IAS IPS IFS | Civil Service Exam | Complete Guidance | Manjunatha B | Sadhana Academy | Shikaripura

IAS IPS IFS
UPSC-2019 Notifications and Syllabus:
drive.google.com/file/d/1Ehpf...
UPSC ಹಿಂದಿನ ಪ್ರಶ್ನೆಪತ್ರಿಕೆಗಳು:
upsc.gov.in/examinations/prev...
Civil Service Examination
UPSC Prelims
UPSC Mains
UPSC Personality Test
UPSC Attempts
UPSC Syllabus
UPSC Old Question Papers
UPSC Age limits
Exam centers
How to apply
#Sadhana_Academy
#Manjunatha_B
ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
(ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Пікірлер: 5 000

  • @devudarsh-uj8yv
    @devudarsh-uj8yv9 ай бұрын

    ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಒಳ್ಳೆ ಮಾಹಿತಿಯನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು ❤️🙏👌

  • @shobhad9564

    @shobhad9564

    4 ай бұрын

    God bless you do don't give up

  • @basukittur8392
    @basukittur83925 жыл бұрын

    ಸರ್ ಈ ವಿಡಿಯೋ ನನ್ನ ಜೀವನದ ದಾರಿಯನ್ನೇ ಬದಲಾವಣೆ ಮಾಡಿದೆ. ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು..... Tq so much sir

  • @sandeepnaik1557

    @sandeepnaik1557

    5 жыл бұрын

    How ..? What are you doing now ..?

  • @prakashhm6758

    @prakashhm6758

    5 жыл бұрын

    Sir 33 yrs nange abbey chicks makklu nage odlikke time kadime sigute try madbahud?pls suggest madi pls reply madi

  • @keshavagowda1611

    @keshavagowda1611

    4 жыл бұрын

    It is possible

  • @praveenms1767

    @praveenms1767

    4 жыл бұрын

    @@prakashhm6758 ।

  • @KitchenTalking

    @KitchenTalking

    4 жыл бұрын

    Nivu prepare agthidira.

  • @shreenivaskanchagar5150
    @shreenivaskanchagar51502 жыл бұрын

    ಸರ್ ಈ ವಿಡಿಯೋದಲ್ಲಿ ನೀವು ಚೆನ್ನಾಗಿ ಹೇಳಿದ್ದೀರ ಆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೇಳಿ ಎಂದು ನನ್ನ ಅನಿಸಿಕೆ.

  • @madanmohan8040
    @madanmohan8040 Жыл бұрын

    ನಿಮ್ಮ ಆ ಭಾವನಾತ್ಮಕ ಮಾತುಗಳಿಗೆ ನಾ ಸೋತೆ ಆದರೆ UPSC ಹುದ್ದೆಯಲ್ಲಿ ನಾ ಸೋಲುವ ಮಾತೇ ಇಲ್ಲ Thank you for teaching 🙏

  • @CHARA728

    @CHARA728

    Жыл бұрын

    Hi

  • @CHARA728

    @CHARA728

    Жыл бұрын

    Bro

  • @rkm7970
    @rkm79705 жыл бұрын

    ನೀವು ias ನಲ್ಲಿ ಐಚ್ಛಿಕ ವಿಷಯಗಳಿಂದ ಆಯ್ಕೆ ಆಗಲಿಲ್ಲ ಎಂದು ತಿಳಿದು ಬೇಸರವಾಯಿತು ಸರ್.ಬಹುಶಃ ಈ ನಾಡು ಒಬ್ಬ ಉತ್ತಮ ಅಧಿಕಾರಿಯನ್ನ ಕಳೆದುಕೊಂಡಿತು ಅಂದರೆ ಅತಿಶೋಕ್ತಿ ಅಲ್ಲ.ದಯವಿಟ್ಟು ನಿಮ್ಮ್ ಜೀವನದ ಕಥೆಯನ್ನು ನಿಮ್ಮ ಪ್ರೀತಿಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ🙏

  • @danayya_sir_ias_academy.

    @danayya_sir_ias_academy.

    4 жыл бұрын

    Exalty bro

  • @manojsmanu9912

    @manojsmanu9912

    3 жыл бұрын

    Correct bro ✅😎

  • @Beereshbc2005

    @Beereshbc2005

    2 жыл бұрын

    yes

  • @JBheemannaJb
    @JBheemannaJb3 жыл бұрын

    ಗುರುಗಳೇ, ನಾನು ಓದುತ್ತಿರುವ ದು 12th ತರಗತಿ, ನಿಮ್ಮ ಈ ವಿಷಯ ಬಹಳ ಜನರ ಕನಸು ಇದೆ ಗುರುಗಳೇ,ನಿಮ್ಮ ಬೆಂಬಲ ಬಹಳಷ್ಟು ಜನರಿಗೆ ಅತ್ಯಂತ ಅವಶ್ಯಕತೆ ಇದೆ sir.👍

  • @Kotturappa-md9zw

    @Kotturappa-md9zw

    3 ай бұрын

    👍👍👍🤝

  • @nagendrav3990
    @nagendrav39902 жыл бұрын

    ಸರ್ ನಂದು ಈಗ ಸೆಕೆಂಡ್ ಪಿಯುಸಿ ಮುಗೀತಾ ಬಂತು ಪರೀಕ್ಷೆಯನ್ನು ಬರೆದಿದ್ದೇನೆ ಈಗ ಫಲಿತಾಂಶ ಬರುವಿಕೆಗಾಗಿ ಕಾಯುತ್ತಿದ್ದೇನೆ ನನ್ನ ಒಂದು ಕನಸು IAS ಅಧಿಕಾರಿ ಆಗಬೇಕೆಂಬುದು ನಿಮ್ಮ ಸಹಕಾರ ನನಗೆ ತುಂಬಾ ಅವಶ್ಯಕತೆ ಇದೆ ಸರ್🙏🏽

  • @puttaswamydriver3043
    @puttaswamydriver30432 жыл бұрын

    IAS is not my goal it is my every second breath Thank you for your motivation and helpful teaching sir

  • @gangavvagouri8605

    @gangavvagouri8605

    Жыл бұрын

    All the best

  • @RrOofuZ18

    @RrOofuZ18

    Жыл бұрын

    Same

  • @thespotlight4660

    @thespotlight4660

    Жыл бұрын

    Same

  • @abhishek3240

    @abhishek3240

    Жыл бұрын

    ​@@RrOofuZ18 😮

  • @Duryodana5076

    @Duryodana5076

    Жыл бұрын

    Sir number kodi nimdu

  • @pushpadh1441
    @pushpadh14414 жыл бұрын

    ಸರ್ ನಾನು ಈಗ‌‌ 10 ನೇ ತರಗತಿ ಓದುತ್ತಿದ್ದೇನೆ ನನ್ನ ಕನಸು IAS .ಆದ್ದರಿಂದ ನಿಮ್ಮ ಸಹಕಾರ ನನಗೆ ಅವಶ್ಯಕ

  • @rcubmcom2k-235

    @rcubmcom2k-235

    4 жыл бұрын

    Spr

  • @Januhardik

    @Januhardik

    4 жыл бұрын

    Sir nan ivag MA bed mugisidini but nange upsc mado kanaside .now i am married bubby suport madtare avaru obba soldir ..nange 1 olle upsc coching center yavadu anta heli sir plz i am kannad and rural student ...plz i am wtng ur rply sir plz

  • @vijayaranis6383

    @vijayaranis6383

    4 жыл бұрын

    Even me am 10th n my aim is to become IPS😍

  • @shirkanty8144

    @shirkanty8144

    4 жыл бұрын

    Sir nanu 10th l am dream IPS

  • @Kiran-yy4dn

    @Kiran-yy4dn

    3 жыл бұрын

    Arts madtidira

  • @laksmhilaksmhi9724
    @laksmhilaksmhi97245 жыл бұрын

    ನಿಜ ಜೀವನದಲ್ಲಿ ಇದು ಕೇವಲ ಕನಸು ಅಂದುಕೊಂಡಿದ್ದೆ ಆದರೆ ನಿಜ ಪರೀಕ್ಷೆ ತೆಗೆಡಿಕೊಳ್ಳುತ್ತೇನೆ .ವಂದನೆಗಳು ಸರ್

  • @mohan-qf6li

    @mohan-qf6li

    4 жыл бұрын

    ಎಲ್ಲಿಗೆ ಬಂತು ತಯಾರಿ ?

  • @user-gn9tg5lh9s
    @user-gn9tg5lh9s5 ай бұрын

    ಸರ್, ಐಎಎಸ್,ಆಫೀಸರ್ ಆಗಲು, ಹೇನು, ಮಾಡಬೇಕು, ಸರ್, ನಾನು 10, ನೇ, ತರಗತಿಯಲ್ಲಿ, ಓದುತಿದೇನೆ, ನನ್ನ, ಗುರಿ, ಐಎಎಸ್, ಆಫೀಸರ್, ನನ್ನಗೆ, ನಿಮ್ಮ, ಅವಶಕತ್ಯೆ, ಇದೆ

  • @MallikarjunaManjula-fj2xz

    @MallikarjunaManjula-fj2xz

    2 ай бұрын

    Same Anna

  • @pavanmali6824

    @pavanmali6824

    17 күн бұрын

    Digree pass madu

  • @marutib9507
    @marutib9507 Жыл бұрын

    Thank you sir.. ನಿಮ್ಮ ವಿಡಿಯೋ ತುಂಬಾ ಇಷ್ಟವಾಗಿದೆ ಸರ್ ನಿಮ್ಮ ಒಂದು ಸಜೆಶನ್ ನಮ್ಮಂತ ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.👍

  • @ramyanp2691
    @ramyanp26915 жыл бұрын

    If you win the race you win If you loose the race you teach Extraordinary 👏👏👏👏👏👏 Really you are the best Role model of youths 2020 ಅಲ್ಲಿ ನಿಮ್ ಸ್ಟೂಡೆಂಟ್ ಒಬ್ಬರು IAS ಆಗ್ಬೇಕು ಅನ್ನೋದು ನಿಮ್ ಆಸೆ ನಿಮ್ಮdream ಅಂಥ ನಾನು ಕೇಳಿದ್ದೆ I Wish ನಿಮಗೆ ಅಂಥ ಸ್ಟೂಡೆಂಟ್ ಸಿಗ್ಬೇಕು All the best for your dreams 💐💐

  • @rameshhuddar6092

    @rameshhuddar6092

    5 жыл бұрын

    Super

  • @NormalHumanbeing001

    @NormalHumanbeing001

    5 жыл бұрын

    super lines

  • @nagendraprasad6750

    @nagendraprasad6750

    5 жыл бұрын

    Hi

  • @ramannaramanna948

    @ramannaramanna948

    5 жыл бұрын

    Ramya nija sister

  • @shanmukhakoti7916

    @shanmukhakoti7916

    5 жыл бұрын

    Super

  • @shishorkumar.m.s7609
    @shishorkumar.m.s76093 жыл бұрын

    Thank you so much sir. I am studying in 10th std .My dream is IPS Officer....After 10 th with subject better to IPS.... sir...

  • @bharatha6921
    @bharatha69212 жыл бұрын

    ಸಾರ್ ನಾನು ಇಂಜಿನಿಯರಿಂಗ್ ಮಾಡುತ್ತಿದ್ದೇನೆ ನನಗೆ IAS ಆಗಬೇಕು ಆಸೆ ನಿಮ್ಮ ಸಲಹೆ ಮತ್ತು ಇನ್ನೂ ಹೆಚ್ಚಿನ ಮಾಹಿತಿಯನ್ನು ಮಾಹಿತಿಯನ್ನು ನನಗೆ hodagisi ಕೊಡಿ ಸಾರ್. ಥ್ಯಾಂಕ್ಸ್ ಸಾರ್

  • @vssvgr
    @vssvgr Жыл бұрын

    The depth and useful information about civil services, Thanks a lot Manjunath.. God bless you.

  • @technicalnava779
    @technicalnava7793 жыл бұрын

    Sir my dream is to become IPS for that you have given lot of information about the UPSC exam. thanks for the information about UPSC exam sir.i want to becomes IPS and I will become IPS. Thank you

  • @AllTimeComedy98
    @AllTimeComedy985 жыл бұрын

    super sir best information ನಾನು ನನ್ನಿಂದ ಆಗೋಲ್ಲ ಅಂದುಕೊಂಡಿದ್ದೆ ಆದರೆ ನಿಮ್ಮ ಮಾತು ಕೇಳಿ ನನ್ನಿಂದ ಆಗುತ್ತೆ ಅನಿಸುತ್ತಾ ಇದೆ

  • @Spardha_prapancha

    @Spardha_prapancha

    5 жыл бұрын

    Hello sir.. Kannada dalli civil service baribahuda plz heli sir

  • @snbalasaraswathi501

    @snbalasaraswathi501

    5 жыл бұрын

    @@Spardha_prapancha Baribahudu mains nalli

  • @user-dh7hr3lr9b
    @user-dh7hr3lr9b4 ай бұрын

    ಸರ್ ನಿಮ್ಮ speech ನನಗೇ ದಾರಿ ದೀಪವಾಗಿದೆ Thank you sar

  • @naveenv219
    @naveenv2199 ай бұрын

    ತುಂಬಾ ಚೆನ್ನಾಗಿ ಹೆಲಿದಿರ ಸರ್ ತುಂಬು ಹೃದಯದ ಕೃತಜ್ಞತೆಗಳು ಸರ್

  • @jyotimadinur4212
    @jyotimadinur42123 жыл бұрын

    ಸರ್ ನಿಜವಾಗಲೂ ಎಲ್ಲ ತರಹದಲ್ಲೂ ನಾನು ಸ್ವಾರ್ಥತೆ ಕಂಡೆ, ಆದರೆ ನಿಮ್ಮ ಈ ಕಾರ್ಯದಲ್ಲಿ ನಿಸ್ವರ್ತತೆ ಕಂಡು ತುಂಬಾ ಖುಷಿ ಆಯ್ತು. ನಿಸ್ವಾರ್ಥ ಸೇವೆ ಯಲ್ಲಿ ದೇವರು ಸದಾ ಇರ್ತಾನೆ... ನಿಮ್ಮಲ್ಲಿ ಆ ಗುರು ದೇವರು ನಮ್ಗೆ ಕಾಣ್ತಾ ಇದಾರೆ...🙏

  • @kusumakrishnappa2113
    @kusumakrishnappa21133 жыл бұрын

    Thank you sir u given a lot of information about IAS exam this is my biggest dream in my life and I will achieve it once again tq soooooooooo much 🙏😍

  • @manjunathamanju417
    @manjunathamanju417 Жыл бұрын

    Thank you sir this information is more use full to me and all Ias and Ips students ...and ur way of explaining about exam is Excellent.

  • @jagguraj8224
    @jagguraj82242 жыл бұрын

    Your teaching is very help for the poor students .... tq so much for your beatiful teaching and very nitly teacing .. 😍🙏

  • @lhramesh9010
    @lhramesh90105 жыл бұрын

    my goal in life is IAS ,this video is very helpful for students those who want to become IAS,IFS and IPS

  • @SwathiPearl-lt9hc

    @SwathiPearl-lt9hc

    2 ай бұрын

    Hlo sir can I talk with u

  • @shivshiv3559
    @shivshiv35593 жыл бұрын

    Sir I think everyone will get complete information about UPSC on this video tq for helping us. Now I'm at the age of 17 Soo I'm moving on the way of IAS Soo plzz keep supporting us once again thank you Soo much sir ...🙏🙏🙏

  • @akvirat9981
    @akvirat99819 ай бұрын

    Sir nanage English baralla but nim video ಎಲ್ಲರಿಗೂ ತುಂಬಾ help agutte thank you sir

  • @vandananaik5316
    @vandananaik531610 ай бұрын

    Sir nanu nimma vedio full nodini IAS exam prartion bagge thumba chennagi helidira namma kansu agitthu aadre adu agilla munde makkaligadru helbaudala antha vedio nodide 🙏🙏🙏🙏🙏 nimage koti koti namskaragaku gurugale 🙏

  • @rajappbanakarrajappbanakar6420
    @rajappbanakarrajappbanakar64202 жыл бұрын

    ನಮಸ್ಕಾರಗಳೂ ನನ್ನ ದೊಡ್ಡ ಕನಸ್ಸ IAS officer ಆಗಬೇಕು ಅನೋದು but ಕನ್ನಡದಲ್ಲಿ ಬರಿಬೇಕು ಅಂತ so ಅದಕ್ಕೆ ಕನ್ನಡ Book ಬಗ್ಗೆ ತಿಳಿಸಿ sir

  • @dalavayisharatha

    @dalavayisharatha

    Жыл бұрын

    Please

  • @annapoornarama7680
    @annapoornarama76805 жыл бұрын

    Sir thanks for giving a Detail idea of IAS &IPS. Today my request is to give us a brief information about Teaching and teacher s job

  • @modinhosamani5121
    @modinhosamani5121 Жыл бұрын

    Sir nimma encourage tumba ishta aitu sir thank you so much sir 🤝😘💯

  • @prajnyawalikar9483
    @prajnyawalikar94832 жыл бұрын

    I am your big fan sir nammnthaha students ge nimma margadarshana beku super agi explain. Madtira 👌👌👌🙏🙏🙏

  • @AnilKumar-jy8nv
    @AnilKumar-jy8nv4 жыл бұрын

    Till now iam confused abt everything but onece i saw this video iam clear abt it tq sir ias is my life time ambition I felt very happy

  • @anil.n.v.loversdaymovielov1182

    @anil.n.v.loversdaymovielov1182

    4 жыл бұрын

    Same problem . I want to be IAS officer ...

  • @shivarajpoojary3123
    @shivarajpoojary31234 жыл бұрын

    Sir nanu karnatakadavane, adre ivaga nanu Mumbai nalli day work madta, night college nalli TY B.com madta idde, my dream IAS civil services exam clear madbeku, sir ivaga nan kelodh enu andre? Mains exam nalli Kannada subject ayke madkondavarige, Kannada test Book sigutta civil services examindu CSE nalli Kannada full hard questions kodtare, adu namm 6 to 10th classesna questions Ella keltare, adakke extra Kannada subject Test Book sigutta sir, please sir reply madi. idre nimma next video nalli helhi sir please sir

  • @thilaky7721
    @thilaky77219 ай бұрын

    Hi sir 💐 ನಿಮ್ಮ class ತುಂಬಾ interesting ಆಗಿ ಇರುತ್ತೆ sir and bore ಅನ್ಸೋದಿಲ್ಲ sir.. Thank you for giving a kind information sir 😊💐

  • @shivanigoudar6667
    @shivanigoudar66672 жыл бұрын

    I have watched full video sir it was really amazing tqs for your guidance sir really we got best guider 🙏🙏🙏

  • @user-og9ix7io4f
    @user-og9ix7io4f5 жыл бұрын

    sir ಮೇನ್ಸ್ exam ನಲ್ಲಿ words limit ಮೀರಿದರೆ ಏನಾದರೂ ತೊಂದರೆ ಆಗುತ್ತಾ? ಏನು

  • @samarthbr3919
    @samarthbr39192 жыл бұрын

    I love ur conference and the way of expressing your words in the speech

  • @SujathaMs-cw5yq
    @SujathaMs-cw5yq Жыл бұрын

    Sir my dream is to become a IAS thanks for your motivational video about IAS thank you sir 🥰🥰

  • @mruthyunjaymv2891
    @mruthyunjaymv28912 жыл бұрын

    thanks sir sir l am studying in first year BE Engineering sir from today on world's I will start my peparestion for civil service exam sir thank for giving best good advice for us sir 🙏🥰🙏🙏🙏

  • @nagarajbmnangunagunagubm6787
    @nagarajbmnangunagunagubm67873 жыл бұрын

    Good information.ನನ್ನ ಅಳಿಯ ಸಚಿನ್ IPS ಆಗೇ ಆಗ್ತೀನಿ ಅಂತ ಅವನ ಕನಸು ಇದೇ ಮತ್ತೂ ಅವನ ಮುಖ್ಯ ಗುರಿ ಅದೇ ಆಗಿದೆ.all the best of luck Sachin.

  • @__Star07

    @__Star07

    2 жыл бұрын

    ನನ್ನ ಕನಸು ಕೂಡ ಅದೇ ಅಗಿದೆ ಅಣ್ಣಾ 🙃❣️

  • @santoshukkali6829
    @santoshukkali68295 жыл бұрын

    Thanku sir... IAS, FDA&SDA, PSI bagge class madiddu tumbane use aagide.. but KAS bagge ondu class madidre innu help aagtittu sir...

  • @pushpalathasmaindan8433
    @pushpalathasmaindan8433 Жыл бұрын

    Sir my dream to learn IAS because to serve the poor people thank you🙏🙏 sir to give Kind information I am studying in 7th standard I am preparing to IAS education

  • @maheshmashal
    @maheshmashal Жыл бұрын

    Sir your words boost our internal strength and give feeling of even difficult thing easy.

  • @deeputecz
    @deeputecz5 жыл бұрын

    Thank u so much sir I have learnt many informations about the upsc exams...Ur the best role model 4 uths ..once again thanking u sir...

  • @kumarikumari9701
    @kumarikumari97019 ай бұрын

    Thank you Manjunath sir , UPSC dreamer's your teaching is motivated, your teaching is a wonderful sir , great job sir👍

  • @user-dz4fp9dv1n
    @user-dz4fp9dv1n2 ай бұрын

    ಸರ್ ನಿಮ್ಮಿಂದ ತುಂಬಾ ಸಹಕಾರ ಆಗಿದೆ ದಾನ್ಯವಾದಗಳು ಸರ್,, 🙏🙏

  • @durgappadaddenavar2421
    @durgappadaddenavar24215 жыл бұрын

    Thank u sir ,,,really kannada madhyam vidhyartigalige nimm salahe atyagaty🙏🙏

  • @anandraj6801
    @anandraj68013 жыл бұрын

    Thank you sooo much manjunath sir really it's amazing infronmation for upsc aspirants really good thank you keep doing this sir all the best

  • @shobhasshobhas2499
    @shobhasshobhas2499 Жыл бұрын

    Hi sir, IAS is my goal and i am reading now best information and verry helpful teaching thank you sir.

  • @shreenikashreenika8711
    @shreenikashreenika8711 Жыл бұрын

    Thank you so much Sir for ur information.... My dream is to become IAS... Your information helped me so much... Thank you so much

  • @puneethkumar4094
    @puneethkumar40945 жыл бұрын

    Thank you sir , ಇನ್ನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಸರ್ ,,, about IAS, upsc

  • @malateshm9043
    @malateshm90435 жыл бұрын

    Great efforts by you sir for karnataka students. Thank you so much manju sir.

  • @amitpujari7742
    @amitpujari7742 Жыл бұрын

    Sir, I am Amit, My goal is IAS Wonderful teaching sir 😇 Thank you so much sir 😊.

  • @ChandraShekhar-by3nv
    @ChandraShekhar-by3nv3 ай бұрын

    Sir neevu heliddhanell naanu notes madikondiddhene thumba dhanyavadagalu ❤❤

  • @vasanthkumarnaykanayaka8319
    @vasanthkumarnaykanayaka83193 жыл бұрын

    Sir I am studying in 8th standard my dream is to become IAS officer Tq sir for ur positive talk and information

  • @abhikumbar7866

    @abhikumbar7866

    2 жыл бұрын

    I also want to become IAS plz send an important about it

  • @manojkumarkn5352
    @manojkumarkn53524 жыл бұрын

    Hey wat a guide sir ur really inspiration for many youths tqsm for this video 🥰👌👏🤝

  • @pratikbhabagouda3925
    @pratikbhabagouda3925 Жыл бұрын

    Sir one of the most understandable explaination step by step of exam pattern super sir

  • @simple77141
    @simple77141 Жыл бұрын

    ಸರ್ ನನ್ನ ಕನಸು IPS ಅದರಿಂದ ನಿಮ್ಮ ಸಾಹಾಯ ತುಂಬಾ ಅವ್ಯಶಕ ಸರ್ ನಾನು 2nd puc

  • @CRICKET_DUNIYA1121

    @CRICKET_DUNIYA1121

    5 ай бұрын

    Hi broo

  • @CRICKET_DUNIYA1121

    @CRICKET_DUNIYA1121

    5 ай бұрын

    I am also upsc aspirant

  • @vishalsk7651
    @vishalsk76512 жыл бұрын

    Sir briliant you are explained each and every syllabus UPSC prilims, mains, and interview hats off to you sir 🙏🙏 and thank you so much sir.

  • @bharathyoutube.channel2712
    @bharathyoutube.channel27125 жыл бұрын

    Sir thumba danyavadagalu sir nimma e mahitiyinda bahala olleyadu agutte sir nimma e payana hige. Sagali anta devaralli prartisikoltivi sir thank you

  • @geetas.c6307
    @geetas.c6307 Жыл бұрын

    Good information sir thank u for explaining about upsc 🙏🏼 I'm MBA student .. IAS my gol sir once again tq for that 🙏🏼🙏🏼

  • @parasurammane5874
    @parasurammane58742 жыл бұрын

    Perfect explaining sir.... 👏 iam fullay clear 💫 tq sm sir for ur big bigggg..... Help 😊 god bless u sir... 🙌

  • @namrathad.k4554
    @namrathad.k45543 жыл бұрын

    Sir..I m the one who had a great aim to be a DC . I m 10th std student of Manasa vidyalaya . U have visited our scl twice . I m very inspired the way that u had motivating to us sir ..

  • @swaroopn1208
    @swaroopn12084 жыл бұрын

    Thank you sir for such wonderful informative and motivating video...!🙏🙏🙏

  • @laxmibandi7842
    @laxmibandi78423 ай бұрын

    Tq sir nima tar sirs edreeeee nam kannada medium students ge tumbaaa help aguteee 🙏

  • @KiranKumar-vx9vs
    @KiranKumar-vx9vs2 жыл бұрын

    i really loved how u expalain neet and clean ,,,, thank you sir

  • @mpshashikumar8473
    @mpshashikumar84733 жыл бұрын

    Wonderful information about UPSC. Thank you sir, and this video changed in our studies line.🙏🙏🙏

  • @Knowledgeiswealth1201
    @Knowledgeiswealth12013 жыл бұрын

    Sir a very detailed video thank u for this A very great information from u sir Thank you for the support by making this video in an understandable way sir🙏🙏

  • @vittalnaruti6750
    @vittalnaruti67502 жыл бұрын

    Thank you so much sir. I have lot of conpusion there. But now clear all my doubts. Now I am happy 😊 one second thank you so much sir🙏

  • @user-dy3iq4hs2j
    @user-dy3iq4hs2j Жыл бұрын

    Thumba dhanyavadha sir nivu eluva vichara bruhadhakaravagidhe anantha dhanyavadha sir

  • @shreejavocals5978
    @shreejavocals59783 жыл бұрын

    Sir iam studying 9th std now my dream is to become IPS in the age of 21 so I ur vedio is very helpful to me thank you sir

  • @manojmk7860

    @manojmk7860

    2 жыл бұрын

    Good dream but IAS try Madi

  • @lionking1978

    @lionking1978

    2 жыл бұрын

    @@manojmk7860 Avrista bro. Y are u telling like that. Haag nodidre IRS best

  • @nageshhirolli819

    @nageshhirolli819

    2 жыл бұрын

    😀 Oo... Bhrame.... 🥰😍

  • @manojmk7860

    @manojmk7860

    2 жыл бұрын

    @@lionking1978 olled helodu tappa

  • @manjunathkittur6404

    @manjunathkittur6404

    2 жыл бұрын

    Wish you best of luck try smart n hard

  • @ankush4508
    @ankush45083 жыл бұрын

    ತುಂಬಾ ಚನ್ನಾಗಿ MOTIVATE ಮಾಡ್ತಿರಾ bro☣️ THANK YOU

  • @nagammanagu9816
    @nagammanagu98162 жыл бұрын

    ನಮಸ್ತೇ sir ನಾನು IPS officer ಆಗಬೇಕು ಅಂತ ತುಂಬಾ ಆಸೆ ಇದೆ ಮತ್ತು ನಾನು Ips officer ಆಗಬೇಕು ಅಂದ್ರೆ ನನಗೆ ಬೇಕಾದ ತರಬೇತಿ ಎಲ್ಲಿ ಸಿಗುತ್ತೆ ನಿಮಗೆ ಗೊತ್ತಿದ್ದರೆ please 🥺 ನಂಗೆ halp ಮಾಡಿ ನಾನು ಈಗ 10ನೇ ತರಗತಿ ಓದುತ್ತಿದೇನಿ please 🥺 halp me sir

  • @SaanuS-tk9nw
    @SaanuS-tk9nw Жыл бұрын

    Nija sir full confuse madtre yaru clear helalla niv neetagi helidira pramis sir tq

  • @nikhiltarak7638
    @nikhiltarak76383 жыл бұрын

    ಇನ್ನೂ ಹೆಚ್ಚಿನ ಮಾಹಿತಿಗೆ ಕಾಯ್ದು ಕೊಂಡಿರ್ತೀನಿ sir 🥺

  • @srinathaedits4429
    @srinathaedits44292 жыл бұрын

    ಸರ್ ನಾನು ಕಂಡ ಉತ್ತಮ ವ್ಯಕ್ತಿ ನೀವು. ನಾನು ಕೇಳಿದ ಉತ್ತಮ ಪಾಠ ಇದು. ನನ್ನ ಜೀವಮಾನದಲ್ಲಿ ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ ಸರ್.. ತುಂಬಾ ಧನ್ಯವಾದಗಳು ಸರ್.. ನನಗೆ ಇನ್ಸ್ಪ್ರೆಷನ್ ನೀವೇ..

  • @mallikarjun9555
    @mallikarjun9555 Жыл бұрын

    ಸರ್, ನೀವು upsc subject ಗಳ ಬಗ್ಗೆ ಕಲಿಯುವ ಉತ್ಸಕತೆ ಇರುವ ಯುವಕರಿಗೆ . ತಿಳಿಯುವ ರೀತಿಯಲ್ಲಿ ಹೇಳಿದ್ದಿರಿ ಧನ್ಯವಾದಗಳು ಸರ್,

  • @KaverimSalotigi
    @KaverimSalotigi3 ай бұрын

    Thank you sir u given a lot of information about IAS exam this is my biggest dream in my life and. Will achieve it once again thank you so much sir

  • @user-yy6yc9yy1c
    @user-yy6yc9yy1c3 жыл бұрын

    Thanks for this guidence manjunath sir,,, im 2nd puc completed student and im trying to become a ARMY officer.. But today i have see ur video i just fully attracted and i think y can i try to become an IAS officer.. And im also intrested know. I wish i would write UPSC EXAM sir ,, and i willl prepare for this...once again thank u so much sir,,,🙏

  • @sunilreddym8596
    @sunilreddym85965 жыл бұрын

    Manjunath sir nimage yavattu devaru olledu madali anta devalli bedi kolluttene haagu nimma Sadhana academy ge shubhavagali sir😍😍😍😍

  • @kumarlmahanayaka8375

    @kumarlmahanayaka8375

    5 жыл бұрын

    ನಿಜಾ

  • @gururajgururaj3183
    @gururajgururaj31839 ай бұрын

    Sir ... ನಾನು ಪ್ರಸ್ತುತ 1 ಪಿ ಯು ನಲ್ಲಿ arts ತೆಗೆದುಕೊಂಡು ಓದುತ್ತಿದ್ದು ನನಗೆ IAS ಅಧಿಕಾರಿ ಆಗಲು ಕನಸು .. ನಿಮ್ಮ ಸಲಹೆ ನನಗೆ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿದೆ thank you sir....🙏🙏

  • @user-mz3tf8ez7e
    @user-mz3tf8ez7e11 ай бұрын

    ಸರ್ ನಾನು ಈಗ 10ನೇ ತರಗತಿ ಓದುತ್ತಿದ್ದೇನೆ ನನ್ನ ಕನಸು ಐಎಎಸ್ ಆದ್ದರಿಂದ ನಿಮ್ಮ ಸಹಕಾರ ನನಗೆ ಬಹುಮುಖ್ಯವಾಗಿದೆ ಸರ್ TQU ಸರ್ 🙏🏻

  • @ipsdreamfrom9thclasskannad303
    @ipsdreamfrom9thclasskannad3033 жыл бұрын

    Sir I have hope sir I shall be a IPS officer. please continue the academy for the IAS AND APS DREAMERS

  • @arunav638
    @arunav6383 жыл бұрын

    Sir I study in 10th and my dream IAS tq sir...............Meghana. A

  • @ningarajaningaraja8500

    @ningarajaningaraja8500

    3 жыл бұрын

    Hi aruna 11pu IPS

  • @Sudeeps-pf2pb

    @Sudeeps-pf2pb

    3 жыл бұрын

    @@ningarajaningaraja8500 me also

  • @RajuRaju-om2fi
    @RajuRaju-om2fi2 жыл бұрын

    Sadhana andre geluvu sir now I am studying in 10 standard one day I will become a IPS OFFICER...... Nothing to more explain sir we are all blessing to your Accedmy sir grow more........

  • @devarajdev1818
    @devarajdev1818 Жыл бұрын

    Good explanation sir thank you so much sir ❤️ I need your &your sadhana academy support 🙏🏻

  • @kichakick8074
    @kichakick80744 жыл бұрын

    Sir U R the Great teacher, it helps to poor student , u r a "Drona Charya " in modern India tq sir

  • @poojaranidani8901

    @poojaranidani8901

    2 жыл бұрын

    Very importent information tq so much sir..

  • @hkshivakumar5555
    @hkshivakumar55553 жыл бұрын

    Clean and clear explanation sir thank you so much now I got some clarity about UPSC exam.Thank you so much Sir ♥️🙏

  • @vishwabodybuilding7879

    @vishwabodybuilding7879

    2 жыл бұрын

    👔

  • @shreyassmathadclass4th852
    @shreyassmathadclass4th852 Жыл бұрын

    Thank you sir nimma aashirvaad nammma mele irli sir 🙏🏻🙏🏻🙏🏻🙏🏻🙏🏻

  • @AnnapurnaKallimani-wj1qu
    @AnnapurnaKallimani-wj1qu8 сағат бұрын

    ನನ್ನ ಗುರಿ IAS ಆಗಿದೆ ಅದಕ್ಕೆ ನಿಮ್ಮ ಸಹಕಾರ ಇದೆ

  • @nagarajtelagaddi4148
    @nagarajtelagaddi41482 жыл бұрын

    Sir, I am studying in 8th standard thanku you so much sir for this Wonderful video it is very helpful to study.🙏

  • @siddeshim3549
    @siddeshim35494 жыл бұрын

    thank you so much sir, clear explanation. Thanks Team sadhana academy 🌅

  • @rameshkusugal9368
    @rameshkusugal9368 Жыл бұрын

    Is your teaching was unbelievable sir super yastu changi bidisi helidri sir thank you so much sirr❤️😍😍

  • @monikaaradhya1967
    @monikaaradhya19672 жыл бұрын

    Thanks so much sir wonderful vedio 2022 upsc exam when they contacted sir

  • @brahman2539
    @brahman25394 жыл бұрын

    Sir very good info to start with good motivation . Thanks for bringing clarity in syllabus and overview.

  • @ranimonika6630
    @ranimonika66303 жыл бұрын

    Sir I am searching about this you are really talented teacher my big Dream and my life is for ias D. C i am studying in 8th standard and my dream is to reach ias D. C and it's come true that's my dream

  • @SiddarajuSiddu-hm2co
    @SiddarajuSiddu-hm2co4 ай бұрын

    I have to become IAS or IPS so you're information is very helpful and thank you so much sir my goal no one can stop me I have to be ome IAS OR IPS preparation always❤❤

  • @anilgodlike1164
    @anilgodlike1164 Жыл бұрын

    Sir ur not an ias but ur ias maker❣️

  • @SantoshSantosh-hr8xs
    @SantoshSantosh-hr8xs3 жыл бұрын

    ಸರ್ ನಾನು ಪ್ರತಮ Pu ನಲೀ ಓದುತ್ತಿದ್ದೆನೆ ನನ್ನ ಕನಸು IAS ಆಗಿದೆ ಆದ್ದರಿಂದ ನಿಮ್ಮ ಸಹಾಯ ಬೇಕಾಗಿದೆ 🙏🏼🙏🏼

  • @ashwinibn773

    @ashwinibn773

    3 жыл бұрын

    NANAGU IAS GOAL IDE AADRE NAANU 6th

  • @shreelakshmikmshreelakshmi4477

    @shreelakshmikmshreelakshmi4477

    3 жыл бұрын

    R u started prepartion for upsc

  • @rocksanthu2484

    @rocksanthu2484

    3 жыл бұрын

    Sir naanu 1st pu odtidini my dreem ips nanage nimma sahaya beku

  • @narayansurya3805

    @narayansurya3805

    2 жыл бұрын

    Hi

  • @narayansurya3805

    @narayansurya3805

    2 жыл бұрын

    Very nice ree

Келесі