ಇಡ್ಲಿ ಸಕ್ಸಸ್ ಸ್ಟೋರಿ || Idli success story ||Part -2

ಪ್ರಕಾಶ್ ಮತ್ತು ವಾಣಿ ದಂಪತಿಗಳು ಈಗ ತುಂಬಾ ಕಂಫರ್ಟ್ ಜೋನ್ ನಲ್ಲಿ ಇದ್ದಾರೆ ಎನಿಸುವುದು ನಿಜ.ಆದರೆ ಒಂದರ ಮೇಲೊಂದು ಬಂದ ಕಷ್ಟಗಳು ಅವರನ್ನು ಗಟ್ಟಿಯಾಗಿಸಿವೆ.. ಕೇವಲ ಒಂದು ಸಾವಿರ ರೂಪಾಯಿಯಿಂದ ಶುರುವಾದ ಈ ಹೋಟೆಲ್ ಈ ದಿನ ಲಕ್ಷಾಂತರ ವಹಿವಾಟು ನಡೆಸುತ್ತಿದೆ. ಹತ್ತಾರು ಹೋಟೆಲ್ ಗಳು ಬದುಕುತ್ತಿವೆ, ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಈಗಿನ ಸಣ್ಣ ಪುಟ್ಟ ಹೋಟೆಲ್ ಉದ್ಯಮ ಪ್ರಾರಂಭಿಸುವವರಿಗೆ ಇವರ ಈ ಇಡ್ಲಿ ಹಿಟ್ಟಿನ ಕೊಡುಗೆ ಅಮೂಲ್ಯವಾದದ್ದು. ಇದನ್ನು ಸದುಪಯೋಗಪಡಿಸಿಕೊಂಡು ಈಗಿನ ಯುವಕರು ಹೋಟೆಲ್ ಉದ್ಯಮ ಪ್ರಾರಂಭಿಸಬಹುದು ಹಾಗಾದಿತು ಎಂದು ಆಶಿಸುತ್ತೇವೆ.
We can assume that Mr and Mrs Prakash are in comfort zone now... But all the struggle and hardwork they did in the past is now worth!They just started with idli batter with ₹1000,Now They are distributing the batter to many of the hotel, And those hotels are all dependent on them!Hundreds of people are serviving in this!By this now others also start thier own hotel business.. Let us wish them luck
ph no:9844140135
adress:8th cross road, Gokula 1st stage,Nanjappa reddy colony,Yeshwanthpur, Bangalore-560022.
map:Thatte Idli Point
098441 40135
maps.app.goo.gl/ZVRubDUyijMfv...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi KZread channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com

Пікірлер: 185

  • @krishnav2488
    @krishnav24882 жыл бұрын

    IAS ಮಾಡುತ್ತಾ ಇರುವ ಹೆಣ್ಣುಮಗಳ ಪ್ರಯತ್ನ simply ಗ್ರೇಟ್. Wish u all success

  • @Rajesh-ys9ml

    @Rajesh-ys9ml

    Жыл бұрын

    Hii

  • @jkgarmentsbangalore

    @jkgarmentsbangalore

    11 ай бұрын

    😊😊😊😊😊😊😊😊

  • @nandinibaim2348
    @nandinibaim23482 жыл бұрын

    ಈ ದಂಪತಿಗೆ ದೇವರು ಒಳ್ಳೆಯದು ಮಾಡಲಿ 👏👏👏

  • @dakshayinihareesh8563
    @dakshayinihareesh85632 жыл бұрын

    ನಮಸ್ತೆ ಸರ್, ನೀವು ತುಂಬಾ ಒಳ್ಳೆ ಸಲಹೆ ಕೊಟ್ಟಿದ್ದೀರ ದೋಸೆ ಬ್ಯಾಟರ್ ತಗೊಂಡು ಹೋಗಿ ಒಂದು ಸಣ್ಣ ಹುದ್ದೆನೆ ಮಾಡಬಹುದು ಅಂತ ತೋರಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @harishadharma

    @harishadharma

    2 жыл бұрын

    Hudde, andre

  • @krishnav2488

    @krishnav2488

    2 жыл бұрын

    @@harishadharma ಕೆಲಸ

  • @sathyavathisharma211

    @sathyavathisharma211

    2 жыл бұрын

    Very good items and cleanliness is important we will try to visit helping others is very great job sir

  • @pushpasatish1046

    @pushpasatish1046

    2 жыл бұрын

    ತಟ್ಟೆ ಇಡ್ಲಿ ಬ್ಯಾಟರ್

  • @myindia5736
    @myindia57362 жыл бұрын

    ಬದುಕಲು ಮಾರ್ಗದರ್ಶನ ನೀಡುವ ಮೂಲಕ ಅತ್ಯುತ್ತಮ ಸಲಹೆ......... ಚಿತ್ರಿಸಿದ ನಿಮಗೆ ಧನ್ಯವಾದಗಳು

  • @ladybug5250
    @ladybug52502 жыл бұрын

    brahmanralli business madtini andre discourage madore jaasti, have to really admire this couple, they are honest, helpful

  • @chetanams203
    @chetanams2032 жыл бұрын

    Motivational video.....thanks for sharing such a wonderful story of a couple....inspired for many people.....great work sir...

  • @manjulakumbi628
    @manjulakumbi6282 жыл бұрын

    ಖುಷಿ ಆಯಿತು ಪ್ರಕಾಶ್ ರವರೆ ನಮ್ಮ ಆಸ್ಟ್ರಾ ಜೆನೆಕಾ ಕಂಪನಿಯನ್ನು ಬಿಟ್ಟು ಇಷ್ಟು ಎತ್ತರಕ್ಕೆ ಬೆಳೆದು ಬೇರೆಯವರಿಗೆ ಮಾದರಿಯಾದದ್ದು ತುಂಬಾ ಹೆಮ್ಮೆಯೆನಿಸುತ್ತದೆ. ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು

  • @geetamotagi2367
    @geetamotagi236720 күн бұрын

    Helping nature nodi tumba kushiyaitu God bless you mam n sir

  • @nagarajs1629
    @nagarajs16292 жыл бұрын

    Super motivational video keep uploading this kind of videos

  • @hemaraja4615
    @hemaraja46152 жыл бұрын

    ನಮಸ್ಕಾರ ಸರ್ 🙏ಇವತ್ತಿನ ವಿಡಿಯೋ ಪಾರ್ಟ್ 2 ಸಹ ಉತ್ತಮವಾಗಿ ಮೂಡಿ ಬಂದಿದೆ... ಬೇರೆಯವರ ಗೆ ಸಹಾಯ ಮಾಡುವ ಸಿಗೋರು ಈಗಿನ ಕಾಲದಲ್ಲಿ ತುಂಬಾ ಕಡಿಮೆ ಸರ್... But ಆ ದಂಪತಿಗಳಿಗೂ & ಈ ಕತೆಯನ್ನು ನಮಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್ 🙏...

  • @ashokraddymeti9619
    @ashokraddymeti96192 жыл бұрын

    I have visited this hotel several times..idlis are very very soft and tasty.. entirely different... worth visiting

  • @bhadrinathdrbadarinath2632
    @bhadrinathdrbadarinath26322 жыл бұрын

    Badaku jataka bandi hindha one dhu olle koduge kottiddira. Well thank u v. Much. Super

  • @venkaatnaidu9922
    @venkaatnaidu99222 жыл бұрын

    Hard work, will to do, interest, dedication etc can come up in life.

  • @thejashm4468
    @thejashm4468 Жыл бұрын

    ನೀವು ಬೆಳೆದು ಮತ್ತೊಬ್ಬರು ಬೆಳೆದು ಅವರ ಜೀವನಕ್ಕೆ ದಾರಿ ದೀಪ ಆಗಿದಿರಲಾ ತುಂಬಾ ಸಂತೋಷವಾಯಿತು. ದಂಪತಿಗಳಿಬ್ಬರಿಗೂ ನನ್ನ ಧನ್ಯವಾದಗಳು. 😊🙏

  • @savitrivs779
    @savitrivs7792 жыл бұрын

    ತುಂಬಾ ಸಂತೋಷವಾಯಿತು. ಅಭಿನಂದನೆಗಳು 💐ಧನ್ಯವಾದಗಳು 👏👏👏👏

  • @englishwithpaaru1689
    @englishwithpaaru16893 ай бұрын

    Am following this vlog lately... Very good concept which reminds me a saying of "ಸ್ವಾಮಿಕಾರ್ಯ ಸ್ವಕಾರ್ಯ"

  • @ddayananda9331
    @ddayananda9331 Жыл бұрын

    Super Sir. Enthaha hrudayavishalathe eruva Dampathigalige, avara edee kutumba andare hotelna Kutumbakke Olleyadagali 🙏.

  • @sharanas135
    @sharanas1353 ай бұрын

    ಇವರ ಹೋಟೆಲ್ ನನಗೆ ತುಂಬಾ ಚೆನ್ನಾಗಿ ಗೊತ್ತು ಇವರು ಯಾವಾಗ ಓಪನಿಂಗ್ ಮಾಡಿದರೆ ತಿಂಡಿ ತಿಂದಿದ್ದೇವೆ

  • @clothchannal7977
    @clothchannal79772 жыл бұрын

    Sir ನೀವು ಮಾಡಿರೋ ಎಲ್ಲ vdieo ನೋಡ್ತೀನಿ.ಈ video ತುಂಬಾ motive ಆಯ್ತು.lik u

  • @shankarnagur1774
    @shankarnagur17742 жыл бұрын

    Very very super job Sir you are a very good motivation video Sir I salute to you🙏🙏🙏🙏🙏🙏 e nimge kotti kotti prannamgallu

  • @nutcracker5094
    @nutcracker50942 жыл бұрын

    There is no replacement for hardwork, nice to see this success story, thumba channagide, thumba khushi aitu

  • @nagamanikollapur3093
    @nagamanikollapur30932 жыл бұрын

    Tumba ollaeya mahithi nimugu hagu Prakash avarigu Dhanyavadagalu Sir

  • @santoshsirsi9672
    @santoshsirsi9672 Жыл бұрын

    Tumba valle inspiration story.... Dhanyavadagalu sir...

  • @vinodamathad4000
    @vinodamathad40002 жыл бұрын

    Congratulations beta God bless you

  • @hiteshpoojara2611
    @hiteshpoojara26112 жыл бұрын

    Very very good enjoyed the program love and respect to the couple and thank you for this video

  • @dakshayinihareesh8563
    @dakshayinihareesh85632 жыл бұрын

    ಹಾಗೆ ಸರ್, ದೇವರು ಪ್ರಕಾಶ್ ಮತ್ತೆ ಅವರ ಕುಟುಂಬಕ್ಕೆ ದೇವರು ಸದಾ ಒಳ್ಳೇದ್ ಮಾಡ್ಲಿ ಅಂತ ನಾನು ಕೇಳ್ತೀನಿ ಸರ್

  • @yashuyashu6013

    @yashuyashu6013

    2 жыл бұрын

    Po

  • @AkshayKumar-hh3tq
    @AkshayKumar-hh3tq8 күн бұрын

    ನಿಮತಾವ್ರೆ ನಮಗೆ ಮಾರ್ಗದರ್ಶನ❤

  • @stephania7208
    @stephania72082 жыл бұрын

    Useful mesege Sir. God bless you and family.

  • @kurpadmurthy5466
    @kurpadmurthy54662 жыл бұрын

    ಉತ್ತಮ ಸಂಚಿಕೆ........thank you so much.

  • @rekhasunny1515

    @rekhasunny1515

    2 жыл бұрын

    ನಮಸ್ತೆ ಸರ್ 🙏 ಈ ಸಂಚಿಕೆ ನೋಡಿ ತುಂಬಾ ಸಂತೋಷವಾಯಿತು. ತುಂಬಾ ಸುಂದರವಾದ ಜೋಡಿ ಹೀಗೆ ಒಬ್ಬರಿಗೊಬ್ಬರು supportive ಆಗಿದ್ದರೆ ಜೀವನ ಎಷ್ಟು ಸುಂದರ ಅನಿಸಿತು. ದೇವರು ಅವರಿಗೆ ಸದಾ ಕಾಲ ಒಳ್ಳೆಯದನ್ನು ಮಾಡಲಿ 🙏🙏

  • @parvathi1879
    @parvathi1879 Жыл бұрын

    Made for each other really heart touching estu janakke help maadtidare devaru ibbarigu nooraru varsha arogya aayassu kodali. Sir nimagu koti dhanyavaadagau sir 🙏🙏🙏🙏

  • @Fortunately8
    @Fortunately82 жыл бұрын

    I am Also 1978 batch SSLC from Gulbarga district..

  • @user-yn7uf9vp1t
    @user-yn7uf9vp1t3 ай бұрын

    Super 💯💯👫👫👫👌👌

  • @ANILkumar-ux2xw
    @ANILkumar-ux2xw2 жыл бұрын

    Very inspiring story, god bless all

  • @hemashetty1729
    @hemashetty1729 Жыл бұрын

    Inspirational video❤thabk you so muvh sir for bringing up this story

  • @jayalaxmigujjar6227
    @jayalaxmigujjar62272 жыл бұрын

    Naalku janara Preeti vishwasa ellakkinta doddadu devru ee dampatigalige aayurarogya kodli chennagidli 💐🙏🌹👍

  • @yashodav3072
    @yashodav30722 жыл бұрын

    Really suitable for IAS officer I wish her all the very best

  • @yuvarajsinghjawoor7822
    @yuvarajsinghjawoor7822 Жыл бұрын

    Devare magulu IAS agli idlideva❤❤

  • @hamsahamsa988
    @hamsahamsa9882 жыл бұрын

    Always inspiring story u will.give sir

  • @alisabdandi2462
    @alisabdandi24622 жыл бұрын

    👍👌 standing selut

  • @Shreenivas_Svasu
    @Shreenivas_Svasu Жыл бұрын

    ನಿಮ್ಮ ಈ ಚಾನಲ್ ನಲ್ಲಿ ಬರುವ ಮಾಹಿತಿಗಳು ತುಂಬಾ ಉಪಯುಕ್ತವಾಗಿದೆ.. ಅಭಿನಂದನೆಗಳು ಸರ್ 💐🙏

  • @lalitha2940
    @lalitha29402 жыл бұрын

    Sir nima videos thumba janake motivational spirit iruthe

  • @kvthyagarajulu1801
    @kvthyagarajulu1801 Жыл бұрын

    Really inspiring people, 🙏🙏🙏🙏🙏🙏

  • @manzyk9036
    @manzyk90362 жыл бұрын

    ತುಂಬಾ ಅದ್ಭುತ ವಿಡಿಯೋಗಳನ್ನ ಮಾಡತಿದಿರಾ.. ನಿಮಗೆ oleyadagali💐💐

  • @badukinabutthi5385

    @badukinabutthi5385

    2 жыл бұрын

    ಧನ್ಯವಾದಗಳು🙏🏻🙏🏻

  • @sundareshsr5058
    @sundareshsr50582 жыл бұрын

    Congrats for your Successful life....🏆💪🎉... Thanks for your wonderful interview.... 🙌🙌

  • @prasannamc5920
    @prasannamc59202 жыл бұрын

    Good job sar neemagi oyieydagale

  • @karthikkathi3738
    @karthikkathi37382 жыл бұрын

    Good vidio sir 🙏🙏

  • @roopasris2749
    @roopasris27492 жыл бұрын

    Sir madam madidha valle thana avarannu hi mattakke thandhu nilisidhe.. All the best👍💯. Sir madam... Nemma katthe spoorthi namage..

  • @KannadaveeNithya
    @KannadaveeNithya2 жыл бұрын

    Very nice episode.

  • @arunyadavarunkumar2329
    @arunyadavarunkumar2329 Жыл бұрын

    Very useful to your videos..💐

  • @pushpakn6160
    @pushpakn61602 жыл бұрын

    ತುಂಬಾ ಒಳ್ಳೇ ವಿಡಿಯೋ ಕೆಲಸ ಮಾಡಿ ಬದುಕೋರಿಗೆ ಒಳ್ಳೇ ಸಲಹೆ, ಇದೆ ತರ ವಿಡಿಯೋ ಹೆಚ್ಚು ಮಾಡಿ sir 🙏

  • @badukinabutthi5385

    @badukinabutthi5385

    2 жыл бұрын

    ಇಂಥ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ 🙏🏻🙏🏻🙏🏻

  • @digantkolakar6665

    @digantkolakar6665

    2 жыл бұрын

    BELGUM valge open madi sir

  • @mahanteshkudutani8878
    @mahanteshkudutani88782 жыл бұрын

    Sir adbutha just amazing

  • @pushpapatil2542
    @pushpapatil25422 жыл бұрын

    Great job sir.... Thumba cheenagero kalasa madakathere. Valadagle

  • @poornimac7348
    @poornimac7348 Жыл бұрын

    Hi Sir, Nim e video's thumba inspiration agide.kasta pattu esta pattu kelsa madudre yen bekadru achieve madbodu.....

  • @mysoredepo
    @mysoredepo2 жыл бұрын

    ನನ್ನ ಮೆಚ್ಚಿನ ಯೂಟ್ಯೂಬ್ ಚಾನೆಲ್ ಅದ್ಭುತವಾದ ವಿಡಿಯೋಗಳು ತೋರಿಸುತ್ತೀರಾ ನೀವು ಮನಸಿದ್ದರೆ ಮಾರ್ಗ💕💕💕🙏🙏🙏

  • @badukinabutthi5385

    @badukinabutthi5385

    2 жыл бұрын

    ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿ ಸರ್ 🙏🏻

  • @kousalyapatilkoushi
    @kousalyapatilkoushi Жыл бұрын

    Super mam nivu

  • @ms-ud6xh
    @ms-ud6xh2 жыл бұрын

    your words are 💯% true sir nothing is impossible

  • @lakshmig.y.v7919
    @lakshmig.y.v79192 жыл бұрын

    Super madam very nice Ur my strength please madam Nagu swatha hotel madake esta but Baya ide madam

  • @shabanaankali3346
    @shabanaankali33462 жыл бұрын

    Nimge tumba tumba danyavada.....sir....nimmannu &nim kelasanna estu hogalidru kadime....mattomme tqs sir....

  • @badukinabutthi5385

    @badukinabutthi5385

    2 жыл бұрын

    🙏🏻🙏🏻

  • @pushpalatavg2538
    @pushpalatavg2538 Жыл бұрын

    Tumba janakke nimma jivana spurtiyagide.nanagu saha hotel mado aase ede adre adu ideralilla. Nimmanna nodi tumba kushi ayitu , hige kastdalliro hennumakklige sahaya mado shakti innu jasti kodli devaru anta kelokotini. Good wishes to both of you.😊👏👏👍

  • @jamunagunashekar3567
    @jamunagunashekar35672 жыл бұрын

    simply suparb

  • @arathi.m4534
    @arathi.m4534 Жыл бұрын

    It is really helpful to me

  • @rrcreativeworld9341
    @rrcreativeworld9341 Жыл бұрын

    Your grate sir ,I am from andra,I like your videos

  • @rachagondapatil5473
    @rachagondapatil5473 Жыл бұрын

    Supper nice sir👌👍👌👍❤

  • @shantharaju8295
    @shantharaju82952 жыл бұрын

    Super sir🌹

  • @raghukulkarni8718
    @raghukulkarni87182 жыл бұрын

    Sir 🙏🙏🙏🌹👌🌹👌

  • @yashodhan5072
    @yashodhan50722 жыл бұрын

    Nice pn kode sir and medam

  • @Fortunately8
    @Fortunately82 жыл бұрын

    Awesome Video

  • @hamsahamsa988
    @hamsahamsa9882 жыл бұрын

    Thanks alot

  • @MisskannadaRajrajikannadavlog
    @MisskannadaRajrajikannadavlog2 жыл бұрын

    good coverage explore sir hats of you ..done reserch and discovered..shobha from bangalore 8th mile

  • @sumangalammas7277
    @sumangalammas7277 Жыл бұрын

    Sir Nan tumba motivated agta edene daily sir nija helbeku lifenalli tumba anbisidini anuvastanu edene sir but edella nodi nanu enadru madbeku anta ankonta edene

  • @madhugirimallikarjun182
    @madhugirimallikarjun1822 жыл бұрын

    Good jobs sir❤️

  • @jayammam-fc9lv
    @jayammam-fc9lv Жыл бұрын

    Good..job

  • @naveenj7591
    @naveenj7591 Жыл бұрын

    Thank you sir

  • @chandrakala9822
    @chandrakala9822 Жыл бұрын

    Good job 👍👍👍👌👌👌👏👏👏👏👏

  • @mahesh.syagalymahesh.syaga103
    @mahesh.syagalymahesh.syaga1032 жыл бұрын

    Super madam

  • @raghukulkarni8718
    @raghukulkarni87182 жыл бұрын

    Pradesh sir vani sister 🙏🙏🙏🙏🙏🙏🙏🙏🙏🙏🙏🙏👏👏👏👏👏👏👏👏👌👌👌👌🌹

  • @raturatu9617
    @raturatu96178 ай бұрын

    Sir naavu ಹುಣಸೂರು ನಮಗೆ ಇಡ್ಲಿ ಹಿಟ್ಟು ಕಳುಹಿಸಿ ಕೊಡಲು sadyavagutta?

  • @ravisankar5127
    @ravisankar51272 жыл бұрын

    👍👏great

  • @Venkateshps07
    @Venkateshps07 Жыл бұрын

    Good job 👏 👍 👌

  • @somashekarcj
    @somashekarcj2 жыл бұрын

    Avru delivery 🚚 kodthara hege?

  • @user-hp4cv4nm4i
    @user-hp4cv4nm4i Жыл бұрын

    Super sir

  • @smithasm8959
    @smithasm89592 жыл бұрын

    Video ತುಂಬಾ ಅದ್ಭುತವಾಗಿದೆ ತುಂಬಾ inspiring ಇದೆ. ನನಗೆ ಎಲ್ಲಕ್ಕಿಂತ ನಿಮ್ಮ ನಿರೂಪಣೆ ತುಂಬಾ ಇಷ್ಟವಾಯ್ತು ಸರ್. ಏಷ್ಟು ಸಮಾಧಾನ ತಾಳ್ಮೆಯಿಂದ ಎಲ್ಲವೂ cover ಮಾಡಿದಿರಾ.... editing ಕೂಡ ಚಂದ ಇದೆ.😊👌

  • @JayPrakash-cq6df
    @JayPrakash-cq6df Жыл бұрын

    Vichitra Adaru... Nija.. Life is to be vry more understand...

  • @acharyaswetha8250
    @acharyaswetha82502 жыл бұрын

    Sir belagge belagge nimma koneya mattu keli nange kannu thumbhi banthu hage namma rayaranna nendhe thubha olle kelsa madthidhira si nimage koti namanagalu😰😰😰🙏🏻🙏🏻

  • @badukinabutthi5385

    @badukinabutthi5385

    2 жыл бұрын

    Thank you so much.. Keep supporting us 🙏🏻🙏🏻

  • @prajjugamerkanndega2877

    @prajjugamerkanndega2877

    Жыл бұрын

    number kalsi sir...

  • @sadhanai3188
    @sadhanai31882 жыл бұрын

    Where is this hotel

  • @ddayananda9331
    @ddayananda9331 Жыл бұрын

    Sir nimma channel ennastu belagali. Super. Namaste

  • @kaverammachandrashekar9553
    @kaverammachandrashekar9553 Жыл бұрын

    Where this factory situated

  • @kavitatiwari9064
    @kavitatiwari90642 жыл бұрын

    Sir idli mari mari Hana Mattu Khushi innu yellidli anno thara agiddiri , All the best 👍 Sir. Sir bere District gu supply madidre work out agutta?

  • @annapoornamk802
    @annapoornamk8022 жыл бұрын

    🙏🙏❤🙏🙏

  • @s4projects102
    @s4projects102 Жыл бұрын

    Super

  • @ramarao7139
    @ramarao71392 жыл бұрын

    Thumba chennagide sir thnq you sooooomuch

  • @cheluvarajuts6789
    @cheluvarajuts67892 жыл бұрын

    Realy great

  • @badukinabutthi5385

    @badukinabutthi5385

    2 жыл бұрын

    Thank you 🙏🏻🙏🏻

  • @sharanas135
    @sharanas1353 ай бұрын

    👍🌹👌

  • @aahanjain3956
    @aahanjain3956 Жыл бұрын

    Adderess ಎಲ್ಲಿ ಬರ್ತೆ plz sir 🙏

  • @girishbt6807
    @girishbt68072 жыл бұрын

    Tq

  • @bangaran8567
    @bangaran85672 жыл бұрын

    ಕಷ್ಟ ಪಟ್ಟು ಹೆಚ್ಚು ಸಂತಸವನ್ನು ನೀಡುವ ಮೂಲಕ ಅನಂತ ವಂದನೆಗಳು

  • @jayammam-fc9lv

    @jayammam-fc9lv

    Жыл бұрын

    Good

  • @brameshgorur5220
    @brameshgorur5220 Жыл бұрын

    Sir idlyge hakuva batte eglu sigute daya madi tilisi sir

  • @vanithabhat2354
    @vanithabhat2354 Жыл бұрын

    🙏🙏🙏

  • @venuudupi8905
    @venuudupi8905 Жыл бұрын

    Very very good information , good luck whole your teams 🙏🙏👍👍🙏🙏

  • @ashackashack6053
    @ashackashack60532 жыл бұрын

    Super amma 🙏🙏🙏🙏🙏🙏🙏🙏🙏

Келесі