No video

ಹುಲಿ ಸಂರಕ್ಷಣೆಯಾಗದಿದ್ರೆ ಮನುಕುಲವೇ ಆಗುತ್ತೆ ನಾಶ‌‌‌‌! | International Tiger Day | Rajkumar Devaraje Urs

ಮೈಸೂರಿನ ವನ್ಯಜೀವಿ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಯಾಗಿರುವ ರಾಜ್‌ಕುಮಾರ್ ದೇವರಾಜೇ ಅರಸ್ ಅವರು, ಈವರೆಗೆ 26 ಹುಲಿ ಸಂರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿ, ಪ್ರತಿ ಕಾರ್ಯಾಚರಣೆಯನ್ನೂ ಯಶಸ್ವಿಗೊಳಿಸಿದ್ದಾರೆ. ಅಂತರಾಷ್ಟ್ರೀಯ ಹುಲಿ ದಿನದ ಪ್ರಯುಕ್ತ ಹುಲಿಗಳ ಬಗೆಗಿನ ಕುತೂಹಲಕಾರಿ ವಿಚಾರಗಳ ಬಗ್ಗೆ ಜಿಎಸ್ಎಸ್ ಮಾಧ್ಯಮದಲ್ಲಿ ರಾಜ್‌ಕುಮಾರ್ ದೇವರಾಜೇ ಅರಸ್ ಅವರು, ಹಂಚಿಕೊಂಡಿದ್ದಾರೆ.
Rajkumar Devaraje urs, Representative of Wildlife and National Tiger Conservation Authority, has been involved in 26 tiger rescue operations so far and has made every operation successful.
On the occasion of International Tiger Day, he has shared interesting facts about tigers on GSS MAADHYAM
GSS Maadhyam is a unit of GSS Media and Advertising Pvt Ltd, Mysuru
► Subscribe to GSS Maadhyam : / gssmaadhyam
► Like us on Facebook : / gssmaadhyam
► Follow us on Instagram : / gssmaadhyam
Powered by: GSS Webtech IT Solutions - www.gsswebtech...
CONCEPT AND DIRECTED BY : C.K. MAHENDRA
ANCHOR : ROOPASHREE M.R
CONTENT CREATOR : SINDHU.Y.P
D.O.P : M. ARUN DEV
GRAPHICS & VIDEO EDITING : DAIVIK. R, MADHU. G.B
COORDINATOR : SARALA.J
#InternationalTigerDay #Tigers #TigerReserves #29july #TigerDay #GlobalTigerDay #TigerReserve #NationalPark #TigerPopulation #NationalParks #bandipura #Bhadra #Dandeli #Nagarahole #karnatakatourism #Tiger #wildlifesanctuary #nationalparkofindia #karnatakaforest #karnataka #animals #nationalanimal #BengalTiger #India #tigersighting #tigereye #tigersportslive #gssmaadhyam #gssmedia

Пікірлер: 362

  • @chintuchintu1800
    @chintuchintu18002 жыл бұрын

    ನಿಜವಾದ ನರಭಕ್ಷಕರು ನಮ್ಮ ರಾಜ್ಯದ ಅಧಿಕಾರಿಗಳು ಹಾಗೂ ರಾಜಕಾರಣಿಗಳು

  • @prabhakarkg5031

    @prabhakarkg5031

    2 жыл бұрын

    ಸಾವಿರಕ್ಕೆ ಒಂದು ಮಾತು ಸಾರ್

  • @sanju-nj5fw

    @sanju-nj5fw

    2 жыл бұрын

    That's right sir 👍

  • @RashiMaheshwarG

    @RashiMaheshwarG

    2 жыл бұрын

    Yes

  • @dhatrucks4015

    @dhatrucks4015

    2 жыл бұрын

    S

  • @nageshnagesh6075

    @nageshnagesh6075

    2 жыл бұрын

    @@sanju-nj5fwp

  • @hemankumar3207
    @hemankumar32072 жыл бұрын

    ನಾನು ನೋಡಿದಂತ ಎಷ್ಟೋ ವೈಲ್ಡ್ ಲೈಫ್ ಯೌಟ್ಯೂಬ್ ಚಾನೆಲ್ ನಲ್ಲಿ ನಿಮ್ಮ ನಿರೂಪಣೆ ಅದ್ಬುತ ಮೇಡಂ.... ಚೆನ್ನಾಗಿ ಮುಡಿಬಂದಿದೆ ಇಂಟರ್ವ್ಯೂ...

  • @GSSMaadhyama

    @GSSMaadhyama

    2 жыл бұрын

    ಧನ್ಯವಾದಗಳು 🙏🏼

  • @rakeshrajmedia6653

    @rakeshrajmedia6653

    2 жыл бұрын

    ಹುಲಿಯ ಬಗ್ಗೆ ಸಂಪೂರ್ಣ ಮಾಹಿತಿ 👇 The Tiger & About Project Tiger (Untold Story about TIGER) kzread.info/dash/bejne/f4CX2rCQmtTQlNY.html

  • @guruprasad4646
    @guruprasad46462 жыл бұрын

    ರಾಷ್ಟ್ರೀಯ ಪ್ರಾಣಿಯಾದ ಹುಲಿಯ ಬಗ್ಗೆ ಸವಿಸ್ತಾರ ಮಾಹಿತಿ. ವಿದ್ವುತ್ಪೂರ್ಣ ಮಾತುಗಳು. ಮನದಟ್ಟು ಮಾಡುವ ಶೈಲಿಯು ಅದ್ಬುತ. ನಿರೂಪಣೆಯೂ ಸೊಗಸು :)

  • @GSSMaadhyama

    @GSSMaadhyama

    2 жыл бұрын

    ಧನ್ಯವಾದಗಳು

  • @girishkoppadavar7097

    @girishkoppadavar7097

    10 ай бұрын

    gn🎉 btb ggm. .rr🎉

  • @nagamanik1804
    @nagamanik18045 ай бұрын

    ಪಾಪಿ ಮನುಷ್ಯ.

  • @manjunathpalled8463
    @manjunathpalled84632 жыл бұрын

    ನಿಮ್ಮ ಅಂತಹ ಅಧಿಕಾರಿಗಳು ಇರುವುದರಂದಲೇ ಇನ್ನೂ ಅಲ್ಪ ಸ್ವಲ್ಪ ಅರಣ್ಯ ಉಳಿದಿದೆ sir..Hats off to You...🙏🙏🙏🙏🙏💐💐💐💐💐

  • @manjum4402
    @manjum44028 ай бұрын

    ಆದಶ್ಟು ಕನ್ನಡ ದಲ್ಲಿ ಮಾತನಾಡಿದರೆ ಜಾಸ್ತಿ ಜನಕ್ಕೆ ಅರ್ತ ಆಗುತ್ತೆ...ನಿಮ್ಮ ಅಭಿಮಾನಿ 🙏🙏🙏

  • @MadhuSudhan-xe7vm
    @MadhuSudhan-xe7vm3 ай бұрын

    ನಿಮ್ಮ ನಿರೂಪಣೆ ಶೈಲಿ 😳... ಆಗೇ ರಾಜು ಸರ್ ಮಾಹಿತಿ ನಮ್ಮಂತ ಯುವಕರಿಗೆ ಕಿವಿ ಮಾತು ಪರಿಸರ ಮತ್ತು ಹುಲಿ ಸಂರಕ್ಷಣಾ ಕ್ರಮಗಳನ್ನು ಸೂಪರ್ ಸರ್

  • @mrajeshamrajesha2312
    @mrajeshamrajesha23122 жыл бұрын

    ನಮ್ಮೆಲ್ಲರ ರಕ್ಷಣೆ ಟೈಗರ್

  • @ashwinimahesh3729
    @ashwinimahesh37292 жыл бұрын

    ಅದ್ಭುತ ಸರ್ ಮೇಡಮ್,,, ಐ ಲವ್ ಟೈಗರ್ಸ್ ❤️❤️❤️😔😔

  • @veereshannigeri6737
    @veereshannigeri67372 жыл бұрын

    ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಿ ಹುಲಿಯ ಬಗ್ಗೆ, ನಿಮಗೆ ತುಂಬಾ ತುಂಬಾ ಧನ್ಯವಾದಗಳು... ಮುಂದೆ ಕೂಡ ನಿಮ್ಮ ಚಾನೆಲ್ ನಲ್ಲಿ ಈ ತರ ಹೊಸ ಹೊಸ ಮಾಹಿತಿಯನ್ನು ಕೊಡಿ.

  • @GSSMaadhyama

    @GSSMaadhyama

    2 жыл бұрын

    ಖಂಡಿವಾಗಿಯೂ 🙂🙏🏻 ಧನ್ಯವಾದಗಳು

  • @mallikarjunmadar1027
    @mallikarjunmadar10274 күн бұрын

    ಮೇಡಂ ನಿಮ್ಮ ಸೌಂದರ್ಯನು ಅದ್ಭುತ ಹಾಗೂ ನಿಮ್ಮ ನಿರೂಪಣೆ ಕೂಡ ಅದ್ಭುತ.

  • @lokeshloki6212
    @lokeshloki62122 жыл бұрын

    ತುಂಬಾ ಚೆನ್ನಾಗಿದೆ ನಿಮ್ ಮಾತುಗಳು ಕೇಳೋಕ್ಕೆ ಚಂದ ಹುಲಿ ದೇಶದ ಆಸ್ತಿ

  • @GSSMaadhyama

    @GSSMaadhyama

    2 жыл бұрын

    ಧನ್ಯವಾದಗಳು 🙏🏼

  • @shivakumar-yb7td
    @shivakumar-yb7td2 жыл бұрын

    ನಿಮ್ಮ ಜ್ಞಾನಕ್ಕೆ ನನ್ನ ವಂದನೆಗಳು 🙏🙏🙏

  • @nagamanik1804
    @nagamanik18045 ай бұрын

    ಪಾಪ ಮೂಕ ಪ್ರಾಣಿಗಳ ಕಾಪಾಡಿ. Sir ❤️👍👌🙏

  • @dileepratho
    @dileepratho2 жыл бұрын

    ಒಳ್ಳೆ ಕೆಲಸ ಮಾಡಿ ಹುಲಿ ಕಾಣಿಸುತ್ತೆ, waaw what a line sir superb. Thank u so much sir such a greatful information..🙏

  • @Veerashekhara.Achari.Kosagi.
    @Veerashekhara.Achari.Kosagi.2 жыл бұрын

    🙏👌ಹುಲಿ ಸಂರಕ್ಷಣೆ ನಮ್ಮೆಲ್ಲರ ಹೊಣೆ

  • @rajak.p.1240
    @rajak.p.12402 жыл бұрын

    Good job Roopashree, ನಿಮ್ಮಿಂದ ಇನ್ನೂ ನಿರೀಕ್ಷೆ ಹೆಚ್ಚಾಗಿದೆ.

  • @Manjunathmanju-dy5zf
    @Manjunathmanju-dy5zf2 жыл бұрын

    ಧನ್ಯವಾದಗಳು ಸರ್ ನನ್ನ ಹೆಸರು ಮಂಜುನಾಥ್ ನಾನು 2009 ರಲ್ಲಿ ನಾಗರಹೊಳೆ ಮತ್ತು ಭದ್ರಾ ಟೈಗರ್ ಫಾರೆಸ್ಟ್ ಅಲ್ಲಿ CWS ಸಂಸ್ಥೆಯ ಹುಲಿಯೋಜನೆಯಲ್ಲಿ ಸೇವೆ ಸಲ್ಲಿಸಿದ್ದೇನೆ ನನ್ನಿಂದ ಆದ ಸಣ್ಣ ಸೇವೆಯನ್ನು ಹುಲಿ ಯೋಜನೆಯಲ್ಲಿ ಸಲ್ಲಿಸುತ್ತೇನೆ

  • @GSSMaadhyama

    @GSSMaadhyama

    2 жыл бұрын

    ನಿಮ್ಮ ಕೊಡುಗೆಗೆ ಧನ್ಯವಾದಗಳು ಸರ್ 🙏🏻 ಮತ್ತಷ್ಟು ಜನಕ್ಕೆ ನೀವು ಮಾದರಿಯಾಗಲಿ ಎಂಬುದು ನಮ್ಮ ಹಾರೈಕೆ 🙂

  • @raghunandanasharma7178
    @raghunandanasharma71782 жыл бұрын

    ನಿಮ್ಮ ಅನುಭವದ ಮಾತುಗಳನ್ನು ಕೇಳಿ ಸಂತೋಷವಾಯಿತು. ಸರ್ಕಾರಿ ಅಧಿಕಾರಿಗಳೆಂದರೇನೆ ಕೂಳುಬಾಕರು ಅನ್ನುವ ಪರಿಸ್ಥಿತಿ ಇರುವಾಗ ನಿಮ್ಮಂತಹ ಅಧಿಕಾರಿಗಳನ್ನು ನೋಡಿ ಭರವಸೆಯು ಮತ್ತೆ ಚಿಗುರುವುದು. ಹುಲಿಯ ಬಗ್ಗೆ ನಿಮಗಿರುವ ವಾತ್ಸಲ್ಯ, ಅಭಿಮಾನ ನಿಜಕ್ಕೂ ಅಭಿನಂದನೀಯವಾಗಿದೆ. ಆನೆಗಳ ಬಗ್ಗೆಯೂ ಕೂಡ, ಅದರಲ್ಲೂ ಅಭಿಮನ್ಯುವಿನ ಧೈರ್ಯದ ಬಗ್ಗೆ ಹೇಳಿದಾಗ ಬಹಳ ಸಂತೋಷವಾಯಿತು. ಹುಲಿಯ ಬೇಟೆ, ಹುಲಿಯು ಮಾಡುವ ಬೇಟೆ, ಅವುಗಳ ಸ್ವಭಾವ, ಬೇರೆ ಬೇರೆ ಸಂಧರ್ಭಗಳ ಬಗ್ಗೆ ಚೆನ್ನಾಗಿ ಪ್ರಶ್ನೆಗಳನ್ನು ಕೇಳಿ ಬಹಳ ಒಳ್ಳೆಯದು ಮಾಡಿದ್ದೀರಿ. ಉತ್ತಮ ಸಂದರ್ಶನ ಮೂಡಿ ಬಂದಿದೆ. ಧನ್ಯವಾದಗಳು.

  • @bharatdadannavar2800
    @bharatdadannavar2800 Жыл бұрын

    👌ಈ ತರಹದ ಮಾಹಿತಿಗಳನ್ನ ನಮ್ಮ ಜನಗಳಿಗೆ ತಲುಪಿಸೊದರಿಂದ ನಮ್ಮ ವನ್ಯಜೀವಿಗಳ ಸಂರಕ್ಷಣೆನಾ ಮಡಬೇಕು ಅನ್ನೊ ಮನೊಭಾವನೆ ಮೂಡಿಸಬಹುದು ಒಳ್ಳೆ ಮಾಹಿತಿ ತಲುಪಿಸಿದ್ದಿರಾ ನಿಮಗೆ ನಿಮ್ಮ GSS NEWS ಗೆ ಧನ್ಯವಾದಗಳು ಹಿಗೆ ಮುಂದುವರಿಯಲಿ ಜೈ ಕರ್ನಾಟಕ

  • @globalvillage4691
    @globalvillage46912 жыл бұрын

    Omg, thanks GSS MADHYAMVfor this info, great mesg rajkumar sir,, khandita ಒಳ್ಳೆ ಕೆಲಸ ಮಾಡ್ತಿನಿ, ಹುಲಿ ನೋಡೋ ಭಾಗ್ಯ ಯವಾಗ ಸಿಗುತ್ತೋ...

  • @GSSMaadhyama

    @GSSMaadhyama

    2 жыл бұрын

    Thank you very much! 🙏🏻🙂

  • @kavyal1190
    @kavyal11902 жыл бұрын

    BRILLIANT HUMAN BEING! THIS MAN IS WORTHY ENOUGH TO BE CALLED A HUMAN BEING. 🙏🙏🙏

  • @HanumanthaPatil
    @HanumanthaPatil4 ай бұрын

    ಸರ್ ಹುಲಿಯ ಕುರಿತ‌ ಅದ್ಭುತವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @yogi9610
    @yogi96102 жыл бұрын

    Really u r very great human being sir... The way u expressed ur love about nature is simply superb...

  • @ranganathsh989
    @ranganathsh989Ай бұрын

    ಅದ್ಭುತವಾದ ಮಾಹಿತಿ ರಾಜಕುಮಾರ್ ಸರ್

  • @RaviRavi-oh7be
    @RaviRavi-oh7be2 жыл бұрын

    ಗುರುಗಳೇ ನೀವು ಹೇಳುದನ್ನ ಪೂರಾ ಕನ್ನಡದಲ್ಲಿ ಹೇಳಿ . ನೀವು ಹೇಳುತ್ತಿರುವ ಸಂದೇಶ ತುಂಬಾ ಒಳ್ಳೆಯ ವಿಚಾರ ಮತ್ತು ಮಾರ್ಗ ದರ್ಶನ . ಗುರುಗಳೇ ನಿಮಗೆ ವಂದನೆಗಳು .

  • @nageshamurthy4466
    @nageshamurthy44662 жыл бұрын

    ಧನ್ಯವಾದಗಳು

  • @srinivasmv9097
    @srinivasmv90977 ай бұрын

    Great episode today ತುಂಬ ದನ್ಯವಾದಗಳು ಸರ್ ನಮಗೆ

  • @ganapatihegde7355
    @ganapatihegde73552 жыл бұрын

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ , ಇದನ್ನು ಎಲ್ಲಾರೂ ನೋಡಬೇಕು.. ಶೇರ್ ಮಾಡ್ತೀನಿ ಸ್ನೇಹಿತರಿಗೆ. ಧನ್ಯವಾದಗಳು.

  • @GSSMaadhyama

    @GSSMaadhyama

    2 жыл бұрын

    ಧನ್ಯವಾದಗಳು 🙏🏻🙂

  • @3kvisions646
    @3kvisions6468 ай бұрын

    Rajkumar urs sir ,thank you very much for briefing the exact logic of forest & tigers 🫡

  • @GSSMaadhyama

    @GSSMaadhyama

    8 ай бұрын

    Thank you And follow us on instagram.com/GSSMaadhyama facebook.com/GSSMaadhyama Keep supporting.

  • @nandininarasimhamurthy58
    @nandininarasimhamurthy582 жыл бұрын

    This roar is rare. Do not allow to extinct!! Shared with other groups.. Man is the most cruel being who is disturbing ecosystem. Thanks for enlightening post. May your tribe increase 🙋🏻‍♀️💜 Regards Rise and Shine Nandini Murthy

  • @nandininarasimhamurthy58

    @nandininarasimhamurthy58

    2 жыл бұрын

    Thanks 🙏

  • @shivakumark4424

    @shivakumark4424

    2 жыл бұрын

    Yes it's right...

  • @lakshmishas1257
    @lakshmishas12572 жыл бұрын

    ಸರ್ ತುಂಬ ಅರ್ಥ ಪೂರ್ಣವಾಗಿ ಮಾಹಿತಿ ನೀಡಿದ್ದೀರಿ e ಮಾಹಿತಿನ ಮುಂದುವರಿಸಿ

  • @naveenhdnaveenhd1460
    @naveenhdnaveenhd14602 жыл бұрын

    ಹುಲಿ ಬಗ್ಗೆ ಇರೋ ಕಾಳಜಿ, ಹಾಗೆ ನಮಗೆ ಅದರ ಬಗೆಗಿನ ವಾಸ್ತವ ನಮಗೆ ಆಗೋ ನಷ್ಟ, ನಮ್ ಕರ್ತವ್ಯ ಎಲ್ಲದರ ಬಗ್ಗೆ, ಬಹು ಸ್ಪಷ್ಟ ವಾಗಿ ಮನ ಮುಟ್ಟುವಂತೆ ಹೇಳಿದಿರಿ ಹಾಗೂ ಇಂತ ಮಾಹಿತಿ ಕೊಟ್ಟ ತಮ್ಮ ಮಧ್ಯಮಕ್ಕೂ ತುಂಬುಹೃದಯದ ಧನ್ಯವಾದಗಳು 🙏🙏

  • @sudharshan.n.g6562
    @sudharshan.n.g65622 жыл бұрын

    Very fantastic human being who got respect towards wild beautiful species of our proud country. Very lucky to have an forest officer in karnataka region. May got bless him with longlife.

  • @shankarb7257
    @shankarb7257 Жыл бұрын

    Very good information sir 🙏🌹🙏🌹🙏🌹🐆🐘🐆🐘💗🎥 super

  • @shivarajum7883
    @shivarajum78837 ай бұрын

    Great officer 🎉 interview......thanks for your great ful information 🤝

  • @bhaskarmysore5296
    @bhaskarmysore5296 Жыл бұрын

    Thank you sir. Very good knoledge now we know why tiger is so important

  • @surendrapenjalli8853
    @surendrapenjalli88532 жыл бұрын

    ತುಂಬಾ ಧನ್ಯವಾದಗಳು ರಾಜ್ ಕುಮಾರ್ sir

  • @scaletheheights
    @scaletheheights2 жыл бұрын

    A classic coverage... Narration, information very well published...

  • @GSSMaadhyama

    @GSSMaadhyama

    2 жыл бұрын

    Thank you 🙏🏼🙏🏼🙏🏼

  • @rajak.p.1240
    @rajak.p.12402 жыл бұрын

    Thank you Rajkumar sir for great message to us

  • @devrajsjcecs
    @devrajsjcecs2 жыл бұрын

    Wow beautiful interview

  • @KLECShashikant-ok3xh
    @KLECShashikant-ok3xh Жыл бұрын

    Really fantastic sir🥰🙏

  • @nithinmgowda7528
    @nithinmgowda75282 жыл бұрын

    Dear Sir, i really appreciate the way you expressed your experience and the right information to the People about securing the Tigers life bcoz to save humans life indirectly and let the habitat as usual... U r brilliant Sir. And about Madam.. Oh god she is outstanding u just keep going please🙏 And my humble request is kindly use more in kannada please🙏 Let children from tribal and the villages from close the forest Should know this Let them have awareness of this valuable information that's all... Thank you

  • @aabhishek116
    @aabhishek1162 жыл бұрын

    ಹುಲಿಯ ಬಗ್ಗೆ ಸವಿಸ್ತಾರ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. Great Episode 👍

  • @Amkpraveen
    @Amkpraveen2 жыл бұрын

    ತುಂಬಾ ಮಾಹಿತಿ ಹೇಳಿದಿರಿ ಸರ್ ನೀವು ತುಂಬಾ ಲಕ್ಕಿ.. ಒಳ್ಳೆ ಕೆಲಸ ಮಾಡ್ತಿದ್ದೀರಿ ದೇವರು ನಮ್ಗೆ ಒಳ್ಳೆ ಅರೋಗ್ಯ ಕೊಡ್ಲಿ

  • @bhagyaruby6571
    @bhagyaruby65712 жыл бұрын

    Sir you Respect animals so we Respect you

  • @hayaz5141
    @hayaz51412 жыл бұрын

    ಬಹಳ ಅರ್ಥಪೂರ್ಣವಾಗಿ ಹೇಳಿದ್ದೀರ ಸರ್....

  • @srprathapkumar5402
    @srprathapkumar5402 Жыл бұрын

    Best episodes gss thank you ❤

  • @ramprasadvandakar915
    @ramprasadvandakar915 Жыл бұрын

    Sir really huge respect sir 🙏🙏

  • @user-zm3cd6mr9u
    @user-zm3cd6mr9u4 ай бұрын

    Super sir ❤

  • @dangerahead2652
    @dangerahead26522 жыл бұрын

    No words,,,,huge respect on u sir❤

  • @cas6696
    @cas66962 жыл бұрын

    You have done an fantastic interview , and when i saw him i thought he is the man with great personality ,his words 💥💯

  • @akashc2071
    @akashc20712 жыл бұрын

    ಅದ್ಬುತ ಕಾರ್ಯಕ್ರಮ..... ಧನ್ಯವಾದಗಳು ಸರ್

  • @sudharshankannadiga1545
    @sudharshankannadiga15452 жыл бұрын

    Rajkumar Devraje Aras sir spoke very knowledgeable and mature about wildlife and Tiger. Great

  • @v_tales
    @v_tales Жыл бұрын

    ಸರ್ ನೀವು ನೋಡಲು ಸೇಮ್ ರಾಹುಲ್ ದ್ರಾವಿಡ್ ಸರ್ ತರ ಇದ್ದೀರಾ - ಅದ್ಭುತ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ❤🙏🏻

  • @ChandanKumarDN
    @ChandanKumarDN Жыл бұрын

    ಅದ್ಬುತವಾದ ಸಂದರ್ಶನ ....ರಾಜ್ಕುಮಾರ್ ಸರ್ ರವರಿಂದ ಇನ್ನು‌ ಹೆಚ್ಚಿನ ಸಂದರ್ಶನ ಬರಲಿ....

  • @sathishgb7867
    @sathishgb78672 жыл бұрын

    one of the best informative and motivation video .. no life without tiger for humans 🙏🙏

  • @issacbaburao6979
    @issacbaburao69792 жыл бұрын

    Just wow... About tiger as well as devaraj sir🙏

  • @vidyanath4133
    @vidyanath4133 Жыл бұрын

    Wonderful job, amazing man 👍

  • @raghavendran.t.r7338
    @raghavendran.t.r73382 жыл бұрын

    GSS madhyama. Thanks 😊 🙏🏼 for the valuable information regards of forest nd 🐅 🐯 Tiger.

  • @bengalurutrekkers484
    @bengalurutrekkers4842 жыл бұрын

    ಅದ್ಬುತವಾದ ಮಾಹಿತಿ

  • @shivayyamathapati7299
    @shivayyamathapati72992 жыл бұрын

    Great episode 😍 Thank you so much for this Channel 🙏

  • @madhuc2883
    @madhuc2883 Жыл бұрын

    Wonderful episode.Thanks a ton to Raj Kumar Sir for wonderful talk. Truly u deserve an appreciation for your tremendous work.

  • @naveenr1938
    @naveenr19382 жыл бұрын

    Not ONLY TIGER WE SHOULD PROTECT ALL THE ANIMALS THIS EARTH BELONGS TO EVERY EVERYTHING NOT ONLY HUMANS

  • @TheMalleshraj
    @TheMalleshraj2 жыл бұрын

    The best program. Very well narrated by Rajkumar Urs sir , hats off to you sir and as always best anchoring by Roopashree.

  • @srinivasadc1239
    @srinivasadc12399 ай бұрын

    Great Episode on tiger. Thanks alot for bringing in such wonderful discussions.We have to change our way of thinking on wild animals... This earth is not only for Human Beings...

  • @GSSMaadhyama

    @GSSMaadhyama

    9 ай бұрын

    Thank you And follow us on instagram.com/GSSMaadhyama facebook.com/GSSMaadhyama Keep supporting.

  • @lathab.k889
    @lathab.k889 Жыл бұрын

    Just wow.. information. mam try to speak only kannada because its very melodious to hear in your voice.

  • @knowledgesharing4924
    @knowledgesharing49242 жыл бұрын

    Top 1 kannada interview of the year great work

  • @GSSMaadhyama

    @GSSMaadhyama

    2 жыл бұрын

    Thank you very much! 🙏🏻

  • @Nisha_ravi
    @Nisha_ravi Жыл бұрын

    we are so proud of tigers and u sir moreover we are the bloody humans spoiling every thing and we are the reasons for every problem in our environment

  • @bhagyaruby6571
    @bhagyaruby65712 жыл бұрын

    One of the best Animals program

  • @jayasimhasreekanta852
    @jayasimhasreekanta8522 жыл бұрын

    Very good video ,I like and learnt about tigers and it's not NARABAKSHAKA

  • @GSSMaadhyama

    @GSSMaadhyama

    2 жыл бұрын

    thank you

  • @rajannasg4744
    @rajannasg47442 жыл бұрын

    ವಾವ್ ಸೂಪರ್ ಸರ್

  • @NagarajhhNagarajh-yp1rc
    @NagarajhhNagarajh-yp1rcАй бұрын

    Yes sir good information

  • @santhoshar3642
    @santhoshar36422 жыл бұрын

    Wonderful interview 💐💐

  • @Madhu-mu7qj
    @Madhu-mu7qj5 ай бұрын

    Anchor is so beautiful

  • @nagrajtumkurjayanna3196
    @nagrajtumkurjayanna31962 жыл бұрын

    ಧನ್ಯವಾದಗಳು ರಾಜಕುಮಾರ್ ಸರ್

  • @jayanthmadpadijayanthmk8592
    @jayanthmadpadijayanthmk85922 жыл бұрын

    Very good massage sir

  • @GSSMaadhyama

    @GSSMaadhyama

    2 жыл бұрын

    Thank you 🙏🏼

  • @honnappa4421
    @honnappa44212 жыл бұрын

    No words sir 🙏🙏🙏🙏🙂

  • @Aarsipion
    @Aarsipion2 жыл бұрын

    Useful information. Thank you

  • @suvidithnarayan2896
    @suvidithnarayan28962 жыл бұрын

    The channel has done a wonderful and informative program. Sir has spoken very well and has educated about tiger and forest very well.

  • @GSSMaadhyama

    @GSSMaadhyama

    2 жыл бұрын

    Thank you very much! 🙏🏻🙂

  • @yeshwanthnaiduarcot
    @yeshwanthnaiduarcot2 жыл бұрын

    ತುಂಬಾ ಅರ್ಥ ಪೂರ್ಣ ಸಂದರ್ಶನ 👌 yeshwanth naidu Bangalore

  • @raghug6949
    @raghug69492 жыл бұрын

    Rajkumar sir.. 2010 li Bandipurakke school kade inda trip olle mahiti galanna nidiri nim jothe 2days spend madidvi ..you are great sir.🙏

  • @irappaturamari9901
    @irappaturamari99012 жыл бұрын

    Thank you sir for sharing a lot of information about 🐅

  • @m.r.shetty1660
    @m.r.shetty16602 жыл бұрын

    Really Great sir

  • @geethasrihari1663
    @geethasrihari16632 жыл бұрын

    Very good video Thanks

  • @GSSMaadhyama

    @GSSMaadhyama

    2 жыл бұрын

    Thank you 🙏🏼🙏🏼🙏🏼

  • @nandinihk3850
    @nandinihk38502 жыл бұрын

    Super sir and thank you

  • @shreeprasad2212
    @shreeprasad22122 жыл бұрын

    Hat's off to your message sir

  • @Kalapriyasiddhucreation
    @Kalapriyasiddhucreation Жыл бұрын

    Tqqqqqq sir

  • @rashmirashmi2157
    @rashmirashmi2157 Жыл бұрын

    Thanku sir so much Ur care for animals

  • @satishbhargav4472
    @satishbhargav44722 жыл бұрын

    ತುಂಬಾ ಅದ್ಭುತ

  • @gurusolur693
    @gurusolur693 Жыл бұрын

    Super sir🌹🌹🌹🌹🌹

  • @abhilashnair5312
    @abhilashnair53122 жыл бұрын

    Really a informative interview. Usefull message. Lesson for we humans regarding many things. Anchor was very good in asking important questions. Really appreciate. Try to #saveforest

  • @vasudevan2168
    @vasudevan21682 жыл бұрын

    Great respect to u sir 🙏🙏🙏

  • @fazilpasha8543
    @fazilpasha85432 жыл бұрын

    Sir supar

  • @rakeshrocky7879
    @rakeshrocky78792 жыл бұрын

    Super information and good program

  • @raghavandramathrubai7590
    @raghavandramathrubai7590 Жыл бұрын

    Thank you sir, thank you very much for sharing very good information about tiger & our health of planet 🙏

  • @dccreations.3635
    @dccreations.36352 жыл бұрын

    You looks beautiful medam. and well episode thanks.

  • @nanjundananu6046
    @nanjundananu60462 жыл бұрын

    Super sir

  • @shrinivasmanjithaya2112
    @shrinivasmanjithaya21122 жыл бұрын

    We in this generation already went past around industrial evolution and lots of deforestation.. The thing we can try this time increased afforestation and caring for every life..of nature .. ಮಕ್ಕಳಿಗೆ ಸಂಪಾದನೆಯ ಮೊದಲು ಪ್ರಕೃತಿ ಸಂರಕ್ಷಣೆ ಕಲಿಸಬೇಕು...

  • @helloeverybody9958
    @helloeverybody99582 жыл бұрын

    Nice information with beautiful anchor

Келесі