Hrudaya Haadithu Kannada Movie Songs - Video Jukebox | Ambarish | Malashri | Bhavya | Upendra Kumar
Музыка
Hrudaya Haadithu Kannada Movie Video Songs Jukebox On SGV Sandalwood Songs Channel.
▶ Giri Navilu Ello 0:00
▶ Naliyutha Hrudaya Haadanu Haadide 4:39
▶ Kannalli Jyothi Thandonu Neene 8:39
▶ Thampada Gaali Beesali 13:12
▶ O Nanna Mallige Bayasi Bande Illige 17:40
Kannada Film: Hrudaya Haadithu
Actor: Ambarish, Malashree, Bhavya
Music Director: Upendra Kumar
Director: M S Rajashekar
Producer: S A Srinivas, B P Somu
Year: 1991
Song Credits:
Song: Giri Navilu Ello
Singer: SPB, Manjula Gururaj
Lyrics: Chi Udayashankar
Song: Naliyutha Hrudaya Haadanu Haadide
Singer: Dr Rajkumar, Chorus
Lyrics: Chi Udayashankar
Song: Kannalli Jyothi Thandonu Neene
Singer: Manjula Gururaj, Chorus
Lyrics: Chi Udayashankar
Song: Thampaada Gaali Beesali
Singer: SPB
Lyrics: Chi Udayashankar
Song: O Nanna Mallige Bayasi Bande Illige
Singer: SPB
Lyrics: Chi Udayashankar
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Hrudaya Hadithu - ಹೃದಯ ಹಾಡಿತು1991*SGV
Пікірлер: 222
ಅದ್ಬುತವಾದ ಹಾಡುಗಳು.. ಶ್ರೇಷ್ಠ ಸಾಟಿಯಿಲ್ಲದ ಸಾಹಿತ್ಯ ಮತ್ತು ಸಂಗೀತ.. ಅದ್ಬುತವಾದ ಗಾಯಕರು
Upendra kumar tunes brilliant ....one of the fantastic music director of Indian film industry
ಸಾಂಗು ಕೇಳುತ್ತಾ ಇದ್ದರೆ ತಲೆಯಲ್ಲ ತಂಪಾಗುತೆ❤
@shakuntalakelur6320
Ай бұрын
T All
@Krishnam-nx7fb
Ай бұрын
@@shakuntalakelur6320😅l😅
ಅದ್ಬುತವಾದ ಹಾಡುಗಳು 🎶🎧
ವಾವ್ ಸೂಪರ್ ಮೈ ಫೇವರೆಟ್ ಸಾಂಗ್ ❤❤
అంబి విష్ణు ఎల్లి ఇద్దిరో బన్ని మారాయరే కరు నాడిగే నిమ్మంతహ నటరు స్నేహితరు బహ ల అపురూప
2024 attendence
ಪ್ರತಿ ಹಾಡುಗಳು ಅರ್ಥ ಗಂಭೀರ
All songs are superb..
ಅದ್ಬುತ
@ShivarudrappaShivarudrap-qj9kb
Жыл бұрын
Pnn ni Uber Bu😮😢🎉😂😊❤ bu
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗು ಹೀಗೆ ನಗುತಲಿರು ನನ್ನ ಮಲ್ಲಿಗೆ ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗು ಹೀಗೆ ನಗುತಲಿರು ನನ್ನ ಮಲ್ಲಿಗೆ ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ ಹರಸುವೆನು ಪ್ರೀತಿಯಲಿಂದು ಸುಖವಾಗಿ ಬಾಳು ಹರಸುವೆನು ಪ್ರೀತಿಯಲಿಂದು ಸುಖವಾಗಿ ಬಾಳು ಬದುಕಿನಲಿ ಸಂತಸ ತರುವ ಸವಿಮಾತೆ ಕೇಳು ಕನಸಲ್ಲು ನೋಯದ ಹಾಗೆ ಎಂದೆಂದು ಬಾಡದ ಹಾಗೆ ನಗುತಲಿರು ನನ್ನ ಮಲ್ಲಿಗೆ ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ ನಯನಗಳು ಹೀಗೆಯೆ ಎಂದೂ ಹೊಸ ನೋಟ ನೋಡಿ ನಯನಗಳು ಹೀಗೆಯೆ ಎಂದೂ ಹೊಸ ನೋಟ ನೋಡಿ ಮನಸಿನಲಿ ಸಂಭ್ರಮ ತುಂಬಿ ಹೊಸ ಗೀತೆ ಹಾಡಿ ಧ್ರುವತಾರೆ ಮಿನುಗುವ ಹಾಗೆ ನೀ ಬಾಳ ಬಾನಲಿ ಹೀಗೆ ನಗುತಲಿರು ನನ್ನ ಮಲ್ಲಿಗೆ ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗು ಹೀಗೆ ನಗುತಲಿರು ನನ್ನ ಮಲ್ಲಿಗೆ ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗು ಹೀಗೆ ನಗುತಲಿರು ನನ್ನ ಮಲ್ಲಿಗೆ ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
@thimmappag9939
Жыл бұрын
................ F
@kottureshabp
Жыл бұрын
👍
@AnithaBNAnithaBN-hy8ds
2 ай бұрын
(
Super songs
4 jana avali shodararu nau kanda nataru karnatakadali vishmayavane namage kothu hodavaru 👌👌👌👌👍👍👍👍💐💐💐💐🌹🌹🌹🌹💓💓💓💓🙏
Super
ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ ನಿನಗಾಗಿ ಓಡಿ ಬಂದೆ ಬಳಿ ಬಾರೆ ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ ನಿನಗಾಗಿ ಓಡಿ ಬಂದೆ ಬಳಿ ಬಾರೆ ಆಹಾಹ ಆಹಾಹ ಓ ನನ್ನ ಮಲ್ಲಿಗೆ ನಮಗಾಗಿ ಮಂಚ ನನಗಾಗಿ ಕೊಂಚ ಕೊಡಲಾರೆಯ ನೀ ಜಾಗವ ಅಗೋ ಚಂದ್ರಕಾಂತಿ ನನಗೆಲ್ಲಿ ಶಾಂತಿ ಶಶಿ ಈಗ ಏನು ಮಾಡುವ ಜೊತೆಯಾಗಿ ನಾವು ನೋಡುವ ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ ನಿನಗಾಗಿ ಓಡಿ ಬಂದೆ ಬಳಿ ಬಾರೆ ಆಹಾಹ ಆಹಾಹ ಓ ನನ್ನ ಮಲ್ಲಿಗೆ ಸಿಹಿಯಾದ ಹೊತ್ತು ಹೂಂ.. ತುಟಿಗೊಂದು ಮುತ್ತು ಕೊಡಬೇಕೆಂದು ಎಂಬ ಆಸೆಯು ಬಿಸಿಯೇರಿದಾಗ ಹಾಯ್.. ಮನ ಕೂಗುವಾಗ ಇರುಳಲ್ಲಿ ಬೇಕು ಜೋಡಿಯು ಇದು ರಾತ್ರಿ ಮಾಡುವ ಮೋಡಿಯು ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ ಹಿತವಾಗಿ ತಂಗಾಳಿ ಸ್.. ಚಳಿಯನ್ನು ತಂದಾಗ ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ ನಿನಗಾಗಿ ಓಡಿ ಬಂದೆ ಬಳಿ ಬಾರೆ ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
Thankyu werri much for play this old album sogs,
Very nice
ಅರ್ಥ ಗಂಭೀರವಾದ ಅಂತಹ ಸಾಂಗ್ ಗೆ ಅಭಿನಂದನೆ
❤️❤️
Old is gold
ALL SONGS SUPER...
Ennelli e ritiya cinimagalu..miss lot
🎉🎉
My favourite song...I love my song evergreen song👌👌👌👌😍😘😘😘
Thank u ma'am for the good knowledge that too about child award ke baare main....
Super song
❤️❤️❤️
Ever greeeeeen song🙏😍👍👌👌👌👌
No one beet a old songs I love 💕😘💕😘💕😘💕😘 it
❤
ಯಾವಾಗಲು ಕೇಳಬೇಕು ಅನುಸುವ ಸೂಪರ್ ಹಾಡುಗಳು ಗೀತೆ ರಚನೆ ಮಾಡಿದವರಿಗೆ ತುಂಬಾ ಧನ್ಯವಾದಗಳು
Old is gold❤
Ambi anna super duper hit songs
Super🌹🌹🌹ಸಾಂಗ್ಸ್
I love song
शुभ दसरा
Nice song
Good Parasanality
Music is very good 👍
👍
ಸೂಪರ್
Super🌹🌹 and marvelous songs
❤❤ ultimate songs ❤❤
Super super songs
Ever green song my favourite song
ರಚನೆ ಸುಪಾರ್
@bhuvanbhuvan-rg8ks
10 ай бұрын
.😊
❤👌👌👌
@PrakashPrakash-ke8wn
10 ай бұрын
🎉
Super.sir
Impaada maduravada haadugalu ❤❤❤❤
Dr Rajkumar sir voice super🎉❤❤
This is my super favorite song while my marriage this is the background song which is never forget
@vittalnaik1871
12 күн бұрын
Never forget about it ❤
ಸುಪರ್
amaging songs
ಸುಂದರವಾದ 🎧ಹಾಡುಗಳ
👌👌👌🌹🌹🌹
Dhanya vadagalu❤
ಸೂಪರ್ ಹಿಟ್ 👌👌👌
Evergreen songs
ಇಂತಹ ಹಾಡುಗಳನ್ನು ಕೇಳಿ ದರಎಮನಸಇಗಎ.ಆನಂದ
Namma Ambhi kaliyugakarna
Nice songs ❤
Ambi Anna Acting Record Break and Filim industries Record Songs.
OLD IS GOLD 💘💘
I love you ambarish sir
Super 🎉
Really good song s
Evergreen song's 🌲 🌲
Super❤
Super ❤🥰😍🤩
👌👌👌
Rekha I love you
romantic songs💕💕
🙏👍🙏
Nice songs
❤️❤️❤️❤️❤️❤️❤️💕💕💕💕
Super sog🎉🎉🎉🎉🎉🎉
❤❤❤❤❤❤
❤❤❤❤👌
@user-um4lm1og6m
8 ай бұрын
..m62❤ 90😮
🥰🥰🥰😍😍👍
Dr SP Balasubramanyam❤❤❤❤❤❤❤❤❤❤❤🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹🌹
👌👌👌👌👌👌
ಗಾಯಕ ರತ್ನ. ಭಾಲುಸರ್
❤❤❤❤❤🎉🎉🎉🎉🎉🎉🎉
All songs superrrrrrrr
🎉❤❤❤❤
😢nie.song
🙏🏽
Old is gold songs...❤❤❤❤❤❤
Very nice song 👌👌👌
❤❤❤❤❤❤❤ambi
👌🙏👍
My favorite song and favorite actor❤❤
Ee movie ssvv masdabekagiddadu bhargava (director) ssvv yondinge munish mad kondu ambareeshge kotbitta maha paapi bhargava ssvv natisidre ee chitra bere level aagiroddu
@user-ye3uh1vf9o
2 ай бұрын
❤
Ambi👌👌👌👌👌👌👌👌👌👌👌🙏👌👌👌
@raghuk3241
2 ай бұрын
EeChitradaNirdeshakru. NataNari. EllakkuMigilagiAakanchinaKantada. AndinaHadugalannaEegalusaha. Maynavireluttade. AdhutavadaAa. KolaluVadanaSangitaEllavuAdbhutavagittu. EeHadugalannakeltaIdreGayaka. S. P. BYavaruOnduGhaligeIlleIddareEndenisuttade. AadreNammaHrudayadalliMatraYavagaluAnnodakkeEraduMatilla. IvarannabittuYarukudaHindeyuInnuMundeyuIvarigeSariSaty.. YARU.. Illa. InnoduJanmantaIdreAvaruInnommeHuttiBarliAntaAaDevaralliNannaPrarthanegalu. KelugarellaraParavagiDhanyavadagalu.. R. K. From.. SRKVS. Mysuru.
Rajkumar kanta da tara hadoru yaruatte huttodilla
My favourite movie and songs 😘
💐💐💐👌
@user-vh4ik5lc1h
Жыл бұрын
❤❤❤
Pppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppp
That voice of annavru.... Makes the music more decorated...... 💐💐💐💐"ನಲಿಯುತಾ" ಬೇರೆ ಲೆವೆಲ್ ಸಾಂಗ್......
Wow romantic songs