Hotta Hondutana Otta Malagisillo Minina Kannaki।Manju Mishrikoti।Bhajana Pada। ಜಾನಪದ ಶೈಲಿಯ ಭಜನಾ ಪದ।

Музыка

Watch Uttara Karnataka Special Bhajana Song "Hotta Hondutana Otta Malagisillo Minina Kannaki, ಹೊತ್ತ ಹೊಂಡುತನ ಒಟ್ಟ ಮಲಗಿಸಿಲ್ಲೊ ಮೀನಿನ ಕಣ್ಣ್ಣಾಕಿ "By Mishrikoti Manju Mastar.Full HD 4K Video On Subhan Folk Factory Official KZread Channel.
......................................................................................................
🎵Song:Hotta Hondutana Otta Malagisillo Minina Kannaki 🎵Singer:Dailog King Mishrikoti Manju Mastar
🎵Harmoniam: Mishrikoti Manju Mastar
🎵Dagga: Shrishail Gamanagatti
🎵Lyrics:Shivakant S Pujari(ಉತ್ತರ ಕರ್ನಾಟಕ ಪ್ರಸಿದ್ಧ ಜನಪದ ಕಲಾವಿದ)
🎵Produser:Subhan Nadaf
🎵Director:Jagadish Mooki
🎵Graphics Work:Jagadish Mooki
🎵Editing: Jagadish Mooki
🎵Actors:Manju Mishrikoti
Manju M Uppar,
Tanaji Anchatageri
Manju Chalamatti
Hanumant Mastar,Mishrikoti
🎵Heroine:Renuka Navalagunda
🎵 Recording Studio:Shri Recording Studio Hebballli
......................................................................................................
🙏Special Thanks🙏
✨Manju M Uppar,Parasapur
✨ ಹುಬ್ಬಳ್ಳಿ ತಾಲೂಕು ಪರಸಾಪೂರ ಗ್ರಾಮದ ಸರ್ವ ಜನತೆಗೆ ದನ್ಯವಾಧಗಳು
✨Jagadish Mooki
💗 ಜಗದೀಶ ಹರ್ತಿ
✨Sadanand master
✨santosh mastar ji basavanakoppa
💗Ishwar Mastar Kanakur
✨hanchinal masatr
✨All Bhajana mastars And Janapada Singers
............
If You Want To Give Any Suggestions For Next Video's Plz Mentioned In The Comment Section,We Will Try To Make It.
:Subscribe:Subhan Folk Factory
Thank You So Much For Your Valuable Time With Us🙏
Also Listen On
Wynk : wynk.in/u/p9VRP7MDV
JioSaavn : www.saavn.com/s/song/kannada/...
Visit Our Others Chanal
Subhan Audio and Video: / subhanallabgd
Mishrikoti Manju Audio: / @manjumishrikoti6504
#bhajanapadagalu
#ManjuMishrikoti
#Janapadasong

Пікірлер: 892

  • @Shivakant_S_Pujari_Vlog
    @Shivakant_S_Pujari_Vlog Жыл бұрын

    ನನ್ನ ಸಾಹಿತ್ಯ ಅಚ್ಛುಕಟ್ಟಾಗಿ ಹೋರ ತಂದ ನಿಮ್ಮ ತಂಡಕ್ಕೆ ಹೃದಯ ಪೂರ್ವಕ ಧನ್ಯವಾದಗಳು...💐💐🙏

  • @jairayannakurubarhuli1543

    @jairayannakurubarhuli1543

    Жыл бұрын

    Super anna

  • @kariyallappakaremmanavar4306

    @kariyallappakaremmanavar4306

    Жыл бұрын

    🔥🔥ಮಾಮ ಸಾಹಿತ್ಯ

  • @user-yk6gk5in9n

    @user-yk6gk5in9n

    Жыл бұрын

    ಸೂಪರ್ ಅಣ್ಣಯ್ಯ......... 🤍

  • @mspjanapadaaudio1500

    @mspjanapadaaudio1500

    Жыл бұрын

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಅಣ್ಣ ಸಾಹಿತ್ಯ ❤

  • @venkatgiripoojari

    @venkatgiripoojari

    Жыл бұрын

    🙏🏻🙏🏻

  • @kariyallappakaremmanavar4306
    @kariyallappakaremmanavar4306 Жыл бұрын

    ಧನ್ಯವಾದಗಳು ಮಂಜು ಅಣ್ಣ ....ನಮ್ಮ ಮಾವನ ಸಾಹಿತ್ಯ ಅಚ್ಚು ಕಟ್ಟಾಗಿ ಹಾಡಿ ಹೊರತಂದ ನಿಮ್ಮ ತಂಡಕ್ಕೆ ....🙏

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

  • @journeymaster2592
    @journeymaster2592 Жыл бұрын

    ಬರಿ ತಿಂಡಿ ತಿಂಡಿ ಅಂತ ಸಾಂಗ್ ಹಾಡ್ತಾ ಇದ್ದ ಶಿವಕಾಂತ್ ಅಣ್ಣಾ ಇಂತಹ ಸಾಂಗ್ ಬರೆದಿದ್ದಕ್ಕೆ ಧನ್ಯವಾದಗಳು 🙏🙏

  • @mallangaudamallanagoudaspa8002
    @mallangaudamallanagoudaspa8002 Жыл бұрын

    ಗರುಗಳ ತಪ್ಪೇನುಲ್ಲ ಯಲ್ಲಾ ಬರೋಬ್ಬರಿ ಐತಿ ಸಾಂಗ್ 🔥🔥🔥👌👌👌

  • @VJKKANNADAMUSIC
    @VJKKANNADAMUSIC Жыл бұрын

    ವಿಡಿಯೋ ಸೂಪರ್ ❤ಆಲ್ ದ ಬೆಸ್ಟ್ ನಿಮ್ಮ ತಂಡಕ್ಕೆ 👍

  • @rgphotocity143
    @rgphotocity143 Жыл бұрын

    ಉತ್ತರ ಕರ್ನಾಟಕದ ಶೈಲಿಯ ಪದಜೋಡನೆ ಅಚ್ಚುಕಟ್ಟಾಗಿ ಮೂಡಿ ಬಂದಿದೆ, ಗಾಯಕರ ಕಂಠ ಸಿರಿ ಅತ್ಯುತ್ತಮ ಹಾಗೂ ಸಂಗಿತ ಎಲ್ಲವೂ ಕೂಡ ಸೂಪರ್ರಾಗಿದೆ....ತಂಡಕ್ಕೆ ಶುಭವಾಗಲಿ....💐💐

  • @anandnaykodi2419
    @anandnaykodi2419 Жыл бұрын

    ಇಂಥ ಹಾಡುಗಳು ಇನ್ನೂ ಬರಲಿ,ಸಾಹಿತ್ಯ &ಗಾಯನ super brothers

  • @ka29creation51
    @ka29creation51 Жыл бұрын

    ಸಾಹಿತ್ಯ ಸೂಪರ್ ಅಣ್ಣ ಶಿವಕಾಂತ್ ಅಣ್ಣ

  • @vithalvithal1908
    @vithalvithal1908 Жыл бұрын

    ಸುಪರ್ ಸಾಹಿತ್ಯ ಶಿವಕಾಂತ ಅಣ್ಣಾ ಸಾಂಗ್ ಸುಪರ್ ❤️👍

  • @shivanandmadiwalar7464
    @shivanandmadiwalar7464 Жыл бұрын

    ಪದಗಳ ಸಾಲು ಸಾಲು ಸಾಲ ಪಡಿಬೇಕು ಅನ್ನಿಸೆತ್ತಿ ಇಂತಹ ಅದ್ಭುತ ಹಾಡು ಪರಿಚಯಿಸಿದ ಮಲ್ಲು ಗೆ ಧನ್ಯವಾದ

  • @mallikarjunalnaykal9757
    @mallikarjunalnaykal9757 Жыл бұрын

    ಅದ್ಬುತ ಸಾಹಿತ್ಯ ನಮ್ಮ ಹುಲಿದು ಇದೆ ತರ ಇನ್ನು ಸಾಹಿತ್ಯ ಮುಂದುವರೆಸಿ ಹುಲಿ

  • @shantumath4247
    @shantumath4247 Жыл бұрын

    ಇ ತರಹದ ಕಲೆಯನ್ನ,ಸಾಹಿತ್ಯವನ್ನ ಇನ್ನು ಎತ್ತರಕ್ಕೆ ಬೆಳೆಸಿ, ನಿಜವಾಗಿಯು ಅದ್ಭುತವಾಗಿ ಹಾಡಿದ್ದೀರಾ.🙏

  • @PrakashBantiPSI
    @PrakashBantiPSI Жыл бұрын

    ಎಂತಹ ಸಾಹಿತ್ಯ, ಮ್ಯಾಜಿಕಲ್ ವಾಯ್ಸ್ 😍 ತುಂಬಾ ಇಷ್ಟ ಆಯ್ತು🥰 ಶುಭವಾಗಲಿ ತಂಡಕ್ಕೆ❤️

  • @Subhanaudio

    @Subhanaudio

    Жыл бұрын

    Thank you sir

  • @pancard666

    @pancard666

    Жыл бұрын

    tank you sir

  • @anik4996
    @anik4996 Жыл бұрын

    ಧ್ವನಿ ಸೂಪರ್ ಅಣ್ಣ ಆ ದೇವರ ನಮಗೆ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ❣️💕❣️👌👌🙏🙏

  • @parashugadad2032
    @parashugadad2032 Жыл бұрын

    👌ಸೂಪರ್ ಸಾಹಿತ್ಯ ಶಿವಕಾಂತ s ಪೂಜಾರಿ ಅಣ್ಣ 👏👏

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

    😊😘

  • @siddarudhanaykar5768
    @siddarudhanaykar5768 Жыл бұрын

    ನಿಮ್ಮ ಹಾಡಿನ ಕಲೆಗೆ ಬೆಲೆ ಕಟ್ಟಲಾಗುವುದು 👌💝🙏

  • @ningapparatigeri9361
    @ningapparatigeri9361 Жыл бұрын

    ಅಣ್ಣಾ ಲವ್ ಮೋಡ ಸಾಂಗ್ ಬೆಸ್ಟ್ ಐತ್ರೀ ಸೋಪರ್ .🔥🙏🙏🙏

  • @akshaykamble9162
    @akshaykamble9162 Жыл бұрын

    ಆಕಿ ನನ್ನ ಮನಿ ಗಿಣಿಯ ಮಾತ್ ಹಟ್ಟಿ ಚಿನ್ನದ ಗಣಿಯ😍💥🔥 ಬೆಂಕಿ ಲೈನ್ ಅಣ್ಣಾ

  • @brandboynaveen1951

    @brandboynaveen1951

    4 ай бұрын

    U just listen hole lyrics

  • @bhimarayaemmeti4947
    @bhimarayaemmeti4947 Жыл бұрын

    ❤️🥰ನನ್ನ ಮಾವನ ಸಾಹಿತ್ಯ ಹೊರತ್ತಂದ... ನಿಮಗ ಹೃತ್ಪೂರ್ವಕ ಅಭಿನಂದನೆಗಳು 🙏🙏

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

  • @malleshsambhapura
    @malleshsambhapura Жыл бұрын

    ಸೂಪರ್ ಸಾಹಿತ್ಯ ಸೂಪರ್ ಸಿಂಗಿಂಗ್ ಮಂಜಣ್ಣ 🔥 ನನ್ನ ದಿನ ❤️❤️❤️🙏🙏🙏🙏

  • @RameshKurubagatti
    @RameshKurubagatti Жыл бұрын

    ತುಂಬಾ ಚೆನ್ನಾಗಿದೆ

  • @Subhanaudio

    @Subhanaudio

    Жыл бұрын

    Thank you sir 🙏

  • @shivusabaneshi7221
    @shivusabaneshi7221 Жыл бұрын

    ಮನಸ್ಸಿನಿಂದ ಹೃದಯಪೂರ್ವಕ ದಿಂದ ಧನ್ಯವಾದಗಳು ಸೂಪರ್ ❤️❤️❤️

  • @shivanadapujer9908
    @shivanadapujer9908 Жыл бұрын

    ಶಿವಕಾಂತ ಅಣ್ಣಾ ❤️❤️

  • @Manthucreation
    @Manthucreation Жыл бұрын

    ನಿಮ್ಮ ಹಾಡಿಗೆ ಬೆಲೆ ಕಟ್ಟವರು ಯಾರು ಇಲ್ಲ ಅಣ್ಣಂದಿರ ❤️❤️🙏🙏

  • @ningayyam2457
    @ningayyam2457 Жыл бұрын

    ಸುಪರ್ ಬ್ರದರ್

  • @ukjanapadnrj2506
    @ukjanapadnrj2506 Жыл бұрын

    ಸೂಪರ್ ಸಾಹಿತ್ಯ ಮಂಜು ಮಾಸ್ಟರ್ ಸೂಪರ್ ಗಾಯನ ಗುರುಗಳೆ🔥🔥🔥❤️🙏

  • @rajuchakare8896
    @rajuchakare8896 Жыл бұрын

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ರೀ.... ಇನ್ನು ಹೆಚ್ಚಿನ ಹಾಡುಗಳನ್ನು ಹಾಡಿರಿ...

  • @rajuacharya526
    @rajuacharya526 Жыл бұрын

    ಅದ್ಬುತ ಸಾಹಿತ್ಯ....ದೇಸಿ ಧ್ವನಿ...‌ಅಪರೂಪದ ಹಾಡು....ಸೂಪರ್ ಗೆಳೆಯರೇ....ಮನಸ್ಸು ತುಂಬಿ ಬಂತು....

  • @sharanabasava3971
    @sharanabasava3971 Жыл бұрын

    ಸಾಹಿತ್ಯ ಕೂಡಾ ಚೆನ್ನಾಗಿದೆ, ಹಾಡು ಕೂಡಾ ಚೆನ್ನಾಗಿ ಮೂಡಿ ಬಂದಿದೆ 💐💐🔥

  • @user-fs3vh9ym6r
    @user-fs3vh9ym6r Жыл бұрын

    ಸೂಪರ ಹಾಡು ಹಾಡಿದ್ದಾರೆ ಮಂಜು ಅಣ್ಣ ಮತ್ತು ರೆನು ಅಕ್ಕ.ವೀಡಿಯೋ ಎಡಿಟಿಂಗ್ ಮತ್ತು ಶುಬಾನ ಆಡಿಯೋ ಸುಪರ ಸರ 👌👌👌

  • @nagarajsss6401
    @nagarajsss6401 Жыл бұрын

    ಸೂಪರ್ ಹಾಡು ಅಣ್ಣಾ ನಿಮ್ಮ ಗಾಯನ ಇನ್ನೂ ಸೂಪರ್ ಅಣ್ಣಾ.... ಇನ್ನೂ ಹೆಚ್ಚು ಗೀತೆಗಳನ್ನು ಹಾಡಿ ಅಣ್ಣಾ ಆ ದೇವರು ನಿಮಗೆ ಮತ್ತು ನಿಮ್ಮ ತಂಡದವರಿಗೆ ಆಯುಷ್ಯ ಅರೋಗ್ಯ ಕೊಟ್ಟು ಕಾಪಾಡಲಿ 💐💐💐💐💐💐🙏🙏🙏 ಅಣ್ಣಾ

  • @basavarajvithoji7660
    @basavarajvithoji7660 Жыл бұрын

    Super ri anna ಸಾಹಿತ್ಯ & ಸಿಂಗರ 🔥super👌👌

  • @prashanthanjagi13
    @prashanthanjagi13 Жыл бұрын

    ಸೂಪರ್ ಸಾಹಿತ್ಯ ಬಾಸ್ ಶಿವಕಾಂತ ಅಣ್ಣಾ🔥🔥🔥🔥

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

    ❤💛

  • @prashanthanjagi13

    @prashanthanjagi13

    Жыл бұрын

    @@Shivakant_S_Pujari_Vlog ಅಣ್ಣಾ ಫೋನ್ ನಂಬರ್ ಕೊಡು ಅಣ್ಣಾ 🙏

  • @shankarshankarshankarshank9291

    @shankarshankarshankarshank9291

    Жыл бұрын

    Super Kalaghatagi gan kogile Manjanna Nammadu Tumarikoppa

  • @nagappavalikar716
    @nagappavalikar716 Жыл бұрын

    ಅಣ್ಣ ಸೂಪರ್ ಸಾಹಿತ್ಯ ಸೂಪರ್ ಹಾಡು ಹಾಡದ್ದೀರಿ ನಿಮಗೆ ಧನ್ಯವಾದಗಳು💐🙏

  • @badboybasu431
    @badboybasu431 Жыл бұрын

    ಸೂಪರ್ ಸಾಂಗ👌👌👌👌♥️♥️♥️

  • @rajkumarahirasang27
    @rajkumarahirasang27 Жыл бұрын

    ಅದ್ಬುತ ಸಾಹಿತ್ಯ ಮತ್ತು ಅಷ್ಟೇ ಅದ್ಬುತವಾದ ಗಾಯನ, ಸೂಪರ್ ಸರ್ 👌🙏

  • @mariyappa.master2325
    @mariyappa.master2325 Жыл бұрын

    ಸೂಪರ್ ವಿಡಿಯೋ .🙏🙏 ಸೂಪರ್ ಸಾಂಗ್ .🔥🔥🔥

  • @sboss6666
    @sboss6666 Жыл бұрын

    ಅಣ್ಣಾರ ನಾ ದೆಹಲಿದಾಗ ಕೆಲ್ಸ ಮಾಡ್ತನ ರಾತ್ರಿ ಬಂದ ಒಂದ ಸಲಾ ಬಂದ ಹಾಡ ಕೆಳದಿದ್ರ ನಿದ್ದಿನ ಬರಲ್ಲ.. ಆ ನಮ್ಮ ಭಾವನೆಗೆ ಬೆಲೆ ಕಟ್ಟಲಾಗದು 😊 ಕೇಳಿದ ಮ್ಯಾಲ ಊರಾಗ ಬಂದ ಕಮತಾ ಮಾಡಕೊಂತ ಹೆಂಡ್ತಿ ಜೊತೆ ಅರಾಂ ಇರ್ಬೇಕ ಅನ್ಸತ್ತ

  • @Subhanaudio

    @Subhanaudio

    Жыл бұрын

    ಧನ್ಯವಾದಗಳು

  • @ambresh143audio3
    @ambresh143audio3 Жыл бұрын

    ಅಧ್ಬುತ ಸಾಹಿತ್ಯ ಶಿವಕಾಂತ ಅಣ್ಣಾ 👌👌

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

    💛❤

  • @malluitagi1405
    @malluitagi1405 Жыл бұрын

    ಸೂಪರ್ ಸಾಹಿತ್ಯ ಶಿವಕಾಂತ್ ಎಸ್ ಪೂಜಾರಿ ಅಣ್ಣ🔥

  • @kalapremi445
    @kalapremi445 Жыл бұрын

    ಸೂಪರ್ ಸಾಹಿತ್ಯ ಸೂಪರ್ ಗಾಯನ ಮಂಜು ಗುರುಗಳೇ ಆಲ್ ದ ಬೆಸ್ಟ್ 🔥🔥👌👌👌🙏🙏

  • @rajubukanatti8481
    @rajubukanatti8481 Жыл бұрын

    ಸಾಹಿತ್ಯ extraordinary 🎉 super

  • @manjukurugund8769
    @manjukurugund8769 Жыл бұрын

    👍👍ಸೂಪರ್ ಸಾಂಗ್ ಮಂಜು ಅಣ್ಣ 🔥🔥

  • @lokesh_s_kilari
    @lokesh_s_kilari Жыл бұрын

    ಸಾಹಿತ್ಯ ಪದಗಳು super ಶಿವಣ್ಣ....❤️❤️❤️

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

    ❤💛

  • @vithalaudiovideo8212
    @vithalaudiovideo8212 Жыл бұрын

    Super ಶಿವಕಾಂತ ಅಣ್ಣಾ ❤ಸಾಹಿತ್ಯ 🔥

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

    💛

  • @Bhirappahosamani
    @Bhirappahosamani Жыл бұрын

    ಸೊಗಸಾದ ಸಾಹಿತ್ಯ. ಸೂಪರ್ ಸಿಂಗಿಂಗ್ 👏👏

  • @uttarajmggaayaka4108
    @uttarajmggaayaka4108 Жыл бұрын

    ಸೂಪರ್ ಸಾಹಿತ್ಯ ರಚನೆ ಮತ್ತು ಸೂಪರ್ ಸಾಂಗ್ 👌🔥ಡ್ಯಾನ್ಸ್ 👌🔥🐆🐅🙏💝🙏🙏🙏🙏🙏

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

  • @m.k.creation8980
    @m.k.creation8980 Жыл бұрын

    Super mavar💪🏻👌🏻👌🏻✌🏻️😍

  • @bahubaliyabrer4854
    @bahubaliyabrer4854 Жыл бұрын

    Super

  • @rock_star_siddu_bhai340
    @rock_star_siddu_bhai340 Жыл бұрын

    ನಮ್ಮ ಅಣ್ಣನ ಸಾಹಿತ್ಯ ಅಚ್ಚು ಕಟ್ಟಾಗಿ ಮೂಡಿ ಬಂದಿದೆ ಹಾಗೂ ಗಾಯನ ಕೂಡ ಸೂಪರ ಆಗಿದೆ ✍️✍️✍️ ಸೂಪರ್ ಶಿವಕಾಂತ ಗೌಡ

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

    💛

  • @challengingstardarshanfanb6720
    @challengingstardarshanfanb6720 Жыл бұрын

    ಸುಂದರವಾದ ,ಅಚ್ಚುಕಟ್ಟಾದ,ಸಾಹಿತ್ಯ... 🥰❤️

  • @sakalakalavahini4536
    @sakalakalavahini4536 Жыл бұрын

    ಸಾಹಿತ್ಯ ಕಣ್ಣು. ಸಿಂಗಿಂಗ್ ಹಣ್ಣು.. 🌹🌹🌹👌👌👌👌👌🌹🌹🌹

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

  • @panchupatilpanchu3509
    @panchupatilpanchu3509 Жыл бұрын

    Super manju anna

  • @sureshdesaisureshreddy1068
    @sureshdesaisureshreddy1068 Жыл бұрын

    Super HERO... ✌️🔥🔥🔥🔥 Nice...

  • @sanjunaikbg
    @sanjunaikbg Жыл бұрын

    ಸುಂದರವಾದ ಸಾಹಿತ್ಯ ಮತ್ತು ಸಂಗೀತ

  • @dattukiranagi2690
    @dattukiranagi2690 Жыл бұрын

    ನಿಮ್ಮ ಧ್ವನಿ ಸೂಪರ್ ಅಣ್ಣಯ್ಯ

  • @praveenmuddi8932
    @praveenmuddi8932 Жыл бұрын

    ಏನ ಹಾಡ್ ಬರುದಿಯ್ ಅಣ್ಣಾ 👌👌👌

  • @rudrappadodamani3793
    @rudrappadodamani3793 Жыл бұрын

    Superb ri anna benki ri song🎵

  • @HDEdits-mg2ew
    @HDEdits-mg2ew Жыл бұрын

    ಸಾಹಿತ್ಯ ಅಂತೂ ಫೂಲ್💥💥💥💥💥

  • @Shivauk-il6pv
    @Shivauk-il6pv Жыл бұрын

    So super excited song

  • @yallappahulimari629
    @yallappahulimari629 Жыл бұрын

    ಸೂಪರ್ ಅಣ್ಣ ❤️❤️👌👌

  • @hanumanthmalagimani1998
    @hanumanthmalagimani1998 Жыл бұрын

    Super shitya super song ❤🎶❤🎶benki parasapur manju master geleyar balag

  • @user-qc7om4co7d
    @user-qc7om4co7d Жыл бұрын

    ❤... ಸೂಪರ್ ಅಣ್ಣ.... ❤🙏🙏

  • @muttappapujari9100
    @muttappapujari9100 Жыл бұрын

    ಭಾಹಳ.ಚೆನ್ನಾದೆ.ಸರ್.ಹಾಡೂ.ಮತ್ತು.ಸಾಹಿತ್ಯ.ದ್ವನೀ

  • @ajaychinnakotinewjanapada7568
    @ajaychinnakotinewjanapada7568 Жыл бұрын

    ನಮ್ಮ್ ಶಿವಕಾಂತ್ ಅಣ್ಣ ಯಾವತ್ತಿದ್ರೂ ಹುಲಿನೇ

  • @sidramyadranvichikodi
    @sidramyadranvichikodi Жыл бұрын

    ಸೂಪರ್ ಶಿವಕಾಂತ ಅಣ್ಣನ ಸಾಹಿತ್ಯ ಹಾಗೂ ನಿಮ್ಮ ಗಾಯನ ❤️❤️👍👍🙏🙏

  • @sunildmathapati9532
    @sunildmathapati9532 Жыл бұрын

    ಸಾಹಿತ್ಯ ಮತ್ತು ಗಾಯನ ಅದ್ಭುತವಾಗಿದೆ 💐🌹

  • @manjunathhadimani1517
    @manjunathhadimani1517 Жыл бұрын

    Aki nanna Mani giniya maatu Hatti chinnada ganiya wow wt a lyrics 🔥

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

  • @manjunathhadimani1517

    @manjunathhadimani1517

    Жыл бұрын

    @@Shivakant_S_Pujari_Vlog bro ede Tara innu hecchu sahitya niminda barli ,oleyadagli bro

  • @user-uv7lu9gt3p
    @user-uv7lu9gt3p Жыл бұрын

    ಸೂಪರ್ ಅಣ್ಣ ಸಾಂಗ್ ಲವ್ 💓💓💓💓💓💓💓💓💓💓💓💓💓💓💓💓

  • @pogarucreationkn751
    @pogarucreationkn751 Жыл бұрын

    ಶಿವಕಾಂತ ಅಣ್ಣಾ ನಿನ್ನ ಸಾಹಿತ್ಯ ಸುಪರ್ ಸಾಂಗ್ ಸುಪರ್ 👌👌

  • @uttarajmggaayaka4108
    @uttarajmggaayaka4108 Жыл бұрын

    🤔😱💯🔥🐆🐅👌👌🙏💞💔💘💓💞 ಸೂಪರ್ ಸಾಹಿತ್ಯ ರಚನೆ ಮಾಡಿರಿ ರಿ ಅಣ್ಣ 😱💯👌👌

  • @asloverashok2575
    @asloverashok2575 Жыл бұрын

    ಸಾಹಿತ್ಯ ಸೂಪರ್ ಶಿವಕಾಂತ್ ಅಣ್ಣ ಮತ್ತು ಗಾಯನ ಸೂಪರ್ ಅಣ್ಣ

  • @laxmanlaxman6867
    @laxmanlaxman6867 Жыл бұрын

    Super sahitya supar acting gurugal best group benki song parasapur Manju master geleyar Bala anchatageri

  • @shrinathmundalamani1698
    @shrinathmundalamani1698 Жыл бұрын

    ಸೂಪರ್ ಸಾಹಿತ್ಯ anna🔥🔥❤️

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

    💛❤

  • @veerabhadrappakushalapur2253
    @veerabhadrappakushalapur2253 Жыл бұрын

    ಸಾಹಿತ್ಯ, ಗಾಯನ ಮತ್ತು ಹಿಂಮ್ಯಾಳ ಎಲ್ಲಾ ಅಚ್ಚುಕಟ್ಟಾಗಿ ಮೂಡಿ ಬಂದಿದೆ ಸೂಪರ್ 👌👌👆👆💜❤️

  • @vitthaldalawai2091
    @vitthaldalawai2091 Жыл бұрын

    Misrikoti ಹುಲಿ ನೀ ಬೆಂಕಿಯೋ ಅಣ್ಣಾ

  • @veerabhadrakamble9335
    @veerabhadrakamble9335 Жыл бұрын

    ಸಾಹಿತ್ಯ ಮತ್ತು ಗಾಯನ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಕಲಾವಿದ ವೀರಭದ್ರಪಂಡಿತ ಮಾಡುವ ನಮನ 🙏🙏🙏

  • @djswamihulegudda5280
    @djswamihulegudda5280 Жыл бұрын

    ಸೂಪರ್ ಅಣ್ಣಯ್ಯ ಗಾಯನ ಮತ್ತು ಸಾಹಿತ್ಯ ♥️♥️🥰🥰

  • @shivayyahiremath122
    @shivayyahiremath122 Жыл бұрын

    💫ಸೂಪರ್ ಮಂಜುನಾಥ್ ಮಾಸ್ತರ 💫

  • @umeshhiremath9553
    @umeshhiremath9553 Жыл бұрын

    Camera work is excellent, looks not less than a movie song. Good work boys. Keep rocking ..

  • @m.mcretionmarlinga8953
    @m.mcretionmarlinga8953 Жыл бұрын

    ಸೂಪರ್ ಅಣ್ಣಯ್ಯ ಸಾಹಿತ್ಯ ಶಿವಕಾಂತ್ ಎಸ್ ಪೂಜಾರಿ ಅಣ್ಣಯ್ಯ 🙏 😍

  • @MyLove-co2qn
    @MyLove-co2qn Жыл бұрын

    Congratulations tamma.. Ni hinge belita iru 👏👏

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

    Tq baya..❤

  • @mahanteshkodtagerikodtager6658
    @mahanteshkodtagerikodtager6658 Жыл бұрын

    Shivakant Anna ಸಾಹಿತ್ಯ super ❤️

  • @sachinakumar0987
    @sachinakumar0987 Жыл бұрын

    Wow 🔥🔥ಏನ್ ಸಾಹಿತ್ಯ 💛❤️

  • @parasapuramanju4596
    @parasapuramanju4596 Жыл бұрын

    ಹೌದ ಮಿಸ್ತ್ರಿ ಕೋಟಿ ಹುಲಿಯ ಡೈಲಾಗ್ ಕಿಂಗ್ ಶಬ್ಬ ಬಾಯ್ಸ್ ಹುಲಿ

  • @shrikantpayagon3468
    @shrikantpayagon3468 Жыл бұрын

    ಹಾಡು ತುಂಬಾ ಚೆನ್ನಾಗಿದೆ 🔥🙏👌

  • @dayanandgadadkonnur7731
    @dayanandgadadkonnur7731 Жыл бұрын

    ಒಳ್ಳೆಯ ಸಾಹಿತ್ಯ ತುಂಭಾ ಸೋಗಸಾಗಿ ಮೂಡಿ ಬಂದಿದೆ

  • @manjuhakari371
    @manjuhakari371 Жыл бұрын

    ಪ್ರತಿಯೊಂದು ಟ್ರಾಕ್ಟರದಾಗ ನಿಮ್ಮ ಪದ

  • @siddusss1637
    @siddusss1637 Жыл бұрын

    ಸೂಪರ್ ಗುರು ♥️ ನಿಮಗೂ ನಿಮ್ಮ ತಂಡಕ್ಕೂ ಧನ್ಯವಾದಗಳು

  • @mahammadalinadaf2576
    @mahammadalinadaf2576 Жыл бұрын

    Superb bro Fantastic 🎉🎉🎉🎉🙏

  • @maheshednnkuri9706
    @maheshednnkuri9706 Жыл бұрын

    Super anna

  • @hanamantabandivaddar9193
    @hanamantabandivaddar9193 Жыл бұрын

    Super song ❤️❤️❤️❤️🙏 super sahitya Parasapur Manju master geleyat balag anchatgeri

  • @manjuviju7244
    @manjuviju7244 Жыл бұрын

    Renavvakka niv yavaglu benki na... Super😍😍🥰

  • @ravijanapadapremi2186
    @ravijanapadapremi2186 Жыл бұрын

    ಸೂಪರ್ ಸಾಹಿತ್ಯ ಶಿವಕಾಂತ ಅಣ್ಣ ☺👌👌👌👌💐💐💐💐💐

  • @Shivakant_S_Pujari_Vlog

    @Shivakant_S_Pujari_Vlog

    Жыл бұрын

    😘❤

  • @user-nd1ex3lf9g
    @user-nd1ex3lf9g Жыл бұрын

    ನಮ್ ಹುಲಿ ಶಿವಕಾಂತ ಅನ್ನ ಬೆಂಕಿ ಸಾಹಿತ್ಯ 😍😍

  • @dugani61283
    @dugani61283 Жыл бұрын

    ಮಂಜಣ್ಣ ಈ ಬಜನಾ ಪದವನ್ನು ಬಹಳ ಚೆನ್ನಾಗಿ ಹಾಡಿದ್ದೀರಿ ಇದೇ ತರ ಹೊಸ ಹೊಸ ಬಜನಾ ಪದಗಳನ್ನು ವಿಡಿಯೋ ಮಾಡಿ

  • @Subhanaudio

    @Subhanaudio

    Жыл бұрын

    Thank you sir

  • @Parashu0443
    @Parashu0443 Жыл бұрын

    Super Anna ❤️👍

  • @daneshrwader5700
    @daneshrwader5700 Жыл бұрын

    Shivkant Anna super spr

  • @kirankiranmuttennavar5976
    @kirankiranmuttennavar5976 Жыл бұрын

    Super sahitya shivakanth anna 🔥gayana super 😍

  • @chandruks402
    @chandruks402 Жыл бұрын

    ❤❤ಸೂಪರ್ ಅಣ್ಣ😀😍

Келесі