"ಹಂಪಿಯ ಶ್ರೀಮಂತರ ಮನೆಗೆ ನೀರು ಹರಿಸುತ್ತಿದ ರೋಮನ್ ತಂತ್ರಜ್ಞಾನದ ಕಲ್ಲಿನ ಕಾಲುವೆ-E11-Hampi Tour-Hampi History

Ойын-сауық

#anegundi #hampi #hampitour #hampihistory #vijayanagaraempire #srikrishnadevaraya #kalamadhyama​​​​​​ #param​​​​​​
Click on the below link to Subscribe to Namma Karnataka KZread Channel www.youtube.com/@nammakarnata...
Guide: Nagaraj Kaapasi (MA History, Diploma in Tourism)
Ambarish Valmiki (Authorized Tour Guide Hampi)
Directed by: KS Parameshwar
DOP: Raviraj Hombala
Produced by : Kalamadhyama Media Works.
"ಹಂಪಿ ಗತ ವೈಭವ": Hampi Tour & History with Kalamadhyama
ಸುಮಾರು 250 ವರ್ಷ ಇಡೀ ಬಹುತೇಕ ದಕ್ಷಿಣ ಭಾರತವನ್ನು ಆಳಿದ ಕನ್ನಡ ಸಾಮ್ರಾಜ್ಯವೆಂದೇ ಹೆಸರಾಗಿದ್ದ "ವಿಜಯನಗರ ಸಾಮ್ರಾಜ್ಯ ಹಾಗೂ ಹಂಪಿಯ ಸ್ಮಾರಕಗಳ ಚರಿತ್ರೆ!" ಈ ಸರಣಿಯಲ್ಲಿ ನಿಮಗಾಗಿ!. ಇತಿಹಾಸಕಾರ ನಾಗರಾಜ್ ಕಾಪಸಿ ಹಾಗೂ ಅಧಿಕೃತ ಪ್ರವಾಸಿ ಮಾರ್ಗದರ್ಶಿ ಅಂಬರೀಶ್ ವಾಲ್ಮೀಕಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, #param​​​, KS Parameshwar, Kalamadhyama KZread Channel, Kannada Travel Videos, Kannada Vlogs, Kalamadhyama History Videos, Hampi Tour Kalamadhyama, Hampi History Kalamadhyama, Hampi Monuments Tour, Vijayanagar Empire History, Vijayanagar Dynasty, Sri KrishnaDevaraya history, Anegudi Tour, Kummatadurga Tour, Kishkinda Hampi, Nagarj Kapasi, Ambarish Valmiki, Gandugali Kumararama Fort, Hampi Palace, Bijapur Tour, Tourist places of Hampi, Hampi Kalamadhyam,

Пікірлер: 102

  • @KalamadhyamaYouTube
    @KalamadhyamaYouTube Жыл бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @venkateshvenky1369

    @venkateshvenky1369

    Жыл бұрын

    Param domingo pyass barediro book oodhi pla

  • @sanjeevsanju4365
    @sanjeevsanju4365 Жыл бұрын

    ಕನ್ನಡದ ಕಣ್ಮಣಿಗಳು dr ಬ್ರೋ, ಕಲಮಾಧ್ಯಮ ಪರಂ.. 🤍

  • @Bharatha231
    @Bharatha231 Жыл бұрын

    ಹುಲಿಗೆಮ್ಮ ದೇವಿ ತಾಯಿ 🌹💐🙏🙏

  • @shivu.gowdaguru3438
    @shivu.gowdaguru3438 Жыл бұрын

    ಇಂಥ ಇತಿಹಾಸದ ವಿಷಯಗಳನ್ನು ಎಲ್ಲಾ ಪಠ್ಯಗಳಿಗೆ ಸೇರಿಸಿ ಮಕ್ಕಳಿಗೆ ಇತಿಹಾಸದ ಬಗ್ಗೆ ತಿಳಿಸಬೇಕಾಗಿ ವಿನಂತಿ ಇಂಥ ಇತಿಹಾಸದಲ್ಲೇ ಮುಚ್ಚಾಕಿ ರುವುದೇ ನಮ್ಮ ದುರಾದೃಷ್ಟ

  • @akcraftchannel6060
    @akcraftchannel6060 Жыл бұрын

    ವಿಜಯನಗರ ಸಾಮ್ರಾಜ್ಯದ ಬಗ್ಗೆ ಎಷ್ಟು ಸಲ ಕೇಳಿದ್ರು ಇನ್ನು ಎಚ್ಚು ಸಾಮ್ರಾಜ್ಯದ ಇತಿಹಾಸದ ಬಗ್ಗೆ ತಿಳ್ಕೊಬೇಕು ಅಂತ ಅನ್ಸುತ್ತೆ. ಅಂತ ಮಹಾನ್ ಸಾಮ್ರಾಜ್ಯದ ಬಗ್ಗೆ ತಿಳಿಸಿ ಕೊಡ್ತಿರೋದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಪರಮ್ ಸರ್. ಕಾಲಮಾಧ್ಯಮ youtube channel ಗೆ ನನ್ನದೊಂದು 🙏.

  • @sadashivkarigar1099

    @sadashivkarigar1099

    Жыл бұрын

    🙏

  • @sharanayyahiremath8750

    @sharanayyahiremath8750

    Жыл бұрын

    Nivu koda channagi video madutir medamo

  • @mahanteshannigeri4055

    @mahanteshannigeri4055

    Жыл бұрын

    ಕನ್ನಡಿಗರಿಗೆ ಮರೆಯಲಾಗದ ಸಾಮ್ರಾಜ್ಯ

  • @sunithagujjar4004
    @sunithagujjar4004 Жыл бұрын

    ಹಂಪೆ ಒಂದು ಅದ್ಭುತ ಅದನ್ನು ಎಸ್ಟ್ ನೋಡಿದರೂ ತೃಪ್ತಿ ಇಲ್ಲ ನೀವು ಈ ಜಾಗ ದಿನ ನೋಡುತ್ತೀರಿ ನೇವೆ ಪುಣ್ಯ ವಂತರು ನೀವು ಎಸ್ಟ್ ತಿಳಿದು ಹೇಳುತ್ತೀರಿ 🙏🏻🙏🏻👌👌👍👍 ತುಂಬಾ great

  • @pawankumarmk8553
    @pawankumarmk8553 Жыл бұрын

    ನಮ್ಮ ಜಿಲ್ಲೆಯ ಜೀವ ನದಿ ತಾಯಿ ತುಂಗಭದ್ರೆ.....😍🙏

  • @mr.vishesh151

    @mr.vishesh151

    10 ай бұрын

    Nimma tungabhadreya janmastala namdu

  • @chitrachandru977
    @chitrachandru977 Жыл бұрын

    ನಮ್ಮ ಹೆಮ್ಮೆಯ ವಿಜಯನಗರ ಸಾಮ್ರಾಜ್ಯ ಅದರ ವ್ಯವಸ್ಥೆ ಗಳನ್ನ ಪರಿಚಯಿಸಿದ್ದು ತುಂಬಾ ಖುಷಿ ಆಯ್ತು thank you

  • @francisfransis2416

    @francisfransis2416

    Жыл бұрын

    💪💪🤔🤔🤔🤨🤨🤨

  • @vkvideo279

    @vkvideo279

    Жыл бұрын

    Moghals bandu destroy madade eruthiddare ega world wonders alli namma hampi kuda erutha ethu 😢😢@ avaga ella hindu kings United ertha eddare e moghals annu hodisbudu ethu. but we are jealous each others that's why they rulled us 600 years ...agina gulama giri ennu secularism sthithi yalli jivantha agi ede.

  • @chandrikar4046
    @chandrikar40469 ай бұрын

    ಅದ್ಬುತ,ಸಾಮ್ರಾಜ್ಯ

  • @seshaachar9060
    @seshaachar9060 Жыл бұрын

    ಅದ್ಬುತವಾದ ವಿವರಣೆ, ದನ್ಯವಾದಗಳು

  • @madhavanandmali1150
    @madhavanandmali1150 Жыл бұрын

    ಕನ್ನಡಿಗರ ಹೆಮ್ಮೆ ನ್ನಮ್ಮ ಹಂಪಿ ಕನ್ನಡ 🙏💛❤️🔥🔥

  • @santoshgmankermanker1104
    @santoshgmankermanker110411 ай бұрын

    Jai Karnataka maate jai Vijay nagar samrajya 🙏🙏🙏

  • @jagguvanjabhvi2342
    @jagguvanjabhvi2342 Жыл бұрын

    ಹಂಪಿ ಜಗತ್ತಿನ ಒಂದು ಅದ್ಬುತ 💥💥 ಕರ್ನಾಟಕದ ಹೆಮ್ಮೆ 🙏🙏

  • @neelambikapatil8717
    @neelambikapatil87179 ай бұрын

    ಹಂಪೆ ಕೇಳಿದಷ್ಟು , ತಿಳಿದಷ್ಟು, ಇನ್ನೂ ಹೆಚ್ಚು ಹೆಚ್ಚು ಬೇಕು ಎಂದು ಬಯಸುವ ಮನಕೆ ಓಲೆ ಯೋಚಿಸುವುದು ಕಷ್ಟ

  • @shivu.gowdaguru3438
    @shivu.gowdaguru3438 Жыл бұрын

    ಹಿಂದೂ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡುವ ಕೆಲವು ಬೇವರ್ಸಿಗಳು ಇದನ್ನೆಲ್ಲ ನೋಡಬೇಕಲ್ಲ ಸನಾತನ ಧರ್ಮ ಎಷ್ಟು ಶ್ರೇಷ್ಠ

  • @spradeepkumarschandrasheka672
    @spradeepkumarschandrasheka672 Жыл бұрын

    Super vlog sir 😊😊😊😊😊

  • @mdrsarmy...1253
    @mdrsarmy...1253 Жыл бұрын

    ಧನ್ಯವಾದಗಳು....

  • @user-tr6vv5jo1k
    @user-tr6vv5jo1k Жыл бұрын

    Thumba thanks sir maharaj avaru ethihasa channagi heluthare enu ethihasa slthala vanu avara mukhantharane thilisi parm sir🎉🎉

  • @saritaguled5147
    @saritaguled514711 ай бұрын

    Thank you sir

  • @sadashivakini2564
    @sadashivakini2564 Жыл бұрын

    ತುಂಬಾ ಚೆನ್ನಾಗಿದೆ. 🙏🙏🙏

  • @irannabiradar9682
    @irannabiradar9682 Жыл бұрын

    ನಮ್ಮ ಮಾಹಿತಿಯ ನನ್ನೆಗೆ ತಲುಪಿದೆ ಸರ್

  • @ramkrishna172
    @ramkrishna17211 ай бұрын

    Adbutha video ❤

  • @shivu.gowdaguru3438
    @shivu.gowdaguru3438 Жыл бұрын

    ಉತ್ತರ ಕರ್ನಾಟಕದ ಭಾಗದಲ್ಲಿ ವಿಶ್ವ ಪ್ರಸಿದ್ಧವಾದ ರಾಜಮನೆತನಗಳು ಸುಂದರವಾದ ಪ್ರೇಕ್ಷಣೀಯ ಸ್ಥಳಗಳು ನೋಡೋಕೆ ಎರಡು ಕಣ್ಣು ಸಾಲದು ಜೀವನದಲ್ಲಿ ಒಂದು ಭಾರಿಯಾದರೂ ಇದನ್ನೆಲ್ಲ ನೋಡಬೇಕು

  • @roopadkroopadk2344
    @roopadkroopadk23443 ай бұрын

    Recently I come kanakagiri and I see this bridge and hampi

  • @Sowbhagya_Siddu
    @Sowbhagya_Siddu Жыл бұрын

    I am siddu:-- ಸುಮಾರು ದಿನಗಳಿಂದ ನಿಮ್ಮ ಚಾನಲ್ ವೀಡಿಯೊಗಳನ್ನು ನೋಡ್ತಾ ಇದಿವಿ ಸಾರ್ ಆದರೆ ಕಮೆಂಟ್ ಈಗ ಮಾಡ್ತಾ ಇದೀನಿ ಸರ್ ಕರ್ನಾಟಕ ಇತಿಹಾಸವನ್ನ ಚೆನ್ನಾಗಿ ಹೇಳ್ತಾ ಇದೀರಾ ಏಷ್ಟೋ ಜನ ಪ್ರಯಾಣ ಮಾಡೋದಕ್ಕೆ ಆಗೋಲ್ಲ ಅಂತವರಿಗೆ ತುಂಬಾ ಅನುಕೂಲ ಆಗಿದೆ ನಿಮಗೆ ಅನಂತ ಅನಂತ ವಂದನೆಗಳು ಆಲ್ ದ ಬೆಸ್ಟ್ ಪರಮ್ ಸರ್.

  • @devarangappahdevaraj9603
    @devarangappahdevaraj9603 Жыл бұрын

    ಧನ್ಯವಾದ

  • @sudhakarview7289
    @sudhakarview7289 Жыл бұрын

    Extraordinary work you are doing. Everyday without kalamadhyama my day is not complete. Please Use Drone for Aerial shots for more better visuals 🎉

  • @irannabiradar9682
    @irannabiradar9682 Жыл бұрын

    Super job sir

  • @kishora139
    @kishora139 Жыл бұрын

    Tumba danyavadagalu sir hampi Li navu nodok agada place na torstidira

  • @CSAnjamurthy
    @CSAnjamurthyАй бұрын

    ಇಂಗ್ಲಿಷ್ ವಿಡಿಯೋಗಳನ್ನು ಕನ್ನಡಕ್ಕೆ ಅನುವಾದ ಮಾಡಿ ತಿಳಿಸಿ ಸರ್ ಅನುಕೂಲವಾಗಲಿ ನಮ್ಮ ಕರ್ನಾಟಕಕ್ಕೆ ಜಯವಾಗಲಿ

  • @sangappaa8740
    @sangappaa8740 Жыл бұрын

    ಸೂಪರ್ ಸರ್ 👍👍👍🤗

  • @mallikarjunbagewadi5024
    @mallikarjunbagewadi5024 Жыл бұрын

    Super ಮಾಹಿತಿ sir

  • @srikrishnabansi1457
    @srikrishnabansi1457 Жыл бұрын

    Super

  • @umasomashekhar3310
    @umasomashekhar3310 Жыл бұрын

    Good information

  • @devikaprakash2598
    @devikaprakash2598 Жыл бұрын

    Sir 🙏..... ಹಂಪಿ ಫಾಲ್ಸ್ ಬಗ್ಗೆ ವಿಡಿಯೋ ಮಾಡಿ ತುಂಬಾ ಚೆನ್ನಾಗಿದೆ ಅ ಸ್ಥಳ.....

  • @chiduinkannada7999
    @chiduinkannada7999 Жыл бұрын

    🔥🔥🔥👌👌👌

  • @sinchucooks6836
    @sinchucooks6836 Жыл бұрын

    ಪರಮಣ್ಣ ನಿಮ್ಮ ಎಲ್ಲಾ ವಿಡಿಯೋ ಗಳನ್ನು ನೋಡ್ತೆನಿ

  • @HarishGirishetty-st4yn
    @HarishGirishetty-st4yn Жыл бұрын

    🙏❤️

  • @anandtv8943
    @anandtv8943 Жыл бұрын

    ಹಾಯ್ ಸರ್ ಆರಾಮ

  • @manjunaths5037
    @manjunaths5037 Жыл бұрын

    Sir everything because of good administration system. Corruption free, encouragement, visionary, unitary nature of peoples.

  • @RamarajaASBhat
    @RamarajaASBhat2 ай бұрын

    Ancient. Engineering. Technology oh oh engineers. Are the builder of Nations. Sir

  • @govindkhanagoudra8309
    @govindkhanagoudra8309 Жыл бұрын

    Sir dron camera use madi hinta samayadalli use agatte

  • @prashuramprashuram9961
    @prashuramprashuram9961 Жыл бұрын

    🙏

  • @maskentertainment886
    @maskentertainment886 Жыл бұрын

    Jai param Anna ♥️😌🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰

  • @Manjunathv2017
    @Manjunathv20173 ай бұрын

    ಸಾರ್ ನಮಸ್ತೇ ಈಗ್ಗೆ ಬಹಳ ವರ್ಷಗಳ ಹಿಂದೆ ಹಠಮಾರಿ ಹೆಣ್ಣು ಕಿಲಾಡಿ ಗಂಡು ಎನ್ನುವ ಒಂದು ಕನ್ನಡ ಸಿನಿಮಾ ಇದೇ ಶ್ರೀಧರ್ ಅವರು ಹೀರೋ ಆಗಿದ್ದಾರೆ ವಿಷಯ ಏನೆಂದರೆ ಆ ಸಿನಿಮಾ ದಲ್ಲಿ ಚಿತ್ರೀಕರಿಸಿರುವ ವಾಸದ ಮನೆ ತುಂಬಾ ಚೆನ್ನಾಗಿದೆ ಹಳೆಯ ಕಾಲದ ಡಿಜೈನ್ ಇದೇ ಆ ಮನೆ ಸಾಧ್ಯವಾದರೆ ಒಮ್ಮೆ ತಾವು ಆ ಮನೆಯು ಇರುವ ಸ್ಥಳ ವನ್ನು ಪತ್ತೆ ಮಾಡಿ ನಿಮ್ಮ್ ವಾಹಿನಿಯ ಲೀ ತೋರಿಸಿ ಎಂದೂ ನನ್ನ ಕೋರಿಕೆ

  • @madking1503
    @madking1503 Жыл бұрын

    Sir chandragutti ge hogi tuma haleya devastana nivu hodre tumba vishaya keluttira❤

  • @prajwalpraj1533
    @prajwalpraj1533 Жыл бұрын

    ಶ್ರೀರಂಗಪಟ್ಟಣ ಇತಿಹಾಸ ಹಾಗೂ ಟಿಪ್ಪು ಸುಲ್ತಾನ್ ಕುರಿತು ವಿಡಿಯೋಗಳನ್ನು ಮಾಡಿ

  • @rakshithgowda5345
    @rakshithgowda5345 Жыл бұрын

    What technology they could have used to lift the heavy stone😮

  • @MarutiNayak-ks6tv
    @MarutiNayak-ks6tv7 ай бұрын

    2:48

  • @Yenobekuninage
    @Yenobekuninage Жыл бұрын

    Respect button is here👉👉👉

  • @basavarajkamanakeri4016

    @basavarajkamanakeri4016

    Жыл бұрын

    🙏🙏🙏🙏🙏

  • @bharatics2660
    @bharatics2660 Жыл бұрын

    ಅವರು ಹೇಳಿದ ನೀರಿನ ವೃತ್ತ ವನ್ನು ಗೋಕಾಕ್ ಫಾಲ್ಸ್ ನಲ್ಲಿ ತುಂಬಾ ದೊಡ್ಡ ದೊಡ್ಡ ವೃತ್ತ nodabhudu

  • @srisharanachannabasavathat1588
    @srisharanachannabasavathat1588 Жыл бұрын

    Full one episode for bridge

  • @praveen.p4643
    @praveen.p4643 Жыл бұрын

    ಇದು ಆದಮೇಲೆ ಕನಕಗಿರಿ ವಿಡಿಯೋ ಮಾಡಿ ಸರ್

  • @sureshholennavar460
    @sureshholennavar460 Жыл бұрын

    Gokak fallsnalliyu water holes adavari

  • @jaymalachavadhari4744
    @jaymalachavadhari4744 Жыл бұрын

    Hodu knkgiri jainr bsdiglive nanu nodidde sir hmippi kuda na nididdeve

  • @irannabiradar9682
    @irannabiradar9682 Жыл бұрын

    ನಮ್ಮ ಊರಿನ ಹೆಸರಿನ ಮಸಬಿನಾಳ

  • @allin3489
    @allin3489 Жыл бұрын

    Sir drone use madi sir ❤

  • @shivu.gowdaguru3438
    @shivu.gowdaguru3438 Жыл бұрын

    ಅಷ್ಟು ಎತ್ತರಕ್ಕೆ ಅಷ್ಟು ದೊಡ್ಡ ಕಲ್ಲನ್ನು ಎತ್ತಿ ಇಟ್ಟಿರುವುದೇ ದೊಡ್ಡ ಸಾಹಸ ಅದನ್ನು ಹೇಗೆ ಇಟ್ಟಿರಬಹುದು ಆಗಿನ ಕಾಲದ ಅಂತ ಪವಾಡ ನ ಇರಬಹುದು

  • @irannabiradar9682
    @irannabiradar9682 Жыл бұрын

    Please namma urina history tilisabeku sir

  • @user-gf5xx3on5r
    @user-gf5xx3on5r Жыл бұрын

    ವಿಜಯ ನಗರ ಸಾಮ್ರಾಜ್ಯದ ಎಲ್ಲಾ ಸ್ಮಾರಕಗಳ ಬಗ್ಗೆ ತಿಳಿಸಿ

  • @naiksandesh8231
    @naiksandesh8231 Жыл бұрын

    ತಂತ್ರಜ್ಞಾನ ರೋಮನ್ ಅಲ್ಲ ನಮ್ಮ ತಂತ್ರಜ್ಞಾನ ರೋಮನ್ ನವ್ರು ಬಳಸಿ ಕೊಂಡ್ರು ಅಂತ ಹೇಳಿ sir

  • @rajappamr1159
    @rajappamr1159 Жыл бұрын

    Hakka&Bokka vijayanagara samastapakaru krishnadevaraya,Ramaraya Rajyabara fighting 20000 konagala pooje Marihabba

  • @kavitap-jj7kr
    @kavitap-jj7kr Жыл бұрын

    Sir verappan hege satta anta shivsubramanyam sir heltene andedru pls a episode maade sir please

  • @prakashharogeri1604
    @prakashharogeri1604 Жыл бұрын

    ಅಮರೆಶ್ವರ ವಿಡಿಯೋ ಮಾಡಿ

  • @appuhampi8475
    @appuhampi8475 Жыл бұрын

    Ambareesh avrige avakasha kodi param sir

  • @supriyanaik8684
    @supriyanaik8684 Жыл бұрын

    Sir singanduru kelidiralva aaa staladalli ega neerela batti hogi mulgade Ada uru Hale dyamgalu kanasigatte nivu bandu nodi vedio madidre tumba chenagirtittu ede modala barige neeru battirodu

  • @nammachanel4772
    @nammachanel4772 Жыл бұрын

    This is 2023 IAS GK question(thise canel bult by devaraya 1th)

  • @basagoudpatil865
    @basagoudpatil865 Жыл бұрын

    ಸರ್ ಯಾವ ದೊರೆ ನಿರ್ಮಿಸಿದ ನಾಲೆಯನ್ನು

  • @chariadventure
    @chariadventure10 ай бұрын

    Param acting skills from which university he learnt ask sir 🤣

  • @tipeswamitirupati7895
    @tipeswamitirupati7895 Жыл бұрын

    Sir ಸನಾಪುರ್ ಫಾಲ್ಸ್ ನೋಡಿ

  • @LesterL-ue4ld
    @LesterL-ue4ld Жыл бұрын

    Ganti basava raja fast

  • @chandrashekhardchandru7986
    @chandrashekhardchandru7986 Жыл бұрын

    Dam kattidare sampoornavagi vijayanager samrajyada smarakagalu muluguthave dam kattabaradu🙂

  • @saiprasadmasaraddi2957
    @saiprasadmasaraddi2957 Жыл бұрын

    Kapsi sir explaining as he part of vijaynagar Dynasty 😂

  • @ArunSingh-dk8pu

    @ArunSingh-dk8pu

    Жыл бұрын

    😅

  • @saiprasadmasaraddi2957

    @saiprasadmasaraddi2957

    Жыл бұрын

    @@ArunSingh-dk8pu yes bro he interfering in middle while guide is speaking

  • @kiranreddykk

    @kiranreddykk

    Жыл бұрын

    ​@@saiprasadmasaraddi2957 ಹೌದೂ ಗುರು nkn ಬರಿ ಸರ್ ಸರ್ ಅಂತ ಹಾಗೆ ತನಗೂ ಇನ್ನು ವಿಜಯನಗರ ಇತಿಹಾಸ ಕರೆಕ್ಟ್ ಆಗಿ ಹೇಳ್ತಾ ಇಲ್ಲ 😢

  • @iamsudeepa9897

    @iamsudeepa9897

    Жыл бұрын

    Really 😂

  • @vkvideo279
    @vkvideo279 Жыл бұрын

    Moghals bandu destroy madade eruthiddare ega world wonders alli namma hampi kuda erutha ethu 😢😢@ avaga ella hindu kings United ertha eddare e moghals annu hodisbudu ethu. but we are jealous each others that's why they rulled us 600 years ...agina gulama giri ennu secularism sthithi yalli jivantha agi ede.

  • @shreenathangadi7713

    @shreenathangadi7713

    Жыл бұрын

    Vijayanagar da mele mogalaru daali madilla Bhahumani sultanara vattu gudi daali madidru

  • @vkvideo279

    @vkvideo279

    Жыл бұрын

    @@shreenathangadi7713 eradu onde sir sultan and mogals ge differences eno ede ?? Ottinalli peaceful community avaru allave?

  • @puneethnagarajachar
    @puneethnagarajachar Жыл бұрын

    Technology gone from Bharatha(Vijayanagara) to Rome, it is not come from rome to Bharatha,that's why europe people came to Bharatha. For your video views and likes don't change history!

  • @prakashh8421
    @prakashh8421 Жыл бұрын

    Poor guide

  • @aravirangaswami3082
    @aravirangaswami3082 Жыл бұрын

    Super ಮಾಹಿತಿ sir

Келесі