Hasya Darbar Season-2 || ಹಾಸ್ಯ ದರ್ಬಾರ್ ಸೀಸನ್-2 || Epi_06 ||
Ойын-сауық
ಇನ್ನಷ್ಟು ಮನರಂಜನಾ ಕಾರ್ಯಕ್ರಮಗಳನ್ನು ಸಿರಿಕನ್ನಡ ಚಾನಲ್ ನಲ್ಲಿ ನೋಡಿ
👉 Don't forget to SUBSCRIBE to SiriKannada KZread channel : / sirikannada...
Thank you for watching @Siri Kannada - ಸಿರಿ ಕನ್ನಡ
► SiriKannada Website: sirikannada.tv
► Subscribe to KZread Channel: / sirikannada
► Like us on Facebook: / sirikannadaofficial
► Follow us on Twitter: / sirikannada1
► Follow us on Instagram: / sirikannada_official
Available on 100% cable network. & Airtel DTH 967, & Videocon DTH 2621,
TATA sky 1618.
Please like, share, comment and SUBSCRIBE to our channel for more videos.
#HasyaDarbar #SiriKannadaTV #comedy #Pranesh #Indumathi #MimikriDayanand #NarasimhaMurthy #MukyaMantriChandru #Indumathi #UmeshGowd #RichardLouis #KrishneGowda #Gundurao #Pranesh
#NarasimhaJoshi #dundiraj
#Sudhabarguru #SihiKahiChandru
#GangavathiPranesh
#AsadullaBeg
#YashwanthDeshpande
Пікірлер: 122
ಅವರು ವಿದ್ವಾನರು ಪಂಡಿತರು ಬ್ರಾಹ್ಮಣರು ಅಂತವರಿಗೆ ಮಾತನಾಡಲಿಕೆ ಬರಲ ಅಂತಿರಲ ಸಾವಿರಾರು ಹಾಸ್ಯ ಮಾಡ್ತಾ ಬಂದವರು ನಮಸ್ಕಾರ 👏👏👏👏❤❤❤🕉🕉🕉🕉🕉
Krishne gowda excellent speech...❤❤❤ Congress should see his speech
Good Hasya. Darbar Jai H...Darbar
ತುಂಬಾ ತೂಕದ ಮಾತುಗಳು. ಅದ್ಬುತ ಹರಟೆ
Super advice to government krishne gowdare
ಪ್ರೋ. ಕೃಷ್ಣೆಗೌರ ಸರ್, ಅದ್ಬುತ ಕಣ್ಣನ್ ಮಾಮ ಬಗ್ಗೆ ಕವನ,
ಕೃಷ್ಣೇಗೌಡ ಅವರು ಸರ್ಕಾರಕ್ಕೆ ಕಿವಿ ಮಾತು ಹೇಳಿದಂತೆ ಇತ್ತು... ಸೂಪರ್
ಸೂಪರ್ ಆಗಿದೆ ಸರ್ ನೀವು ಕಣ್ಣನ ಮಾಮನ ಬಗ್ಗೆ ರಚಿಸಿರುವ ಪದ್ಯ. 🙏
@raghuaradhya3813
5 ай бұрын
Mamais.agreat.god.father.
@raghuaradhya3813
5 ай бұрын
Great.god.father
Correct madam❤🙏🏾🙏🏾
Extraordinary comment.no extra word.k gowdre .love you.beautiful
ಒಂದೂ ದಿನ ಆ ಸೊಸೆಯು ಕೂಡ ಅತ್ತೇ ಆಗ್ತಾಳೆ ಅನ್ನೋದು ನೆನಪಿಡಬೇಕು
ಹೌದು ನೀವು ಹೇಳಿದ ಮಾತು ಅಕ್ಷರ ಸಹ ಸತ್ಯವಾದ ಮಾತು ಇದು ಸರ್ಕಾರಕ್ಕೆ ಅರಿವಾಗಬೇಕು
ಹಾಡು ಸೂಪರ್ ಸೂಪರ್ 👌👌👍🏻👍🏻👏👏👏🌹🌹🙏🏼🙏🏼
Super krishne gowda
Soopet song on kannanmama thank you krishne gowder avare
ಸುಪರ್ krishnegowdre 😂❤
ಚೆನ್ನಾಗಿ ಉಗದ್ರಿ ಸರ್ಕಾರಕ್ಕೆ ಕೃಷ್ಣೇಗೌಡ್ರೆ
Supar prpasar
ಹಾಗೆಯೇ ಫ್ರೀ ಬಸ್ ಭಾಗ್ಯ ಹೆಣ್ಣಿಗೆ ಕೊಡಬೇಕೋ ಅಥವಾ ಗಂಡಿಗೆ ಕೊಡಬೇಕೋ ಎಂಬುದರ ಬಗ್ಗೆ ಚರ್ಚೆ ಮಾಡಿ.
ಗೃಹ ಲಕ್ಷ್ಮೀ ಕುಟುಂಬ ನಡೆಸಬೇಕೆ ವರೆತು ಕುಟುಂಬ ಹೊಡೆಯಬಾರದು, ಅದು ಹೊಡೆಯುತ್ತೇ ಅಂದರೆ ಕುಟುಂಬಕ್ಕೆ ಅವಶ್ಯಕತೆ ಇಲ್ಲ.
ಅತ್ತೆ ಹೆಣ್ಮಕ್ಳು ಇದ್ರೆ ಹೆಣ್ಣುಮಕ್ಕಳಿಗೆ ಕೊಡ್ತಾರಲ್ಲ
Super sir Krishne gowdre
ಕೃಷ್ಣೇಗೌಡ್ರು ಹೇಳುತ್ತಿರುವುದು ಸರಿ
@somasundarakrishnamurthy3855
2 ай бұрын
ಸೂಪರ್ ಸಾರ್
ಹೌದು ಸುಧಾಮ ನಿಮ್ಮ ಮಾತು ಸತ್ಯ
ಸೂಪರ್ ಸುಧಾ ಬರಗೂರು ಮೇಡಂ
Attege kodabeku🙏
Morale speech of Krishna Gowdas likable. 🎉 👌
Kannana mama kannada mama tunmba chennagi explain madtare
Sooper song on kannada maama
SudhammA mama mathu super jai🙏🙏🙏🙏
Prof Krishnegowda sir is a well known thinker in post modern india, he is came from village, so about village problems known to him, that problems are seen to nearest that why he known realty of our villages, that one he discussed and spoken if any attended programs through with soft comedy, he is about abundant of knowledge in Kannnada literature in many dimensions.
Sudha baraguru avara matu akshara saha nija_ maga hagu sose_ appa Amma athava atte mavanannu nayipadiginta keelagi noduva kala_ nanu obba mavanagi anubhavisutiruva kahisathya_ mukya karana MAGA hendathiyondige serikolluvudu
Super krinegoudar
Yalar mattu artha purnavagide super knowledge
@vijayalakshmivijaya7883
2 ай бұрын
ಎಲ್ಲಾ ಹೆಂಡತಿಯರು ತವರುಮನೆಗೆ ಕೊಡುವುದಿಲ್ಲ ಅವರ ಮಕ್ಕಳಿಗೆ ಅವರಿಗೆ ಅವರ ಗಂಡನಿಗೆ ಖರ್ಚು ಮಾಡುತ್ತಾರೆ ಏನು ಕೊಡದೆ ಎಲ್ಲವನ್ನು ಮನೆಗೋಸ್ಕರ ಮಾಡುತ್ತಾಳೆ
@vijayalakshmivijaya7883
2 ай бұрын
ಎಲ್ಲಾ ಅತ್ತೆಯರು ಒಳ್ಳೆಯವರಾಗಿ ಇರುವುದಿಲ್ಲ ಗಂಡ ಊರು ತುಂಬಾ ಸಾಲ ಮಾಡಿ ಕುಡಿದು ಬಂದರೆ ಅವಳು ಮಕ್ಕಳನ್ನು ಹೇಗೆ ಬೆಳೆಸುತ್ತಾಳೆ
Gowdre Kuvempu Bagge Bareyiri Gulamara Bagge Song Hadathira
👍👍🌹🌹ಗ್ರಹ ಲಕ್ಷ್ಮಿ ಯೋಜನೆಗೆ ರಿಚರ್ಡ್ ಲೂಯಿಸ್ ಯಾಕೆ ಬರಲಿಲ್ಲ ? ಸೂಪರ್ ಸೂಪರ್ 🌹🌹
@sagarmuchandi8581
9 ай бұрын
Program supperna atva richard mama bandillljva aannodu supperna
Nice harate
Very good subject
Super spech
❤
ಕೃಷ್ಣೆಗೌಡರ್ ಹೇಳಿರೋದು ಬಹಳ ಸರಿ
Krishna gowdru Bahla chengi helidaru sarkarke avredea adantha commitment iruthea adanu bitu, bitti bhagya yergebeku, kudiuke Niru, Rastea, dari deepagalu ratri henu makalu odduthra madali saku
ವೃತ್ತಾನುಪ್ರಾಸ ಅಂತಾರೆ ಸರ್
Gruhalakshmi hana kutumba namesake. Maneyavarella santhoshadhindha jeevisalu allave?
ಹಾಡು ತುಂಬಾ ಚೆಂದಿದೆ ಸರ್...
Gruhalakshmi maneyodathige
Krisne gowda. Talk. Ok
ಈ ತಾತಪ್ಪ ನಿಗೆ ಸರಿಯಾಗಿ ಮಾತಾಡಕ್ಕೆ ಬರಲ್ಲ
Wow 😲😲😲😲
@savitrihegde2438
9 ай бұрын
ಸೂಪರ್ ಸೂಪರ್ ಕೃಷ್ಣ ಗೌಡರೇ ಚೆಂದದ ರಚನೆ. 👏👏👏👏👏👏🌹🌹🌹🌹🙏🏼🙏🏼
ಸರ್....ಕಿರ್ಸೆಗರ... ಮತು.....ಒಳ್ಳೆಯ...ಮತು
Pick up genuine raw talent from hinterland from villagers from worker level people Enough of city Bengalureans enough of film stars politicians who are already well established Probably they are using their influence power to get into the program
😅😅laughing
at what this serial is broadcasted please let me know the timings ಈವಾga eshtu ಹೊತ್ತಿಗೆ ಬರ್ತಾ ಇದೆ ಈ programma ತಿಳಿಸಿ
ಏನು ಸಾರ್ ಕಣ್ಣನ್ ಮಾಮ ಕುಂತಲ್ಲಿ ಕೂರೋರು ಅಲ್ಲ ಅಂತರ
Attege kodabeke
❤🎉😅
Attege serabeku gruhalaksmi
ಅತ್ತೆ ಗೆ ಕೊಡಬೇಕು
ಸರಿಯಾದ ಉತ್ತರ ಮೇಡಂ
Same way, reservation has to be removed.
ಉಗಿರಿ ಸಿದ್ರಾಮಯ್ಯ ನಿಗೆ...😂😂😂😂
Soseg solpa kode
👌👌🙏🙏😅😅
ದಯವಿಟ್ಟು ಅತ್ತೆ ಸೊಸೆಯವರನ್ನೇ ಕರೆಸಿ ಚರ್ಚೆಗೆ ಬಿಡಿ. ರಿಯಲ್ ಉಪಯೋಗ ಗೊತ್ತಾಗ್ತದೆ 😂
Gundurao only hero
Government should not take over the family peace and atmosphere. Money should not come in the way of family
ಒಬ್ಬಬ್ಬರು ಒಂದು ಮುತ್ತು ರತ್ನ ಗಳೂ..nice
Instead of wasting money making these types of serials distribute tops & dress to women employees, who don't have tops for their dresses & expose their body in dresses for admission, this is spoiling boys sexual health seeing it. Becareful of your children's health.
👏👏👏👏👏👏👌👌👌👌👌👌👌👍🙏🙏🙏
Don't show again this program and. This episode.
gents kodali.1saaveera.yake anthira Hair cutting maadidaru. ellaru karadi agiddaare. muka nodalu as ayyo.
ಅತ್ತಿಗೆ ದುಡ್ಡು ಸೇರಬೇಕೋ? ಸೊಸೆಗೆ ಸೇರಬೇಕೋ? ಅನ್ನೋದರ ಚರ್ಚೆ ಮಾಡ್ತಿದೀರಲ್ಲ. ಅದರ ಬದಲು ಬಿಟ್ಟಿ ಇಂದ ರಾಜ್ಯ/ದೇಶಕ್ಕೆ ಒಳ್ಳೇದು, ಕೆಟ್ಟದ್ದೋ ಅಂತ ಚರ್ಚೆ ಮಾಡಿದ್ರೆ ಎಷ್ಟು ಚಂದ ಇರ್ತಿತ್ತು.
@vmnayak6528
9 ай бұрын
ಕೃಷ್ಣೆ ಗೌಡರು ನೇರವಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರಲ್ಲ
@PushpaShetty-fv8vt
9 ай бұрын
😂@@vmnayak6528😂😂
@sagarmuchandi8581
9 ай бұрын
7:50 li clear aagi helidaare krishnegoudru
@dr.shalivahankollure7500
8 ай бұрын
@@vmnayak6528 a
@vanikulkarni5941
8 ай бұрын
😊@@vmnayak6528G.🙏
Hopeless dilogue mahamuni
Superb sir #livekannadasongsfromswomyyoutubchannel