ಹೊಸ ವರ್ಷ ಐತಿ ಕೇಕ್ ತಗೊಂಡ್ ಬರ್ರಿ Hosa warsh ayti kek tagond bari happy new year
Ойын-сауық
ಹೊಸ ವರ್ಷ ಐತಿ ಕೇಕ್ ತಗೊಂಡ್ ಬರ್ರಿ Hosa warsh ayti kek tagond bari happy new year
Disclaimer :-
Under Section 107 of the Copyright Act 1976, allowance is made for 'Fair Use' for purposes such as criticism, comment, news reporting, teaching, scholarship, and research, Fair use is a permitted by copyright statute that might otherwise be infringing, Non-profit, educational or personal use tips the balance in favor of fair use
#mukalepparealteam
#mukaleppacomedy
#mukaleppa
#mukaleppanewvideo
#happynewyear
#happy new year comedy
Пікірлер: 428
ಮಂಜುಳಾ ಅಕ್ಕ ಇದ್ರೆ ವಿಡಿಯೋ ಮಜಾನೇ ಬೇರೆ....🙌🙌🙌
ನಿಮ್ ಚಾನೆಲ್ ಹೆಸರು , ಅಸಯ್ಯವಾಗಿದೆ ಇದು ಸಾಮಾಜಿಕವಾಗಿ ಕೆಟ್ಟ ರೀತಿಯ ಪರಿಣಾಮ ಬೀರುತ್ತದೆ . ಹೆಸರು ಬೇರೆ ಇಡಿ
ಅಕ್ಕ ಸೂಪರ್ 👌👌👌👌👌👌👌👌👌👌👌
ಮಂಜುಳಾ ಅಕ್ಕನ ನೋಡಿ ನನಗೆ ತುಂಬಾ ಖುಷಿ ಆಯ್ತು ಅವರು ಆಕ್ಟಿಂಗ್ ಸೂಪರ್
@misscall5330
Жыл бұрын
Super majula
@anamashammanavar389
Жыл бұрын
#ashammanavarvlog
Super comedey
ಮಂಜುಳ ಇಸ್ ಬ್ಯಾಕ್👍👍👍
Good ಮಾರ್ನಿಂಗ್ ಬ್ರದರ್ all your ಟೀಮ್ ಗೆ wish you happy new year to all ಅಡ್ವಾನ್ಸ್ ❤️💐💐💐💐❤️🥰🥰😘😘ಮಂಜುಳಾ come back ಸೊ ಹ್ಯಾಪಿ ok 💐😘🥰❤️
@husenrk1704
Жыл бұрын
Malik is back good acting
@kaverivalennavar6080
Жыл бұрын
@@husenrk1704 ಮಲ್ಲಿಕಾ ಅಲ್ಲ ಮಂಜುಳಾ
ದರ್ಶನ್ ಸರ್ ಮತ್ತು ಸುದೀಪ್ ಸರ್ಗೆ ಕೆಟ್ಟದಾಗಿ ಮಾತಾಡಿದವರಿಗೆ ಮತ್ತು ಅನ್ಯಾಯ ವಾದಾಗ ಬೆನ್ನಲುಬು ಆಗಿ ಎದೆಗುಂದದೆ ಧ್ವನಿ ಎತ್ತಿ ಮಾತಾಡಿದ್ದು ರೂಪೇಶ ರಾಜನ್ನ ಅವರು ದರ್ಶನ್ ಸರ್ ಮತ್ತು ಸುದೀಪ್ ಸರ್ ಫ್ಯಾನ್ಸ್ ಗೆ ಪ್ಲೀಸ್ ದಯವಿಟ್ಟು ಸ್ವಲ್ಪ ಸಹಕರಿಸಿ ವಿನ್ನರ್ ಮಾಡಿ ,ವೊಟು ಮಾಡಿ ನಿಮ್ಮ ನಮ್ಮ ಪ್ರತಿಕಣದಲ್ಲೂ ಕನ್ನಡನ ಉಳಿಸಿ ಕನ್ನಡ ಬೆಳೆಸಿ ಕನ್ನಡವೆ ಸತ್ಯ ಕನ್ನಡವೇ ನಿತ್ಯ ಕನ್ನಡವೇ ನನ್ನ ಉಸಿರು ಕನ್ನಡವೇ ಸರ್ವಸ್ವ ಕನ್ನಡದ ಹೋರಾಟಗಾರ ಕನ್ನಡದ ಸಾಂಸ್ಕೃತಿಕ ಸಾರ್ವಭೌಮ ಅವರು ಬಿಗ್ ಬಾಸ್ ನಲ್ಲಿ ಅಚ್ಚರಿ ಮೂಡಿಸಿದ್ದ ಕರ್ನಾಟಕದ ಕನ್ನಡದ ಕನ್ನಡದ ಹುಲಿಗೆ ವೊಟು ಮತ್ತು ಸಂಪೂರ್ಣವಾಗಿ ಬೆಂಬಲ ಕೊಟ್ಟರೆ ಗೆಲುವು ಸಿಕ್ಕರೆ ಬಿಗ್ ಬಾಸ್ ಗೆ ಕಳೆ ಬರುತ್ತದೆ ನೀವು ಕೈ ಜೋಡಿಸಿ ಮತ್ತು ನಿಮ್ಮ ಸುತ್ತವರನ ಕುಡಿಸಿ ವೂಟು ಮಾಡಿಸಿ ಗೆಲ್ಲಿಸಿ ದಯವಿಟ್ಟು ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಪ್ರಿಯ ಓದುಗರೇ......
ಅಕ್ಕ ನಿಮ್ಮನ್ನ ತುಂಬ ಮಿಸ್ ಮಾಡಿಕೊಳ್ಳುತ್ತ ಇದ್ದೆ..ನಿಮ್ಮಂಥ ಕಲಾವಿದರು ಬೆಳೆಬೇಕು..ನಿಮ್ಮ ಎಲ್ಲ ವೀಡಿಯೋಸ್ ಸೂಪರ್..
@basunakkaragundi1596
Жыл бұрын
7 😔
Manjula avru mate namge nagisoke bandaru , tumba khushi ayutu
Manjula avara dhwani adhbhuta,avaru eruva videos super erutte.
ಬಹಳ ದಿನಗಳ ನಂತರ ಮಂಜುಳ 😁😁😁😄😃😃😃
Love from ka 34 bellary Karnataka 🥰🥰🥰🥰🥰🥰🥰
Super.majula
ಮುಕುಲ್ಪನಾ ಮುಖ್ಯವಾಗಿ ಹೊಸ ವರ್ಷದ ಶುಭಾಶಯಗಳು ಮತ್ತೆ ಯಾವುದಾದರೂ ಹೊಸ ವಿಡಿಯೋ ಮಾಡಿ
ನಿಮ್ಮ ವಿಡಿಯೋ ಗಾಗಿ ನನ್ನ ಕಡೆ ಯಿಂದ ಹೋಸ ವರ್ಷದ ಹಾರ್ದಿಕ ಶುಭಾಶಯಗಳು 2023. ನೀವು ನೀನು ಚೆನ್ನಾಗಿ ವಿಡಿಯೋ ಮಾಡಿ ಗೆಳೆಯರೆ 💝💫❤️💛HAPPY NEW YERA 🥃🥃💯✌🥳🥳🥳
ಮಂಜುಳಕ್ಕನ ಜೋಡಿ ಕಮೇಡಿ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಹೊಸ ವರ್ಷದ ಶುಭಾಶಯಗಳು 2023💐🎉🔥🔥
Super
ನಾನು ನಿಮ್ಮ ಅಭಿಮಾನಿ ಹೀಗೆ ನೀವು ವಿಡಿಯೋ ಮಾಡ್ತಾ ಇರಿ ಜಯಂತ್
Namaste manjulakka neevu matte nimma yacting tumba ista
Happy New year.2023
Bandlu namma moogili manjula 🙏🙏👌👌👌....fav actor
@mahanteshk1686
Жыл бұрын
Hosa varsada hardik shushayagalu 💐🌹🥀🌷🌺🌸🏵️🌻
ಏ ಮಂಜುಳಾ ಅಕ್ಕ ಎಲ್ಲಿ ಹೋಗಿದ್ದೆ ಎಸ್ಟು ದಿನ .ನಿಮ್ಮ ವೀಡಿಯೊ ಗ ಕಾಯ್ತಾ ಇದ್ದೆ.
ಅಂತು ಮಂಜುಳಕ್ಕ ....ಬಂದ್ರು...,,😀😁😂😃😄😅😆😊
ಅಂತೂ ಮಂಜುಳ ಅಕ್ಕ ಬಂದ್ರು
Manjula madam estu Dina ellige hogidri we miss you lot madam please
@kaverivalennavar6080
Жыл бұрын
ಮಲ್ಲಿಕಾ. ಅಲ್ಲ. ಮಂಜುಳಾ.
Manjula acting supar
ಇಷ್ಟು ದಿನ ಮಂಜುಳಾ ಅಕ್ಕ ಅವರ ವಿಡಿಯೋ ಗೊಸ್ಕರ ನೇ ಕಾಯ್ತಾ ಇದ್ವಿ....😁🔥
@mahanteshgbasavanakoppa3080
Жыл бұрын
ಹೌದು
@user-cz8fl1sr4p
11 ай бұрын
😊😊😊😊😊😊😊t😊😊😊😊😊😊😊😊t😊😊😊😊😊t😊😊tt😊tt😊t😊t😊😊😊😊😊
Manjula all time super hiron and actor 😍😬
ನೀವು.ನಿಜ.ಜೀವನದಲ್ಲಿ.ಗಂಡ.ಹೆಂಡ್ತಿ. ಹಾದ್ರೆ.ಸೂಪರ್
@pramodshetty8611
5 ай бұрын
Mangana kaiyalliro Manikya Dante kanutte😂😂😂. Manjula looks so cute, she deserve to get good educated handsome husband.
ನಾನು ಮಂಜುಳಾ ದೊಡ್ಡ ಅಭಿಮಾನಿ.ಅವರ ವಿಡಿಯೋ ಗೋಸ್ಕರ ತುಂಬಾ
Bhagyada Laxmi Baramma Hadu Chennagide.
Mukaleppa and munjulakka na combination 🔥💥⚡
@vishupattar6356
Жыл бұрын
Ganti belgudu left hand
Happy new year
ಪಾಪ ಹೊಸ ವರ್ಷದ ದಿನ ಮಂಜುಳಾಗ ಹೊಡದನ 🤣🤣
@shivanagoudadyamanagoudra977
Жыл бұрын
All the best your tima
Manjula Elli hogiddi pls avag avag video olg kanaskoli nimge Dodd fan navu love u guys nice concept 😍👌
Super all ಎಲ್ಲರಿಗೂ ಮುಂಚಿತವಾಗಿ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ❤️❤️❤️❤️❤️
@ManneshMakandar
4 ай бұрын
😅😅😅😅😅😅😅
Manjulakka pakka maas hiroin
ಹೊಸ ವರ್ಷದ ಹಾರ್ದಿಕ ಶುಭಾಶಯಗಳು..🙏🏻❤️
@anamashammanavar389
Жыл бұрын
#ashammanavarvlog
@isthiyaq3625
Жыл бұрын
😁😁😁😁😁
ಮಂಜುಳಾ is back 🤣🤣
ಮಂಜುಳಾ ಅಕ್ಕಾನ ನೋಡಿ ತುಂಬಾ ಖುಷಿ ಆಯಿತು
@anamashammanavar389
Жыл бұрын
#ashammanavarvlog
@veereshbajantri9721
Жыл бұрын
X
ನಾನು ಶಂಕ್ರಪ್ಪನ ದೊಡ್ಡ ಅಭಿಮಾನಿ ಧನ್ಯವಾದಗಳು 😀😍😀😍😀😍😀😍😃😃😍😍😀😍
ಮಂಜುಳಾ ಮೇಡಂ ಬಂದ್ರು ❤️❤️❤️❤️❤️love you
ಫಸ್ಟ್ ಲೈಕ್ ಮಮ್ಮದ್. 👍👌
Ningya hagoda manga suparb bayaa duperbb👌🏻👌🏻👌🏻👌🏻
Manjula madam super acting
Manjula avar abinaya chenagide
Super 😂😂
Super bro manjula akkan acting super
Super video very nice ❤️❤️😗👍
Good morning brother ನಿಮ್ಮ ಎಲ್ಲಾ ವಿಡಿಯೋಗಳು ನಾವು ನೋಡುತ್ತಿದ್ದೇವೆ ತುಂಬಾ ಹ್ಯಾಪಿ ಇದ್ದೇವೆ. ನಿಮಗೆ ಹೊಸ ವರ್ಷದ ಶುಭಾಶಯಗಳು
Manjula comedy super bukulepa,majula,odebeda, Awara, duda, abhimani
Akka nim acting super ❤🎉🎉
Happy New YearMuthyalapa teamPradeep siddegowda
Manjula acting supar ❤❤❤
Manjula my fvt❤️😍
ನೋಡಪ್ಪ ನಿಮ್ಮ ಜೋಡಿ ಸೂಪರ್ ಅಪ್ಪ
Manjula acting super ❤❤❤
Munjula after long time we'll come u
VithalDassr vijayapur Ek no one🙏🙏
ಸೂಪರ್ ಡೂಪರ್ ಕಾಮಿಡಿ ಯುವರ್ ಕಾಮಿಡಿ ಸೂಪರ್ ಅಕ್ಕಾ ಅಣ್ಣಾ ವೆರಿ.ನೈಸ್ ವೀಡಿಯೋಸ್ ಯುವರ್ 😂😂😂😂😂😂😂😂😂😂😂ಅಕ್ಕಾ. 😂😂😂😂😂😂😂😂😂😂😂
Good morning good day all the best👍💯
ಮುಂಚಿತವಾಗಿ ಹೊಸ ವರ್ಷದ ಶುಭಾಶಯಗಳು 😍❤
@anamashammanavar389
Жыл бұрын
#ashammanavarvlog
@sadashegunashi
Жыл бұрын
@@anamashammanavar389 jjjm
@sadashegunashi
Жыл бұрын
N ZZZZKKNK
Super Mukleppa comedy Super Ganda Hendti Jodi👌👌👌
🙏 comedy ಕಿಲಾಡಿಗಳು🌹😂👌
Super anna manjula acting Masta aiti 🙏🙏😂😂
Super from gadag
ನಿಮ್ಮಿಬ್ಬರ combination video ಬರದೇ ಬಹಳ ದಿನ ಆಗಿತ್ತು ಬೆಂಕಿ video mukleppanna 👌👌💐💐
ಹೊಸ ವರ್ಷದ ಆರ್ಥಿಕ ಶುಭಾಷೇಯಗಳು
ಸೂಪರ್ ಹುಲಿ ಕಾಮಿಡಿ ಬೆಂಕಿ 🔥🔥🔥
@anamashammanavar389
Жыл бұрын
#ashammanavarvlog
ನಮ್ಮ ಅಜ್ಜಿ ನಿಮ್ಮ ದೊಡ್ಡ ಅಭಿಮಾನಿ ಇನ್ನ ಜಾಸ್ತಿ ವಿಡಿಯೋ ಮಾಡಿ ನಮ್ಮ ಅಜ್ಜಿ ಎಲ್ಲ ವಿಡಿಯೋ ನೀಡಿದ್ದಾಳೆ
Wow nam heroin manjula avar bandru super...
Super brother ❤️😘
Happy new year 2023
Manjula is back. Super Hit comedy
Cake cut rithi super🤣😆😅😂😄😃😀😁
Natural artists all.. super
@kavitaharake7193
Жыл бұрын
😍😍😍👌
Super comedy 👌 brothers🤩👍
ಮುಂಚಿತವಾಗಿ ಹೊಸ ವರ್ಷದ ಶುಭಾಶಯಗಳು ಕಾಜಾ & ಟೀಮ್
@manjunathkaraganvi6787
Жыл бұрын
👌👍
@kavitaharake7193
Жыл бұрын
Super
ಹೋಸ.ವಷ೯ದ..ಶುಭಾಶಯಗಳು
Super Anna 👌
👌👌👌👌👌👌👌👌👌👌👌
Bandlu bandlu nam manjula fvt
Super comedy
ಸೂಪರ್ bro
Nanu manjula avara abhimani
Love from Bijapur mukalaypa
Advance happy new year
Manjula akka ❤️
Nin nodi bala Dina aytu akka super duper kalavide
ಮುಖಳೆಪ್ಪಾ ಗ ಸಿಟ್ಟು ಬಹಳ ಆದ
Happy new year mukalppa team 🎊🎊🎊🎊👌👌👌💕💕💕💕💞💞😍😍🥰🥰😘😘😘
ಮುಕಲ್ಯಪ್ಪ ಗೆ ಮಂಜುಳಾ ನೆ ಸೂಪರ್ ಜೋಡಿ
2bro
Manjula akka supr 💞
Super 👌😅
Super mukaleepa
Nigyan maka 👌👌👌
Best kannada number 1 comedian
ಹೊಸ ವರ್ಷದ ಹಾರ್ದಿಕ ಶುಭಾಶಯಗಳು 2023💐💐💐💐