usual he took bath thrice, had a little milk and rested for a while in the night and spent the rest of the time in sahaj Samadhi avastha. Swamiji got up the next morning at 5 am. After the morning chores he sat in meditation for a while. He came out of the meditation room at 8 am. The disciples requested him to have some milk, to which he agreed and again sat in meditation. Swamiji in sitting position and in meditation twice said 'Om, Om' and then from the upper side of his body through the head he made his soul leave his body to be eternally unified with the Parbramha. Despite this his posture didn't change nor did his facial expressions. In fact the aura around his face became brighter for a while. This was at 9 am. on 19 April 1973. After a while Swamiji had attained the Ultimate Samadhi. On hearing this all hell broke loose over the ashram. The news spread like a wild fire as it was announced over the All India Radio and Swamiji's disciples started coming to Varadpur. His body was placed on a specially made bed of flowers.
#Shreedhar_Swami_Life_Story #Sri_Sridharashrama #Vardahalli #Heggadde_Studio #Sridhara_Swami #SridharaSwamiVardalli #Sagara #Soraba #Shivmogga #श्री श_रीधर_स्वामी_Maharaj #Sri_Shreedhara_Swami_Maharaj #bhim_rao #Sridharswamitomb #sridharswamisamadhi
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 55

  • @HeggaddeStudio
    @HeggaddeStudio10 ай бұрын

    Please subscribe and support #Heggadde_Studio

  • @mangalahegde4741
    @mangalahegde474110 ай бұрын

    Varadalli ಹೋಗಿ ಬರುವಷ್ಟು ಸಮೀಪ ವಾಸಿಸುವ ನಾವು ಧನ್ಯರು.ಮರೆಯಲಾಗದ ಮಹಾಪುರುಷರು

  • @prabhakar711
    @prabhakar71110 ай бұрын

    ...🙏ನಮ್ಮ ಜೀವನವನ್ನು ಬದಲಿಸಿದ ಗುರುಗಳು🙏.... ಲೆಕ್ಕ ಮಾಡದಷ್ಟು ಸಲ ಸೂರ್ಯನ ಹತ್ತಿರ ಹೋಗಿ ಬಂದರು ನಮಸ್ಕಾರಗಳು ಗುರುಗಳೇ 🙏🙏🙏

  • @Userkvt123
    @Userkvt12310 ай бұрын

    ಇಂತಹ ಮಹಾ ಸಂತರು ನಮ್ಮ ಕರ್ನಾಟಕದಲ್ಲಿ ಇದ್ದರು ಎಂಬುದು ನಮ್ಮ ಪುಣ್ಯ. ನನ್ನ ಬಂಧುಗಳಲ್ಲಿ ಒಬ್ಬರು ಮೂರ್ಛೆ ಖಾಯಿಲೆಯಿಂದ ಬಳಲುತ್ತಿದ್ದರು. ಗುರುಗಳ ದಯೆಯಿಂದ ಅವರಿಗೆ ವಾಸಿಯಾಯಿತು.🙏🙏

  • @ramachandragouda3290
    @ramachandragouda32903 күн бұрын

    ಜಗತ್ತಿಗೆ ಒಬ್ಬರೇ ಗುರು ಅವರೇ ಶ್ರೀಧರ ಗುರುಗಳು ಯಾವಾಗಲು ನಾನು ಅವರ ಆಶೀರ್ವಾದ ವನ್ನೇ ಬೇಡುತ್ತೇನೆ

  • @shantharam.g.m
    @shantharam.g.m28 күн бұрын

    ಓಂ ನಮೋ ಭಗವತೇ ಶ್ರೀ ಶ್ರೀಧರಾಯ ಓಂ 👏

  • @udayshankarak6565
    @udayshankarak656510 ай бұрын

    ಬಹಳ ಚೆನ್ನಾಗಿ ನಿರರ್ಗಳವಾಗಿ ವಿವರಣೆ ನೀಡಿದ್ದಾರೆ

  • @vinayakssulaki2300
    @vinayakssulaki2300Ай бұрын

    Om namo Sri bhagavate Sridhar datta namo namah 🌹🌹🌹🌹🌹🙏🙏🙏🙏🙏🙏

  • @user-hv7bq2ju4v
    @user-hv7bq2ju4v2 ай бұрын

    ನನ್ನ ಕನಸಿನಲ್ಲಿ ಬಂದು ಇವರ ಹಿಂದೆ ಸೂರ್ಯ ಹಾಗೂ ಕಿರಣಗಳು ಅಪಾರವಾದ ಬೆಳಕು ಬಂದಿತ್ತು ಏನಿದರ ಅರ್ಥ

  • @gayathritr7949
    @gayathritr794910 ай бұрын

    Nimma vivarane tumba chennagide, Gurugala charitre keli dhanyaradevu, taavu swalpa nidhanavagi vivarane kottare innu chennagi artha aguttade, dhanyavadagalu

  • @vinavinashegade5581
    @vinavinashegade55818 ай бұрын

    ನಿಮ್ಮ ಶಕ್ತಿ ನಿಮ್ಮ ಮಹಿಮೆ ಅಪಾರ ಗುರುಗಳೇ ನಿಮ್ಮ ಜೀವನದ ಚರಿತ್ರೆ ಕೇಳಿ ತುಂಬಾ ಖುಷಿಯಾಯಿತು ❤🙏🙏🙏🙏🙏ಜೈ ಶ್ರೀ ರಾಮ್

  • @jagadeeshraj17
    @jagadeeshraj178 ай бұрын

    ಗುರುವೇ ನಮಃ 🙏

  • @UmaDevi-ro2bd
    @UmaDevi-ro2bd8 күн бұрын

    🙏🙏🙏🙏🙏

  • @hanumanthraddy1111
    @hanumanthraddy11114 ай бұрын

    ಓಂ ನಮೋ ನಾರಾಯಣಾಯ❤️🌹🙏🏻

  • @user-su4kt4ti1m
    @user-su4kt4ti1m3 ай бұрын

    Nan usiru iruvude nanna appa shridhara swami ashravadadinda jai Shridhara Swami

  • @shilpak9132
    @shilpak91322 ай бұрын

    Nama shanthaya divyaya , sathya dharma swarupine ,swanandarutha thrupthaya shreedharaya namo namaha🙏🙏🙏🙏🙏🙏🙏. Thande shreedhara Nan Preethi nange konevargu sigo hage jothe ero hage madu thande shreedhara Swami 🙏 nanna kasta novu yella doora madu thande🙏🙏🙏🙏🙏🙏🙏🙏🙏🙏🙏

  • @jayaprakashgs571
    @jayaprakashgs57110 ай бұрын

    Thank you. 🙏🙏🙏

  • @praveennaik5598
    @praveennaik55989 ай бұрын

    ಸದ್ಗುರು ಶ್ರೀಧರ ಗುರುವೇ 🙏🙏

  • @bhana347
    @bhana34710 ай бұрын

    Guru shreedharare namonamaha

  • @umeshrenuka4991
    @umeshrenuka499110 ай бұрын

    Jai sri gurudeva datta 💐 🙏

  • @Veena..277
    @Veena..27710 ай бұрын

    🙏🙏🙏🙏

  • @gangarajaraja7934
    @gangarajaraja79346 ай бұрын

    Jai shreedhar Swami ji namaha

  • @VinayKashyapM007
    @VinayKashyapM0078 ай бұрын

    ಓಂ ಗುರು ಶ್ರೀಧರಾಯಾ ನಮಃ 🙏🙏

  • @abhishekashetty8212
    @abhishekashetty821210 ай бұрын

    ❤❤❤

  • @jammunarabhijammu4114
    @jammunarabhijammu411410 ай бұрын

    🙏🏼🙏🏼🙏🏼

  • @pruthvishekar8797
    @pruthvishekar8797Ай бұрын

    OM NAMAH SHANTHAYA DIVYAYA SATHYA DHARMA SWARUPINE SWANANDAMRUTHA THRUPTHAYA SRIDARAYA NAMO NAMAHA.

  • @sanjayb.c2354
    @sanjayb.c23544 ай бұрын

    Super

  • @user-oy4tc7mb2s
    @user-oy4tc7mb2s7 ай бұрын

    Swami guruve namah

  • @abhinavmanju5151
    @abhinavmanju515110 ай бұрын

    Nam nechin gurugal sridar sadguru namayya

  • @madhusudhananayaka7708
    @madhusudhananayaka770810 ай бұрын

    ❤❤❤❤❤❤❤❤❤❤

  • @rajithdj5048
    @rajithdj50488 ай бұрын

    Sri. Gurubhoy... Namah. 🌼🌼🌼🙏🙏🙏

  • @ulavappahubballi3435
    @ulavappahubballi343510 ай бұрын

    🙏🙏

  • @RANK-zl8ov
    @RANK-zl8ov10 ай бұрын

    sri gurugala sameepa vasa maduva navellaru dhanyaru,,,

  • @user-ql8um4rk9y
    @user-ql8um4rk9y10 ай бұрын

    Shree guru dev datt

  • @raghavendrabprao6049
    @raghavendrabprao60492 ай бұрын

    🙏🙏🙏

  • @savithaphatak6264
    @savithaphatak62648 ай бұрын

    Shri datarya namaha namaste 🙏

  • @anasuyanaik
    @anasuyanaik10 ай бұрын

    ❤🙏🙏🙏🙏🙏🙏🙏❤

  • @bheemasenappamutkuru8443
    @bheemasenappamutkuru84437 ай бұрын

    Yes

  • @shashikumarc5259
    @shashikumarc525910 ай бұрын

    🙏🙏🙏🙏🙏🙏🙏🙏🙏🙏🙏🙏🙏🙏

  • @user-ei7tc8mo9l
    @user-ei7tc8mo9lАй бұрын

    ವರ್ಣೀಸಲು ಶಬ್ದ ಸಾಕಾಗದು.ನಮೊನಮ:

  • @basavarajkalashetty4156
    @basavarajkalashetty415610 ай бұрын

    Om namaha shivaya sri gurudev Datta appaji prabhu

  • @PRM567
    @PRM5677 ай бұрын

    Innu hosa vedios barli gurugala bagge 🙏

  • @vasanthats3612
    @vasanthats36127 ай бұрын

    ಶಕ್ತಿ ಪುರುಷರು...

  • @siddharth_Reddy3
    @siddharth_Reddy310 ай бұрын

    Waist sumne buildup astte a rithi yenu illa illi nann anubava idu

  • @NagarathnaDeepa-hv3im

    @NagarathnaDeepa-hv3im

    8 ай бұрын

    ನಿಮ್ಮಲ್ಲಿ ಶ್ರದ್ಧೆ ಇಲ್ಲ ಹೇಳಿ ಅಷ್ಟೆ

  • @GovindaswamySj

    @GovindaswamySj

    4 ай бұрын

    2:08

  • @GovindaswamySj

    @GovindaswamySj

    4 ай бұрын

    ಎಲ್ಲವೂ ಸತ್ಯ.ಲಕ್ಷಾಂತರ ಭಕ್ರರ ಅನುಭವ‌ ಅನಭವ ಹೇಳಿದ್ದಾರೆ.ವಿಕೃತ ಮನಸ್ಸಿನ‌ ಕಮ್ಯುನಿಸ್ಟ ಬುದ್ದಿಜೀವಿಗಳು ಮಾತ್ರ ಸುಳ್ಳು ಅಂತ ಹೇಳುತ್ತಾರೆ. ಸಣ್ಣ ಮಕ್ಕಳಿಗೂ ಕೈ ಹಿಡಿದು ಮಂತ್ರಾಕ್ಷತೆ ನೀಡುತ್ತ ಅಪ್ಪ,ಅಮ್ಮ,ಅಜ್ಜ,ಅಜ್ಜಿ ಆರಾಮ ಅಂತ ಕೇಳುತ್ತದ್ದರು...ಯಾರ ಮೊಮ್ಮಕ್ಕಳೂ ಅಂತ ಗುರುತಿಸುತ್ತಿದ್ದರು....ಇದು ನನ್ನ ಸ್ವಂತ ಅನುಭವ. ಜನ್ನೆ...ಸ್ವಾಮಿ.🙏

  • @raghuDiaries

    @raghuDiaries

    Ай бұрын

    Yarige estu yogyathe edeyo aste practice aaguvudu

  • @user-lu7ht4jd9n
    @user-lu7ht4jd9n10 ай бұрын

    ❤ ❤

  • @jammunarabhijammu4114
    @jammunarabhijammu411410 ай бұрын

    🙏🏼🙏🏼🙏🏼

  • @prajwalprasanna7215
    @prajwalprasanna721510 ай бұрын

    🙏🙏🙏🙏🙏

  • @jgopinathnath4836
    @jgopinathnath483610 ай бұрын

    🙏

Келесі