ಈ ಹೆಸರು ನನ್ನದಲ್ಲ, ಈ ದೇಹ ನನ್ನದಲ್ಲ ಹಾಗಾದರೆ ನಾನು ಯಾರು? ನಮ್ಮ ಅಸ್ತಿತ್ವ | Dr Gururaj Karajagi

#gururajkarajagi #kannadamotivationalvideos #whoami
#worried #opportunity #motivation #trending #drgururajkarajagi #karunalubaabelake #KnowledgeIsSpherical #heavenandhell #motivational
#gururajkarajagi # #helpingpeopleneeds #karunalubaabelakenew #trending #weekendwithramesh #motivationalstory #motivationalstories #kannadamotivation #trendingvideo #youtubevideoviral #youtubevideoshorts
#academyforcreativeteaching
#shortmotivationalvideos
#shortmotivationalvideosforstudents
#animatedmotivationalvideos
#bestmotivationalvideosonyoutube
#motivationalstorieskannada
#moralstories
#motivationalspeechinkannada
#believeingod #kannadaviralvideo

Пікірлер: 87

  • @user-oi3mw7xr9e
    @user-oi3mw7xr9e7 ай бұрын

    ಆಧುನಿಕತೆಯ ಸರಸ್ವತಿಯ ವರ ಪುತ್ರ ಗುರುರಾಜ್ ಕರ್ಜಗಿ ಸರ್

  • @nagarajakm6374
    @nagarajakm63747 ай бұрын

    ನಿತ್ಯ ಸತ್ಯ ದ ವಿಚಾರಗಳನ್ನು ಮನಸ್ಸಿಗೆ ನಾಟುವ ಹಾಗೇ ತಿಳಿಸಿರುವುದರಿಂದ ತಮಗೆ ಶುಭಾಷಯಗಳು.....

  • @pratibhaoak4075
    @pratibhaoak40756 ай бұрын

    खूप छान राजाधिराज सद्गुरुनाथ श्री गणपतराव महाराज की जय

  • @anjuanju2971
    @anjuanju29716 ай бұрын

    ಎಂತ ಅದ್ಬುತ ಒಳಾರ್ಥ ಮಾತುಗಳು

  • @padmac1793
    @padmac17937 ай бұрын

    ಸತ್ಯ ಸಂದೇಶ ಗುರುಗಳೇ 🎉

  • @Sonubhhhh
    @Sonubhhhh7 ай бұрын

    ನಾನು ಎನ್ನುವದು ಆತ್ಮ, ಆತ್ಮ ಒಂದೇ ಸತ್ಯ ಉಳಿದುದೆಲ್ಲಾ ಮಿಥ್ಯ ನಾನು ಆತ್ಮ ಯಲ್ಲಾ ಆತ್ಮರ ತಂದೆ ಪರಮಾತ್ಮ ಶರೀರ ನಾನಲ್ಲ ಅನ್ನುವುದು ತುಂಬಾ ಚೆನ್ನಾಗಿ ಹೇಳಿದ್ರಿ ಸರ್

  • @pramesh4176
    @pramesh4176Ай бұрын

    ❤❤❤

  • @shamnayak4090
    @shamnayak40906 ай бұрын

    🌹ನಿಜವಾಗಿವು ನೀವು ಸರಸ್ವತಿ ಪುತ್ರ ಸರ್ ನೀವು 😘

  • @BasavarajC-vk8wg
    @BasavarajC-vk8wg7 ай бұрын

    ಗುರುವಿಗೆ ಗುರುರಾಜ

  • @KittuTeradal-pj8vn
    @KittuTeradal-pj8vn7 ай бұрын

    ಗೊಂದಲದಲ್ಲಿ ಮುಳುಗಿದ ಮನಸ್ಸು ನಿಮ್ಮ ವಿಚಾರವನ್ನು ಕೇಳಿ ಮುಂಜಾನೆಯ ಸೂರ್ಯ ನ ಬೆಳಕಿಗೆ ಅರಳಿದ ಹೂವಿನಂತೆ ಆಯಿತು...❤❤

  • @pramesh4176
    @pramesh4176Ай бұрын

    🙏🏻🌻🌹🔥🌹🌻🙏🏻

  • @ramrajacharya3373
    @ramrajacharya33737 ай бұрын

    Excellent Presentation 👏

  • @ChandraShekar-cy9hi
    @ChandraShekar-cy9hi7 ай бұрын

    ನಿಮ್ಮ ವಿವರಣೆ ಅತ್ಯುತ್ತಮವಾಗಿದೆ ತುಂಬಾ ಧನ್ಯವಾದಗಳು🙏🙏

  • @Chandanayr
    @Chandanayr7 ай бұрын

    ಸರಸ್ವತಿ ಪುತ್ರನೇ ಸರ್ ನೀವು 🙏

  • @ManjulaManjula-jt4wj
    @ManjulaManjula-jt4wj7 ай бұрын

    ಅತ್ಯದ್ಭುತ ಭಾಷಣ, ಧನ್ಯವಾದಗಳು ಗುರುಗಳಿಗೆ. 🙏🙏

  • @purushothamagowda1742
    @purushothamagowda17427 ай бұрын

    ಕರ್ಜಗಿ ಯವರ ವಿವರಣೆ ಪಂಡಿತ and ಪಾಮರ ಇಬ್ಬರಿಗೂ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಗೂ ಸುಲಭವಾಗಿ ಅರ್ಥ ಅಗುತ್ತದೆ. ಮಾತ್ರವಲ್ಲ ಎಲ್ಲರ ಹೃದಯ,. ಮನಸ್ಸು ಗಳನ್ನು ಪ್ರವೇಶಿಸಿ ". ನಾವೆಲ್ಲಾ ಒಂದು " ಎಂಬ ಭಾವನೆ ಮೂಡಿಸುತ್ತದೆ.... ಇವರು ಒಬ್ಬ ನಮ್ಮ ಮಧ್ಯೆ ಇರುವ ಬಹು ದೊಡ್ಡ ಸಂತ. 🙏🙏🙏🙏🙏🙏

  • @umeshs9370
    @umeshs93707 ай бұрын

    Super video sir. 🙏

  • @veerabhadrappakarjagi1413
    @veerabhadrappakarjagi14133 ай бұрын

    Nijalkku Adbhuta vicharagalu. Kelatane irabeku annisutte sir.

  • @Sonubhhhh
    @Sonubhhhh7 ай бұрын

    I am a soul ❤️

  • @jaanupattar3890
    @jaanupattar38907 ай бұрын

    ಅಧ್ಬುತ ಮಾತು sir.. ಕೇಳಿ ತುಂಬಾ ಹಿತ ಅನ್ಸ್ತು...u r really great sir 🙏🙏

  • @s.ksubedar8175
    @s.ksubedar81757 ай бұрын

    ತುಂಬಾ ಧನ್ಯವಾದಗಳು ಸರ್ 🙏🙏🙏

  • @gururaaj38
    @gururaaj382 ай бұрын

    ಸರ್, ಈ ಪ್ಲೇಲಿಸ್ಟ್ ನಲ್ಲಿ ಇರೋ ಎಲ್ಲಾ ವಿಡಿಯೋನು ಮುಗಿತು, ದಯವಿಟ್ಟು ಮಹಾಭಾರತದ ವಿಡಿಯೋ ಮಾಡಿ

  • @user-em8fw6gx7p
    @user-em8fw6gx7p7 ай бұрын

    ಭಿನ್ನ ಭಿನ್ನ ಶರೀರ ಗಳಲ್ಲಿ ಭಿನ್ನ ಭಿನ್ನ ಪಾತ್ರ ಮಾಡಿ ಬಂದೆವು ನಾವು ಆತ್ಮ ಹಾಗಾಗಿ ಯಾವ ಹೆಸ್ರು ಪರಮನೆoಟ್ ಇಲ್ಲಾ ಯಾವ ಶರೀರ ಪರಮನೆoಟ್ ಇಲ್ಲಾ....

  • @arunkumarkalla6819

    @arunkumarkalla6819

    6 ай бұрын

    10:41

  • @vijireddy7236
    @vijireddy72367 ай бұрын

    Namasakar

  • @madhusudhananayaka7708
    @madhusudhananayaka77082 ай бұрын

    🙏🙏🙏

  • @bheemarayabheem732
    @bheemarayabheem7327 ай бұрын

    Hatsup good massage sir thanks for you

  • @chinnapparamaiah8258
    @chinnapparamaiah82587 ай бұрын

    🙏🙏🙏🌹🌹🌹

  • @GOUDRUCREATIVES
    @GOUDRUCREATIVES6 ай бұрын

    Good stories are moral story. We are very happy thank you.

  • @sunitapatil475
    @sunitapatil4757 ай бұрын

    ಧನ್ಯವಾದಗಳು ಸರ್

  • @shantabaim1108
    @shantabaim11087 ай бұрын

    ತುಂಬಾ ಧನ್ಯವಾದಗಳು ಸರ್ 🙏

  • @malimithun8208
    @malimithun82086 ай бұрын

    ನಾವೆಲ್ಲ ಸೃಷ್ಟಿ ಇಂದ ಸೃಷ್ಟಿಸಲ್ಪಟ್ಟ ಒಂದು ಜೀವಾಣು ಅಷ್ಟೇ! ಬೇರೆ ಗಿಡ ಪ್ರಾಣಿ ಪಕ್ಷಿಗಲಂತೆ ನಾವು ಒಂದು ಪ್ರಾಣಿ ಅಷ್ಟೇ. ಬೇರೆ ಪ್ರಾಣಿಗಳಿಗೆ ಇಲ್ಲದಿರೋ ಬುದ್ಧಿ ನಮಗೆ ಇದೆ . ನಮ್ಮ ಬುದ್ಧಿ ಇಂದ ನಮಗೆ ನಾವು ಒಂದು ಹೆಸರು ಮತ್ತು ಗುರುತನ್ನ ನಾವು ಕೊಟ್ಟಿದ್ದೇವೆ. ಆ ಬುದ್ಧಿಯಿಂದ ದೇವರನ್ನ ಸೃಷ್ಟಿ ಮಾಡಿ ಜಾತಿ, ಕುಲ ಎಲ್ಲ ಸೃಷ್ಟಿ ಮಾಡಿದ್ದೇವೆ.

  • @sudhajoshi9333
    @sudhajoshi93337 ай бұрын

    Dr gururaj karajagi your spech is very amezing

  • @RajaRam-vj5hx
    @RajaRam-vj5hx3 ай бұрын

    🌹🌹🌹🌹🌹🌹🌹🙏🙏🙏🙏🙏🙏🙏

  • @sharathsadashiva
    @sharathsadashiva6 ай бұрын

    paramadbhutha pravachana sir, I am blessed to hear your words 🙏

  • @aishwaryachannal1979
    @aishwaryachannal19797 ай бұрын

    🙏🏻

  • @sachinkumbar1954
    @sachinkumbar19546 ай бұрын

    Super sir❤

  • @smd5264
    @smd52646 ай бұрын

    ಉಪದೇಶ ವೀರ

  • @basavarajlakkammanavar4074
    @basavarajlakkammanavar40747 ай бұрын

    Adyatmada dari toruva gurugalu ivagu idareye,idre dayavittu tilisi 🙏

  • @vishals3852

    @vishals3852

    7 ай бұрын

    Athma ,nivu

  • @umamaheshwari3307
    @umamaheshwari33077 ай бұрын

    🙏🙏🙏🙏🙏🙏🙏🙏🙏🙏

  • @zameerahmed1619
    @zameerahmed16197 ай бұрын

    🙏💐💐💐❤️💖✨

  • @Naughty-jq2gg
    @Naughty-jq2gg7 ай бұрын

    Thank you so much🙏💕

  • @renukabhoj9792
    @renukabhoj97927 ай бұрын

    Explanation is super in simple words and examples. Thank you sir.

  • @vijayag2794
    @vijayag27947 ай бұрын

    True sir.

  • @lathagowda3844
    @lathagowda38447 ай бұрын

    ಅದೈತ ಎಲಾೃ ಸಮ🕉🙏🏼

  • @BasavarajC-vk8wg
    @BasavarajC-vk8wg7 ай бұрын

    ಸರಸ್ವತಿ ಪುತ್ರ,

  • @mallikarjune9775
    @mallikarjune97757 ай бұрын

    Iam sole god gifty

  • @Lachamanna.1975
    @Lachamanna.19757 ай бұрын

    ❤❤

  • @DhanalakshmiTV1316
    @DhanalakshmiTV13167 ай бұрын

    Your a great person sir

  • @ananthb.g6232
    @ananthb.g62327 ай бұрын

    ಆದ್ರೆ ಮಕ್ಳಿಗೆ ಒಮ್ಮೆಗೇ highest ಹೇಳ ಹೋದರೆ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ.

  • @sujayam8643
    @sujayam86437 ай бұрын

    Baalge samurdiyondige sir 🙏

  • @nagarajraj8474
    @nagarajraj84747 ай бұрын

    ❤️🙏❤️

  • @basavarajyaragatti4837
    @basavarajyaragatti48377 ай бұрын

    🙏🙏❤️❤️

  • @girishgoudapatil8241
    @girishgoudapatil82417 ай бұрын

    Nanu yennudu ondu "chaitanya" a Chaitanya daivaswarupi shaswata it cannot be destroyed

  • @rgcharchar2398
    @rgcharchar23987 ай бұрын

    👌👌👌👏👏👏🙏🌹

  • @anithahy3405
    @anithahy34057 ай бұрын

    🎉

  • @vijaykumar-ws3wm
    @vijaykumar-ws3wm7 ай бұрын

    Hat's off to you sir...

  • @vijaykumar-ws3wm

    @vijaykumar-ws3wm

    7 ай бұрын

    Just like siddeshwara appavaru.

  • @nadigvishwanath2915
    @nadigvishwanath29157 ай бұрын

    🙏🙏🙏🙏🙏🙏🎉🎉🎉🎉

  • @malthesh.tmalthesh.t7763
    @malthesh.tmalthesh.t77637 ай бұрын

    🙏🙏🙏🙏🙏🙏🙏🙏🙏

  • @Shamanna-cp7wd
    @Shamanna-cp7wd7 ай бұрын

    ಮನುಷ್ಯ ಪ್ರಕೃತಿ y

  • @vigneshnayak5056
    @vigneshnayak50567 ай бұрын

    "ನಾನು" ಅಂದರೆ ಪಾತ್ರ

  • @rajendraprasadn3477
    @rajendraprasadn34777 ай бұрын

    Every object in the universe is created by a cosmic force which we all call God, i don't know what other beings like animals, Birds trees, which can not express call that force , in as all living and non Living objects are made by one force in all Vasudiva kutumakam we are all a part of a family of the great CREATOR.

  • @omkarnaiklnaik9029
    @omkarnaiklnaik90293 ай бұрын

    ಸರ್ ನಾನು ಗುರುರಾಜ ಕರ್ಜಗಿ ಸರ್ ದೊಡ್ಡ ಅಭಿಮಾನಿ ಪ್ಲೀಸ್ ಸರ್ ಜೊತೆ ಮಾತಾಡಬೇಕು ಪ್ಲೀಸ್ ಮೊಬೈಲ್ ನಂಬರ್ ಕಳುಹಿಸಿ ಕೊಡಿ ಪ್ಲೀಸ್

  • @vishals3852
    @vishals38527 ай бұрын

    Sir, nivu nanu ella" athma" 'solu' 'mobile' annodu deha, "sim"annodu athma, network aa bhagavantha avaru adisidanthe connect madi adisuthare.

  • @girijanatraj6259
    @girijanatraj625923 күн бұрын

    Nan yaru anodu enu antha gothe agthila ezee yagi artha ago video edere link kode please

  • @maryroche5752
    @maryroche57527 ай бұрын

    🎉❤😅

  • @RameshPoojary1
    @RameshPoojary17 ай бұрын

    Aatma ko naam roop gunu nahi hai aatm ek jyoti svaroop hai

  • @mayadevi7572
    @mayadevi75727 ай бұрын

    Idallave Sanatana Dharmada moola astitva

  • @ramuoneness5594
    @ramuoneness55947 ай бұрын

    Hi Sir, I need Dr Gururaj Karajagi sir number...

  • @niranjanaacharya633
    @niranjanaacharya63323 күн бұрын

    ವಿಚಾರ ಒಳ್ಳೇದು. ಪರಿಸ್ತಿತಿ ಚೆನ್ನಾಗಿಲ್ಲ. ಜಾಗ್ರತೆ ಬೇಕು.

  • @suryap5670
    @suryap56706 ай бұрын

    Kalla Police 😂😆😂

  • @avinashpoojary7897
    @avinashpoojary78977 ай бұрын

    Ninu Modi anda bakta

  • @pavitrabadiger3134
    @pavitrabadiger31347 ай бұрын

    🙏🙏🙏

  • @anithahy3405
    @anithahy34057 ай бұрын

    🎉

  • @swathishenoy9143
    @swathishenoy91437 ай бұрын

    🙏🙏🙏

  • @naliniramamurthy3819
    @naliniramamurthy38197 ай бұрын

    🙏🙏🙏

  • @anithahy3405
    @anithahy34057 ай бұрын

    🎉

Келесі