ಹಂತಿ ಹಾಡು || ಜಾನಪದ ಹಾಡು-ನೃತ್ಯ

ಜನಪದ ಕಲಾ ವಿಭಾಗದ ಐಚ್ಚಿಕ ವಿಷಯ ಆಯ್ದುಕೊಂಡ ದೃಶ್ಯಕಲೆ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಂದ ಹಂತಿಪದಗಳ ಹಾಡಿಕೆ ಮತ್ತು ನೃತ್ಯ ಪ್ರದರ್ಶನ.
#ಕರ್ನಾಟಕಜಾನಪದವಿಶ್ವವಿದ್ಯಾಲಯ
#ಜಾನಪದವಿಶ್ವವಿದ್ಯಾಲಯ
#Karnataka_Folklore_University_Gotagodi
#Folklore_University
#Folklore #ಜಾನಪದ
#ಹಂತಿಪದಗಳು
#HantiPadagaLu

Пікірлер: 76

  • @gopalakrishnaknsshastri7008
    @gopalakrishnaknsshastri7008 Жыл бұрын

    ಇಂತಹ ಗ್ರಾಮದ ಸೊಗಡಿನ ಜಾನಪದ ಹಾಡುಗಳು ತುಂಬಾ ಬರಲಿ. 👌👌ಧನ್ಯವಾದಗಳು . 🙏🙏

  • @basalingappabevoor8489
    @basalingappabevoor8489 Жыл бұрын

    ವಿದ್ಯಾರ್ಥಿಗಳಿಗೆ ತುಂಬು ಹೃದಯದ ಅಭಿನಂದನೆಗಳು.ಸುಪರ್

  • @mailarappapatil1975
    @mailarappapatil1975 Жыл бұрын

    ಅಬ್ಬಾ,,,ಸೂಪರ್ ,,ಏನ್ ಸೊಗಡು ಅಡಗಿದೆ ರೈತನ ಓಡಲಲ್ಲಿ

  • @kareempatel5211
    @kareempatel521116 сағат бұрын

    ವಿಧ್ಯಾರ್ಥಿಗಳಿಗೆ ತುಂಬ ತುಂಬ ಹೃದಯದ ಆಭಿನಂದನೆಗಳು ಸುಪರ್ ಸರ್ 🌹🇮🇳🌹

  • @user-fz2ex8jv8z
    @user-fz2ex8jv8z

    ಭೂಮಿ ಪುತ್ರ ರೈತನ ಮಿತ್ರ ಜೈ ಬಸವಣ್ಣ ಅನ್ನದಾತ 🌾🌾🌾🌾🌾

  • @indrappaindra678
    @indrappaindra678 Жыл бұрын

    Nachike agabeku

  • @ashokapandri6109
    @ashokapandri610921 күн бұрын

    ನಮ್ಮ ಹಳ್ಳಿಯ ಕಲೆ ಉಳಿಯಬೇಕು ಬೆಳೆಯಬೇಕು ಸೂಪರ್

  • @user-lj1ts3rf1d
    @user-lj1ts3rf1d

    👍🇮🇳👍🙏🙏🙏🙏🙏

  • @hanamanthhosamani3018
    @hanamanthhosamani3018 Жыл бұрын

    ವಿದ್ಯಾರ್ಥಿಗಳಿಗೆ ತುಂಬು ಹೃದಯದ ಅಭಿನಂದನೆಗಳು 🙏🙏

  • @irappahalagali7721
    @irappahalagali7721 Жыл бұрын

    ಅಧ್ಬುತ್ ಪ್ರಯತ್ನಕ್ಕೆ ಕೋಟಿ ಕೋಟಿ ಪ್ರಣಾಮಗಳು. ತುಂಬಾ ಸೊಗಸಾಗಿ ಹಾಡಿದ್ದೀರಿ.

  • @valmikappayakkaranal1568
    @valmikappayakkaranal1568 Жыл бұрын

    ಹಂತಿಯ ಹಾಡು, ಹಾಗೂ ದೃಶ್ಯಗಳಲ್ಲಿ

  • @chandrashekark3837
    @chandrashekark3837

    ಗತ ವೈಬವ .ಒಂದು ಕ್ಷಣ ಕಣ್ಣು ಮುಂದೆ ಮಿಂಚಿ ಹೋದ ಹಾಗಾಯಿತು. ಹಳ್ಳಿಯ ಸೊಗಡು ಸುಂದರವಾಗಿ ಮೂಡಿ ಬಂದಿದೆ.💐🚩🇮🇳🙏🙏🙏🙏

  • @DigitalLibraryKhodanapur
    @DigitalLibraryKhodanapur

    ನಿಮ್ಮ ಪ್ರಯತ್ನ ಶ್ಲಾಘನೀಯ ಆದರೆ ನಿಜವಾದ ಎತ್ತು ತೆಗೆದು ಕೊಂಡಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು.

  • @nagendrakumarnagendrakumar7354
    @nagendrakumarnagendrakumar7354 Жыл бұрын

    Manusuranna ettugallanna Maadi kondirod goods concept congragulation

  • @mallikarjunrevannavarmalli6981
    @mallikarjunrevannavarmalli6981

    Super 👌 ಬಸವನ ಸಾಂಗ್ ಹoತಿ ಪದ ಸಾಂಗ್🙏🙏🙏

  • @user-fr4fr9os5z
    @user-fr4fr9os5z

    ಜೈಬಸವ🐂🐂🐂🐂🐂

  • @NAGAPPASANNAGOWDARSGN
    @NAGAPPASANNAGOWDARSGN

    Jai Basavanna

  • @hanumatayyah3167
    @hanumatayyah3167 Жыл бұрын

    Super

  • @sangannakonnur1505
    @sangannakonnur1505

    Super 🎉🎉

  • @user-qg7tt4dn7d
    @user-qg7tt4dn7d

    Kalatandagalige dhanyavadahalu🙏🙏🙏🙏🙏🙏🙏

Келесі