"ಹಾಸ್ಯಚಕ್ರವರ್ತಿ ಬೀಚಿ ಕುಟುಂಬ ಸಿಕ್ಕಿದ್ದಾರೆ! ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ?-Beechi-Ullas Beechi-

Ойын-сауық

#ullasBeechi #beechi #interview #kalamadhyama #param
Click on the below link to Subscribe to Kalamadhyama KZread Channel. / kalamadhyammediaworks
www.kalamadhyama.com
ಯೂಟ್ಯೂಬ್ ಸೂಪರ್ ಸ್ಟಾರ್ ಮಲ್ಲು ಜಮಖಂಡಿ ಬದುಕಿನ ಕತೆ! ನಿಮಗಾಗಿ. ಈ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: kzread.info/dron/AhF.html...
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyam. .
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama KZread Channel,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Ullas Beechi Interview, Beechi Family, Beechi Documentary Kalamadhyam, Kalamadhyama, Kalamadhyam Media Works, KS Parameshwar, Savita Parameshwar, Kalamadhyama KZread Channel,

Пікірлер: 464

  • @KalamadhyamaYouTube
    @KalamadhyamaYouTube2 жыл бұрын

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzread.infovideos

  • @shivushindanurteam5445

    @shivushindanurteam5445

    2 жыл бұрын

    Thanks 🙏

  • @beautifuljagattu8644

    @beautifuljagattu8644

    2 жыл бұрын

    👌👌👌👌🙏

  • @adithyagummaraju369

    @adithyagummaraju369

    2 жыл бұрын

    Mr.ullas is my uncle param sir

  • @revannasomashekar7943

    @revannasomashekar7943

    2 жыл бұрын

    So excited to see....🙏🙏🙏

  • @rangaswamy1116

    @rangaswamy1116

    2 жыл бұрын

    ನಮ್ಮ ಮನೆಯ ಹತ್ತಿರ ಪಿಟೀಲು ಚೌಡಯ್ಯರವರ ಮನೆ ಇದೆ ಬಂದು ವಿಡಿಯೋ ಮಾಡಿ

  • @venkateshharibal76
    @venkateshharibal762 жыл бұрын

    ಕನ್ನಡದ ಶ್ರೇಷ್ಠ ಹಾಸ್ಯ ಸಾಹಿತಿ ಗಳು ನನ್ನ ಅಚ್ಚು ಮೆಚ್ಚಿನ ಬೀಚಿ ಅವರಿಗೆ ವಂದನೆಗಳು🙏🙏🙏

  • @veereshsahakaranagara5713
    @veereshsahakaranagara57132 жыл бұрын

    ನಾನು ಸಹಕಾರನಗರದ ನಿವಾಸಿ, ಬೀಚಿ ಪ್ರಕಾಶನ ನಮಗೆ , ನಮ್ಮಗಳ ಮನಸ್ಸಿಗೆ ಬಹಳ ಹತ್ತಿರ. ಉಲ್ಲಾಸ್ ಬೀಚಿಯವರಿಗೆ ಅಭಿನಂದನೆಗಳು

  • @satyaprakashgs2813
    @satyaprakashgs28132 жыл бұрын

    ನಿಮ್ಮ ಕೆಲಸ ಹೀಗೆ ಮುಂದುವರಿಯಲಿ. ಬೀಚಿ ಅವರ ಮೊಮ್ಮಗನ ಪರಿಚಯ ಮತ್ತು ಸಂದರ್ಶನ ಒಂದು ಮೈಲಿಗಲ್ಲು. ಅಭಿನಂದನೆಗಳು. 💐💐👍👍🙏🙏

  • @somashekarbr5377

    @somashekarbr5377

    Жыл бұрын

    ಬೀಚಿಯವರ ಮೊಮ್ಮಗನ ಮನೆ ವಿಳಾಸ ದಯವಿಟ್ಟು ತಿಳಿಸಿ

  • @rukminicr8248
    @rukminicr82482 жыл бұрын

    ನಾವು ಸುಧಾದಲ್ಲಿ ದಿನಾ ಓದ್ತಾ ಇದ್ವಿ ತುಂಬಾ ಚೆನ್ನಾಗಿ ಬರಿಯೋರು ಅವರ ಮೊಮ್ಮಗನ್ನ ನೋಡಿ ಖುಷಿ ಯಾಯ್ತು ಪರಮ್ರವರೆ ಧನ್ಯವಾದಗಳು

  • @rajannatk9266
    @rajannatk92662 жыл бұрын

    ಇದೊಂದು ಬಹಳ ಅಪರೂಪದ ಉತ್ತಮ ಸಂಚಿಕೆ ಪರಮೇಶ್ವರ್, ನಮ್ಮಂತಹ ಇಳಿಯ ವಯಸ್ಸಿನವರಿಗೆ ಬಹಳಷ್ಟು ಚೆನ್ನಾಗಿ ಅತ್ಯುತ್ತಮ ಹಾಸ್ಯ ಬರಹಗಾರರಾಗಿ ಪ್ರಸಿದ್ಧರಾದ ಬೀಚಿಯವರ ಪರಿಚಯ ಚೆನ್ನಾಗಿಯೇ ಇದೆ ಆದರೆ ಇಂದಿನ ಯುವ ಪೀಳಿಗೆ ಯ ಕಲಾಮಾದ್ಯಮ ಚಂದಾದಾರರಿಗೆ ಇದೊಂದು ಉತ್ತಮ ಸಂಚಿಕೆ, ಉಲ್ಲಾಸ್ ಬೀಚಿಯವರಿಗೆ ಧನ್ಯವಾದಗಳು ಹಾಗೂ ನಿಮಗೆ ವಂದನೆಗಳು

  • @girija1699
    @girija16992 жыл бұрын

    My age 75yrs I am reading Bchi books from 55 yrs 90% I purchased and read his books Great Bchi he died 7th December 1980

  • @pratibhak9786

    @pratibhak9786

    2 жыл бұрын

    U r so lucky sir 👍..

  • @ambinarayan5992

    @ambinarayan5992

    2 жыл бұрын

    Srinivas sir u r very lucky person thank u so much u shared information...🙏🙏🙏

  • @ananthgudi1325
    @ananthgudi13252 жыл бұрын

    4 days, 4 thousand likes. That is the power of One & only Great Sri Beechi

  • @raghothamk8819

    @raghothamk8819

    3 ай бұрын

    I want to buy few books of Beechi sir can you please let me know from where I can get

  • @chandrubb4566
    @chandrubb45662 жыл бұрын

    ನಮ್ಮ ಹರಪನಹಳ್ಳಿಯ ಬೀಚಿ ಅವರು ಆದ್ರೆ ಅವರ ಹೆಸರಿನಲ್ಲಿ ಒಂದು ಸ್ಮಾರಕ ಇಲ್ಲಿ ವರೆಗೂ ಯಾರು ಮಾಡಿಲ್ಲ ಅದು ನಮ್ಮ ಹರಪನಹಳ್ಳಿ ಅವರ ದುರದೃಷ್ಟ

  • @rajkesari1418

    @rajkesari1418

    2 жыл бұрын

    Howdu guruve

  • @lekhanammd9427

    @lekhanammd9427

    2 жыл бұрын

    Howdu bro😕

  • @punithkumar1668

    @punithkumar1668

    Жыл бұрын

    Howdu idu Nija

  • @shantabaljoshi3714
    @shantabaljoshi37142 жыл бұрын

    ಬೀchiಯವರಮೊಮ್ಮಗ ಉಲ್ಲಾಸ್ಅವರತುಂಬಾ ಹಿಡಿಸಿತು ನನಗೀಗ ೭೨ ವರ್ಷಗಳು ಅವರ ಅನೇಕ ಪುಸ್ತಕಗಳನ್ನು ಕೊಂಡು ಓದಿದ್ದೇನೆ ಪರಮ್ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಧನ್ಯವಾದಗಳು

  • @sudheerkumarlkaulgud7521
    @sudheerkumarlkaulgud75212 жыл бұрын

    ಬೀಚಿ ಅವರ ಒಂದು ಸಾಲು ಹೀಗಿದೆ: " ನಮಗೆ ಆಗ ಕೈ ತುಂಬ ಹಣ. ಅದರರ್ಥ ಸಾಕಷ್ಟು ಹಣ ಎಂದಲ್ಲ. ಮನೆಯಲ್ಲಿ ನಾನು ನನ್ನ ಹೆಂಡತಿ ಇಬ್ಬರೇ" ಪರಮೇಶ್ವರ ಅವರಿಗೆ ಧನ್ಯವಾದಗಳು

  • @dharmveerms1211
    @dharmveerms12112 жыл бұрын

    ಕಡಲ ಮುತ್ತುಗಳನ್ನು ಹೇಕ್ಕಿ ತರುವ ನಮ್ಮ ಕಲಾ ಮಾಧ್ಯಮ ಕೆ ತುಂಬು ಹೃದಯದ ಧನ್ಯವಾದಗಳು..

  • @annushagowda1705
    @annushagowda17052 жыл бұрын

    ಧನ್ಯವಾದಗಳು ಪರಂ ಸರ್ ಅವರಿಗೆ ಬೀಚಿ ಅವರ ಬಗ್ಗೆ ಅವರ ಮಕ್ಕಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ..🙏🏼

  • @basavareddyreddy5994
    @basavareddyreddy59942 жыл бұрын

    ತುಂಬಾ ಚನ್ನಾಗಿ ಮೂಡಿ ಬರ್ತಿದೆ ನಿಮ್ಮ ಕಲ್ಲಾಮಾಧ್ಯಮ ಚಾನಲ್ ಧನ್ಯವಾದಗಳು ಬ್ರದರ್ ಒಳ್ಳೇದಾಗ್ಲಿ 💕💞

  • @gopalakrishna5586
    @gopalakrishna55862 жыл бұрын

    ಬೀchi ಅವರ ಬಗ್ಗೆ ಒಂದು ಒಳ್ಳೆ ಪರಿಚಯ ಶ್ರೀ ಉಲ್ಲಾಸ್ ಅವರಿಂದ . ಮತ್ತೊಮ್ಮೆ ಬೀchi ಅವರ ಎಲ್ಲಾ ಪುಸ್ತಕಗಳನ್ನೂ ಓದಲೇಬೇಕು ಅನಿಸುವ ಹಾಗಿದೆ ಈ ಕಿರು ಪರಿಚಯ.

  • @nagarajm8394
    @nagarajm83942 жыл бұрын

    ಧನ್ಯವಾದಗಳು ಸರ್ ಅಭಿನಂದನೆಗಳು ಉಲ್ಲಾಸ್ ಬೀಚಿ ಅವರಿಗೆ

  • @anilhosakote6071
    @anilhosakote60712 жыл бұрын

    Excellent episode, information about Bichi sir, thanks to Param and Ullas sir🙏

  • @krishnajoshi7668
    @krishnajoshi76682 жыл бұрын

    ಇವರ ಪುಸ್ತಕಗಳನ್ನು ಓದುವುದು , ಒಂದು ಅದ್ಭುತ ಅನುಭವ....

  • @harishb.ravikumar292
    @harishb.ravikumar2922 жыл бұрын

    ಬೀ chi ಪ್ರಕಾಶನದ ಮಳಿಗೆ ಗೆ ಸಹಕಾರ ನಗರಕ್ಕೆ ಭೇಟಿ ನೀಡಿದ್ದೆ ಬಹಳ ಸುಂದರ

  • @hemapatil9648

    @hemapatil9648

    2 жыл бұрын

    Sahakar Nagar?..kodagenhalli gate hatra iroda?

  • @rvdarshanrvdarshan6786
    @rvdarshanrvdarshan67862 жыл бұрын

    Unexpected video. ತುಂಭಾ ಖುಷಿ ಆಯಿತು.tqu sooo much Kalamadhyama 🙏.ಬೀchi ಅವರ ಕುಟುಂಬದವರನ್ನು ನೋಡಿ.

  • @chandrasekharb1991
    @chandrasekharb19912 жыл бұрын

    ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು.. ಉಲ್ಲಾಸ ಬೀಚಿ ಯವರನ್ನ ಪರಿಚಯ ಮಾಡಿಕೊಟ್ಟು, ಬೀಚಿ ಪ್ರಕಾಶನದ ವಿವರ ಮತ್ತು ಅವರ ಕನಸು ಬಿಚ್ಚಿಟ್ಟ ಉಲ್ಲಾಸರಗು thanks

  • @mallikarjunpetlur5092
    @mallikarjunpetlur50922 жыл бұрын

    ಏನ್ರೀ ಪರಂ ನಿಮಗೆ ಎಸ್ಟು ಹಸಿವು ಎಲ್ಲಾ ವಿಷಯಗಳ ಬಗ್ಗೆ . ನಮಸ್ಕಾರ

  • @shivushindanurteam5445
    @shivushindanurteam54452 жыл бұрын

    ಹಾಸ್ಯ ಲೇಖನಕ್ಕೆ ಮತ್ತೊಂದು ಹೆಸರು ಭಿಚೀ

  • @manjunathad05
    @manjunathad052 жыл бұрын

    ಅದ್ಬುತ ಅತಿ ಅದ್ಬುತ ನಮ್ಮ ಮೆಚ್ಚಿನ ಬೀಚಿ ಉಲ್ಲಾಸ್ ಬೀಚಿ ಮತ್ತು ಕಲಾ ಮಾಧ್ಯಮಕ್ಕೆ ವಂದನೆಗಳು 🙏🌹

  • @riazsalimnagthe1994
    @riazsalimnagthe19942 жыл бұрын

    I loved knowing about Beechi Sir, the great writer. Thank you Parameshwarappa for bringing this video through Kalamadhyama.

  • @thebookworld-5288
    @thebookworld-52882 жыл бұрын

    ನನ್ನ ಬಯಾಗ್ರಫಿ ನನ್ನ ಬಳಿ ಇದೆ, ತುಂಬ ಅದ್ಭುತವಾದ ಪುಸ್ತಕ... ಎಷ್ಟು ಸಾರಿ ಓದಿದರೂ ಓದಿಸಿಕೊಳ್ಳುವ ಪುಸ್ತಕ...

  • @madhusudhansas357

    @madhusudhansas357

    2 жыл бұрын

    sir ella pustakagalu haage odisikollutave. Aadre oduvavaru bekalla.

  • @thebookworld-5288

    @thebookworld-5288

    2 жыл бұрын

    @@madhusudhansas357 ನಿಮ್ಮ ಮಾತು ನಿಜ ಸರ್, ಈಗ ಓದುವರ ಸಂಖ್ಯೆ ಕಡಿಮೆಯಾಗಿದೆ, ಹಾಗೂ ಪುಸ್ತಕಗಳ ದರ ಕೂಡ ಜಾಸ್ತಿಯಾಗಿದೆ...

  • @anupamaswamy1329

    @anupamaswamy1329

    Жыл бұрын

    "ನನ್ನ ಭಯಾಗ್ರಫಿ"

  • @thebookworld-5288

    @thebookworld-5288

    Жыл бұрын

    ​@@anupamaswamy1329 ಕ್ಸಮಿಸಿ ನಾನು ಗಮನಿಸಿರಲಿಲ್ಲ...

  • @gopivenkataswamy4106
    @gopivenkataswamy41062 жыл бұрын

    ಧನ್ಯವಾದಗಳು Respected ullas Beechi sir for ur precious time worth watching .ಧನ್ಯವಾದಗಳುಪರಮ್ ಸರ್ Definitely i 'll go through it.

  • @ullasrayasam8078

    @ullasrayasam8078

    2 жыл бұрын

    🙏🙏

  • @kempaiahk4297
    @kempaiahk4297 Жыл бұрын

    ಕನ್ನಡದ ಅಪರೂಪದ ರತ್ನದ ಪರಿಚಯಕ್ಕೆ ತಮಗೆ ಧನ್ಯವಾದಗಳು.

  • @jayanthishetty6212
    @jayanthishetty62122 жыл бұрын

    ನಮಸ್ತೇ. ಅತ್ಯುತ್ತಮ ಕಾರ್ಯಕ್ರಮ ಉಲ್ಲಾಸ್ ಬೀಚಿ ಯವರಿಂದ ಬೀಚಿ ಯವರ ಬಗ್ಗೆ ಬಹಳಷ್ಟು ತಿಳಿದುಕೊಂಡೆವು ಧನ್ಯವಾದಗಳು ಸರ್

  • @adrianneil9216
    @adrianneil9216 Жыл бұрын

    So beautifully mr ullas talks about his grandfather its really pleasure listening to him❤

  • @malateshm9043
    @malateshm90432 жыл бұрын

    Very valuable interview in kalamadyama ತುಂಬಾ ಧನ್ಯವಾದಗಳು

  • @parvathichikkadevaraja1837
    @parvathichikkadevaraja18372 жыл бұрын

    ಉಲ್ಲಾಸ್ ಬೀಚಿ ಅವರಿಗೂ ಮತ್ತು ಪರಮೇಶ್ವರ್ ಅವರಿಗೂ ಧನ್ಯವಾದಗಳು. ಬೀಚಿಯವರ ಸಾಕಷ್ಟು ವಿಷಯ, ವಿಚಾರಗಳನ್ನು ಪರಿಚಯಿಸಿದ್ದಕ್ಕಾಗಿ. ಕಲಾ ಮಾಧ್ಯಮದಿಂದ ಒಂದಕ್ಕಿಂತಲೂ ಒಂದು ಚೆಂದದ ಸಂದರ್ಶನಗಳು ಬರುತ್ತಿದೆ. ಮತ್ತಷ್ಟು ಸಂದರ್ಶನಗಳನ್ನು ನೋಡಲು ಕಾತರವಾಗಿದೆ. 👌👌🙏🙏

  • @hemalathashivu1121
    @hemalathashivu11219 ай бұрын

    ತುಂಬಾ ಧನ್ಯವಾದಗಳು ಸರ್ ನನಗೆ ಬೀಚಿ ಅವರ ಬಗ್ಗೆ ಅಪಾರ ಪ್ರೀತಿ ಗೌರವ ಬರಲು ಪ್ರಾಣೇಶ್ ಅವರ ಹಾಸ್ಯ ಸಂಚಿಕೆಯಲ್ಲಿ ಅವರು ಸದಾ ಹೇಳುವ ಬೀಚಿ ಅವರ ಪುಸ್ತಕ ಓದಿ ಎಂದು ಹೇಳುವ ಮಾತು ನನಗೆ ತುಂಬಾ ಖುಷಿ ಮತ್ತು ಆಸಕ್ತಿ ಮೂಡಿಸಿತು ಸರ್.ನಾನು ಬೀಚಿ ಅವರ ಪುಸ್ತಕ ವನ್ನು ಓದುತ್ತೇನೆ ❤️🙏

  • @gajanandoddalkar3864
    @gajanandoddalkar38642 жыл бұрын

    Sir Last words of Beechi..are life teaching..and emotional...thank you Param ..loved it.

  • @devilfordevil
    @devilfordevil2 жыл бұрын

    ಮೊಮ್ಮಗನ ಗುಣಗಳೇ ಹೀಗಿದ್ದಾಗ ಅವರ ಗುಣ ಎಷ್ಟು ದೊಡ್ಡದಿತ್ತು ಅಲ್ವಾ ❤️🙏🙏🙏

  • @shakutalann4959
    @shakutalann49592 жыл бұрын

    Param ji hats off becz.u interviewed Beechi grandson & many information about Beechi sir we came to know. Ullas sir u explained about ur grand father Beechi unforgettable/mesmerising way.🙏🙏🙏 Definitely I will visit the library (in sahakarnagar) to buy some of Beechi books especially his biography/ thimma.

  • @jayakavibhavageetha7145
    @jayakavibhavageetha7145 Жыл бұрын

    ವಾವ್ ಸೂಪರ್...! ಆತ್ಮಪೂರ್ವಕ ಅಭಿನಂದನೆಗಳು..!

  • @jagadishvishvakarma7308
    @jagadishvishvakarma73082 жыл бұрын

    ಅದ್ಬುತವಾದ ಮಾಹಿತಿ 💐💐👌👌

  • @ashokg.m7886
    @ashokg.m78862 жыл бұрын

    His grandson also reflects the qualities of legend

  • @yashodamurthy6250
    @yashodamurthy62502 жыл бұрын

    Hearty Congratulations Ullas. I know Ullas, his parents and grandparents i e Beechi through his friend Artist S. R. SWAMY who is my father. I wish u all the best Ullas.

  • @sujathak1201
    @sujathak12012 жыл бұрын

    Proudly movement brother... Iam proud of your job...... God bless always kalamadhyama channel.....

  • @sharingiscaring226
    @sharingiscaring2262 жыл бұрын

    We were neighbours of Beechi sir's family, unfortunately I have never seen Beechi sir . However, his son was our family doctor, used to visit their home . Also, we used to recall those memories which we had with them and sometimes wonder what are they upto these days. Glad to see his grand son today 😀. Truely this channel took me back to those olden days of my childhood. His grandson is doing great job 👍. Thanks to this channel 🙂 for making this video.

  • @gopivenkataswamy4106

    @gopivenkataswamy4106

    2 жыл бұрын

    Definitely sir Param sir is doing miracles.gr8 job.

  • @sumahiremath3453

    @sumahiremath3453

    2 жыл бұрын

    Very touching description of Bee chi s life and his literary work which is wonderful by his grandson Ullas Bee chi.

  • @gangamudkavi475

    @gangamudkavi475

    2 жыл бұрын

    Namaste gurugale hats off. 🐢👏🙏👌👍

  • @krishnamurthybv9455

    @krishnamurthybv9455

    Жыл бұрын

    But bee chee, literature & sometimes his words are vulgar.

  • @sarvani11
    @sarvani112 жыл бұрын

    ನಾನು ಬಳ್ಳಾರಿಯಲ್ಲಿ 3 ವರ್ಷ ಇದ್ದೆ.... ಅಲ್ಲಿನ ಗಲ್ಲಿಗಳಲ್ಲಿ ಓಡಾಡುವಾಗ ಬೀಚಿ ನೆನಪಾಗುತ್ತಿದ್ದರು.... ಅವರ ಬರಹದಲ್ಲಿನ ಬಳ್ಳಾರಿ ನೋಡಿ ಮಗುವಿನಂತೆ ಖುಷಿ ಪಡುತ್ತಿದ್ದೆ. ನಾನು ಗರ್ಭಿಣಿ ಆದಾಗ ಬೀಚಿ ಸಾಹಿತ್ಯ ಓದಿ, ಬಳ್ಳಾರಿಯಲ್ಲಿ ಓಡಾಡಿ, ನನ್ನ ಮಗು ಕೂಡ ಅವರಂತೆ ಬುದ್ದಿವಂತ ಆಗಲಿ ಅ0ತ ಬಯಸಿದ್ದೆ... ಬಳ್ಳಾರಿಯಲ್ಲಿ ಹುಟ್ಟಿದ ನನ್ನ ಮಗನಿಗೆ ಈಗ 11 ವರ್ಷ.... ಪ್ರಚ೦ಡ ಬುದ್ಧಿವಂತನೂ ಕೂಡ....

  • @AshaAsha-zb8zh
    @AshaAsha-zb8zh2 жыл бұрын

    Kalamadhyama dha bagge dhina dhina abhimana jasthi agthidhe🙏... Thumba thilkotha idhivi... Hige mundhuvareyali nimma olleya kelasa... Param sir🙏

  • @hariqm6727
    @hariqm6727 Жыл бұрын

    wonderful work...wish you great success and achivements in your life. Beechi yavra hesaru ajamara vagi erali.namaste,

  • @the-name-is-rafiq-3705
    @the-name-is-rafiq-3705 Жыл бұрын

    ಬೀಚಿ ಅದ್ಭುತ ಹಾಸ್ಯ ಸಾಹಿತಿ ಒಂದು ಉಪಯುಕ್ತ ಮಾಹಿತಿ ಇರುವ ವಿಡಿಯೋ ಕಲಾಮಾಧ್ಯಮಕೆ ಧನ್ಯವಾದಗಳು 🙏🙏

  • @sudhar1948
    @sudhar19482 жыл бұрын

    Awesome 👌 enjoyed your version of Beechi

  • @padmakdesai5814
    @padmakdesai5814 Жыл бұрын

    Bchi ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.

  • @sunny6020
    @sunny60202 жыл бұрын

    Thanks for the wonderful content! Love from Texas

  • @ananthapadmanabhan3365
    @ananthapadmanabhan33652 жыл бұрын

    Wonderful. He was a friend of harapanahalli hanumantha rao representing samyuktha karnataka.I remember him. I had seen him when I was an young boy. Very friendly to youngsters, witty. I am told he liked Charlie Chaplin's "my autobiography".

  • @user-ke3ic1pv5e
    @user-ke3ic1pv5e2 жыл бұрын

    ನನ್ನ ಮೆಚ್ಚಿದ ಬರಹಗಾರರು ಬೀಚಿ ಸರ್..

  • @somashekarpadukare7989
    @somashekarpadukare79892 жыл бұрын

    ಅದ್ಭುತ ಸರ್‌...

  • @mdarifkhan579
    @mdarifkhan5792 жыл бұрын

    Namaskar 🙏 excellent thanks for information and lot of Beechi humorous moments 👌👍🙏👏👏👏👏👏👏👏👏👏

  • @sunil3371
    @sunil3371 Жыл бұрын

    Good job Sir. Congratulations. We are with you always.

  • @malathiam3312
    @malathiam3312Күн бұрын

    ನಮಸ್ಕಾರ, ಎಷ್ಟೋ ವರ್ಷಗಳ ನಂತರ ಮತ್ತೆ ಉಲ್ಲಾಸ ರವರನ್ನು ನೋಡಿ ತುಂಬಾ ಸಂತೋಷವಾಯಿತು.ಅವರ ಮನೆ ಶಾಂತಿನಗರಕ್ಕೆ ನಮ್ಮ ಮನೆಯವರು ತುಂಬಾ ಸಾರಿ ಹೋಗಿ ಬಂದು ಮಾಡುತ್ತಿದ್ದೆವು. ಉಲ್ಲಾಸರವರಿಗೆ ನೆನಪು ಇದೆಯೋ ಇಲ್ಲವೋ ಗೋತ್ತಿಲ್ಲಾ.

  • @sudheendrakv3725
    @sudheendrakv37252 жыл бұрын

    Tumba chennada sandarshana dhanyavaada ullas and parameshwar from Sudheendra k v

  • @tarachandand4061
    @tarachandand40612 жыл бұрын

    ಪರಂ thanks ಕಂಡ್ರಿ ಈ ಬೀಚಿ ಯವರ ಬಗ್ಗೆ ನಂಗೆ ಏನೋ ಒಂದು ಕುತೂಹಲ ಇತ್ತು ಕಾರಣ ರವಿ ಬೆಳೆಗೆರೆ. ಸದ್ಯ bichi autobiography ಇದೆ ಅಂತ ನಿಮ್ಮಿಂದ ಗೊತ್ತಾಯಿತು ಖಂಡಿತ ಓದುತ್ತೆನೆ

  • @rdcreations2166

    @rdcreations2166

    Жыл бұрын

    Nivu odi nangu heli

  • @ClothingcafePadmanabanagar
    @ClothingcafePadmanabanagar2 жыл бұрын

    Superrr Episode 😀

  • @chandanan7644
    @chandanan76442 жыл бұрын

    ಅದ್ಭುತವಾಗಿತ್ತು sir

  • @ramamuruthyrevoori8255
    @ramamuruthyrevoori82552 жыл бұрын

    Thanks to Kalamadhyama thank you so much

  • @ratnakorwar8080
    @ratnakorwar80802 жыл бұрын

    Good episode , thanks to Param 🙏🙏

  • @lokanathanks8
    @lokanathanks82 жыл бұрын

    ತುಂಬಾ ಚೆನ್ನಾಗಿದೆ.

  • @maitreyeemadhav.bbadsheshi8193
    @maitreyeemadhav.bbadsheshi81932 жыл бұрын

    Nice to see your work on Shree Beechi Ullas .Madhav

  • @basavarajuma9036
    @basavarajuma90362 жыл бұрын

    Nice sir, good work......... 🙏🙏🙏

  • @umaprabhu5527
    @umaprabhu55272 жыл бұрын

    ಧನ್ಯವಾದಗಳು

  • @swamyieswamyie2953
    @swamyieswamyie29532 жыл бұрын

    Super sir.. I am very big fan beechir sir.. I have read many of his. Words..

  • @keshavganadinni3475
    @keshavganadinni34752 жыл бұрын

    He is legend of kannada writer, thanks paramanna

  • @mangolassi7892
    @mangolassi78922 жыл бұрын

    Today Karnataka youth are reading English herry Potter books,but not Kannada noval books.. please Karnataka govt should supply all noval books in schools and open mobile liberary in URBAN area

  • @nandishnandish5586
    @nandishnandish55862 жыл бұрын

    Great jobs going on param

  • @haripriyabharadhvaj1641
    @haripriyabharadhvaj16412 жыл бұрын

    Great paramesh.greatullas.jai kalamadhyama.

  • @karanamraghavendrarao3243
    @karanamraghavendrarao32432 жыл бұрын

    ನಮ್ಮ ಬಳ್ಳಾರಿಯ ಹೆಮ್ಮೆಯ ಪ್ರತೀಕ ತಮಗೆ ಧನ್ಯವಾದಗಳು

  • @chandrikad8172
    @chandrikad81722 жыл бұрын

    ಅದ್ಭುತ ಸರ್

  • @pradeepkrishnaswamy1358
    @pradeepkrishnaswamy13582 жыл бұрын

    Excellent Param.

  • @sudha2689
    @sudha2689 Жыл бұрын

    🎉nanu nimma channel thumba nodthini thumba ishtavagide beechi episode adbhutha tku

  • @roshanja7453
    @roshanja74532 жыл бұрын

    Thank you,...

  • @Slgkplr
    @Slgkplr Жыл бұрын

    ಸೂಪರ್ ಸಂದರ್ಶನ ಸರ್,,,👍👍👍👍👍

  • @munianjini7348
    @munianjini73482 жыл бұрын

    ಧನ್ಯವಾದಗಳು ಮಾಹಿತಿಗಾಗಿ

  • @lakshmimorgarskitchen4547
    @lakshmimorgarskitchen45472 жыл бұрын

    Wonderful 👏👏

  • @sujatharajaram7762
    @sujatharajaram77622 жыл бұрын

    Param sir, eagerly waiting for the second video.

  • @Mr225566
    @Mr2255662 жыл бұрын

    Yes, we know that he wrote dialogue for Shubha Mangala's film. We watched the film twice for the sharp dialogue and equally delivered by the late Shivaramanna. Thanks.

  • @nishislife404
    @nishislife4042 жыл бұрын

    Wow superb 😍 😍

  • @vasanthats3612
    @vasanthats36123 ай бұрын

    I am his fan & I have almost all his books🎉 One should have sharp mind to understand his message to the society through comedy. Great personality🙏

  • @nagarajarao1732
    @nagarajarao17322 жыл бұрын

    WONDERFUL B.CHI SIR.🙏🙏

  • @keyyessuryanarayana6529
    @keyyessuryanarayana65293 ай бұрын

    ಧನ್ಯವಾದಗಳು.

  • @unnathirayasam5326
    @unnathirayasam53262 жыл бұрын

    Wonderful

  • @anuradhagopalkrishna8949
    @anuradhagopalkrishna89499 ай бұрын

    Very nice 👍, happy for your work

  • @shareshababu7378
    @shareshababu73782 жыл бұрын

    Thanks!

  • @dynasty.chalukyajaina9325
    @dynasty.chalukyajaina93252 жыл бұрын

    Introduced ullasbeechi grand son of beechi very surprised also very long years after beechi books stalled infact no one promoted his achievements but his grand son emphasizing beechi efforts made phenomenon

  • @geethageetha2998
    @geethageetha29982 жыл бұрын

    🙏🙏🙏🙏 thumba danyavadagalu parm sir

  • @gagananu4878
    @gagananu48782 жыл бұрын

    Sp sir very very nice video 👌👌♥️♥️

  • @somanakadu
    @somanakadu2 жыл бұрын

    thank you param, bheechi kalagattakke hodahagittu

  • @ananyakulkarni4175
    @ananyakulkarni4175 Жыл бұрын

    I am fan of beechi sir his books are awesome I had lesson of beechi sir in my 10 th Kannada "Nana biography"

  • @nishislife404
    @nishislife4042 жыл бұрын

    Thank you 😊

  • @thejaswibr2211
    @thejaswibr22112 жыл бұрын

    Adbuthaa param🥰

  • @lakshmanl9641
    @lakshmanl9641 Жыл бұрын

    Param param param.... You are amazing because you introduced many many great persons and personalities love you param ❤

  • @ushajk3848
    @ushajk38482 жыл бұрын

    Please continue.

  • @user-zx5ck9uy1g
    @user-zx5ck9uy1g2 жыл бұрын

    Beechi is my favorite 😍💕😍💕

  • @mohankumarbh8595
    @mohankumarbh85952 жыл бұрын

    Very super 👌.

  • @mbcreatives2210
    @mbcreatives22102 жыл бұрын

    More videos sir please ❣️🔥

  • @venkateshhp2071
    @venkateshhp20712 жыл бұрын

    Very good episode ☺️☺️

Келесі