ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ - ಗಾಯಕರು : ಗಂಧರ್ವ ಮಂಜು

Hrudaya Samudhra Kalaki - Singer Gandharva Manju

Пікірлер: 206

  • @user-pz1zo8yg9z
    @user-pz1zo8yg9z Жыл бұрын

    ಅಪ್ಪಾಜಿಯ ಈ ಹಾಡು ಹಾಡೋದು ಅಷ್ಟು ಸುಲಭ ಅಲ್ಲ ಆದರೂ ನಿಮ್ಮದು ಒಳ್ಳೆಯ ಪ್ರಯತ್ನ ಸುಂದರ ಗಾಯನ ಸರ್👏👏👌👌👌

  • @knravichandraraju7236
    @knravichandraraju7236

    🌹ಈ ಹಾಡು ಚೆನ್ನಾಗಿ ಹಾಡೋ ಎಷ್ಟೋ ಕಲಾವಿದರು ಇದ್ದಾರೆ ಆದರೆ ಅವಕಾಶ ಯಾರು ಕೊಡೋದಿಲ್ಲ ನನ್ನ ಸೇರಿ ಒಂದು ಅವಕಾಶ ಕೊಡಿ ಸರ್ 🌹

  • @user-ow8hs5bt8k
    @user-ow8hs5bt8k

    ಹಾ ವಾಯ್ಸ್ ಬೆಂಕಿ ಬೆಂಕಿ ಅಣ್ಣಾವ್ರು ವಾಯ್ಸ್ ಅಂದ್ರೆ ಅದು ಸುನಾಮಿ.... ಕನ್ನಡಕ್ಕೆ ಒಬ್ಬರೇ ರಾಜಕುಮಾರ ❤❤❤❤

  • @dyavegowda2220
    @dyavegowda2220

    ಸೂಪರ್ ಎಲ್ಲಿದ್ದೆ ಗುರು

  • @user-pl2eg1zq7k
    @user-pl2eg1zq7kКүн бұрын

    ಹಾಡಿನ ನಿಮ್ಮ ಹಾಡಿನ ನಿಮ್ಮ ಆಯ್ಕೆ ಒಳ್ಳೆಯ ಪ್ರಯತ್ನ ಇದೆ ದಯವಿಟ್ಟು ಅಣ್ಣಾವ್ರು ನೆನಪಿಸಿಕೊಂಡು ಹಾಡಿ

  • @VhsakarP9596
    @VhsakarP9596

    ಗಾನ ಗಂಧರ್ವ ರಾಜ್ ಕುಮಾರ್ ಅವರ ಅದ್ಭುತ ಹಾಡನ್ನು ಆಯಕೆ ಮಾಡಿ ನೀವ್ ಸಹ ತುಂಬಾ ಚೆನ್ನಾಗಿ ಹಾಡಿದ್ದಿರಿ 🎉🎉😍🥰😘🎈❣️💔

  • @RaghuDevanahalli
    @RaghuDevanahalli

    ಉಚ್ಚಾರಣೆ ಸ್ಪಷ್ಟವಾಗಿರಲಿ, ಕನ್ನಡ ಪದಗಳನ್ನು ತಪ್ಪಾಗಿ ಹಾಡಬಾರದು ಮತ್ತು ಹೇಳಬಾರದು

  • @user-tv7zy1lm8g
    @user-tv7zy1lm8g

    ದೊಡ್ಡ ರಂಗೆ ಗೌಡರ ಸಾಹಿತ್ಯ ಅಣ್ಣಾವ್ರ ದ್ವನಿ ಅದ್ಭುತ.. ಅದ್ಭುತ...

  • @LokeshD-un8he
    @LokeshD-un8he

    ಒಳ್ಳೆಯ ಪ್ರಯತ್ನ ನಿಮಗೆ ಶುಭವಾಗಲಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.

  • @songlover1508
    @songlover1508

    ಒಳ್ಳೆಯ ಪ್ರಯತ್ನ ಆದ್ರೆ ಒರಿಜಿನಲ್ ಹಾಡು ಇನ್ನೂ ಚೆನ್ನಾಗಿದೆ ಡಾ// ರಾಜಕುಮಾರ ಸರ ಧ್ವನಿಯಲ್ಲಿ..

  • @HanamanthaPujari-zd2wl
    @HanamanthaPujari-zd2wl

    ಮಂಜು. ಸರ್ ಅಬ್ದುತ. ಸರ್. ನೀವು. ಒಳ್ಳೇ. ಸ್ವಾಭಿಮಾನ. ಕಲಾವಿದ ರು. ನಿಮ್ಮ. ಪ್ರಯತ್ನ. ಯಶಸ್ವಿ. ಯಾಗಲಿ. ಎಂದು. ಹಾರೈಸುತ್ತೇನೆ. 🙏🙏

  • @Parameshvideo123
    @Parameshvideo123

    ನಿಮ್ಮ ನ 2008--2009 ರಲಿ ನಮ್ಮ ಬಿಡದಿಕ್ಕೆ ಕರೆಸಿದೆ ನಿಮ್ಮ ನ ಗಂಧರ್ವ ಮೇಲೊಡಿ ಆರ್ಕೆಸ್ಟ್ರಾ ನ ಒಳ್ಳೆಯ ದಾಗಲಿ ಸರ್🙏

  • @user-gz8xn7cl2v
    @user-gz8xn7cl2v21 күн бұрын

    ಅಪ್ಪಾಜಿಯ ಹಾಡು ಕೇಳಿ ಸಂತೋಷವಾಯಿತು ❤❤❤❤❤

  • @sairammanjunath471
    @sairammanjunath47114 күн бұрын

    ಸೂಪರ್ ಸಿಂಗಿಂಗ್ 👏🏿👍🏿👌🏿ಗಂಧರ್ವ ಮಂಜು ಸರ್. ಮಿರಾಕಲ್ ಮಂಜು ಮಾಲೂರ್ 😍

  • @munirajuramaiah454
    @munirajuramaiah454

    ಸರ್ವ ಕಾಲಕ್ಕೂ ಸಲ್ಲುವ ಹಾಡು. ಜೈ dr ರಾಜಕುಮಾರ್❤❤❤

  • @kaliyugakalki7224
    @kaliyugakalki7224

    ಒಳ್ಳಯ ಪ್ರಯತ್ನ ಮಾಡಿದ್ದೀರಿ, ನಿಮಗೆ ಹಾಡಲು ದೇವರು ಇನ್ನು ಹೆಚ್ಚಿನ ಶಕ್ತಿಕೊಡಲಿ

  • @VenkeGowda-og2jj
    @VenkeGowda-og2jj

    Jai modhiji Jai sriram Jai hindu 💪💪💪💪💪💪💪💪💪💪💪🔥💪💪🔥💪💪🔥💪💪🔥🔥🔥🔥🔥🔥🔥🔥🔥🔥

  • @manjunathrao1
    @manjunathrao114 күн бұрын

    Super manjesh & teams good luck

  • @vidyar2685
    @vidyar268519 сағат бұрын

    ಸೂಪರ್ ಆಗಿ ಹಾಡಿದಿರ ಸಾರ್👌👌👌👌👏👏👏

  • @user-en4pt9hh2j
    @user-en4pt9hh2j

    Super sir🙏

Келесі