HUSQVARNA - Modern Agriculture, Dairy, Home, Hotel, Bakery Machinery, Power Tools, Generator

ಇಕೋ ಫ್ರೆಶ್ ಎಂಟರ್ಪ್ರೈಸಸ್
ಆಧುನಿಕ ಕೃಷಿ, ಹೈನುಗಾರಿಕೆ, ಗೃಹ,ಹೋಟೆಲ್, ಬೇಕರಿ ಯಂತ್ರೋಪಕರಣ, ಪವರ್ ಟೂಲ್ಸ್, ಜನರೇಟರ್ ಗಳ ಸೇಲ್ಸ್ ಸರ್ವಿಸ್ & ಸ್ಪೇರ್
ಪ್ರಧಾನ ಕಚೇರಿ
-ಐಡಿಯಲ್ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್,
ಮೈನ್ ರೋಡ್ ಬೆಳ್ತಂಗಡಿ -8618010550
ಶಾಖೆ - ಹಿತ ಹಾಸ್ಪಿಟಲ್ ಎದುರು,
ದರ್ಬೆ -ಸುಬ್ರಹ್ಮಣ್ಯ ರೋಡ್ -ದರ್ಬೆ -ಪುತ್ತೂರು - 9113959854
ಹೋಲ್ ಸೇಲ್ ಅಂಡ್ ರಿಟೇಲ್ .
ಆಯ್ದ ಯಂತ್ರೋಪಕರಣಗಳಿಗೆ ಸರಕಾರ ದ ಸಹಾಯಧನ ಲಭ್ಯ .
ನಮ್ಮಲ್ಲಿಈ ಕೆಳಗಿನ ಯಂತ್ರೋಪಕಾರಣ ಗಳು ಲಭ್ಯವಿದೆ .
*ಎಳನೀರು ಸಿಪ್ಪೆ ಮತ್ತು ರಂದ್ರ ತೆಗೆಯುವ ಯಂತ್ರ
*ಮಸಾಲೆ ರುಬ್ಬುವ ಯಂತ್ರ
*ಇಲಿ ಗಳನ್ನು ಕೊಲ್ಲುವ ಯಂತ್ರ
*ಮೇವು ಕಟಾವು ಯಂತ್ರ
*ಕರಿ ಮೆಣಸು ಬಿಡಿಸುವ ಯಂತ್ರ
*ಪೆಟ್ರೋಲ್ ಚಲಿತ ನೀರಿನ ಪಂಪ್
*ಅಡಿಕೆ ಹಳೆ ತಟ್ಟೆ ಯಂತ್ರ ಗಳು
*ಸರಕು ಸಾಗಿಸುವ ಯಂತ್ರ
*ವುಡ್ ಕಟರ್
*ಮರ ಕೊಯ್ಯುವ ಯಂತ್ರ
*ರೂಟರ್ ಮಷೀನ್
*ಆಂಗಲ್ ಗ್ರೈಂಡರ್ ಮಷೀನ್
*ಚಫ್ ಕಟರ್
* ಡ್ರಿಲಿಂಗ್ ಮಷೀನ್
* ಏಣಿಗಳು
* ಕಳೆ ಕೊಚ್ಚುವ ಯಂತ್ರ
* ವೆಲ್ಡಿಂಗ್ ಮಷೀನ್
* ಗುಂಡಿ ತೆಗೆಯುವ ಯಂತ್ರ
* ಚಿಕನ್ ಕ್ಲೀನರ್ ಮಷೀನ್
* ಹೆಚ್. ಟಿ. ಪಿ. ಸ್ಪ್ರೇಯೆರ್ ಮಷೀನ್
*ಜನರೇಟರ್
*ಹಟ್ಟಿ / ವಾಹನ ತೊಳೆಯವ
* ರೋಟರಿ ಟಿಲ್ಲರ್
* ದನದ ಮಟ್ (ಹಾಸಿಗೆ )
*ಹಾಲು ಕರೆಯುವ ಯಂತ್ರ
*ವೇಜಿಟೇಬಲ್ ಕಟರ್ ಮಷೀನ್
ಹೀಗೆ ಹಲವಾರು ಮಷೀನ್ ಗಳು ನಮ್ಮಲ್ಲಿ ಲಭ್ಯವಿದೆ .
Eco Fresh Enterprises
Modern Agriculture, Dairy, Home,
Hotel, Bakery Machinery, Power
Tools, Generator Sales Service and
Spare
Head office
-ideal Industrial Complex,
Main Road Belthangady-8618010550
Branch - opposite Hita Hospital,
Subrahmanya Road - Darbe - Putur -
9113959854
Whole sale and retail.
Government subsidies are available for select machinery.

Пікірлер: 2

  • @pradeepmayya4811
    @pradeepmayya4811 Жыл бұрын

    👌👌👌 How much cost for these two machine?

  • @veeramaruthiindustriesvm5299

    @veeramaruthiindustriesvm5299

    Жыл бұрын

    Please contact 8618010550