How I Beat Cancer?|ಕ್ಯಾನ್ಸರ್‌ ಗೆದ್ದ ದಿಟ್ಟ ಮಹಿಳೆ-ಶಾಂತಲಾ ದಾಮ್ಲೆ|Shantala Damle|World Cancer Day

Ойын-сауық

ಇಂದು ವಿಶ್ವ ಕ್ಯಾನ್ಸರ್‌ ದಿನ. ಈ ಹಿನ್ನೆಲೆಯಲ್ಲಿ ಆಲ್ಮಾ ಮೀಡಿಯಾ ಸ್ಕೂಲ್‌ಗೆ ವಿಶೇಷ ಅತಿಥಿಯಾಗಿ ಆಗಮಿಸಿದ ಶಾಂತಲಾ ದಾಮ್ಲೆ, ತಾವು ಕ್ಯಾನ್ಸರ್‌ಗೆ ತುತ್ತಾದ ಬಳಿಕ ಎದುರಿಸಿದ ಸವಾಲುಗಳನ್ನು, ಕ್ಯಾನ್ಸರ್‌ ಗೆದ್ದು ಬಂದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ. ವೀಕ್ಷಿಸಿ, ಹಂಚಿ.
=======================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#shantaladamle #worldcancerday #symptomsofcancer #cancer #gaurishakkistudio #gaurishakki #almamediaschool #ovariancancer #howtowincancer

Пікірлер: 27

  • @lalithavirupakshaiah8
    @lalithavirupakshaiah8 Жыл бұрын

    ಭವಿಷ್ಯದ ಕನಸು ನನಸಾಗಲಿ. God bless you mom.👍🌹

  • @ksrinivas4007
    @ksrinivas40077 ай бұрын

    Super medam olle mathu medam

  • @srinivaskrishnappakrishnap5059
    @srinivaskrishnappakrishnap5059 Жыл бұрын

    God bless you mam

  • @jagannathak8935
    @jagannathak8935 Жыл бұрын

    All the best

  • @madhummadhu4923
    @madhummadhu4923 Жыл бұрын

    Al the very best madam

  • @vasudevamurthyms1930
    @vasudevamurthyms19309 ай бұрын

    very good information thanks

  • @niranjankm6561
    @niranjankm6561 Жыл бұрын

    🙏🙏👏

  • @poojagowda9668
    @poojagowda96689 ай бұрын

    Full body check up yavd madsbeku

  • @balakrishnabalu4704
    @balakrishnabalu4704 Жыл бұрын

    🙏🙏🙏

  • @poojagowda9668
    @poojagowda96689 ай бұрын

    Medam best health insurance company heli

  • @swathithamankar4405
    @swathithamankar4405 Жыл бұрын

    ಕಲಾ ಮಾಧ್ಯಮದ ತುಂಬಾ ಉತ್ತಮ ಕಾರ್ಯ ಇದು. . ಶಾಂತಲಾ , ನೀನು ದಿಟ್ಟೆ ಅಂತ ಸಾಬೀತಾದೆ. ಅನೇಕರಿಗೆ ನೀನು ಕಾಯಿಲೆಯಿಂದ ಹೊರ ಬರಲು ಸ್ಪೂರ್ತಿ ಯಾಗುವೆ. .

  • @ushaanand2450
    @ushaanand2450 Жыл бұрын

    Nanna obbane 28 varushada maga leaukemia aml diognose agi immediately Chemotherepy high doze ondhe matraneadakke treatment antha madisidaga 2 nd cycle period infection jasti agi thirihoda yavude durabyasagallilda thumba healthy agidda sudden sadarana faver bandu blood test madisidaga diognose aitu immediately treatment madisdivi adru badukallila parents naviga anathragideve

  • @kannadamelody256

    @kannadamelody256

    5 ай бұрын

    😓😔

  • @kantharaju7575
    @kantharaju7575 Жыл бұрын

    Est amount aythu treatment ge helthira plz

  • @SD-ld5lz

    @SD-ld5lz

    Жыл бұрын

    Nearly 10 lakhs.

  • @latha603

    @latha603

    Жыл бұрын

    Go shankara hospital very low fees

  • @SD-ld5lz

    @SD-ld5lz

    Жыл бұрын

    @@latha603 ಹೌದು. But ಕಿಮೋ medicine ಬೆಲೆನೆ ಜಾಸ್ತಿ.

  • @latha603

    @latha603

    Жыл бұрын

    Depends medicine

  • @madhushreem6569

    @madhushreem6569

    Жыл бұрын

    Less fees and good treatment at shankara cancer hospital

  • @sujakitchen.
    @sujakitchen. Жыл бұрын

    Mam ನೀವು ಇವಾಗ ಯಾವ ರಕ್ತಪರೀಕ್ಷೆ ಮಾಡಿಸ್ತಾ ಇದ್ದೀರಾ ದಯವಿಟ್ಟು ತಿಳಿಸಿ

  • @latha603

    @latha603

    Жыл бұрын

    Cancel GE onedishttu test evvi hb RBC ext list

  • @sujakitchen.

    @sujakitchen.

    Жыл бұрын

    ಮೇಡಂ ನನಗೂ ಓರೆನ್ ಟ್ಯೂಮರ್ behind stage ನಲ್ಲಿ ಇತ್ತು ನಾವು ಮೊದಲು laptops copy ಮಾಡಿಸಿ ಒಂದು ಓರಿ ತಗ್ಗಿಸಿ ಆ ಟ್ಯೂಮರ್ ಅನ್ನೋ ಟೆಸ್ಟಿಗೆ ಕಳಿಸಿದ್ವಿ ರಿಪೋರ್ಟ್ ನೋರ್ಮಲ್ ಇಲ್ಲ ಅಂತ doctor ನಮಗೆ ಹೇಳಿದರು ಆಮೇಲೆ1 ತಿಂಗಳಿನಲ್ ಪೂರ್ತಿ ಗರ್ಭಕೋಶವನ್ನು ತಗ್ಗಿಸಿ ಆಮೇಲೆ anybynny B ರಕ್ತಪರೀಕ್ಷೆ ಮಾಡ್ತಿದ್ರು ಅದರ ರಿಪೋರ್ಟ್ 32 ಬಂತು doctor ರಿಪೋರ್ಟ್ ನಾರ್ಮಲ್ ಇದೆ ಎಂದು ಹೇಳಿದ್ದಾರೆ ನಾನು surgery ಮಾಡಿಸಿ 6 ತಿಂಗಳಾಯಿತು ಇವಾಗ ಮತ್ತೆ ನಾನು ಯಾವುದಾದರೂ ರಕ್ತ ಪರೀಕ್ಷೆ ಮಾಡಿಸ ಬೇಕಾ ದಯವಿಟ್ಟು ತಿಳಿಸಿ

  • @latha603

    @latha603

    Жыл бұрын

    Yes

  • @latha603

    @latha603

    Жыл бұрын

    Please hospital ge visit madi doctor advised tagoli

Келесі