History Discussion class | Part 2 | Siddanna Dalawayi | Spardha Genius Dharwad | 8867479571
Join telegram :- t.me/siddannadalawayitelegram
ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
vbizzcard.com/Dalawayi's-Spar...
#siddannadalawayi
#siddannasirhistory
Пікірлер: 132
ಸರ್ ದಯವಿಟ್ಟು ತರಗತಿಗಳನ್ನು ನಿಲ್ಲಿಸಬೇಡಿ ನಿಮ್ಮೀ ತರಗತಿಗಳು ನಮ್ಮಂತ ಅದೆಸ್ಟೂ ಗ್ರಾಮೀಣ ಭಾಗದ ಬಡ ಸ್ಪರ್ದಾರ್ಥಿಗಳಿಗೆ ತುಂಬಾ ಉಪಯುಕ್ತ ವಾಗುತ್ತಿವೆ, ದಯವಿಟ್ಟು ತರಗತಿಗಳನ್ನು ಯುಟೂಬ್ ನಲ್ಲಿಯೂ ಸಹ ಅಪ್ಲೋಡ್ ಮಾಡಿ ಸರ್🙏🙏🙏
@jagadevikumbar9019
2 жыл бұрын
ಹೌದು ಸರ್ ದಯವಿತ್ತು ಯುಟುಬ್ ಚಾನಲ್ ನಲ್ಲಿ ಅಪ್ಲೋಡ್ ಮಾಡಿ. ನಿಮ್ಮ ತರಗತಿಗಳು ನಮಗೆ ತುಂಬಾ ಹೆಲ್ಪ್ ಆಗ್ತಾ ಇವೆ.
@ramareddy2765
Жыл бұрын
❤️
ನಿಮ್ಮ ಭೋದನಾ ಕಲೆ, ವಿವರಣಾ ಕಲೆ ತುಂಬಾ ಆಕರ್ಷಣೆಯಾಗಿದೆ, ಗುರುಗಳೇ ದಯವಿಟ್ಟು ಮುಂದುವರಿಸಿ. ❤️❤️❤️❤️❤️👌👌👌👌🙏🙏🙏🙏🙏...
ಸರ್ ದಯವಿಟ್ಟು ನಿಮ್ಮ ಈ ತರಗತಿಗಳನ್ನು ನಿಲ್ಲಿಸಬೇಡಿ. ನಿಮ್ಮ ಈ ಜ್ಞಾನ ದಾಸೋಹ ನಿರಂತರವಾಗಿ ಮುಂದುವರೆಯಲಿ. ಗ್ರಾಮೀಣ ವಿಧ್ಯಾರ್ಥಿಗಳಿಗೆ ನಿಮ್ಮ ಈ ಆನ್ಲೈನ್ ತರಗತಿಗಳು ತುಂಬಾ ಉಪಯುಕ್ತವಾಗಿವೆ🙏👍💐🎉
ಸರ್ ಕ್ಲಸ್ ತುಂಬಾ ಚನ್ನಗಿವೆ ಇದೆ ತರ ಕ್ಲಸ್ ಮುಂದುವರಿಸಿ 🙏🏻🥰❤️
I'm big fan your teaching style Sir ❤
History siddanna sir.... Please PDO (panchayat raj ) bagge detail gi paata maadi sir.... Nim voice li pata keludre kone vargu maryalla sir..... Nivu teach mado technique thumba effective aagi edhe sir... Please 1 week panchat raj bagge exam point of view paata madi sir... Panchayath raj nu history thara paata madi sir.....
ಸರ್ ದಯಮಾಡಿ ತರಗತಿಗಳನ್ನು ನಿಲ್ಲಿಸಬೇಡಿ.... ನಿಮ್ಮ ಸೇವೆ ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ಅವಶ್ಯವಾಗಿದೆ. 🙏🙏🙏
Super sir 💐💐🌼🥀
ಧನ್ಯವಾದಗಳು ಸರ್
ಧನ್ಯವಾದಗಳು ಸರ್ ನಿಮ್ಮ ತರಗತಿ ಹೀಗೆ ಮುಂದುವರಿಯಲಿ 🙏🙏
❤️❤️🙏🙏
Sir ವಿಜಯನಗರ ಸಾಮ್ರಾಜ್ಯ ಬಗ್ಗೆ ಕ್ಲಾಸ್ ಮಾಡಿ ಸಾರ್.. . Please please please 👆👆👆✊✊✊
Good information sir
thank you have a good clas
Thank you sir
Thank u very much
Thank you so much sir
🙏🙏
Sri Vijayanagar samrajya the bagge one video madi Sri piz Sri tumbane helpful ide sri
Super sir
❤
Sir please class madri!....
🙏🙏❤
2. ಬೆಳಗಾವಿ
Super
Sir please continue class don't Stop sir please your classes are useful
ಸರ್ ಸುಹಾಸಿನಿ ಎಂಬ ಪತ್ರಿಕೆಯು ಬೆನಗಲ್ ರಾಮರವ್ ಅವ್ರದು ಅಂತ ನೀವೇ ಹೇಳಿದ್ರಿ ಅಲ್ವಾ ಸರ್ please ನಮಗೆ ಸ್ವಲ್ಪ್ clarity ಕೊಡಿ ಸರ್
😊😊👌👌👌👌👌
👍👍💗💗sir
Please continue after independence Indian history classes
ಸರ್ ವಿಡಿಯೋಗಳನ್ನು ನಿರಂತರವಾಗಿ ಮಾಡಿ ಜಾಸ್ತಿ ಗ್ಯಾಪ್ ಕೊಡಬೇಡಿ... ಪ್ಲೀಸ್ ಸರ್.. ನಿಮ್ಮ ವಿದ್ಯಾರ್ಥಿಗಳು..🙏🙏🙏🙏🙏🙏🙏
Sir explain ತುಂಬಾ ಚೆನ್ನಾಗಿದೆ
ನಮಸ್ತೆ ಸರ್
I like your all classes dear sir....
ನಮಸ್ತೆ ಸರ್🙏 ಇತ್ತೀಚೆಗೆ ನೆಡೆದ GPSTR ಪರೀಕ್ಷೆಗೆ ನಿಮ್ಮ ಬೋಧನೆಯ ತರಗತಿಗಳು ತುಂಬಾ ಸಹಕಾರಿಯಾದವು ಸರ್,🙏ಇತಿಹಾಸದ ವಿಷಯವನ್ನ ಕಲಿಯಲು ನಿಮ್ಮಿಂದನೇ ಪ್ರೇರಣೆ ಪಡೆದಿದ್ದೇನೆ ಸರ್, ,,,ನಿಮ್ಮ ತರಬೇತಿ ಸಂಸ್ಥೆಗೆ ಬಂದು ತರಬೇತಿ ಪಡೆಯಬೇಕೆಂಬ ಆಸಕ್ತಿ ಇದೆ ಸರ್ ಆದ್ರೆ ಅದು ಸಾದ್ಯವಾಗ್ತಿಲ್ಲ ,ಏಕೆಂದರೆ ಆರ್ಥಿಕ ಸಮಸ್ಯೆ ಇರುವ ಕಾರಣ ಬೆಂಗಳೂರಲ್ಲಿ ಕೆಲಸ ಮಾಡಿಕೊಂಡೆ ಅಧ್ಯಯನ ಮಾಡ್ತಿದಿನಿ,,,ದಯವಿಟ್ಟು ಸಾಧ್ಯವಾದಲ್ಲಿ ನಮ್ಮಂತಹ ಸ್ಪರ್ಧಾರ್ಥಿಗಳಿಗೋಸ್ಕರ ಇತಿಹಾಸದ ತರಗತಿಗಳನ್ನ ಇದೇ ರೀತಿ ಬೋಧಿಸಿ ವಿಡಿಯೋ ಹಾಕಿ ಎಂದು ತಮ್ಮಲ್ಲಿ ವಿನಮ್ರತೆಯಿಂದ ಕೇಳಿಕೊಳ್ಳುತ್ತಿದ್ದೇವೆ👏👏👏
@siddannadalawayi
2 жыл бұрын
OK ri
@siddannadalawayi
2 жыл бұрын
OK ri
@vedamurthyg9895
2 жыл бұрын
ನಮ್ಮ ಕರೆಗೆ ಓಗೊಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ ಆತ್ಮಬಲ ಬಂದಂತಾಗಿ ತುಂಬಾ ಸಂತಸವಾಯಿತು ಸರ್👏👏👍
Sir please daily ond class madi it's my humble request sir🙏🙏
ಸರ್ ನಿಮ್ಮ ಕ್ಲಾಸ್ಗೆ ದಿನ ಕಾಯ್ತಿದ್ದೀನಿ, ಸರ್ ನೀವು ದಿನಾಲೂ ಕ್ಲಾಸ್ ಮಾಡಿ ಸರ್ ❤
ಕ್ಲಾಸ್ ಸೂಪರ್ ಸರ್ 🙏🙏
ನಿಮ್ಮ ಪುಸ್ತಕಕ್ಕಾಗಿ ಕಾಯುತ್ತಿರುತ್ತಿವಿ ಸರ್ ಆದಷ್ಟು ಬೇಗ ಮಾರ್ಕೆಟ್ ಗೆ ಬಿಡಿ ಧನ್ಯವಾದಗಳು. 🙏💐💐
Sir please continue the KZread class
Sir nim cls ge join agbeku anta tumba ase but family bit ast dura barokagala.dayavittu nim ala class & nots beku age contact madodu sir
Your cls very beautiful sir 💕
ಸರ್ ಇನ್ನೂ ಅನೇಕ ತರಗತಿಗಳನ್ನು ಮಾಡಿ.
Sir geography science kuda questions dissuccess Maadi sir
Sir vijayanagar matu bahamani sulthans meme video made sir
ಧನ್ಯವಾದಗಳು ಸರ್ ಹೀಗೆ ಮುಂದುವರೆಸಿ ಸರ್💐🙏🙏
Sir online coaching kuda idya sir...
Nimma class andre namge tumba esta.... Yelru yestondu request madkotidare but niv nodidre only promotion salvagi yavaglo ondu class madtidira bejar agide sir
Sir ಆದಷ್ಟು ಟೈಮ್ ಸಿಕ್ರೆ ವಿಡಿಯೋ ಮಾಡಿ ನಿಂಬಿದ ಬಹಳಷ್ಟು ಎಲ್ಲರಿಗೂ ಹೆಲ್ಪ್ ಆಗುತ್ತೆ
ಧನ್ಯವಾದಗಳು 🙏🏻🙏🏻🙏🏻
Superb sir Tq and continue madi sir
Thank you so much sir nimma class continue madi sir
Quality question good one sir
ನಮಸ್ತೆ ಸರ್ 🙏🥰💐💐
Please continue your classes
Sir daily ondu class madari niou 🙏🙏🙏🙏🙏🙏
Tq so much sir 🙏
Super class sir👍
Sir online clas madi sir nimmady app edry dayavittu edu request sir
#ಧನ್ಯವಾದಗಳು_ಗುರುಜೀ...😍🙏
Nice class TQ you sir
Please class continue madi sir
ಥ್ಯಾಂಕ್ಸ್ ಸರ್ 🙏🙏💐💐
Your class super
Plz continue the class sir
Sir online class nadiyutta admission agbeku andre
Super sir your class
ಸರ್ ನಿಮ್ಮ ಇತಿಹಾಸ Book ಯಾವಾಗ ಬರುತ್ತೆ....
Tq u sir 🙏🙏🙏🙏
Tq sir
Online class ilva sir
Super sir 🙏🙏🙏
Shivaji story tappagi helu tidira sir
@siddannadalawayi
Жыл бұрын
Yavudu sari nive heli
Sir please. Class continue madii sir
ಡೈಲಿ ಕ್ಲಾಸ್ ಟೈಮಿಂಗ್ ಏನು ಸರ್...plz tell me..❤️
Please continue classes
We exact quality history question
ಧನ್ಯವಾದಗಳು ಗುರುಗಳೇ
Sir class continue maadi plz🙏🙏
Sir next SDA FDA notification yaavag agutte sir please heli sir it's my humble request sir
Namaste sir 🙏
Sir daily madi sir please🙏... 30 nimisha adru madi daily🙏🏼🙏🏼🙏🏼😭😭😭😭😭
🙏🙏🙏🙏
Sir please sir daily one class madi sir
Sir do continu class and tell me timing plzzzzzzzzzzzz
Sir when are you releasing the history book We are waiting for long time Please release the book before kas notification
😍❤
ಕೈ ಮುಗಿದು ಕೇಳಿತ್ತಿನಿ ಲಗಮಣ ಚೌಗಲ ಸರ್ ಯಿಂದ ಪಾಠ ಮಾಡುಕ್ಕೆ ಹೇಳಿ ಸರ್ ದಯವಿಟ್ಟು ಸರ್
Sir daily class madi 🙏
🙏🙏🙏
Sir. Daily class madi.... 🙏🙏🙏🙏.....plsss Sir.
Sir nim book yavag barutte plese reply me sir
Daily class madi sir
🙏🙏🙏🙏🙏
Sir tingaligomme class madi sumne daily beda sir
Sir ವಿಜಯನಗರ ಸಾಮ್ರಾಜ್ಯದ ಬಗ್ಗೆ ಹೇಳಿ ಗುರುಗಳೇ🙏
Sir nimm book yavag barutte sir please tell me🙏🙏
Daily cls madi sir 🙏.
Hi sir 🥰💐❤️
Kala yav bhashe ali etu sir