ಹುಣಸೆಹಣ್ಣಿನ ಕ್ಯಾಂಡಿ....

ಹುಣಸೆಹಣ್ಣಿನ ಕ್ಯಾಂಡಿ.....
ಬೇಕಾಗುವ ಸಾಮಗ್ರಿಗಳು
ಹುಣಸೆ ಹಣ್ಣು
ಬೆಲ್ಲ
ಉಪ್ಪು
ಜೀರಿಗೆ
ಮೆಣಸಿನಕಾಯಿ
ಹುಣಸೆ ಹಣ್ಣು ಚನ್ನಗಿ ಕುಟ್ಟಬೇಕು ಅದಕ್ಕೆ ಬೆಲ್ಲ, ಉಪ್ಪು, ಜೀರಿಗೆ, ಮೆಣಸಿನಕಾಯಿ ಚೆನ್ನಗಿ ಮಿಶ್ರಣ ಮಾಡಬೇಕು...

Пікірлер

    Келесі