No video

HDK | DK | Ramanagara | BJP - JDS - AAP ಮೂರು ಪಕ್ಷಗಳ ನಾಯಕರ ಖಡಕ್ ಪ್ರಶ್ನೆ

ರಾಮ ನಗರ ಬೆಂಗಳೂರು ದಕ್ಷಿಣದ ಹೆಸರು ಬದಲಾಗುತ್ತಾ.? ಡಿ.ಕೆಗೆ ಡಿಚ್ಚಿ ಕೊಟ್ರು, ನಿಖಿಲ್, ಡಾ‌. ಮಂಜುನಾಥ್, ಮುಖ್ಯಮಂತ್ರಿ ಚಂದ್ರು. BJP - JDS - AAP ಮೂರು ಪಕ್ಷಗಳ ನಾಯಕರ ಖಡಕ್ ಪ್ರಶ್ನೆ
Rama Nagar Bangalore South name changing.? D. K. Ditchie Kotru, Nikhil, Dr. Manjunath, Chief Minister Chandru. BJP - JDS - AAP leaders of the three parties have a thorny question
#OneIndiaKannada #Election2024 #PMModi #RSS #CMSiddaramaiah #BJP #Siddaramaiah #Congress #JDS #RahulGandhi #HDK #DKShivakumar #Ayodhya #JesusStatueConcept #JaiSriRam #MallikarjunKharge #Kanakapura #DrCNManjunath #NikhilKumaraswamy #BangaloreRural #DKSuresh #Ramanagara #BangaloreSouth
~HT.290~PR.29~ED.32~
Follow on Twitter: / oneindiakannada
Follow on Facebook: / oneindiakannada
Follow on Instagram: / oneindiakannada

Пікірлер: 81

  • @jogigowda5345
    @jogigowda5345Ай бұрын

    Dr manjunath ಹೇಳಿಕೆ ಸರಿ ಇದೆ ರಾಮನಗರ ಜಿಲ್ಲೆ

  • @rvgowda8904
    @rvgowda8904Ай бұрын

    Ramanagara❤❤

  • @RajannaK-pj3vb
    @RajannaK-pj3vbАй бұрын

    Dr manjunat sir ಆಲೋಚನೆ ತುಂಬಾ ಅರ್ಥ ಗರ್ಭಿತ ಇದಕ್ಕಾಗಿ ಯೇ ನೀವು ನಮಗೆ ಬೇಕು,,.. ಧನ್ಯವಾದಗಳು

  • @hrudrappa
    @hrudrappa26 күн бұрын

    ಶಹಬ್ಬಾಶ್ ಚಂದ್ರಶೇಖರ್ ಸಾರ್.. ತುಂಬಾ ಅದ್ಭುತವಾದ ಪಾಯಿಂಟ್ಸ್ ಹೇಳಿದ್ರಿ.... ಇದರ ಮೇಲೂ ಅವರು ಅರ್ಥ ಮಾಡಿಕೊಳ್ಳಲಿಲ್ಲ ಅಂದರೆ ಅವರಂತಹ ದಡ್ಡರಿಲ್ಲ........! ಧನ್ಯವಾದಗಳು

  • @subramanyambs2964
    @subramanyambs2964Ай бұрын

    Jai SHREE RAM

  • @subramanyambs2964

    @subramanyambs2964

    Ай бұрын

    ರಾಮನಗರದ ಹೆಸರನ್ನು ಬದಲಾಯಿಸಿದರೆ ಲಾಭ ಯಾರಿಗೆ ? ಗೊತ್ತಿಲ್ಲಾ!!!

  • @RavikumarasganganahalliGangana
    @RavikumarasganganahalliGanganaАй бұрын

    Only Ramanagar

  • @b.k.anandsuma549
    @b.k.anandsuma549Ай бұрын

    ಹಾಗೆ ನಿಮ್ಮ ಹೆಸರು ಬೆಂಗಳೂರು ಕುಮಾರ್ ಅಂತ ಇಟ್ಕೊಂಡು ಬಿಡಿ, ಸೂಪರ್ ಆಗಿ ಇರುತ್ತೆ.

  • @venkaeshgvenkatesh6126
    @venkaeshgvenkatesh6126Ай бұрын

    ಸ್ವಾಮಿ ಇದು ಜನರ ಆಸ್ತಿ, ಯಾರ ಸ್ವಂತ ಆಸ್ತಿಯಲ್ಲ, ಜನರ ಅಭಿಪ್ರಾಯ ಪಡೆಯಿರಿ

  • @shivaramaiahkm4474
    @shivaramaiahkm4474Ай бұрын

    Not required to Change Name

  • @HONNEGOWDABC
    @HONNEGOWDABC29 күн бұрын

    ರಾಮನಗರ ಜಿಲ್ಲೆಯೇ ಇರಲಿ

  • @veerabhadrats-nc6ei
    @veerabhadrats-nc6eiАй бұрын

    ರಾಮನಗರ ರಾಮನಗರವಾಗಿಯೇ ಇರಲಿ ಬದಲಾವಣೆ ಮಾಡುವುದು ಸೂಕ್ತವಲ್ಲ

  • @b.k.anandsuma549
    @b.k.anandsuma549Ай бұрын

    ಮುಖ್ಯ ಮಂತ್ರಿ ಚಂದ್ರು ಹೇಳಿದ್ದು ಸರಿ ಇದೆ, ಕರ್ನಾಟಕ ತೆಗೆದು ಬೆಂಗಳೂರು ಅಂತ ಇಟ್ಟಬಿಡು.

  • @jai._.hindh00-
    @jai._.hindh00-Ай бұрын

    ಸಿದ್ದರಾಮಯ್ಯನ ಹೆಸರು ಅದರಲ್ಲಿ ಇದೆಯಲ್ಲ ಅದಕ್ಕೆ d.k.c ಕುತಂತ್ರ.

  • @pushpalakshmi3232
    @pushpalakshmi323228 күн бұрын

    Public. Asking. Where. Is. New. M. P. Manjunath.

  • @subbaramaiahbk2247
    @subbaramaiahbk2247Ай бұрын

    Ramanagara best district

  • @gireeshamtmt9097
    @gireeshamtmt9097Ай бұрын

    ಮಂಜುನಾಥ್ ಸರ್ ಹೇಳಿದ್ದು ಸರಿ

  • @nagarajnn4027
    @nagarajnn4027Ай бұрын

    By changing the name, what congress achieve???????. This is only political Drama by Congress and Its team DK & others

  • @lokeshgowda5698
    @lokeshgowda5698Ай бұрын

    Banagluru south district aagali nanu e district avane

  • @vikasgowda1391

    @vikasgowda1391

    Ай бұрын

    Yake rama andre ninge tika uriyitte Alva nin obba opbitre ellaru opidru anta artana

  • @amaranarayanamurthy.b.n1604
    @amaranarayanamurthy.b.n1604Ай бұрын

    No

  • @anandanandgowda8648
    @anandanandgowda864829 күн бұрын

    Ramnagar❤

  • @katenr195
    @katenr195Ай бұрын

    Only Ramnagar no south Bangalore

  • @anilspoojaani5585
    @anilspoojaani5585Ай бұрын

    ಆಗಬಾರದು

  • @gangadhar2032
    @gangadhar2032Ай бұрын

    😢Ramanagara.. is . wonderful Name. It has been continued

  • @KalavathiKala-m4p
    @KalavathiKala-m4p27 күн бұрын

    Ramnagara ODI bayko

  • @crajannapg1716
    @crajannapg1716Ай бұрын

    ಅಭಿವುದ್ದಿ ಹೆಸರು ಬದಲಾವಣೆ ಆಗ್ಬುಟ್ರೆ ಹಾಗೋದಿಲ್ಲ,

  • @siddaramgirisagar1316
    @siddaramgirisagar1316Ай бұрын

    ರಾಮನಗರ ಜಿಲ್ಲೆ ಅಷ್ಟೇ ಇರಲಿ

  • @beliyappak
    @beliyappak26 күн бұрын

    Begalur Yaakee Agabeku Tex Jaasthi Maadaalika

  • @gireeshamtmt9097
    @gireeshamtmt9097Ай бұрын

    ಮುಖ್ಯಮಂತ್ರಿ ಚಂದ್ರು ಸರ್ ಹೇಳಿದ್ದು ಸರಿ

  • @PrasannaSD-w8g
    @PrasannaSD-w8g27 күн бұрын

    Ramanagara jille hage ulibeku

  • @lakshmikulkarnifn7358
    @lakshmikulkarnifn7358Ай бұрын

    It's not required to merge with Bangalore.

  • @ningarajuningaraju6806

    @ningarajuningaraju6806

    28 күн бұрын

    Dk ಅಲ್ಲ kD ಹಗವನೇ ಮೊದಲು ದೊಡ್ಡಳಹಳ್ಳಿನ ಕನಕಪುರ ಅಂತ ಮಾಡಪ್ಪ

  • @devrajm4056
    @devrajm4056Ай бұрын

    ,, Ramnagar airport

  • @krishnanaik2517
    @krishnanaik251727 күн бұрын

    Bangaluru rural district chenge maddaga documents cheng madange egalu cheng madstare aste dont very 😂

  • @TFFROCS1
    @TFFROCS1Ай бұрын

    U can name it Bangalore south district Ramanagara.

  • @hanumaiahk8891
    @hanumaiahk889129 күн бұрын

    Channapatna DCM....Nagamangala barada taluk....yaava jilleyallide gotte dcm?

  • @oyaaenjylife
    @oyaaenjylifeАй бұрын

    SHOULD REMAIN AS RAMNAGAR ONLY/

  • @DEVARAJU-s6c
    @DEVARAJU-s6c29 күн бұрын

    Ryitharu,ryitharagabeke,varathu,blokaraguhudu,beda

  • @nagarajnn4027
    @nagarajnn4027Ай бұрын

    politics tevulu, teete congressnavaradu, nothing else.

  • @chethangowda2135
    @chethangowda2135Ай бұрын

    Ramnagar beku cd shiva beda

  • @hanumaiahk8891
    @hanumaiahk889129 күн бұрын

    Drain mannu tagere...dodda namaskara

  • @ShankaramShankars
    @ShankaramShankarsАй бұрын

    Chandru😂 kamidi pic

  • @NanjeGowda-sr9uc

    @NanjeGowda-sr9uc

    Ай бұрын

    ನಿಖಿಲ್ ತರ ಅಲ್ವಾ 😂😂😂

  • @somsom.s.b3493
    @somsom.s.b349329 күн бұрын

    ಕಾರಣ ಏನು ಬದನೆಕಾಯಿ ಇಲ್ಲ ರಾಮ ರಾಮನ ಭಕ್ತರನ್ನ ಕಾಂಗ್ರೆಸ್ ಗೆ ಕಂಡರೆ ಮೊದಲೆ ಆಗಲ್ಲ ಹಿಂದುಗಳನ್ನ ಕಂಡರೆ ಕಾಂಗ್ರೆಸ್ ಗೆ ಹುರಿ ಕೆಂಡ ಕಾರ್ತಾರೆ ಹಿಂದುಗಳನ್ನ ಕಂಡರೇನೆ ಆಗುವುದಿಲ್ಲ ರಾಮನಗರದ ಹೆಸರಲ್ಲಿ ರಾಮ ಇದ್ದಾನಲ್ಲ ಮುಸಲ್ಮಾನರ ಓಲೈಸಲು ಇದೆಲ್ಲ ಆಟ ಹಾಗೂ ಕನಕಪುರದವನು ಲೂಟಿ ಮಾಡಿರುವ ಹತ್ತಾರು ಸಾವಿರ ಎಕರೆ ರಿಯಲ್ ಎಸ್ಟೇಟ್ ದಂದೆ ಮಾಡುವ ಉದ್ದೇಶಾ

  • @anilspoojaani5585
    @anilspoojaani5585Ай бұрын

    Neja 100%

  • @gangadhar2032
    @gangadhar2032Ай бұрын

    CD shivanagara .Antha ettubidi

Келесі