ಹಿಂದೂ ದೇವಾಲಯವನ್ನು ಕಟ್ಟಿಸಿದ ಆ ಗ್ರೀಕ್ ರಾಯಭಾರಿ ಯಾರು ಗೊತ್ತಾ..?

Media Masters is a unique KZread channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 118

  • @shashikanthashetty9536
    @shashikanthashetty95362 жыл бұрын

    ರಾಘವೇಂದ್ರ ಸರ್, ಮೊದಲ ಒಂದು ನಿಮಿಷ 18 ಸೆಕೆಂಡುಗಳ ನಿಮ್ಮ ಮಾತುಗಳು ಈ ಪ್ರಪಂಚಕ್ಕೆ ಅರ್ಥವಾದರೆ ಸಾಕು ಅಷ್ಟೇ.

  • @KiranKumar-pi9hi

    @KiranKumar-pi9hi

    2 жыл бұрын

    Correct sir

  • @yashwanthr7571
    @yashwanthr75712 жыл бұрын

    ಇದು ನನ್ನ ಮಟ್ಟಿಗೆ ಹೇಳುವುದಾದರೆ ಅಪರೂಪದಲ್ಲಿ ಅಪರೂಪದ ಮಾಹಿತಿ, ನಿಮ್ಮ ಧ್ವನಿ/ನಿರೂಪಣೆಯ ಮೂಲಕ ನಮ್ಮನ್ನು ಆಗಿನ ಕಾಲಘಟ್ಟಕ್ಕೆ ಕರೆದೊಯ್ದ ರಾಘೂ ಸರ್ ನಿಮಗೆ ಅನಂತ ಧನ್ಯವಾದಗಳು ...🙏🙏🙏🙏🇮🇳🙏🙏🙏

  • @MAHIMS-ni4lt
    @MAHIMS-ni4lt2 жыл бұрын

    🇮🇳 ಜೈ ಹಿಂದ್ ಜೈ ಕನ್ನಡಾಂಬೆ 🇮🇳

  • @nn5421
    @nn54212 жыл бұрын

    ಸರ್ ನಮಸ್ತೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಜೈ ಶ್ರೀ ರಾಮಾಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀ ರಾಮಾಂಜನೇಯ ಎಲ್ಲರಿಗೂ ಒಳ್ಳೆಯದಾಗಲಿ

  • @arunkumarae513
    @arunkumarae5132 жыл бұрын

    ನಮಸ್ತೆ.... ಗುರುಗಳೇ 🙏 ಜೈ ಕರ್ನಾಟಕಮಾತೇ......

  • @gopalkrishnamv662
    @gopalkrishnamv6622 жыл бұрын

    ಸುಂದರವಾಗಿ ತಿಳಿಸಿದಿರಿ 👍🙏🙏🎉

  • @venkatakrishnabhath986
    @venkatakrishnabhath9862 жыл бұрын

    🙏 great information 👍

  • @savitharam50
    @savitharam502 жыл бұрын

    Thank you sar radha krishan ra bage tilise gurugale🙏🙏

  • @mallappakbhemapp2328
    @mallappakbhemapp23282 жыл бұрын

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @sureshgunaga4984

    @sureshgunaga4984

    2 жыл бұрын

    Super Sir thankyou for your information.

  • @user-sg8oh3hc9t
    @user-sg8oh3hc9t2 жыл бұрын

    ತೈವಾನ್ ಕಥೆ ಏನ್ ಸರ್

  • @ramesham5115
    @ramesham51152 жыл бұрын

    ತುಂಬಾ ಅದ್ಭುತವಾದ ಸಂದೇಶ ಸರ್.

  • @arjunprabugol
    @arjunprabugol2 жыл бұрын

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @arjunprince9446

    @arjunprince9446

    2 жыл бұрын

    ನಾ ನಿನ್ನ ಬಿಡಲಾರೆ ,,ನಿನೆಲ್ಲೊ ನಾನಲ್ಲಿ,ಅದೇ ರಾಗ ,ಅದೇ ಹಾಡು.🙄😬🥺👈😀😆😂

  • @channuca8538
    @channuca85382 жыл бұрын

    Valuable information sir

  • @prasannaranganatha2712
    @prasannaranganatha27122 жыл бұрын

    ಗುರುಗಳೇ ನೀವು 20 ಲಕ್ಷ ಸಬ್ಸ್ಕ್ರೈಬ್ ಆದಾಗ ನೀವು ಹೇಳಿದ್ದರೆ ಮಹಾಭಾರತ ಮತ್ತು ರಾಮಾಯಣ ಇದೇ ರೀತಿಯ ಯಾವುದಾದರೂ ಒಂದು ನಮಗೆ ತಿಳಿಸಿಕೊಡುತ್ತೇನೆ ಎಂದು 🙏🙏🙏

  • @numismatist
    @numismatist2 жыл бұрын

    Thank you for the wonderful information. Sharing this to some of the numismatic group. 🙏

  • @MohanKumar-vo7dy
    @MohanKumar-vo7dy2 жыл бұрын

    Monalisa painting bagge heli sir

  • @namadevshimpi1116
    @namadevshimpi1116 Жыл бұрын

    Adabhut sir🎉

  • @raghavendrab8037
    @raghavendrab80372 жыл бұрын

    We thankful sir

  • @varadarajcuram2238
    @varadarajcuram2238 Жыл бұрын

    One big thank you.

  • @dr.govindappagips4510
    @dr.govindappagips45102 жыл бұрын

    Excellent information to public

  • @infokannadagirl
    @infokannadagirl2 жыл бұрын

    Good information sir 🙏

  • @uksangamesh4954
    @uksangamesh49542 жыл бұрын

    Fantastic sir

  • @umapatihiremath3588
    @umapatihiremath35882 жыл бұрын

    Thanks so much for your time and money

  • @anandak4491
    @anandak44912 жыл бұрын

    Nice information sir

  • @vinayaradhya1624
    @vinayaradhya16242 жыл бұрын

    Namaste gurugale 🙏

  • @Muniraju007
    @Muniraju0072 жыл бұрын

    Hello sir... Vahnikula Kshatriya bagge video maadi...

  • @yuvarajaraja2832
    @yuvarajaraja28322 жыл бұрын

    🙏🏿🙏🏿🙏🏿👏👏👏🌹♥️ gurugale

  • @yogeshbr1965
    @yogeshbr19652 жыл бұрын

    👌

  • @manoharreddy4274
    @manoharreddy4274 Жыл бұрын

    Super super 🙏

  • @shruthichandru8543
    @shruthichandru85432 жыл бұрын

    Sir electricity amendment 2022 bagge explain madi plz

  • @filmsadda7348
    @filmsadda73482 жыл бұрын

    Media. Masters. Good. Jai

  • @manjunathhadapad4569
    @manjunathhadapad45692 жыл бұрын

    Super

  • @jayannahjaya7751
    @jayannahjaya77512 жыл бұрын

    👌💯👍

  • @muttubadagannavar4466
    @muttubadagannavar44662 жыл бұрын

    🙏

  • @vinayv7730
    @vinayv77302 жыл бұрын

    👌👌🙏🙏🙏

  • @madhamadha7438
    @madhamadha74382 жыл бұрын

    First like

  • @rameshdk9527
    @rameshdk95272 жыл бұрын

    Hampi bagge heli sir

  • @jyothisundar8067
    @jyothisundar80672 жыл бұрын

    ಗುರು ಗಳೇ ಧನ್ಯವಾದಗಳು

  • @HemanthKumar-uc2tz
    @HemanthKumar-uc2tz2 жыл бұрын

    🙏🙏🙏

  • @chetanaaithal
    @chetanaaithal2 жыл бұрын

    👍👌🌺

  • @ChandraShekar-up1ys
    @ChandraShekar-up1ys Жыл бұрын

    👌👌🙏👏👏👏

  • @nagarajhamsasenam7561
    @nagarajhamsasenam75612 жыл бұрын

    Namskara sir... Sir plzzz national anthem meaning bagge ond video madi sir.... Adhinayaka yaru... vidhatha yaruuu heli sir

  • @nagarajgowdrum2559
    @nagarajgowdrum25592 жыл бұрын

    🌅🙏

  • @Kannadiga2301
    @Kannadiga23012 жыл бұрын

    Jai Hind Jai Karnataka

  • @dineshjs5599
    @dineshjs55992 ай бұрын

    Namaste sir

  • @Chandu21DC
    @Chandu21DC2 жыл бұрын

    💛❤✨️

  • @suri3045
    @suri30452 жыл бұрын

    Sir ಜೈನ್ ಧರ್ಮದ ಬಗ್ಗೆ ಮಾಹಿತಿ ತಿಳಿಸಿ, ಯಾಕಂದ್ರೆ ಯಷ್ಟು ಜನಕ್ಕೆ ಇನ್ನೂ ಮಾಹಿತಿಯ ಕೊರತೆ ಇದೇ...

  • @rathneyamanu5470
    @rathneyamanu54702 жыл бұрын

    ಕನ್ನಡದ ನೋಳಂಬ ಸಾಮ್ರಾಜ್ಯ ದ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @swathimahe7120
    @swathimahe71202 жыл бұрын

    Live form Vijaynagar

  • @felon418
    @felon4182 жыл бұрын

    Gurugale evattu Mysore samstana barata seredadena🙌❤️

  • @mallikarjunan2368
    @mallikarjunan2368 Жыл бұрын

    ರಾಘಣ್ಣ ತುಂಬಾ ದಿವಸದಿಂದ krs ಪಾರ್ಟಿ ಬಗ್ಗೆ ತಿಳಿಸಿ ಅಂತ ಕೇಳ್ತಾನೆ ದಯವಿಟ್ಟು ತಿಳಿಸಿ ಕೊಡಿ ಇದೀನಿ anna

  • @gopaldas3823
    @gopaldas38232 жыл бұрын

    Sir. Thank you very very much about the information of our old history which is more than two thousand years which no body took the trouble of explaining about the contribution from a foreign Greek traveller about his effort in constructing a vishnu temple. This is the value of our sanathana dharma. As you say we only hear about destructions but not constructions of temples by foreigners.

  • @poornimaa9080
    @poornimaa90802 жыл бұрын

    🙏🙏🙏🙏🙏🙏🙏

  • @darshanbs1665
    @darshanbs1665 Жыл бұрын

    Sir historical places and stocks market bage info madtheera sir

  • @venkateshgowda764
    @venkateshgowda7642 жыл бұрын

    Love from Kolar (D) mulbagal

  • @preethigoravara212
    @preethigoravara2122 жыл бұрын

    Sir, make a video on prothima bedi

  • @lion5949
    @lion59492 жыл бұрын

    🤘

  • @bhagyarajm1786
    @bhagyarajm17862 жыл бұрын

    Great Indian

  • @mohankalki
    @mohankalki2 жыл бұрын

    ಜೈಹಿಂದ್ ಜೈಕರ್ನಾಟಕ

  • @chiyaan3089
    @chiyaan30892 жыл бұрын

    ! Boss 💙✨

  • @veerabhadraswamyhemmige
    @veerabhadraswamyhemmige2 жыл бұрын

    ಸರ್ ಇತ್ತೀಚಿನ ನದಿಗಳ ಪ್ರವಾಹ ಮತ್ತು ಪ್ರಕೃತಿಗಳ ವಿಕೋಪಗಳಿಗೆ ಮುಕ್ಯ ಕಾರಣ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @bharathv5036
    @bharathv50362 жыл бұрын

    ಗುರುಗಳೇ ನಮಸ್ತೆ..

  • @rajesharajesh282
    @rajesharajesh2822 жыл бұрын

    🙏🙏🙏❤️❤️❤️🌹🌹🌹

  • @drprakashguttedar904
    @drprakashguttedar9042 жыл бұрын

    Sir moharam history bagge ondu video madi

  • @Sanjeev4700
    @Sanjeev47002 жыл бұрын

    Even today many foreigners are attracting towards sanatana Dharma ..

  • @ismaulpanawale343
    @ismaulpanawale3432 жыл бұрын

    Journalism bagge tilisikodi sir

  • @harshithpoojary2090
    @harshithpoojary20902 жыл бұрын

    Thumbu hidarada dynavadadulu Kanchi kamakshi temple na ithihasa hagu vasthushilpa da bage helabahuda

  • @veerabilebal94
    @veerabilebal942 жыл бұрын

    🙏🙏sir plz Master media màke it pan India everyone story tell in hindi language also plz it's very important our.Iñdians I hop our master,💐🌷🌹🍄🌻🌼🍄🌺🌸🥀

  • @kythegowdasp6213
    @kythegowdasp62132 жыл бұрын

    ಸರ್ ಮಯೂರ ಸಿ೦ಹಾಸನದ ಬಗ್ಗೆ ವಿವರ ನೀಡಿ

  • @ravikabber501
    @ravikabber5012 жыл бұрын

    🇮🇳🇮🇳🚩🚩🥰😘

  • @sampthkumar5719
    @sampthkumar57192 жыл бұрын

    Hi sir ❤️ loveing from chickballapur ❤️

  • @mallinathshreeshail5102
    @mallinathshreeshail51022 жыл бұрын

    ಒಂದು ಬಾರಿ ಲೈವ್ ಬಂದು ವಿಡಿಯೋ ಮಾಡಿ 🙏🙏

  • @kumarsark5921
    @kumarsark59212 жыл бұрын

    💛💛💛💛 ❤️❤️❤️ 💛💛 ♥️

  • @harishmysore6666
    @harishmysore66662 жыл бұрын

    Hari Om.

  • @srinivassriram2269
    @srinivassriram22692 жыл бұрын

    ವಿಚಾರ, ವಿಷಯ ತಿಸಿದವ್ರೆ ಗುರುಗಳು

  • @jack-vk8it
    @jack-vk8it2 жыл бұрын

    Hassan

  • @kumarkencha6526
    @kumarkencha65262 жыл бұрын

    Love from hassan

  • @hbbhajantribgk7175
    @hbbhajantribgk71752 жыл бұрын

    🌹fm savadatti Tapal sr

  • @sohithjain6504
    @sohithjain65042 жыл бұрын

    Video about Sri Krishnaraja Wadiyar

  • @chandrshekharchandrshekhar7024
    @chandrshekharchandrshekhar70242 жыл бұрын

    ಸರ್ ಮೊಹರಂ ಹಬ್ಬದ ಬಗ್ಗೆನೂ ಸ್ವಲ್ಪ ಮಾಹಿತಿ ಕೋಡಿ ಸರ್ ಪ್ಲೀಸ್ 🙏🏻🙏🏻🙏🏻🙏🏻

  • @KannadaDictionaryWithEnglish
    @KannadaDictionaryWithEnglish Жыл бұрын

    Carbon dating ಯಾಕೆ ಇನ್ನೂ ಮಾಡಿಲ್ಲ ಅಲ್ಲಿ? ನಿಜವಾದ ಕಾಲಮಾನ ಗೊತ್ತಾಗಿರುಟ್ಟಿತ್ತು

  • @vedhamgoatfarm8092
    @vedhamgoatfarm80922 жыл бұрын

    Bharath maatha ki jai

  • @subbuganpatraikar1199
    @subbuganpatraikar11992 жыл бұрын

    Hi sir

  • @ramannak7076
    @ramannak70762 жыл бұрын

    Illivarege.odeyo.rajaru.(rajakaranigalu).innumunde.jodiso.rajkaranigalu.barali.

  • @thribhuvanchakravarthy111
    @thribhuvanchakravarthy1112 жыл бұрын

    The nine unknown Ashok tabult mundy writer book ಬಗ್ಗೆ ತಿಳಿಸಿ

  • @vedhamgoatfarm8092
    @vedhamgoatfarm80922 жыл бұрын

    vande mataram

  • @funnyentertainment7781
    @funnyentertainment77812 жыл бұрын

    ಸರ್ ತಿಳುವಳಿಕೆ ಬಂದ ರಾಜರು ಎಷ್ಟು ಜನ ಇವತ್ತಿನವರೆಗೆ ಭಾರತ ಕಂಡ ವನ್ನ ಆಳಿದ್ದಾರೆ?

  • @abhishekap1297
    @abhishekap12972 жыл бұрын

    ನೀವೂ ಬ್ರಾಹ್ಮಣ ಅಂತೆ ನಿಜವೇ ಸರ್

  • @praveenkumarpujari5758

    @praveenkumarpujari5758

    2 жыл бұрын

    Yoko Kanda

  • @rajeshas899

    @rajeshas899

    2 жыл бұрын

    ಗುರುದೇವರಿಗೆ ಯಾವುದೇ ಜಾತಿ ಇಲ್ಲ sir 🚩🚩🚩🚩🚩

  • @Moving_Encyclopedia

    @Moving_Encyclopedia

    2 жыл бұрын

    ಗುರುಗಳಿಗೆ ಜಾತಿ ಏನೋ ಗುಬಾಲ್ಡ್.......... ನೀನು ಛೋಟಾ ಭೀಮ್???

  • @keshavak9948

    @keshavak9948

    2 жыл бұрын

    ಬ್ರಾಹ್ಮಣ ಅಂದ ತಕ್ಷಣ ಅವನನ್ನು ವಿರೋಧಿಸಬೇಕು ಎಂಬ ಭಾವನೆಯನ್ನು ಈ ಬ್ರಿಟಿಷರು, ನಂತರ ಕಮ್ಯೂನಿಷ್ಟರು, ಈಗ so called ಬುದ್ದಿಜೀವಿಗಳು, ರಾಜಕಾರಣಿಗಳು ಬೆಳೆಸಿ ಉಳಿಸಿಕೊಂಡು ಬರುತ್ತಿದ್ದಾರೆ.

  • @world3725

    @world3725

    2 жыл бұрын

    ಅವರು ಜ್ಞಾನ ಮುಖ್ಯವೇ ಹೊರತು ಅವರ ಜಾತಿ ಹೆಸರಲ್ಲ

  • @PK-vl5ip
    @PK-vl5ip2 жыл бұрын

    Sir ಈ AD ಮತ್ತು BC ಅನ್ನೋ ಧರಿಧ್ರ ಬಿಟ್ಟು ನಮ್ಮ ಸನಾತನ ಧರ್ಮದ ಹೆಸರುಗಳ್ನ ಹೇಳಿ ನಿಮಗೆ ಪುಣ್ಯ ಬರುತ್ತೆ 🙏

  • @Abhishek-wt9un
    @Abhishek-wt9un2 жыл бұрын

    Indian Ancient dharma is Buddha dharma but sir you are twisting history about Buddha. All stamba and stuppa made by smarat Ashoka chakravarthy

  • @ramannak7076
    @ramannak70762 жыл бұрын

    Prapanchada.70.'/..deshagalu.indu.darmavannu.innu.1.varshadolage.oppikolluthade.jai.india.,🇮🇳🪔🙏👍.tq.midia.mastar.chanal.&.staffes

  • @p..1695
    @p..16952 жыл бұрын

    ಹೆಲಿಯೊಡೋರಸ್ ಪಿಲ್ಲರ್ ಶಾಸನ (ಕ್ರಿಸ್ತಪೂರ್ವ 113(2135) ವರ್ಷ ಪುರಾತನ) (ಬ್ರಾಹ್ಮಿ ಲಿಪಿ ಭಾಷೆ ಸಂಸ್ಕೃತ) 𑀤𑁂𑀯𑀤𑁂𑀯𑀲 𑀯𑀸𑀲𑀼𑀤𑁂𑀯𑀲 𑀕𑀭𑀼𑀟𑀥𑁆𑀯𑀚𑁄 𑀅𑀬𑀁 Devadevasa Vāsudevasa Garuḍadhvaje ayaṃ 𑀓𑀭𑀺𑀢𑁄 𑀇(𑀅) 𑀳𑁂𑀮𑀺𑀉𑁄𑀤𑁄𑀭𑁂𑀡 𑀪𑀸𑀕 karito i[a] Heliodoreṇa bhāga- 𑀯𑀢𑁂𑀦 𑀤𑀺𑀬𑀲 𑀧𑀼𑀢𑁆𑀭𑁂𑀡 𑀢𑀔𑁆𑀔𑀲𑀺𑀮𑀸𑀓𑁂𑀦 vatena Diyasa putreṇa Takhkhasilākena 𑀬𑁄𑀦𑀤𑀢𑁂𑀦 𑀅𑀕𑀢𑁂𑀦 𑀫𑀳𑀸𑀭𑀸𑀚𑀲 Yonadatena agatena mahārājasa 𑀅𑀁𑀢𑀮𑀺𑀓𑀺𑀢𑀲 𑀉𑀧𑀁𑀢𑀸 𑀲𑀁𑀓𑀸𑀲𑀁𑀭𑀜𑁄 Aṃtalikitasa upa[ṃ]tā samkāsam-raño 𑀓𑀸𑀲𑀻𑀧𑀼𑀢𑁆𑀭𑀲 𑀪𑀸𑀕𑀪𑀤𑁆𑀭𑀲 𑀢𑁆𑀭𑀸𑀢𑀸𑀭𑀲 Kāsīput[r]asa [Bh]āgabhadrasa trātārasa 𑀯𑀲𑁂𑀦 (𑀘𑀢𑀼)𑀤𑀲𑁂𑀁𑀦 𑀭𑀸𑀚𑁂𑀦 𑀯𑀥𑀫𑀸𑀦𑀲 vasena [chatu]daseṃna rājena vadhamānasa 𑀢𑁆𑀭𑀺𑀦𑀺 𑀅𑀫𑀼𑀢𑁋𑀧𑀸𑀤𑀸𑀦𑀺 (𑀇𑀫𑁂) (𑀲𑀼)𑀅𑀦𑀼𑀣𑀺𑀢𑀸𑀦𑀺 Trini amuta𑁋pādāni i me suanuthitāni 𑀦𑁂𑀬𑀁𑀢𑀺 𑀲𑁆𑀯𑀕𑀁𑀤𑀫 𑀘𑀸𑀕 𑀅𑀧𑁆𑀭𑀫𑀸𑀤 neyamti svagam dama cāga apramāda ಕನ್ನಡದಲ್ಲಿ:- ಈ ಗರುಡ-ಧ್ವಜವು(ಸ್ತಂಭ) ದೇವದೇವನಾದ ವಾಸುದೇವನಿಗಾಗಿ ನಿರ್ಮಿಸಲಾಗಿದೆ. ಇದನ್ನು ಇಲ್ಲಿ ನಿರ್ಮಿಸಿದವನು ಹೆಲಿಯೋಡೊರೊಸ್ ಎಂಬ ಭಾಗವತ(ವೈಷ್ಣವ) , ಡಿಯೊನನ ಮಗ, ತಕ್ಷಕ್ಷಿಲೆಯ ಶ್ರೇಷ್ಠ ಗ್ರೀಕ್ ದೊರೆ ಅಂಟಿಯಾಲ್ಕಿದಾಸ್ ರಾಯಭಾರಿಯಾಗಿ, ಇಲ್ಲಿಯ ರಕ್ಷಕ ರಾಜ ಕಾಶಿಪುತ್ರ ಭಗಭದ್ರನ ಬಳಿಗೆ ಬಂದವನು , ಅವನ(ಭಗಭದ್ರ) ಆಳ್ವಿಕೆಯ ಹದಿನಾಲ್ಕನೇ ವರ್ಷದ ಏಳಿಗೆಯನ್ನು ಬಯಸಿ. ಮೂರು ಅಮರ ನಿಯಮಗಳು (ಹೆಜ್ಜೆಗಳು) ಅಭ್ಯಾಸ ಮಾಡಿದಾಗ ಸ್ವರ್ಗಕ್ಕೆ ದಾರಿ ಮಾಡಿಕೊಡುತ್ತದೆ: ಸ್ವಯಂ ಸಂಯಮ, ದಾನ, ಪ್ರಜ್ಞೆ

  • @Naveen-op4yl
    @Naveen-op4yl2 жыл бұрын

    🙏

  • @madevdevadiga1997
    @madevdevadiga19972 жыл бұрын

    🙏

  • @rajeshkoli5929
    @rajeshkoli5929 Жыл бұрын

    🙏

Келесі